ಹಳೆ ಮೈಸೂರು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀತಿ ಸಂಹಿತೆ ಉಲ್ಲಂಘಿಸಿರುವ ಬಗ್ಗೆ ದೂರು ನೀಡಿದ್ದೇನೆ – ಜಿ.ಟಿ.ದೇವೇಗೌಡ

ಮೈಸೂರು, ಮೇ 12- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀತಿ ಸಂಹಿತೆ ಉಲ್ಲಂಘಿಸಿರುವ ಬಗ್ಗೆ ದೂರು ನೀಡಿದ್ದೇನೆ ಎಂದು ಚಾಮುಂಡೇಶ್ವರಿ ಜೆಡಿಎಸ್ ಅಭ್ಯರ್ಥಿ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದ [more]

ಹಳೆ ಮೈಸೂರು

ಹಲವು ರಾಜಕೀಯ ನಾಯಕರ ಮತದಾನ:

ರಾಮನಗರ, ಮೇ 12- ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಇಂಧನ ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ರಾಜಕೀಯ ನಾಯಕರು ಇಂದು ಮತದಾನ ಮಾಡಿದರು. ಮಾಗಡಿ [more]

ಹಳೆ ಮೈಸೂರು

ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಘರ್ಷಣೆ ಉಂಟಾಗಿ ಲಘುಲಾಠಿ ಪ್ರಹಾರ:

ಮಂಡ್ಯ, ಮೇ 12- ಮತಗಟ್ಟೆ ಸಮೀಪ ಪ್ರಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಘರ್ಷಣೆ ಉಂಟಾಗಿ ಲಘುಲಾಠಿ ಪ್ರಹಾರ ನಡೆಸಿದ ಘಟನೆ ಶ್ರೀರಂಗಪಟ್ಟಣ ತಾಲ್ಲೂಕಿನ [more]

ಹಳೆ ಮೈಸೂರು

ಚಾಮುಂಡಿಬೆಟ್ಟದ ಸಮೀಪ ಸುಟ್ಟು ಕರಕಲಾದ ವ್ಯಕ್ತಿಯ ಶವ ಪತ್ತೆ:

ಮೈಸೂರು, ಮೇ 11- ಚಾಮುಂಡಿಬೆಟ್ಟದ ಸಮೀಪ ಸುಟ್ಟು ಕರಕಲಾದ ವ್ಯಕ್ತಿಯ ಶವ ಪತ್ತೆಯಾಗಿದ್ದು, ಬೆಟ್ಟದ ತಪ್ಪಲಿನ ಸುತ್ತಮುತ್ತಲ ವಾಸಿಗಳು ಬೆಚ್ಚಿಬಿದ್ದಿದ್ದಾರೆ. ಚಾಮುಂಡಿಬೆಟ್ಟದ ಉತ್ತರಹಳ್ಳಿಗೆ ಹೋಗುವ ಮಾರ್ಗಮಧ್ಯದಲ್ಲಿ ಬೆಳಗ್ಗೆ [more]

ಹಾಸನ

ಮಗುವೊಂದು ನಿದ್ದೆ ಮಾಡಲಿಲ್ಲ ಎಂದು ಅಂಗನವಾಡಿ ಸಹಾಯಕಿಯೊಬ್ಬರು ಸಾಂಬರ್ ಸೌಟ್‍ನಿಂದ ಬರೆ!

ಬೇಲೂರು, ಮೇ 11- ಮಗುವೊಂದು ನಿದ್ದೆ ಮಾಡಲಿಲ್ಲ ಎಂದು ಅಂಗನವಾಡಿ ಸಹಾಯಕಿಯೊಬ್ಬರು ಸಾಂಬರ್ ಸೌಟ್‍ನಿಂದ ಬರೆ ಹಾಕಿರುವ ಘಟನೆ ಬೇಲೂರು ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಜೈಭೀಮ್ ನಗರದಲ್ಲಿರುವ [more]

ಹಳೆ ಮೈಸೂರು

ಅಪಘಾತದಲ್ಲಿ ಮೃತಪಟ್ಟ ಸಿಐಡಿ ಡಿವೈಎಸ್‍ಪಿ ಬಾಳೇಗೌಡರ ಅಂತ್ಯಕ್ರಿಯೆ:

ಕನಕಪುರ, ಮೇ 11-ಕರ್ತವ್ಯ ನಿಮಿತ್ತ ಬೆಂಗಳೂರಿನಿಂದ ಬಾಗಲಕೋಟೆಗೆ ಹೋಗುವಾಗ ಪೆÇಲೀಸ್ ಜೀಪ್ ಮತ್ತು ಲಾರಿಯ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟ ಸಿಐಡಿ ಡಿವೈಎಸ್‍ಪಿ ಬಾಳೇಗೌಡರ ಅಂತ್ಯಕ್ರಿಯೆ [more]

ತುಮಕೂರು

ಮತಗಟ್ಟೆಗಳ ಬಳಿ ವಾಮಾಚಾರ!

ತುಮಕೂರು, ಮೇ 11- ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಗುಬ್ಬಿ ವಿಧಾನಸಭಾ ಕ್ಷೇತ್ರದ ವಿವಿಧ ಮತಗಟ್ಟೆಗಳ ಬಳಿ ವಾಮಾಚಾರ ನಡೆಸಲು ಯತ್ನಿಸಿದ ಇಬ್ಬರನ್ನು ಗ್ರಾಮಸ್ಥರು ಹಿಡಿದು ಪೆÇಲೀಸರಿಗೆ ಒಪ್ಪಿಸಿದ್ದಾರೆ. [more]

ಹಳೆ ಮೈಸೂರು

ರಾಜ್ಯ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಸಕಲ ಸಿದ್ದತೆ:

ಮೈಸೂರು, ಮೇ 11- ರಾಜ್ಯ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಪ್ರಾರಂಭವಾಗಿದ್ದು, ಮತದಾನದ ವೇಳೆ ಯಾವುದೇ ತೊಂದರೆಗಳಾಗದಂತೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ [more]

ಹಾಸನ

ಮತಗಟ್ಟೆ ಸಿಬ್ಬಂದಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸದ ಹಿನ್ನೆಲೆಯಲ್ಲಿ ಆಕ್ರೋಶ

ಹಾಸನ, ಮೇ 11- ಚುನಾವಣೆ ನಿಮಿತ್ತ ಆಗಮಿಸಿದ್ದ ಮತಗಟ್ಟೆ ಸಿಬ್ಬಂದಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸದ ಹಿನ್ನೆಲೆಯಲ್ಲಿ ಆಕ್ರೋಶ ವ್ಯಕ್ತವಾಗಿರುವ ಘಟನೆ ನಡೆದಿದೆ. ಹಾಸನದ ಕಲಾಕಾಲೇಜು ಆವರಣದಲ್ಲಿ ಮತಗಟ್ಟೆಗೆ [more]

ಹಳೆ ಮೈಸೂರು

ಬಿಜೆಪಿ ಬಂಡಾಯ ಅಭ್ಯರ್ಥಿಯ ಕಾರು ಅಡ್ಡಗಟ್ಟಿ ಖಾರದಪುಡಿ ಎರಚಿ ಹಲ್ಲೆ:

ಮೈಸೂರು, ಮೇ 10-ಕಾರಿನಲ್ಲಿ ತೆರಳುತ್ತಿದ್ದ ಬಿಜೆಪಿ ಬಂಡಾಯ ಅಭ್ಯರ್ಥಿಯ ಕಾರು ಅಡ್ಡಗಟ್ಟಿದ ದುಷ್ಕರ್ಮಿಗಳು ಚಾಲಕ ಹಾಗೂ ಅಭ್ಯರ್ಥಿ ಮೇಲೆ ಖಾರದಪುಡಿ ಎರಚಿ ಹಲ್ಲೆ ನಡೆಸಿರುವ ಘಟನೆ ಕೆ.ಆರ್.ನಗರ [more]

ಹಾಸನ

ಕೆಪಿಎಸ್‍ಸಿಯಲ್ಲಿ ನಡೆದಿರುವ ಅಕ್ರಮ ನೇಮಕಾತಿ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಒತ್ತಾಯ:

ಹಾಸನ, ಮೇ 10- ಕೆಪಿಎಸ್‍ಸಿಯಲ್ಲಿ ನಡೆದಿರುವ ಅಕ್ರಮ ನೇಮಕಾತಿ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಒತ್ತಾಯಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಪಿಎಸ್‍ಸಿ ಛೇರ್ಮನ್ [more]

ಹಳೆ ಮೈಸೂರು

ಹಾವು ಕಚ್ಚಿ ಸಂಚಾರಿ ಠಾಣೆ ಮಹಿಳಾ ಕಾನ್ಸ್‍ಟೆಬಲ್ ಮೃತ:

ಮದ್ದೂರು ಮೇ 10- ಹಾವು ಕಚ್ಚಿ ಸಂಚಾರಿ ಠಾಣೆ ಮಹಿಳಾ ಕಾನ್ಸ್‍ಟೆಬಲ್ ಸಾವನ್ನಪ್ಪಿರುವ ಘಟನೆ ಮದ್ದೂರು ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮದ್ದೂರು ಸಂಚಾರಿ ಠಾಣೆಯ ಮಹಿಳಾ ಕಾನ್ಸ್‍ಟೆಬಲ್ [more]

ಹಳೆ ಮೈಸೂರು

ಕೃಷ್ಣರಾಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಎ.ರಾಮದಾಸ್ ಪರವಾಗಿ ವೀರಶೈವ ಮುಖಂಡರು ಕೆಲಸ ಮಾಡುವುದಿಲ್ಲ!

ಮೈಸೂರು, ಮೇ 10- ಕೃಷ್ಣರಾಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಎ.ರಾಮದಾಸ್ ಪರವಾಗಿ ವೀರಶೈವ ಮುಖಂಡರು ಕೆಲಸ ಮಾಡುವುದಿಲ್ಲ ಎಂದು ಖಡಕ್ಕಾಗಿ ಹೇಳಿದ್ದಾರೆ. ನಗರದ ಖಾಸಗಿ ಹೋಟೆಲ್‍ನಲ್ಲಿ ವೀರಶೈವ [more]

ಹಳೆ ಮೈಸೂರು

ವರುಣಾ ಕ್ಷೇತ್ರದಲ್ಲಿ ಕಾಂಗ್ರೆಸ್‍ನವರ ಅಬ್ಬರದ ಪ್ರಚಾರವಿದ್ದರೂ ನಮ್ಮ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ – ವಿಜಯೇಂದ್ರ

ಮೈಸೂರು, ಮೇ 10-ನಗರದ ವರುಣಾ ಕ್ಷೇತ್ರದಲ್ಲಿ ಕಾಂಗ್ರೆಸ್‍ನವರ ಅಬ್ಬರದ ಪ್ರಚಾರವಿದ್ದರೂ ನಮ್ಮ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂದು ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಜಯೇಂದ್ರ [more]

ಕೋಲಾರ

ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಮತದಾರರು ಹಾಗೂ ಕಾರ್ಯಕರ್ತರ ವಿಶ್ವಾಸ ಗಳಿಸಿದ್ದೇನೆ – ಕೃಷ್ಣಯ್ಯ ಶೆಟ್ಟಿ

ಮಾಲೂರು, ಮೇ 10- ಕಳೆದ ಹತ್ತು ವರ್ಷಗಳಿಂದ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಮತದಾರರು ಹಾಗೂ ಕಾರ್ಯಕರ್ತರ ವಿಶ್ವಾಸ ಗಳಿಸಿದ್ದೇನೆ ಎಂದು ಮಾಲೂರು ಕ್ಷೇತ್ರದ [more]

ಹಳೆ ಮೈಸೂರು

ಸಾಲ ತೀರಿಸಲಾಗದೆ ಮನನೊಂದು ರೈತನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ:

ಮಂಡ್ಯ, ಮೇ 9-ಸಾಲ ತೀರಿಸಲಾಗದೆ ಮನನೊಂದು ರೈತನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೇಲುಕೋಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪಾಂಡವಪುರ ತಾಲೂಕಿನ ಸುಂಕತೊಣ್ಣೂರು ನಿವಾಸಿ ಕೆಂಗೇಗೌಡ [more]

ಹಳೆ ಮೈಸೂರು

ಕೌಟುಂಬಿಕ ಕಲಹದಿಂದ ಬೇಸತ್ತು ಸಿಎಆರ್ ಪೆÇಲೀಸ್ ಒಬ್ಬ ಆತ್ಮಹತ್ಯೆ:

ಮೈಸೂರು, ಮೇ 9-ಕೌಟುಂಬಿಕ ಕಲಹದಿಂದ ಬೇಸತ್ತು ಸಿಎಆರ್ ಪೆÇಲೀಸ್ ಒಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದಲ್ಲಿ ನಡೆದಿದೆ. ರವಿಕುಮಾರ್ (42) ಆತ್ಮಹತ್ಯೆ ಮಾಡಿಕೊಂಡಿರುವ ಪೆÇಲೀಸ್. ನಗರದ ಪೆÇಲೀಸ್ ಕ್ವಾಟ್ರ್ರಸ್‍ನಲ್ಲಿ ವಾಸವಾಗಿದ್ದ [more]

ಹಳೆ ಮೈಸೂರು

ಜಿಲ್ಲಾ ಚುನಾವಣಾಧಿಕಾರಿ ಕಚೇರಿ ವ್ಯಾಪ್ತಿಯಲ್ಲೇ ಹಣ ಹಂಚಿಕೆ:

ಚಾಮರಾಜನಗರ, ಮೇ 9-ಜಿಲ್ಲಾ ಚುನಾವಣಾಧಿಕಾರಿ ಕಚೇರಿ ವ್ಯಾಪ್ತಿಯಲ್ಲೇ ಹಣ ಹಂಚಿಕೆ ಸಂಬಂಧದ ದೂರು ಆಧರಿಸಿ ವ್ಯಕ್ತಿಯೊಬ್ಬರನ್ನು ವಿಚಕ್ಷಣ ದಳದವರು ಪತ್ತೆ ಮಾಡಿ ಪಟ್ಟಣ ಠಾಣೆ ಪೆÇಲೀಸರ ವಶಕ್ಕೆ [more]

ತುಮಕೂರು

ಎರಡು ಕಾರು ಹಾಗೂ ಒಂದು ದ್ವಿಚಕ್ರ ವಾಹನ ನಡುವೆ ಅಪಘಾತ:

ತುಮಕೂರು, ಮೇ 9- ಎರಡು ಕಾರು ಹಾಗೂ ಒಂದು ದ್ವಿಚಕ್ರ ವಾಹನ ನಡುವೆ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹನುಮಂತಪುರದ ರಾಷ್ಟ್ರೀಯ [more]

ಹಳೆ ಮೈಸೂರು

ಬ್ಯೂಟಿಪಾರ್ಲರ್‍ಗೆ ನುಗ್ಗಿ ಮಹಿಳೆಯನ್ನು ಸುಲಿಗೆ ಮಾಡಿದ್ದ ಮೂವರು ಸುಲಿಗೆಕೋರರ ವಶ:

ಮೈಸೂರು,ಮೇ 9- ಬ್ಯೂಟಿಪಾರ್ಲರ್‍ಗೆ ನುಗ್ಗಿ ಮಹಿಳೆಯನ್ನು ಸುಲಿಗೆ ಮಾಡಿದ್ದ ಮೂವರು ಸುಲಿಗೆಕೋರರನ್ನು ನಗರದ ಸಿಸಿ ಪೆÇಲೀಸರು ಬಂಧಿಸಿದ್ದಾರೆ. ಗಾಯತ್ರಿಪುರಂ ನಿವಾಸಿಗಳಾದ ಅರುಣಾ(29), ರಂಗಸ್ವಾಮಿ(25), ಪವಿತ್ರ(29) ಬಂಧಿತರು. ಬಂಧಿತರಿಂದ [more]

ಹಳೆ ಮೈಸೂರು

ಬಾಡಿ ಬಿಲ್ಡರ್‍ಗಳು, ಪೈಲ್ವಾನರಿಗೂ 56 ಇಂಚಿನ ಎದೆ ಇರುತ್ತದೆ! – ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು, ಮೇ 9-ಬಾಡಿ ಬಿಲ್ಡರ್‍ಗಳು, ಪೈಲ್ವಾನರಿಗೂ 56 ಇಂಚಿನ ಎದೆ ಇರುತ್ತದೆ. ಅದರಲ್ಲಿ ವಿಶೇಷವೇನಿದೆ. ಆದರೆ ಈ ಎದೆಯಲ್ಲಿ ಬಡವರಿಗಾಗಿ ಮಿಡಿಯುವ ಹೃದಯವಿರಬೇಕಷ್ಟೇ. ಅದು ಪ್ರಧಾನಿ ನರೇಂದ್ರ [more]

ತುಮಕೂರು

ಡಿ.ಕೆ. ಶಿವಕುಮಾರವರಿಗೆ ಸೋಲಿನ ಭಯ?

ತುಮಕೂರು ಮೇ-9. ಡಿ.ಕೆ. ಶಿವಕುಮಾರವರಿಗೆ ಸೋಲಿನ ಭಯ ಶುರುವಾಗಿದೆಯೇ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆಯೋ ಇಲ್ಲವೋ ಎಂಬ ಅನುಮಾನ ಕಾಡುತ್ತಿದ್ದ ಪರಿಣಾಮ ಸ್ವಾಮೀಜಿಯ ಮೊರೆ ಹೋದರೆ. [more]

ಹಳೆ ಮೈಸೂರು

ಶ್ರೀರಾಮುಲು ಬೆಂಬಲಿಗರ ಮೇಲಿನ ಐಟಿ ದಾಳಿ ಕೇವಲ ಕಣ್ಣೊರೆಸುವ ತಂತ್ರ – ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು, ಮೇ 9- ಶ್ರೀರಾಮುಲು ಬೆಂಬಲಿಗರ ಮೇಲಿನ ಐಟಿ ದಾಳಿ ಕೇವಲ ಕಣ್ಣೊರೆಸುವ ತಂತ್ರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಟೀಕಿಸಿದ್ದಾರೆ. ರಾಮಕೃಷ್ಣ ನಗರದಲ್ಲಿನ ತಮ್ಮ ನಿವಾಸದಲ್ಲಿ ತಮ್ಮನ್ನು ಭೇಟಿ [more]

ಚಿಕ್ಕಬಳ್ಳಾಪುರ

ಶೋಲೆ ಸಿನಿಮಾದಲ್ಲಿನ ಗಬ್ಬರ್, ಸಾಂಬಾ, ಖಾಲಿಯಾ ಪಾತ್ರದಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಕುಮ್ಮಕ್ಕು – ರಾಹುಲ್ ಗಾಂಧಿ

ಗೌರಿಬಿದನೂರು,ಮೇ9-ಶೋಲೆ ಸಿನಿಮಾದಲ್ಲಿನ ಗಬ್ಬರ್, ಸಾಂಬಾ, ಖಾಲಿಯಾ ಪಾತ್ರದಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಕುಮ್ಮಕ್ಕು ನೀಡುತ್ತಿದ್ದಾರೆ. ರೆಡ್ಡಿ ಬ್ರದರ್ಸ್‍ರಂತಹ ಭ್ರಷ್ಟ ಗಬ್ಬರ್, ಸಂಬಾ, ಖಾಲಿಯಾ ಅವರುಗಳನ್ನು ವಿಧಾನಸೌಧಕ್ಕೆ [more]

ತುಮಕೂರು

ನೀರು ಕುಡಿಯಲು ಹೋದ ಕರುವಿಗೆ ವಿದ್ಯುತ್ ತಗುಲಿ ಮೃತ:

ದಾಬಸ್‍ಪೇಟೆ ,ಮೇ8- ನೀರು ಕುಡಿಯಲು ಹೋದ ಕರುವಿಗೆ ವಿದ್ಯುತ್ ತಗುಲಿ ಮೃತಪಟ್ಟಿರುವ ಘಟನೆ ಸೋಂಪುರ ಹೋಬಳಿಯ ಹೊನ್ನೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಹೊನ್ನೇನಹಳ್ಳಿ ಗ್ರಾಮದ ರೈತ ಸಿದ್ದಗಂಗಪ್ಪ ಎಂಬುವವರಿಗೆ [more]