ಮುಂಬೈ ಕರ್ನಾಟಕ
ಏಳು ಮನೆಗಳ ಬೀಗ ಮುರಿದು ಸರಣಿ ಕಳ್ಳತ!
ವಿಜಯಪುರ,ಮೇ 20- ಕಳ್ಳರು ಏಳು ಮನೆಗಳ ಬೀಗ ಮುರಿದು ಸರಣಿ ಕಳ್ಳತನ ನಡೆಸಿರುವ ಘಟನೆ ದೇವರ ಹಿಪ್ಪರಗಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸಿಂದಗಿ ತಾಲ್ಲೂಕಿನ ಚಿಕ್ಕರೂಗಿ [more]
ಕೌಟುಂಬಿಕ ಕಲಹ ಚಿಕ್ಕಪ್ಪನ ಕೊಲೆ!
ವಿಜಯಪುರ, ಮೇ 20- ಕೌಟುಂಬಿಕ ಕಲಹದಿಂದ ವ್ಯಕ್ತಿಯೊಬ್ಬ ತನ್ನ ಚಿಕ್ಕಪ್ಪನನ್ನೇ ಕೊಂದಿರುವ ಹೇಯ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ಸಾಲೋಟಗಿ ಗ್ರಾಮದಲ್ಲಿ ನಡೆದಿದೆ. ಶರಣಪ್ಪ ರಾಣಗಟ್ಟಿ (55) [more]
ಅರಣ್ಯಾಧಿಕಾರಿಗಳು, ಪೆÇಲೀಸರು ಭರ್ಜರಿ ಬೇಟೆಯಾಡಿ ಮರದ ದಿಮ್ಮಿ ತುಂಬಿದ್ದ ಟ್ರ್ಯಾಕ್ಟರ್ ವಶ!
ವಿಜಯಪುರ, ಮೇ 20- ಅರಣ್ಯಾಧಿಕಾರಿಗಳು, ಪೆÇಲೀಸರು ಭರ್ಜರಿ ಬೇಟೆಯಾಡಿ ಮರದ ದಿಮ್ಮಿ ತುಂಬಿದ್ದ ಐದು ಟ್ರ್ಯಾಕ್ಟರ್‍ಗಳನ್ನು ವಶಕ್ಕೆ ಪಡೆದಿದ್ದಾರೆ. ಸಿಂದಗಿ ತಾಲೂಕಿನ ವಿವಿಧ ಗ್ರಾಮಗಳಿಂದ ಅನಧಿಕೃತವಾಗಿ ವಿಜಯಪುರಕ್ಕೆ [more]
ನೀರಿನ ಹೊಂಡದಲ್ಲಿ ಬಿದ್ದು ಯುವತಿ ಆತ್ಮಹತ್ಯೆ!
ಗದಗ, ಮೇ 17- ನೀರಿನ ಹೊಂಡದಲ್ಲಿ ಬಿದ್ದು ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ. ನಗರದ ವೀರನಾರಾಯಣ ದೇವಾಲಯ ಬಳಿಯ ಕೊನ್ನೇರಿ ಕಲ್ಯಾಣಿಯಲ್ಲಿ ಬಿದ್ದು ಜ್ಯೋತಿ ಕೋಟಿ [more]
ಬಾಗಲಕೋಟೆ ಜಿಲ್ಲೆಯ ಏಳು ಮತಕ್ಷೇತ್ರದಲ್ಲಿ ಐದು ಸ್ಥಾನಗಳಲ್ಲಿ ಬಿಜೆಪಿ ಗೆಲುವು; ಎರಡರಲ್ಲಿ ಕಾಂಗ್ರೆಸ್ ಜಯ
ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ಏಳು ಮತಕ್ಷೇತ್ರದಲ್ಲಿ ಐದು ಸ್ಥಾನ ಬಿಜೆಪಿ ಪಕ್ಷ ಪಡೆದುಕೊಂಡಿದ್ದು,ಎರಡ ರಲ್ಲಿ ಕಾಂಗ್ರೆಸ್ ಪಕ್ಷ ತೃಪ್ತಿ ಪಡೆದುಕೊಂಡಿದೆ.ಅಭ್ಯರ್ಥಿಗಳ ಮತಗಳನ್ನು ಪಡೆದಿರುವ ವಿವರ ಇಲ್ಲಿದೆ.. ಬಾಗಲಕೋಟೆ [more]
ರಾಣೆಬೆನ್ನೂರು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಆರ್.ಶಂಕರ್ ಗೆಲುವಿನ ನಗೆ:
ರಾಣೆಬೆನ್ನೂರು, ಮೇ 15-ಸತತ ಆರು ಬಾರಿ ಜಯಗಳಿಸಿ ಸ್ಪೀಕರ್ ಆಗಿದ್ದ ಕೆ.ಬಿ.ಕೋಳಿವಾಡ ಅವರನ್ನು ಮಣಿಸಿ ರಾಣೆಬೆನ್ನೂರು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಆರ್.ಶಂಕರ್ ಗೆಲುವಿನ ನಗೆ ಬೀರಿದ್ದಾರೆ. ಕಾಂಗ್ರೆಸ್‍ನ [more]
ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲರ ಬಂಧನ:
ಹುಬ್ಬಳ್ಳಿ, ಮೇ 14- ಇಲ್ಲಿನ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲರನ್ನು ಸಿಬಿಐ ಬಂಧಿಸಿದೆ. 50,000 ಲಂಚ ಪಡೆದ ಆರೋಪದಡಿ ಸಿದ್ಧಾರೂಢ ಮೆಕ್ರೇ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿತ್ತು. ಇಂದು [more]
ನನ್ನನ್ನು ಸೋಲಿಸಲು ವಾಮಮಾರ್ಗ – ಜಗದೀಶ್ ಶೆಟ್ಟರ್
ಹುಬ್ಬಳ್ಳಿ, ಮೇ 13- ನನ್ನನ್ನು ಸೋಲಿಸಲು ವಾಮಮಾರ್ಗ ಅನುಸರಿಸಲಾಗಿದ್ದು, ಉದ್ದೇಶಪೂರ್ವಕವಾಗಿಯೇ ಮತದಾರರ ಹೆಸರನ್ನು ಬೇರೆ ಕ್ಷೇತ್ರಕ್ಕೆ ಬದಲಾಯಿಸಲಾಗಿದೆ ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಆರೋಪಿಸಿದರು. ಸುದ್ದಿಗಾರರೊಂದಿಗೆ [more]
ಆಸ್ತಿ ಕಲಹದಿಂದ ಬೇಸತ್ತಿದ್ದ ವೃದ್ಧೆ, ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ!
ಹಾವೇರಿ,ಮೇ12-ಆಸ್ತಿ ಕಲಹದಿಂದ ಬೇಸತ್ತಿದ್ದ ವೃದ್ಧೆಯೊಬ್ಬರ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮತಗಟ್ಟೆ ಎದುರೇ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತಾಲ್ಲೂಕಿನ ದೇವಗಿರಿ ಮತಗಟ್ಟೆಯಲ್ಲಿ ನಡೆದಿದೆ. ಪಾರ್ವತಮ್ಮ(60) ಆತ್ಮಹತ್ಯೆಗೆ ಯತ್ನಿಸಿದ ವೃದ್ಧೆ. [more]
ಯಮಕನಮರಡಿ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಚಿಹ್ನೆಯ ಅಕ್ಕಪಕ್ಕ ಆಕ್ಷೇಪಾರ್ಹ ಗುರುತುಗಳು:
ಬೆಳಗಾವಿ,ಮೇ12- ಜಿಲ್ಲೆಯ ಹೈವೋಲ್ಟೇಜ್ ಕ್ಷೇತ್ರ ಎಂದೇ ಪರಿಗಣಿಸಲ್ಪಟಿರುವ ಯಮಕನಮರಡಿ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಚಿಹ್ನೆಯ ಅಕ್ಕಪಕ್ಕ ಆಕ್ಷೇಪಾರ್ಹ ಗುರುತುಗಳು ಕಂಡುಬಂದ ಹಿನ್ನೆಲೆಯಲ್ಲಿ ಗದ್ದಲ ಉಂಟಾದ ಪ್ರಸಂಗ [more]
ಕೊಲೆ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಮತದಾನ ಬಹಿಷ್ಕಾರ:
ಬೆಳಗಾವಿ, ಮೇ 12-ಕೊಲೆ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ ಘಟನೆ ಬೈಲಹೊಂಗಲ ತಾಲೂಕಿನಲ್ಲಿ ನಡೆದಿದೆ. ಮಾರ್ಚ್ 6ರಂದು ಕಿತ್ತೂರು ತಾಲೂಕಿನ ಹುಣಸಿಕಟ್ಟಿ ಗ್ರಾಮದಲ್ಲಿ ನಾಲ್ಕು [more]
ಲಕ್ಷ್ಮಣ್ ಸವದಿ ಸಹೋದರನ ದರ್ಪವನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ:
ಅಥಣಿ, ಮೇ 12-ಮಾಜಿ ಸಚಿವ ಲಕ್ಷ್ಮಣ್ ಸವದಿ ಸಹೋದರನ ದರ್ಪವನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಲಕ್ಷ್ಮಣ್ ಸವದಿ ಸಹೋದರ ಸಿದ್ದಾರೂಢ ರಡ್ಡೇರಹಳ್ಳಿಯಲ್ಲಿ 226ನೇ ಮತಗಟ್ಟೆಗೆ [more]
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಗೆ ಫೆÇೀನ್ ಮಾಡಿ ಬೆದರಿಕೆ:
ಹುಬ್ಬಳ್ಳಿ, ಮೇ 12- ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಗೆ ಫೆÇೀನ್ ಮಾಡಿ ಬೆದರಿಕೆ ಹಾಕಲಾದ ಆಡಿಯೋ ಈಗ ಬಯಲಾಗಿದೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಿರುದ್ಧ [more]
ಮತದಾರರ ಸೋಗಿನಲ್ಲಿದ್ದ ವಿದ್ಯಾರ್ಥಿಗಳು ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಸಿಕ್ಕಿಬಿದ್ದಿದ್ದಾರೆ:
ಬಾಗಲಕೋಟೆ, ಮೇ 12- ಮತದಾರರ ಸೋಗಿನಲ್ಲಿದ್ದ ವಿದ್ಯಾರ್ಥಿಗಳು ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಸಿಕ್ಕಿಬಿದ್ದಿದ್ದಾರೆ. ಬಿಜೆಪಿ ಅಭ್ಯರ್ಥಿ ವೀರಣ್ಣಚರಂತಿಮಠ ಅವರು ಕಾರ್ಯಾಧ್ಯಕ್ಷರಾಗಿರುವ ಕಾಲೇಜಿನ ವಿದ್ಯಾರ್ಥಿಗಳು ಮತದಾನ ಮಾಡಲು ಬಂದ [more]
ಒಂದೇ ಬೈಕ್‍ನಲ್ಲಿ ನಾಲ್ವರು ತೆರಳಿದ್ದಾಗ ಅಪರಿಚಿತ ವಾಹನವೊಂದು ಡಿಕ್ಕಿ ಇಬ್ಬರು ಸವಾರರು ಮೃತ:
ಬೆಳಗಾವಿ,ಮೇ 11- ಒಂದೇ ಬೈಕ್‍ನಲ್ಲಿ ನಾಲ್ವರು ತೆರಳಿದ್ದಾಗ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಇಬ್ಬರು ಸವಾರರು ಸಾವನ್ನಪ್ಪಿ, ಮತ್ತಿಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಸಂಕೇಶ್ವರ ಪೆÇಲೀಸ್ ಠಾಣೆ [more]
ರೌಡಿಗಳಿಗೆ ಸಿಂಹಸ್ವಪ್ನವಾಗಿದ್ದ ಡಿವೈಎಸ್‍ಪಿ ಬಾಳೇಗೌಡ ಅಪಘಾತದಲ್ಲಿ ಮೃತ!
ಬಾಗಲಕೋಟೆ, ಮೇ 10- ರೌಡಿಗಳಿಗೆ ಸಿಂಹಸ್ವಪ್ನವಾಗಿದ್ದ ಡಿವೈಎಸ್‍ಪಿ ಬಾಳೇಗೌಡ ಸೇರಿದಂತೆ ಮೂವರು ಪೆÇಲೀಸರು ತಾಲೂಕಿನ ಕೂಡಲ ಸಂಗಮ ಕ್ರಾಸ್ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಸಿಐಡಿ [more]
ಮುಖ್ಯಮಂತ್ರಿ ಸಿದ್ಧರಾಮಯ್ಯ ಸೋತು ಪಕ್ಷವನ್ನು ಮೂಲೆಗುಂಪು ಮಾಡಿ ಮನೆಗೆ ಹೋಗಲಿದ್ದಾರೆ – ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ
ಬಾದಾಮಿ,ಮೇ10- ಕಾಂಗ್ರೆಸ್ ಸೋಲಿಸುವುದರ ಜೊತೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಚಾಮುಂಡೇಶ್ವರಿ ಹಾಗೂ ಬಾದಾಮಿಯಲ್ಲಿ ಸೋತು ಪಕ್ಷವನ್ನು ಮೂಲೆಗುಂಪು ಮಾಡಿ ಮನೆಗೆ ಹೋಗಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಭವಿಷ್ಯ [more]
ಬೆಂಗಳೂರು ನಗರ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯನ್ನು ಮುಂದೂಡಿದರೆ ಒಳ್ಳೆಯದು – ಎಚ್.ಡಿ.ಕುಮಾರಸ್ವಾಮಿ
ಬಾದಾಮಿ, ಮೇ 9-ಬೆಂಗಳೂರು ನಗರ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯನ್ನು ಮುಂದೂಡಿದರೆ ಒಳ್ಳೆಯದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಗುಳೇದಗುಡ್ಡದಲ್ಲಿ ಸುದ್ದಿಗರರೊಂದಿಗೆ [more]
ಶ್ರೀರಾಮುಲು ಅವರು ತಂಗಿದ್ದ ಬಾದಾಮಿ ಕೋರ್ಟ್ ಹೊಟೇಲ್ ಮೇಲೆ ಐಟಿ ದಾಳಿ:
ಬಾದಾಮಿ, ಮೇ 9- ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಶ್ರೀರಾಮುಲು ಅವರು ತಂಗಿದ್ದ ಇಲ್ಲಿನ ಬಾದಾಮಿ ಕೋರ್ಟ್ ಹೊಟೇಲ್ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ರಾಮುಲು [more]
ಮತ ಪ್ರಚಾರ ನಡೆಸುತ್ತಿದ್ದ ವೇಳೆ ಎತ್ತಿನ ಬಂಡಿಯಿಂದ ಬಿದ್ದು ಮೃತ:
ಹುಬ್ಬಳ್ಳಿ, ಮೇ 9- ಮತ ಪ್ರಚಾರ ನಡೆಸುತ್ತಿದ್ದ ವೇಳೆ ಎತ್ತಿನ ಬಂಡಿಯಿಂದ ಬಿದ್ದು ಗಾಯಗೊಂಡಿದ್ದ ಧಾರವಾಡ ಜಿಲ್ಲಾಧ್ಯಕ್ಷ ಎಚ್.ವಿ.ಮಾಡಳ್ಳಿ ಅವರು ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾರೆ. ನವಲಗುಂದ [more]
ಹಣ ಹಂಚಿ ಗೆಲವು ಸಾಧಿಸಲು ಸಿಎಂ ಹಿಂಬಾಲಕರು ಬಾದಾಮಿಯಲ್ಲಿ ಠಿಕಾಣಿ ಹೂಡಿದ್ದಾರೆ: ಶ್ರೀರಾಮುಲು ಗಂಭೀರ ಆರೋಪ
ಗದಗ:ಮೇ-8: ಹಣ ಹಂಚಿ ಗೆಲವು ಸಾಧಿಸಲು ಸಿಎಂ ಹಿಂಬಾಲಕರು ಬಾದಾಮಿಯಲ್ಲಿ ಠಿಕಾಣಿ ಹೂಡಿದ್ದಾರೆ ಎಂದು ಮಾಜಿ ಸಚಿವ, ಬಾದಾಮಿ, ಮೊಳಕಾಲ್ಮೂರು ಬಿಜೆಪಿ ಅಭ್ಯರ್ಥಿ ಶ್ರೀರಾಮುಲು, ಮುಖ್ಯಮಂತ್ರಿ ಸಿದ್ದರಾಮಯ [more]
ಕೃಷ್ಣ ಹೆರಿಟೇಜ್ ರೆಸಾರ್ಟ್ ಮೇಲೆ ಆದಾಯ ತೆರಿಗೆ ದಾಳಿ:
ಬಾದಾಮಿ, ಮೇ 8- ಇಲ್ಲಿನ ಹೊರ ವಲಯದ ಕೃಷ್ಣ ಹೆರಿಟೇಜ್ ರೆಸಾರ್ಟ್ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ ಕೆಲ ಕಾಗದ ಪತ್ರಗಳು ಹಾಗೂ 11 [more]
ರಾಜಕೀಯ ಪ್ರೇರಿತ ಐಟಿ ದಾಳಿಗೆ ನಾವು ಹೆದರುವುದಿಲ್ಲ- ಕಾಂಗ್ರೆಸ್ ಮುಖಂಡ ದೇವರಾಜ್ ಪಾಟೀಲ್
ಬಾದಾಮಿ, ಮೇ 8-ರಾಜಕೀಯ ಪ್ರೇರಿತ ಐಟಿ ದಾಳಿಗೆ ನಾವು ಹೆದರುವುದಿಲ್ಲ ಎಂದು ಕಾಂಗ್ರೆಸ್ ಮುಖಂಡ ದೇವರಾಜ್ ಪಾಟೀಲ್ ಹೇಳಿದ್ದಾರೆ. ನಗರದ ಕೃಷ್ಣ ಹೆರಿಟೇಜ್‍ನ ಮಯೂರ ಹೊಟೇಲ್ ಮೇಲೆ [more]