ಬಾಗಲಕೋಟೆ ಜಿಲ್ಲೆಯ ಏಳು ಮತಕ್ಷೇತ್ರದಲ್ಲಿ ಐದು ಸ್ಥಾನಗಳಲ್ಲಿ ಬಿಜೆಪಿ ಗೆಲುವು; ಎರಡರಲ್ಲಿ ಕಾಂಗ್ರೆಸ್ ಜಯ

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ಏಳು ಮತಕ್ಷೇತ್ರದಲ್ಲಿ ಐದು ಸ್ಥಾನ ಬಿಜೆಪಿ ಪಕ್ಷ ಪಡೆದುಕೊಂಡಿದ್ದು,ಎರಡ ರಲ್ಲಿ ಕಾಂಗ್ರೆಸ್ ಪಕ್ಷ ತೃಪ್ತಿ ಪಡೆದುಕೊಂಡಿದೆ.ಅಭ್ಯರ್ಥಿಗಳ ಮತಗಳನ್ನು ಪಡೆದಿರುವ ವಿವರ ಇಲ್ಲಿದೆ..

ಬಾಗಲಕೋಟೆ ಫಲಿತಾಂಶದ ವಿವರ

೧)ಮುಧೋಳ

ಗೋವಿಂದ ಕಾರಜೋಳ ಬಿಜೆಪಿ ಗೆಲುವು

ಪಡೆದ ಮತಗಳು-76431
ಸತೀಶ್ ಬಂಡಿವಡ್ಡರ್-60949

ಮತಗಳ ಅಂತರ15482

೨)ತೇರದಾಳ

ಸಿದ್ದು ಸವದಿ ಬಿಜೆಪಿ ಗೆಲುವು
ಪಡೆದ ಮತಗಳು-87209

ಉಮಾಶ್ರಿ ಕಾಂಗ್ರೆಸ್ ಸೋಲು

ಪಡೆದ ಮತಗಳು+66321

ಮತಗಳ ಅಂತರ-20888

ಬಸವರಾಜ ಕೊಣ್ಣೂರ ಜೆಡಿಎಸ್

ಪಡೆದ ಮತಗಳು-12433

3)ಜಮಖಂಡಿ

ಸಿದ್ದು ನ್ಯಾಮಗೌಡ ಕಾಂಗ್ರೆಸ್ ಗೆಲುವು

ಪಡೆದ ಮತಗಳು-49245

ಶ್ರೀಕಾಂತ್ ಕುಲಕರ್ಣಿ ಬಿಜೆಪಿ ಸೋಲು

ಪಡೆದ ಮತಗಳು-46450 ಸೋಲು

ಮತಗಳ ಅಂತರ-2795

ಸಂಗಮೇಶ ನಿರಾಣಿ ಪಕ್ಷೇತರ

ಪಡೆದ ಮತಗಳು-24461

4)ಬೀಳಗಿ

ಮುರುಗೇಶ್ ನಿರಾಣಿ ಬಿಜೆಪಿ ಗೆಲುವು

ಪಡೆದ ಮತಗಳು-85135

ಜೆಟಿ ಪಾಟಿಲ್ ಕಾಂಗ್ರೆಸ್ ಸೋಲು

ಪಡೆದ ಮತಗಳು-80324

ಮತಗಳ ಅಂತರ-4811

5)ಬಾಗಲಕೋಟೆ

ವೀರಣ್ಣ ಚರಂತಿಮಠ ಬಿಜೆಪಿ

ಪಡೆದ ಮತಗಳು-85653

ಹೆಚ್ ವೈ ಮೇಟಿ-69719

ಮತಗಳ ಅಂತರ-15934

6)ಹುನಗುಂದ

ದೊಡ್ಡನಗೌಡ ಪಾಟಿಲ್ ಬಿಜೆಪಿ ಗೆಲುವು

ಪಡೆದ ಮತಗಳು-65012

ವಿಜಯಾನಂದ ಕಾಶಪ್ಪನವರ ಕಾಂಗ್ರೆಸ್ ಸೋಲು

ಪಡೆದ ಮತಗಳು-59785

ಮತಗಳ ಅಂತರ-5228

ಪಕ್ಷೇತರ-25850

7)ಬಾದಾಮಿ

ಸಿದ್ದರಾಮಯ್ಯ ಕಾಂಗ್ರೆಸ್ ಗೆಲುವು

ಪಡೆದ ಮತಗಳು-67599

ಶ್ರೀರಾಮುಲು-65903

ಮತಗಳ ಅಂತರ-1696

ಹನುಮಂತ ಮಾವಿನಮರದ

ಪಡೆದ ಮತಗಳು-24484.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ