ಅಪಘಾತದಲ್ಲಿ ಮೃತಪಟ್ಟ ಸಿಎ ವಿದ್ಯಾರ್ಥಿ ನೇತ್ರದಾನ ಮಾಡುವ ಮೂಲಕ ಹೃದಯವಂತಿಕೆ
ಬೆಂಗಳೂರು,ಮಾ.12- ಅಪಘಾತದಲ್ಲಿ ಮೃತಪಟ್ಟ ಸಿಎ ವಿದ್ಯಾರ್ಥಿ ನೇತ್ರದಾನ ಮಾಡುವ ಮೂಲಕ ಹೃದಯವಂತಿಕೆ ಮೆರೆದಿದ್ದಾರೆ. ನಂದಿನಿಲೇಔಟ್‍ನ ಸರಸ್ವತಿಪುರಂನಲ್ಲಿ ವಾಸವಾಗಿದ್ದ ಇಮಾಮ್ ಷಾ ಗರ್ಗ್ (20)ಎಂಬಾತ ಸಿಎ ವಿದ್ಯಾರ್ಥಿಯಾಗಿದ್ದು, ನಿನ್ನೆ [more]