ರಾಜ್ಯ ಮುಖ್ಯ ಚುನಾವಣಾಧಿಕಾರಿಗಳು ವಾಹನ ಚಾಲಕರನ್ನು ಚುನಾವಣಾ ಕೆಲಸಕ್ಕೆ ನಡುರಸ್ತೆಯಲ್ಲೇ ವಾಹನಗಳನ್ನು ತಡೆದು ಚಾಲಕರಿಗೆ ಕಿರುಕುಳ ನೀಡುತ್ತಿದ್ದಾರೆ: ವಾಹನ ಚಾಲಕರ ಒಕ್ಕೂಟ ಆರೋಪ
ಬೆಂಗಳೂರು, ಏ.3- ವಾಹನಗಳನ್ನು ನಡುರಸ್ತೆಯಲ್ಲಿ ತಡೆಯುವುದನ್ನು ಬಿಟ್ಟು ನಿಯಮಾನುಸಾರ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಂದ ಮುನ್ಸೂಚನೆ ನೀಡಿ ಪಡೆಯಬೇಕೆಂದು ರಾಜ್ಯಸರ್ಕಾರ ಹಾಗೂ ಸ್ವಾಮ್ಯ ಸಂಘ ಸಂಸ್ಥೆಗಳ ವಾಹನ ಚಾಲಕರ [more]