ಬೆಂಗಳೂರು

ಕ್ಯಾನ್ಸರ್ ತಡೆಗಟ್ಟಲು ಹೆಚ್ಚಿನ ಕ್ರಮ ವಹಿಸುವ ಅಗತ್ಯವಿದೆ: ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು

  ಬೆಂಗಳೂರು, ಜೂ.28- ಮಾರಕ ರೋಗ ಕ್ಯಾನ್ಸರ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರೋಗಕ್ಕೆ ಚಿಕಿತ್ಸೆ ನೀಡುವ ಜತೆಗೆ ಅದನ್ನು ತಡೆಗಟ್ಟಲು ಹೆಚ್ಚಿನ ಕ್ರಮ ವಹಿಸುವ ಅಗತ್ಯವಿದೆ. ಈ [more]

ಬೆಂಗಳೂರು

ಉದ್ಯೋಗ ಸೃಷ್ಟಿ ಮತ್ತು ಗುತ್ತಿಗೆ ನೌಕರರ ಸೇವಾ ಭದ್ರತೆಗೆ ಆಗ್ರಹ

  ಬೆಂಗಳೂರು, ಜೂ.28- ಉದ್ಯೋಗ ಸೃಷ್ಟಿ ಮತ್ತು ಗುತ್ತಿಗೆ ನೌಕರರ ಸೇವಾ ಭದ್ರತೆಯನ್ನು ಸಮ್ಮಿಶ್ರ ಸರ್ಕಾರದ ಕನಿಷ್ಠ ಕಾರ್ಯಕ್ರಮದಲ್ಲಿ ಸೇರ್ಪಡೆಯಾಗಬೇಕು ಮತ್ತು ಕರ್ನಾಟಕ ಉದ್ಯೋಗ ಆಯೋಗ ರಚನೆ [more]

ಬೆಂಗಳೂರು

ಬಿಬಿಎಂಪಿ: ಅಧಿಕಾರಗಳ ವಿರುದ್ದ ಪ್ರತಿಪಕ್ಷ ಬಿಜೆಪಿ ನಾಯಕರು ತರಾಟೆ

  ಬೆಂಗಳೂರು,ಜೂ.28- ಕಾಂಪ್ಯಾಕ್ಟರ್ ನಾಪತ್ತೆ ಪ್ರಕರಣ ಬಿಬಿಎಂಪಿ ಸಭೆಯಲ್ಲಿಂದು ಪ್ರತಿಧ್ವನಿಸಿ ಯೂ ಟರ್ನ್ ಹೊಡೆದ ಅಧಿಕಾರಗಳ ವಿರುದ್ದ ಪ್ರತಿಪಕ್ಷ ಬಿಜೆಪಿ ನಾಯಕರು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು. [more]

ಬೆಂಗಳೂರು

ಪಾಲಿ ಸ್ಥಾಯಿ ಸಮಿತಿಗಳಿಗೆ ವಾರ್ಡ್ ಕಮಟಿಗಳ ಮಾದರಿಯಲ್ಲಿ ಸಂಪೂರ್ಣ ಅಧಿಕಾರ ನೀಡಲು ಅಗತ್ಯ ಕ್ರಮ: ಪ್ರತಿ ಪಕ್ಷ ನಾಯಕ ಪದ್ಮನಾಭರೆಡ್ಡಿ

  ಬೆಂಗಳೂರು,ಜೂ.28- ಪಾಲಿಕೆಯ ಸ್ಥಾಯಿ ಸಮಿತಿಗಳಿಗೆ ವಾರ್ಡ್ ಕಮಟಿಗಳ ಮಾದರಿಯಲ್ಲಿ ಸಂಪೂರ್ಣ ಅಧಿಕಾರ ನೀಡಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಪ್ರತಿ ಪಕ್ಷ ನಾಯಕ ಪದ್ಮನಾಭರೆಡ್ಡಿ ಹೇಳಿದರು. ಪಾಲಿಕೆ [more]

ಬೆಂಗಳೂರು

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅನಿವಾಯ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ

  ನವದೆಹಲಿ, ಜೂ.28- ದೇಶದಲ್ಲಿ ಹೊಸ ರಾಜಕೀಯ ಶಕ್ತಿ ರೂಪುಗೊಳ್ಳುವ ಬಗ್ಗೆ ಅಂದೇ ಕರ್ನಾಟಕದಲ್ಲಿ ಮುನ್ಸೂಚನೆ ದೊರೆತಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅನಿವಾರ್ಯ ಎಂದು ಮಾಜಿ [more]

ಬೆಂಗಳೂರು

ಲಾರಿ ಟಾಟಾ ಏಸ್ ವಾಹನ ಡಿಕ್ಕಿ

ಆನೇಕಲ್, ಜೂ.27- ರಸ್ತೆ ಬದಿ ನಿಂತಿದ್ದ ಲಾರಿಗೆ ಅತಿ ವೇಗವಾಗಿ ಬಂದ ಟಾಟಾ ಏಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡ ಘಟನೆ ಹೆಬ್ಬಗೋಡಿಯಲ್ಲಿ ನಡೆದಿದೆ. [more]

ಬೆಂಗಳೂರು

ಅಹಿಂದ ನಾಯಕರಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ

  ಬೆಂಗಳೂರು, ಜೂ.27-ಧರ್ಮಸ್ಥಳದಲ್ಲಿ ಪ್ರಕೃತಿ ಚಿಕಿತ್ಸೆ ಪqಯುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಹಿಂದ ನಾಯಕರು ಭೇಟಿ ಮಾಡಿದ್ದು, ಅವರು ಹಿಂದಿರುಗುವ ಮುನ್ನವೇ ಬಲಾಬಲ ಪ್ರದರ್ಶನದ ವೇದಿಕೆ [more]

ಬೆಂಗಳೂರು

ವಿದ್ಯಾರ್ಥಿ ನಿಲಯಗಳ ಹೊರಗುತ್ತಿಗೆ ನೌಕರರ ಪ್ರತಿಭಟನೆ

  ಬೆಂಗಳೂರು, ಜೂ.27-ವಿದ್ಯಾರ್ಥಿ ನಿಲಯಗಳ ಹೊರಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆದು ಹಾಕುತ್ತಿರುವುದನ್ನು ಖಂಡಿಸಿ ನಗರದ ರೈಲ್ವೆ ನಿಲ್ದಾಣದಿಂದ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ [more]

ಬೆಂಗಳೂರು

ಕ್ರೀಯಯಲ್ಲಿ ನೈತಿಕತೆ ರಾರಾಜಿಸಲು ಸರಿಯಾದ ಮನೋಭಾವನೆ ಹೊಂದುವುದು ಅಗತ್ಯ: ಶ್ರೀ ರವಿಶಂಕರ್ ಗುರೂಜಿ ಸಲಹೆ

  ಬೆಂಗಳೂರು, ಜೂ.26-ಇಂದು ಕ್ರೀಡೆಯನ್ನು ನಾವು ಬಹಳ ಗಂಭೀರವಾಗಿ ತೆಗೆದುಕೊಳ್ಳುತ್ತಿದ್ದೇವೆ. ಕ್ರೀಡೆಯನ್ನು ಯುದ್ಧದಂತೆ ಮತ್ತು ಯುದ್ಧವನ್ನು ಕ್ರೀಡೆಯಂತೆ ಆಡುತ್ತಿದ್ದೇವೆ. ಇದು ಅದಲು-ಬದಲಾಗಬೇಕು ಎಂದು ಆರ್ಟ್ ಆಫ್ ಲೀವಿಂಗ್‍ನ [more]

ಬೆಂಗಳೂರು

ನಾಡಪ್ರಭು ಕೆಂಪೇಗೌಡರ ಜಯಂತಿ: ಫ್ರೀಡಂ ಪಾರ್ಕ್‍ನಿಂದ ಅರಮನೆ ಮೈದಾನದವರೆಗೂ ಬೃಹತ್ ಮೆರವಣಿಗೆ

  ಬೆಂಗಳೂರು, ಜೂ.27-ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಜಯಂತಿ ಅಂಗವಾಗಿ ಇಂದು ನಗರದಲ್ಲಿ ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ವತಿಯಿಂದ ನಗರದ ಫ್ರೀಡಂ ಪಾರ್ಕ್‍ನಿಂದ ಕೆಂಪೇಗೌಡರ ಜಯಂತ್ಯೋತ್ಸವ [more]

ಬೆಂಗಳೂರು

12 ದಿನಗಳ ಪ್ರಕೃತಿ ಚಿಕಿತ್ಸೆ ಮುಗಿಸಿ ನಾಳೆ ಬೆಂಗಳೂರಿಗೆ ಆಗಮಿಸುತ್ತಿರುವ ಮಾಜಿ ಸಿಎಂ

  ಬೆಂಗಳೂರು, ಜೂ.27-ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಧರ್ಮಸ್ಥಳದ ಶಾಂತಿವನದಲ್ಲಿ ಪ್ರಕೃತಿ ಚಿಕಿತ್ಸೆ ಮುಗಿಸಿ ನಾಳೆ ಬೆಂಗಳೂರಿಗೆ ಹಿಂದಿರುಗುತ್ತಿರುವ ಬೆನ್ನಲ್ಲೇ ರಾಜಕೀಯ ರಂಗದಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಕಳೆದ [more]

ಬೆಂಗಳೂರು

ಬಿಬಿಎಂಪಿಯ 31 ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಎತ್ತಂಗಡಿ

  ಬೆಂಗಳೂರು, ಜೂ.27- ಲೋಕೋಪಯೋಗಿ ಮತ್ತಿತರ ಇಲಾಖೆಗಳಿಂದ ಎರವಲು ಸೇವೆ ಮೇಲೆ ಬಿಬಿಎಂಪಿಯಲ್ಲಿ ನಿಯೋಜನೆಗೊಂಡು ಅವಧಿ ಪೂರ್ಣಗೊಂಡರೂ ಮಾತೃ ಇಲಾಖೆಗೆ ಹಿಂದಿರುಗದೆ ಪಾಲಿPಯಲ್ಲೇ ಜಾಂಡಾ ಊರಿದ್ದ 31 [more]

ಬೆಂಗಳೂರು

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಎಸ್.ಎ.ಚಿನ್ನೇಗೌಡ ಅಧಿಕಾರ ಸ್ವೀಕಾರ

  ಬೆಂಗಳೂರು, ಜೂ.27- ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಎಸ್.ಎ.ಚಿನ್ನೇಗೌಡರು ಇಂದು ಅಧಿಕಾರ ಸ್ವೀಕರಿಸಿದರು. ಮಂಡಳಿಯ ಮೂರು ವಲಯಗಳಿಗೆ ನಿನ್ನೆ ಚುನಾವಣೆ ನಡೆದು ಸಂಜೆ [more]

ಬೆಂಗಳೂರು

ಮೂಲೆಗುಂಪಾದ ರೈತ ಬೆಳಕು ಯೋಜನೆ

  ಬೆಂಗಳೂರು,ಜೂ.27- ಕಾಂಗ್ರೆಸ್-ಜೆಡಿಎಸ್ ನಡುವೆ ಬಜೆಟ್ ಮಂಡನೆ ಹಾಗೂ ರೈತರ ಸಾಲಮನ್ನಾ ಮಾಡುವ ವಿಷಯದಲ್ಲಿ ಜಟಾಪಟಿ ತಾರಕಕ್ಕೇರಿರುವ ಬೆನ್ನಲ್ಲೇ ಹಿಂದಿನ ಸರ್ಕಾರದ ರೈತ ಬೆಳಕು ಯೋಜನೆ ಮೂಲೆಗುಂಪು [more]

ಬೆಂಗಳೂರು

ರೈತರ 30 ಸಾವಿರ ಕೋಟಿ ಸಾಲಮನ್ನಾ ಮಾಡಲು ಸಿಎಂ ತೀರ್ಮಾನ

  ಬೆಂಗಳೂರು,ಜೂ.27-ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರದ ಆಯಸ್ಸಿನ ಬಗ್ಗೆ ಎಲ್ಲೆಡೆ ಚರ್ಚೆ ಆರಂಭವಾಗಿರುವ ಬೆನ್ನಲ್ಲೇ ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರೈತರ 30 ಸಾವಿರ ಕೋಟಿ [more]

ಬೆಂಗಳೂರು

ಕೆಂಪೇಗೌಡರ ವಿಚಾರಧಾರೆಗಳನ್ನು ಶಾಲಾ ಪಠ್ಯಗಳಲ್ಲಿ ಅಳವಡಿಸಬೇಕು: ಸಚಿವ ಡಿ.ಕೆ.ಶಿವಕುಮಾರ್

  ಬೆಂಗಳೂರು, ಜೂ.27- ಶಾಲಾ ಪಠ್ಯಗಳಲ್ಲಿ ನಾಡಪ್ರಭು ಕೆಂಪೇಗೌಡರ ವಿಚಾರಧಾರೆಗಳನ್ನು ಅಳವಡಿಸಬೇಕು ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು. ನಗರದ ಅರಮನೆ ಮೈದಾನದಲ್ಲಿಂದು ರಾಜ್ಯ ಸರ್ಕಾರದ ವತಿಯಿಂದ [more]

ಬೆಂಗಳೂರು

ಕಳೆದ ಒಂದು ವಾರದಿಂದ ಮುಂಗಾರು ದುರ್ಬಲ

  ಬೆಂಗಳೂರು, ಜೂ.27- ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಮುಂಗಾರು ದುರ್ಬಲಗೊಂಡಿದೆ. ಮೋಡಕವಿದ ವಾತಾವರಣ ಹಾಗೂ ಮೇಲ್ಮೈ ಗಾಳಿ ಬೀಸುತ್ತಿದ್ದು, ಅಲ್ಲಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುತ್ತಿದೆ. ಜುಲೈ [more]

ಬೆಂಗಳೂರು

ರಾಷ್ಟ್ರೀಯ ಗ್ರಾಹಕರ ಹಕ್ಕುಗಳ ಸಂಘಟನೆಯ ಕರ್ನಾಟಕ ರಾಜ್ಯದ ಅಧ್ಯಕ್ಷರಾಗಿ ಚಂದ್ರಕಾಂತ್ ನೇಮಕ

ಬೆಂಗಳೂರು ಜೂನ್ 27: ಸಮಾಜ ಸೇವಕರಾದ ಶ್ರೀ ಚಂದ್ರಕಾಂತ್ರವರನ್ನು ಇಂದು ರಾಷ್ಟ್ರೀಯ ಗ್ರಾಹಕರ ಹಕ್ಕುಗಳ ಸಂಘಟನೆಯ ಕರ್ನಾಟಕ ರಾಜ್ಯದ ಅಧ್ಯಕ್ಷರಾಗಿ ನೇಮಕಗೊಂಡರು. ಚಂದ್ರಕಾಂತ್ ರವರು ಸಮಾಜ ಸೇವೆಯಲ್ಲಿ [more]

ಬೆಂಗಳೂರು

ಸಿದ್ದರಾಮಯ್ಯ ಹೇಳಿಕೆ ಪರಿಣಾಮಬೀರಲ್ಲ ಸರ್ಕಾರ ಉತ್ತಮ ರೀತಿಯಲ್ಲೇ ನಡೆಯುತ್ತದೆ: ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್

  ಬೆಂಗಳೂರು, ಜೂ.27- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗಳಿಂದ ಸರ್ಕಾರದ ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲ. ಸರ್ಕಾರ ಉತ್ತಮ ರೀತಿಯಲ್ಲೇ ನಡೆಯುತ್ತದೆ ಎಂದು ಜಲಸಂಪನ್ಮೂಲ ಸಚಿವ [more]

ಬೆಂಗಳೂರು

ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವುದು ನಮ್ಮ ಗುರಿ: ಮಲ್ಲಿಕಾರ್ಜುನ ಖರ್ಗೆ

  ನವದೆಹಲಿ, ಜೂ.27- ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವುದು ನಮ್ಮ ಗುರಿ, ಅದಕ್ಕೆ ಎಷ್ಟೇ ತೊಂದರೆ ಬಂದರೂ ಸಹಿಸಿಕೊಂಡು ಮೈತ್ರಿ ಸರ್ಕಾರವನ್ನು ಮುನ್ನಡೆಸಬೇಕಿದೆ ಎಂದು ಲೋಕಸಭೆಯ [more]

ಬೆಂಗಳೂರು

ವಸತಿ ಯೋಜನೆಗಳಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸಹಾಯವಾಣಿ ಆರಂಭಿಸಲು ಚಿಂತನೆ: ವಸತಿ ಸಚಿವ ಯು.ಟಿ.ಖಾದರ್

  ಬೆಂಗಳೂರು, ಜೂ.27-ವಸತಿ ಯೋಜನೆಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಅರ್ಹ ಫಲಾನುಭವಿಗಳನ್ನು ಗುರುತಿಸಲು ಅನುಕೂಲವಾಗುವಂತೆ ಇಲಾಖೆಯಲ್ಲಿ ಕಾಲ್‍ಸೆಂಟರ್ (ಸಹಾಯವಾಣಿ) ಆರಂಭಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು [more]

ಬೆಂಗಳೂರು

ಸೆಸ್ ಹಣವನ್ನು ಸಮರ್ಪಕವಾಗಿ ಬಳಕೆ ಮಾಡಲು ಸೂಕ್ತ ಕ್ರಮ: ಕಾರ್ಮಿಕ ಸಚಿವ ವೆಂಕಟರಮಣಪ್ಪ

  ಬೆಂಗಳೂರು,ಜೂ.27- ರಾಜ್ಯದಲ್ಲಿನ ಕಟ್ಟಡ ಕಾರ್ಮಿಕರ ಕ್ಷೇಮಾಭಿವೃದ್ದಿ ಹಾಗೂ ಭದ್ರತೆಗಾಗಿ ಸ್ಥಾಪಿಸಲಾಗಿರುವ ಮಂಡಳಿಯಲ್ಲಿ ಇದುವರೆಗೆ ಸಂಗ್ರಹವಾಗಿರುವ ಸೆಸ್ ಹಣವನ್ನು ಸಮರ್ಪಕವಾಗಿ ಬಳಕೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು [more]

No Picture
ಬೆಂಗಳೂರು

ಸಗಟು ಕೇಂದ್ರಕ್ಕೆ ನ್ಯಾಯಬೆಲೆ ಅಂಗಡಿ ಮಾಲೀಕರ ಸಂಬಂಧಿಗೆ ಅವಕಾಶ ನೀಡಲು ಮನವಿ

  ಬೆಂಗಳೂರು,ಜೂ.27- ಸಗಟು ಕೇಂದ್ರಕ್ಕೆ ಖುದ್ದು ನ್ಯಾಯಬೆಲೆ ಅಂಗಡಿ ಮಾಲೀಕರೇ ಹೋಗಿ ಎತ್ತುವಳಿ ಮಾಡುವುದು ಕೆಲ ಸಂದರ್ಭದಲ್ಲಿ ಕಷ್ಟವಾಗುವ ಕಾರಣ ಮಾಲೀಕರ ರಕ್ತಸಂಬಂಧಿಯೊಬ್ಬರಿಗೆ ಅವಕಾಶ ನೀಡಬೇಕೆಂದು ಕರ್ನಾಟಕ [more]

ಬೆಂಗಳೂರು

ರೈತ ಸಾಲ ದೇಶದ ಆಹಾರ ಉತ್ಪಾದನೆಗಾಗಿ ಸರ್ಕಾರದಿಂದ ನೀಡಿರುವ ಧನಸಹಾಯವೆಂದು ಪರಿಗಣಿಸಿ ಮನ್ನಾ ಮಾಡಬೇಕು: ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಆಗ್ರಹ

  ಬೆಂಗಳೂರು,ಜೂ.27- ರೈತರು ಬೆಳೆ ಬೆ¼ಯಲು ಮಾಡಿರುವ ಸಾಲವನ್ನು ರೈತರ ಸಾಲವೆಂದು ಪರಿಗಣಿಸದೆ ದೇಶದ ಆಹಾರ ಉತ್ಪಾದನೆಗಾಗಿ ಸರ್ಕಾರದಿಂದ ನೀಡಿರುವ ಧನಸಹಾಯವೆಂದು ಪರಿಗಣಿಸಿ ರೈತರ ಎಲ್ಲ ಸಾಲವನ್ನು [more]

ಬೆಂಗಳೂರು

ಸಿದ್ದರಾಮಯ್ಯ ಸೇರಿದಂತೆ ಜೆಡಿಎಸ್ ವಿರೋಧಿ ಬಣಗಳ ಬಾಯಿಗೆ ಹೈಕಮಾಂಡ್ ಬೀಗ

  ಬೆಂಗಳೂರು,ಜೂ.27- ಸರ್ಕಾರದ ವಿರುದ್ಧ ನಿರಂತರ ಹೇಳಿಕೆ ನೀಡಿ ಮುಜುಗರ ಸೃಷ್ಟಿಸುತ್ತಿರುವ ಸಮನ್ವÀಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸೇರಿದಂತೆ ಜೆಡಿಎಸ್ ವಿರೋಧಿ ಬಣಗಳ ಬಾಯಿಗೆ ಹೈಕಮಾಂಡ್ ಬೀಗ [more]