ಬೆಂಗಳೂರು

ಅ.ದೇವೇಗೌಡರಿಂದ ವಿಧಾನಪರಿಷತ್ ನೂತನ ಸದಸ್ಯರಾಗಿ ಪ್ರಮಾಣ ವಚನ

  ಬೆಂಗಳೂರು,ಜೂ.29-ಬೆಂಗಳೂರು ಪದವೀಧರ ಕ್ಷೇತ್ರದಿಂದ ಚುನಾಯಿತರಾಗಿದ್ದ ಅ.ದೇವೇಗೌಡ ಅವರು ವಿಧಾನಪರಿಷತ್‍ನ ನೂತನ ಸದಸ್ಯರಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದರು. ವಿಧಾನಪರಿಷತ್‍ನ ಹಂಗಾಮಿ ಸಭಾಪತಿ ಬಸವರಾಜ್ ಹೊರಟ್ಟಿ ಅವರು [more]

No Picture
ಬೆಂಗಳೂರು

ನಾಳೆ ಸಂಜೆ ಎ ವಾಕ್ ಇನ್ ದಿ ವುಡ್ಸ್ ನಾಟಕ

  ಬೆಂಗಳೂರು, ಜೂ.29-ಉದ್ಯಾನಗರಿಯಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಎ ವಾಕ್ ಇನ್ ದಿ ವುಡ್ಸ್ ಎಂಬ ಆಧುನಿಕ ಮತ್ತು ಸಮಕಾಲೀನ ನಾಟಕ ನಾಳೆ ಸಂಜೆ ಪ್ರದರ್ಶನವಾಗಲಿದೆ. [more]

ಬೆಂಗಳೂರು

ಸಚಿವ ಸ್ಥಾನವೇ ಬೇಕು ಎಂದು ಎಂ.ಟಿ.ಬಿ.ನಾಗರಾಜು ಪಟ್ಟು

  ಬೆಂಗಳೂರು, ಜೂ.29-ನಾನು ಕಾಂಗ್ರೆಸ್‍ನ ಹಿರಿಯ ಶಾಸಕನಾಗಿದ್ದು, ನನಗೆ ಸಚಿವ ಸ್ಥಾನವೇ ಬೇಕು. ನಿಗಮ ಮಂಡಳಿ ಬೇಡ ಎಂದು ಎಂ.ಟಿ.ಬಿ.ನಾಗರಾಜು ಪಟ್ಟುಹಿಡಿದ್ದಾರೆ. ಇಂದು ಬೆಳಗ್ಗೆ ಮಾಜಿ ಮುಖ್ಯಮಂತ್ರಿ [more]

ಬೆಂಗಳೂರು

ಪ್ರಕೃತಿ ಚಿಕಿತ್ಸೆಯಿಂದ ಹಿಂದುರುಗಿದ ಸಿದ್ದರಾಮಯ್ಯ: ಹಲವು ನಾಯಕರ ಭೇಟಿ

  ಬೆಂಗಳೂರು, ಜೂ.29- ಪ್ರಕೃತಿ ಚಿಕಿತ್ಸೆಯಿಂದ ಹಿಂದುರುಗಿ ಬಂದಿರುವ ಸಿದ್ದರಾಮಯ್ಯ ಅವರನ್ನು ಹಲವಾರು ನಾಯಕರು ನಿರಂತರವಾಗಿ ಭೇಟಿ ಮಾಡುತ್ತಿರುವುದು ಕುತೂಹಲ ಕೆರಳಿಸಿದೆ. ಇಂದು ಬೆಳಗ್ಗೆಯಿಂದಲೇ ಸಚಿವ ಕೆ.ಜೆ.ಜಾರ್ಜ್, [more]

ಬೆಂಗಳೂರು

ಜು.1ರಂದು ಮೈತ್ರಿ ಸರ್ಕಾರದ ಮಹತ್ವದ ಸಮನ್ವಯ ಸಮಿತಿ ಸಭೆ

  ಬೆಂಗಳೂರು, ಜೂ.29-ಮೈತ್ರಿ ಸರ್ಕಾರದಲ್ಲಿರುವ ಗೊಂದಲಗಳ ನಿವಾರಣೆಗೆ ಭಾನುವಾರ (ಜು.1)ಮಹತ್ವದ ಸಮನ್ವಯ ಸಮಿತಿ ಸಭೆ ನಡೆಯಲಿದ್ದು, ಕುಮಾರಸ್ವಾಮಿ ಸರ್ಕಾರ ಮಂಡಿಸಲಿರುವ ಬಜೆಟ್, ಸಾಲಮನ್ನಾ, ನಿಗಮ ಮಂಡಳಿಗಳ ನೇಮಕಾತಿ, [more]

ಬೆಂಗಳೂರು

ಮೈತ್ರಿ ಸರ್ಕಾರ ಸುಭದ್ರವಾಗಿರಲಿದೆ; ಅನುಮಾನ ಬೇಡ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

  ಬೆಂಗಳೂರು, ಜೂ.29- ಇತ್ತೀಚೆಗೆ ಬಿಡುಗಡೆಯಾಗಿರುವ ವಿಡಿಯೋಗೂ ನನಗೂ ಸಂಬಂಧವಿಲ್ಲ. ಮೈತ್ರಿ ಸರ್ಕಾರ ಸುಭದ್ರವಾಗಿರಲಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ [more]

ಬೆಂಗಳೂರು

ರೈತರ ಕೃಷಿ ಸಾಲಗಳ ಬಗ್ಗೆ ಅಧಿಕೃತ ಅಂಕಿ-ಅಂಶಗಳು ಸಿಕ್ಕ ಬಳಿಕ ಸೂಕ್ತ ನಿರ್ಧಾರ: ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್

  ಬೆಂಗಳೂರು, ಜೂ.29- ರೈತರ ಕೃಷಿ ಸಾಲಗಳು ಯಾವ Á್ಯಂಕಿನಲ್ಲಿ ಯಾವ ಪ್ರಮಾಣದಲ್ಲಿ ಇದೆ ಎಂಬುದು ಅಧಿಕೃತ ಅಂಕಿ-ಅಂಶಗಳು ಸಿಕ್ಕಿಲ್ಲ. ಅದು ಸಿಕ್ಕ ನಂತರ ಚರ್ಚೆ ಮಾಡಿ [more]

ಬೆಂಗಳೂರು

ಸಾಲ ನೀಡಿದ ಬ್ಯಾಂಕ್‍ಗಳಿಗೆ ಮರುಪಾವತಿ ಮಾಡಿದರೆ ಮತ್ತಷ್ಟು ಸೇವೆ ವೃದ್ಧಿ

ಬೆಂಗಳೂರು, ಜೂ.28- ಸಾಲ ನೀಡಿದ ಬ್ಯಾಂಕ್‍ಗಳಿಗೆ ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಿದರೆ ಮತ್ತಷ್ಟು ಸೇವೆ ವೃದ್ಧಿಯಾಗುವುದರೊಂದಿಗೆ ಅನುಕೂಲವಾಗಲಿದೆ ಎಂದು ರಿಸರ್ವ್ ಬ್ಯಾಂಕ್‍ನ ಹಿರಿಯ ಅಧಿಕಾರಿ ರಾಜಗೋಪಾಲ್ ತಿಳಿಸಿದರು. [more]

ಬೆಂಗಳೂರು

ಹಳ್ಳಿಗಳಲ್ಲೂ ಕೂಡ ಸಿನಿಮಾ ಬಗ್ಗೆ ಒಳ್ಳೆ ಅಭಿರುಚಿ ಬೆಳೆಸಿ – ನಾಗತಿಹಳ್ಳಿ ಚಂದ್ರಶೇಖರ್

ಬೆಂಗಳೂರು, ಜೂ.28- ಹಳ್ಳಿಗಳಲ್ಲೂ ಕೂಡ ಸಿನಿಮಾ ಬಗ್ಗೆ ಒಳ್ಳೆ ಅಭಿರುಚಿ ಬೆಳೆಸಿ ಅಕಾಡೆಮಿಯನ್ನು ಮಾದರಿಯನ್ನಾಗಿ ಮಾಡುವ ಕನಸನ್ನು ಹೊಂದಿದ್ದೇನೆ ಎಂದು ಚಲನಚಿತ್ರ ಅಕಾಡೆಮಿಯ ನೂತನ ಅಧ್ಯಕ್ಷ ನಾಗತಿಹಳ್ಳಿ [more]

ಬೆಂಗಳೂರು

ಕುರುಬ ಸಮುದಾಯದ ಅಧಿಕಾರಿಗಳ ವರ್ಗಾವಣೆ: ಖಂಡನೆ

ಬೆಂಗಳೂರು, ಜೂ.28- ಹಿಂದುಳಿದ ವರ್ಗಗಳ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಕುರುಬ ಸಮುದಾಯದ ಅಧಿಕಾರಿಗಳನ್ನು ಉದ್ದೇಶಪೂರ್ವಕವಾಗಿ ವರ್ಗಾವಣೆ ಮಾಡುತ್ತಿರುವ ಕ್ರಮವನ್ನು ಕರ್ನಾಟಕ ಪ್ರದೇಶ ಕುರುಬರ ಸಂಘ ತೀವ್ರವಾಗಿ [more]

ಬೆಂಗಳೂರು

ಜಾಗತಿಕಮಟ್ಟದ ಸ್ಪರ್ಧೆಗೆ ಕೇಂದ್ರ ಸರ್ಕಾರ ಕೈಗಾರಿಕೆಗಳನ್ನು ಅಭಿವೃದ್ಧಿ ಮಾಡುತ್ತಿಲ್ಲ – ಸಚಿವ ಆರ್.ವಿ.ದೇಶಪಾಂಡೆ

ಬೆಂಗಳೂರು, ಜೂ.28-ಜಾಗತಿಕಮಟ್ಟದ ಸ್ಪರ್ಧೆಗೆ ಅನುಗುಣವಾಗಿ ಕೇಂದ್ರ ಸರ್ಕಾರ ಕೈಗಾರಿಕೆಗಳನ್ನು ಅಭಿವೃದ್ಧಿ ಮಾಡುತ್ತಿಲ್ಲ. ಉದ್ಯೋಗಗಳನ್ನೂ ಸೃಷ್ಟಿಸುತ್ತಿಲ್ಲ ಎಂದು ಕಂದಾಯ ಮತ್ತು ಕೌಶಲ್ಯಾಭಿವೃದ್ಧಿ ಇಲಾಖೆ ಸಚಿವ ಆರ್.ವಿ.ದೇಶಪಾಂಡೆ ಆಕ್ಷೇಪ ವ್ಯಕ್ತಪಡಿಸಿದರು. [more]

ಬೆಂಗಳೂರು

ರಸ್ತೆ ತಿರುವಿನಲ್ಲಿ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವು

  ಬೆಂಗಳೂರು, ಜೂ.28- ರಸ್ತೆ ತಿರುವಿನಲ್ಲಿ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದೇವನಹಳ್ಳಿ [more]

ಬೆಂಗಳೂರು

ಮೆಡಿಕಲ್ ಶಾಪ್ ಮಾಲೀಕನನ್ನು ಬೈಕ್‍ನಲ್ಲಿ ಹಿಂಬಾಲಿಸಿ ಮಾರ್ಗ ಮಧ್ಯೆ ಡಿಕ್ಕಿ ಹೊಡೆದು 50 ಸಾವಿರ ಹಣ ಹಾಗೂ 50 ಗ್ರಾಂ ತೂಕದ ಚಿನ್ನದ ಸರವನ್ನು ಕಸಿದು ಪರಾರಿ

  ಬೆಂಗಳೂರು, ಜೂ.28- ಮೆಡಿಕಲ್ ಶಾಪ್ ಮಾಲೀಕನನ್ನು ಬೈಕ್‍ನಲ್ಲಿ ಹಿಂಬಾಲಿಸಿದ ದರೋಡೆಕೋರರು ಮಾರ್ಗ ಮಧ್ಯೆ ಡಿಕ್ಕಿ ಹೊಡೆದು ಅವರನ್ನು ಬೀಳಿಸಿ 50 ಸಾವಿರ ಹಣ ಹಾಗೂ 50 [more]

ಬೆಂಗಳೂರು

ಅನಾರೋಗ್ಯದಿಂದ ನೊಂದಿದ್ದ ವ್ಯಕ್ತಿಯೊಬ್ಬರು ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ

  ಬೆಂಗಳೂರು, ಜೂ.28- ಅನಾರೋಗ್ಯದಿಂದ ನೊಂದಿದ್ದ ವ್ಯಕ್ತಿಯೊಬ್ಬರು ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಶವಂತಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮತ್ತೀಕೆರೆಯ ನೇತಾಜಿ ಸರ್ಕಲ್ ಸಮೀಪದ ನಿವಾಸಿ [more]

ಬೆಂಗಳೂರು

ನಗರದ ಪಾತಕಲೋಕದಲ್ಲಿ ಹೆಜ್ಜೆಗುರುತು ಮೂಡಿಸಿ ಇದೀಗ ಪೆÇಲೀಸರ ಬಲೆಗೆ ಬಿದ್ದಿರುವ ರೌಡಿ ಸೈಕಲ್ ರವಿ ಮನೆ ಮೇಲೆ ಸಿಸಿಬಿ ಪೆÇಲೀಸರು ದಾಳಿ

  ಬೆಂಗಳೂರು, ಜೂ.28- ನಗರದ ಪಾತಕಲೋಕದಲ್ಲಿ ಹೆಜ್ಜೆಗುರುತು ಮೂಡಿಸಿ ಇದೀಗ ಪೆÇಲೀಸರ ಬಲೆಗೆ ಬಿದ್ದಿರುವ ರೌಡಿ ಸೈಕಲ್ ರವಿ ಮನೆ ಮೇಲೆ ಸಿಸಿಬಿ ಪೆÇಲೀಸರು ದಾಳಿ ಮಾಡಿ [more]

ಬೆಂಗಳೂರು

ಹೆಣ್ಣು ಅಬಲೆಯಲ್ಲ ಸಬಲೆ: ವಿರಕ್ತ ಮಠದ ಶ್ರೀ ಡಾ.ಗುರುಬಸವ ಸ್ವಾಮೀಜಿ

  ಬೆಂಗಳೂರು,ಜೂ.28-ಹಿಂದೆ ಹೆಣ್ಣು ಅಂದರೆ ಹುಣ್ಣು ಎನ್ನುತ್ತಿದ್ದರು. ಈಗ ಕಾಲ ಬದಲಾಗಿದೆ. ಆಕೆ ಅಬಲೆಯಲ್ಲ ಸಬಲೆ. ಹೆಣ್ಣು ಸಮಾಜದ ಕಣ್ಣು ಎಂದು ವಿರಕ್ತ ಮಠದ ಶ್ರೀ ಡಾ.ಗುರುಬಸವ [more]

ಬೆಂಗಳೂರು

ಸರ್ಕಾರಿ ಆಸ್ಪತ್ರೆಗಳಲ್ಲಿ ಬಡ ರೋಗಿಗಳಿಗೆ ಉಚಿತ ಚಿಕಿತ್ಸೆ ದೊರೆಯುವಂತಾಗಬೇಕು: ರಾಜ್ಯಪಾಲ ವಜುಬಾಯಿ ವಾಲಾ

  ಬೆಂಗಳೂರು, ಜೂ.28- ಸರ್ಕಾರಿ ಆಸ್ಪತ್ರೆಗಳಲ್ಲಿ ಶೇ.100ರಷ್ಟು ಚಿಕಿತ್ಸಾ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸುವಂತಾಗಬೇಕು. ಬಡ ರೋಗಿಗಳಿಗೆ ಉಚಿತ ಚಿಕಿತ್ಸೆ ದೊರೆಯುವಂತಾಗಬೇಕು ಎಂದು ರಾಜ್ಯಪಾಲ ವಜುಬಾಯಿ ವಾಲಾ [more]

ಬೆಂಗಳೂರು

ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ಉಸ್ತುವಾರಿಗೆ ಒಬ್ಬ ಮುಖ್ಯ ಅಭಿಯಂತರರ ನೇಮಕ ಮೇಯರ್ ಸಂಪತ್‍ರಾಜ್

  ಬೆಂಗಳೂರು, ಜೂ.28-ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ಉಸ್ತುವಾರಿ ನೋಡಿಕೊಳ್ಳಲು ಒಬ್ಬ ಮುಖ್ಯ ಅಭಿಯಂತರರನ್ನು ನಿಯೋಜಿಸಲಾಗುವುದು ಎಂದು ಮೇಯರ್ ಸಂಪತ್‍ರಾಜ್ ತಿಳಿಸಿದರು. ಪಾಲಿಕೆ ಸಭೆಯಲ್ಲಿ ಮಾತನಾಡಿದ ಅವರು, [more]

ಬೆಂಗಳೂರು

ಲೋಕಸಭೆ ಚುನಾವಣೆಗೆ ತಯಾರಿ ಕುರಿತು ಕಾಂಗ್ರೆಸ್ ಮಹತ್ವದ ಸಭೆ

  ಬೆಂಗಳೂರು, ಜೂ.28-ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಲು ತಯಾರಿ ಹಾಗೂ ರಣನೀತಿ ರೂಪಿಸುವ ಬಗ್ಗೆ ಕಾಂಗ್ರೆಸ್ ಪಕ್ಷದ ಸಚಿವರುಗಳೊಂದಿಗೆ ಇಂದು ಮಹತ್ವದ ಸಭೆ ನಡೆಸಿ ಚರ್ಚಿಸಲಾಯಿತು [more]

ಬೆಂಗಳೂರು

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಸೇವಾವಧಿ ಮುಂದುವರಿಸದಿರಲು ನಿರ್ಧಾರ

  ಬೆಂಗಳೂರು,ಜೂ.28- ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರ ಸೇವೆ ವಿಸ್ತರಿಸುವಂತೆ ಕೇಂದ್ರಕ್ಕೆ ಮಾಡಿದ್ದ ಮನವಿಯನ್ನು ಹಿಂಪಡೆದು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಮತ್ತೊಂದು ಪತ್ರ [more]

ಬೆಂಗಳೂರು

ಕೇವಲ 13000 ರೂ. ಪಡೆದು ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ

  ಬೆಂಗಳೂರು,ಜೂ.28- ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಪ್ರಮುಖ ಆರೋಪಿ ಪರಶುರಾಮ್ ವಾಗ್ಮೋರೆಯನ್ನು ಎಸ್‍ಐಟಿ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದು, ವಿಚಾರಣೆ ವೇಳೆ ದಿನಕ್ಕೊಂದು [more]

ಬೆಂಗಳೂರು

ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪಗೆ ಇನ್ನೂ ಸಿಗದ ಸರ್ಕಾರಿ ಬಂಗಲೆ

  ಬೆಂಗಳೂರು,ಜೂ.28- ಸರ್ಕಾರಿ ಬಂಗಲೆ ನೀಡುವಂತೆ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಬರೆದ ಪತ್ರಕ್ಕೆ ಸರ್ಕಾರ ಇನ್ನೂ ಸ್ಪಂದಿಸಿಲ್ಲ. ತಿಂಗಳಾದರೂ ಬಿಎಸ್‍ವೈಗೆ ಇನ್ನೂ ಸಿಕ್ಕಿಲ್ಲ ಸರ್ಕಾರಿ ಅಧಿಕೃತ ನಿವಾಸ [more]

ಬೆಂಗಳೂರು

ಜು.5ರಂದು ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರಸರ್ಕಾರದ ಚೊಚ್ಚಲ ಬಜೆಟ್ ಮಂಡನೆ; ರೈತರ ಸಾಲಮನ್ನಾಕ್ಕೆ ಕಾಂಗ್ರೆಸ್ ಹಸಿರು ನಿಶಾನೆ

  ಬೆಂಗಳೂರು ,ಜೂ.28- ಯಾರೂ ಎಷ್ಟೇ ವಿರೋಧಿಸಿದರೂ ತಲೆ ಕೆಡಿಸಿಕೊಳ್ಳದೆ ಈಗಾಗಲೇ ನಿಗದಿಯಾಗಿರುವಂತೆ ಜು.5ರಂದು ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರಸರ್ಕಾರದ ಚೊಚ್ಚಲ ಬಜೆಟ್ ಮಂಡನೆ ಹಾಗೂ ರೈತರ ಸಾಲಮನ್ನಾಕ್ಕೆ ಕಾಂಗ್ರೆಸ್ [more]

ಬೆಂಗಳೂರು

ದೇಶದೆಲ್ಲೆಡೆ ಮೂತ್ರಪಿಂಡದ ವೈಫಲ್ಯ ಹೆಚ್ಚಲು ಡಯಾಲಿಸಿಸ್ ಚಿಕಿತ್ಸೆಯ ಕೊರತೆ ಹಾಗೂ ದುಬಾರಿ ಚಿಕಿತ್ಸೆ ಕಾರಣ: ನೆಫೆÇ್ರೀ ಸಹ-ಸಂಸ್ಥಾಪಕ ಕಮಲ್ ಶಾ

  ಬೆಂಗಳೂರು,ಜೂ.28- ದೇಶದೆಲ್ಲೆಡೆ ಮೂತ್ರಪಿಂಡದ ವೈಫಲ್ಯ ಒಂದು ಅತ್ಯಂತ ಸಾಮಾನ್ಯ ದೀರ್ಘಕಾಲದ ಸಾಂಕ್ರಾಮಿಕ ಹರಡುವಿಕೆ ಮತ್ತು ಜನರಿಗೆ ಗುಣಮಟ್ಟದ ಡಯಾಲಿಸಿಸ್ ಚಿಕಿತ್ಸೆಯ ಲಭ್ಯತೆಯ ಕೊರತೆ ಹಾಗೂ ದುಬಾರಿ [more]

ಬೆಂಗಳೂರು

ಅಭಿವೃದ್ಧಿ ಯೋಜನೆಗಳನ್ನು ನಿಗದಿತ ಕಾಲಾವಧಿಯೋಳಗೆ ಅನುಷ್ಠಾನಗೊಳಿಸಲು ಅಧಿಕಾರಿಗಳಿಗೆ ಆದೇಶ

  ಬೆಂಗಳೂರು, ಜೂ.28- ಪ್ರಸಕ್ತ ಸಾಲಿನ ಅಭಿವೃದ್ಧಿ ಯೋಜನೆಗಳನ್ನು ನಿಗದಿತ ಕಾಲಾವಧಿಯೋಳಗೆ ಅನುಷ್ಠಾನಗೊಳಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಬೇಕೆಂದು ಆಡಳಿತ ಪಕ್ಷದ ನಾಯಕ ಎಂ.ಶಿವರಾಜು ಮೇಯರ್ ಸಂಪತ್‍ರಾಜ್ [more]