ಉಚಿತವಾಗಿ ಪರಿಹಾರ ಸಾಮಾಗ್ರಿ ಕೊಂಡೊಯ್ದ ಕೆಎಸ್‍ಆರ್‍ಟಿಸಿ
ಬೆಂಗಳೂರು,ಆ.20-ಮಳೆ ಅನಾಹುತದಿಂದ ಸಂಕಷ್ಟಕ್ಕೆ ಸಿಲುಕಿರುವ ಕೊಡಗು ಜಿಲ್ಲೆಯ ಮಡಿಕೇರಿಗೆ ಕೆಎಸ್‍ಆರ್‍ಟಿಸಿ ಉಚಿತವಾಗಿ ಪರಿಹಾರ ಸಾಮಾಗ್ರಿಗಳನ್ನು ಕೊಂಡೊಯ್ದಿದೆ. ಇಂದು ಬೆಳಗ್ಗೆ 66 ಬಾಕ್ಸ್‍ಗಳಲ್ಲಿದ್ದ ಪರಿಹಾರ ಸಾಮಾಗ್ರಿಗಳನ್ನು ಕೆಎಸ್‍ಆರ್‍ಟಿಸಿ [more]




