ಸ್ಪಾಟ್ ಫಿಕ್ಸಿಂಗ್ ಪ್ರಕರಣ-ಬಂಧಿತರಾಗಿರುವ ಆಟಗಾರರನ್ನು ಬಿಡುವಂತೆ ಪೋಲೀಸರ ಮೇಲೆ ಭಾರೀ ಒತ್ತಡ
ಬೆಂಗಳೂರು, ನ.7- ಕೆಪಿಎಲ್ ಫೈನಲ್ ಪಂದ್ಯದಲ್ಲಿ ಸ್ಪಾಟ್ ಫಿಕ್ಸಿಂಗ್ ಪ್ರಕರಣವನ್ನು ಕೈಗೆತ್ತಿಕೊಂಡ ಬಳಿಕ ಬಂಧಿತರಾಗಿರುವ ಆಟಗಾರರನ್ನು ಬಿಡುವಂತೆ ಪೋಲೀಸರ ಮೇಲೆ ಭಾರೀ ಒತ್ತಡ ಬರುತ್ತಿದ್ದು, ಯಾವುದೇ ಒತ್ತಡಕ್ಕೆ [more]