ಬೆಂಗಳೂರು

ಮಾಧ್ಯಮದ ವಿರುದ್ಧ ಗರಂ ಆದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್

ಬೆಂಗಳೂರು, ಜ.24- ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಅನಗತ್ಯವಾಗಿ ಮಾಧ್ಯಮದ ವಿರುದ್ಧ ಇಂದು ಗರಂ ಆಗಿದ್ದಾರೆ. ಕಂಪ್ಲಿ ಶಾಸಕ ಗಣೇಶ್ ಪರವಾಗಿ ಅವರ ಬೆಂಬಲಿಗರು ಇಂದು [more]

ಬೆಂಗಳೂರು

ಕಾಂಗ್ರೇಸ್ ಮುಖಂಡರಿಂದ ಅತೃಪ್ತ ಶಾಸಕ ಉಮೇಶ್ ಜಾದವ್ ಅವರನ್ನು ಮನವೊಲಿಸುವ ಯತ್ನ

ಬೆಂಗಳೂರು, ಜ.24-ಅತೃಪ್ತಗೊಂಡಿರುವ ಶಾಸಕ ಉಮೇಶ್ ಜಾದವ್ ಅವರನ್ನು ಮನವೊಲಿಸುವ ಯತ್ನವನ್ನು ಕಾಂಗ್ರೆಸ್ ಮುಖಂಡರು ನಡೆಸಿದ್ದಾರೆ. ಕಾಂಗ್ರೆಸ್‍ನಿಂದ ಬೇಸರಗೊಂಡು ಬಿಜೆಪಿ ಪಾಳಯಕ್ಕೆ ಜಿಗಿಯಲು ಮುಂದಾಗಿ ಮುಂಬೈ ರೆಸಾರ್ಟ್‍ನಲ್ಲಿ ಕಳೆದ [more]

No Picture
ಬೆಂಗಳೂರು

ಎಫ್ಜಿ ಪರ್ವ ಪ್ಲೇಯರ್ ಕ್ರಿಕೆಟೆ ಶಿಷ್ಯವೇತನಕ್ಕೆ ಚಾಲನೆ ನೀಡಿದ ಗೌತಮ್ ಗಂಭೀರ್

ಬೆಂಗಳೂರು, ಜ.23- ಎರಡು ಬಾರಿ ವಿಶ್ವಕಪ್ ವಿಜೇತ ಮತ್ತು ಅರ್ಜುನ ಪ್ರಶಸ್ತಿ ಪುರಸ್ಕøತ ಗೌತಮ್ ಗಂಭೀರ್ ಕ್ರೀಡಾ ತಂತ್ರe್ಞÁನ ಕಂಪನಿ ಫನ್ ಎಂಗೇಜï.ಕಾಂ ಸಹಯೋಗದಲ್ಲಿ ಎಫ್ಜಿ ಪರ್ವ [more]

ಬೆಂಗಳೂರು

ಈ ಬಾರಿ ರಾಷ್ಟ್ರಪತಿ ಪದಕಕ್ಕೆ ರಾಜ್ಯದಿಂದ ಯಾವುದೇ ಅಧಿಕಾರಿ ಆಯ್ಕೆಯಾಗಿಲ್ಲ

ಬೆಂಗಳೂರು,ಜ.24- ಹೊಂದಾಣಿಕೆ ಕೊರತೆ , ವೃತ್ತಿ ವೈಷಮ್ಯ, ಒಬ್ಬರ ವಿರುದ್ಧ ಮತ್ತೊಬ್ಬರ ಮಸಲತ್ತು, ಪರಸ್ಪರ ಕಾಲೆಳೆಯುವಿಕೆ ಪರಿಣಾಮ ಈ ಬಾರಿ ರಾಜ್ಯದ ಯಾವುದೇ ಪೊಲೀಸ್ ಅಧಿಕಾರಿಗಳು ರಾಷ್ಟ್ರಪತಿ [more]

ಬೆಂಗಳೂರು

ಮೈತ್ರಿ ಸರ್ಕಾರಕ್ಕೆ ಹೆಚ್ಚಿನ ದಿನಗಳ ಅವಕಾಶ ನೀಡಬಾರದು ಬಿಜೆಪಿ

ಬೆಂಗಳೂರು,ಜ.24-ಸಮ್ಮಿಶ್ರ ಸರ್ಕಾರವನ್ನು ಹೆಚ್ಚಿನ ದಿನಗಳ ಕಾಲ ಮುಂದುವರೆಯಲು ಅವಕಾಶ ನೀಡಬಾರದೆಂಬ ತೀರ್ಮಾನಕ್ಕೆ ಬಂದಿರುವ ಬಿಜೆಪಿ ಮೊದಲ ಹಂತದಲ್ಲಿ ಆರು ಶಾಸಕರಿಂದ ರಾಜೀನಾಮೆ ಕೊಡಿಸುವ ಲೆಕ್ಕಾಚಾರಕ್ಕೆ ಬಂದಿದೆ. ಇದೇ [more]

ಬೆಂಗಳೂರು

ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ದತ್ತ

ಬೆಂಗಳೂರು,ಜ.24-ತೀವ್ರ ಎದೆನೋವು ಹಿನ್ನೆಲೆಯಲ್ಲಿ ನಗರದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಶಾಸಕ ಹಾಗೂ ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ವೈ.ಎಸ್.ವಿ.ದತ್ತ ಚೇತರಿಸಿಕೊಳ್ಳುತ್ತಿದ್ದಾರೆ. ಹೃದಯ ಸಂಬಂಧಿ ಕಾಯಿಲೆ [more]

ಬೆಂಗಳೂರು

ವಿನಾಕಾರಣ ಮೂಗು ತೂರಿಸಬೇಡಿ ಶಾಸಕ ರೇಣುಕಾಚಾರ್ಯಗೆ ಎಚ್ಚರಿಕೆ ನೀಡಿದ ಯಡಿಯೂರಪ್ಪ

ಬೆಂಗಳೂರು,ಜ.24-ಸಚಿವ ಸಾ.ರಾ.ಮಹೇಶ್ ಹಾಗೂ ಎಸ್ಪಿ ದಿವ್ಯಗೋಪಿನಾಥ್ ಮಧ್ಯೆ ನಡೆದ ವಾಗ್ವಾದದಲ್ಲಿ ಮೂಗು ತೂರಿಸಿದ ಬಿಜೆಪಿ ಶಾಸಕ ಎಸ್.ಪಿ.ರೇಣುಕಾಚಾರ್ಯಗೆ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತರಾಟೆಗೆ ತೆಗೆದುಕೊಂಡಿದ್ದಾರೆ. ತುಮಕೂರಿನ ಸಿದ್ದಗಂಗಾ ಮಠದ [more]

ಬೆಂಗಳೂರು

ಪ್ರತಿಯೊಬ್ಬ ಲೇಖಕರಿಗೂ ಮತ್ತು ಚಿಂತಕರಿಗೂ ಜ್ಞಾನದ ಹಸಿವಿರಬೇಕು ; ಡಾ.ಸಿದ್ದಲಿಂಗಯ್ಯ

ಬೆಂಗಳೂರು,ಜ.24-ಪ್ರತಿಯೊಬ್ಬ ಲೇಖಕರಿಗೂ ಚಿಂತಕರಿಗೂ ಜ್ಞಾನದ ಹಸಿವು ಇರಬೇಕು ಎಂದು ಹಿರಿಯ ಸಾಹಿತಿ ಡಾ.ಸಿದ್ದಲಿಂಗಯ್ಯ ತಿಳಿಸಿದರು. ನಗರದ ನಯನ ಸಭಾಂಗಣದಲ್ಲಿ ಕನ್ನಡ ಅಭಿವೃದ್ಢಿ ಪ್ರಾಧಿಕಾರ ವತಿಯಿಂದ ಆಯೋಜಿಸಿದ್ದ ಶಾಲಾ [more]

ಬೆಂಗಳೂರು

ಬಿಬಿಎಂಪಿ ಬಾಲಕಿಯರ ಪ್ರೌಡಶಾಲೆ ಮತ್ತು ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ

ಬೆಂಗಳೂರು,ಜ.24- ಶ್ರೀರಾಮಪುರದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬಾಲಕಿಯರ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ ಹಾಗೂ ವಿದ್ಯಾರ್ಥಿ ಸಂಘದ ಸಮಾರೋಪ ಸಮಾರಂಭವನ್ನು ಇದೇ 25ರಂದು ಬೆಳಗ್ಗೆ [more]

ಬೆಂಗಳೂರು

ಅಂತರ್ಜಲ ಅಭಿವೃದ್ಧಿಗೆ ಹೆಚ್ಚು ಚೆಕ್ ಡ್ಯಾಂ ಮತ್ತು ಇಂಗು ಗುಂಡಿಗಳನ್ನು ನಿರ್ಮಿಸಬೇಕು

ಬೆಂಗಳೂರು,ಜ.24-ಅಂತರ್ಜಲ ಅಭಿವೃದ್ಧಿಗೆ ಪೂರಕವಾಗಿ ಅತಿ ಹೆಚ್ಚು ಚೆಕ್‍ಡ್ಯಾಂ, ಇಂಗು ಗುಂಡಿಗಳನ್ನು ನಿರ್ಮಿಸುವ ಗ್ರಾಮಪಂಚಾಯ್ತಿಗಳಿಗೆ ಒಂದು ಕೋಟಿ ರೂ. ನಗದು ಬಹುಮಾನ ನೀಡುವುದಾಗಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಘೋಷಿಸಿದ್ದಾರೆ. [more]

ಬೆಂಗಳೂರು

ಟೆರರಿಸ್ಟ್ ಗಿಂತಲೂ ಅಪಾಯಕಾರಿಯಾಗಿರುವ ಮಾಧ್ಯಮಗಳು; ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು,ಜ.24- ಮಾಧ್ಯಮಗಳು ಟೆರೆರಿಸ್ಟ್‍ಗಿಂತ ಅಪಾಯಕಾರಿಯಾಗಿದ್ದು, ಬ್ರೇಕಿಂಗ್ ನ್ಯೂಸ್ ಕೊಡುವ ಭರದಲ್ಲಿ ಪ್ರತಿದಿನವು ಕೊಲ್ಲುತ್ತಿರುತ್ತವೆ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ. ಅಂಬೇಡ್ಕರ್ ಅಭಿವೃದ್ಧಿ ನಿಗಮ, [more]

ಬೆಂಗಳೂರು

ಜ.29 ಮತ್ತು 30ರಂದು ಜೆಡಿಎಸ್ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ

ಬೆಂಗಳೂರು, ಜ.24- ಜೆಡಿಎಸ್ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನು ಜ.29 ಮತ್ತು 30ರಂದು ನಗರದ ಅರಮನೆ ಮೈದಾನದಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಮುಂಬರುವ ಲೋಕಸಭೆ ಚುನಾವಣೆ, ಪಕ್ಷದ ಸಂಘಟನೆ, ಪಕ್ಷದ [more]

ಬೆಂಗಳೂರು

ಇಂದು ನಡೆಯುವ ಸಮನ್ವಯ ಸಮಿತಿ ಸಭೆಯಲ್ಲಿ ಮಹತ್ವದ ಚರ್ಚೆ ನಡೆಸಲಿರುವ ಮುಖಂಡರು

ಬೆಂಗಳೂರು, ಜ.24- ರಾಜ್ಯ ಸರ್ಕಾರದ ಬಹುನಿರೀಕ್ಷಿತ ಬಜೆಟ್ ಫೆಬ್ರವರಿ ತಿಂಗಳಲ್ಲಿ ಮಂಡನೆಯಾಗುತ್ತಿದ್ದು, ಅದರಲ್ಲಿ ದೋಸ್ತಿ ಪಕ್ಷಗಳ ಪ್ರಣಾಳಿಕೆ ಭರವಸೆಗಳನ್ನು ಸಮ ಪ್ರಮಾಣದಲ್ಲಿ ಅನುಷ್ಠಾನಕ್ಕೆ ತರುವುದು ಮತ್ತು ಆಪರೇಷನ್ [more]

No Picture
ಬೆಂಗಳೂರು

ಫೆ.2ರಂದು ಮಾಹಿತಿ ಹಕ್ಕು ಕಾಯ್ದೆಯಡಿ ತೀರ್ಪು ನೀಡುವ ವಿಧಾನ ಕುರಿತ ಕಾರ್ಯಗಾರ

ಬೆಂಗಳೂರು, ಜ.24- ಕರ್ನಾಟಕ ಮಾಹಿತಿ ಆಯೋಗವು ಮೊದಲ ಬಾರಿಗೆ ಬೆಂಗಳೂರಿನಲ್ಲಿ ಮಾಹಿತಿ ಹಕ್ಕು ಕಾಯ್ದೆಯಡಿ ತೀರ್ಪು ನೀಡುವ ವಿಧಾನ ಕುರಿತ ಒಂದು ದಿನದ ಕಾರ್ಯಾಗಾರವನ್ನು ಫೆ.2ರಂದು ಆಯೋಜಿಸಿದೆ. [more]

ಬೆಂಗಳೂರು

ಮುಂದಿನ ಶೈಕ್ಷಣಿಕ ವರ್ಷದಿಂದ ಏಕರೂಪ ಶುಲ್ಕ ವ್ಯವಸ್ಥೆ; ಸಚಿವ ಜಿ.ಟಿ.ದೇವೆಗೌಡ

ಬೆಂಗಳೂರು, ಜ.24- ಮುಂದಿನ ಶೈಕ್ಷಣಿಕ ವರ್ಷದಿಂದ ಆನ್‍ಲೈನ್ ಮೂಲಕ ವಿಶ್ವವಿದ್ಯಾನಿಲಯಗಳಲ್ಲಿ ಪ್ರವೇಶ ಹಾಗೂ ಏಕರೂಪ ಶುಲ್ಕ ವ್ಯವಸ್ಥೆ ಜಾರಿಗೆ ತರುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಉನ್ನತ [more]

ಬೆಂಗಳೂರು

ಎಂ.ಟೆಕ್ಸ್-2019 ಮತ್ತು ಟೂಲ್‍ಟೆಕ್ ಸಡಮಾವೇಶ ಉದ್ಘಾಟಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ

ಬೆಂಗಳೂರು, ಜ.24- ರಾಜ್ಯ ಕೈಗಾರಿಕಾ ನೀತಿ ಅನ್ವಯ ರಾಜ್ಯದಲ್ಲಿ 5 ಲಕ್ಷ ಕೋಟಿ ಬಂಡವಾಳ ಹೂಡಿಕೆ ಹಾಗೂ 15 ಲಕ್ಷ ಉದ್ಯೋಗ ಅವಕಾಶ ಸೃಷ್ಟಿಸುವ ಗುರಿ ಹೊಂದಲಾಗಿದೆ [more]

ಬೆಂಗಳೂರು

ಶಾಸಕ ಗಣೇಶ್ ಪತ್ತೆಗೆ ಪೊಲೀಸರಿಂದ ವ್ಯಾಪಕ ಶೋಧ

ಬೆಂಗಳೂರು, ಜ.24- ಕಂಪ್ಲಿ ಶಾಸಕ ಗಣೇಶ್ ಇನ್ನೂ ಪತ್ತೆಯಾಗಿಲ್ಲ. ಅವರಿಗಾಗಿ ರಾಮನಗರ ಜಿಲ್ಲಾ ಪೆÇಲೀಸರು ವ್ಯಾಪಕ ಶೋಧ ನಡೆಸುತ್ತಿದ್ದಾರೆ. ಗಣೇಶ್ ಅವರ ಬಂಧನಕ್ಕೆ ಈಗಾಗಲೇ ಮೂರು ತಂಡಗಳನ್ನು [more]

ಬೆಂಗಳೂರು

ಕೋಲ್ಕತ್ತಾ ಮಾದರಿಯಲ್ಲೇ ಬೃಹತ್ ಸಮಾವೇಶ ನಡೆಸಲು ಮುಂದಾದ ಜೆಡಿಎಸ್

ಬೆಂಗಳೂರು,ಜ.24- ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತವರು ಜಿಲ್ಲೆಯಲ್ಲಿ ಬಿಜೆಪಿ ವಿರುದ್ಧ ಮೊಳಗಿಸಿದ ರಣ ಕಹಳೆ, ಮುಂದಿನ ಲೋಕಸಭೆ ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು [more]

No Picture
ಬೆಂಗಳೂರು

ಕೇಂದ್ರೀಯ ಕನ್ನಡ ಸಂಘದ ವತಿಯಿಂದ ಉಪನ್ಯಾಸ ಕಾರ್ಯಕ್ರಮ

ಬೆಂಗಳೂರು, ಜ.23-ಕೇಂದ್ರೀಯ ಕನ್ನಡ (ವಿಭಾಗೀಯ ಕನ್ನಡ ಸಂಘಗಳ  ಒಕ್ಕೂಟ)ಸಂಘದ ವತಿಯಿಂದ  ಮೂರು ವರ್ಷ ನೂರು ಹೆಜ್ಜೆ ತ್ರೈವಾರ್ಷಿಕ ಯೋಜನೆಯಡಿ ಸದಸ್ಯರಿಗೆ ಕನ್ನಡದ ಬಗ್ಗೆ ಅರಿವು ಮತ್ತು ಜಾಗೃತಿ [more]

ಬೆಂಗಳೂರು

ಕುಂಭಮೇಳಕ್ಕೆ ಯಾವುದೇ ಕೊರತೆಯಾಗದಂತೆ ಕ್ರಮ; ಅಧಿಕಾರಿಗಳಿಗೆ ಸೂಚನೆ ನೀಡಿದ ಮುಖ್ಯಮಂತ್ರಿ

ಬೆಂಗಳೂರು, ಜ.23-ಉತ್ತರ ಭಾರತದ ಪ್ರಯಾಗದ ಕುಂಭ ಮೇಳದ  ಮಾದರಿಯಲ್ಲೇ  ಟಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ ಅತ್ಯಂತ ದೊಡ್ಡ ಮಟ್ಟದಲ್ಲಿ ನಡೆಸಲು ಉದ್ದೇಶಿಸಿರುವ ಕುಂಭಮೇಳಕ್ಕೆ  ಯಾವುದೇ ರೀತಿಯಲ್ಲೂ ಕೊರತೆಯಾಗದಂತೆ ಕ್ರಮ [more]

ಬೆಂಗಳೂರು

ರಾಜ್ಯದ ಆರ್ಥಿಕ ಪರಿಸ್ಥಿತಿ ಸುಭದ್ರವಾಗಿದೆ; ಮುಖ್ಯಮಂತ್ರಿ ಕುಮಾರಸ್ವಾಮಿ

ಬೆಂಗಳೂರು, ಜ.23-ರಾಜ್ಯ ಸರ್ಕಾರದಲ್ಲಿ ಹಣದ ಕೊರತೆ ಇಲ್ಲ, ಆರ್ಥಿಕ ಪರಿಸ್ಥಿತಿ ಸುಭದ್ರವಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಆದಿಚುಂಚನಗಿರಿ ಮಠದ ವಿಜಯನಗರ ಶಾಖಾ ಮಠದಲ್ಲಿ ನಡೆದ ಟಿ.ನರಸೀಪುರದಲ್ಲಿ [more]

ಬೆಂಗಳೂರು

ಟಿ.ನರಸೀಪುರದಲ್ಲಿ ಪೆ.17ರಿಂದ 19ರವರೆಗೆ 11ನೇ ಕುಂಭಮೇಳ

ಬೆಂಗಳೂರು, ಜ.23- ಟಿ.ನರಸೀಪುರ ತಾಲೂಕಿನ ತ್ರಿವೇಣಿ ಸಂಗಮ ತಿರುಮಕೂಡಲಿನಲ್ಲಿ  ಫೆ.17 ರಿಂದ 19ರವರೆಗೆ  11ನೇ ಕುಂಭ ಮೇಳ ನಡೆಯಲಿದ್ದು, ಇದು ಯಾವುದೇ ಜಾತಿ, ಧರ್ಮಕ್ಕೆ ಸೇರಿದ್ದಲ್ಲ. ಇದು [more]

ಬೆಂಗಳೂರು

ನಾಳೆ 8ನೇ ವರ್ಷದ ಸ್ಮರಣಾಂಜಲಿ ಭೀಮನಮನ ಕಾರ್ಯಕ್ರಮ

ಬೆಂಗಳೂರು, ಜ.23- ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಮೂಲಕ ಇಡೀ ದೇಶದ ಗೌರವವನ್ನು ಎತ್ತರಕ್ಕೇರಿಸಿದ ಖ್ಯಾತ ವಿದ್ವಾಂಸ, ಭಾರತ ರತ್ನ ಪಂಡಿತ ಭೀಮಸೇನ ಜೋಷಿಯವರ ಗೌರವಾರ್ಥ ಬನ್ನೇರುಘಟ್ಟ ಸಮೀಪದ [more]

ಬೆಂಗಳೂರು

ಇಂದು ಮುಷ್ಕರ ನಡೆಸಿದ ಭಾರತೀಯ ರಕ್ಷಣಾ ಪಡೆಗಳ ಉದ್ಯೋಗಿಗಳು

ಬೆಂಗಳೂರು, ಜ.23- ರಕ್ಷಣಾ ಪರಿಕರಗಳ ಉದ್ಯಮ ಹಾಗೂ ಸಂಬಂಧಿತ ಚಟುವಟಿಕೆಗಳ ಸಂಶೋಧನೆ ಮತ್ತು ಸೇವೆಗಳನ್ನು ಖಾಸಗಿ ಒಡೆತನಕ್ಕೆ ನೀಡಲು ಮುಂದಾಗಿರುವುದನ್ನು ಖಂಡಿಸಿ ಇಂದು ಭಾರತೀಯ ರಕ್ಷಣಾ ಪಡೆಗಳ [more]

ಬೆಂಗಳೂರು

ಭಾರತ್ ಕ್ಯೂ ಆರ್ ಸೌಲಭ್ಯವನ್ನು ಆರಂಭಿಸುತ್ತಿರುವ ಪೇನಿಯರ್ ಬೈ ಸಂಸ್ಥೆ

ಬೆಂಗಳೂರು, ಜ.23- ಭಾರತೀಯ ರಿಸರ್ವ್ ಬ್ಯಾಂಕ್ ಟೋಕನೈಸೇಷನ್ ಯೋಜನೆಗೆ ಒಪ್ಪಿಗೆ ಸಿಕ್ಕ ಕೆಲವೇ ದಿನಗಳಲ್ಲಿ ಪೇನಿಯರ್ ಬೈ ಸಂಸ್ಥೆಯು ಚಿಲ್ಲರೆ ವಹಿವಾಟುದಾರರು ಮತ್ತು ಗ್ರಾಹಕರಿಗೆ ಸುಲಭ ವ್ಯವಹಾರ [more]