ಬೆಂಗಳೂರು

ಸರ್ಕಾರದಿಂದ ಬೇಡಿಕೆಗಳನ್ನು ಈಡೇರಿಸುವ ಭರವಸೆ ಹಿನ್ನಲೆ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ ವಾಪಸ್

ಬೆಂಗಳೂರು, ಫೆ.5-ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕಳೆದ ಎರಡು ದಿನಗಳಿಂದ ಅಂಗನವಾಡಿ ಕಾರ್ಯಕರ್ತೆಯರು ನಡೆಸುತ್ತಿದ್ದ ಪ್ರತಿಭಟನೆಯನ್ನು ಹಿಂಪಡೆದಿದ್ದಾರೆ. ವೇತನ ಹೆಚ್ಚಳ ಕಾರ್ಯಭಾರ ಒತ್ತಡ ಕಡಿಮೆ ಮಾಡುವುದು ಸೇರಿದಂತೆ ಹಲವಾರು [more]

ಬೆಂಗಳೂರು

ಜೆಡಿಎಸ್ ವರಿಷ್ಟ ದೇವೆಗೌಡರನ್ನು ಭೇಟಿ ಮಾಡಿದ ನಟ ಶಿವರಾಜ್‍ಕುಮಾರ್

ಬೆಂಗಳೂರು, ಫೆ.5-ನಟ ಶಿವರಾಜ್‍ಕುಮಾರ್ ಮತ್ತು ಅವರ ಪತ್ನಿ ಗೀತಾ, ಮಾಜಿ ಶಾಸಕ ಮಧುಬಂಗಾರಪ್ಪ ಅವರು ಜೆಡಿಎಸ್ ವರಿಷ್ಠರಾದ ಎಚ್.ಡಿ.ದೇವೇಗೌಡರನ್ನು ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸಿದರು. ಪದ್ಮನಾಭನಗರದಲ್ಲಿರುವ [more]

ಬೆಂಗಳೂರು

ಜ್ಯೇಷ್ಠತೆ ಅನ್ವಯ ರದ್ದಾಗಿರುವ ಹಿಂಬಡ್ತಿ-ಮುಂಬಡ್ತಿ ಅನ್ನು ಕಡ್ಡಾಯವಾಗಿ ನಮೂದಿಸಬೇಕು: ಎಸ್‍ಸ್ಸಿ-ಎಸ್‍ಸ್ಟಿ ಮಠಾಧೀಶರುಗಳ ಒತ್ತಾಯ

ಬೆಂಗಳೂರು, ಫೆ.5-ರಾಜ್ಯ ಸರ್ಕಾರ ಮೀಸಲಾತಿ ಆಧಾರದ ಮೇಲೆ ಬಡ್ತಿ ಹೊಂದಿರುವ ಸರ್ಕಾರಿ ನೌಕರರಿಗೆ ತತ್ಪರಿಣಾಮದ ಜೇಷ್ಠತೆಯನ್ನು ವಿಸ್ತರಿಸುವ ಕಾಯ್ದೆ 2017ನ್ನು ಅನುಷ್ಠಾನಗೊಳಿಸಿ ಕೂಡಲೇ ಹಿಂಬಡ್ತಿ ಆದೇಶಗಳನ್ನು ವಾಪಸ್ [more]

ಬೆಂಗಳೂರು

ನಾಳೆ ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲಿರುವ ರಾಜ್ಯಪಾಲರು

ಬೆಂಗಳೂರು, ಫೆ.5- ಒಂದೆಡೆ ಆಪರೇಷನ್ ಕಮಲದ ಮೂಲಕ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರತಿಪಕ್ಷ ಬಿಜೆಪಿ ಸತತ ಪ್ರಯತ್ನ ನಡೆಸುತ್ತಿರುವ ಬೆನ್ನಲ್ಲೇ ನಾಳೆಯಿಂದ ವಿಧಾನಮಂಡಲದ ಜಂಟಿ ಅಧಿವೇಶನ ಆರಂಭವಾಗಲಿದೆ. [more]

ಬೆಂಗಳೂರು

ನಾಳೆ ಸಂಸತ್ ಅಧಿವೇಶನದಲ್ಲಿ ಪಾಲ್ಗೊಳ್ಳಲಿರುವ ಮಾಜಿ ಪ್ರಧಾನಿ ದೇವೆಗೌಡರು

ಬೆಂಗಳೂರು, ಫೆ.5- ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ನಾಳೆ ಸಂಸತ್ ಅಧಿವೇಶನದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾಲುನೋವಿನಿಂದ ವಿಶ್ರಾಂತಿ ಪಡೆಯುತ್ತಿದ್ದ ಗೌಡರು ಇಂದು ಸಂಜೆ ದೆಹಲಿಗೆ [more]

ಬೆಂಗಳೂರು

ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸುತ್ತಿರುವ ರಾಜ್ಯ ರಾಜಕೀಯದ ಬೆಳವಣಿಗೆ

ಬೆಂಗಳೂರು, ಫೆ.5- ಕ್ಷಣ ಕ್ಷಣಕ್ಕೂ ರಾಜ್ಯದ ರಾಜಕೀಯ ಬೆಳವಣಿಗೆಗಳು ಕುತೂಹಲ ಕೆರಳಿಸುತ್ತಿವೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಉರುಳಿಸುವ, ಉಳಿಸಿಕೊಳ್ಳುವ ಚದುರಂಗದಾಟ ಮುಂದುವರಿದಿದೆ.ಈ ರಾಜಕೀಯ ಮೇಲಾಟದಲ್ಲಿ ಗೆಲ್ಲುವವರಾರು ಎಂಬ [more]

ಬೆಂಗಳೂರು

ರಾಜ್ಯಪಾಲರ ಭಾಷಣಕ್ಕೆ ಬಿಜೆಪಿ ಅಡ್ಡಿಪಡಿಸುವುದಿಲ್ಲ: ವಿಧಾನಸಭೆ ಪ್ರತಿಪಕ್ಷ ನಾಯಕ ಯಡಿಯೂರಪ್ಪ

ಬೆಂಗಳೂರು, ಫೆ.5- ನಮ್ಮ ಪಕ್ಷದಿಂದ ರಾಜ್ಯಪಾಲರ ಭಾಷಣಕ್ಕಾಗಲಿ ಇಲ್ಲವೆ ಬಜೆಟ್ ಮಂಡನೆಗೆ ಯಾವುದೇ ರೀತಿಯ ಅಡ್ಡಿ ಪಡಿಸುವ ಪ್ರಯತ್ನವನ್ನು ನಾವು ಮಾಡುವುದಿಲ್ಲ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ [more]

ಬೆಂಗಳೂರು

ನಾಳೆ ರಾಜ್ಯಪಾಲರ ಭಾಷಣಕ್ಕೆ ಅತೃಪ್ತ ಶಾಸಕರ ಗೈರು? ಭಾಷಣಕ್ಕೆ ಅಡ್ಡಿಪಡಿಸಲು ಮುಂದಾಗಿರುವ ಬಿಜೆಪಿ

ಬೆಂಗಳೂರು, ಫೆ.5- ನಾಳೆಯಿಂದ ಆರಂಭವಾಗಲಿರುವ ರಾಜ್ಯಪಾಲರ ಭಾಷಣದ ವೇಳೆ ಕಾಂಗ್ರೆಸ್‍ನ ಅತೃಪ್ತ ಶಾಸಕರು ಸದನಕ್ಕೆ ಗೈರುಹಾಜರಾದರೆ ಭಾಷಣಕ್ಕೆ ಅಡ್ಡಿಪಡಿಸಲು ಬಿಜೆಪಿ ಮುಂದಾಗಿದೆ. ಈ ಸಂಬಂಧ ಇಂದು ರಾಜ್ಯ [more]

ಬೆಂಗಳೂರು

ಬಿಬಿಎಂಪಿ ಶಾಲೆಗೆ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರ ದಿಡೀರ್ ಭೇಟಿ

ಬೆಂಗಳೂರು,ಫೆ.5- ಬಿಬಿಎಂಪಿ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಇಮ್ರಾನ್ ಪಾಷಾ ಹಾಗೂ ಸದಸ್ಯರು ಇಂದು ಆಸ್ಟಿನ್‍ಟೌನ್‍ನಲ್ಲಿರುವ ಬಿಬಿಎಂಪಿ ಶಾಲೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ [more]

ಬೆಂಗಳೂರು

ನಾಯಕರಲ್ಲಿ ಉತ್ಸಾಹ ಮತ್ತು ಚುರುಕು ಮುಟ್ಟಸಲು ಮುಂದಾದ ಬಿಜೆಪಿ

ಬೆಂಗಳೂರು, ಫೆ.5- ಆಪರೇಷನ್ ಕಮಲ ಶತಾಯಗತಾಯ ಮಾಡಿ ಮುಗಿಸುವ ಉತ್ಸಾಹದಲ್ಲಿರುವ ಬಿಜೆಪಿ ನಾಯಕರನ್ನು ಲೋಕಸಭೆ ಚುನಾವಣೆಗೆ ಸಜ್ಜುಗೊಳಿಸುವ ನಿಟ್ಟಿನಲ್ಲಿ ಬಲವಂತ ಪ್ರಯತ್ನದತ್ತ ಹೈಕಮಾಂಡ್ ಮುಂದಾಗಿದೆ. ಇಂದು ಸಂಜೆಯ [more]

ಬೆಂಗಳೂರು

ಇಂದು ತನ್ನ ಶಾಸಕರಿಗೆ ವಿಪ್ ಹೊರಡಿಸಲಿರುವ ಕಾಂಗ್ರೇಸ್

ಬೆಂಗಳೂರು, ಫೆ.5- ರಾಜ್ಯ ಸರ್ಕಾರದ ಬಜೆಟ್ ಅಧಿವೇಶನ ಆರಂಭವಾಗಲು ಇನ್ನು ಕೇವಲ ಒಂದು ದಿನ ಬಾಕಿ.ಇಂತಹ ಸಂದರ್ಭದಲ್ಲಿ ಕಳೆದ ಹಲವು ದಿನಗಳಿಂದ ನಾಪತ್ತೆಯಾಗಿರುವ ಕಾಂಗ್ರೆಸ್ ನ ನಾಲ್ವರು [more]

ಬೆಂಗಳೂರು

ಸರ್ಕಾರದ ರಕ್ಷಣೆಗೋಸ್ಕರ ಸಂಖ್ಯಾಬಲದ ಲೆಕ್ಕಾಚಾರದಲ್ಲಿ ತೊಡಗಿರುವ ಪ್ರಮುಖ ನಾಯಕರು

ಬೆಂಗಳೂರು, ಫೆ.5-ಬಜೆಟ್ ಅಧಿವೇಶನ ಸಮೀಪಿಸುತ್ತಿರುವಂತೆ ರಾಜ್ಯ ರಾಜಕಾರಣ ಕುತೂಹಲದ ಕುಲುಮೆಯಾಗುತ್ತಿದ್ದು, ಸಮ್ಮಿಶ್ರ ಸರ್ಕಾರದ ರಕ್ಷಣೆಗೆ ಮುಂದಾಗಿರುವ ಪ್ರಮುಖ ನಾಯಕರುಗಳು ಸಂಖ್ಯಾಬಲದ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಒಂದೆಡೆ ಬಿಜೆಪಿ ಯಜ್ಞಯಾಗಾದಿಗಳು, [more]

No Picture
ಬೆಂಗಳೂರು

ಫೆ.10ರಿಂದ 15ರವರೆಗೆ ಮೇದಾರ ಜನಾಂಗದ ಮಹಾಧಿವೇಶನ

ಬೆಂಗಳೂರು, ಫೆ.5- ಮೈಸೂರು ನಗರ ಮೇದ ಜನಾಂಗ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಕುಕ್ವಾಡೇಶ್ವರಿ ಅಮ್ಮನವರ ದೊಡ್ಡ ಜಾತ್ರಾ ಮಹೋತ್ಸವ ಮತ್ತು ಮೇದಾರ ಜನಾಂಗದ ಮಹಾ ಅಧಿವೇಶನ ಫೆ.10ರಿಂದ [more]

ಬೆಂಗಳೂರು

ಕೇಂದ್ರ ಸರ್ಕಾರದ ಕೃಷಿ ಸಮ್ಮಾನ್ ಯೋಜನೆಯಿಂದ ರಾಜ್ಯಕ್ಕೆ ಹೆಚ್ಚಿನ ಲಾಭವಿಲ್ಲ: ಮುಖ್ಯಮಂತ್ರಿ ಕುಮಾರಸ್ವಾಮಿ

ಬೆಂಗಳೂರು, ಫೆ.5- ಕೇಂದ್ರ ಸರ್ಕಾರ ಐದು ಎಕರೆ ಒಳಗಿನ ಸಣ್ಣ ಮತ್ತು ಮಧ್ಯಮ ರೈತ ಕುಟುಂಬಕ್ಕೆ ವಾರ್ಷಿಕ ಆರು ಸಾವಿರ ನೀಡುವ ಕೃಷಿ ಸನ್ಮಾನ್ ಯೋಜನೆಯಿಂದ ಕರ್ನಾಟಕಕ್ಕೆ [more]

ಬೆಂಗಳೂರು

ಬಿಜೆಪಿಯವರ ಹೇಳಿಕೆಗಳಿಗೆ ಉತ್ತರ ಕೊಡುವದೇ ಅನವಶ್ಯಕ: ಮುಖ್ಯಮಂತ್ರಿ ಕುಮಾರಸ್ವಾಮಿ

ಬೆಂಗಳೂರು, ಫೆ.5-ನಗರದಲ್ಲಿಂದು ಮಾತನಾಡಿದ ಮುಖ್ಯಮಂತ್ರಿ ಮುಮಾರಸ್ವಾಮಿ ಅವರು, ನಾನು ಬಜೆಟ್ ಮಂಡಿಸುವುದು ಅನುಮಾನ ಎಂದು ಬಿಜೆಪಿಯವರು ನೀಡುತ್ತಿರುವ ಹೇಳಿಕೆಗಳಿಗೆ ಉತ್ತರ ಕೊಡುವುದೇ ಅನವಶ್ಯಕ. ಅವರ ಅಸಂಬಂಧಿತ ಹೇಳಿಕೆಗಳಿಗೆ [more]

ಬೆಂಗಳೂರು ನಗರ

ಸಿದ್ಧಗಂಗಾ ಮಠದ ವಿದ್ಯಾರ್ಥಿಗಳಿಂದ ಸಾಮೂಹಿಕ ಕೇಶ ಮುಂಡನ

ತುಮಕೂರು: ಸಿದ್ಧಗಂಗಾ ಮಠದ ವಿದ್ಯಾರ್ಥಿಗಳು ಮಂಗಳವಾರ ಸಾಮೂಹಿಕವಾಗಿ ಕೇಶಕರ್ತನ ಹಾಗೂ ಕೇಶ ಮುಂಡನ ಮಾಡಿಸಿಕೊಳ್ಳುವ ಮೂಲಕ ಲಿಂ.ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರಿಗೆ ನಮನ ಸಲ್ಲಿಸಿದರು. ಸವಿತಾ ಸಮಾಜದ ವತಿಯಿಂದ [more]

ಬೆಂಗಳೂರು ನಗರ

ಅತಿ ಹೆಚ್ಚು ಮೊಬೈಲ್ ಬಳಕೆಯಿಂದ ಕ್ಯಾನ್ಸರ್ !

ದೊಡ್ಡಬಳ್ಳಾಪುರ: ನವೋದಯ ಚಾರಿಟೇಬಲ್ ಟ್ರಸ್ಟ್ ನವತಿಯಿಂದ  ವಿಶ್ವ ಕ್ಯಾನ್ಸರ್ ದಿನಾಚರಣೆ ಪ್ರಯುಕ್ತ ಸಾರ್ವಜನಿಕರಲ್ಲಿ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಲು ಜಾಥ ನಡೆಸಿ ಕ್ಯಾನ್ಸರ್‍ನಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ [more]

ಬೆಂಗಳೂರು

ಮೌರ್ಯ ವೃತ್ತದ ಬಳಿ ಪ್ರತಿಭಟನೆ ನಡೆಸಿದ ಜಿಲ್ಲಾ ಕಾಂಗ್ರೇಸ್ ಸಮಿತಿ

ಬೆಂಗಳೂರು, ಫೆ.4-ಹುತಾತ್ಮರ ದಿನಾಚರಣೆಯಂದು ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರ ಹತ್ಯೆಯನ್ನು ಮರು ಸೃಷ್ಟಿಸಿ ಹಿಂದೂ ಮಹಾಸಭಾ ಕಾರ್ಯಕರ್ತರು ವಿಕೃತಿ ಮೆರೆದಿದ್ದಾರೆ ಎಂದು ಆರೋಪಿಸಿ ಬೆಂಗಳೂರು ನಗರ ಕೇಂದ್ರ ಜಿಲ್ಲಾ ಕಾಂಗ್ರೆಸ್ [more]

ಬೆಂಗಳೂರು

ಸಂತೋಷ್ ಕುಮಾರ್ ಗೊಯೆಂಕಾರವರಿಂದ ರುದ್ರಭೂಮಿಯ ಚಿತಾಗಾರದ ಪುನಃಶ್ಚೇತನ ಕೆಲಸ

ಬೆಂಗಳೂರು, ಫೆ.4-ನಮಗೆ ಉಪಯೋಗ ಆಗುವ ಕೆಲಸವೆಂದರೆ ಎಷ್ಟೇ ಕಷ್ಟ ಅದರೂ ಮಾಡಿಕೊಳ್ಳುತ್ತೇವೆ. ಆದರೆ ಹತ್ತು ಜನರಿಗೆ ಅನುಕೂಲ ಕಲ್ಪಿಸುವ ಕೆಲಸವೆಂದರೆ ನಿರ್ಲಕ್ಷ್ಯ ಮಾಡುತ್ತೇವೆ. ಹೀಗಿರುವಾಗ ಸಮಾಜಕ್ಕೆ ಏನಾದರೂ [more]

ಬೆಂಗಳೂರು

ನಮ್ಮಿಂದ ಸರ್ಕಾರಕ್ಕೆ ಯಾವುದೇ ತೊಂದರೆಯಿಲ್ಲ: ಅತೃಪ್ತ ಶಾಸಕರು

ಬೆಂಗಳೂರು, ಫೆ.4-ಕಾಂಗ್ರೆಸ್‍ನ ಅತೃಪ್ತರು ನಾಲ್ವರು ಶಾಸಕರು ತಣ್ಣಗಾದರೆ …? ಅಸಮಾಧಾನಗೊಂಡು ಪಕ್ಷದ ವಿರುದ್ಧ ಸಿಡಿದೆದ್ದಿದ್ದ ರಮೇಶ್ ಜಾರಕಿ ಹೊಳಿ, ಮಹೇಶ್ ಕುಮಟಳ್ಳಿ, ನಾಗೇಂದ್ರ, ಉಮೇಶ್ ಜಾಧವ್ ಅಧಿವೇಶನದಲ್ಲಿ [more]

ಬೆಂಗಳೂರು

ಮತೊಂದು ಉಪಗ್ರಹ ಉಡಾವಣೆಗೆ ಸಜ್ಜಾಗಿರುವ ಇಸ್ರೋ ಸಂಸ್ಥೆ

ಬೆಂಗಳೂರು, ಫೆ.4-ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಫೆ.6 ಜಿಸ್ಯಾಟ್-31 ಸಂಪರ್ಕ ಉಪಗ್ರಹ ಉಡಾವಣೆಗೆ ಸಜ್ಜಾಗಿದೆ. ಈಗಾಗಲೇ ಬಾಹ್ಯಾಕಾಶ ಸಂಶೋಧನಾ ಮಹತ್ವದ ಮೈಲಿಗಲ್ಲು ಸಾಧಿಸಿರುವ ಇಸ್ರೋ ಉಡಾವಣೆ [more]

ಬೆಂಗಳೂರು

ಸರ್ವರ ಪರವಾಗಿ ಬಜೆಟ್ ಮಂಡನೆ: ಸಿಎಂ.ಕುಮಾರಸ್ವಾಮಿ

ಬೆಂಗಳೂರು, ಫೆ.4-ರೈತರು, ಬಡವರು, ಮಧ್ಯಮವರ್ಗದವರು ಸೇರಿದಂತೆ ಎಲ್ಲ ವರ್ಗದವರಿಗೂ ಅನುಕೂಲವಾಗುವಂತ ಬಜೆಟ್ ಮಂಡಿಸಲಿರುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಸಂಪಾದಕರೊಂದಿಗಿನ ಸಭೆಯಲ್ಲಿ ಈ ಮಾಹಿತಿ ನೀಡಿದ ಅವರು, ತಾವು [more]

ಬೆಂಗಳೂರು

ನಗರದಲ್ಲಿ ರಾಷ್ಟ್ರ ಮಟ್ಟದ ದ್ರವ್ಯ ಗುಣ ಪ್ರಬೋದಿನಿ ವಿಚಾರ ಸಂಕಿರಣ

ಬೆಂಗಳೂರು, ಫೆ.4- ನಗರದ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾ ವಿದ್ಯಾಲಯವು ಫೆ.7 ಮತ್ತು 8 ರಂದು ರಾಷ್ಟ್ರ ಮಟ್ಟದ ದ್ರವ್ಯ ಗುಣ ಪ್ರಬೋಧಿನಿ ಎಂಬ ವಿಚಾರ ಸಂಕಿರಣವನ್ನು [more]

ಬೆಂಗಳೂರು

ಬಿಡಿಎಯಿಂದ ರೈತರು ಮತ್ತು ನಾಗರಿಕರ ಮೇಲೆ ಗದಾಪ್ರಹಾರ

ಬೆಂಗಳೂರು, ಫೆ.4- ಶಿವರಾಮ ಕಾರಂತ ಬಡಾವಣೆ ಹೆಸರಿನಲ್ಲಿ ರೈತರು ಮತ್ತು ಸ್ಥಳೀಯ ನಾಗರಿಕರ ಮೇಲೆ ಗದಾ ಪ್ರಹಾರ ನಡೆಸಲು ಬಿಡಿಎ ಮುಂದಾಗಿದೆ. ಕಳೆದ 2008ರಲ್ಲಿ ಆರಂಭವಾಗಿದ್ದ ಶಿವರಾಮಕಾರಂತ [more]

ಬೆಂಗಳೂರು

ಮಹಾನಗರ ಪಾಲಿಕೆಗೆ ಭೇಟಿ ನೀಡಿದ ಡಾಕಾ ಮೇಯರ್ ಮತ್ತು ತಂಡ

ಬೆಂಗಳೂರು,ಫೆ.4- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಇಂದು ಡಾಕಾ ಮೇಯರ್ ಮತ್ತು ತಂಡ ಭೇಟಿ ನೀಡಿ ಪಾಲಿಕೆ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ ನಡೆಸಿದರು. ಡಾಕಾ ಮೇಯರ್ [more]