ಕೊತ್ತನೋರಿನಲ್ಲಿ ನೋಟು ಬದಲಾವಣೆ ಮುಂದುವರೆದಿದೆ
ಬೆಂಗಳೂರು, ಫೆ.24-ಐನೂರು ಹಾಗೂ ಒಂದು ಸಾವಿರ ಮುಖಬೆಲೆಯ ನೋಟು ಅಮಾನ್ಯಗೊಂಡು ಒಂದು ವರ್ಷ ಮೂರು ತಿಂಗಳು ಕಳೆದಿದ್ದರೂ ಅದನ್ನು ಬದಲಾವಣೆ ಮಾಡುವ ದಂಧೆ ನಗರದಲ್ಲಿ ಮುಂದುವರೆದಿದೆ. ಈ [more]
ಬೆಂಗಳೂರು, ಫೆ.24-ಐನೂರು ಹಾಗೂ ಒಂದು ಸಾವಿರ ಮುಖಬೆಲೆಯ ನೋಟು ಅಮಾನ್ಯಗೊಂಡು ಒಂದು ವರ್ಷ ಮೂರು ತಿಂಗಳು ಕಳೆದಿದ್ದರೂ ಅದನ್ನು ಬದಲಾವಣೆ ಮಾಡುವ ದಂಧೆ ನಗರದಲ್ಲಿ ಮುಂದುವರೆದಿದೆ. ಈ [more]
ಬೆಂಗಳೂರು: ಶಿವಾಜಿನಗರದಲ್ಲಿ ನಿನ್ನೆ ಶುಕ್ರವಾರ ೧೨ ಅಡಿಗೆ ಅನಿಲದ ಸಿಲಿಂಡರ್ಗಳು ಸ್ಪೋಟಗೊಂಡು ದೊಡ್ಡ ದುರಂತವು ಆಯಿತು. ಈ ಸ್ಪೋಟದ ವಿಶೇಷ ವಿಡಿಯೋ ತುಣುಕನ್ನು ಮತ್ತು ಚಿತ್ರಗಳನ್ನ ನಿಮ್ಮೊಂದಿಗೆ [more]
ಶಿವಾಜಿನಗರದ ಒಂದು ರೆಫಿಲ್ಲಿಂಗ್ ಸೆಂಟರ್ ನಲ್ಲಿ ಶುಕ್ರವಾರ ಮಧ್ಯಾಹ್ನ ೧೨ ಅಡಿಗೆ ಅನಿಲ ಸಿಲಿಂಡರ್ಗಳು ಏಕಾಏಕಿ ಸ್ಪೋಟಿಸಿವೆ. ಇಲ್ಲಿನ ಬ್ರಾಡ್ವೇ ರಸ್ತೆಯ ಮರುಪೂರ್ಣ ಕೇಂದ್ರದಲ್ಲಿ ಈ ದುರಂತ [more]
ಬೆಂಗಳೂರು,ಫೆ.23-ಮನೆಗೆ ನುಗ್ಗಿದ ದುಷ್ಕರ್ಮಿಗಳು ಪತ್ನಿಯ ಮುಖಕ್ಕೆ ಸ್ಪ್ರೇ ಮಾಡಿ ಪಾನಿಪುರಿ ವ್ಯಾಪಾರಿಯನ್ನು ಬರ್ಬರವಾಗಿ ಕೊಲೆ ಮಾಡಿ ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಪರಾರಿಯಾಗಿರುವ ಘಟನೆ ಮಹಾಲಕ್ಷ್ಮಿ ಲೇಔಟ್ ಪೆÇಲೀಸ್ [more]
ಬೆಂಗಳೂರು,ಫೆ.23- ರಾಜಕಾರಣಿ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬ ಟ್ರಸ್ಟ್‍ನಿಂದ ಲೋನ್ ಕೊಡಿಸುವುದಾಗಿ ಇಬ್ಬರು ಉದ್ಯಮಿಗಳನ್ನು ನಂಬಿಸಿ 1.88 ಕೋಟಿ ಬೆಲೆಯ ಚಿನ್ನದ ತಾಳಿಗಳು ಹಾಗೂ ಚಿನ್ನದ ಬಿಸ್ಕತ್‍ಗಳನ್ನು ಪಡೆದು [more]
ಬೆಂಗಳೂರು, ಫೆ.23- ಡ್ರಾಪ್ ಪಡೆಯುವ ನೆಪದಲ್ಲಿ ಓಲಾ ಕ್ಯಾಬ್ ಹತ್ತಿದ ಇಬ್ಬರು ದರೋಡೆಕೋರರು ಮಾರ್ಗಮಧ್ಯೆ ಚಾಲಕನಿಗೆ ಚಾಕು ತೋರಿಸಿ ಬೆದರಿಸಿ ಹಣ ಹಾಗೂ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿರುವ [more]
ಬೆಂಗಳೂರು:ಫೆ-23: ದೇಶದಲ್ಲೇ ಇದೇ ಮೊದಲಬಾರಿಗೆ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಸಲೂನ್ ಒಂದು ಆರಂಭವಾಗುತ್ತಿದೆ. ಪ್ರಯಾಣಿಕರಿಗಾಗಿ ಮೆಟ್ರೋ ನಿಲ್ದಾಣದಲ್ಲಿ ಹೈಟೆಕ್ ಯೂನಿಸೆಕ್ಸ್ ಸಲೂನ್ ಉದ್ಘಾಟನೆಗೊಳ್ಳುತ್ತಿದೆ. ಟ್ರಿನಿಟಿ ಮೆಟ್ರೊ ನಿಲ್ದಾಣದಲ್ಲಿ [more]
ಬೆಂಗಳೂರು:ಫೆ-23: ಬಿಬಿಎಂಪಿ ಕಚೇರಿಗೆ ನುಗ್ಗಿ ಪೆಟ್ರೋಲ್ ಸುರಿದು ಬೆಂಕಿ ಹಾಕುವುದಾಗಿ ಬೆದರಿಕೆ ಹಾಕಿದ್ದ ಕೆಆರ್ ಪುರಂನ ಬ್ಲಾಕ್ ಕಾಂಗ್ರೆಸ್ ಮುಖಂಡ ನಾರಾಯಣ ಸ್ವಾಮಿ ಪೊಲೀಸರಿಗೆ ಶರಣಾಗಿದ್ದಾರೆ. ಫೆ.16ರಂದು [more]
ಬೆಂಗಳೂರು: ಫೆ-23: ಎಲ್ಲ ಭಾಷೆ, ಧರ್ಮ, ಜಾತಿ ಎಲ್ಲವನ್ನೂ ಮೀರಿ ಜನರನ್ನು ಒಂದುಗೂಡಿಸುವ ಶಕ್ತಿ ಸಿನಿಮಾರಂಗಕ್ಕಿದೆ. ಸಿನಿಮೋತ್ಸವಕ್ಕೆ ನೆರೆದಿದ್ದ ಜನಸ್ತೋಮ ಹಾಗೂ ಸರ್ಕಾರದಿಂದ ದೊರಕುತ್ತಿರುವ ಸಹಕಾರದಿಂದ ಸಂತಸವಾಗುತ್ತದೆ [more]
ಬೆಂಗಳೂರು,ಫೆ.22-ದುಡ್ಡಿದ್ದರೂ ಕ್ಯಾನ್ಸರ್ ನಂತಹ ಮಾರಕ ಖಾಯಿಲೆಯಿಂದ ಪಾರಾಗುವುದು ಎಷ್ಟು ದುಸ್ತರ ಎಂಬ ಪಾಠ ಕಲಿತ ನಾವು ಇಂತಹ ಸ್ಥಿತಿಯಲ್ಲಿ ಬಡಜನರ ಗತಿಯೇನು ಎಂದು ಆಲೋಚಿಸಿ ತಮ್ಮ ಮಗಳ [more]
ಬೆಂಗಳೂರು,ಫೆ.22-ಕರ್ನಾಟಕ ಭೂ ಕಂದಾಯ ವಿಧೇಯಕ(ತಿದ್ದುಪಡಿ) 2018 ಹಾಗೂ ಬೆಂಗಳೂರು ಡಾ.ಬಿ.ಆರ್.ಅಂಬೇಡ್ಕರ್ ಅರ್ಥಶಾಸ್ತ್ರ ವಿಶ್ವವಿದ್ಯಾಲಯ ವಿಧೇಯಕ 2018ನ್ನು ವಿಧಾನಸಭೆಯಲ್ಲಿ ಮಂಡಿಸಲಾಯಿತು. ಕೆಲವು ಭೂಮಿಗಳ ಅನಧಿಕೃತ ಅಧಿಭೋಗವನ್ನು ಸಕ್ರಮಗೊಳಿಸಲು ನಿಗದಿಪಡಿಸುವ [more]
ಬೆಂಗಳೂರು, ಫೆ.22-ರಸ್ತೆಗಳಲ್ಲಿ ಬಿದ್ದಿರುವ ಗುಂಡಿಯನ್ನೇ ಮುಚ್ಚಲು ಆಗುತ್ತಿಲ್ಲ. ಈಗ ವೈಟ್‍ಟಾಪಿಂಗ್ ಮಾಡ್ತಿದ್ದಾರೆ. ಮೈಮೇಲಿನ ಬಟ್ಟೆ ಅರಿದಿದೆ, ಹೊಸ ಕೋಟ್ ಒಲಿಸಿಕೊಂಡಂತಾಗಿದೆ ಈ ವೈಟ್‍ಟಾಪಿಂಗ್ ಕೆಲಸ ಎಂದು ಬಿಜೆಪಿ [more]
ಬೆಂಗಳೂರು, ಫೆ.22-ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಂತಕರ ಬಗ್ಗೆ ಸ್ಪಷ್ಟ ಮಾಹಿತಿ ದೊರೆತಿದ್ದು, ಒಂದು ವಾರದೊಳಗೆ ಬಹಿರಂಗಪಡಿಸುವುದಾಗಿ ವಿಧಾನಪರಿಷತ್‍ನಲ್ಲಿ ಹೇಳಿದ ಗೃಹ ಸಚಿವ ರಾಮಲಿಂಗಾರೆಡ್ಡಿ, [more]
ಬೆಂಗಳೂರು, ಫೆ.22-ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಬೆಳ್ಳಂದೂರು ಮತ್ತು ವರ್ತೂರು ಕೆರೆಗಳ ಪುನರುಜ್ಜೀವನ ಸಂಸ್ಕರಿತವಾಗದ ಕೊಳಚೆ ಪ್ರದೇಶವನ್ನು ತಡೆಯಲು ವ್ಯಾಪಕ ಯೋಜನೆ ರೂಪಿಸಿರಲಿಲ್ಲ ಎಂದು 2017ನೆ [more]
ಬೆಂಗಳೂರು, ಫೆ.22-ರಾಜ್ಯದಲ್ಲಿ 363 ಮಂದಿ ಅಕ್ರಮ ವಲಸಿಗರನ್ನು ಪತ್ತೆ ಹಚ್ಚಲಾಗಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ವಿಧಾನಪರಿಷತ್‍ಗೆ ತಿಳಿಸಿದರು. ಪ್ರಶ್ನೋತ್ತರ ಕಲಾಪದಲ್ಲಿ ಟಿ.ಎ.ಶರವಣ ಅವರ ಪ್ರಶ್ನೆಗೆ ಉತ್ತರಿಸಿದ [more]
ಬೆಂಗಳೂರು, ಫೆ.22-ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೌಕರರಿಗೆ ಮುಂಬಡ್ತಿ ನಂತರದ ಜ್ಯೇಷ್ಠತೆ ಸಂರಕ್ಷಿಸಲು ಉಭಯ ಸದನಗಳಿಂದ ಅಂಗೀಕೃತವಾದ ಮಸೂದೆಯನ್ನು ರಾಜ್ಯಪಾಲರು, ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಿದ್ದು, ರಾಷ್ಟ್ರಪತಿಗಳ [more]
ಬೆಂಗಳೂರು, ಫೆ.22-ಅರ್ಹ ದಿನಗೂಲಿ ನೌಕರರಿಗೆ ಎಕ್ಸ್‍ಗ್ರೇಷಿಯ ನೀಡುವ ಸಂಬಂಧ ಸರ್ಕಾರ ಸಕಾರಾತ್ಮಕವಾಗಿ ಚಿಂತನೆ ನಡೆಸಲಿದೆ ಎಂದು ಕೃಷಿ ಸಚಿವ ಕೃಷ್ಣಭೈರೇಗೌಡ ವಿಧಾನಪರಿಷತ್‍ಗೆ ಹೇಳಿದರು. ಪ್ರಶ್ನೋತ್ತರ ಕಲಾಪದಲ್ಲಿ ಕೆ.ಸಿ.ಕೊಂಡಯ್ಯ [more]
ಬೆಂಗಳೂರು, ಫೆ.22- ಅರ್ಕಾವಾತಿ ವಿವಾದ ಕುರಿತು ಕೆಂಪಣ್ಣ ಆಯೋಗ ನೀಡಿರುವ ವರದಿಯನ್ನು ಈ ಸದನದಲ್ಲೂ ಮಂಡಿಸಲಾಗುವುದು. ಸಾರ್ವಜನಿಕವಾಗಿಯೂ ಬಹಿರಂಗ ಪಡಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಜಂಟಿ ಅಧಿವೇಶನ [more]
ಬೆಂಗಳೂರು:ಫೆ-22: ಶಾಸಕ ಹ್ಯಾರಿಸ್ ಪುತ್ರನ ಹಲ್ಲೆ ಪ್ರಕರಣದ ಬೆನ್ನಲ್ಲೇ ಇನ್ನೋರ್ವ ಪ್ರಭಾವಿ ಕಾಂಗ್ರೆಸ್ ಶಾಸಕ ಎಸ್.ಟಿ. ಸೋಮಶೇಖರ್ ಅವರ ಬೆಂಬಲಿಗರು ಗುಂಪು ದಾಳಿ ನಡೆಸಿದಾಂಧಲೆ ನಡೆಸಿರುವ ಪ್ರಕರಣ [more]
ಬೆಂಗಳೂರು, ಫೆ.21-ಬಜೆಟ್‍ನ ಮಹತ್ವದ ವಿಧಾನಸಭೆ ಅಧಿವೇಶನ ಕೋರಂ ಕೊರತೆಯಿಂದಾಗಿ ಒಂದು ಗಂಟೆ ತಡವಾಗಿ ಆರಂಭವಾಯಿತು. ಬೆಳಗ್ಗೆ 10.30ಕ್ಕೆ ಅಧಿವೇಶನದ ಸಮಯ ನಿಗದಿಯಾಗಿತ್ತು. 11.20 ಆದರೂ ಸಭಾಂಗಣದಲ್ಲಿ ಸಚಿವರು [more]
ಬೆಂಗಳೂರು, ಫೆ.21-ಹತ್ತನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ ಉದ್ಘಾಟನಾ ಸಮಾರಂಭ ನಾಳೆ ಸಂಜೆ 6 ಗಂಟೆಗೆ ವಿಧಾನಸೌಧದ (ಪೂರ್ವದ್ವಾರ ಮೆಟ್ಟಿಲು) ಮುಂಭಾಗದಲ್ಲಿ ಹಮ್ಮಿಕೊಳ್ಳಲಾಗಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ [more]
ಬೆಂಗಳೂರು, ಫೆ.21-ಶಾಸಕರ ಭವನದ ಆವರಣದಲ್ಲಿ ಶಾಸಕರಿಗಾಗಿ ಲೋಕೋಪಯೋಗಿ ಇಲಾಖೆ ವತಿಯಿಂದ ನೂತನವಾಗಿ ನಿರ್ಮಿಸಿದ ಸಾಂಸಾರಿಕ ಕೊಠಡಿಗಳ ಕಟ್ಟಡವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಕಟ್ಟಡವು ಮೂರು ಅಂತಸ್ತುಗಳ ಪಾರ್ಕಿಂಗ್ [more]
ಬೆಂಗಳೂರು:ಫೆ-21: ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೆಸರಲ್ಲಿ ಮತ್ತೊಂದು ಜನಪರ ಯೋಜನೆ ಜಾರಿಗೊಂಡಿದೆ. ರಾಜ್ಯದ ಬಡ ಜನರಿಗೆ ಆರೋಗ್ಯ ಚಿಕಿತ್ಸೆ ಹಿನ್ನಲೆಯಲ್ಲಿ ಉಚಿತ [more]
ಬೆಂಗಳೂರು, ಫೆ.20- ಹಾಡಹಗಲೇ ಜನಸಂದಣಿ ಇರುವಾಗಲೇ ಪೆಟ್ರೋಲ್ ಬಂಕ್ ಮ್ಯಾನೇಜರ್‍ರೊಬ್ಬರನ್ನು ಅಡ್ಡಗಟ್ಟಿದ ದರೋಡೆಕೋರರು ಅವರ ಮುಖಕ್ಕೆ ಪೆಪ್ಪರ್ ಸ್ಪ್ರೇ ಮಾಡಿ 19.50 ಲಕ್ಷ ರೂ. ಹಣವಿದ್ದ ಬ್ಯಾಗನ್ನು [more]
ಬೆಂಗಳೂರು, ಫೆ.20-ರಾಜಾಜಿನಗರದ ಮೊದಲನೆ ಹಂತದಲ್ಲಿರುವ ಚೆಮ್ಮನೂರ್ ಚಿನ್ನಾಭರಣ ಮಳಿಗೆಯ ಕಾವಲುಗಾರನ ಮೇಲೆ ಹಲ್ಲೆ ನಡೆಸಿ ಪೆಟ್ರೋಲ್ ಬಾಂಬ್ ಎಸೆದು ದರೋಡೆಗೆ ಯತ್ನಿಸಿ ಪರಾರಿಯಾಗಿರುವ ದರೋಡೆಕೋರರ ಬಂಧನಕ್ಕೆ ಉತ್ತರ [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ