ತುಮಕೂರು

ಕಾಲೇಜಿನ ಬೀಗ ಒಡೆದು ಲ್ಯಾಪ್‍ಟಾಪ್‍ಗಳನ್ನು ಕಳ್ಳತನ ಮಾಡಿದ್ದ ಕಾಲೇಜು ವಿದ್ಯಾರ್ಥಿ

ತುಮಕೂರು,ಮಾ.7-ಕಾಲೇಜಿನ ಬೀಗ ಒಡೆದು ಲ್ಯಾಪ್‍ಟಾಪ್‍ಗಳನ್ನು ಕಳ್ಳತನ ಮಾಡಿದ್ದ ಕಾಲೇಜು ವಿದ್ಯಾರ್ಥಿಯೊಬ್ಬನನ್ನು ಪಾವಗಡ ಪಟ್ಟಣ ಠಾಣೆ ಪೆÇಲೀಸರು ಬಂಧಿಸಿ 26 ಲ್ಯಾಪ್‍ಟಪ್, 5 ಕಂಪ್ಯೂಟರ್ ಸೆಟ್‍ಗಳು, ಪೆÇೀಡಿಯಂ ಸ್ಪೀಕರ್, [more]

ಬೆಂಗಳೂರು

ಆ್ಯಂಬುಲೆನ್ಸ್‍ಗಳಿಗೂ ಟ್ರಾಫಿಕ್ ಜಾಮ್ ಪರದಾತ

ಆ್ಯಂಬುಲೆನ್ಸ್‍ಗಳಿಗೂ ಟ್ರಾಫಿಕ್ ಜಾಮ್ ಪರದಾತ ಬೆಂಗಳೂರು, ಮಾ.7-ನಗರದ ದಿನನಿತ್ಯದ ಸಂಚಾರ ದಟ್ಟಣೆಯಲ್ಲೇ ಸಿಲುಕಿ ನಲುಗುವ ಆ್ಯಂಬುಲೆನ್ಸ್‍ಗಳು ಇಂದು ಯಡಿಯೂರಿನ ಗಣಪತಿ ದೇವಸ್ಥಾನದ ಬಳಿ ಟ್ರಾಫಿಕ್ ಜಾಮ್‍ನಲ್ಲಿ ಸಿಲುಕಿಕೊಂಡು [more]

ಬೆಂಗಳೂರು

ನೈರುತ್ಯ ರೈಲ್ವೆ ಆ್ಯಕ್ಟ್ ಇಲಾಖೆಯ ತರಬೇತಿ ಪಡೆದವರನ್ನು ಖಾಯಂ ನೇಮಕಾತಿ ಮಾಡಿಕೊಳ್ಳಬೇಕೆಂದು ಒತ್ತಾಯಾ

ಬೆಂಗಳೂರು ಮಾ.6-ನೈರುತ್ಯ ರೈಲ್ವೆ ಆ್ಯಕ್ಟ್ ಇಲಾಖೆಯು ಕಂಪೀಟೆಟೀವ್ ಆ್ಯಕ್ಟ್ ಅಪ್ರೈಂಟಿಸ್ ತರಬೇತಿ ಪಡೆದವರನ್ನು ಖಾಲಿ ಇರುವ ಹುದ್ದೆಗಳಿಗೆ ಖಾಯಂ ನೇಮಕಾತಿ ಮಾಡಿಕೊಳ್ಳಬೇಕೆಂದು ಅಪ್ರೈಂಟಿಸ್ ಅಭ್ಯರ್ಥಿಗಳು ರಾಜ್ಯಸರ್ಕಾರವನ್ನು ಒತ್ತಾಯಿಸಿದ್ದಾರೆ. [more]

ಮತ್ತಷ್ಟು

ಚಿತ್ರ ನಟ, ನಿರ್ದೇಶಕ ಉಪೇಂದ್ರ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದಿಂದ ಹೊರಗೆ

ಬೆಂಗಳೂರು: ಚಿತ್ರ ನಟ, ನಿರ್ದೇಶಕ ಉಪೇಂದ್ರ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದಿಂದ ಹೊರಗೆ ಬಂದಿದ್ದಾರೆ. ಈ ಬಗ್ಗೆ ನಾಳೆ ಅಧಿಕೃತ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಬಿಜೆಪಿಗೆ [more]

ಮತ್ತಷ್ಟು

ಬೈಂದೂರಿನಲ್ಲಿ ನಡೆದ ಜನ ಸುರಕ್ಷಾ ಯಾತ್ರೆಯಲ್ಲಿ ಕೇಂದ್ರ ಸಚಿವರಾದ ಶ್ರೀಮತಿ ಮನೇಕಾ ಗಾಂಧಿ

ಇಂದು ಬೈಂದೂರಿನಲ್ಲಿ ನಡೆದ ಜನ ಸುರಕ್ಷಾ ಯಾತ್ರೆಯಲ್ಲಿ ಕೇಂದ್ರ ಸಚಿವರಾದ ಶ್ರೀಮತಿ ಮನೇಕಾ ಗಾಂಧಿ ,ಕು.ಶೋಭಾ ಕರಂದ್ಲಾಜೆ,ಶ್ರೀಮತಿ ಭಾರತಿ ಶೆಟ್ಟಿ ಮುಂತಾದವರು ಭಾಗವಹಿಸಿದ್ದರು; ಕಲ್ಲಡ್ಕ ಮತ್ತು ಬಂಟ್ವಾಳ [more]

ಮತ್ತಷ್ಟು

ಕಾಂಗ್ರೆಸ್ ಸೇರುವವರ ಪಟ್ಟಿ ದೊಡ್ಡದಾಗಿದೆ – ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು,ಮಾ.5-ಕಾಂಗ್ರೆಸ್ ಸೇರುವವರ ಪಟ್ಟಿ ದೊಡ್ಡದಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಶಾಸಕರು ಕಾಂಗ್ರೆಸ್‍ಗೆ ಸೇರ್ಪಡೆಯಾಗಲಿದ್ದಾರೆ. ಖೇಣಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಯಾರ ವಿರೋಧವೂ ಇಲ್ಲ ಎಂದು ಮುಖ್ಯಮಂತ್ರಿ [more]

ಮತ್ತಷ್ಟು

ಸಿದಂಗಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಎಂದ ಡಾ.ಜಿ.ಎಸ್.ಮಾಲಿ ಪಾಟೀಲ್

ಸಿದಂಗಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಎಂದ ಡಾ.ಜಿ.ಎಸ್.ಮಾಲಿ ಪಾಟೀಲ್ ಬೆಂಗಳೂರು,ಮಾ.5- ವಿಜಯಪುರ ಜಿಲ್ಲೆಯ ಸಿದಂಗಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ [more]

ಬೆಂಗಳೂರು

ಬಿಸಿಲಿನ ಝಳ ಹೆಚ್ಚಳ: ಕಲ್ಲಂಗಡಿ ಹಣ್ಣುಗಳ ಮೊರೆಹೋದ ಗ್ರಾಹಕರು

ಬಿಸಿಲಿನ ಝಳ ಹೆಚ್ಚಳ: ಕಲ್ಲಂಗಡಿ ಹಣ್ಣುಗಳ ಮೊರೆಹೋದ ಗ್ರಾಹಕರು ಬೆಂಗಳೂರು, ಮಾ.5- ದಿನದಿಂದ ದಿನಕ್ಕೆ ಬಿಸಿಲಿನ ಝಳ ಹೆಚ್ಚಾಗುತ್ತಲೇ ಇದ್ದು, ಈಗಾಗಲೇ ತಂಪು ಪಾನೀಯಗಳಿಗೆ ಗ್ರಾಹಕರು ಮೊರೆ [more]

ಮತ್ತಷ್ಟು

ನೈಸ್ ಮುಖ್ಯಸ್ಥ ಅಶೋಕ್ ಖೇಣಿ ಕಾಂಗ್ರೆಸ್ ಸೇರ್ಪಡೆ

ಬೆಂಗಳೂರು: ಬೀದರ್ ದಕ್ಷಿಣ ಕ್ಷೇತ್ರದ ಶಾಸಕ, ನೈಸ್ ಸಂಸ್ಥೆ ಮುಖ್ಯಸ್ಥ ಅಶೋಕ್ ಖೇಣಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ರಾಜ್ಯ ರಾಜಕೀಯದಲ್ಲಿ ಈ ಬೆಳವಣಿಗೆ ಭಾರೀ ಕುತೂಹಲ ಹುಟ್ಟು [more]

ಬೆಂಗಳೂರು

ಸರ್ವೀಸ್ ರಸ್ತೆ ಬಿಟ್ಟು ಫ್ಲೈ ಓವರ್ ಮೇಲೆ ಬಸ್ ಚಾಲನೆ: ಸ್ಥಳೀಯರಿಂದ ವಿನೂತನ ಪ್ರತಿಭಟನೆ

ಸರ್ವೀಸ್ ರಸ್ತೆ ಬಿಟ್ಟು ಫ್ಲೈ ಓವರ್ ಮೇಲೆ ಬಸ್ ಚಾಲನೆ: ಸ್ಥಳೀಯರಿಂದ ಬಸ್ ಚಾಲಕ ಹಾಗೂ ನಿರ್ವಾಹಕರಿಗೆ ಹಾರ ಹಾಕಿ ಪಾದಪೂಜೆ ಮಾಧಿ ವಿನೂತನ ಪ್ರತಿಭಟನೆ ನೆಲಮಂಗಲ,ಮಾ.4- [more]

ಬೆಂಗಳೂರು

ಲಾಲ್‍ಬಾಗ್‍ನಲ್ಲಿ ಫೋಟ ಶೂಟ್‍ಗೆ ಬ್ರೇಕ್

ಲಾಲ್‍ಬಾಗ್‍ನಲ್ಲಿ ಫೋಟ ಶೂಟ್‍ಗೆ ಬ್ರೇಕ್ ಬೆಂಗಳೂರು,ಮಾ.4-ಲಾಲ್‍ಬಾಗ್‍ನಲ್ಲಿ ಪ್ರತಿನಿತ್ಯ ಸಾವಿರಾರು ಜನರು ಭೇಟಿ ಕೊಡ್ತಾರೆ. ನೂರಾರು ಜನರು ವಾಕಿಂಗ್ ಮಾಡಿ ರಿಲ್ಯಾP್ಷï ಮಾಡಲು ಬರ್ತಾರೆ. ಆದರೇ ಇತ್ತೀಚೆಗೆ ಲಾಲ್‍ಬಾಗ್‍ನಲ್ಲಿ [more]

ತುಮಕೂರು

ಮನೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದ ಪರಿಣಾಮ ಲಕ್ಷಾಂತರ ಮೌಲ್ಯದ ದವಸ-ಧಾನ್ಯ ಸುಟ್ಟು ಕರಕಲು

ತುಮಕೂರು, ಮಾ.3- ಮನೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದ ಪರಿಣಾಮ 5 ಕ್ವಿಂಟಾಲ್ ಅಡಿಕೆ, ಲಕ್ಷಾಂತರ ಮೌಲ್ಯದ ದವಸ-ಧಾನ್ಯ, ಮೂರು ಲಕ್ಷ ನಗದು , 1 ಲಕ್ಷ ಮೌಲ್ಯದ [more]

ಮತ್ತಷ್ಟು

ಬಿಜೆಪಿ ಮುಖಂಡ ಕೆ.ಸಿ.ವೆಂಕಟೇಶ್ ಜೆಡಿಎಸ್‍ಗೆ ಸೇರ್ಪಡೆ

ಬಿಜೆಪಿ ಮುಖಂಡ ಕೆ.ಸಿ.ವೆಂಕಟೇಶ್ ಜೆಡಿಎಸ್‍ಗೆ ಸೇರ್ಪಡೆ ಬೆಂಗಳೂರು, ಮಾ.3-ಬಿಬಿಎಂಪಿ ಮಾಜಿ ಸದಸ್ಯ ಹಾಗೂ ಬಿಜೆಪಿ ಮುಖಂಡ ಕೆ.ಸಿ.ವೆಂಕಟೇಶ್ ಇಂದು ಜೆಡಿಎಸ್‍ಗೆ ಸೇರ್ಪಡೆಯಾದರು. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ [more]

ಮತ್ತಷ್ಟು

ಕೆಲವರಿಗೆ ವಿಶೇಷವಾದ ಮೂಗುಗಳಿದ್ದು ಅವರಿಗೆ ಲಂಚದಂತಹ ವಾಸನೆಗಳ ಬಗ್ಗೆ ಹೆಚ್ಚಿನ ಅರಿವಿದೆ: ಬಿಜೆಪಿ ವಿರುದ್ಧ ಸಿಎಂ ವಾಗ್ದಾಳಿ

ಕೆಲವರಿಗೆ ವಿಶೇಷವಾದ ಮೂಗುಗಳಿದ್ದು ಅವರಿಗೆ ಲಂಚದಂತಹ ವಾಸನೆಗಳ ಬಗ್ಗೆ ಹೆಚ್ಚಿನ ಅರಿವಿದೆ: ಬಿಜೆಪಿ ವಿರುದ್ಧ ಸಿಎಂ ವಾಗ್ದಾಳಿ ಬೆಂಗಳೂರು, ಮಾ.3-ಯಾವುದೇ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಂಡರೂ ಅದರಲ್ಲಿ ಭ್ರಷ್ಟಾಚಾರ [more]

ಮತ್ತಷ್ಟು

ದಕ್ಷಿಣ ಭಾಗದ ರಾಜ್ಯಗಳಲ್ಲಿ ಆರ್ಥಿಕಾಭಿವೃದಿ;್ಧ ಉತ್ತರ ಭಾರತದಲ್ಲಿ ಆರ್ಥಿಕಾಭಿವೃದ್ಧಿ ಕುಂಠಿತ: ಜಯರಾಮ್ ರಮೇಶ್ ಕಳವಳ

ಬೆಂಗಳೂರು, ಮಾ.3-ದಕ್ಷಿಣ ಕರ್ನಾಟಕ ಭಾಗದ ರಾಜ್ಯಗಳಲ್ಲಿ ಆರ್ಥಿಕಾಭಿವೃದ್ಧಿ ಹೆಚ್ಚಾಗುತ್ತಿದೆ, ಜನಸಂಖ್ಯೆ ಸ್ಥಿರವಾಗಿದೆ. ಆದರೆ ಉತ್ತರ ಭಾರತದಲ್ಲಿ ಆರ್ಥಿಕಾಭಿವೃದ್ಧಿ ಕುಂಠಿತವಾಗಿದ್ದು, ಜನಸಂಖ್ಯೆ ಅಳತೆ ಮೀರಿ ಬೆಳೆಯುತ್ತಿದೆ ಎಂದು ರಾಜ್ಯಸಭಾ [more]

ಮತ್ತಷ್ಟು

ಮಾ.6ರಿಂದ ಜೆಡಿಎಸ್ ವಿಕಾಸಪರ್ವ ಪಾದಯಾತ್ರೆ

ಮಾ.6ರಿಂದ ಜೆಡಿಎಸ್ ವಿಕಾಸಪರ್ವ ಪಾದಯಾತ್ರೆ ಬೆಂಗಳೂರು, ಮಾ.3-ಜೆಡಿಎಸ್ ಬೆಂಗಳೂರು ಮಹಾನಗರ ಘಟಕದ ವತಿಯಿಂದ ಪಕ್ಷ ಅಧಿಕಾರದಲ್ಲಿದ್ದಾಗ ಸಾಧಿಸಿದ ಕಾರ್ಯಗಳು ಹಾಗೂ ಮುಂದೆ ಅಧಿಕಾರಕ್ಕೆ ಬಂದಾಗ ಕಾರ್ಯಗತ ಮಾಡುವ [more]

ಮತ್ತಷ್ಟು

ಮೇಘಾಲಯದಲ್ಲಿ ಇತರರು ಮೇಲುಗೈ

ಶಿಲ್ಲಾಂಗ್‌: ಮೇಘಾಲಯದಲ್ಲಿ ಕಾಂಗ್ರೆಸ್‌ ವಿರುದ್ಧ ಆಡಳಿತ ವಿರೋಧಿ ಅಲೆ ಸ್ಪಷ್ಟವಾಗಿ ಗೋಚರಿಸಿದ್ದು, ಇತರೆಯರದ್ದೇ ಮೇಲುಗೈ ಆಗಿದೆ. ಆದರೆ ಆಡಳಿತರೂಢ ಕಾಂಗ್ರೆಸ್‌ 23 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು 2ನೇ ಬಾರಿಗೆ [more]

ಮತ್ತಷ್ಟು

ವಿಧಾನಸಭೆ ಚುನಾವಣೆ ಆರು ತಿಂಗಳ ಕಾಲ ವಿಳಂಬ…?

ವಿಧಾನಸಭೆ ಚುನಾವಣೆ ಆರು ತಿಂಗಳ ಕಾಲ ವಿಳಂಬ…? ಬೆಂಗಳೂರು/ನವದೆಹಲಿ, ಮಾ.2-ಹಿಂದೆಂದೂ ಕಾಣದಷ್ಟು ಬಿರುಸಿನ ಸ್ಪರ್ಧೆಗೆ ಸಾಕ್ಷಿಯಾಗಲಿರುವ ವಿಧಾನಸಭೆ ಚುನಾವಣೆಗೆ ಪ್ರಮುಖ ರಾಜಕೀಯ ಪಕ್ಷಗಳು ಕಸರತ್ತು ಆರಂಭಿಸಿರುವ ಬೆನ್ನಲ್ಲೇ [more]

ಕ್ರೈಮ್

ಇಂದು ಬೆಳಗ್ಗೆ ಆಕಸ್ಮಿಕ ಬೆಂಕಿ ದುರ್ಘಟನೆಯಲ್ಲಿ ಕನಿಷ್ಠ 30 ಮಂದಿ ಸಜೀವ ದಹನವಾಗಿದ್ದಾರೆ

ಬಾಕು, ಮಾ.2-ಅಜೆರ್‍ಬೈಜಾನ್ ರಾಜಧಾನಿ ಬಾಕು ನಗರದಲ್ಲಿ ಇಂದು ಮುಂಜಾನೆ ಸಂಭವಿಸಿದ ಘೋರ ಅಗ್ನಿ ದುರಂತದಲ್ಲಿ 30ಕ್ಕೂ ಹೆಚ್ಚು ಮಂದಿ ಮೃತಪಟ್ಟು ಅನೇಕರು ಗಾಯಗೊಂಡಿದ್ದಾರೆ. ಮಾದಕ ವ್ಯರ್ಜನ ಪುನರ್ವಸತಿ [more]

ರಾಜ್ಯ

ಹೋಳಿ ಹಬ್ಬದ ಸಂಭ್ರಮ: ದೇಶದ ಜನತೆಗೆ ರಾಷ್ಟ್ರಪತಿ ಪ್ರಧಾನಿ ಶುಭಾಷಯ

ನವದೆಹಲಿ:ಮಾ-2: ಬಣ್ಣದ ಹಬ್ಬ ಹೋಳಿಯನ್ನು ದೇಶದಾದ್ಯಂತ ಸಂಭ್ರಮ-ಸಡಗರದಿಂದ ಆಚರಿಸಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಜನತೆಗೆ ಶುಭಾಶಯಗಳನ್ನು [more]

ಮತ್ತಷ್ಟು

ನಾಳೆಯಿಂದ ಬೆಂಗಳೂರು ರಕ್ಷಿಸಿ ಪಾದಯಾತ್ರೆ

ಬೆಂಗಳೂರು, ಮಾ.1- ಬಿಜೆಪಿಯವರು ನಾಳೆಯಿಂದ ಹಮ್ಮಿಕೊಂಡಿರುವ ಬೆಂಗಳೂರು ರಕ್ಷಿಸಿ ಪಾದಯಾತ್ರೆ ಯು.ಬಿ.ಸಿಟಿಯಿಂದ ಪ್ರಾರಂಭವಾಗಿ ಶಾಂತಿನಗರ ವಿಧಾನಸಭಾ ಕ್ಷೇತ್ರದವರೆಗೆ ನಡೆಯಲಿದೆ. ಬಿಜೆಪಿಯವರು ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ ಸೇರಿದಂತೆ ಪ್ರಮುಖ [more]

ಮತ್ತಷ್ಟು

ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ದೋಷಾರೋಪಪಟ್ಟಿ ಬಿಡುಗಡೆ

ಬೆಂಗಳೂರು, ಮಾ.1- ನಗರದ ಜನತೆಗೆ ಮೂಲಭೂತ ಸೌಕರ್ಯಗಳ ಕೊರತೆ, ಹದಗೆಟ್ಟಿರುವ ಕಾನೂನು ಸುವ್ಯವಸ್ಥೆ, ಮಹಿಳೆಯರ ಮೇಲೆ ದೌರ್ಜನ್ಯ, ಮಕ್ಕಳ ಮೇಲೆ ಅತ್ಯಾಚಾರ, ಕುಡಿಯುವ ನೀರು, ಕಸ ನಿರ್ವಹಣೆಯಲ್ಲಿ [more]

ಮತ್ತಷ್ಟು

ಆರ್.ಅಶೋಕ್ ವಿರುದ್ಧ ಸಚಿವ ರಾಮಲಿಂಗಾರೆಡ್ಡಿ ವಾಗ್ದಾಳಿ

ಆರ್.ಅಶೋಕ್ ವಿರುದ್ಧ ಸಚಿವ ರಾಮಲಿಂಗಾರೆಡ್ಡಿ ವಾಗ್ದಾಳಿ ಬೆಂಗಳೂರು,ಮಾ.1- ಪ್ರತಿಯೊಂದು ಕೆಲಸಗಳನ್ನೂ ಎಲೆಕ್ಷನ್‍ಗೆ ಕಮೀಷನ್ ಹೊಡೆಯಲು ಮಾಡುತ್ತಿದ್ದಾರೆ ಎಂದು ಆರೋಪಿಸುವ ಆರ್.ಅಶೋಕ್ ಇವರು ಸಚಿವರಾಗಿದ್ದಾಗ ಇದೇ ಕಾರಣಕ್ಕೆ ಕೆಲಸ [more]

ರಾಷ್ಟ್ರೀಯ

ರಾಯಲ್‌ ಎನ್‌ಫಿಲ್ಡ್‌ ನ ಥಂಡರ್‌ಬರ್ಡ್‌ 350x ಹಾಗೂ ಥಂಡರ್‌ಬರ್ಡ್‌ 500x ಬಿಡುಗಡೆ

ನವದೆಹಲಿ:ಮಾ-1:ರಾಯಲ್‌ ಎನ್‌ಫಿಲ್ಡ್‌ ಕಂಪನಿಯು ಥಂಡರ್‌ಬರ್ಡ್‌ 350ಎಕ್ಸ್‌ ಹಾಗೂ ಥಂಡರ್‌ಬರ್ಡ್‌ 500ಎಕ್ಸ್‌ ಬೈಕ್‌ಗಳನ್ನು ಬಿಡುಗಡೆ ಮಾಡಿದೆ. ಶೋರೂಮ್‌ನಲ್ಲಿ ಇವುಗಳ ಬೆಲೆ ಕ್ರಮವಾಗಿ 1,98,878 ರೂ. ಮತ್ತು 1,56,849 ರೂ. [more]

ಮತ್ತಷ್ಟು

ಮತ ಯಂತ್ರಗಳಿಗೆ ವಿವಿ ಪ್ಯಾಟ್ ಬಳಸುತ್ತಿರುವುದರಿಂದ ಅಕ್ರಮಗಳಿಗೆ ಅವಕಾಶ ಇಲ್ಲ: ಮುಖ್ಯ ಚುನಾವಣಾಧಿಕಾರಿ ಸಂಜೀವ್‍ಕುಮಾರ್

ಬೆಂಗಳೂರು, ಫೆ.28- ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬಳಸಲಾಗುವ ಮತಯಂತ್ರಗಳು ಎಲ್ಲಾ ರೀತಿಯ ಪರಿಶೀಲನೆಗೊಳಪಟ್ಟಿದ್ದು, ಕರಾರುವಕ್ಕಾಗಿವೆ. ಯಾವುದೇ ರೀತಿಯ ಅಕ್ರಮಗಳಿಗೆ ಅವಕಾಶ ಇಲ್ಲ ಮತ್ತು ಎಲ್ಲಾ ಮತ [more]