ತುಮಕೂರು

ವಿಶ್ವದ ಅತಿದೊಡ್ಡ 2 ಸಾವಿರ ಮೆಗಾವ್ಯಾಟ್ ಸಾಮಥ್ರ್ಯದ ಸೋಲಾರ್ ಪಾರ್ಕ್‍

ಪಾವಗಡ, ಫೆ.28- ವಿಶ್ವದ ಅತಿದೊಡ್ಡ 2 ಸಾವಿರ ಮೆಗಾವ್ಯಾಟ್ ಸಾಮಥ್ರ್ಯದ ಸೋಲಾರ್ ಪಾರ್ಕ್‍ಅನ್ನು ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಲಿದ್ದಾರೆ. ಮಾ.1ರಂದು ತಿರುಮಣಿ ಗ್ರಾಮದಲ್ಲಿ ಸೋಲಾರ್ ಪಾರ್ಕ್ [more]

ಮತ್ತಷ್ಟು

ತ್ರಿಪುರಾ ಎಡದಿಂದ ಬಲಕ್ಕೆ, ಹಸ್ತದಿಂದ ಜಾರುತ್ತಿದೆ ಮೇಘಾಲಯ: ಮತಗಟ್ಟೆ ಸಮೀಕ್ಷೆ

ಹೊಸದಿಲ್ಲಿ: ಈಶಾನ್ಯ ಭಾರತ ಕಾಂಗ್ರೆಸ್ ಮುಕ್ತವಾಗುವುದು ಸನಿಹವಾಗಿದೆ. ಈಶಾನ್ಯದ ನಾಗಾಲ್ಯಾಂಡ್, ಮೇಘಾಲಯ ಮತ್ತು ತ್ರಿಪುರಾ ವಿಧಾನಸಭೆ ಚುನಾವಣೆಯ ಮತಗಟ್ಟೆ ಸಮೀಕ್ಷೆ ಬಹಿರಂಗವಾಗಿದ್ದು, ಎರಡು ರಾಜ್ಯಗಳಲ್ಲಿ ಬಿಜೆಪಿ, ಒಂದರಲ್ಲಿ [more]

ಮತ್ತಷ್ಟು

ಬಿಜೆಪಿಯದ್ದು ಚೆಕ್ ಪೇಯಮೆಂಟ್ ಸರ್ಕಾರ – ಗೃಹ ಸಚಿವ ರಾಮಲಿಂಗಾ ರೆಡ್ಡಿ ತಿರುಗೇಟು

ದಾವಣಗೆರೆಯ ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕ ಕಾಂಗ್ರೆಸ್ ಸರ್ಕಾರ ‘ಸೀದಾ ರುಪಾಯಿ’ ಸರ್ಕಾರ ಎಂದು ಸುಳ್ಳು ಆರೋಪ ಮಾಡಿದ್ದಾರೆ. ಪ್ರಧಾನಿ ಮೋದಿ ಕಾಂಗ್ರೆಸ್ ಸರ್ಕಾರದ [more]

ಮತ್ತಷ್ಟು

ಕಾಂಗ್ರೇಸ್ ಸಂಸ್ಕøತಿಯೆ ನಮ್ಮ ಎಲ್ಲಾ ಸಮಸ್ಯೆಗಳಿಗೆ ಕಾರಣ – ಪ್ರಧಾನಿ ಮೋದಿ

ದಾವಣಗೆರೆಯ ರ್ಯೆತರ ಸಮಾವೇಶದಲ್ಲಿ ಪ್ರಧಾನಿ ಮೋದಿಗೆ ಹಸಿರು ಶಾಲು ಹೊದಿಸಿ ಸನ್ಮಾನ ಮಾಡಲಾಯಿತು. ಕನ್ನಡದಲ್ಲಿ ಭಾಷಣ ಅರಂಬಿಸಿದ ಪ್ರಧಾನಿ, ಸಾಗರೋಪಾದಿಯಲ್ಲಿ ಸೇರಿರುವ ಜನರಿಗೆ ನನ್ನ ಅಭಿನಂದನೆಗಳು, ಸಂತ [more]

ಮತ್ತಷ್ಟು

ಬಿಜೆಪಿ ಸರ್ಕಾರ ಬಂದರೆ ಮಹಾದಾಯಿ ಇತ್ಯರ್ಥ: ಬಿಎಸ್ ವೈ ಭರವಸೆ

ಬೀದರ್ : ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮಹಾದಾಯಿ ಜಲ ವಿವಾದ ಇತ್ಯರ್ಥ ಮಾಡುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಬಿ.ಎಸ್ ಯಡಿಯೂರಪ್ಪ ಅವರ [more]

ರಾಷ್ಟ್ರೀಯ

ಶ್ರೀದೇವಿ ಅಭಿಮಾನಿಗಳಿಗೆ ಆರ್ ಜಿ ವಿ ಬರೆದಿರುವ ಪತ್ರದಲ್ಲೇನಿದೆ..? ಭಾರತ ಸಿನಿಮಾ ಜಗತ್ತಿನ ಮಹಿಳಾ ಸೂಪರ್ ಸ್ಟಾರ್ ನಿಜ ಜೀವನ ಹೇಗಿತ್ತು….? ಇಲ್ಲಿದೆ ಮಾಹಿತಿ

ಮುಂಬೈ:ಫೆ-೨೭: ಜನಪ್ರಿಯ ನಟಿ, ಮೋಹಕ ತಾರೆ ಶ್ರೀದೇವಿಯವರ ಸಾವಿನ ಬಗ್ಗೆ ಇನ್ನೂ ಹಲವಾರು ಊಹಾಪೋಹಗಳು, ಅನುಮಾನಗಳು ಮುಂದುವರೆದಿರುವಾಗಲೇ ಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಫೇಸ್ ಬುಕ್ [more]

ಮತ್ತಷ್ಟು

ರಾಜೀನಾಮೆ ಪತ್ರ ಅಂಗೀಕಾರವಾಗುವ ಮುನ್ನವೇ ಬಿಜೆಪಿ ಸೇರ್ಪದೆ: ಕಾನೂನು ಹೋರಾಟಕ್ಕೆ ಮುಂದಾದ ಜೆಡಿಎಸ್

ಬೆಂಗಳೂರು,ಫೆ.26-ಮಾಜಿ ಶಾಸಕರಾದ ಡಾ.ಶಿವರಾಜ್ ಪಾಟೀಲ್ ಮತ್ತು ಮಾನಪ್ಪ ವಜ್ಜಲ್ ಅವರು ತಮ್ಮ ಶಾಸಕತ್ವದ ರಾಜೀನಾಮೆ ಪತ್ರ ಅಂಗೀಕಾರವಾಗುವ ಮುನ್ನವೇ ಬಿಜೆಪಿ ಸೇರಿರುವ ಬಗ್ಗೆ ಕಾನೂನು ಹೋರಾಟ ಮಾಡುವುದಾಗಿ [more]

ಮತ್ತಷ್ಟು

ನಾಳೆಯಿಂದ ಚುನಾವಣಾ ಆಯೋಗದಿಂದ ಮತಯಂತ್ರಗಳ ಪರಿಶೀಲನಾ ಕಾರ್ಯ ಆರಂಭ

ಬೆಂಗಳೂರು, ಫೆ.26- ರಾಜ್ಯ ವಿಧಾನಸಭೆ ಚುನಾವಣೆಗೆ ಸಕಲ ತಯಾರಿಗಳನ್ನು ಆರಂಭಿಸಿರುವ ಚುನಾವಣಾ ಆಯೋಗ ನಾಳೆಯಿಂದ ಮತಯಂತ್ರಗಳ ಪರಿಶೀಲನಾ ಕಾರ್ಯವನ್ನು ಆರಂಭಿಸಲಿದೆ. ರಾಜ್ಯಕ್ಕೆ ಅಗತ್ಯವಿರುವ ಮತಯಂತ್ರಗಳನ್ನು ಬೇರೆ ಬೇರೆ [more]

ಮತ್ತಷ್ಟು

ರಾಷ್ಟ್ರೀಯ ಮಟ್ಟದಲ್ಲಿ ಬ್ರಾಹ್ಮಣ ನಿಗಮದವಿದೆ: ಸಚಿವ ಅನಂತ್‍ಕುಮಾರ್

ಬೆಂಗಳೂರು, ಫೆ.26- ದೇಶದ ಏಳು ರಾಜ್ಯಗಳಷ್ಟೇ ಅಲ್ಲ ರಾಷ್ಟ್ರೀಯ ಮಟ್ಟದಲ್ಲಿ ಬ್ರಾಹ್ಮಣ ನಿಗಮದ ಅವಶ್ಯಕತೆಯಿದ್ದು, ಈ ಬಗ್ಗೆ ಕೇಂದ್ರ ಸರಕಾರದ ಗಮನ ಸೆಳೆಯುವುದಾಗಿ ಕೇಂದ್ರ ಸಚಿವ ಅನಂತ್‍ಕುಮಾರ್ [more]

ರಾಷ್ಟ್ರೀಯ

5ಜಿ ತಂತ್ರಜ್ನಾನ ಅನುಷ್ಠಾನ ಬೇಡ; ಇದು ಮಾನವನ ಆರೋಗ್ಯ ಹಾಗೂ ಪರಿಸದ ಮೇಲೆ ದುಷ್ಪರಿಣಾಮ ಬೀರಲಿದೆ: ನಟಿ ಜ್ಯೂಹಿ ಚಾವ್ಲಾ ಆಗ್ರಹ

ಮುಂಬೈ:ಫೆ-26: 5ಜಿ ತಂತ್ರಜ್ನಾನ ಅನುಷ್ಠಾನ ಬೇಡ ಇದರಿಂದ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ವಿಕಿರಣ ಜಾಗೃತಿ ಅಭಿಯಾನದ ಕಾರ್ಯಕರ್ತೆ, ನಟಿ ಜ್ಯೂಹಿ ಚಾವ್ಲಾ ಒತ್ತಾಯಿಸಿದ್ದಾರೆ. [more]

ಮತ್ತಷ್ಟು

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹಲವು ದೇವಸ್ಥಾನಗಳಿಗೆ ಭೇಟಿ ಬಳಿಕ ರೈತರ ಜೊತೆ ಸಂವಾದ

ಬೀದರ್: ಜಿಲ್ಲೆ ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹಲವು ದೇವಸ್ಥಾನಗಳಿಗೆ ಭೇಟಿ ನೀಡಿದರು. ಬಳಿಕ ರೈತರ ಜೊತೆ ಸಂವಾದªನ್ನು ನಡೆಸಿದರು. ನಿನ್ನೆ ರಾತ್ರಿ 8.15ರ [more]

ಮತ್ತಷ್ಟು

ಆರ್.ಆರ್.ನಗರ ಕ್ಷೇತ್ರದಲ್ಲಿ ಸ್ಪರ್ದಿಸಲು ಪ್ರಜ್ವಲ್ ರೇವಣ್ಣ, ಕಾರ್ಯಕರ್ತರು ಪ್ರತಿಭಟನೆ

ಬೆಂಗಳೂರು, ಫೆ.25- ಆರ್.ಆರ್.ನಗರ ಕ್ಷೇತ್ರದಲ್ಲಿ ಸ್ಪರ್ದಿಸಲು ಪ್ರಜ್ವಲ್ ರೇವಣ್ಣ ಅವರಿಗೆ ಟಿಕೆಟ್ ನೀಡುವಂತೆ ಆಗ್ರಹಿಸಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನಿವಾಸದ ಬಳಿ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. [more]

ಮತ್ತಷ್ಟು

ಯುಗಾದಿ ನಂತರ ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿ

ಬೆಂಗಳೂರು, ಫೆ.25-ಯುಗಾದಿ ನಂತರ ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ನಗರದಲ್ಲಿ ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರೊಂದಿಗೆ ಮಾತನಾಡಿದ [more]

ಮತ್ತಷ್ಟು

ಬಾರದ ಲೋಕಕ್ಕೆ ಅತಿಲೋಕ ಸುಂದರಿ

ಮುಂಬೈ, ಫೆ.25- ಹಿರಿತೆರೆಯಲ್ಲಿ ತಮ್ಮ ನಟನೆಯ ಮಿಂಚು ಹರಿಸಿದ್ದ ಮೋಹಕ ಸುಂದರಿ, ರೂಪ್‍ಕಿ ರಾಣಿ ಶ್ರೀದೇವಿ ಕಿರುತೆರೆಯಲ್ಲೂ ವಿಶಿಷ್ಟ ಛಾಪು ಮೂಡಿಸಿದರು. ಹಿರಿತೆರೆಯಿಂದ ಕೆಲ ವರ್ಷಗಳ ಕಾಲ [more]

ಮತ್ತಷ್ಟು

ಬ್ರಾಹ್ಮಣ ಸಮುದಾಯ ನಾಡಿಗೆ ಹಾಗೂ ಸಮಾಜಕ್ಕೆ ನೀಡಿರುವ ಕೊಡುಗೆ ಅಪಾರ – ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು, ಫೆ.24- ಬ್ರಾಹ್ಮಣ ಸಮುದಾಯ ನಾಡಿಗೆ ಹಾಗೂ ಸಮಾಜಕ್ಕೆ ನೀಡಿರುವ ಕೊಡುಗೆ ಅಪಾರ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಹೇಳಿದ್ದಾರೆ. ನ್ಯಾಷನಲ್ ಕಾಲೇಜು ಮೈದಾನದಲ್ಲಿ ಅಖಿಲ [more]

ಮತ್ತಷ್ಟು

ಕಾಂಗ್ರೆಸ್ ಗೂಂಡಾಗಿರಿ ಮಿತಿ ಮೀರಿದೆ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರು ಕಡಿವಾಣ ಹಾಕುವರೇ : ಶೋಭಾಕರಂದ್ಲಾಜೆ

ನಗರ ಸೇರಿದಂತೆ ರಾಜ್ಯದ ದಕ್ಷಿಣ ಭಾಗದ ಹಲವು ಜಿಲ್ಲೆಗಳಲ್ಲಿ ದೌರ್ಜನ್ಯ, ಗೂಂಡಾಗಿರಿ ಮಿತಿ ಮೀರಿದೆ. ಕಾಂಗ್ರೆಸ್ ಶಾಸಕರು ಮೇರೆ ಮೀರಿ ನಡೆದುಕೊಳ್ಳುತ್ತಿದ್ದಾರೆ. ಇದಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ [more]

ಬೆಂಗಳೂರು

ದೆಶದ ಮೊದಲ ಮೆಟ್ರೋ ನಿಲ್ದಾಣದ ಹೈಟೆಕ್ ಸಲೂನ್ ಬೆಂಗಳೂರಿನಲ್ಲಿ ಆರಂಭ

ಬೆಂಗಳೂರು:ಫೆ-23: ದೇಶದಲ್ಲೇ ಇದೇ ಮೊದಲಬಾರಿಗೆ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಸಲೂನ್ ಒಂದು ಆರಂಭವಾಗುತ್ತಿದೆ. ಪ್ರಯಾಣಿಕರಿಗಾಗಿ ಮೆಟ್ರೋ ನಿಲ್ದಾಣದಲ್ಲಿ ಹೈಟೆಕ್ ಯೂನಿಸೆಕ್ಸ್ ಸಲೂನ್ ಉದ್ಘಾಟನೆಗೊಳ್ಳುತ್ತಿದೆ. ಟ್ರಿನಿಟಿ ಮೆಟ್ರೊ ನಿಲ್ದಾಣದಲ್ಲಿ [more]

ರಾಷ್ಟ್ರೀಯ

ಸುನಂದಾ ಪುಷ್ಕರ್ ಸಾವು ಪ್ರಕರಣ: ದೆಹಲಿ ಪೊಲೀಸರಿಗೆ ಸುಪ್ರೀಂ ನೋಟೀಸ್

ನವದೆಹಲಿ:ಫೆ-23: ಕಾಂಗ್ರೆಸ್ ನಾಯಕ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಬೇಕೆಂದು ಬಿಜೆಪಿ ನಾಯಕ ಸುಬ್ರಮಣ್ಯನ್ ಸ್ವಾಮಿ ಸಲ್ಲಿಸಿದ್ದ ಅರ್ಜಿ [more]

ಮತ್ತಷ್ಟು

ಉತ್ತರ ಕರ್ನಾಟಕದತ್ತ ಸ್ಟಾರ್‌ ನಾಯಕರ ಚಿತ್ತ

ಬೆಂಗಳೂರು: ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದರೆ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ನ ರಾಷ್ಟ್ರಾಧ್ಯಕ್ಷರು ರಾಜ್ಯದಲ್ಲಿ ಪ್ರವಾಸ ಚುರುಕುಗೊಳಿಸಿದ್ದಾರೆ. ಶನಿವಾರದಿಂದ ಮೂರು ದಿನಗಳ ಕಾಲ ಉತ್ತರ ಕರ್ನಾಟಕದಲ್ಲಿ ಪ್ರವಾಸ ಮಾಡಲಿದ್ದಾರೆ. [more]

ಮತ್ತಷ್ಟು

ಜನಪರ ಯೋಜನೆಗಳನ್ನು ಜಾರಿಗೊಳಿಸಿರುವ ನಮ್ಮ ಸರ್ಕಾರವನ್ನು ನಿಷ್ಕ್ರಿಯ ಸರ್ಕಾರ ಎಂದು ಹೇಗೆ ಕರೆಯಲು ಸಾಧ್ಯ – ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ಫೆ.22- ಲಕ್ಷಾಂತರ ಕೃಷಿ ಹೊಂಡ ನಿರ್ಮಾಣ, ಕೋಟ್ಯಂತರ ಜನರಿಗೆ ಅನ್ನಭಾಗ್ಯ, ಕ್ಷೀರ ಭಾಗ್ಯ ಯೋಜನೆಯಿಂದ ಲಾಭ, ರೈತರ ಸಾಲ ಮನ್ನಾ, ಶೋಷಿತ ವರ್ಗಗಳಿಗೆ ಸಾವಿರಾರು ಕೋಟಿ [more]

ಮತ್ತಷ್ಟು

’10 ಪರ್ಸೆಂಟ್ ಸರ್ಕಾರ’ ಟೀಕೆಗೆ ವಿಧಾನಸಭೆಯಲ್ಲಿ ವಾಕ್ಸಮರ

ಬೆಂಗಳೂರು, ಫೆ.22- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದು 10 ಪರ್ಸೆಂಟ್ ಸರ್ಕಾರ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಸಾರ್ವಜನಿಕ ಸಮಾವೇಶದಲ್ಲಿ ನೀಡಿದ ಹೇಳಿಕೆ ವಿಧಾನಸಭೆಯಲ್ಲಿ ಪ್ರಸ್ತಾಪವಾಗಿ ಕೋಲಾಹಲ ಸೃಷ್ಟಿಸಿದ್ದಲ್ಲದೆ, [more]

ಮತ್ತಷ್ಟು

ಐದು ವರ್ಷಗಳಲ್ಲಿ ಚುನಾವಣೆ ನೀಡಿದ್ದ ಸಭರವಸೆಗಳನ್ನು ಬಹುತೇಕ ಈಡೇರಿಸಿದ್ದೇವೆ – ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ಫೆ.22-ಕಳೆದ ಐದು ವರ್ಷಗಳಲ್ಲಿ ಚುನಾವಣಾ ಪೂರ್ವದಲ್ಲಿ ನೀಡಿದ್ದ ಸಭರವಸೆಗಳನ್ನು ಬಹುತೇಕ ಈಡೇರಿಸಿದ್ದು, ನುಡಿದಂತೆ ನಡೆದು ಜನರ ವಿಶ್ವಾಸ ಗಳಿಸಿರುವುದರಿಂದ ಪ್ರಭುತ್ವ ವಿರೋಧಿ ಅಲೆ ಇಲ್ಲದಿರುವುದರಿಂದ ಮತ್ತೆ [more]

ರಾಜ್ಯ

ಡಿಆರ್ ಡಿಒ ಘಟಕದಲ್ಲಿ ಪರೀಕ್ಷಾರ್ಥ ಹಾರಾಟ ನಡೆಸುತ್ತಿದ್ದ ಡ್ರೋಣ್ ಪತನ

ಚಿತ್ರದುರ್ಗ:ಫೆ-22: ಕೇಂದ್ರ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಘಟಕದ ಲಘು ವಿಮಾನ-ಡ್ರೋಣ್ ಪರೀಕ್ಷಾ ನೆಲೆ ಸುತ್ತ ಪರೀಕ್ಷಾ ಹಾರಾಟ ನಡೆಸುತ್ತಿದ್ದ ವೇಳೆ ಕೆಳಗುರುಳಿಬಿದ್ದು ಪತನಗೊಂಡಿರುವ [more]

ರಾಷ್ಟ್ರೀಯ

ತಮ್ಮ ವಿರುದ್ಧದ ಎಲ್ಲಾ ಪ್ರಕರಣಗಳಿಗೂ ಸುಪ್ರೀಂ ತಡೆ ನೀಡಿರುವುದು ಸಂತಸ ತಂದಿದೆ: ನಟಿ ಪ್ರಿಯಾ ಪ್ರಕಾಶ್ ವಾರಿಯರ್

ನವದೆಹಲಿ:ಫೆ-22: ಒರು ಅಡಾರ್ ಲವ್ ಚಿತ್ರದ ಕಣ್ಸನ್ನೆ ಮೂಲಕ ಖ್ಯಾತಿ ಹಾಗೂ ವಿವಾದಕ್ಕೀಡಾಗಿದ್ದ ನಟಿ ಪ್ರಿಯಾ ಪ್ರಕಾಶ್ ವಾರಿಯರ್, ತಮ್ಮ ವಿರುದ್ಧ ದಾಖಲಾಗಿದ್ದ ಎಲ್ಲ ಪ್ರಕರಣಗಳಿಗೂ ಸುಪ್ರೀಂ [more]

ಮತ್ತಷ್ಟು

ಶತಾಯಗತಾಯ ಅಧಿಕಾರ ಹಿಡಿಯಲೇಬೇಕೆಂದು ಪಣತೊಟ್ಟಿರುವ ಬಿಜೆಪಿ ರಾಜ್ಯಕ್ಕೆ ಘಟಾನುಘಟಿ ನಾಯಕರ ಆಹ್ವಾನ

ಬೆಂಗಳೂರು,ಫೆ.21-ರಾಜ್ಯದಲ್ಲಿ ಶತಾಯಗತಾಯ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯಲೇಬೇಕೆಂದು ಪಣತೊಟ್ಟಿರುವ ಬಿಜೆಪಿ ಬರುವ ದಿನಗಳಲ್ಲಿ ರಾಜ್ಯಕ್ಕೆ ಘಟಾನುಘಟಿ ನಾಯಕರನ್ನು ಆಹ್ವಾನಿಸಿದೆ. ಮೈಸೂರಿನಲ್ಲಿ ನಡೆದ ಪರಿವರ್ತನಾ ಯಾತ್ರೆಗೆ ಪ್ರಧಾನಿ [more]