ಬೆಂಗಳೂರು

ಬಾಲಮಂದಿರದಲ್ಲಿ ಊಟ ಮಾಡಿ ಅಸ್ವಸ್ಥಗೊಂಡಿದ್ದ ಮಕ್ಕಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ, ನಂತರ ಚೇತರಿಸಿಕೊಂಡ ಮಕ್ಕಳು

ಬೆಂಗಳೂರು, ಡಿ.31-ಬಾಲ ಮಂದಿರದಲ್ಲಿ ರಾತ್ರಿ ಊಟ ಮಾಡಿ ಅಸ್ವಸ್ಥಗೊಂಡಿದ್ದ ಆರು ಮಕ್ಕಳಿಗೆ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಅವರೆಲ್ಲ ಚೇತರಿಸಿಕೊಂಡಿದ್ದಾರೆ. ನಗರದ ಹೊಸೂರು ರಸ್ತೆ, ಡೈರಿ [more]

ಬೆಂಗಳೂರು

ಕನ್ನಡ ಚಿತ್ರರಂಗದ ಅಂಕಲ್ ಎಂದೇ ಪ್ರಸಿದ್ಧಿಯಾಗಿದ್ದ ಹಿರಿಯ ನಟ ಲೋಕನಾಥ್ ನಿಧನ

ಬೆಂಗಳೂರು, ಡಿ.31- ಕನ್ನಡ ಚಿತ್ರರಂಗದಲ್ಲಿ ಅಂಕಲ್ ಎಂದೇ ಪ್ರೀತಿಯಿಂದ ಕರೆಸಿಕೊಳ್ಳುತ್ತಿದ್ದ ಹಿರಿಯ ನಟ ಲೋಕನಾಥ್ ಅವರು ವಯೋಸಹಜ ಕಾಯಿಲೆಯಿಂದಾಗಿ ತಡರಾತ್ರಿ 12.15ಕ್ಕೆ ಪದ್ಮನಾಭನಗರದ ಅವರ ನಿವಾಸದಲ್ಲಿ ವಿಧಿವಶರಾಗಿದ್ದಾರೆ. [more]

ಚಿಕ್ಕಮಗಳೂರು

ಸಕಲ ಸರ್ಕಾರಿ ಗೌರವಗಳೊಂದಿಗೆ ಹಾಗೂ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೆರೆವೇರಿದ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಅಂತ್ಯಕ್ರಿಯೆ

ಮಂಗಳೂರು,ಡಿ.30- ಅನಾರೋಗ್ಯದಿಂದ ಶುಕ್ರವಾರ ರಾತ್ರಿ ಹೈದರಾಬಾದ್‍ನ ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದ ದಕ್ಷ ಐಪಿಎಸ್ ಅಧಿಕಾರಿ ಮಧುಕರ ಶೆಟ್ಟಿಯವರ ಅಂತ್ಯ ಸಂಸ್ಕಾರ ಕುಂದಾಪುರ ಸಮೀಪದ ಅವರ ಸ್ವಗ್ರಾಮ ಯಡಾಡಿಯಲ್ಲಿ [more]

ರಾಜ್ಯ

ಮೇಕೆದಾಟು ಡ್ಯಾಂ ನಿರ್ಮಾಣ, ಮುಳುಗಡೆಯಾಗಲಿರುವ ಪುಣ್ಯಕ್ಷೇತ್ರ ಮುತ್ತತ್ತಿ

ಮಳವಳ್ಳಿ,ಡಿ.30- ತಾಲ್ಲೂಕಿನ ಹಲಗೂರು ಹೋಬಳಿಯ ಪವಿತ್ರ ಪುಣ್ಯಕ್ಷೇತ್ರವಾದ ಮುತ್ತತ್ತಿ ಮೇಕೆದಾಟು ಡ್ಯಾಂ ನಿರ್ಮಾಣದ ಹಿನ್ನೆಲೆಯಲ್ಲಿ ಮುಳುಗಡೆಯಾಗಲಿರುವ ಹಿನ್ನೆಲೆಯಲ್ಲಿ ಸ್ಥಳೀಯರು ಆತಂಕದಲ್ಲಿದ್ದಾರೆ. ಸರ್ಕಾರ ಕುಡಿಯುವ ನೀರಿಗಾಗಿ ಮೇಕೆದಾಟಿನ ಬಳಿ [more]

ಬೆಂಗಳೂರು

ಡಿ.31ರಿಂದ ಜ.13ರವರೆಗೆ ಶ್ರೀ ಮಂಜುನಾಥೇಶ್ವರ ದೇವಾಲಯದಲ್ಲಿ ಅತಿರುದ್ರ ಮಹಾಯಾಗ ಮತ್ತು ಶತಚಂಡಿಕಾ ಮಹಾಯಾಗ

ಬೆಂಗಳೂರು, ಡಿ.30-ನಗರದ ಮಹಾಲಕ್ಷ್ಮಿಪುರಂ ಎರಡನೇ ಹಂತ, ಐದನೇ ಮುಖ್ಯರಸ್ತೆ, 12ನೇ ಅಡ್ಡರಸ್ತೆಯಲ್ಲಿರುವ ಶ್ರೀ ಮಂಜುನಾಥೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ ನಾಳೆ (ಡಿ.31)ಯಿಂದ ಜನವರಿ 13ರವರೆಗೆ ಅತಿರುದ್ರ ಮಹಾಯಾಗ [more]

ಬೆಂಗಳೂರು

ಸಾರ್ವಜನಿಕ ಗ್ರಂಥಾಲಯ ಇಲಾಖೆಯಿಂದ ಪುಸ್ತಕಗಳ ಆಯ್ಕೆಗಾಗಿ ಅರ್ಜಿ ಸಲ್ಲಿಸಲು ಆಹ್ವಾನ

ಬೆಂಗಳೂರು, ಡಿ.30- ಸಾರ್ವಜನಿಕ ಗ್ರಂಥಾಲಯ ಇಲಾಖೆ 2018 ನೇ ಸಾಲಿನಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟವಾದ ಪುಸ್ತಕಗಳ ಆಯ್ಕೆಗಾಗಿ ಅರ್ಜಿ ಆಹ್ವಾನಿಸಲಾಗಿದೆ. 2018 ನೇ ಸಾಲಿನಲ್ಲಿ ಪ್ರಥಮ ಮುದ್ರಣವಾಗಿ [more]

ಬೆಂಗಳೂರು

10ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಇಸ್ರೇಲ್ ತಂತ್ರಜ್ಞಾನ ಆಧಾರಿತ ಬೇಸಾಯ

ಬೆಂಗಳೂರು, ಡಿ.30- ರಾಜ್ಯ ಸರ್ಕಾರದ ಬಹುನಿರೀಕ್ಷಿತ ಇಸ್ರೇಲ್ ತಂತ್ರಜ್ಞಾನ ಆಧಾರಿತ ಸಮಗ್ರ ಬೇಸಾಯ ಅಭಿಯಾನ ಯೋಜನೆಗೆ 300 ಕೋಟಿ ರೂ. ಒದಗಿಸಲಾಗಿದ್ದು, ಸುಮಾರು 10ಸಾವಿರ ಹೆಕ್ಟೇರ್ ಪ್ರದೇಶದಲ್ಲಿ [more]

ಬೆಂಗಳೂರು

ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟ ಅವರಿಗೆ ಅಂತಿಮ ನಮನ ಸಲ್ಲಿಸಿದ ಹೈದರಾಬಾದ್ ಪೊಲೀಸ್ ಹಿರಿಯ ಅಧಿಕಾರಿಗಳು

ಬೆಂಗಳೂರು,ಡಿ.29- ನಿನ್ನೆ ನಿಧನರಾದ ಐಪಿಎಸ್ ಅಧಿಕಾರಿ ಮಧುಕರ ಶೆಟ್ಟಿ ಅವರಿಗೆ ಅಂತಿಮ ನಮನ ಸಲ್ಲಿಸಿದ ಹೈದರಾಬಾದ್‍ನ ಪೊಲೀಸ್ ಹಿರಿಯ ಅಧಿಕಾರಿಗಳು ಪಾರ್ಥೀವ ಶರೀರವನ್ನು ರಾಜ್ಯಕ್ಕೆ ಕಳುಹಿಸಿಕೊಟ್ಟರು. ಹೈದರಾಬಾದ್‍ನಿಂದ [more]

ಬೆಂಗಳೂರು

ಆಟೋದಲ್ಲಿ ಬಿಟ್ಟುಹೋದ ಬ್ಯಾಗನ್ನು ಪೊಲೀಸ್ ಕಚೇರಿಗೆ ತಲುಪಿಸಿ ಪ್ರಾಮಾಣಿಕತೆ ಮರೆದ ಆಟೋಚಾಲಕ

ಬೆಂಗಳೂರು, ಡಿ.29- ಆಟೋದಲ್ಲಿ ಪ್ರಯಾಣಿಕರೊಬ್ಬರು ಮರೆತು ಬಿಟ್ಟುಹೋಗಿದ್ದ ಬ್ಯಾಗನ್ನು ಚಾಲಕ ಪೊಲೀಸ್ ಆಯುಕ್ತರ ಕಚೇರಿಯ ಡಿಸಿಪಿ ಪಿಆರ್‍ಒ ಕಚೇರಿಗೆ ತಲುಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಆಟೋ ಚಾಲಕ ಐಷಕ್ [more]

ಮತ್ತಷ್ಟು

ರಾಹುಲ್ ದ್ರಾವಿಡ್ ದಾಖಲೆ ಅಳಿಸಿ ಹಾಕಿದ ವಿರಾಟ್ ಕೊಹ್ಲಿ

ಮೆಲ್ಬೋರ್ನ್ : ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೊದಲ ಇನ್ನಿಂಗ್ಸ್ನಲ್ಲಿ ಶತಕ ಬಾರಿಸದೇ ಇರಬಹುದು ಆದರೆ ಹೊಸ ದಾಖಲೆಯೊಂದನ್ನ ಬರೆದಿದ್ದಾರೆ. ಮೆಲ್ಬೋರ್ನ್ ಅಂಗಳದಲ್ಲಿ ನಡೆದ ಎರಡನೇ [more]

ಮತ್ತಷ್ಟು

ಕೇಂದ್ರ ಸಚಿವ ಪಿಯೂಷ್ ಗೋಯೆಲ್ ಅವರನ್ನು ಭೇಟಿ ಮಾಡಿದ ಕಾಂಗ್ರೇಸ್ ಶಾಸಕ ಆನಂದ್ ಸಿಂಗ್

ಬೆಂಗಳೂರು, ಡಿ.25- ಹಂಪಿಗೆ ಭೇಟಿ ನೀಡಿದ್ದ ಕೇಂದ್ರ ರೈಲ್ವೆ ಸಚಿವ ಪಿಯುಷ್ ಗೋಯಲ್ ಅವರನ್ನು ಕಾಂಗ್ರೆಸ್ ಶಾಸಕ ಆನಂದ್‍ಸಿಂಗ್ ಭೇಟಿ ಮಾಡಿ ಮಾತುಕತೆ ನಡೆಸಿರುವುದು ಹಲವು ಅನುಮಾನಗಳಿಗೆ [more]

ಮತ್ತಷ್ಟು

ಮಾಡಲು ಕೆಲಸವಿಲ್ಲದ ಬಿಜೆಪಿಯವರು ಇಲ್ಲ ಸಲ್ಲದ ಭ್ರಮೆ ಹುಟ್ಟಿಸುತ್ತಿದ್ದಾರೆ, ಕೆಪಿಸಿಸಿ ಅದ್ಯಕ್ಷ ಗುಂಡುರಾವ್

ಬೆಂಗಳೂರು, ಡಿ.25- ಬಿಜೆಪಿಯವರಿಗೆ ಮಾಡಲು ಕೆಲಸವಿಲ್ಲ. ಹಾಗಾಗಿ ಏನು ಇಲ್ಲದೇ ಇದ್ದರೂ ಏನೋ ಇದೆ ಎಂಬ ಭ್ರಮೆ ಹುಟ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ [more]

ಬೆಂಗಳೂರು

ರೈಲ್ವೆ ಮುಂಗಡ ಟಿಕೆಟ್, ಯಾವುದೇ ಶುಲ್ಕವಿಲ್ಲ, ಪೇಟಿಎಂನಿಂದ ಹೊಸ ಯೋಜನೆ

ಬೆಂಗಳೂರು, ಡಿ.20- ರೈಲ್ವೆ ಪ್ರಯಾಣ ಟಿಕೆಟ್‍ಗಳನ್ನು ಕಾಯ್ದಿರಿಸುವಿಕೆಗೆ ಈಗ ಯಾವುದೇ ಸೇವಾ ಶುಲ್ಕ ಅಥವಾ ಗೇಟ್‍ವೇ ಶುಲ್ಕವನ್ನಾಗಲಿ ನೀಡಬೇಕಾಗಿಲ್ಲ. ಆನ್‍ಲೈನ್‍ನಲ್ಲಿ ಹಲವಾರು ಕ್ರಾಂತಿಕಾರಿ ತಂತ್ರಜ್ಞಾನವನ್ನು ತಂದಿರುವ ಪೇಟಿಎಂ [more]

ಬೆಂಗಳೂರು

ಫತಾಯಿ ಚಂಡಮಾರುತ ಹಿನ್ನಲೆ, ರಾಜ್ಯದಲ್ಲಿ ಹೆಚ್ಚಾದ ಚಳಿ

ಬೆಂಗಳೂರು,ಡಿ.20- ಫತಾಯಿ ಚಂಡಮಾರುತದ ಪರಿಣಾಮದಿಂದ ರಾಜ್ಯದಲ್ಲಿ ಚಳಿ ಹೆಚ್ಚಾಗಿದ್ದು, ಬಹುತೇಕ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ 8, 10, 11 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಬಂಗಾಳಕೊಲ್ಲಿಯಲ್ಲಿರುವ ಉಂಟಾಗಿರುವ ಫೆಥೈ [more]

ಮತ್ತಷ್ಟು

ಎಲ್ಲಾ ದೇವಾಲಯಗಳ ಪ್ರಸಾದ ಪರೀಕ್ಷೆ ಆದೇಶ ಸರಿಯಲ್ಲ. – ಶಿವಮೊಗ್ಗದಲ್ಲಿ ಬಿ.ಎಸ್.ಯಡಿಯೂರಪ್ಪ ಹೇಳಿಕೆ

ಶಿವಮೊಗ್ಗ: ರಾಜ್ಯ ಸರ್ಕಾರ, ಧಾರ್ಮಿಕ ದತ್ತಿ ಇಲಾಖೆಗೆ ಸಂಬಂಧಿಸಿದ ಎಲ್ಲಾ ದೇವಾಲಯಗಳಲ್ಲಿ ಪ್ರಸಾದ ಪರೀಕ್ಷೆಗೆ ಆದೇಶ ಮಾಡಿರುವುದು ಸರಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭೆ ವಿರೋಧ ಪಕ್ಷದ [more]

ಲೇಖನಗಳು

ನಾಡಿನ ಹಲವು ದೇವಾಲಯಗಳಲ್ಲಿ ಇಂದು ವೈಕುಂಠ  ಏಕದಾಶಿಯ ಸಂಭ್ರಮ

ಇಂದು ನಾಡಿನ ಹಲವು ದೇವಾಲಯಗಳಲ್ಲಿ ವೈಕುಂಠ  ಏಕದಾಶಿಯ ಸಂಭ್ರಮ ವೈಕುಂಠ ಎಂದರೆ ವಿಷ್ಣುವಿನ ವಾಸಸ್ಥಳ ಎಂದರ್ಥ ಏಕಾದಶಿ ಎಂದರೆ ಹಿಂದೂ ಪಂಚಾಗದ ಪ್ರಕಾರ ಪಕ್ಷದ ಹನ್ನೋಂದು ದಿನಗಳಿಗೆ [more]

ಬೆಂಗಳೂರು

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಚಂಡಮಾರುತ ಪರಿಣಾಮ, ರಾಜ್ಯದಲ್ಲಿ ತಂಪಾದ ಗಾಳಿ ಮತ್ತು ಎರಡು ದಿನ ಮೋಡ ಕವಿದ ವಾತವರಣ

ಬೆಂಗಳೂರು,ಡಿ.17-ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಚಂಡಮಾರುತದ ಪರಿಣಾಮದಿಂದ ರಾಜ್ಯದಲ್ಲಿ ತಂಪಾದ ಗಾಳಿ ಬೀಸುತ್ತಿದ್ದು, ಇನ್ನು ಎರಡು ದಿನಗಳ ಕಾಲ ಮೋಡಕವಿದ ವಾತಾವರಣ ಹಾಗೂ ಗಾಳಿ ಮುಂದುವರೆಯಲಿದೆ ಎಂದು ಕರ್ನಾಟಕ ನೈಸರ್ಗಿಕ [more]

ಬೆಂಗಳೂರು

ಚಂಡಮಾರುತ ಹಿನ್ನಲೆ ರಾಜ್ಯದಲ್ಲಿ ತಂಪಾದ ಗಾಳಿ ಹಾಗೂ ಮೋಡ ಕವಿದ ವಾತವರಣ

ಬೆಂಗಳೂರು,ಡಿ.16-ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಚಂಡಮಾರುತದ ಪರಿಣಾಮದಿಂದ ರಾಜ್ಯದಲ್ಲಿ ತಂಪಾದ ಗಾಳಿ ಬೀಸುತ್ತಿದ್ದು, ಇನ್ನು ಎರಡು ದಿನಗಳ ಕಾಲ ಮೋಡಕವಿದ ವಾತಾವರಣ ಹಾಗೂ ಗಾಳಿ ಮುಂದುವರೆಯಲಿದೆ ಎಂದು ಕರ್ನಾಟಕ ನೈಸರ್ಗಿಕ [more]

ಬೆಂಗಳೂರು

ಲ್ಯಾಪ್ಟಾಪ್ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಚಾಲಕ

ಬೆಂಗಳೂರು, ಡಿ.14-ಕಾರು ಚಾಲಕನ ಗಮನವನ್ನು ಬೇರೆಡೆ ಸೆಳೆದು ಲ್ಯಾಪ್‍ಟಾಪ್ ಹಾಗೂ ದಾಖಲೆ ಅಪಹರಿಸಿ ಪರಾರಿಯಾಗುತ್ತಿದ್ದ ವ್ಯಕ್ತಿಯೊಬ್ಬನನ್ನು ಚಾಲಕನೇ ಪೊಲೀಸರಿಗೆ ಹಿಡಿದುಕೊಟ್ಟ ಘಟನೆ ನಡೆದಿದೆ. ನಿನ್ನೆ ಸಂಜೆ 5.30ರಲ್ಲಿ [more]

ಮತ್ತಷ್ಟು

Beekays ನಿಂದ ಆಲ್ಖೋಹಾಲ್ ರಹಿತ ಕ್ರಿಸ್ ಮಸ್ ಕೇಕ್ ನ ಆವೃತಿ

ಕ್ರಿಸ್ ಮಸ್ ಹಬ್ಬ ಒಂದು ಅಳವಡಿಸಿ ಕೊಂಡಿರುವ ಹಬ್ಬವಾದರೂ ಎಲ್ಲರೂ ಆಚರಿಸಿ ಸಂಭ್ರಮಪಡುವ ಹಬ್ಬ . ಈ ಸಂದರ್ಭದಲ್ಲಿ ಕ್ರಿಸ್ ಮಸ್ ಕೇಕ್ ಗೆ ಮೊದಲ ಪ್ರಾಮುಖ್ಯತೆ [more]

ಬೆಂಗಳೂರು

ಬಿಬಿಎಂಪಿ ಸದಸ್ಯ ಏಳುಮಲೈ ನಿಧನ

ಬೆಂಗಳೂರು, ಡಿ.6- ಮೂಗಿನ ಸಣ್ಣ ಶಸ್ತ್ರ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿ ಕೋಮಾ ತಲುಪಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಸಗಾಯ್‍ಪುರಂ ವಾರ್ಡ್‍ನ ಬಿಬಿಎಂಪಿ ಸದಸ್ಯ ಏಳುಮಲೈ ಇಹಲೋಕ [more]

ಬೆಂಗಳೂರು

ಇಂದು ಪಾರ್ವತಮ್ಮ ರಾಜ್ ಕುಮಾರ್ ಅವರ 79ನೇ ಜನ್ಮದಿನ

ಬೆಂಗಳೂರು, ಡಿ.6- ಇಂದು ಶ್ರೀಮತಿ ಪಾರ್ವತಮ್ಮ ರಾಜ್‍ಕುಮಾರ್ ಅವರ 79ನೆ ಜನ್ಮದಿನ. ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ಪದ್ಮಭೂಷಣ ಡಾ.ರಾಜ್‍ಕುಮಾರ್ ಪುಣ್ಯಭೂಮಿಯ ಪಕ್ಕದಲ್ಲೇ ಪಾರ್ವತಮ್ಮನವರ ಸ್ಮಾರಕವನ್ನು ನಿರ್ಮಿಸಲಾಗಿದೆ.ಡಾ.ರಾಜ್‍ಕುಮಾರ್ ಕುಟುಂಬದ [more]

ಮತ್ತಷ್ಟು

ವಿಶ್ವ ಏಡ್ಸ್ ದಿನ

ಡಿಸೆಂಬರ್ 1 ನೇ ದಿನಾಕದಂದು ವಿಶ್ವ ಏಡ್ಸ್ ದಿನ’ವೆಂದು ಪರಿಗಣಿಸಲಾಗಿದೆ. ಪ್ರತಿ ವರ್ಷ ಜನರಿಗೆ ಶಿಕ್ಷಣ ಒದಗಿಸುವ ಸಲುವಾಗಿ ಡಿಸೆಂಬರ್ 1 ರಂದು ವಿಶ್ವ ಏಡ್ಸ್ದಿನವಾಗಿ ಆಚರಿಸಲಾಗಿದೆ. [more]

ಬೆಂಗಳೂರು

ಖ್ಯಾತ ನಿರ್ದೇಶಕ ಎ.ಅರ್.ಬಾಬು ನಿಧನ

ಬೆಂಗಳೂರು, ಡಿ.4- ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಸ್ಯಾಂಡಲ್‍ವುಡ್ ಖ್ಯಾತ ನಿರ್ದೇಶಕ ಎ.ಆರ್.ಬಾಬು ಅವರು ಇಂದು ಬೆಳಗ್ಗೆ ಶೇಷಾದ್ರಿಪುರಂನ ಅಪೆÇೀಲೋ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಎ.ಆರ್.ಬಾಬು ಅವರು ಇಬ್ಬರು [more]

ಬೆಂಗಳೂರು

ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಕೆ ಮಾಡಬಾರದು ನಿಯಮವನ್ನು ಎಲ್ಲರಿಗೂ ಕಡ್ಡಾಯಗೊಳಿಸಬೇಕು

ಬೆಂಗಳೂರು, ಡಿ.3-ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಸಬಾರದು ಎಂಬ ನಿಯಮವನ್ನು ಎಲ್ಲರಿಗೂ ಕಡ್ಡಾಯಗೊಳಿಸಬೇಕು ಎಂದು ವಕೀಲ ಲೋಹಿತ್‍ಕುಮಾರ್ ಒತ್ತಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಮ್ಮ ಸುರಕ್ಷತೆಗೆ ಯಾವಾಗಲೂ [more]