
ಜೀವಂತ ಬಾಂಬ್ ಕದ್ದ ಗ್ರಾಮಸ್ಥರು-ಅದರಲ್ಲಿರುವ ಲೋಹಗಳ ಹೊರತೆಗೆಯುವ ವೇಳೆ ಬಾಂಬ್ ಸ್ಪೋಟ -ಘಟನೆಯಲ್ಲಿ ಇಬ್ಬರ ಸಾವು
ಅಹಮದ್‍ನಗರ್, ಜು.10 – ಸೇನಾ ಶಿಬಿರದಲ್ಲಿದ್ದ ಬಾಂಬ್ ಕದ್ದು ಅದರಲ್ಲಿನ ಲೋಹಗಳನ್ನು ಗುಜರಿಗೆ ಮಾರಾಟ ಮಾಡಿ ಹಣ ಗಳಿಸಲು ಮುಂದಾಗಿದ್ದ ಇಬ್ಬರು ಯುವಕರು ಅದೇ ಸ್ಫೋಟಕದ ಭಾರೀ [more]
ಅಹಮದ್‍ನಗರ್, ಜು.10 – ಸೇನಾ ಶಿಬಿರದಲ್ಲಿದ್ದ ಬಾಂಬ್ ಕದ್ದು ಅದರಲ್ಲಿನ ಲೋಹಗಳನ್ನು ಗುಜರಿಗೆ ಮಾರಾಟ ಮಾಡಿ ಹಣ ಗಳಿಸಲು ಮುಂದಾಗಿದ್ದ ಇಬ್ಬರು ಯುವಕರು ಅದೇ ಸ್ಫೋಟಕದ ಭಾರೀ [more]
ನವದೆಹಲಿ, ಜು.10– ಭಾರತೀಯ ರೈಲ್ವೆಯಲ್ಲಿ 2.94 ಲಕ್ಷ ಹುದ್ದೆಗಳು ಖಾಲಿ ಇದ್ದು, ಅವುಗಳ ಭರ್ತಿಗಾಗಿ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ. [more]
ಮುಂಬೈ: ಮುಂಬೈನ ರಿನೈಸೆನ್ಸ್ ಹೋಟೆಲ್‌ನಲ್ಲಿರುವ ಕಾಂಗ್ರೆಸ್-ಜೆಡಿಎಸ್‌ನ ಅತೃಪ್ತ ಶಾಸಕರನ್ನು ಭೇಟಿಯಾಗಿ ಮನವೊಲಿಸುವ ಉದ್ದೇಶದಿಂದ ತೆರಳಿದ್ದ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಅವರನ್ನು ಮುಂದಿನ ಗೇಟ್ನಲ್ಲಿ ಪೊಲೀಸರು ತಡೆಹಿಡಿದಿದ್ದರೆ, ಅತೃಪ್ತ ಶಾಸಕರು [more]
ಮುಂಬೈ: ಟ್ರಬಲ್ ಶೂಟರ್ ಡಿ.ಕೆ ಶಿವಕುಮಾರ್ ಅವರಿಗೆ ಅವಮಾನ ಮಾಡುವ ದೃಷ್ಟಿಯಿಂದ ಹೀಗೆ ಮಾಡುತ್ತಿಲ್ಲ. ಇದು ರಾಜಕಾರಣ. ವಿಶ್ವಾಸ ಬೇರೆ, ರಾಜಕಾರಣ ಬೇರೆ. ಹೀಗಾಗಿ ದಯವಿಟ್ಟು ಮುಂಬೈನಲ್ಲಿ ಶಿವಕುಮಾರ್ [more]
ಮುಂಬೈ,ಜು.9– ಸರ್ಕಾರದ ವಿರುದ್ದ ತೊಡೆ ತಟ್ಟಿ ರಾಜೀನಾಮೆ ನೀಡಿರುವ ಶಾಸಕರು ತಕ್ಷಣವೇ ಹಿಂತಿರುಗದಿದ್ದರೆ ಅನರ್ಹಗೊಳಿಸಲಾಗುವುದು ಎಂಬ ಕಾಂಗ್ರೆಸ್‍ನ ಎಚ್ಚರಿಕೆಗೆ ಕ್ಯಾರೆ ಎನ್ನದ ಭಿನ್ನಮತೀಯ ಶಾಸಕರು ಯಾವುದೇ ಕಾರಣಕ್ಕೂ [more]
ಡಾರ್ಜಿಲಿಂಗ್, ಜು.9-ಪಶ್ಚಿಮ ಬಂಗಾಳದ ವಿಶ್ವವಿಖ್ಯಾತ ಗಿರಿಧಾಮ ಡಾರ್ಜಿಲಿಂಗ್‍ನಲ್ಲಿ ಭಾರೀ ಮಳೆ ಮತ್ತು ಭೂಕುಸಿತಗಳಿಂದ ಮೂವರು ಮೃತಪಟ್ಟು, ಅನೇಕರು ಗಾಯಗೊಂಡಿದ್ದಾರೆ. ಪ್ರಕೃತಿ ವಿಕೋಪದಲ್ಲಿ ಕೆಲವರು ಕಣ್ಮರೆಯಾಗಿದ್ದು, ಶೋಧ ಮುಂದುವರಿದಿದೆ. [more]
ರಾಯ್‍ಪುರ್, ಜು.9-ಛತ್ತೀಸ್‍ಗಢದಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆ ಮತ್ತಷ್ಟು ಚುರುಕುಗೊಂಡಿದೆ. ಸುಕ್ಮಾ ಜಿಲ್ಲೆಯಲ್ಲಿ ಇಂದು ಮುಂಜಾನೆ ಪೊಲೀಸರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ನಕ್ಸಲೀಯ ಮಹಿಳೆಯೊಬ್ಬಳು ಹತಳಾಗಿದ್ದಾಳೆ. ಕಳೆದ ವಾರ [more]
ನವದೆಹಲಿ, ಜು.8-ಉತ್ತರ ಪ್ರದೇಶದ ಅಯೋಧ್ಯೆಯಲ್ಲಿನ ರಾಮಜನ್ಮಭೂಮಿ-ಬಾಬರಿ ಮಸೀದಿ ಭೂ ವಿವಾದದ ಮೂಲ ತಕರಾರು ಅರ್ಜಿದಾರರಲ್ಲಿ ಒಬ್ಬರು ಈ ವ್ಯಾಜ್ಯದ ತ್ವರಿತ ವಿಚಾರಣೆ ನಡೆಸುವಂತೆ ಕೋರಿ ಇಂದು ಸುಪ್ರೀಂಕೋರ್ಟ್ [more]
ನವದೆಹಲಿ, ಜು.9-ಭ್ರಷ್ಟಾಚಾರ, ಕ್ರಿಮಿನಲ್ ದುರ್ನಡತೆ ಮತ್ತು ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ಪ್ರಕರಣಗಳ ವಿರುದ್ಧ ಉಗ್ರ ಕೇಂದ್ರೀಯ ತನಿಖಾ ದಳ(ಸಿಬಿಐ) ರಾಷ್ಟ್ರಾದ್ಯಂತ ಬಿರುಸಿನ ಕ್ರಮ ಕೈಗೊಂಡಿದೆ. ಹೊಸ ಪ್ರಕರಣಗಳ ಸಂಬಂಧ [more]
ನವದೆಹಲಿ, ಜು.9-ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜಯಾಲಲಿತಾ ಸುಮಾರು 2 ಕೋಟಿ ರೂ.ಗಳ ಅಘೋಷಿತ ಉಡುಗೊರೆಗಳನ್ನು ಸ್ವೀಕರಿಸಿದ ಪ್ರಕರಣವನ್ನು ವಜಾಗೊಳಿಸಿರುವ ಮದ್ರಾಸ್ ಹೈಕೋರ್ಟ್ ಆದೇಶದಲ್ಲಿ ತಾನು ಹಸ್ತಕ್ಷೇಪ ಮಾಡುವುದಿಲ್ಲ ಎಂದು [more]
ನವದೆಹಲಿ, ಜು. 8– ಸವೋಚ್ಛ ನ್ಯಾಯಾಲಯದ ರಿಜಿಸ್ಟ್ರಿಯಲ್ಲಿ ನಡೆಯುತ್ತಿದ್ದೆ ಎನ್ನಲಾದ ಭ್ರಷ್ಟಾಚಾರ ಮತ್ತು ಅವ್ಯವಹಾರಗಳ ಬಗ್ಗೆ ನಿಗಾ ವಹಿಸಲು ಸಿಬಿಐ ಮತ್ತು ದೆಹಲಿ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲು [more]
ಮುಂಬೈ, ಜು. 8- ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳಲು ಮೈತ್ರಿಪಕ್ಷಗಳು ಹೆಣಗಾಡುತ್ತಿವೆ. ಈ ನಡುವೆ ರಾಜ್ಯದ ಸಮ್ಮಿಶ್ರ ಸರ್ಕಾರ ಉಳಿಯುವುದಿಲ್ಲ ಎಂದು ಶಿವಸೇನೆ ಕಳೆದ 13 [more]
ರಾಂಗೈ, ಜು. 8- ಧಾರ್ಮಿಕ ಕಾರ್ಯಕ್ರಮಗಳಲ್ಲಿ ನೀಡುತ್ತಿರುವ ಪ್ರಸಾದ ಕಲುಷಿತಗೊಂಡು ಭಕ್ತರು ಅಸ್ವಸ್ಥಗೊಳ್ಳುತ್ತಿರುವ ಪ್ರಕರಣ ಮುಂದುವರೆದಿದೆ. ಈಶಾನ್ಯ ಪ್ರಾಂತ್ಯದ ಅಸ್ಸಾಂ ರಾಜ್ಯದ ಕಾಮರೂಪ ಜಿಲ್ಲೆಯಲ್ಲಿ ವಿಷ ಪ್ರಸಾದ [more]
ತಿರುವನಂತಪುರಂ/ನವದೆಹಲಿ, ಜು.7-ರಾಜಧಾನಿ ದೆಹಲಿ ಸೇರಿದಂತೆ ದೇಶದ ಮಹಾನಗರದಲ್ಲಿ ಶೌಚಾಗುಂಡಿ(ಸೆಪ್ಟಿಕ್ ಟ್ಯಾಂಕ್) ಮತ್ತು ಮ್ಯಾನ್ ಹೋಲ್‍ಗಳನ್ನು ಸ್ವಚ್ಛಗೊಳಿಸುವಾಗ ಪೌರಕಾರ್ಮಿಕರ ದುರಂತ ಸಾವು-ನೋವು ಪ್ರಕರಣಗಳನ್ನು ತಡೆಗಟ್ಟಲು ಕೇರಳದ ಇಂಜಿನಿಯರ್‍ಗಳು ಅಭಿವೃದ್ಧಿಗೊಳಿಸಿರುವ [more]
ಲೀಡ್ಸ್, ಜು.7-ಭಾರತ-ಶ್ರೀಲಂಕಾ ನಡುವೆ ನಿನ್ನೆ ಇಲ್ಲಿ ನಡೆದ ವಿಶ್ವ ಕಪ್ ಕ್ರಿಕೆಟ್ ಪಂದ್ಯದ ವೇಳೆ ಹೆಡ್ಡಿಂಗ್ಲಿ ಕ್ರೀಡಾಂಗಣದ ಮೇಲೆ ಭಾರತ ವಿರೋಧ ಬ್ಯಾನರ್‍ಗಳನ್ನು ಹೊತ್ತು ಮೂರು ವಿಮಾನಗಳು [more]
ಲಖನೌ: ಆಗ್ರಾದ ಯಮುನಾ ಎಕ್ಸ್ಪ್ರೆಸ್ವೇಯಲ್ಲಿ ಇಂದು ಮುಂಜಾನೆ ನಡೆದ ಭೀಕರ ಬಸ್ ಅಪಘಾತದಲ್ಲಿ 29 ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಈ ಭೀಕರ ದುರಂತದಲ್ಲಿ ಬಸ್ ಸಂಪೂರ್ಣ ಜಖಂಗೊಂಡಿದ್ದು, ಗಂಭೀರವಾಗಿ [more]
ಕೋಲ್ಕತ್ತಾ, ಜು.7- ಪಶ್ಚಿಮ ಬಂಗಾಳ ಸಾಧಿಪುರದಲ್ಲಿ ಸಂಭವಿಸುತ್ತಿದ್ದ ಅನಾಹುತವೊಂದು ತಪ್ಪಿದಂತಾಗಿದೆ. ಕಂಟೇನರ್‍ವೊಂದರಲ್ಲಿ ದುಷ್ಕರ್ಮಿಗಳು ಬಚ್ಚಿಟ್ಟಿದ್ದ 27 ನಾಡಬಾಂಬ್‍ಗಳನ್ನು ಬಾಂಬ್ ನಿಷ್ಕ್ರಿಯ ದಳದಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸಾಧಿಪುರದ ಜಾಮ್ [more]
ನವದೆಹಲಿ: ಎರಡನೇ ಅವಧಿಯ ಮೋದಿ ಸರ್ಕಾರದ ಮೊದಲ ಬಜೆಟ್ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡಿಸಿದ್ದಾರೆ. ಈ ಬಾರಿಯ ಬಜೆಟ್ನಲ್ಲಿ ಆರ್ಥಿಕ ಬೆಳವಣಿಗೆಗೆ ಒತ್ತು ನೀಡಿದ ನಿರ್ಮಲಾ [more]
ಹೊಸದಿಲ್ಲಿ: ಸದಸ್ಯತ್ವ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಇಂದು ತಾವು ಪ್ರತಿನಿಧಿಸುವ ಸಂಸದೀಯ ಕ್ಷೇತ್ರ ವಾರಾಣಸಿಯಲ್ಲಿ ಚಾಲನೆ ನೀಡಲಿದ್ದಾರೆ. ಅಂತೆಯೇ, ಅಮಿತ್ ಶಾ ಮತ್ತು ಪಿಯೂಷ್ ಗೋಯಲ್ [more]
ನವದೆಹಲಿ,ಜು.5-ಜನಸಾಮಾನ್ಯರಿಗೆ ಹೊರೆಯಾಗದಂತೆ ತೆರಿಗೆಗಳನ್ನು ವಿಧಿಸದೆ, ಡೀಸೆಲ್-ಪೆಟ್ರೋಲ್ ಮೇಲಿನ ಸೆಸ್ ದರ ಹೆಚ್ಚಿಸಿ, ಐದು ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ವಿನಾಯ್ತಿ ನೀಡಿ, ಉದ್ದಿಮೆದಾರರಿಗೆ ಭರಪೂರ ಕೊಡುಗೆಗಳನ್ನು ನೀಡಿ, ಚಿನ್ನದ [more]
* ದೇಶದ ಪ್ರಥಮ ಮಹಿಳಾ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ ಪೂರ್ಣ ಪ್ರಮಾಣದ ಬಜೆಟ್ ಮಂಡನೆ * ಬಜೆಟ್ ಸೂಟ್‍ಕೇಸ್ ಸಂಸ್ಕøತಿಗೆ ತಿಲಾಂಜಲಿ * ಸಂಪ್ರದಾಯ [more]
ದಶಕದ ದೂರದೃಷ್ಟಿ ಚಿಂತನೆ:ನಮ್ಮ ಆರ್ಥಿಕತೆ 2014ರಲ್ಲಿ 1.85 ಟ್ರಿಲಿಯನ್ ಡಾಲರ್‍ನಷ್ಟಿತ್ತು. ಮುಂದಿನ ಐದು ವರ್ಷಗಳಲ್ಲಿ 2.7 ಟ್ರಿಲಿಯನ್ ಡಾಲರ್‍ನಷ್ಟಾಗಿದೆ, ಸಧ್ಯದಲ್ಲಿ ಐದು ಟ್ರಿಲಿಯನ್ ಡಾಲರ್ ಗುರಿ ಸಾಧನೆಗೆ [more]
ನವದೆಹಲಿ, ಜು.5-ಪ್ರಸಕ್ತ ವರ್ಷದಲ್ಲಿ 3 ಟ್ರಿಲಿಯನ್ ಆರ್ಥಿಕತೆಯನ್ನು ಹೊಂದುವ ಮೂಲಕ ವಿಶ್ವದ ಬಲಾಢ್ಯ ಆರ್ಥಿಕ ರಾಷ್ಟ್ರಗಳಲ್ಲಿ ಆರನೇ ಸ್ಥಾನದಲ್ಲಿರುವ ಭಾರತ, ಮುಂದಿನ ಕೆಲವೇ ವರ್ಷಗಳಲ್ಲಿ 5 ಟ್ರಿಲಿಯನ್ [more]
ನವದೆಹಲಿ,ಜು.5-ವಾರ್ಷಿಕ ಐದು ಲಕ್ಷ ವರಮಾನ ಹೊಂದಿರುವವರಿಗೆ ಕೇಂದ್ರ ಸರ್ಕಾರ ತೆರಿಗೆ ವಿನಾಯ್ತಿಯನ್ನು ನೀಡುವ ಮೂಲಕ ಜನಸಾಮಾನ್ಯರ ಹೊರೆಯನ್ನು ತಗ್ಗಿಸಿದೆ. ಇದೇ ವೇಳೆ ಇನ್ನು ಮುಂದೆ ತೆರಿಗೆ ಪಾವತಿಸುವವರು [more]
ನವದೆಹಲಿ, ಜು.5-ದೇಶದ ಪ್ರತಿಯೊಬ್ಬ ನಾಗರಿಕನಿಗೂ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲು ಹರ್ ಘರ್, ಹರ್ ಜಲ್ ಎಂಬ ನೂತನ ಯೋಜನೆಯನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ನೂತನ [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ