ರಾಷ್ಟ್ರೀಯ

ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿದ ಅರುಣ್ ಜೇಟ್ಲಿಯವರ ಅಂತ್ಯಕ್ರಿಯೆ

ನವದೆಹಲಿ, ಆ.25-ದೆಹಲಿಯಲ್ಲಿ ನಿನ್ನೆ ನಿಧನರಾದ ಕೇಂದ್ರ ಮಾಜಿ ಸಚಿವ ಮತ್ತು ಬಿಜೆಪಿ ಪ್ರಭಾವಿ ಧುರೀಣ ಅರುಣ್ ಜೇಟ್ಲಿ(66) ಅವರ ಅಂತ್ಯಕ್ರಿಯೆ ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ರಾಜಧಾನಿಯಲ್ಲಿ [more]

ರಾಷ್ಟ್ರೀಯ

ಏಕ ಬಳಕೆ ಪ್ಲಾಸ್ಟಿಕ್ ವಿರುದ್ಧ ಹೊಸ ಜನಾಂದೋಲನ-ಪ್ರಧಾನಿ ಮೋದಿ

ನವದೆಹಲಿ, ಆ. 25- ಏಕ ಬಳಕೆ (ಒಂದು ಬಾರಿ ಬಳಸಿ ಎಸೆಯುವ) ಪ್ಲಾಸ್ಟಿಕ್‍ನಿಂದ ಪರಿಸರದ ಮೇಲೆ ಆಗುತ್ತಿರುವ ದುಷ್ಪರಿಣಾಮದ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ತೀವ್ರ ಕಳವಳ [more]

ರಾಷ್ಟ್ರೀಯ

ಭಾರತೀಯ ಸಮುದಾಯ ವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ

ಮನಾಮಾ, ಆ.25- ಭಾರತದ ರಾಜಕೀಯ ಇತಿಹಾಸದಲ್ಲೇ ಬಹ್ರೈನ್ ದೇಶಕ್ಕೆ ಭೇಟಿ ನೀಡಿದ ಪ್ರಪ್ರಥಮ ಅತ್ಯುನ್ನತ ನಾಯಕರು ಎಂಬ ಹೆಗ್ಗಳಿಕೆಗೆ ಪಾತ್ರವಾದ ಪ್ರಧಾನಿ ನರೇಂದ್ರ ಮೋದಿ ಆ ದೇಶದಲ್ಲೂ [more]

ರಾಷ್ಟ್ರೀಯ

#ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಗೆದ್ದ #ಮೊದಲ ಭಾರತೀಯ ಆಟಗಾರ್ತಿ #ಪಿ_ವಿ_ಸಿಂಧೂ #ಭಾರತಕ್ಕೆ ಮತ್ತೊಂದು ಮುಕುಟ ???

#ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಗೆದ್ದ #ಮೊದಲ ಭಾರತೀಯ ಆಟಗಾರ್ತಿ #ಪಿ_ವಿ_ಸಿಂದೂ #ಭಾರತಕ್ಕೆ ಮತ್ತೊಂದು ಮುಕುಟ ???

ರಾಜ್ಯ

ಜನರ ನಿರೀಕ್ಷೆಗಳು ಏನೇ ಇರಲಿ, ನಾನು ಪಕ್ಷದ ತೀರ್ಮಾನಕ್ಕೆ ಬದ್ಧ: ಶ್ರೀರಾಮುಲು

ನವದೆಹಲಿ: ಜನರ ನಿರೀಕ್ಷೆಗಳು ಏನೇ ಇರಬಹುದು. ನಾವು ಕೂಡಾ ಪಕ್ಷದ ಒಂದು ಭಾಗ. ಹಾಗಾಗಿ ಪಕ್ಷದ ತೀರ್ಮಾನಕ್ಕೆ ನಾನು ಬದ್ಧ ಎಂದು ಬಿಜೆಪಿ ಸಚಿವ ಶ್ರೀರಾಮುಲು ಹೇಳಿದ್ದಾರೆ. ಇಂದು [more]

ರಾಷ್ಟ್ರೀಯ

ಬಹ್ರೇನ್‌ನಲ್ಲಿ ಅರುಣ್ ಜೇಟ್ಲಿ ನೆನೆದು ಭಾವುಕರಾದ ಪ್ರಧಾನಿ ಮೋದಿ

ಮನಾಮಾ: ಬಹರೇನ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಶನಿವಾರದಂದು ಮೃತಪಟ್ಟ ಬಿಜೆಪಿ ಹಿರಿಯ ನಾಯಕ ಆರುಣ್ ಜೇಟ್ಲಿ ಯವರೊಂದಿಗಿನ ಒಡನಾಟವನ್ನು ಸ್ಮರಿಸುತ್ತಾ ಭಾವುಕರಾದ ಘಟನೆ ನಡೆದಿದೆ. ಬಹರೇನ್ ನಲ್ಲಿ ಭಾರತೀಯ [more]

ರಾಷ್ಟ್ರೀಯ

ಸ್ವಿಟ್ಜರ್‍ಲ್ಯಾಂಡ್‍ನ ಬಾಸೆಲ್‍ನಲ್ಲಿ ಇಂದು ನಡೆದ ಬಿಡಬ್ಲ್ಯುಎಫ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ನಲ್ಲಿ ಭಾರತದ ಪಿ. ವಿ. ಸಿಂಧು ಸತತ ಮೂರನೇ ಬಾರಿಗೆ ಫೈನಲ್‍ಗೆ ಪ್ರವೇಶಿಸಿದರು.

ಸ್ವಿಟ್ಜರ್‍ಲ್ಯಾಂಡ್‍ನ ಬಾಸೆಲ್‍ನಲ್ಲಿ ಇಂದು ನಡೆದ ಬಿಡಬ್ಲ್ಯುಎಫ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ನಲ್ಲಿ ಭಾರತದ ಪಿ. ವಿ. ಸಿಂಧು ಸತತ ಮೂರನೇ ಬಾರಿಗೆ ಫೈನಲ್‍ಗೆ ಪ್ರವೇಶಿಸಿದರು. 40 ನಿಮಿಷಗಳ ಸೆಮಿಫೈ [more]

ರಾಷ್ಟ್ರೀಯ

ಶ್ರೀಕೃಷ್ಣನ ಜನ್ಮದಿನವನ್ನು ‘ಜನ್ಮಾಷ್ಟಮಿ’ಯಾಗಿ ದೇಶದ ವಿವಿಧ ಭಾಗಗಳಲ್ಲಿ ಧಾರ್ಮಿಕ ಆಚರಣೆಗಳೊಂದಿಗೆ ಸಂಭ್ರಮದಿಂದ ಇಂದು ಆಚರಿಸಲಾಯಿತು.

ಶ್ರೀಕೃಷ್ಣನ ಜನ್ಮದಿನವನ್ನು ‘ಜನ್ಮಾಷ್ಟಮಿ’ಯಾಗಿ ದೇಶದ ವಿವಿಧ ಭಾಗಗಳಲ್ಲಿ ಧಾರ್ಮಿಕ ಆಚರಣೆಗಳೊಂದಿಗೆ ಸಂಭ್ರಮದಿಂದ ಇಂದು ಆಚರಿಸಲಾಯಿತು. ಉತ್ತರಪ್ರದೇಶದಲ್ಲಿ ಧಾರ್ಮಿಕ ಆಚರಣೆ ಮತ್ತು ಸಂಭ್ರಮದಿಂದ ಶ್ರೀಕೃಷ್ಣ ಜಯಂತಿಯನ್ನು ಆಚರಿಸ ಲಾಯಿತು. [more]

ರಾಷ್ಟ್ರೀಯ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಯುಎಇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಆರ್ಡರ್ ಆಫ್ ಜಾಯದ್

ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಅಬುದಾಬಿಯ ಯುವರಾಜ ಶೇಖ್ ಮೊಹ್ಮದ್ ಬಿನ್ ಜಾಯದ್ ಅಲ್ ನಹ್ಯಾನ್ ಅವರೊಂದಿಗೆ ಭಾರತ ಮತ್ತು ಯುಎಇ ಸಹಭಾಗಿತ್ವದ ಮತ್ತಷ್ಟು ವೃದ್ದಿಗೊಳಿಸುವ ಬಗ್ಗೆ [more]

ರಾಷ್ಟ್ರೀಯ

ಅಪರಾಹ್ನ ಅಂತ್ಯಕ್ರಿಯೆ

ನವದೆಹಲಿ,ಆ.25- ಕೇಂದ್ರ ಮಾಜಿ ಸಚಿವ ಮತ್ತು ಬಿಜೆಪಿ ನಾಯಕ ಅರುಣ್ ಜೇಟ್ಲಿ ಅವರ ಅಂತ್ಯ ಕ್ರಿಯೆ  ಅಪರಾಹ್ನ ್ನ ರಾಜಧಾನಿ ನವದೆಹಲಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಲಿದೆ. [more]

ರಾಷ್ಟ್ರೀಯ

ಬಹುಮುಖ ಪ್ರತಿಭೆಯ ಆಪ್ತ ಮಿತ್ರನ ಕಳೆದುಕೊಂಡೆ-ಪ್ರಧಾನಿ ನರೇಂದ್ರ ಮೋದಿ

ನವದೆಹಲಿ, ಆ.24- ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅರುಣ್ ಜೇಟ್ಲಿ ಅಮೂಲ್ಯ ವಜ್ರದಂತಿದ್ದರು. ಎಷ್ಟೋ ಸಂದರ್ಭದಲ್ಲಿ ಮೋದಿ ಜೇಟ್ಲಿ ಅವರನ್ನು ಚಾಣಕ್ಯ, ಮಹಾ ವಿದ್ವಾಂಸ ಮತ್ತು ಅತ್ಯಂತ [more]

ರಾಷ್ಟ್ರೀಯ

ಅರುಣ್ ಜೈಟ್ಲಿಯವರ ರಾಜಕೀಯ ಜೀವನ,-ವೈಯಕ್ತಿಕ ಜೀವನ

  1977ರಲ್ಲಿ ದೆಹಲಿ ಎಬಿವಿಪಿ ಅಧ್ಯಕ್ಷರಾಗಿ ಮತ್ತು ಎಬಿವಿಪಿಯ ಅಖಿಲ ಭಾರತ ಕಾರ್ಯದರ್ಶಿಯಾಗಿ ನೇಮಕ. 1980ರಲ್ಲಿ ಬಹಳ ವರ್ಷಗಳ ಎಬಿವಿಪಿ ಸಂಪರ್ಕದ ನಂತರ ಬಿಜೆಪಿ ಸೇರ್ಪಡೆ. ಬಿಜೆಪಿ [more]

ರಾಷ್ಟ್ರೀಯ

ಪ್ಲಾಸ್ಟಿಕ್ ನಿಷೇಧ ಮಾಡಲು ಸರ್ಕಾರದ ಗಂಭೀರ ಚಿಂತನೆ-ಕೇಂದ್ರ ಸಚಿವ ಡಿ.ವಿ.

 ಸದಾನಂದಗೌಡ ಬೆಂಗಳೂರು, ಆ.23– ಪರಿಸರ ಹಾಗೂ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಪ್ಲಾಸ್ಟಿಕ್ ನಿಷೇಧ ಮಾಡಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಕೇಂದ್ರ ಸಚಿವ [more]

ರಾಷ್ಟ್ರೀಯ

ವಾಲ್ಮೀಕಿ ಸಮುದಾಯಕ್ಕೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು

ಬೆಂಗಳೂರು, ಆ.23- ವಾಲ್ಮೀಕಿ ಸಮುದಾಯಕ್ಕೆ ಉಪ ಮುಖ್ಯಮಂತ್ರಿ ಸ್ಥಾನ ಹಾಗೂ 3 ಸಚಿವ ಸ್ಥಾನ ನೀಡಬೇಕೆಂದು ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠ ಟ್ರಸ್ಟ್ಟ್ ಒತ್ತಾಯಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ [more]

ರಾಷ್ಟ್ರೀಯ

ಹಿಂದೆ ಮುಂದೆ ರಾಜಕಾರಣ ಮಾಡುವ ಅಭ್ಯಾಸ ನನಗಿಲ್ಲ-ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಆ.23- ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಪತನಕ್ಕೆ ನಾನು ಕಾರಣನಲ್ಲ. ಎಚ್.ಡಿ.ದೇವೇಗೌಡರು, ಎಚ್.ಡಿ.ಕುಮಾರಸ್ವಾಮಿ ಹಾಗೂ ಎಚ್.ಡಿ. ರೇವಣ್ಣರ ನಡವಳಿಕೆಗಳಿಂದ ಬೇಸರಗೊಂಡ ಶಾಸಕರು ಸರ್ಕಾರ ಕೆಡವಿದ್ದಾರೆ. ನನ್ನ ಮೇಲೆ ಗೂಬೆ [more]

ರಾಷ್ಟ್ರೀಯ

ಅನರ್ಹ ಶಾಸಕರಿಗೆ ಸುಪ್ರೀಂಕೋರ್ಟ್‍ನಲ್ಲಿ ನ್ಯಾಯ ಸಿಗಲಿದೆ-ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ನವದೆಹಲಿ,

ಆ.23-ಕಾಂಗ್ರೆಸ್-ಜೆಡಿಎಸ್‍ನಿಂದ ಅನರ್ಹ ಗೊಂಡಿರುವ ಶಾಸಕರಿಗೆ ಸುಪ್ರೀಂಕೋರ್ಟ್‍ನಲ್ಲಿ ನ್ಯಾಯ ಸಿಗಲಿದೆ ಎಂಬ ವಿಶ್ವಾಸವನ್ನು ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ವ್ಯಕ್ತಪಡಿಸಿದ್ದಾರೆ. ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ವಿಧಾನಸಭೆ ಸ್ಪೀಕರ್ ರಮೇಶ್‍ಕುಮಾರ್ [more]

ರಾಷ್ಟ್ರೀಯ

ತ್ರಿವಳಿ ತಲಾಖ್ ನಿಷೇಧ-ಶಿಕ್ಷಾರ್ಹ ಅಂಶಗಳ ವಿರುದ್ಧ ಸಲ್ಲಿಸಲಾಗಿರುವ ಅರ್ಜಿಗಳ ಹಿನ್ನೆಲೆ-ಸುಪ್ರೀಂಕೋರ್ಟ್‍ನಿಂದ ಕೇಂದ್ರಕ್ಕೆ ನೋಟಿಸ್

ನವದೆಹಲಿ, ಆ.23- ಹೊಸದಾಗಿ ಜಾರಿಗೆ ಬಂದಿರುವ ತ್ರಿವಳಿ ತಲಾಖ್ ನಿಷೇಧ ಕಾನೂನಿನಲ್ಲಿರುವ ಶಿಕ್ಷಾರ್ಹ ಅಂಶಗಳ ವಿರುದ್ಧ ಸಲ್ಲಿಸಲಾಗಿರುವ ಅರ್ಜಿಗಳ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಇಂದು ಕೇಂದ್ರಕ್ಕೆ ನೋಟಿಸ್ ನೀಡಿದೆ. [more]

ರಾಷ್ಟ್ರೀಯ

ಕಾಶ್ಮೀರ ಭಾರತ-ಪಾಕಿಸ್ತಾನ ದೇಶಗಳ ನಡುವಿನ ದ್ವಿಪಕ್ಷೀಯ ವಿಚಾರ-ಫ್ರಾನ್ಸ್ ಅಧ್ಯಕ್ಷ ಇಮಾನ್ಯುಯಲ್ ಮ್ಯಾಕ್ರನ್ ಟಾಂಗ್

ಪ್ಯಾರಿಸ್, ಆ.23- ಕಾಶ್ಮೀರ ವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಮಧ್ಯಸ್ಥಿಕೆ ಸಂಧಾನಕ್ಕೆ ಸಿದ್ಧ ಎಂದು ಎರಡನೇ ಬಾರಿ ಪ್ರಸ್ತಾವನೆ ಸಲ್ಲಿಸಿರುವ ಡೋನಾಲ್ಡ್ ಟ್ರಂಪ್ [more]

ರಾಷ್ಟ್ರೀಯ

ಮಂದಿನ ತಿಂಗಳು ಭಾರತಕ್ಕೆ ಆಗಮಿಸಲಿರುವ ರಫೇಲ್ ಯುದ್ಧ ವಿಮಾನಗಳು

ನವದೆಹಲಿ/ಫ್ಯಾರಿಸ್, ಆ.23- ಭಾರತ ಮತ್ತು ಫ್ರಾನ್ಸ್ ನಡುವಣ ಮಹತ್ವ ರಕ್ಷಣಾ ಒಪ್ಪಂದದ ಭಾಗವಾಗಿ ಬಹುನಿರೀಕ್ಷಿತ ಅತ್ಯಧುನಿಕ ರಫೇಲ್ ಪೈಟರ್ ಜೆಟ್‍ಗಳು ಮುಂದಿನ ತಿಂಗಳು ಭಾರತೀಯ ವಾಯುಪಡೆ ಬತ್ತಳಿಕೆಗೆ [more]

ರಾಷ್ಟ್ರೀಯ

ಮ್ಯಾನ್‍ಹೋಲ್ ಒಳಗೆ ಸ್ವಚ್ಚತಾ ಕಾಮಗಾರಿಯ ವೇಳೆ ಐವರ ಸಾವು

ನವದೆಹಲಿ, ಆ.23- ಮ್ಯಾನ್‍ಹೋಲ್ ಒಳಗೆ ಸ್ವಚ್ಚತಾ ಕಾಮಗಾರಿಯಲ್ಲಿ ತೊಡಗಿದ್ದ ನಾಲ್ವರು ಕಾರ್ಮಿಕರು ಮತ್ತು ಅವರ ಮೇಲ್ವಿಚಾರಕ ಉಸಿರುಗಟ್ಟಿ ಸಾವನ್ನಿಪ್ಪಿರುವ ದುರ್ಘಟನೆ ರಾಜಧಾನಿ ದೆಹಲಿಯ ಘಾಜಿಯಾಬಾದ್‍ನಲ್ಲಿ ಸಂಭವಿಸಿದೆ. ದೆಹಲಿ [more]

ರಾಷ್ಟ್ರೀಯ

ಪ್ರಧಾನಿ ಮೋದಿಗೆ ಯುಎಇಯಿಂದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ

ಅಬುಧಾಬಿ, ಆ.23-ಮೂರು ರಾಷ್ಟ್ರಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂಯುಕ್ತ ಅರಬ್ ಗಣರಾಜ್ಯ (ಯುಎಇ)ದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ-ದಿ ಆರ್ಡರ್ ಆಫ್ ಜಯೆದ್ ಪುರಸ್ಕಾರ ನೀಡಿ [more]

ರಾಷ್ಟ್ರೀಯ

ಎನ್‍ಡಿಟಿಎಲ್‍ನ ಮಾನ್ಯತೆ ಆರು ತಿಂಗಳ ಕಾಲ ಅಮಾನತು

ನವದೆಹಲಿ, ಆ.23-ಅಂತಾರಾಷ್ಟ್ರೀಯ ಗುಣಮಟ್ಟ ನಿರ್ವಹಣೆಯಲ್ಲಿ ವಿಫಲವಾದ ಕಾರಣವೊಡ್ಡಿ ವಿಶ್ವ ಉದ್ದೀಪನ ಮದ್ದು ಪ್ರತಿಬಂಧಕ ಸಂಸ್ಥೆ (ವಲ್ರ್ಡ್ ಆಂಟಿ-ಡೋಪಿಂಗ್ ಏಜೆನ್ಸ್-ವಾಡಾ) ಭಾರತೀಯ ಉದ್ದೀಪನ ಮದ್ದು ಪರೀಕ್ಷಾ ಪ್ರಯೋಗಾಲಯ(ಎನ್‍ಡಿಟಿಎಲ್)ದ ಮಾನ್ಯತೆಯನ್ನು [more]

ರಾಷ್ಟ್ರೀಯ

ಏರ್ ಇಂಡಿಯಾ ಸಂಸ್ಥೆಯಿಂದ ಇಂಧನ ಮೊತ್ತ ಬಾಕಿ

ನವದೆಹಲಿ, ಆ.23- ಸಮಸ್ಯೆಗಳ ಸುಳಿಯಿಂದ ಮೇಲೆರಲು ಹೆಣಗುತ್ತಿರುವ ಭಾರತದ ಪ್ರಮುಖ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ದೇಶದ ಮೂರು ಪ್ರತಿಷ್ಠಿತ ಮೂರು ತೈಲ ಸಂಸ್ಥೆಗಳಿಗೆ 4,500ಕೋಟಿ ರೂ. [more]

ರಾಷ್ಟ್ರೀಯ

ಪಿ.ಚಿದಂಬರಂರವರಿಗೆ ಸುಪ್ರೀಂಕೋರ್ಟ್‍ನಿಂದ ಮಧ್ಯಂತರ ರಕ್ಷಣೆ ಮಂಜೂರು

ನವದೆಹಲಿ, ಆ.23- ಬಹುಕೋಟಿ ರೂ.ಗಳ ಐಎನ್‍ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ(ಇಡಿ) ಬಂಧನದಿಂದ ಕೇಂದ್ರದ ಮಾಜಿ ಸಚಿವ ಮತ್ತು ಕಾಂಗ್ರೆಸ್ ಧುರೀಣ ಪಿ.ಚಿದಂಬರಂ ಅವರಿಗೆ ಸುಪ್ರೀಂಕೋರ್ಟ್ ಇಂದು [more]

ರಾಷ್ಟ್ರೀಯ

ಜೆಕ್ ಗಣರಾಜ್ಯದಲ್ಲಿ ಮಹಾತ್ಮರ ಭಾವಚಿತ್ರವಿರುವ ಮದ್ಯದ ಮಾರಾಟ

ಪ್ರಾಗ್, ಆ.23- ನಮ್ಮ ದೇಶದಲ್ಲಿ ಮಹಾತ್ಮಗಾಂಧಿ ಜನ್ಮದಿನಾಚರಣೆಯಂದು ಮದ್ಯ ಮಾರಾಟ ನಿಷೇಧಿಸುವ ಮೂಲಕ ಭಾರತದ ಪಿತಾಮಹಾನಿಗೆ ಗೌರವ ಸೂಚಿಸುತ್ತಿದ್ದರೆ, ಜೆಕ್ ಗಣರಾಜ್ಯದಲ್ಲಿ ಮಹಾತ್ಮರ ಭಾವಚಿತ್ರ ಹೊಂದಿರುವ ಮದ್ಯವನ್ನು [more]