ರಾಷ್ಟ್ರೀಯ

ಜಮ್ಮು-ಕಾಶ್ಮೀರದಲ್ಲಿ ಓರ್ವ ಉಗ್ರನ ಸದೆಬಡಿದ ಸೇನೆ: ಮುಂದುವರೆದ ಕಾರ್ಯಾಚರಣೆ

ಬಂಡಿಪೋರಾ:ಮಾ-1: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆ ಮುಂದುವರೆದಿದ್ದು, ಬಂಡಿಪೋರಾದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಉಗ್ರನನ್ನು ಸೆದೆಬಡಿಯಲಾಗಿದೆ ಎಂದು ತಿಳಿದುಬಂದಿದೆ. ಬೆಳಗ್ಗೆ ಬಂಡಿಪೋರಾದ ಶಕ್ರುದಿನ್ [more]

ರಾಷ್ಟ್ರೀಯ

ವಿಶೇಷ ಆಹ್ವಾನಿತನಾಗಿ ಲೋಕಪಾಲ ಸಭೆಗೆ ಬರುವುದಿಲ್ಲ: ಪ್ರಧಾನಿಗೆ ಖರ್ಗೆ ಪತ್ರ

ನವದೆಹಲಿ: ಲೋಕಪಾಲ ಆಯ್ಕೆ ಸಮಿತಿ ಸಭೆಗೆ ಹಾಜರಾಗುವಂತೆ ನೀಡಲಾಗಿದ್ದ ಆಹ್ವಾನವನ್ನು ಲೋಕಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ತಿರಸ್ಕರಿಸಿದ್ದಾರೆ. ಲೋಕಪಾಲ ಆಯ್ಕೆ ಸಮಿತಿ ಸಭೆಗೆ ವಿಶೇಷ ಆಹ್ವಾನಿತರಾಗಿ [more]

ರಾಷ್ಟ್ರೀಯ

ಐಎನ್ ಎಕ್ಸ್ ಪ್ರಕರಣ: ಚಿದಂಬರಂ ಬಗ್ಗೆ ಇಂದ್ರಾಣಿ ಹೇಳಿದ್ದೇನು?

ನವದೆಹಲಿ : ಐಎನ್ಎಕ್ಸ್ ಮೀಡಿಯಾ ಪ್ರಕರಣ್ಕೆ ಸಂಬಂಧಿಸಿದಂತೆ ಕೇಂದ್ರ ಮಾಜಿ ಸಚಿವ ಪಿ. ಚಿದಂಬರಂ ಬಗ್ಗೆ ಇಂದ್ರಾಣಿ ಮತ್ತು ಪೀಟರ್ ಮುಖರ್ಜಿ ಮಹತ್ವದ ಮಾಹಿತಿ ನೀಡಿದ್ದಾರೆ. ಸಿಬಿಐ [more]

ರಾಷ್ಟ್ರೀಯ

ಖ್ಯಾತ ಅಭಿನೇತ್ರಿ ಶ್ರೀದೇವಿ ನೆನಪು ಮಾತ್ರ

ಮುಂಬೈ, ಫೆ.28-ದುಬೈನ ಪಂಚಾತಾರ ಹೊಟೇಲ್‍ನಲ್ಲಿ ಆಕಸ್ಮಿಕವಾಗಿ ಬಾತ್ ಟಪ್‍ಗೆ ಬಿದ್ದು ದುರಂತ ಸಾವಿಗೀಡಾದ ಖ್ಯಾತ ಅಭಿನೇತ್ರಿ ಶ್ರೀದೇವಿ ಅವರ ಪಾರ್ಥಿವ ಶರೀರಕ್ಕೆ ಅಸಂಖ್ಯಾತ ಅಭಿಮಾನಿಗಳು, ಭಾರತೀಯ ಚಿತ್ರರಂಗದ [more]

ರಾಷ್ಟ್ರೀಯ

ಪಿ.ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಬಂಧನ

ಚೆನ್ನೈ, ಫೆ.28-ಕಾಂಗ್ರೆಸ್ ಧುರೀಣ ಮತ್ತು ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಅವರನ್ನು ಇಂದು ಬೆಳಗ್ಗೆ ಚೆನ್ನೈನಲ್ಲಿ ಕೇಂದ್ರೀಯ ತನಿಖಾ ದಳ(ಸಿಬಿಐ) ಅಧಿಕಾರಿಗಳು [more]

ರಾಷ್ಟ್ರೀಯ

ಕಂಚಿ ಕಾಮಕೋಟಿ ಪೀಠಾಧೀಶರಾದ ಕಂಚಿ ಶಂಕರಾಚಾರ್ಯ ಜಯೇಂದ್ರ ಸರಸ್ವತಿ ಸ್ವಾಮೀಜಿ ವಿಧಿವಶ

ಚೆನ್ನೈ/ಕಂಚಿ, ಫೆ.28-ಕಂಚಿ ಕಾಮಕೋಟಿ ಪೀಠಾಧೀಶರಾದ ಕಂಚಿ ಶಂಕರಾಚಾರ್ಯ ಜಯೇಂದ್ರ ಸರಸ್ವತಿ ಸ್ವಾಮೀಜಿ ಇಂದು ಬೆಳಗ್ಗೆ ಚೆನ್ನೈನಲ್ಲಿ ವಿಧಿವಶರಾದರು. ಅವರಿಗೆ 82 ವರ್ಷ ವಯಸ್ಸಾಗಿತ್ತು. ಉಸಿರಾಟ ಮತ್ತು ಅನಾರೋಗ್ಯದಿಂದ [more]

ರಾಷ್ಟ್ರೀಯ

ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ

ನವದೆಹಲಿ, ಫೆ.28-ಇಂದು ರಾಷ್ಟ್ರೀಯ ವಿಜ್ಞಾನ ದಿನಾಚರಣೆ. ಖ್ಯಾತ ಭೌತ ವಿಜ್ಞಾನಿ ಸರ್ ಸಿ.ವಿ.ರಾಮನ್ ಅವರು ಫೆ.28, 1928ರಲ್ಲಿ ಕಂಡುಹಿಡಿದ ರಾಮನ್ ಎಫೆಕ್ಟ್ ಅನ್ವೇಷಣೆಗಾಗಿ ಅವರಿಗೆ ಪ್ರತಿಷ್ಠಿತ ನೊಬೆಲ್ [more]

ರಾಷ್ಟ್ರೀಯ

ಅಡ್ಡಾದಿಡ್ಡಿ ವಾಹನ ಚಾಲನೆ ಶಾಲಾ ಮಕ್ಕಳ ಬಲಿ

ಪಾಟ್ನಾ, ಫೆ.28-ಪಾನಮತ್ತನಾಗಿ ಅಡ್ಡಾದಿಡ್ಡಿ ವಾಹನ ಚಾಲನೆ ಮಾಡಿ ಒಂಭತ್ತು ಶಾಲಾ ಮಕ್ಕಳ ಸಾವಿಗೆ ಕಾರಣನಾದ ಬಿಹಾರದ ಬಿಜೆಪಿ ಮುಖಂಡ ಮನೋಜ್ ಭೆತಾ ಕೊನೆಗೂ ಪೆÇಲೀಸರಿಗೆ ಶರಣಾಗಿದ್ದಾನೆ. ಹಿಟ್ [more]

ರಾಷ್ಟ್ರೀಯ

ಸ್ಯಾರಿ ಗಾರ್ಡ್ ಮತ್ತು ಹ್ಯಾಂಡ್‍ಗ್ರಿಪ್ ಕಡ್ಡಾಯಗೊಳಿ ಸುಪ್ರೀಂಕೋರ್ಟ್ ಆದೇಶ

ನವದೆಹಲಿ, ಫೆ.28-ದ್ವಿಚಕ್ರ ವಾಹನಗಳ ತಯಾರಕರು ಮತ್ತು ಉತ್ಪಾದಕರು ಇನ್ನು ಮುಂದೆ ಹಿಂಬದಿ ಸವಾರರಿಗಾಗಿ ಸುರಕ್ಷಿತಾ ಸಾಧನಗಳಾದ ಸ್ಯಾರಿ ಗಾರ್ಡ್ ಮತ್ತು ಹ್ಯಾಂಡ್‍ಗ್ರಿಪ್ ಅಳವಡಿಸುವುದನ್ನು ಸುಪ್ರೀಂಕೋರ್ಟ್ ಕಡ್ಡಾಯಗೊಳಿಸಿದೆ. ಈ [more]

ರಾಷ್ಟ್ರೀಯ

ಬೀದಿ ನಾಯಿಗಳ ದಾಳಿ ಒಂಭತ್ತು ವರ್ಷದ ಬಾಲಕನ ಸಾವು

ವಿಶಾಖಪಟ್ಟಣಂ, ಫೆ.28-ಬೀದಿ ನಾಯಿಗಳು ನಡೆಸಿದ ದಾಳಿಯಲ್ಲಿ ಒಂಭತ್ತು ವರ್ಷದ ಬಾಲಕನೊಬ್ಬ ಸಾವಿಗೀಡಾದ ದುರಂತ ಆಂಧ್ರಪ್ರದೇಶದ ವಿಶಾಖಪಟ್ಟಣಂ ಸಮೀಪದ ಬಲಿಜಿಪೇಟಾದ ಅಮ್ಮಪಲ್ಲಿ ಗ್ರಾಮದಲ್ಲಿ ನಡೆದಿದೆ. ಸರ್ಕಾರಿ ಶಾಲೆಯಲ್ಲಿ 3ನೇ [more]

ರಾಷ್ಟ್ರೀಯ

ಮಧ್ಯಪ್ರದೇಶ ಮತ್ತು ಒಡಿಶಾ ರಾಜ್ಯಗಳ ಉಪ ಚುನಾವಣೆ ಫಲಿತಾಂಶ ಪ್ರಕಟ

ಭೋಪಾಲ್/ಭುವನೇಶ್ವರ್, ಫೆ.28-ಮಧ್ಯಪ್ರದೇಶ ಮತ್ತು ಒಡಿಶಾ ರಾಜ್ಯಗಳಲ್ಲಿ ನಡೆದ ಉಪ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಮಧ್ಯಪ್ರದೇಶದ ಮುಂಗಾವೊಲಿ ಮತ್ತು ಕೊಲಾರಸ್ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯ ಸಾಧಿಸಿದ್ದರೆ, ಓಡಿಶಾದ [more]

ರಾಷ್ಟ್ರೀಯ

ಶ್ರೀದೇವಿ ಪಾರ್ಥಿವ ಶರೀರ ಮುಂಬೈಗೆ ಆಗಮನ; ಇಂದು ಮಧ್ಯಾಹ್ನ ಅಂತ್ಯಕ್ರಿಯೆ

ಮುಂಬಯಿ: ಕಳೆದ ಶನಿವಾರ ದುಬೈನಲ್ಲಿ ಮೃತಪಟ್ಟ ಬಹುಭಾಷಾ ತಾರೆ ಶ್ರೀದೇವಿ ಪಾರ್ಥಿವ ಶರೀರವನ್ನು ಕೊನೆಗೂ ಮುಂಬೈಗೆ ಮಂಗಳವಾರ ರಾತ್ರಿ ಕರೆತರಲಾಗಿದ್ದು, ಇಂದು ಮಧ್ಯಾಹ್ನ ಅಂತ್ಯಕ್ರಿಯೆ ನಡೆಯಲಿದೆ. ವಿಮಾನ ನಿಲ್ದಾಣದಿಂದ [more]

ರಾಷ್ಟ್ರೀಯ

 ಕಂಚಿ ಪೀಠದ ಶ್ರೀ ಜಯೇಂದ್ರ ಸರಸ್ವತಿ ಸ್ವಾಮೀಜಿ ವಿಧಿವಶ

  ಕಂಚೀಪುರಂ: ಅಪಾರ ಭಕ್ತರನ್ನುಳ್ಳ ಕಂಚಿ ಕಾಮಕೋಟಿ ಮಠದ ಶಂಕರಾಚಾರ್ಯ ಪೀಠದ ಶ್ರೀ ಜಯೇಂದ್ರ ಸರಸ್ವತಿ ಸ್ವಾಮೀಜಿ ಬುಧವಾರ ವಿಧಿವಶರಾಗಿದ್ದಾರೆ . ಕಾಮಕೋಟಿ ಮಠದ ಶಂಕರಾಚಾರ್ಯ ಪೀಠದ [more]

ರಾಷ್ಟ್ರೀಯ

ಈಶಾನ್ಯ ಭಾರತದ ಮೇಘಾಲಯ ಮತ್ತು ನಾಗಲ್ಯಾಂಡ್ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ

ಶಿಲ್ಲಾಂಗ್/ಕೊಹಿಮಾ, ಫೆ.27-ಈಶಾನ್ಯ ಭಾರತದ ಮೇಘಾಲಯ ಮತ್ತು ನಾಗಲ್ಯಾಂಡ್ ರಾಜ್ಯದಲ್ಲಿ ಇಂದು ಭಾರೀ ಭದ್ರತೆ ನಡುವೆ ವಿಧಾನಸಭೆ ಚುನಾವಣೆಗೆ ಮತದಾನ ನಡೆಯಿತು. ಸಣ್ಣಪುಟ್ಟ ಅಹಿತಕರ ಘಟನೆಗಳನ್ನು ಹೊರತುಪಡಿಸಿದಂತೆ ಮತದಾನ [more]

ರಾಷ್ಟ್ರೀಯ

ದಲಿತ ಕುಟುಂಬವೊಂದರ ಮೇಲೆ ದಾಳಿ 12 ವರ್ಷದ ಬಾಲಕನೊಬ್ಬ ಮೃತ್ಯು

ವಿಳ್ಳುಪುರಂ, ಫೆ.27-ಅಪರಿಚಿತ ದುಷ್ಕರ್ಮಿಗೂ ದಲಿತ ಕುಟುಂಬವೊಂದರ ಮೇಲೆ ನಡೆಸಿದ ದಾಳಿಯಲ್ಲಿ 12 ವರ್ಷದ ಬಾಲಕನೊಬ್ಬ ಹತನಾಗಿ, ಆತನ ತಾಯಿ ಮತ್ತು 15 ವರ್ಷದ ಸಹೋದರಿ ತೀವ್ರ ಗಾಯಗೊಂಡಿರುವ [more]

ರಾಷ್ಟ್ರೀಯ

ಭದ್ರತಾ ಪಡೆಗಳ ಜೊತೆ ನಡೆದ ಗುಂಡಿನ ಕಾಳಗದಲ್ಲಿ ಪಾಕಿಸ್ತಾನದ ನಿಷೇಧಿತ ಲಷ್ಕರ್-ಎ-ತೈಬಾ

ಶ್ರೀನಗರ, ಫೆ.27-ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ಜೊತೆ ನಡೆದ ಗುಂಡಿನ ಕಾಳಗದಲ್ಲಿ ಪಾಕಿಸ್ತಾನದ ನಿಷೇಧಿತ ಲಷ್ಕರ್-ಎ-ತೈಬಾ(ಎಲ್‍ಇಟಿ) ಉಗ್ರಗಾಮಿಯೊಬ್ಬ ಹತನಾಗಿದ್ದಾನೆ. ಉತ್ತರ ಕಾಶ್ಮೀರದ ಬಂಡಿಪೋರಾ [more]

ರಾಷ್ಟ್ರೀಯ

ಸೊಲ್ಲಾಪುರದಲ್ಲಿ ಗುಂಪಿನ ಮೇಲೆ ಕಾರೊಂದು ನುಗ್ಗಿ ಅಪಘಾತ ಸಂಭವಿಸಿದೆ.

ಸೊಲ್ಲಾಪುರ, ಫೆ.27-ರಸ್ತೆ ಬದಿ ಟೀ ಅಂಗಡಿಯಲ್ಲಿ ಚಹಾ ಸೇವಿಸುತ್ತಿದ್ದ ಗುಂಪಿನ ಮೇಲೆ ಕಾರೊಂದು ನುಗ್ಗಿದ ಪರಿಣಾಮ ಮೂವರು ಮೃತಪಟ್ಟು, ಇತರ ಐವರು ತೀವ್ರ ಗಾಯಗೊಂಡಿರುವ ಘಟನೆ ಇಂದು [more]

ರಾಷ್ಟ್ರೀಯ

ಪಾಕಿಸ್ತಾನ 400ಕ್ಕೂ ಹೆಚ್ಚು ಬಾರಿ ಕದನ ವಿರಾಮ ಉಲ್ಲಂಘಿಸಿದೆ.

ಶ್ರೀನಗರ/ನವದೆಹಲಿ, ಫೆ.27- ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ(ಎಲ್‍ಒಸಿ) ಬಳಿ ಭಾರತ-ಪಾಕಿಸ್ತಾನ ನಡುವೆ ಪ್ರಕ್ಷುಬ್ಧ ತಲೆದೋರಿದ್ದು, ಮೊದಲ ಎರಡು ತಿಂಗಳ ಅವಧಿಯಲ್ಲೇ ಪಾಕಿಸ್ತಾನ 400ಕ್ಕೂ ಹೆಚ್ಚು [more]

ರಾಷ್ಟ್ರೀಯ

ಬಿಜೆಪಿ ವಿರುದ್ಧ ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಆಕ್ರೋಶ

ಬಿಜೆಪಿ ವಿರುದ್ಧ ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಆಕ್ರೋಶ ಚಂಡೀಘಡ್:ಫೆ-27: ಅಳಿಯ ಗುರುಪಾಲ್ ಸಿಂಗ್ ವಿರುದ್ಧ ಕೇಳಿ ಬಂದಿರುವ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಸಾಲ ವಂಚನೆ [more]

ರಾಷ್ಟ್ರೀಯ

ಶ್ರೀದೇವಿ ಅಭಿಮಾನಿಗಳಿಗೆ ಆರ್ ಜಿ ವಿ ಬರೆದಿರುವ ಪತ್ರದಲ್ಲೇನಿದೆ..? ಭಾರತ ಸಿನಿಮಾ ಜಗತ್ತಿನ ಮಹಿಳಾ ಸೂಪರ್ ಸ್ಟಾರ್ ನಿಜ ಜೀವನ ಹೇಗಿತ್ತು….? ಇಲ್ಲಿದೆ ಮಾಹಿತಿ

ಮುಂಬೈ:ಫೆ-೨೭: ಜನಪ್ರಿಯ ನಟಿ, ಮೋಹಕ ತಾರೆ ಶ್ರೀದೇವಿಯವರ ಸಾವಿನ ಬಗ್ಗೆ ಇನ್ನೂ ಹಲವಾರು ಊಹಾಪೋಹಗಳು, ಅನುಮಾನಗಳು ಮುಂದುವರೆದಿರುವಾಗಲೇ ಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಫೇಸ್ ಬುಕ್ [more]

ರಾಜ್ಯ

ಕಾವೇರಿ ನಿರ್ವಹಣಾ ಮಂಡಳಿ ರಚನೆ ಸುಲಭದ ಕೆಲಸವಲ್ಲ; ಕಾಲಾವಕಾಶದ ಅಗತ್ಯವಿದೆ: ಸುಪ್ರೀಂ ಗೆ ಕೇಂದ್ರ ಸರ್ಕಾರದ ಹೇಳಿಕೆ

ನವದೆಹಲಿ:ಫೆ-27: ಕಾವೇರಿ ನಿರ್ವಹಣಾ ಮಂಡಳಿ ರಚನೆ ಅಷ್ಟು ಸುಲಭವಲ್ಲ; ಕರ್ನಾಟಕ ಹಾಗೂ ತಮಿಳುನಾಡು ಎರಡೂ ರಾಜ್ಯಗಳ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡು ಕಾವೇರಿ ನಿರ್ವಹಣಾ ಮಂಡಳಿ ರಚಿಸಬೇಕಾಗಿದ್ದು, ಈ ನಿಟ್ಟಿನಲ್ಲಿ [more]

ರಾಷ್ಟ್ರೀಯ

ನಟಿ ಶ್ರೀದೇವಿಯವರದ್ದು ಸಹಜ ಸಾವಲ್ಲ; ಹತ್ಯೆ ಇರಬಹುದು: ಬಿಜೆಪಿ ಮುಖಂಡ ಸುಬ್ರಹ್ಮಣ್ಯನ್ ಸ್ವಾಮಿ

ನವದೆಹಲಿ:ಫೆ-27: ಹಿರಿಯ ನಟಿ ಶ್ರೀದೇವಿ ಅವರ ಸಾವು ಹಲವಾರು ಸಂಯಗಳಿಗೆ ಎಡೆಮಾಡಿಕೊಟ್ಟಿದ್ದು, ಈ ನಡುವೆ ಬಿಜೆಪಿ ಹಿರಿಯ ಮುಖಂಡ ಸುಬ್ರಹ್ಮಣ್ಯನ್ ಸ್ವಾಮಿ ಶ್ರೀದೇವಿ ಅವರನ್ನು ಬಹುಶ: ಹತ್ಯೆ [more]

ರಾಷ್ಟ್ರೀಯ

ರಾಹುಲ್‌ ಬಳಿಕ ಅನುಭವ ಮಂಟಪಕ್ಕೆ ಶಾ…

ರಾಹುಲ್‌ ಬಳಿಕ ಅನುಭವ ಮಂಟಪಕ್ಕೆ ಶಾ… ಬೀದರ್: ಅನುಭವ ಮಂಟಪದಲ್ಲಿ ಪೂಜ್ಯ ಬಸವಲಿಂಗ ಪಟ್ಟದೇವರಿಂದ ಬಸವತತ್ವ ಕುರಿತು ಆಶಿರ್ವಚಣ, ಅನುಭವ ಮಂಟಪ ಅಂತರಾಷ್ಟ್ರೀಯ ಪ್ರವಾಸಿ ತಾಣ ಮಾಡುವಂತೆ [more]

ರಾಷ್ಟ್ರೀಯ

ಭಾರತೀಯ ರೈಲ್ವೆ ವಿಶ್ವದಾಖಲೆ ನಿರ್ಮಿಸುವ ಹಾದಿಯಲ್ಲಿದೆ

ನವದೆಹಲಿ,ಫೆ.26- ಭಾರತೀಯ ರೈಲ್ವೆ ವಿಶ್ವದಾಖಲೆ ನಿರ್ಮಿಸುವ ಹಾದಿಯಲ್ಲಿದೆ. ರೈಲ್ವೆ ಇಲಾಖೆಯ ಸುರಕ್ಷತೆಗೆ ಸಂಬಂಧಪಟ್ಟಂತೆ 90,000 ಕಾರ್ಮಿಕರ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. ಇದು ವಿಶ್ವದ ಅತಿದೊಡ್ಡ ನೇಮಕಾತಿ ಪ್ರಕ್ರಿಯೆ [more]