ತಾಲಿಬಾನಿ ಬಂಡುಕೋರರ ಬಿಡುಗಡೆಗೆ ಒಲ್ಲೆ ಎಂದ ಅಫ್ಘನ್ ಅಧ್ಯಕ್ಷ : ಉಲ್ಟಾ ಹೊಡೆದ ಅಶ್ರಫ್ ಘನಿ?
ಕಾಬೂಲ್: ಅಮೆರಿಕ – ತಾಲಿಬಾನಿ ನಾಯಕರ ನಡುವೆ ಶನಿವಾರ ಏರ್ಪಟ್ಟ ಐತಿಹಾಸಿಕ ಕದನ ವಿರಾಮ ಒಪ್ಪಂದದಿಂದ ಅಫ್ಘಾನಿಸ್ಥಾನದಲ್ಲಿ ನೆಮ್ಮದಿಯ ಶಕೆ ಆರಂಭಗೊಳ್ಳಲಿದೆ ಎಂಬ ನಿರೀಕ್ಷೆಗಳು ಹುಸಿಯಾಗುವ ಸಾಧ್ಯತೆಗಳು ದಟ್ಟವಾಗಿವೆ. [more]