ರಾಜ್ಯ

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಾಗಲಿ, ಸಂಪುಟ ರಚನೆಯಲ್ಲಾಗಲಿ ತಮ್ಮ ಹಸ್ತಕ್ಷೇಪವಿಲ್ಲ: ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಸ್ಪಷ್ಟನೆ

ಬೆಂಗಳೂರು:ಮೇ-22: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಸಂಪುಟ ರಚನೆಯಲ್ಲಿ ತಮ್ಮ ಹಸ್ತಕ್ಷೇಪವಿಲ್ಲ, ಸಮ್ಮಿಶ್ರ ಸರ್ಕಾರದ ಯಾವುದೇ ಪ್ರಮುಖ ನಿರ್ಧಾರಗಳನ್ನು ನಾನು ತೆಗೆದುಕೊಳ್ಲುತ್ತಿಲ್ಲ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ [more]

ರಾಜ್ಯ

ಸರ್ಕಾರ ರಚನೆ, ಸಂಪುಟ ರಚನೆ ಕುರಿತು ತೀರ್ಮಾನ ಕೈಗೊಳ್ಳಲು ಕೆ.ಸಿ ವೇಣುಗೋಪಾಲ್​ ಅವರಿಗೆ ರಾಹುಲ್ ಗಾಂಧಿ ಸೂಚಿಸಿದ್ದಾರೆ: ಹೆಚ್ ಡಿ ಕುಮಾರಸ್ವಾಮಿ

ನವದೆಹಲಿ:ಮೇ-21: ಸರ್ಕಾರ ರಚನೆ, ಸಂಪುಟ ರಚನೆ ಕುರಿತು ತೀರ್ಮಾನ ಕೈಗೊಳ್ಳಲು ಕರ್ನಾಟಕ ಕಾಂಗ್ರೆಸ್​ ಉಸ್ತುವಾರಿ ಕೆ.ಸಿ ವೇಣುಗೋಪಾಲ್​ ಅವರಿಗೆ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಸೂಚಿಸಿದ್ದಾರೆ ಎಂದು [more]

ರಾಷ್ಟ್ರೀಯ

ಬ್ರಹ್ಮೋಸ್ ಸೂಪರ್ ಸಾನಿಕ್ ಕ್ಷಿಪಣಿ ಪರೀಕ್ಷೆ ಯಶಸ್ವಿ:

ಬಾಲಸೋರ್, ಮೇ 21- ಅತ್ಯಂತ ನಿಖರ ಮತ್ತು ಆಕ್ರಮಣಕಾರಿ ಬ್ರಹ್ಮೋಸ್ ಸೂಪರ್ ಸಾನಿಕ್ ಕ್ಷಿಪಣಿ ಪರೀಕ್ಷೆಯಲ್ಲಿ ಭಾರತ ಇಂದು ಯಶಸ್ವಿಯಾಗಿದೆ. ಇದರೊಂದಿಗೆ ದೇಶದ ಬತ್ತಳಿಕೆಗೆ ಅತ್ಯಂತ ಪ್ರಬಲ [more]

ರಾಜ್ಯ

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿಯವರನ್ನು ಭೇಟಿಯಾದ ನಿಯೋಜಿತ ಸಿಎಂ ಹೆಚ್ ಡಿ ಕುಮಾರಸ್ವಾಮಿ

ನವದೆಹಲಿ:ಮೇ-21: ನಿಯೋಜಿತ‌ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಇಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದರು. ದೆಹಲಿಯಲ್ಲಿ ರಾಹುಲ್ [more]

ರಾಷ್ಟ್ರೀಯ

ದಿವಂಗತ ಕಿಶೋರ್ ಕುಮಾರ್‍ರವರ ಪೂರ್ವಿಕರ ಮನೆ ಬರೋಬ್ಬರಿ 14 ಕೋಟಿ ರೂ.ಗೆ ಮಾರಾಟ!

ಭೂಪಾಲ್,ಮೇ 21-ಮಧ್ಯ ಪ್ರದೇಶದ ಖಾಂಡ್ವಾ ಪಟ್ಟಣದಲ್ಲಿರುವ ಬಾಲಿವುಡ್‍ನ ಖ್ಯಾತ ಗಾಯಕ ದಿವಂಗತ ಕಿಶೋರ್ ಕುಮಾರ್‍ರವರ ಪೂರ್ವಿಕರ ಮನೆಯನ್ನು ಬರೋಬ್ಬರಿ 14 ಕೋಟಿ ರೂ.ಗೆ ಮಾರಾಟ ಮಾಡಲಾಗುತ್ತಿದೆ. 7,200 [more]

ರಾಷ್ಟ್ರೀಯ

ಮಾಜಿ ಪ್ರಧಾನಮಂತ್ರಿ ರಾಜೀವ್ ಗಾಂಧಿಯವರ 27ನೇ ಪುಣ್ಯತಿಥಿ:

ನವದೆಹಲಿ, ಮೇ 21-ಇಂದು ಮಾಜಿ ಪ್ರಧಾನಮಂತ್ರಿ ರಾಜೀವ್ ಗಾಂಧಿಯವರ 27ನೇ ಪುಣ್ಯತಿಥಿ. ಈ ಸಂದರ್ಭದಲ್ಲಿ ಯುಪಿಎ ಅಧ್ಯಕ್ಷೆ ಮತ್ತು ರಾಜೀವ್ ಪತ್ನಿ ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ [more]

ರಾಷ್ಟ್ರೀಯ

ಕಾಶ್ಮೀರ ಕಣಿವೆಯಲ್ಲಿ ಕದನ ವಿರಾಮ ಉಲ್ಲಂಘಿಸಿ, ಗುಂಡಿನ ದಾಳಿ

ಜಮ್ಮು, ಮೇ 21-ಕಾಶ್ಮೀರ ಕಣಿವೆಯಲ್ಲಿ ಕದನ ವಿರಾಮ ಉಲ್ಲಂಘಿಸಿ ಪದೇ ಪದೇ ಅಪ್ರಚೋದಿತ ಗುಂಡಿನ ದಾಳಿ ನಡೆಸುವ ಪಾಕಿಸ್ತಾನ ಯೋಧರಿಗೆ ಭಾರತೀಯ ಸೇನೆ ತಕ್ಕ ಪಾಠ ಕಲಿಸುತ್ತಿದ್ದರೂ, [more]

ರಾಷ್ಟ್ರೀಯ

ಲಾರಿಯೊಂದಕ್ಕೆ ಬಸ್ ಅಪ್ಪಳಿಸಿ ಶಿಶು ಸೇರಿದಂತೆ 10 ಮಂದಿ ಮೃತ!

ಗುನ (ಎಂ.ಪಿ.), ಮೇ 21-ನಿಂತಿದ್ದ ಲಾರಿಯೊಂದಕ್ಕೆ ಬಸ್ ಅಪ್ಪಳಿಸಿ ಶಿಶು ಸೇರಿದಂತೆ 10 ಮಂದಿ ಮೃತಪಟ್ಟು, ಇತರ 47 ಪ್ರಯಾಣಿಕರು ತೀವ್ರ ಗಾಯಗೊಂಡಿರುವ ದುರಂತ ಇಂದು ಮುಂಜಾನೆ [more]

ರಾಷ್ಟ್ರೀಯ

ಹದಿನಾರು ವರ್ಷದ ಬಾಲಕಿಯೊಬ್ಬಳಿಗೆ ಉದ್ಯೋಗ ನೀಡುವ ಆಮಿಷವೊಡ್ಡಿ ಹತ್ಯೆ

ರಾಂಚಿ, ಮೇ 21- ಹದಿನಾರು ವರ್ಷದ ಬಾಲಕಿಯೊಬ್ಬಳಿಗೆ ಉದ್ಯೋಗ ನೀಡುವ ಆಮಿಷವೊಡ್ಡಿ ಜಾರ್ಖಂಡ್‍ನಿಂದ ದೆಹಲಿಗೆ ಕರೆ ತಂದಿದ್ದ ತಂಡವೊಂದು ಆಕೆ ತನ್ನ ಸಂಬಳ ಕೇಳಿದ್ದರಿಂದ ಹತ್ಯೆ ಮಾಡಿ [more]

ರಾಷ್ಟ್ರೀಯ

ಖ್ಯಾತ ಗಾಯಕಿ ಆಶಾ ಭೋಸ್ಲೆ ಅವರಿಗೆ ಬಂಗ ಭೂಷಣ ಪ್ರಶಸ್ತಿ:

ಕೋಲ್ಕತಾ, ಮೇ 21-ಖ್ಯಾತ ಗಾಯಕಿ ಆಶಾ ಭೋಸ್ಲೆ ಅವರಿಗೆ ಇಂದು ಪಶ್ಚಿಮ ಬಂಗಾಳ ಅತ್ಯುನ್ನತ ನಾಗರಿಕ ಪುರಸ್ಕಾರ ಬಂಗ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ರಾಜಧಾನಿ ಕೋಲ್ಕತಾದಲ್ಲಿ [more]

ರಾಷ್ಟ್ರೀಯ

ಎಚ್.ಡಿ.ಕುಮಾರಸ್ವಾಮಿ ಪ್ರಮಾಣ ವಚನ ಸಮಾರಂಭಕ್ಕೆ ಕೇಜ್ರಿವಾಲ್!

ನವದೆಹಲಿ, ಮೇ 21-ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸಲಿರುವ ಸಮಾರಂಭಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾಗವಹಿಸಲಿದ್ದಾರೆ. ಕೇಜ್ರಿವಾಲ್ ಪಾಲ್ಗೊಳ್ಳುವಿಕೆಯನ್ನು [more]

ರಾಜ್ಯ

ಕುಮಾರಣ್ಣನ ಸಂಪುಟದಲ್ಲಿ ಎರಡು ಉಪ ಮುಖ್ಯಮಂತ್ರಿ ಹುದ್ದೆ: ಯಾರ್ಯಾರು ಉಪಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿಗಳು..? ಇಲ್ಲಿದೆ ಮಾಹಿತಿ

ಬೆಂಗಳೂರು:ಮೇ:21: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಎಚ್ ಡಿ ಕುಮಾರಸ್ವಾಮಿ ಸಂಪುಟದಲ್ಲಿ ಎರಡು ಉಪ ಮುಖ್ಯಮಂತ್ರಿ ಹುದ್ದೆ ರಚನೆಯಾಗುವ ಸಾಧ್ಯತೆ ಇರುತ್ತದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿರುವ ಬೆನ್ನಲ್ಲೇ [more]

ರಾಷ್ಟ್ರೀಯ

ಆಂಧ್ರ ಪ್ರದೇಶ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನ ನಾಲ್ಕು ಬೋಗಿಗಳಿಗೆ ಬೆಂಕಿ

ಗ್ವಾಲಿಯರ್ :ಮೇ-21: ನವದೆಹಲಿಯಿಂದ ವಿಶಾಖಪಟ್ಟಣಕ್ಕೆ ಹೋಗುತ್ತಿದ್ದ ಆಂಧ್ರ ಪ್ರದೇಶ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನ ನಾಲ್ಕು ಬೋಗಿಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಮಧ್ಯಪ್ರದೇಶದ ಗ್ವಾಲಿಯರ್ ಸಮೀಪ ರೈಲು ಆಗಮಿಸುತ್ತಿದ್ದಂತೆಯೇ ಏಕಾಏಕಿ [more]

ರಾಷ್ಟ್ರೀಯ

ಮಾರಣಾಂತಿಕ ನಿಪಾ ವೈರಸ್ ಗೆ ಕೇರಳದಲ್ಲಿ 10 ಜನ ಬಲಿ: ಕೇಂದ್ರದಿಂದ ತಜ್ನರ ತಂಡ ಆಗಮನ

ತಿರುವನಂತಪುರ:ಮೇ-21: ಕೇರಳದಾದ್ಯಂತ ಮಾರಣಾಂತಿಕ ನಿಪಾ ವೈರಸ್ ಅತಂಕ ಸೃಷ್ಟಿಸಿದ್ದು, ಎರಡು ವಾರಗಳಲ್ಲಿ ಈ ವೈರಸ್ ಗೆ ಬಲಿಯಾದವರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಉತ್ತರ ಕೇರಳದಲ್ಲಿ ನಿಪಾ ವೈರಸ್ [more]

ರಾಷ್ಟ್ರೀಯ

ಸಶಸ್ತ್ರ ಪಡೆಗಳ ಕಾರ್ಯನಿರ್ವಹಣೆ: ಆರ್ಟಿಫಿಷಲ್ ಇಂಟೆಲಿಜೆನ್ಸ್-ಎಐ ತಂತ್ರಜ್ಞಾನ ಅಳವಡಿಕೆ

ನವದೆಹಲಿ, ಮೇ 20- ಮಹತ್ವಾಕಾಂಕ್ಷಿ ರಕ್ಷಣಾ ಯೋಜನೆಯೊಂದರಲ್ಲಿ ಕೇಂದ್ರ ಸರ್ಕಾರವು ಸಶಸ್ತ್ರ ಪಡೆಗಳ ಕಾರ್ಯನಿರ್ವಹಣೆ ಸಿದ್ಧತೆಗಳನ್ನು ಬಲವರ್ಧನೆ ಮಾಡಲು ಕೃತಕ ಬುದ್ಧಿಮತ್ತೆ (ಆರ್ಟಿಫಿಷಲ್ ಇಂಟೆಲಿಜೆನ್ಸ್-ಎಐ) ತಂತ್ರಜ್ಞಾನ ಅಳವಡಿಸುವ [more]

ರಾಷ್ಟ್ರೀಯ

ಭಾರತದ ಪ್ರಥಮ ದೇಶೀಯ ನಿರ್ಮಿತ ಆರ್ಟಿಲರಿ ಗನ್ (ಪಿರಂಗಿ) ಧನುಷ್ ಮುಂದಿನ ವಾರ ಪರೀಕ್ಷೆ:

ನವದೆಹಲಿ, ಮೇ 20- ಭಾರತದ ಪ್ರಥಮ ದೇಶೀಯ ನಿರ್ಮಿತ, ದೀರ್ಘ ಅಂತರದ ಆರ್ಟಿಲರಿ ಗನ್ (ಪಿರಂಗಿ) ಧನುಷ್ ಮುಂದಿನ ವಾರ ರಾಜಸ್ತಾನದ ಜೈಸಲ್ಮೆರ್‍ನ ಪೆÇೀಖ್ರಾನ್‍ನಲ್ಲಿ ಪರೀಕ್ಷೆಗೆ ಒಳಪಡಲಿದೆ. [more]

ರಾಷ್ಟ್ರೀಯ

ಅವಳಿ ಸಹೋದರು, ಐಸಿಎಸ್‍ಇ 12ನೇ ತರಗತಿ ಪರೀಕ್ಷೆಯಲ್ಲೂ ಇಬ್ಬರೂ ಶೇ.96.5ರಷ್ಟು ಅಂಕ!

ನವದೆಹಲಿ, ಮೇ 20- ಮುಂಬೈನ ರೋಹನ್ ಮತ್ತು ರಾಹುಲ್ ನೋಡುವುದಕ್ಕೆ ಒಂದೇ ರೀತಿ (ಅವಳಿ ಸಹೋದರರು) ಇದ್ದಾರಲ್ಲದೇ, ಐಸಿಎಸ್‍ಇ 12ನೇ ತರಗತಿ ಪರೀಕ್ಷೆಯಲ್ಲೂ ಇಬ್ಬರೂ ಶೇ.96.5ರಷ್ಟು ಅಂಕಗಳನ್ನು [more]

ರಾಷ್ಟ್ರೀಯ

ದುಷ್ಟರಿಗೆ ದುಸ್ವಪ್ನ ಜಾರ್ಖಂಡ್‍ನ ಲೇಡಿ ಸಿಂಗಂ ಅಂಜಲಿ ಯಾದವ್:

ರಾಂಚಿ, ಮೇ 20- ಜಾರ್ಖಂಡ್‍ನ ಲೇಡಿ ಸಿಂಗಂ ಎಂದೇ ಖ್ಯಾತರಾಗಿರುವ ಉಪ ವಿಭಾಗೀಯ ಅಧಿಕಾರಿ ಅಂಜಲಿ ಯಾದವ್ ಸಿನಿಮೀಯ ರೀತಿಯ ಮತ್ತೊಂದು ಕಾರ್ಯಾಚರಣೆ ಮೂಲಕ ದುಷ್ಟರಿಗೆ ದುಸ್ವಪ್ನವಾಗಿದ್ದಾರೆ. [more]

ರಾಷ್ಟ್ರೀಯ

ಸೌಂದರ್ಯವರ್ಧಕಗಳಲ್ಲಿ ಸಸ್ಯಾಹಾರಿ ಅಥವಾ ಮಾಂಸಹಾರಿ ಮೂಲದ್ದೇ ಎಂಬುದು ಶೀಘ್ರ ತಿಳಿಯಲಿದೆ!

ನವದೆಹಲಿ, ಮೇ 20-ನಿಮ್ಮ ಸೌಂದರ್ಯವರ್ಧಕಗಳಲ್ಲಿ ಸಸ್ಯಾಹಾರಿ ಅಥವಾ ಮಾಂಸಹಾರಿ ಮೂಲದ್ದೇ ಎಂಬುದು ನಿಮಗೆ ಶೀಘ್ರ ತಿಳಿಯಲಿದೆ. ಸೌಂದರ್ಯವರ್ಧಕಗಳು ಹಾಗೂ ಫೇಸ್‍ವಾಸ್, ಸೋಪುಗಳು, ಶಾಂಪೂಗಳು ಮತ್ತು ಟೂತ್‍ಪೇಸ್ಟ್‍ಗಳಂಥ ವಸ್ತುಗಳಲ್ಲಿ [more]

ರಾಷ್ಟ್ರೀಯ

ಪೆಟ್ರೋಲ್ ಮತ್ತು ಡೀಸೆಲ್ ದರ ಸಾರ್ವಕಾಲಿಕ ದಾಖಲೆ!

ನವದೆಹಲಿ, ಮೇ 20-ಪೆಟ್ರೋಲ್ ಮತ್ತು ಡೀಸೆಲ್ ದರ ಇಂದು ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಏರಿದೆ. ಪೆಟ್ರೋಲ್ ಬೆಲೆ ಪ್ರತಿ ಲೀಟರ್‍ಗೆ 76.24 ರೂ.ಗಳಿಗೆ ದಾಖಲೆ ಮಟ್ಟಕ್ಕೆ ಏರಿಕೆಯಾಗಿದ್ದರೂ [more]

ರಾಷ್ಟ್ರೀಯ

ಬಿಜೆಪಿ ಚಿತ್ತ ಈಗ ತೆಲಂಗಾಣ ರಾಜ್ಯದತ್ತ!

ಹೈದರಾಬಾದ್, ಮೇ 20-ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಬಿಜೆಪಿ ಚಿತ್ತ ಈಗ ತೆಲಂಗಾಣ ರಾಜ್ಯದತ್ತ ನೆಟ್ಟಿದೆ. 2019ರಲ್ಲಿ ಲೋಕಸಭೆ ಜೊತೆಗೆ ತೆಲಂಗಾಣ ರಾಜ್ಯ ವಿಧಾನಸಭೆ ಚುನಾವಣೆಯೂ [more]

ರಾಷ್ಟ್ರೀಯ

ಕುಖ್ಯಾತ ನಕ್ಸಲರ ನಾಯಕ ಸರ್ಜು ರಾಮ್‍ ಬಂಧನ:

ಔರಂಗಾಬಾದ್, ಮೇ 20-ಹಲವಾರು ಅಪರಾಧ ಪ್ರಕರಣಗಳಲ್ಲಿ ಅಗತ್ಯವಾಗಿ ಬೇಕಾಗಿದ್ದ ಕುಖ್ಯಾತ ನಕ್ಸಲರ ನಾಯಕ ಸರ್ಜು ರಾಮ್‍ನನ್ನು ಬಿಹಾರ ಔರಂಗಾಬಾದ್ ಜಿಲ್ಲೆಯಲ್ಲಿ ಪೆÇಲೀಸರು ಬಂಧಿಸಿದ್ದಾರೆ. ಮಾವೋವಾದಿ ಮುಖಂಡನಿಂದ ನಾಡ [more]

ರಾಷ್ಟ್ರೀಯ

ವಿಮಾನ ಅಪಹರಿಸುವುದಾಗಿ ಬೆದರಿಕೆವೊಡ್ಡಿ ಆತಂಕದ ವಾತಾವರಣ ಸೃಷ್ಟಿ:

ನವದೆಹಲಿ, ಮೇ 20-ವಿಮಾನ ಅಪಹರಿಸುವುದಾಗಿ ಬೆದರಿಕೆವೊಡ್ಡಿ ಆತಂಕದ ವಾತಾವರಣ ಸೃಷ್ಟಿಸಿದ್ದ ಮುಂಬೈ ಮೂಲದ ಆಭರಣ ವ್ಯಾಪಾರಿ ಬಿರ್ಜು ಕಿಶೋರ್ ಸಲ್ಲಾ (37) ವಿಮಾನಯಾನ ನಿರ್ಬಂಧಕ್ಕೆ ಒಳಪಟ್ಟವರ ಪಟ್ಟಿಯಲ್ಲಿ [more]

ರಾಷ್ಟ್ರೀಯ

ಛತ್ತೀಸ್‍ಗಢದ ದಂತೇವಾಡದಲ್ಲಿ ನಕ್ಸಲರ ಅಟ್ಟಹಾಸ:

ದಂತೇವಾಡ, ಮೇ 20-ಛತ್ತೀಸ್‍ಗಢದ ದಂತೇವಾಡದಲ್ಲಿ ನಕ್ಸಲರು ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಮಾವೋವಾದಿಗಳ ಪ್ರಾಬಲ್ಯ ಇರುವ ಇಲ್ಲಿನ ಅರಣ್ಯ ಪ್ರದೇಶದಲ್ಲಿ ಇಂದು ಬೆಳಗ್ಗೆ ಬಂಡುಕೋರರು ನೆಲಬಾಂಬ್ ಸ್ಪೋಟಿಸಿ ಐವರು [more]

ರಾಷ್ಟ್ರೀಯ

ಇತಿಹಾಸದಲ್ಲೇ ಗರಿಷ್ಠ ಪ್ರಮಾಣದಲ್ಲಿ ಏರಿಕೆಯಾದ ಪೆಟ್ರೋಲ್, ಡೀಸೆಲ್ ದರ

ನವದೆಹಲಿ: ಮೇ-20: ಭಾರತದಲ್ಲಿ ಪೆಟ್ರೋಲ್, ಡೀಸೆಲ್ ದರ ಗರಿಷ್ಠ ಮಟ್ಟಕ್ಕೆ ತಲುಪಿದ್ದು, ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ. ಕಳೆದ ನಾಲ್ಕು ವಾರಗಳಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾತೈಲದ ಬೆಲೆ ಸತತವಾಗಿ [more]