ರಾಷ್ಟ್ರೀಯ

ಕರುಣಾನಿಧಿ ಆರೋಗ್ಯ ಸ್ಥಿರ, ವದಂತಿಗಳನ್ನು ನಂಬಬೇಡಿ: ಬೆಂಬಲಿಗರಲ್ಲಿ ಎಂಕೆ ಸ್ಟಾಲಿನ್ ಮನವಿ

ಚೆನ್ನೈ: ತಮಿಳುನಾಡು ಮಾಜಿ ಸಿಎಂ, ಡಿಎಂಕೆ ಮುಖ್ಯಸ್ಥ, ಕಲೈನರ್ ಕರುಣಾನಿಧಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಭಾನುವಾರ ರಾತ್ರಿ ಕರುಣಾನಿಧಿ ಆರೋಗ್ಯ ಸ್ಥಿತಿ ಗಂಭೀರಗೊಂಡಿತ್ತು. ಸದ್ಯ ಚೆನ್ನೈನ ಕಾವೇರಿ [more]

ಬೆಂಗಳೂರು ನಗರ

ಗಾಳಿಪಟ ಹಾರಿಸುವ ಕಲೆಯನ್ನು ಉಳಿಸಿ, ಪ್ರೋತ್ಸಾಹಿಸಿ : ಜಿಲ್ಲಾಧಿಕಾರಿ ಎಸ್.ಪಾಲಯ್ಯ

ದೊಡ್ಡಬಳ್ಳಾಪುರ: ಆಧುನಿಕ ಜಗತ್ತಿನಲ್ಲಿ ನಶಿಸಿ ಹೋಗುತ್ತಿರುವ ಗಾಳಿಪಟ ಹಾರಿಸುವ ಕಲೆಯನ್ನು ಉಳಿಸಿ, ಬೆಳೆಸಿ ಪ್ರೋತ್ಸಾಹಿಸಬೆಕೆಂದು ಜಿಲ್ಲಾಧಿಕಾರಿ ಎಸ್.ಪಾಲಯ್ಯ ಅವರು ತಿಳಿಸಿದರು. ನಗರದ ಭುವನೇಶ್ವರಿ ನಗರದಲ್ಲಿ ಭಾನುವಾರ ಬೆಂಗಳೂರು [more]

ರಾಜ್ಯ

ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರಿಗೆ ಸರ್ಕಾರಗಳೆ ಹೆದರುತ್ತವೆ

ಬೆಂಗಳೂರು,ಜು.29- ಸಂಘಟನೆಗಳು ನಡೆಸುವ ದೊಡ್ಡ ದೊಡ್ಡ ಹೋರಾಟಕ್ಕೂ ಜಗ್ಗದ ಸರ್ಕಾರಗಳು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರಿಗೆ ಹೆದರುತ್ತವೆ ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ. ನಗರದ [more]

ರಾಷ್ಟ್ರೀಯ

ಸಂತ್ರಸ್ತ ಬಾಲಕಿ ಬಿಚ್ಚಿಟ್ಟ ಭಯಂಕರ ಸತ್ಯ….

ಪಾಟ್ನಾ:ಜು-೨೯: ಬಿಹಾರದ ನಿರಾಶ್ರಿತ ಶಿಬಿರದ 34 ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಅತ್ಯಾಚಾರ ಸಂತ್ರಸ್ತ ಬಾಲಕಿಯೊಬ್ಬಳು ಭಯಂಕರ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. [more]

ರಾಷ್ಟ್ರೀಯ

ಬಾಬಾ ರಾಮ್ ದೇವ್ ಭವಿಷ್ಯದ ಪ್ರಧಾನಿ…!?

ನ್ಯೂಯಾರ್ಕ್:ಜು-೨೯: ಯೋಗಗುರು ಬಾಬಾ ರಾಮ್ ದೇವ್ ಭಾರತದ ಭವಿಷ್ಯದ ಪ್ರಧಾನಿಯಾಗಬಹುದು ಅಮೆರಿಕದ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ. ಡೊನಾಲ್ಡ್ ಟ್ರಂಪ್ ಅವರೇ ಅಮೆರಿಕದ ಅಧ್ಯಕ್ಷರಾಗಿರುವಾಗ ಬಾಬಾ [more]

ರಾಷ್ಟ್ರೀಯ

ಎಐಎಡಿಎಂಕೆ ನಾಯಕ ಟಿಟಿವಿ ದಿನಕರನ್​ ಕಾರ್ ಮೇಲೆ ಪೆಟ್ರೋಲ್​ ಬಾಂಬ್​ ದಾಳಿ

ಚೆನ್ನೈ:ಜು-29: ಎಐಎಡಿಎಂಕೆ ನಾಯಕ ಟಿಟಿವಿ ದಿನಕರನ್​ ಮನೆಯ ಮುಂದೆ ಅಪರಿಚಿತ ದುಷ್ಕರ್ಮಿ ಪೆಟ್ರೋಲ್​ ಬಾಂಬ್​ ದಾಳಿ ನಡೆಸಿದ್ದು, ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಮನೆಯ ಮುಂದೆ ನಿಂತಿದ್ದ ದಿನಕರನ್​ [more]

ರಾಷ್ಟ್ರೀಯ

ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ; ವಿದೇಶಿ ಪ್ರಯಾಣ ಭಾಗ್ಯ?

ಹೊಸದಿಲ್ಲಿ: ಕೇಂದ್ರ ಸರ್ಕಾರದ ನೌಕಕರಿಗೆ ಒಂದು ಸಿಹಿ ಸುದ್ದಿ ಇದೆ. ಸರ್ಕಾರವೇ ನಿಮ್ಮನ್ನು ವಿದೇಶಕ್ಕೆ ಕಳುಹಿಸಲು ಚಿಂತನೆ ನಡೆಸುತ್ತಿದೆ. ಕೇಂದ್ರ ಸರ್ಕಾರಿ ನೌಕರರು ವಿದೇಶಕ್ಕೆ ತೆರಳಲು ಅಧಿಕೃತ [more]

ರಾಷ್ಟ್ರೀಯ

ಅಮರನಾಥ್ ಯಾತ್ರಿಕರ ಮೇಲೆ ದಾಳಿಗೆ 3 ಉಗ್ರ ಸಂಘಟನೆಗಳ ಸಂಚು

ನವದೆಹಲಿ:ಜು-೨೯: ಅಮರನಾಥ ಯಾತ್ರಿಕರ ಮೇಲೆ ಮತ್ತೆ ದಾಳಿ ನಡೆಸಲು ಮೂರು ಉಗ್ರರ ಗುಂಪು ಭಾರೀ ಸಂಸು ರೂಪಿಸಿದೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ಪಾಕಿಸ್ತಾನ ಮೂಲದ [more]

ರಾಷ್ಟ್ರೀಯ

ಪ್ರಧಾನಿ ಮೋದಿ ಮನ್ ಕಿ ಬಾತ್

ನವದೆಹಲಿ:ಜು-೨೯: ಜುಲೈ ಹಾಗೂ ಆಗಸ್ಟ್​ ತಿಂಗಳು ರೈತರು ಹಾಗೂ ವಿದ್ಯಾರ್ಥಿಗಳಿಗೆ ತುಂಬ ಮುಖ್ಯವಾದ ಅವಧಿ. ಕಾಲೇಜು ಜೀವನಕ್ಕೆ ಕಾಲಿಡುವ ವಿದ್ಯಾರ್ಥಿಗಳು ಬದುಕಿನ ಇನ್ನೊಂದು ಆಯಾಮವನ್ನು ನೋಡಲು ಸಿದ್ಧರಾಗುತ್ತಾರೆ. [more]

ರಾಷ್ಟ್ರೀಯ

ಟಿ.ವಿ, ಫ್ರಿಡ್ಜ್‌, ವಾಷಿಂಗ್‌ ಮೆಷಿನ್‌ ದರ ಇಳಿಕೆ

ಹೊಸದಿಲ್ಲಿ: ಜಿಎಸ್‌ಟಿ ಪರಿಷ್ಕೃತ ದರಗಳು ಶುಕ್ರವಾರದಿಂದ ಜಾರಿಗೆ ಬಂದಿದ್ದು, ಫ್ರಿಡ್ಜ್‌, ಸಣ್ಣ ಪರದೆಯ ಟಿ.ವಿ, ವಾಷಿಂಗ್‌ ಮೆಷಿನ್‌, ಫುಟ್‌ವೇರ್‌ ಮತ್ತಿತರ ಉತ್ಪನ್ನಗಳ ದರಗಳು ಇಳಿಕೆಯಾಗಿವೆ. ಪರಿಷ್ಕೃತ ದರಗಳನ್ನು [more]

ರಾಷ್ಟ್ರೀಯ

ಕುರುಕುರೆಯಲ್ಲಿ ಪ್ಲಾಸ್ಟಿಕ್ ವದಂತಿ: ಫೇಸ್‌ಬುಕ್‌, ಟ್ವಿಟ್ಟರ್ ಮೇಲೆ ಕೇಸ್ ಜಡಿದ ಪೆಪ್ಸಿ

ಹೊಸದಿಲ್ಲಿ: ಕುರುಕುರೆಯಲ್ಲಿ ಪ್ಲಾಸ್ಟಿಕ್‌ ಇದೆ ಎಂಬ ವದಂತಿ ಹರಡಿರುವುದಕ್ಕೆ ಫೇಸ್‌ಬುಕ್‌, ಟ್ವಿಟ್ಟರ್ ಸೇರಿ ಇತರೆ ಸಾಮಾಜಿಕ ಜಾಲತಾಣಗಳ ಮೇಲೆ ಪೆಪ್ಸಿ ಕಂಪನಿ ಕೇಸ್ ಹಾಕಿದೆ. ಮಾನನಷ್ಟ ಮತ್ತು [more]

No Picture
ರಾಷ್ಟ್ರೀಯ

ಮಾಹಿತಿ ಸೋರಿಕೆ ಸವಾಲು ಹಾಕಿದ್ದ ಟ್ರಾಯ್ ಮುಖ್ಯಸ್ಥನ ಆಧಾರ್ ವೈಯುಕ್ತಿಕ ಮಾಹಿತಿಗಳೇ ಲೀಕ್!

ಹೊಸದಿಲ್ಲಿ: ಹ್ಯಾಕರ್ಸ್ ಗಳಿಗೆ ಸವಾಲೆಸೆಯಲು ಹೋಗಿ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಅಧ್ಯಕ್ಷ ಆರ್.ಎಸ್.ಶರ್ಮಾ ಅವರು ಪೇಚಿಗೆ ಸಿಲುಕಿದ ಘಟನೆ ಶನಿವಾರ ನಡೆದಿದೆ. ಹ್ಯಾಕರ್ಸ್ ಗಳಿಗೆ [more]

No Picture
ರಾಷ್ಟ್ರೀಯ

ಸಣ್ಣ ಉದ್ಯಮಿಗಳಿಗೆ ಸಂಸತ್ ಸ್ಥಾಯಿ ಸಮಿತಿ ಶಾಕ್

ನವದೆಹಲಿ,ಜು.28-ದೇಶದ ಸಣ್ಣ ಉದ್ಯಮಿಗಳಿಗೆ ಕೇಂದ್ರದ ಸಂಸತ್ ಸ್ಥಾಯಿ ಸಮಿತಿ ವರದಿಯೊಂದು ಶಾಕಿಂಗ್ ಸುದ್ದಿ ನೀಡಿದೆ. ಚೀನಾದಿಂದ ಅಪಾರ ಪ್ರಮಾಣದಲ್ಲಿ ಆಮದಾಗುತ್ತಿರುವ ವಸ್ತುಗಳನ್ನು ನಿಯಂತ್ರಿಸದಿದ್ದರೆ ದೇಶದ ಅತಿ ಸಣ್ಣ, [more]

ರಾಷ್ಟ್ರೀಯ

ಸಮಾಜದ ಕಟ್ಟಕಡೆಯ ವ್ಯಕ್ತಿಯೂ ನಮಗೆ ಮುಖ್ಯ – ಕಾಂಗ್ರೆಸ್

ನವದೆಹಲಿ,ಜು.28- ಸಮಾಜದ ಕಟ್ಟಕಡೆಯ ವ್ಯಕ್ತಿಯೂ ನಮಗೆ ಮುಖ್ಯ ಎಂದು ಹೇಳಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷ 2019ರ ಲೋಕಸಭೆ ಚುನಾವಣೆಗೆ ಭರ್ಜರಿ ಸಿದ್ದತೆ [more]

ರಾಷ್ಟ್ರೀಯ

ಭಾರೀ ಮಳೆ ಕನಿಷ್ಠ 27 ಮಂದಿ ಸಾವು

ಲಕ್ನೋ, ಜು.28-ಉತ್ತರ ಪ್ರದೇಶದ ವಿವಿಧೆಡೆ ಭಾರೀ ಮಳೆಯಿಂದಾಗಿ ಕನಿಷ್ಠ 27 ಮಂದಿ ಮೃತಪಟ್ಟು ಅನೇಕರು ಗಾಯಗೊಂಡಿದ್ದಾರೆ. ವರುಣನ ಆರ್ಭಟದಿಂದ ಕೆಲವು ಮನೆಗಳು ಕುಸಿದಿವೆ, ಮರಗಳು ಮತ್ತು ವಿದ್ಯುತ್ [more]

ರಾಷ್ಟ್ರೀಯ

ನೀರವ್ ಮೋದಿಗೆ ಕಂಟಕ ಎದುರಾಗುವ ಕಾಲ ಸನ್ನಿಹಿತ

ನವದೆಹಲಿ, ಜು. 28-ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ(ಪಿಎನ್‍ಬಿ) 12,700 ಕೋಟಿ ರೂ.ಗಳನ್ನು ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ವಜ್ರ ವ್ಯಾಪಾರಿಗಳಾದ ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ [more]

ರಾಷ್ಟ್ರೀಯ

ಮಹದಾಯಿ ನದಿ ನೀರು ಹಂಚಿಕೆ: ಗೋವಾ ತಗಾದೆ

ನವದೆಹಲಿ, ಜು.28-ಮಹದಾಯಿ ನದಿ ನೀರು ಹಂಚಿಕೆ ಕುರಿತಂತೆ ಗೋವಾ ಸರ್ಕಾರ ತೆಗೆದಿದ್ದ ಹೊಸ ತಗಾದೆಗೆ ಹಿನ್ನೆಡೆಯಾಗಿದೆ. ಮಹದಾಯಿ ನದಿ ದಿಕ್ಕು ಬದಲಿಸಿ ಮಲಪ್ರಭಾ ಜಲಾನಯನ ಪ್ರದೇಶಕ್ಕೆ ನೀರು [more]

ರಾಷ್ಟ್ರೀಯ

ಕಾಶ್ಮೀರದಲ್ಲಿ ಉಗ್ರಗಾಮಿಗಳ ಆಟ್ಟಹಾಸ

ಶ್ರೀನಗರ, ಜು.28-ಕಣಿವೆ ರಾಜ್ಯ ಕಾಶ್ಮೀರದಲ್ಲಿ ಉಗ್ರಗಾಮಿಗಳ ಆಟ್ಟಹಾಸ ಮುಂದುವರಿದಿದೆ. ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯ ತ್ರಾಲ್ ಪ್ರದೇಶದಲ್ಲಿ ಭಯೋತ್ಪಾದಕರು ಪೆÇಲೀಸ್ ಅಧಿಕಾರಿಯೊಬ್ಬರನ್ನು ಅಪಹರಿಸಿದ್ದಾರೆ. ಸ್ಪಷಲ್ ಪೆÇಲೀಸ್ [more]

ರಾಷ್ಟ್ರೀಯ

ಸ್ಥಳೀಯ ಬಿಜೆಪಿ ನಾಯಕರ ಹತ್ಯೆ

ಡೈಮಂಡ್ ಹಾರ್ಬರ್(ಪ.ಬಂಗಾಳ), ಜು.28- ಪಶ್ಚಿಮ ಬಂಗಾಳದ ಸೌಥ್ 24 ಪರಗಣ ಜಿಲ್ಲೆಯ ಸ್ಥಳೀಯ ಬಿಜೆಪಿ ನಾಯಕರೊಬ್ಬರನ್ನು ದುಷ್ಕರ್ಮಿಗಳು ಕೊಚ್ಚಿ ಬರ್ಬರವಾಗಿ ಕೊಂದಿರುವ ಕೃತ್ಯ ಡೈಮಂಡ್ ಬಜಾರ್ ಜಿಲ್ಲೆಯ [more]

ರಾಜ್ಯ

ಲೈವ್ ಬ್ಯಾಂಡ್, ಡಿಸ್ಕೋಥೆಕ್ ಗೆ ಲೈಸೆನ್ಸ್ ಕಡ್ಡಾಯ

ಬೆಂಗಳೂರು, ಜು.28-ಬೆಂಗಳೂರು ನಗರ ಪೆÇಲೀಸ್ ಕಮೀಷನರೇಟ್ ವ್ಯಾಪ್ತಿ ಪ್ರದೇಶದಲ್ಲಿ ನಡೆಸುವ ಲೈವ್ ಬ್ಯಾಂಡ್(ಮ್ಯೂಸಿಕ್), ಡಿಸ್ಕೋಥೆಕ್, ಕ್ಯಾಬರೇಟ್ ಪ್ರದರ್ಶನ ನಡೆಸಲು ಲೈಸೆನ್ಸ್ ಕಡ್ಡಾಯ ಎಂದು ಸರ್ವೋಚ್ಚ ನ್ಯಾಯಾಲಯ ಆದೇಶಿಸಿದೆ. [more]

ರಾಜ್ಯ

ಗೌರಿ ಲಂಕೇಶ್ ಹತ್ಯೆಗೆ ಪೊಲೀಸ್ ಅಧಿಕಾರಿ ಸಂಬಂಧಿ ಮನೆಯಲ್ಲಿಯೇ ಸಂಚು

ಬೆಂಗಳೂರು, ಜು.28-ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಪೊಲೀಸ್ ಅಧಿಕಾರಿಯೊಬ್ಬರ ಸಂಬಂಧಿ ಮನೆಯಲ್ಲಿ ಸಂಚು ರೂಪಿಸಲಾಗಿತ್ತು ಎಂಬ ಸತ್ಯ ಎಸ್‍ಐಟಿ ತನಿಖೆಯಲ್ಲಿ ಬಹಿರಂಗವಾಗಿದೆ. ತುಮಕೂರು ಜಿಲ್ಲೆಯ ಕುಣಿಗಲ್‍ನಲ್ಲಿ ಬಂಧನಕ್ಕೊಳಗಾಗಿರುವ [more]

ಬೆಳಗಾವಿ

ಮಹದಾಯಿಗೂ, ಪ್ರತ್ಯೇಕರಾಜ್ಯ ಹೋರಾಟಕ್ಕೂ ಸಂಬಂಧವಿಲ್ಲ

ಗದಗ:ಜು-೨೮ : ಮಹದಾಯಿ ಹೋರಾಟಕ್ಕೂ ಹಾಗೂ ಉತ್ತರಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗಿಗೂ ಸಂಬಂಧವಿಲ್ಲ ಅಂತ ರೈತಸೇನಾ ರಾಜ್ಯಾದ್ಯಕ್ಷ ವೀರೇಶ್ ಸೊಬರದಮಠ ಹೇಳಿದ್ದಾರೆ. ಗದಗ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ [more]

ರಾಷ್ಟ್ರೀಯ

ಸಿಎಂ ಯೋಗಿ ಆದಿತ್ಯನಾಥ್ ಕಾಲಿಗೆರಗಿ ಆಸೀರ್ವಾದ ಪಡೆದ ಪೊಲೀಸ್ ಅಧಿಕಾರಿ

ಗೋರಖ್‌ಪುರ:ಜು-೨೮: ಗುರು ಪೂರ್ಣಿಮೆಯ ದಿನದಂದು ಗೋರಖನಾಥ ದೇವಸ್ಥಾನದಲ್ಲಿ ಸಮವಸ್ತ್ರದಲ್ಲಿದ್ದ ಪೊಲೀಸ್‌ ಅಧಿಕಾರಿಯೋರ್ವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ಕಾಲಿಗೆ ಬಿದ್ದು ನಮಸ್ಕರಿಸಿ ಆಶೀರ್ವಾದ ಪಡೆದಿದ್ದು, ಈಗ ಚರ್ಚೆಗೆ [more]

ರಾಷ್ಟ್ರೀಯ

ಪ್ರಪಾತಕ್ಕೆ ಉರುಳಿದ ಬಸ್: ಉಪನ್ಯಾಸಕರು ಸೇರಿ 33 ಜನ ಸಾವು

ಮುಂಬೈ:ಜು-೨೮: ಉಪನ್ಯಾಸಕರು ಸೇರಿದಂತೆ 40 ಮಂದಿ ಪ್ರವಾಸಕ್ಕೆ ಹೊರಟಿದ್ದ ಬಸ್ ವೊಂದು 200 ಅಡಿ ಪ್ರಪಾತಕ್ಕೆ ಉರುಳಿಬಿದ್ದ ಪರಿಣಾಮ 33 ಮಂದಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. [more]

ರಾಷ್ಟ್ರೀಯ

ಜಮ್ಮು-ಕಾಶ್ಮೀರದಲ್ಲಿ ಮತ್ತೋರ್ವ ಪೊಲೀಸ್ ಅಧಿಕಾರಿ ಅಪಹರಿಸಿದ ಉಗ್ರರು

ಜಮ್ಮು:ಜು-೨೮: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಮುಂದುವರೆದಿದ್ದು, ಮತ್ತೊಬ್ಬ ಪೊಲೀಸ್ ಅಧಿಕಾರಿಯನ್ನು ಅಪಹರಿಸಿರುವ ಘಟನೆ ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ನಡೆದಿದೆ. ಶಕೀಲ್ [more]