ರಾಷ್ಟ್ರೀಯ

ಸರ್ಕಾರದ ಯೋಜನೆಗಳಿಗೆ ಲಂಚ ಕೊಡುವ ಪದ್ಧತಿ ಕಾಂಗ್ರೆಸ್ ಅವಧಿಯಲ್ಲೇ ಮುಗಿದಿದೆ: ಪ್ರಧಾನಿ

ಜುಜ್ವಾ :ಆ-೨೪: ಸರ್ಕಾರದ ಯೋಜನೆಗಳನ್ನು ಪಡೆದುಕೊಳ್ಳಲು ಯಾರೂ ಲಂಚಕೊಡಬೇಕಿಲ್ಲ. ಅಂತಹ ಹೀನ ಪದ್ಧತಿ ಕಾಂಗ್ರೆಸ್ ಅವಧಿಯಲ್ಲಿಯೇ ಅಂತ್ಯವಾಗಿದೆ ಎಂದಿರುವ ಪ್ರಧಾನಿ ನರೇಂದ್ರ ಮೋದಿ, ದೇಶದಲ್ಲಿ ಎಲ್ಲರೂ ಸ್ವಂತ [more]

ರಾಷ್ಟ್ರೀಯ

ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆ: ರದ್ದುಗೊಳಿಸಲು ಸುಪ್ರೀಂ ನಿರಾಕರಣೆ

ನವದೆಹಲಿ:ಆ-24: ಪಶ್ಚಿಮ ಬಂಗಾಳದ ಸ್ಥಳೀಯಾಡಳಿತ ಸಂಸ್ಥೆಗಳ ಪೈಕಿ ಸ್ಪರ್ಧೆಯೇ ಇಲ್ಲದೆ ಆಯ್ಕೆಯಾದ 20,000ಕ್ಕೂ ಹೆಚ್ಚು ಚುನಾವಣೆ ಫಲಿತಾಂಶಗಳನ್ನು ರದ್ದುಪಡಿಸಲು ನಿರಾಕರಿಸಿರುವ ಸುಪ್ರೀಂ ಕೋರ್ಟ್‌, ಈ ಫಲಿತಾಂಶಗಳಿಂದ ನೊಂದವರು [more]

ರಾಜ್ಯ

ಕೊಡಗು ಮರು ನಿರ್ಮಾಣದ ಭರವಸೆ ನೀಡಿದ ರಕ್ಷಣಾ ಸಚಿವೆ

ಮಡಿಕೇರಿ:ಆ-24: ಜಲಪ್ರಳಯಕ್ಕೀಡಾದ ಕೊಡಗು ಜಿಲ್ಲೆಗೆ ಭೇಟಿ ನೀಡಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಕೊಡಗು ಪುನರ್ ನಿರ್ಮಾಣಕ್ಕಾಗಿ ಅಗತ್ಯವಾದ ಎಲ್ಲಾ ರೀತಿಯ ನೆರವನ್ನು ಭಾರತೀಯ ಸೇನೆ ನೀಡಲಿದೆ [more]

ರಾಷ್ಟ್ರೀಯ

ಕೇರಳ ಪ್ರವಾಹ: ತಮಿಳುನಾಡು- ಕೇರಳ ನಡುವೆ ಕೆಸರೆರಚಾಟ

ಚೆನ್ನೈ: ಭಾರಿ ಮಳೆಯಿಂದ ಕೇರಳದಲ್ಲಿ ಭಾರಿ ಅನಾಹುತಕ್ಕೆ ತಮಿಳುನಾಡು ಮುಲ್ಲಪೆರಿಯಾರ್​ ಜಲಾಶಯದಿಂದ ದಿಢೀರ್ ನೀರು ಹರಿಸಿದ್ದು ಕಾರಣ ಎಂದು ಸುಪ್ರೀಂಕೋರ್ಟ್​ನಲ್ಲಿ ಕೇರಳ ಆರೋಪಿಸಿದೆ. ಇದಕ್ಕೆ ಪ್ರತ್ಯುತ್ತರ ನೀಡಿರುವ [more]

ರಾಷ್ಟ್ರೀಯ

ಏಷ್ಯನ್ ಗೇಮ್ಸ್: ಶೂಟಿಂಗ್ ಡಬಲ್ಸ್ ಟ್ರ್ಯಾಪ್ ನಲ್ಲಿ ರಜತ ಗೆದ್ದ 15ರ ಯುವಕ

ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2018 ಪಂದ್ಯಾವಳಿಯಲ್ಲಿ ಐದನೇ ದಿನವೂ ಭಾರತದ ಪದಕ ಬೇಟೆ ಮುಂದುವರಿದಿದ್ದು, ಇಂದು 2 ಪದಕಗಳನ್ನು ಬಾಚಿದೆ. ಪುರುಷರ ಶೂಟಿಂಗ್ ವಿಭಾಗದ ಡಬಲ್ [more]

ರಾಷ್ಟ್ರೀಯ

ಪ್ರಧಾನಿ ಮೋದಿ ಹಾಗೂ ರಾಹುಲ್ ಗೆ ಯಶವಂತ್ ಸಿನ್ಹಾ ನೀಡಿದ ಸಲಹೆಯೇನು…?

ನವದೆಹಲಿ: ಪ್ರಧಾನಿಯಾದವರು ನಮ್ಮ ದೇಶದ ಆಂತರಿಕ ವಿಷಯಗಳನ್ನು ವಿದೇಶಗಳಿಗೆ ಹೋಗಿ ಚರ್ಚಿಸಬಾರದು. ಆದರೆ ಪ್ರಧಾನಿ ಮೋದಿ ಈ ವಿಷಯವನ್ನು ಮೊದಲಬಾರಿ ಮುರಿದಿದ್ದಾರೆ. ಹಾಗಂತ ಬೇರೆಯವರು ಅವರನ್ನೇ ಅನುಸರಿಸಬೇಕಿಲ್ಲ [more]

ರಾಷ್ಟ್ರೀಯ

2050ರ ವೇಳೆಗೆ ಭಾರತದ ಜನಸಂಖ್ಯೆ ಚೀನಾಗಿಂತ ಶೇ. 8 ರಷ್ಟು ಹೆಚ್ಚಳ

ನವದೆಹಲಿ:ಆ-೨೩: ಭಾರತದ ಜನಸಂಖ್ಯೆ 2050ರ ವೇಳೆಗೆ ಚೀನಾಗಿಂತ ಶೇ. 8 ರಷ್ಟು ಹೆಚ್ಚು ಆಗಿರಲಿದ್ದು, ಮಕ್ಕಳ(15 ವರ್ಷಕ್ಕಿಂತ ಕೆಳಗಿನವರ) ಸಂಖ್ಯೆಯು ಈಗ ಇರುವ ಪ್ರಮಾಣಕ್ಕಿಂತ ಶೇ. 20 [more]

ರಾಷ್ಟ್ರೀಯ

ಕೇರಳದಲ್ಲಿ ರಕ್ಷಣಾ ಕಾರ್ಯಾಚರಣೆ ಅಂತ್ಯ

ಕೊಚ್ಚಿ:ಆ-23: ಪ್ರವಾಹದಿಂದ ತತ್ತರಿಸಿರುವ ದೇವರ ನಾಡು ಕೇರಳದಲ್ಲಿ ಸತತ 14 ದಿನಗಳ ಕಾರ್ಯಾಚರಣೆ ನಡೆಸಿದ ನೌಕಾಪಡೆ ರಕ್ಷಣಾ ಕಾರ್ಯಾಚರಣೆಯನ್ನು ಅಂತ್ಯಗೊಳಿಸಿದೆ. 16,005 ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿರುವ [more]

ರಾಷ್ಟ್ರೀಯ

ಮಾಜಿ ಪ್ರಧಾನಿಗೆ ಅಗೌರವ ತೋರಿದ ಕಾರ್ಪರೇಟರ್ ಸಯ್ಯದ್‌ ಮತೀನ್‌ ರಷೀದ್‌ ಒಂದು ವರ್ಷ ನ್ಯಾಯಾಂಗ ಬಂಧನಕ್ಕೆ

ಔರಂಗಾಬಾದ್‌:ಆ-23: ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಯಪೇಯಿ ಅವರಿಗೆ ಅಗೌರವ ತೋರಿದ ಔರಂಗಾಬಾದ್‌ ಪುರಸಭೆಯ ಸದಸ್ಯ ಸಯ್ಯದ್‌ ಮತೀನ್‌ ರಷೀದ್‌ ಅವರನ್ನು ಒಂದು ವರ್ಷಕಾಲ ನ್ಯಾಯಾಂಗ ಬಂಧನಕ್ಕೆ [more]

ರಾಷ್ಟ್ರೀಯ

ಖ್ಯಾತ ಹಿರಿಯ ಪತ್ರಕರ್ತ ಕುಲ್ದೀಪ್ ನಯ್ಯರ್ ಇನ್ನಿಲ್ಲ

ನವದೆಹಲಿ: ಹಿರಿಯ ಪತ್ರಕರ್ತ ಕುಲ್ದೀಪ್ ನಯ್ಯರ್ ಬುಧವಾರ ತಡರಾತ್ರಿ ಇಹಲೋಕ ತ್ಯಜಿಸಿದ್ದಾರೆ. 95 ವರ್ಷ ವಯಸ್ಸಿನ ನಯ್ಯರ್ ದೆಹಲಿಯ ಆಸ್ಪತ್ರೆಯಲ್ಲಿ ತಮ್ಮ ಕೊನೆಯುಸಿರೆಳೆದಿದ್ದಾರೆ. ಲೋಧಿ ರಸ್ತೆಯ ಸ್ಮಶಾನದಲ್ಲಿ ಮಧ್ಯಾಹ್ನ [more]

ರಾಷ್ಟ್ರೀಯ

ಆಳದ ಕಂದಕಕ್ಕೆ ಉರುಳಿ ಬಿದ್ದ ಕಾರು: 11 ಜನರ ದುರ್ಮರಣ!

ಕುಲು( ಹಿಮಾಚಲಪ್ರದೇಶ) : ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಪಾತಾಳಕ್ಕೆ ಉರುಳಿಬಿದ್ದ ಪರಿಣಾಮ 11 ಮಂದಿ ಮರಳಿ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ. ಹಿಮಾಚಲ ಪ್ರದೇಶದ ರಾಣಿ [more]

ರಾಷ್ಟ್ರೀಯ

ಮನದ ಆಸೆ ಬದಿಗಿಟ್ಟು ಕೇರಳಕ್ಕೆ ಮಿಡಿದ ಹೃದಯ: 14,800 ರೂ ಕೂಡಿಟ್ಟ ಹಣ ನೀಡಿದ 4ರ ಪೋರಿ

ಕೋಲ್ಕತ್ತಾ: ಭಾರೀ ಮಳೆಗೆ ಕೇರಳ ಜನತೆ ತತ್ತರಿಸಿದ್ದಾರೆ. ಅವರ ಸಹಾಯಕ್ಕಾಗಿ ಇಡೀ ದೇಶವೇ ಕೈ ಜೋಡಿಸಿದೆ. ಆದ್ರೆ ಇಲ್ಲೊಂದು ನಾಲ್ಕರ ಪೋರಿ ತಾನು ಕೂಡಿಟ್ಟ ಪ್ಯಾಕೇಟ್​ ಮನಿಯನ್ನ [more]

ರಾಷ್ಟ್ರೀಯ

ಮುಂದಿನ ಎರಡು ಟೆಸ್ಟ್‌ಗೆ ಪೃಥ್ವಿ, ಹನುಮ ವಿಹಾರಿ

ಮುಂಬೈ: ಆಂಗ್ಲರ ವಿರುದ್ಧದ ಮುಂದಿನ ಎರಡು ಟೆಸ್ಟ್ ಪಂದ್ಯಗಳಿಗೆ ತಂಡದವನ್ನ ಆಯ್ಕೆ ಸಮಿತಿ ತಂಡವನ್ನ ಪ್ರಕಟಿಸಿದೆ ಯುವ ಬ್ಯಾಟ್ಸ್ ಮನ್‌ಳಾದ ಟೀಂ ಇಂಡಿಯಾದ ಫ್ಯೂಚರ್ ಸ್ಟಾರ್ ಪೃಥ್ವಿ [more]

ರಾಷ್ಟ್ರೀಯ

ಹೊಸ ದಾಖಲೆ ಬರೆದ ಟೀಂ ಇಂಡಿಯಾ, ಕ್ಯಾಪ್ಟನ್ ಕೊಹ್ಲಿ

ನಾಟಿಂಗ್ಯಾಮ್: ಟ್ರೆಂಟ್ ಬ್ರಿಡ್ಜ್ ಅಂಗಳದಲ್ಲಿ  ಟೀಂ ಇಂಡಿಯಾ ಗೆಲ್ಲುವ ಮೂಲಕ ಟೀಂ ಇಂಡಿಯಾ ಮತ್ತು ಕ್ಯಾಪ್ಟನ್ ವಿರಾಟ್ ಕೊಹ್ಲಿ ಹೊಸ ದಾಖಲೆಗಳನ್ನ ಬರೆದಿದ್ದಾರೆ. ಅತಿ ಹೆಚ್ಚು ಟೆಸ್ಟ್ [more]

ರಾಷ್ಟ್ರೀಯ

ಉಗ್ರರ ಅಟ್ಟಹಾಸ: ಬಿಜೆಪಿ ಸದಸ್ಯನ ಮೇಲೆ ಗುಂಡಿನ ದಾಳಿ

ಪುಲ್ವಾಮಾ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಎಲ್ಲೆ ಮೀರುತ್ತಿದೆ. ತಡರಾತ್ರಿ ಬಿಜೆಪಿ ಸದಸ್ಯನ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ ಪರಿಣಾಮ ಆತ ಮೃತಪಟ್ಟಿದ್ದಾನೆ ಎಂದು [more]

ರಾಷ್ಟ್ರೀಯ

ಶ್ರೀನಗರದಲ್ಲಿ ಗಲಭೆ: ರಕ್ಷಣಾಪಡೆ ಮೇಲೆಯೇ ಕಲ್ಲು ತೂರಾಟ

ಶ್ರೀನಗರ: ಬಕ್ರೀದ್​ ಹಬ್ಬದಂದೇ ಕಾಶ್ಮೀರದಲ್ಲಿ ಗಲಭೆ ಸಂಭವಿಸಿದ್ದು, ಹಲವಾರು ಪ್ರತಿಭಟನಾಕಾರರು ಬೀದಿಗಳಲ್ಲಿ ಪಾಕಿಸ್ತಾನದ ಧ್ವಜ ಹಾಗೂ ಐಎಸ್​ಐಎಸ್​ ಚಿಹ್ನೆಯನ್ನು ಪ್ರದರ್ಶಿಸಿದ್ದಾರೆ. ಗಲಭೆ ನಿಯಂತ್ರಿಸಲು ಬಂದ ರಕ್ಷಣಾ ಪಡೆಯ [more]

ರಾಷ್ಟ್ರೀಯ

ವಿಮಾ ಹಾಗೂ ಪ್ರಮುಖ ಕಂಪನಿಗಳಿಂದ ನೆರವಿನ ಮಹಾಪೂರ…!

ಕೊಚ್ಚಿನ್​: ಕೇರಳದ ಪ್ರವಾಹ ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ 1 ಸಾವಿರ ಕೋಟಿ ರೂ. ಮೊತ್ತದ ಪ್ರೀಮಿಯಂ ಕಟ್ಟಬೇಕಾಗುತ್ತದೆ ಎಂದು ವಿಮಾ ಕಂಪನಿಳು ಲೆಕ್ಕ [more]

ರಾಜ್ಯ

ಕೊಡಗು, ಕೇರಳ ಮಳೆಯ ರಹಸ್ಯ ಭೇದಿಸಿದ ಹವಾಮಾನ ತಜ್ಞರು!

ಬೆಂಗಳೂರು: ಮಹಾಮಳೆಯಿಂದ ಪ್ರವಾಹ, ಗುಡ್ಡ ಕುಸಿತವಾಗಿ ಹಲವರ ಸಂಕಷ್ಟಕ್ಕೆ ಕಾರಣವಾಗಿದ್ದ ಮಹಾ ಜಲಪ್ರಳಯಕ್ಕೆ ಸೋಮಾಲಿ ಜೆಟ್ ಚಂಡಮಾರುತ ಕಾರಣ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ. ಅಫ್ರಿಕಾ ಬಳಿಯ [more]

ರಾಷ್ಟ್ರೀಯ

ಪಾಕ್ ಭೇಟಿಗೆ ನವಜೋತ್ ಸಿಂಗ್ ಸಿಧು ನೀಡಿದ ಹೇಳಿಕೆಯೇನು…?

ಅಮೃತಸರ:ಆ-೨೧: ಪಾಕ್ ನೂತನ ಪ್ರಧಾನಿಇಮ್ರಾನ್‌ ಖಾನ್‌ ಪ್ರಮಾಣ ವಚನ ಸಮಾರಂಭಕ್ಕೆ ಹಾಜರಾಗಿ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದ್ದ ಪಂಜಾಬ್‌ ಸಚಿವ ನವಜೋತ್‌ ಸಿಂಗ್‌ ಸಿಧು, ‘ನನಗೆ ಹೀಗೆ ಮಾಡು [more]

ರಾಷ್ಟ್ರೀಯ

ಫ್ರಿಡ್ಜ್‌ನಲ್ಲಿ ಪತ್ನಿ ಶವ, ಸೂಟ್‌ಕೇಸ್‌ನಲ್ಲಿ ಹೆಣ್ಣು ಮಕ್ಕಳಶವವಿಟ್ಟು ಆತ್ಮಹತ್ಯೆಗೆ ಶರಣಾದ ವ್ಯಕ್ತಿ

ಅಲಹಾಬಾದ್:ಆ-21: ಪತ್ನಿಯ ಶವ ಫ್ರಿಡ್ಜ್‌ನಲ್ಲಿ, ಹೆಣ್ಣು ಮಕ್ಕಳಿಬ್ಬರ ಶವ ಸೂಟ್‌ಕೇಸ್‌ನಲ್ಲಿ, ಮತ್ತೊಬ್ಬ ಮಗಳ ದೇಹ ಕೋಣೆಯೊಂದರಲ್ಲಿಟ್ಟು ತಂದೆ ಆತ್ಮಹತ್ಯೆಗೆ ಶರಣಾಗಿರುವ ಭೀಕರ ಘಟನೆ ಅಲಹಾಬಾದ್ ಧೂಮ್‌ಗಂಜ್‌ ನಲ್ಲಿ [more]

ರಾಜ್ಯ

ಕಾಂಗ್ರೆಸ್ ನೂತನ ಖಜಾಂಚಿಯಾಗಿ ಅಹ್ಮದ್ ಪಟೇಲ್ ಆಯ್ಕೆ

ನವದೆಹಲಿ:ಆ-21: ಕಾಂಗ್ರೆಸ್ ಪಕ್ಷದ ನೂತನ ಖಜಾಂಚಿಯಾಗಿ ಅಹ್ಮದ್ ಪಟೇಲ್ ಅವರನ್ನು ನೇಮಕ ಮಾಡಲಾಗಿದೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಅಹ್ಮದ್ ಪಟೇಲ್ ಅವರನ್ನು ಖಜಾಂಚಿ ಹುದ್ದೆಗೆ [more]

ರಾಷ್ಟ್ರೀಯ

ಅಮರನಾಥ ಯಾತ್ರೆ ರದ್ದು

ಜಮ್ಮು:ಆ-೨೧: ಯಾತ್ರಾರ್ಥಿಗಳ ಕೊರತೆ ಹಿನ್ನಲೆಯಲ್ಲಿ ಜಮ್ಮುವಿನಿಂದ ಹೊರಡಬೇಕಿದ್ದ ಅಮರನಾಥ ಯಾತ್ರೆಯನ್ನು ರದ್ದುಗೊಳಿಸಲಾಗಿದೆ . ಬೇಸ್ ಕ್ಯಾಂಪ್ ನಲ್ಲಿ ಯಾತ್ರಿಕರ ಆಗಮನದ ಆಧಾರದ ಮೇಲೆ ಯಾತ್ರೆ ಪುನಾರಂಭವಾಗಲಿದೆ ಎಂದು [more]

ರಾಷ್ಟ್ರೀಯ

ತನ್ನ ವಿರುದ್ಧದ ದೂರನ್ನು ವಾಪಸ್ ಪಡೆಯದ ಯುವತಿಯನ್ನು ಹತ್ಯೆಗೈದ ಯುವಕ

ಭೋಪಾಲ್: ಲೈಂಗಿಕ ದೌರ್ಜನ್ಯ ದೂರು ವಾಪಸು ಪಡೆಯದ ಕಾರಣ ಯುವತಿಯನ್ನು ಆರೋಪಿ ಹಾಡುಹಗಲಲ್ಲೇ ಹತ್ಯೆಗೈದಿರುವ ಭೀಕರ ಘಟನೆ ಮಧ್ಯಪ್ರದೇಶದ ಸಿಯೋನಿಯಲ್ಲಿ ನಡೆದಿದೆ. ಯುವತಿ ಕಾಲೇಜಿಗೆ ತೆರಳುತ್ತಿದ್ದಾಗ ಅವಳನ್ನು [more]

ರಾಷ್ಟ್ರೀಯ

ಅರಬ್​ ಸಂಯುಕ್ತ ಸಂಸ್ಥಾನದಿಂದ ಕೇರಳಕ್ಕೆ 700 ಕೋಟಿ ರೂ. ನೆರವು

ಕೊಚ್ಚಿ: ಶತಮಾನದ ಭೀಕರ ಪ್ರವಾಹಕ್ಕೆ ತುತ್ತಾಗಿ ನಲುಗುತ್ತಿರುವ ಕೇರಳ ರಾಜ್ಯಕ್ಕೆ ಅರಬ್​ ಸಂಯುಕ್ತ ಸಂಸ್ಥಾನ (ಯುಎಇ) 700 ಕೋಟಿ ರೂ. ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದು, [more]

ರಾಜ್ಯ

ಪ್ರಧಾನಿ ಕೊಡಗಿನ ವೈಮಾನಿಕ ಸಮೀಕ್ಷೆ ನಡೆಸಲಿ

ಕೊಡಗು; ಮಳೆಹಾನಿಯಿಂದ ಉಂಟಾಗಿರುವ ನಷ್ಟವನ್ನು ಅಂದಾಜಿಸಿದ ಬಳಿಕ ಕೇಂದ್ರ ಸರಕಾರದಿಂದ‌ ಧನಸಹಾಯಕ್ಕೆ ಮನವಿ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು. ಕೊಡಗು, ಮಡಿಕೇರಿ, ಕುಶಾಲನಗರಕ್ಕೆ ಸೋಮವಾರ [more]