ಡ್ರಗ್ಸ್ ದಂಧೆಕೋರನ ಜತೆ ಅಕ್ರಮ ಹಣಕಾಸು ವಹಿವಾಟು: ಕೊಡಿಯೇರಿ ಪುತ್ರ ಇ.ಡಿ. ಬಲೆಗೆ
ತಿರುವನಂತಪುರ: ಬೆಂಗಳೂರಿನಲ್ಲಿ ಡ್ರಗ್ಸ್ ದಂಧೆ ನಡೆಸುತ್ತಿದ್ದ ಆರೋಪದಲ್ಲಿ ಎನ್‍ಸಿಬಿ ಬಲೆಗೆ ಬಿದ್ದಿರುವ ಆಪಾದಿತನೋರ್ವನ ಜತೆ ಹಣಕಾಸು ವಹಿವಾಟು ಹೊಂದಿದ್ದ ಆಪಾದನೆ ಮೇಲೆ, ಕೇರಳ ಸಿಪಿಎಂ ಕಾರ್ಯದರ್ಶಿ ಕೊಡಿಯೇರಿ [more]