ರಾಷ್ಟ್ರೀಯ

ಸೇನೆಯಿಂದ ಲಡಾಖ್‍ನಲ್ಲಿ ಹ್ಯೂಮ್ ಕಾಂಕ್ರೀಟ್ ಪೈಪ್‍ಗಳ ನಿರ್ಮಾಣ ಸುರಂಗ ಭದ್ರತೆ; ಚೀನಾಗೆ ತಕ್ಕ ಪ್ರತಿಕ್ರಿಯೆ

ಹೊಸದಿಲ್ಲಿ: ಭಾರತಕ್ಕೆ ಸೇರಿದ ಪ್ರದೇಶಗಳ ಮೇಲೆ ತನ್ನ ಹಕ್ಕನ್ನು ಪ್ರತಿಪಾದಿಸಲು ಹವಣಿಸುವ ಕುತಂತ್ರಿ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯ(ಪಿಎಲ್‍ಎ) ಯುದ್ಧ ತಂತ್ರಕ್ಕೆ ತಕ್ಕ ಪ್ರತಿಕ್ರಿಯೆ ನೀಡುವುದಕ್ಕಾಗಿ ಭಾರತೀಯ [more]

ರಾಷ್ಟ್ರೀಯ

ಕೇರಳ ಸರ್ಕಾರದ ನಿರ್ಧಾರಕ್ಕೆ ಭಾರೀ ವಿರೋಧ ಜನರ ವಾಕ್ ಸ್ವಾತಂತ್ರ್ಯ ಹತ್ತಿಕ್ಕಲು ಸುಗ್ರೀವಾಜ್ಞೆ

ತಿರುವನಂತಪುರಂ: ಜನರ ವಾಕ್‍ಸ್ವಾತಂತ್ರ್ಯ ಹತ್ತಿಕ್ಕಲಿರುವ ವಿವಾದಾತ್ಮಕ ಸುಗ್ರೀವಾಜ್ಞೆಯೊಂದನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಕೇರಳದ ಕಮ್ಯುನಿಸ್ಟ್ ಸರ್ಕಾರ ಹೊರಡಿಸಿದ್ದು,ಇದರ ಅನ್ವಯ ಯಾರೇ ಸಾಮಾಜಿಕ ಜಾಲತಾಣದಲ್ಲಿ ಮತ್ತೊಬ್ಬರನ್ನು ದೂಷಿಸಿ, [more]

ರಾಷ್ಟ್ರೀಯ

ರಾಯ್‍ಗೆ 62,600 ಕೋಟಿ ರೂ. ಪಾವತಿ ನಿರ್ದೇಶನ ಕೋರಿ ಸೆಬಿ ಸುಪ್ರೀಂ ಮೊರೆ

ಹೊಸದಿಲ್ಲಿ ; ಬಹುಕೋಟಿ ವಂಚನೆ ಪ್ರಕರಣದಲ್ಲಿ ಬಂತರಾಗಿ ಈಗ ಪರೋಲ್ ಮೇಲೆ ಬಿಡುಗಡೆಗೊಂಡಿರುವ ಉದ್ಯಮಿ, ಸುಬ್ರಾತಾ ರಾಯ್ ಗೆ 62,600 ಕೋಟಿ ರೂ.ಗಳನ್ನು ತಕ್ಷಣಪಾವತಿಸುವಂತೆ , ಇಲ್ಲವಾದಲ್ಲಿ [more]

ರಾಷ್ಟ್ರೀಯ

ಅನ್ನಪೂರ್ಣ ದೇವಿ ವಿಗ್ರಹ ಭಾರತಕ್ಕೆ ಮರಳಿಸಿದ ಕೆನಡಾ

ಹೊಸದಿಲ್ಲಿ: 18ನೇ ಶತಮಾನದ ಅನ್ನಪೂರ್ಣ ದೇವಿಯ ವಿಗ್ರಹವನ್ನು ಕೆನಡಾವು ಭಾರತಕ್ಕೆ ಮರಳಿಸಿದೆ. ಕಳೆದ ಶತಮಾನಕ್ಕೂ ಹಿಂದೆ ಈ ವಿಗ್ರಹವನ್ನು ಕಳವು ಮಾಡಿ ಕೆನಡಾಗೆ ಸಾಗಿಸಲಾಗಿತ್ತು. ಈ ವಿಗ್ರಹವು [more]

ರಾಷ್ಟ್ರೀಯ

ಸೋಂಕನ್ನೇ ಅಸ್ತ್ರದಂತೆ ಪ್ರಯೋಗಿಸಲು ಭಯೋತ್ಪಾದಕರಿಗೆ ಕರೆ ಕೊರೋನಾ ಹರಡಲು ಅಲ್‍ಖೈದಾ, ಐಸಿಸ್ ಸಂಚು

ವಿಶ್ವಸಂಸ್ಥೆ: ಒಂದೆಡೆ ಕೊರೋನಾದಿಂದ ದೇಶವನ್ನು ಹೊರತರಲು ರಾಷ್ಟ್ರಗಳು ಹೋರಾಡುತ್ತಿದ್ದರೆ, ಅಲ್ ಖೈದಾ ಹಾಗೂ ಐಸಿಸ್ ಉಗ್ರ ಸಂಘಟನೆಗಳು ಮಾತ್ರ ಕೊರೋನಾವನ್ನೇ ಅಸ್ತ್ರಮಾಡಿಕೊಂಡು, ವಿಶ್ವಾದ್ಯಂತ ಸೋಂಕು ಹರಡುವಂತೆ ಭಯೋತ್ಪಾದಕರಿಗೆ [more]

ರಾಷ್ಟ್ರೀಯ

ಮಂದಿರಕ್ಕೆ ಸ್ಯಾಂಡ್‍ಸ್ಟೋನ್: ಗಣಿಗಾರಿಕೆ ನಡೆಸಲು ರಾಜಸ್ಥಾನ ಕೇಂದ್ರಕ್ಕೆ ಮನವಿ

ಹೊಸದಿಲ್ಲಿ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರಕ್ಕೆ ರಾಜಸ್ಥಾನದ ವಿಶೇಷ ಸ್ಯಾಂಡ್‍ಸ್ಟೋನ್ (ಗುಲಾಬಿ ಬಣ್ಣದ ವಿಶೇಷ ಕಲ್ಲು)ಗಳ ಅವಶ್ಯವಿದ್ದು, ಈ ಕಲ್ಲಿನ ಗಣಿಗಾರಿಕೆಗಾಗಿ ಕೇಂದ್ರ ಸರ್ಕಾರದ ಅನುಮತಿ ಕೋರಲು ರಾಜಸ್ಥಾನ [more]

ರಾಷ್ಟ್ರೀಯ

ಹವಾಮಾನ ಬದಲಾವಣೆ: ಜಿ20 ಪೈಕಿ ಭಾರತ ಯಶಸ್ವಿ

ಹೊಸದಿಲ್ಲಿ: ಹವಾಮಾನ ಬದಲಾವಣೆ ತಗ್ಗಿಸಲು ದೇಶದ ತಾಪಮಾನವನ್ನು 2 ಡಿಗ್ರಿ ಸೆಲ್ಶಿಯಸ್‍ಗೆ ಕಾಯ್ದಿರಿಸುವ ಸವಾಲಿನಲ್ಲಿ ಜಿ-20 ಒಕ್ಕೂಟ ರಾಷ್ಟ್ರಗಳ ಪೈಕಿ ಕೇವಲ ಭಾರತ ಯಶಸ್ವಿಯಾಗಿದೆ ಎಂದು ವರದಿಯೊಂದು [more]

ರಾಷ್ಟ್ರೀಯ

500 ಕೋಟಿ ಮೌಲ್ಯದ 3 ಕಟ್ಟಡ ಮುಟ್ಟುಗೋಲು ದಾವೂದ್ ಬಂಟ ಇಕ್ಬಾಲ್ ಮಿರ್ಚಿ ಆಸ್ತಿ ಜಪ್ತಿ

ಹೊಸದಿಲ್ಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಬಂಟ ಇಕ್ಬಾಲ್ ಮಿರ್ಚಿ ತನ್ನದೆಂದು ಘೋಷಿಸಿಕೊಂಡಿದ್ದ 500 ಕೋಟಿ ರೂ. ಮೌಲ್ಯದ 3 ಕಟ್ಟಡಗಳನ್ನು ಜಾರಿ ನಿರ್ದೇಶನಾಲಯವು (ಇಡಿ) ಕಳ್ಳಸಾಗಣೆದಾರರು [more]

ರಾಷ್ಟ್ರೀಯ

ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮಹತ್ವದ ಘೋಷಣೆ ಮ.ಪ್ರ.ದಲ್ಲಿ ಗೋ ರಕ್ಷಣೆಗೆ ಗೋ ಸಚಿವಾಲಯ

ಭೋಪಾಲ್: ಮಧ್ಯಪ್ರದೇಶದಲ್ಲಿ ಲವ್ ಜಿಹಾದ್ ತಡೆಗೆ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಸರ್ಕಾರ ತೀರ್ಮಾನಿಸಿದ ಬೆನ್ನಲ್ಲೇ ಗೋವುಗಳ ರಕ್ಷಣೆಗಾಗಿ ಗೋ ಸಚಿವಾಲಯ ರಚಿಸಲು ತೀರ್ಮಾನಿಸಿದೆ. ರಾಜ್ಯದಲ್ಲಿ ಗೋವುಗಳ [more]

ರಾಷ್ಟ್ರೀಯ

ಉಪಚುನಾವಣೆಯಲ್ಲಿ ಸೋತಿದ್ದು ಸಾಂಸ್ಥಿಕ ದೌರ್ಬಲ್ಯಕ್ಕೆ ಕನ್ನಡಿ: ಚಿದಂಬರಂ ಚುನಾವಣೆ ಹಿನ್ನಡೆ: ಕಾಂಗ್ರೆಸ್ಸಲ್ಲಿ ಭಿನ್ನಮತ

ಹೊಸದಿಲ್ಲಿ: ಬಿಹಾರ ಹಾಗೂ 11 ರಾಜ್ಯಗಳಲ್ಲಿ ನಡೆದ ವಿಧಾನಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಪ್ರದರ್ಶನ ಕುರಿತು ಸ್ವಪಕ್ಷದಲ್ಲೇ ಭಿನ್ನಮತ, ಅಸಮಾಧಾನ ಉಲ್ಬಣವಾಗಿದ್ದು, ಉಪಚುನಾವಣೆಯಲ್ಲಿ ಸೋತಿದ್ದು ನಾವು ಸ್ಥಳೀಯ [more]

ರಾಷ್ಟ್ರೀಯ

‘ಗುಪ್ಕರ್ ಗ್ಯಾಂಗ್’ ಜಾಗತಿಕ ಮಟ್ಟಕ್ಕೆ ವಿಸ್ತರಿಸಿದೆ, ಆದರೆ ಜಮ್ಮು ಕಾಶ್ಮೀರ ಎಂದಿಗೂ ಭಾರತದ ಭಾಗವಾಗಿ ಉಳಿಯಲಿದೆ: ಅಮಿತ್ ಶಾ

ನವದೆಹಲಿ: ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿಯೇ ಉಳಿಯಲಿದೆ. ಕೇಂದ್ರಾಡಳಿತ ಪ್ರದೇಶದ ರಾಜಕೀಯ ಪಕ್ಷಗಳ ಮೈತ್ರಿಯು ಒಂದು ‘ಗುಪ್ಕರ್ ಗ್ಯಾಂಗ್’ ಎಂದು ಕೇಂದ್ರ ಗೃಹ ಸಚಿವ [more]

ರಾಷ್ಟ್ರೀಯ

ಸಲಹಾ ಸಮಿತಿ ಸಭೆ ಕರೆದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ

ನವದೆಹಲಿ: ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಅನುಭವಿಸಿದ ನಂತರ ಪಕ್ಷದಲ್ಲಿ ಆಂತರಿಕ ಕಲಹ ಉಂಟಾಗಿದ್ದು, ಸೋಲಿನ ಬಗ್ಗೆ ವಿಮರ್ಶಿಸಲು ಸೋನಿಯಾ ಗಾಂಧಿ ಇಂದು ಸಲಹಾ ಸಮಿತಿ ಸಭೆ [more]

ರಾಷ್ಟ್ರೀಯ

ಬಾಲ್ಯದಲ್ಲಿ ರಾಮಾಯಣ, ಮಹಾಭಾರತದ ಕಥೆಗಳನ್ನು ಕೇಳುತ್ತಿದ್ದರಂತೆ ಬರಾಕ್ ಒಬಾಮ!

ವಾಷಿಂಗ್ಟನ್: 2010ರಲ್ಲಿ ಅಮೆರಿಕ ಅಧ್ಯಕ್ಷನಾಗಿ ಭಾರತಕ್ಕೆ ಭೇಟಿ ನೀಡುವ ಮುನ್ನವೇ ಭಾರತದ ಬಗೆಗಿನ ಆಸಕ್ತಿ ಬಾಲ್ಯದಲ್ಲೇ ಇತ್ತು ಎಂದು ತಮ್ಮ ಆತ್ಮಚರಿತ್ರೆಯಲ್ಲಿ ಬರಾಕ್ ಒಬಾಮ ಹೇಳಿಕೊಂಡಿದ್ದಾರೆ. ಒಬಾಮ [more]

ರಾಷ್ಟ್ರೀಯ

ನ.19ರಂದು ‘ನೆಕ್ಟ್ ಇಸ್ ನೌ’ ಬೆಂಗಳೂರು ಟೆಕ್ ಶೃಂಗಸಭೆಗೆ ಪ್ರಧಾನಿ ಮೋದಿ ಚಾಲನೆ

ನವದೆಹಲಿ: ಬೆಂಗಳೂರು ಟೆಕ್ ಶೃಂಗಸಭೆ 2020ರ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 19ರಂದು ಮಧ್ಯಾಹ್ನ 12:00 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಲಿದ್ದಾರೆ. ಬೆಂಗಳೂರು [more]

ರಾಷ್ಟ್ರೀಯ

ಭಯೋತ್ಪಾದನೆ ಬೆಂಬಲಿಸುವ ದೇಶಗಳನ್ನೇ ಹೊಣೆಗಾರರನ್ನಾಗಿ ಮಾಡಬೇಕು: ಬ್ರಿಕ್ಸ್ ಶೃಂಗದಲ್ಲಿ ಪ್ರಧಾನಿ ಮೋದಿ ತಾಕೀತು

ನವದೆಹಲಿ/ ಮಾಸ್ಕೋ: ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ರಾಷ್ಟ್ರಗಳ ಬ್ರಿಕ್ಸ್ ಒಕ್ಕೂಟದ 12ನೇ ಶೃಂಗಸಭೆಯನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫೆರನ್ಸ್ [more]

ರಾಷ್ಟ್ರೀಯ

2024 ಚುನಾವಣೆ : ನಡ್ಡಾ ರಾಷ್ಟ್ರೀಯ ವಿಸೃತ್ ಪ್ರವಾಸ

ಹೊಸದಿಲ್ಲಿ : ಇತ್ತೀಚೆಗಷ್ಟೇ ಹಲವು ರಾಜ್ಯಗಳಲ್ಲಿ ನಡೆದ ಉಪಚುನಾವಣೆ ಹಾಗೂ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿದೆ . ಈಬೆನ್ನಲ್ಲೆ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ, [more]

ರಾಷ್ಟ್ರೀಯ

ಯೋಧರೊಂದಿಗೆ ಮೋದಿ ದೀಪಾವಳಿ | ಶತ್ರು ರಾಷ್ಟ್ರಗಳಿಗೆ ಖಡಕ್ ಎಚ್ಚರಿಕೆ

ಲೊಂಗೆವಾಲ(ರಾಜಸ್ಥಾನ): ಭಾರತವನ್ನು ಕೆಣಕಿದರೆ, ಅಷ್ಟೇ ತೀಕ್ಷ್ಣ ಪ್ರತಿಕ್ರಿಯೆ ನೀಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಶತ್ರು ರಾಷ್ಟ್ರಗಳಿಗೆ ಖಡಕ್ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಲೊಂಗೆವಾಲ್ ಪೊಸ್ಟ್‍ನಲ್ಲಿ ಸೈನಿಕರೊಂದಿಗೆ [more]

ರಾಷ್ಟ್ರೀಯ

ಬಿಹಾರ ಮುಂದಿನ ಸಿಎಂ: ನಾಳೆ ಎನ್‍ಡಿಯ ಸಭೆ

ಪಟನಾ: ಬಿಹಾರ ವಿಧಾನಸಭೆಯಲ್ಲಿ ಬಿಜೆಪಿ – ಜೆಡಿಯು ಬಹುಮತ ಪಡೆದಿರುವ ಬೆನ್ನಲ್ಲೇ, ರಾಜ್ಯದ ನೂತನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬುದರ ಕುರಿತು ಎನ್‍ಡಿಎ ಭಾನುವಾರ ಮಧ್ಯಾಹ್ನ ಸಭೆ ನಡೆಸಲಿದೆ [more]

ರಾಷ್ಟ್ರೀಯ

ಯೋಧರ ಜತೆ ಮೋದಿ ಇಂದು ದೀಪಾವಳಿ

ಹೊಸದಿಲ್ಲಿ: ದೇಶದ ಯೋಧರೊಂದಿಗೆ ದೀಪಾವಳಿ ಆಚರಿಸುವ ರೂಢಿಯನ್ನು ಮುಂದುವರಿಸುತ್ತ, ಈ ಬಾರಿಯೂ ಪ್ರಧಾನಿ ನರೇಂದ್ರ ಮೋದಿ ಗಡಿ ಪ್ರದೇಶಕ್ಕೆ ತೆರಳಿ ಶನಿವಾರ ಸೈನಿಕರೊಂದಿಗೆ ಹಬ್ಬ ಆಚರಿಸಲಿದ್ದಾರೆ ಎಂದು [more]

ರಾಷ್ಟ್ರೀಯ

ಹಲವು ರಾಜ್ಯಗಳಲ್ಲಿ ಪಟಾಕಿ ಬಳಕೆ ನಿಷೇಧ

ಹೊಸದಿಲ್ಲಿ: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕೆಲ ರಾಜ್ಯಗಳು ಪಟಾಕಿ ಮಾರಾಟ ಮತ್ತು ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಸಿದ್ದರೆ, ಉಳಿದ ರಾಜ್ಯಗಳು ಆಮದು ಪಟಾಕಿಗಳನ್ನು ಸಿಡಿಸುವುದಕ್ಕೆ ನಿಷೇಧ ಹೇರಿವೆ. ನ. [more]

ರಾಷ್ಟ್ರೀಯ

ಸುಪ್ರೀಂವಿರುದ್ಧ ಅವಹೇಳನಕಾರಿ ಹೇಳಿಕೆ ಕುನಾಲ್ ವಿರುದ್ಧ ದೂರು

ಹೊಸದಿಲ್ಲಿ:ಪತ್ರಕರ್ತ ಅರ್ನಾಬ್ ಗೋ ಸ್ವಾಮಿ ಅವರಿಗೆ ಮಧ್ಯಂತರ ಜಾಮೀನು ನೀಡಿರುವ ಸುಪ್ರೀಂಕೋರ್ಟ್ ಆದೇಶವನ್ನು ವಿರೋಸಿ,ಅವಹೇಳನಕಾರಿ ಟ್ವೀಟ್ ಮಾಡಿದ್ದ ಹಾಸ್ಯನಟ ಕುನಾಲ್ ಕಮ್ರಾ ವಿರುದ್ಧ ಇಬ್ಬರು ಕಾನೂನು ವಿದ್ಯಾರ್ಥಿಗಳು [more]

ರಾಷ್ಟ್ರೀಯ

ತ್ರೇತಾ ಯುಗದ ಘಟನೆಯೊಂದರ ಮರುಸೃಷ್ಟಿ, ದೀ ಪೊತ್ಸವಕ್ಕೆ ಯೋಗಿ ಚಾಲನೆ ಅಯೋಧ್ಯೆಯಲ್ಲಿ ಬೆಳಗಿದ ಲಕ್ಷಾಂತರ ಹಣತೆ

ಅಯೋಧ್ಯೆ: ಐತಿಹಾಸಿಕ ರಾಮಮಂದಿರ ನಿರ್ಮಾಣಕ್ಕೆ ಚಾಲನೆ ದೊರೆತ ನಂತರ ಅಯೋಧ್ಯೆಯಲ್ಲಿ ಆಚರಿಸಲಾಗುತ್ತಿರುವ ಮೊದಲ ದೀಪಾವಳಿಯ ಪ್ರಯುಕ್ತ ನಗರಾದ್ಯಂತ ಸಂಭ್ರಮ ಮನೆಮಾಡಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ದೀಪೊತ್ಸವ ಆಚರಣೆಗೆ [more]

ರಾಷ್ಟ್ರೀಯ

ಫ್ರಾನ್ಸ್ ನೌಕಾಪಡೆ, ಡಿಸಿಎನ್‍ಎಸ್ ಇಂಧನ ಕಂಪನಿಯಿಂದ ನಿರ್ಮಾಣ ವಾಗಿರ್ ಜಲಾಂತರ್ಗಾಮಿಗೆ ಚಾಲನೆ

ಮುಂಬೈ: ಸುಧಾರಿತ ಶಬ್ದಸಂವೇದಿ ಗ್ರಹಿಕೆ ತಂತ್ರ ಉತ್ಕøಷ್ಟ ರಹಸ್ಯ ತಂತ್ರಗಳನ್ನು ಒಳಗೊಂಡಿರುವ ಭಾರತೀಯ ನೌಕಾಪಡೆಯ ಐದನೇ ಸ್ಕಾರ್ಪಿನ್ ವರ್ಗಕ್ಕೆ ಸೇರಿದ ವಾಗಿರ್ ಜಲಾಂತರ್ಗಾಮಿಗೆ ಗುರುವಾರ ದಕ್ಷಿಣ ಮುಂಬೈನ [more]

ರಾಷ್ಟ್ರೀಯ

ವಿವೇಕಾನಂದ ಪುತ್ಥಳಿ ಅನಾವರಣ | ವಿದ್ಯಾರ್ಥಿಗಳಿಗೆ ಪ್ರಧಾನಿ ಕರೆ ಸಿದ್ಧಾಂತ ರಾಷ್ಟ್ರ ಹಿತಾಸಕ್ತಿಗೆ ಧಕ್ಕೆಯಾಗದಿರಲಿ: ಮೋದಿ

ಹೊಸದಿಲ್ಲಿ: ನಮ್ಮ ಸೈದ್ಧಾಂತಿಕ ನಿಲುವು ಎಂದಿಗೂ ರಾಷ್ಟ್ರದ ಹಿತಾಸಕ್ತಿಗೆ ವಿರುದ್ಧವಾಗಿರಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ. ಗುರುವಾರ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ(ಜೆಎನ್‍ಯು)ಆವರಣದಲ್ಲಿ ಸ್ವಾಮಿ [more]

ರಾಷ್ಟ್ರೀಯ

ಐಟಿ ದಾಳಿ : 500 ಕೋಟಿ ರೂ. ದಾಖಲೆಯಿಲ್ಲದ ಆದಾಯ ಪತ್ತೆ

ಚೆನ್ನೆ : ತಮಿಳುನಾಡಿನ ಹೆಸರಾಂತ ಚಿನ್ನ ವ್ಯಾಪಾರ ಸಂಸ್ಥೆಯೊಂದರ ಮೇಲೆ ಆದಾಯ ಇಲಾಖೆ (ಐಟಿ)ದಾಳಿ ನಡೆಸಿದ್ದು, ಸುಮಾರು 500 ಕೋಟಿ ರೂ. ದಾಖಲೆಯಿಲ್ಲದ ಆದಾಯ ಪತ್ತೆಹಚ್ಚಿರುವುದಾಗಿ ಐಟಿ [more]