ಭಾರತ-ಚೀನಾ ನಡುವೆ ದೀರ್ಘಕಾಲದಿಂದಲೂ ಬಾಕಿ ಇರುವ ವಿವಾದಗಳ ಇತ್ಯರ್ಥ :
ವುಹಾನ್, ಏ.28-ಭಾರತ-ಚೀನಾ ನಡುವೆ ದೀರ್ಘಕಾಲದಿಂದಲೂ ಬಾಕಿ ಇರುವ ವಿವಾದಗಳ ಇತ್ಯರ್ಥ ಕುರಿತು ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಿ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಇಂದು ಮಹತ್ವದ ಚರ್ಚೆ [more]
ವುಹಾನ್, ಏ.28-ಭಾರತ-ಚೀನಾ ನಡುವೆ ದೀರ್ಘಕಾಲದಿಂದಲೂ ಬಾಕಿ ಇರುವ ವಿವಾದಗಳ ಇತ್ಯರ್ಥ ಕುರಿತು ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಿ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಇಂದು ಮಹತ್ವದ ಚರ್ಚೆ [more]
ವುಹಾನ್, ಏ.28-ಎರಡು ದಿನಗಳ ಔಪಚಾರಿಕ ಮಾತುಕತೆಯ ಮೊದಲ ಸುತ್ತಿನಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಜೊತೆ ತಾವು ವ್ಯಾಪಕ ಮತ್ತು ಫಲಪ್ರದ ಮಾತುಕತೆ ನಡೆಸಿರುವುದಾಗಿ ಪ್ರಧಾನಿ ನರೇಂದ್ರ [more]
ಬೀಜಿಂಗ್, ಏ.28-ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದ ಮಕ್ಕಳ ಮೇಲೆ ಚೂರಿಯಿಂದ ದಾಳಿ ನಡೆಸಿದ ಹಂತಕನೊಬ್ಬ ಏಳು ವಿದ್ಯಾರ್ಥಿಗಳನ್ನು ಹತ್ಯೆ ಮಾಡಿದ ಬೀಕರ ಘಟನೆ ಉತ್ತರ ಚೀನಾದಲ್ಲಿ ಶುಕ್ರವಾರ ನಡೆದಿದೆ. [more]
ವುಹಾನ್;ಏ-28: 2 ದಿನಗಳ ಅನೌಪಚಾರಿಕ ಶೃಂಗ ಸಭೆಯಲ್ಲಿ ಪಾಕ್ಗೊಳ್ಳಲು ಚೀನಾಗೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿಯವರು ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರೊದಿಗೆ ಇಂದು ಚಾಯ್ ಪೇ [more]
ಸಿಯೋಲ ಏ.27- ಇದೇ ಮೊದಲ ಬಾರಿಗೆ ಉತ್ತರ ಕೊರಿಯಾ ಅಧ್ಯಕ್ಷ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ದಕ್ಷಿಣ ಕೊರಿಯಾಗೆ ಭೇಟಿ ನೀಡಿದ್ದು, ಐತಿಹಾಸಿಕ ದ್ವಿಪಕ್ಷೀಯ ಮಾತುಕತೆಗೆ ಚಾಲನೆ [more]
ಬಲ್ಲಿಯಾ(ಯುಪಿ), ಏ.27-ಮದುವೆ ಮ£ಯಲ್ಲಿ ಸಿಹಿ ಸೇವಿಸಿ 45 ಮಂದಿ ಅಸ್ವಸ್ಥರಾದ ಘಟನೆ ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ಬೈರಿಯಾ ತಹಶೀಲ್‍ನ ರಾಮ್‍ಪುರ ಗ್ರಾಮದಲ್ಲಿ ಸಂಭವಿಸಿದೆ. ನಿನ್ನೆ ರಾತ್ರಿ [more]
ಬೀಜಿಂಗ್, ಏ.27- ವುಹಾನ್‍ನಲ್ಲಿ ಇಂದಿನಿಂದ ಆರಂಭವಾಗಲಿರುವ ಎರಡು ದಿನಗಳ ಶೃಂಗಸ¨sಯಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಚೀನಾ ಅಧ್ಯಕ್ಷ ಜಿನ್‍ಪಿಂಗ್ ಷಿ ಮಹತ್ವದ ಸಮಾಲೋಚನೆ ನಡೆಸಿದರು. [more]
ಬೀಜಿಂಗ್:ಏ-27: ಚೀನಾದ ವುಹಾನ್ ನಗರದಲ್ಲಿ ಇಂದಿನಿಂದ ಎರಡು ದಿನ ನಡೆಯಲಿರುವ ಅನೌಪಚಾರಿಕ ಶೃಂಗಸಭೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಚೀನಾಗೆ ಆಗಮಿಸಿದ್ದಾರೆ. ಅನೌಪಚಾರಿಕ ಶೃಂಗ ಸಭೆಯಲ್ಲಿ [more]
ಸೋಲ್(ದಕ್ಷಿಣ ಕೊರಿಯಾ):ಏ-27: ಉತ್ತರ ಕೊರಿಯಾ ಸರ್ವಾಧಿಕಾರಿ ಅಧ್ಯಕ್ಷ ಕಿಮ್ ಜಾಂಗ್ ಉನ್ ಅವರು ಇದೇ ಮೊದಲಬಾರಿಗೆ ತಮ್ಮ ಗಡಿ ದಾಟುವ ಮೂಲಕ ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್ [more]
ಉಲಾನ್‍ಬಾತರ್, ಏ.25-ಮೂಲಸೌಕರ್ಯಾಭಿವೃದ್ದಿ, ಇಂಧನ, ಸೇವೆಗಳು ಹಾಗೂ ಮಾಹಿತಿ ತಂತ್ರಜ್ಞಾನದಂಥ ಕ್ಷೇತ್ರಗಳಲ್ಲಿ ಪರಸ್ಪರ ಆರ್ಥಿಕ ಸಹಕಾರ ಬಲವರ್ಧನೆಗಾಗಿ ಭಾರತ ಮತ್ತು ಮಂಗೋಲಿಯಾ ಇಂದು ಮಹತ್ವದ ಚರ್ಚೆ ನಡೆಸಿದವು. ನವದೆಹಲಿ [more]
ಬೆಂಗಳೂರು:ಏ-25: ಆಸ್ಟ್ರೇಲಿಯಾದ ಡೆಪ್ಯೂಟಿ ಕಾನ್ಸುಲೇಟ್ ಜನರಲ್ ಜಾನ್ ಬೋನಾರ್ ಅವರು ಇಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ. ಬೆಂಗಳೂರಿನ ಪದ್ಮನಾಭನಗರದ ದೇವೇಗೌಡರ ನಿವಾಸದಲ್ಲಿ [more]
ಬೀಜಿಂಗ್, ಏ.23-ಭಾರತೀಯರು ಮತ್ತು ಚೀನಿಯರು ಪರಸ್ಪರ ಭಾಷೆಗಳನ್ನು ಕಲಿಯಬೇಕು. ಇದರಿಂದ ಸಂವಹನ ತೊಡಕುಗಳು ನಿವಾರಣೆಯಾಗಿ ಉಭಯ ದೇಶಗಳ ನಡುವೆ ಸಂಬಂಧ ಮತ್ತಷ್ಟು ಬಲವರ್ಧನೆಯಾಗುತ್ತದೆ ಎಂದು ವಿದೇಶಾಂಗ ವ್ಯವಹಾರಗಳ [more]
ಬೀಜಿಂಗ್, ಏ.23-ಉತ್ತರ ಕೊರಿಯಾದಲ್ಲಿ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ 34 ಮಂದಿ ಮೃತಪಟ್ಟು, ಕಲವರು ತೀವ್ರ ಗಾಯಗೊಂಡಿದ್ದಾರೆ. ನಿನ್ನೆ ಸಂಭವಿಸಿದ ಈ ದುರಂತದಲ್ಲಿ 32 ಚೀನಿಯರು ಮತ್ತು [more]
ಬರ್ಲಿನ್, ಏ.21-ಜರ್ಮನ್ ಚಾನ್ಸುಲರ್ ಏಂಜೆಲಾ ಮಾರ್ಕೆಲ್ ಅವರೊಂದಿಗೆ ತಾವು ಮಹತ್ವದ ಸಭೆ ನಡೆಸಿದ್ದು, ಅವರೊಂದಿಗೆ ದ್ವಿಪಕ್ಷೀಯ ಮತ್ತು ಜಾಗತಿಕ ವಿಷಯಗಳ ಕುರಿತು ಗಹನ ಚರ್ಚೆ ಮಾಡಿರುವುದಾಗಿ ಪ್ರಧಾನಿ [more]
ಸಿಯೋಲ್, ಏ.21-ವಿಶ್ವಸಂಸ್ಥೆ ಮತ್ತು ಅಮೆರಿಕದ ಗಂಭೀರ ಎಚ್ಚರಿಕೆ ನಡುವೆಯೂ ಜಗ್ಗದೇ ಪುನರಾವರ್ತಿತ ವಿನಾಶಕಾರಿ ಅಣ್ವಸ್ತ್ರಗಳು ಮತ್ತು ಕ್ಷಿಪಣಿಗಳನ್ನು ಪರೀಕ್ಷಿಸುತ್ತಾ ಜಗತ್ತಿನಲ್ಲಿ ಗಂಡಾಂತರದ ಆತಂಕ ಸೃಷ್ಟಿಸಿದ್ದ ಉತ್ತರ ಕೊರಿಯಾ [more]
ನವದೆಹಲಿ:ಏ-21:ಮಕ್ಕಳ ಮೇಲೆ ಅತ್ಯಾಚಾರ ನಡೆಸುವ ಅಪರಾಧಿಗಳಿಗೆ ಮರಣ ದಂಡನೆ ನೀಡುವ ಪೋಸ್ಕೋ ಕಾಯ್ದೆ ತಿದ್ದುಪಡಿ ಮಸುದೆಗೆ ಕೇಂದ್ರ ಸಚಿವ ಸಂಪುಟ ಸಮ್ಮತಿ ಸೂಚಿಸಿದೆ. 12 ವರ್ಷದವರೆಗಿನ ಮಕ್ಕಳ [more]
ಸೋಲ್:ಏ-21: ಅಣ್ವಸ್ತ್ರ ಹಾಗೂ ಖಂಡಾಂತರ ಕ್ಷಿಪಣಿ ಪರೀಕ್ಷೆಗಳನ್ನು ಕೊನೆಗೊಳಿಸಿರುವುದಾಗಿ ಉತ್ತರ ಕೊರಿಯಾ ಸರ್ವಾಧಿಕಾರಿ ನಾಯಕ ಕಿಮ್ ಜಾನ್ ಉನ್ ಪ್ರಕಟಿಸಿದೆ. ಅಣ್ವಸ್ತ್ರಗಳ ಪ್ರಮಾಣ ತಗ್ಗಿಸುವ ಸಂಬಂಧ ಪ್ಯೋಂಗ್ಯಾಂಗ್, [more]
ಕರಾಚಿ, ಏ.20-ಪಾಕಿಸ್ತಾನಿ ಚಿತ್ರರಂಗದಲ್ಲೂ ಲೈಂಗಿಕ ದೌರ್ಜನ್ಯ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಪಾಕ್ ಮತ್ತು ಹಿಂದಿ ಚಿತ್ರರಂಗದ ನಟಿ ಮತ್ತು ಗಾಯಕಿ ಮೀಶಾ ಶಫಿ ಅವರಿಗೆ ಪಾಕ್ ಮತ್ತು [more]
ವಾಷಿಂಗ್ಟನ್, ಏ.20-ಕತುವಾ ಅತ್ಯಾಚಾರ ಮತ್ತು ಕೊಲೆ ಸೇರಿದಂತೆ ಭಾರತದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿರುವ ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಮುಖ್ಯಸ್ಥೆ ಕ್ರಿಸ್ಟಿನಾ ಲಾಗರ್ಡೆ [more]
ಲಾಸ್ ಎಂಜಿಲಿಸ್,ಏ.19- ಇಂದಿನ ಯಾಂತ್ರಿಕೃತ ಜಂಜಾಟದಲ್ಲಿ ಒತ್ತಡದ ಜೀವನ ನಡೆಸುತ್ತಿರುವ ಜನರ ನಡುವ ಸಹನೆ ಮೂಡಿಸಲು ಶ್ರಮಿಸುತ್ತಿರುವ ಆರ್ಟ್ ಆಫ್ ಲಿವಿಂಗ್‍ನ ಶ್ರೀ ರವಿ ಶಂಕರ್ ಗುರೂಜಿ [more]
ಬಾಗ್ದಾದ್, ಏ.19-ಜಗತ್ತಿನ ಅತ್ಯಂತ ಕ್ರೂರ ಭಯೋತ್ಪಾದನೆ ಸಂಘಟನೆ ಇಸ್ಲಾಮಿಕ್ ಸ್ಟೇಟ್(ಐಎಸ್)ಗೆ ಸೇರಿದ 300ಕ್ಕೂ ಹೆಚ್ಚು ಉಗ್ರರಿಗೆ ಇರಾಕ್ ನ್ಯಾಯಾಲಯ ಮರಣದಂಡನೆ ವಿಧಿಸಿದೆ. ಗಲ್ಲು ಶಿಕ್ಷೆಗೆ ಗುರಿಯಾಗಿರುವವರಲ್ಲಿ ವಿವಿಧ [more]
ವಾಷಿಂಗ್ಟನ್, ಏ.19-ದೇಶೀಯ ಒಟ್ಟು ಉತ್ಪನ್ನ(ಜಿಡಿಪಿ)ಕ್ಕೆ ಭಾರತವು ಅಧಿಕ ಸಾಲ ಮಟ್ಟವನ್ನು ಹೊಂದಿದೆಯಾದರೂ, ತನ್ನ ಸೂಕ್ತ ನೀತಿಗಳಿಂದ ಅದನ್ನು ಕಡಿಮೆ ಮಾಡಲು ಯತ್ನಿಸುತ್ತಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) [more]
ನವದೆಹಲಿ/ಇಸ್ಲಾಮಾಬಾದ್, ಏ.19-ಬೇಹುಗಾರಿಕೆ ಮತ್ತು ಭಯೋತ್ಪಾದನೆ ಆಪಾದನೆಗಳಿಗಾಗಿ ಪಾಕಿಸ್ತಾನ ಸೇನಾ ನ್ಯಾಯಾಲಯದಿಂದ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತ ನೌಕಾ ಪಡೆಯ ಮಾಜಿ ಅಧಿಕಾರಿ ಕುಲಭೂಷನ್ ಜಾಧವ್ ಪ್ರಕರಣದಲ್ಲಿ ಮತ್ತೆ [more]
ಲಂಡನ್, ಏ.19-ಉಗ್ರವಾದವನ್ನೇ ಬಂಡವಾಳ ಮಾಡಿಕೊಂಡಿರುವವರಿಗೆ ಅವರದೇ ಭಾಷೆಯಲ್ಲಿ ತಿರುಗೇಟು ನೀಡಲು ನನಗೆ ತಿಳಿದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ. ಲಂಡನ್‍ನಲ್ಲಿ ನಿನ್ನೆ [more]
ಲಂಡನ್:ಏ-19: ಅತ್ಯಾಚಾರದಂತಹ ಪ್ರಕರಣಗಳನ್ನು ಯಾವಾಗಲೂ ಖಂಡಿಸಬೇಕು. ನಿಜಕ್ಕೂ ಇದು ಕಳವಳಕಾರಿ ವಿಚಾರವಾಗಿದ್ದು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಷ್ಟು ಅತ್ಯಾಚಾರ ಪ್ರಕರಣಗಳು ನಡೆಯಿತು, ಇತರರ ಅಧಿಕಾರದ ಅವಧಿಯಲ್ಲಿ ಎಷ್ಟು [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ