ಅಂತರರಾಷ್ಟ್ರೀಯ

ಮುಂಬೈ ದಾಳಿ ಪ್ರಮುಖ ರೂವಾರಿ ಹಫೀಜ್ ಸಯೀದ್, ಪಾಕ್ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸದಿರಲು ತೀರ್ಮಾನ

ಲಾಹೋರ್, ಜೂ.9- ಮುಂಬೈ ದಾಳಿ ಪ್ರಮುಖ ರೂವಾರಿ ಹಫೀಜ್ ಸಯೀದ್ ಮುಂದಿನ ತಿಂಗಳು ನಡೆಯಲಿರುವ ಪಾಕ್ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸದಿರಲು ತೀರ್ಮಾನಿಸಿದ್ದಾನೆ. ಆದರೆ, ಪಾಕಿಸ್ತಾನದ 200ಕ್ಕೂ ಹೆಚ್ಚು [more]

ಅಂತರರಾಷ್ಟ್ರೀಯ

ಅತ್ಯಾಧುನಿಕ ಸಬ್‍ಮೆರಿನ್ ನಿರ್ಮಾಣದ ಹಾಗೂ ಅತ್ಯಂತ ಸೂಕ್ಷ್ಮ ದಾಖಲೆಗಳು ಚೈನಾ ಹ್ಯಾಕರ್ಸ್‍ಗಳು ಕನ್ನ

ವಾಷಿಂಗ್ಟನ್, ಜೂ.9- ಸಾಗರದಾಳದ ಕ್ಷಿಪಣಿ ದಾಳಿಯನ್ನು ತಡೆಯಬಲ್ಲ ಸಾಮಥ್ರ್ಯವುಳ್ಳ ಅಮೆರಿಕದ ಅತ್ಯಾಧುನಿಕ ಸಬ್‍ಮೆರಿನ್ ನಿರ್ಮಾಣದ ಹಾಗೂ ಅತ್ಯಂತ ಸೂಕ್ಷ್ಮ ದಾಖಲೆಗಳು ಮತ್ತು ತಂತ್ರಾಂಶಗಳಿಗೆ ಚೈನಾ ಹ್ಯಾಕರ್ಸ್‍ಗಳು ಕನ್ನ [more]

ಕ್ರೀಡೆ

ಐಪಿಎಲ್‍ನಲ್ಲಿ ಅದ್ಭುತ ಪ್ರದರ್ಶನ: ಸ್ಪಿನ್ನರ್ ರಶೀತ್ ಖಾನ್ ಅಗ್ರ ಸ್ಥಾನಕ್ಕೆ

ದುಬೈ, ಜೂ.9- ಐಪಿಎಲ್‍ನಲ್ಲಿ ಅದ್ಭುತ ಪ್ರದರ್ಶನ ನೀಡಿ ಕ್ರಿಕೆಟ್ ರಂಗದಲ್ಲಿ ಅಚ್ಚರಿ ಮೂಡಿಸಿದ್ದ ಆಫ್ಘಾನಿಸ್ತಾನದ ಮಾಂತ್ರಿಕ ಸ್ಪಿನ್ನರ್ ರಶೀತ್ ಖಾನ್ ಈಗ ಐಸಿಸಿ ಟಿ-20 ರ್ಯಾಂಕಿಂಗ್ ಪಟ್ಟಿಯಲ್ಲಿ [more]

ಕ್ರೀಡೆ

ಟಿ-20 ಮಹಿಳೆಯರ ಏಷ್ಯಾ ಕಪ್ ಕ್ರಿಕೆಟ್: ಪಾಕಿಸ್ತಾನ ವಿರುದ್ಧ ಭಾರತ ವನಿತೆಯರು ಜಯಭೇರಿ

ದುಬೈ, ಜೂ.9- ಟಿ-20 ಮಹಿಳೆಯರ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಇಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತ ವನಿತೆಯರು ಜಯಭೇರಿ ಬಾರಿಸಿದ್ದಾರೆ. ಮೊದಲು ಬ್ಯಾಟ್ ಮಾಡಿದ [more]

ಅಂತರರಾಷ್ಟ್ರೀಯ

ಇಂದಿನಿಂದ ಮೋದಿ ಎರಡು ದಿನಗಳ ಚೀನಾ ಪ್ರವಾಸ

ಕಿಂಗ್ಡಾವೊ,ಜೂ.9: ಶಾಂಘೈ ಸಹಕಾರ ಒಕ್ಕೂಟ(ಎಸ್‌ಸಿಒ)ದ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರದಿಂದ ಎರಡು ದಿನಗಳ ಚೀನಾ ಪ್ರವಾಸ ಕೈಗೊಳ್ಳಲಿದ್ದಾರೆ. ಚೀನಾದ ಕಿಂಗ್ಡಾವೊ ನಗರದಲ್ಲಿ ನಡೆಯಲಿರುವ ಎಸ್‌ಸಿಒ ಶೃಂಗಸಭೆಯಲ್ಲಿ, [more]

ವಾಣಿಜ್ಯ

ಫೇಸ್ ಬುಕ್ ತಾಂತ್ರಿಕ ದೋಷ: 14 ಮಿಲಿಯನ್ ಬಳಕೆದಾರರ ಖಾಸಗಿ ಪೋಸ್ಟ್ ಗಳು ಲೀಕ್!

ನ್ಯೂಜೆರ್ಸಿ: ಖ್ಯಾತ ಸಾಮಾಜಿಕ ಜಾಲತಾಣ ಫೇಸ್ ಬುಕ್ ಯಡವಟ್ಟುಗಳ ಸರಮಾಲೆ ಮುಂದುವರೆದಿದ್ದು, ಇದೀಗ ಹೊಸ ಸೇರ್ಪಡೆ ಎಂಬಂತೆ ತಾಂತ್ರಿಕ ದೋಷದಿಂದಾಗಿ ಫೇಸ್ ಬುಕ್ ಸುಮಾರು 14 ಮಿಲಿಯನ್ [more]

ವಾಣಿಜ್ಯ

ವಿಶ್ವ ಆರ್ಥಿಕ ವೇದಿಕೆಯ ವ್ಯವಸ್ಥಾಪನಾ ಮಂಡಳಿಗೆ ಸರಿತಾ ನಾಯರ್ ನೇಮಕ

ನವದೆಹಲಿ: ತನ್ನ ವ್ಯವಸ್ಥಾಪನಾ ಮಂಡಳಿಗೆ ಸರಿಯಾ ನಾಯರ್ ಅವರನ್ನು ನೇಮಕ ಮಾಡಿರುವುದಾಗಿ ವಿಶ್ವ ಆರ್ಥಿಕ ವೇದಿಕೆ(ಡಬ್ಲ್ಯೂಇಎಫ್) ಶುಕ್ರವಾರ ತಿಳಿಸಿದೆ. ವಿಶ್ವ ಆರ್ಥಿಕ ವೇದಿಕೆಯ ಎಲ್ಎಲ್ ಸಿಯ ಮುಖ್ಯ [more]

ಅಂತರರಾಷ್ಟ್ರೀಯ

ಫರ್ವೇಜ್ ಮುಷರಫ್ ಅವರ ರಾಷ್ಟ್ರೀಯ ಗುರುತಿನ ಚೀಟಿ ಮತ್ತು ಪಾಸ್‍ಪೆÇೀರ್ಟ್ ಸೀಜ್

ಇಸ್ಲಮಾಬಾದ್, ಜೂ.8- ದೇಶದ್ರೋಹದ ಆರೋಪಕ್ಕೆ ಗುರಿಯಾಗಿರುವ ಪಾಕಿಸ್ತಾನದ ಮಾಜಿ ಅಧ್ಯಕ್ಷ ಫರ್ವೇಜ್ ಮುಷರಫ್ ಅವರ ರಾಷ್ಟ್ರೀಯ ಗುರುತಿನ ಚೀಟಿ ಮತ್ತು ಪಾಸ್‍ಪೆÇೀರ್ಟ್ ಸೀಜ್ ಮಾಡಲಾಗಿದೆ. 2007ರಲ್ಲಿ ಪಾಕಿಸ್ತಾನದಲ್ಲಿ [more]

ಅಂತರರಾಷ್ಟ್ರೀಯ

ತಾರತಮ್ಯಕ್ಕೆ ಒಳಗಾದ ಮಂದಿಗೆ ಗಾಂಧಿ ಮತ್ತು ಮಂಡೇಲಾ ಭರವಸೆಯ ಧ್ವನಿಯಾಗಿದ್ದರು – ಸುಷ್ಮಾ ಸ್ವರಾಜ್

ಪೀಟರ್‍ಮಾರ್ಟಿಸ್‍ಬರ್ಗ್, ಜೂ.7-ಅನ್ಯಾಯ ಮತ್ತು ತಾರತಮ್ಯಕ್ಕೆ ಒಳಗಾದ ಮಂದಿಗೆ ಮಹಾತ್ಮ ಗಾಂಧಿ ಮತ್ತು ನೆಲ್ಸನ್ ಮಂಡೇಲಾ ಭರವಸೆಯ ಧ್ವನಿಯಾಗಿದ್ದರು ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. [more]

ಅಂತರರಾಷ್ಟ್ರೀಯ

ಅಮೆರಿಕದ ಗ್ವಾಟೆಮಾಲಾದಲ್ಲಿ ಜ್ವಾಲಾಮುಖಿ: ಸತ್ತವರ ಸಂಖ್ಯೆ 112ಕ್ಕೇರಿದೆ

ಅಲೋಟೆನನ್‍ಗೊ(ಗ್ವಾಟೆಮಾಲಾ) ಜೂ. 7- ಮಧ್ಯ ಅಮೆರಿಕದ ಗ್ವಾಟೆಮಾಲಾದಲ್ಲಿ ಜ್ವಾಲಾಮುಖಿ ಪ್ರಕೋಪ ಮುಂದುವರಿದಿದ್ದು, ಸತ್ತವರ ಸಂಖ್ಯೆ 112ಕ್ಕೇರಿದೆ. ಅಗ್ನಿಪರ್ವತದ ರುದ್ರತಾಂಡವಕ್ಕೆ ದೇಶದ ದಕ್ಷಿಣ ಭಾಗದ ಹಲವಾರು ಹಳ್ಳಿಗಳಲ್ಲೂ ನಾಮಾವಶೇಷವಾಗಿವೆ. [more]

ಅಂತರರಾಷ್ಟ್ರೀಯ

ಬಾಗ್ದಾದ್‍ನ ಸದರ್ ನಗರ ಜಿಲ್ಲೆಯಲ್ಲಿನ ಶಸ್ತ್ರಾಸ್ತ್ರ ಕೋಠಿ ಸ್ಫೋಟ 18 ಮಂದಿ ಮೃತ!

ಬಾಗ್ದಾದ್, ಜೂ.7-ಇರಾಕ್ ರಾಜಧಾನಿ ಬಾಗ್ದಾದ್‍ನ ಸದರ್ ನಗರ ಜಿಲ್ಲೆಯಲ್ಲಿನ ಶಸ್ತ್ರಾಸ್ತ್ರ ಕೋಠಿ(ಆಮ್ರ್ಸ್ ಡಿಪೆÇೀ) ಸ್ಫೋಟಗೊಂಡು ಕನಿಷ್ಠ 18 ಮಂದಿ ಮೃತಪಟ್ಟು, ಅನೇಕರು ಗಾಯಗೊಂಡಿರುವ ಘಟನೆ ಇಂದು ಮುಂಜಾನೆ [more]

ಅಂತರರಾಷ್ಟ್ರೀಯ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೇ ಪ್ರಥಮ ಬಾರಿಗೆ ಶ್ವೇತಭವನದಲ್ಲಿ ಇಫ್ತಾರ್ ಕೂಟ

ವಾಷಿಂಗ್ಟನ್, ಜೂ.7-ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೇ ಪ್ರಥಮ ಬಾರಿಗೆ ಶ್ವೇತಭವನದಲ್ಲಿ ಇಫ್ತಾರ್ ಕೂಟ ಆಯೋಜಿಸಿ ಮುಸ್ಲಿಂ ಜಗತ್ತಿನ ಸಹಕಾರ ಕೋರಿದ್ದಾರೆ. ವಾರ್ಷಿಕ ಇಫ್ತಾರ್ ಕೂಟಕ್ಕೆ ಅಮೆರಿಕದ [more]

ಅಂತರರಾಷ್ಟ್ರೀಯ

ಉಗ್ರಗಾಮಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ: ಪಾಕಿಸ್ತಾನಕ್ಕೆ ಅಮೆರಿಕ ಮತ್ತೊಮ್ಮ ಆಗ್ರಹ

ವಾಷಿಂಗ್ಡನ್, ಜೂ.7-ಯಾವುದೇ ಮುಲಾಜಿಲ್ಲದೇ ಭಯೋತ್ಪಾದಕ ಸಂಘಟನೆಗಳು ಮತ್ತು ಉಗ್ರಗಾಮಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನಕ್ಕೆ ಅಮೆರಿಕ ಮತ್ತೊಮ್ಮೆ ಆಗ್ರಹಿಸಿದೆ. ಉಗ್ರರ ಗುಂಪುಗಳು ಮತ್ತು ಆತಂಕವಾದಿಗಳನ್ನು ನಿಗ್ರಹಿಸುವಂತೆ [more]

ರಾಷ್ಟ್ರೀಯ

ಕಾಲಾ ಚಿತ್ರ ಫೇಸ್ ಬುಕ್ ಲೈವ್ ಮಾಡಿದ್ದ ಯುವಕನ ಬಂಧನ

ಸಿಂಗಾಪುರ:ಜೂ-7: ಸೂಪರ್ ಸ್ಟಾರ್ ನಟ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ಕಾಲಾ ಚಿತ್ರ ಇಂದು ವಿಶ್ವದಾದ್ಯಂತ ಬಿಡುಗಡೆಯಾಗಿದ್ದು ಚಿತ್ರವನ್ನು ಫೇಸ್ ಬುಕ್ ಲೈವ್ ಮಾಡಿದ್ದ ಯುವಕನೋರ್ವನನ್ನು ಬಂಧಿಸಲಾಗಿದೆ. ಕಾಲಾ [more]

ರಾಷ್ಟ್ರೀಯ

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಇಂದು ಡರ್ಬಾನ್ ಆಗಮನ:

ಡರ್ಬಾನ್: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಇಂದು ತಮ್ಮ ಐದು ದಿನಗಳ ದಕ್ಷಿಣಾ ಆಪ್ರಿಕಾದ ಪ್ರವಾಸದಲ್ಲಿ ಇಂದು ಡರ್ಬಾನ್‍ಗೆ ಆಗಮಿಸಿದರು. ಬಾನುವಾರ ಸಚಿರು ಜೊಹಾನ್ಸ್‍ಬರ್ಗ್‍ನಲ್ಲಿ ದಕ್ಷಿಣಾ ಆಪ್ರಿಕಾ [more]

ಅಂತರರಾಷ್ಟ್ರೀಯ

ಅಮೆರಿಕದ ಗ್ವಾಟೆಮಾಲಾದಲ್ಲಿ ಜ್ವಾಲಾಮುಖಿ ರೌದ್ರಾವತಾರದಿಂದ ಸತ್ತವರ ಸಂಖ್ಯೆ 69ಕ್ಕೇರಿದೆ

ಎಲ್ ರೋಡಿಯೋ(ಗ್ವಾಟೆಮಾಲಾ) ಜೂ. 4-ಮಧ್ಯ ಅಮೆರಿಕದ ಗ್ವಾಟೆಮಾಲಾದಲ್ಲಿ ಜ್ವಾಲಾಮುಖಿ ರೌದ್ರಾವತಾರದಿಂದ ಸತ್ತವರ ಸಂಖ್ಯೆ 69ಕ್ಕೇರಿದೆ. ಪರ್ವತ ತಪ್ಪಲಿನಲ್ಲಿರುವ ಕೆಲವು ಪುಟ್ಟ ಹಳ್ಳಿಗಳ ಗ್ರಾಮಸ್ಥರು ಕೆಂಡದ ಹೊಳೆಯ ಪ್ರದೇಶದಲ್ಲಿ [more]

ಅಂತರರಾಷ್ಟ್ರೀಯ

ಪ್ರತಿಷ್ಠಿತ ನ್ಯೂಸಿಯಂನಿಂದ ಪತ್ರಕರ್ತರ ಸ್ಮರಣೆಗೆ 18 ಮಾಧ್ಯಮ ಸಾಧಕರ ಹೆಸರನ್ನು ಸೇರ್ಪಡೆ

ವಾಷಿಂಗ್ಟನ್, ಜೂ.5-ಕಳೆದ ವರ್ಷ ಕರ್ತವ್ಯದ ವೇಳೆ ಪ್ರಾಣಾರ್ಪಣೆ ಮಾಡಿದ ಕರ್ನಾಟಕದ ಹಿರಿಯ ಪತ್ರಕರ್ತೆ ಮತ್ತು ಪ್ರಗತಿಪರ ಚಿಂತಕಿ ಗೌರಿ ಲಂಕೇಶ್ ಸೇರಿದಂತೆ ವಿವಿಧ ದೇಶಗಳ ಮಾಧ್ಯಮಗಳ 18 [more]

ರಾಷ್ಟ್ರೀಯ

ಗೌರಿ ಲಂಕೇಶ್ ಸೇರಿ 2017ರಲ್ಲಿ ಹತ್ಯೆಯಾದ 18 ಪತ್ರಕರ್ತರಿಗೆ ನ್ಯೂಸಿಯಂ ಗೌರವ

ವಾಷಿಂಗ್ಟನ್: ಇಬ್ಬರು ಭಾರತೀಯ ಪತ್ರಕರ್ತರಾದ ಗೌರಿ ಲಂಕೇಶ್ ಮತ್ತು ಸುದೀಪ್ ದತ್ ಭೌಮಿಕ್ ಸೇರಿದಂತೆ 2017ರಲ್ಲಿ ಹತ್ಯೆಯಾದ 18 ಪತ್ರಕರ್ತರು ಪ್ರತಿಷ್ಠಿತ ನ್ಯೂಸಿಯಂ ಪತ್ರಕರ್ತರ ಸ್ಮಾರಕ ಸೇರಿದ್ದಾರೆ. [more]

ಕ್ರೈಮ್

ಗ್ವಾಟೆಮಾಲಾದಲ್ಲಿ ಸ್ಫೋಟಗೊಂಡ ಫ್ಯೂಗೋ ಜ್ವಾಲಾಮುಖಿ: ಸಾವಿನ ಸಂಖ್ಯೆ 69ಕ್ಕೆ ಏರಿಕೆ

ಗ್ವಾಟೆಮಾಲ ಸಿಟಿ:ಜೂ-5: ಗ್ವಾಟೆಮಾಲಾದಲ್ಲಿ ಸ್ಫೋಟಗೊಂಡಿರುವ ಫ್ಯೂಗೋ ಜ್ವಾಲಾಮುಖಿಗೆ ಈವರೆಗೂ ಸಾವನ್ನಪ್ಪಿರುವವರ ಸಂಖ್ಯೆ 65ಕ್ಕೆ ಏರಿಕೆಯಾಗಿದ್ದು, ಸಾಕಷ್ಟು ಮಂದಿ ನಾಪತ್ತೆಯಾಗಿದ್ದಾರೆ. ಜ್ವಾಲಾಮುಖಿ ಭಾನುವಾರ ಸ್ಫೋಟಗೊಂಡ ಬಳಿಕ, ಸುತ್ತಮುತ್ತಲಿನ ಜನವಸತಿ [more]

ಅಂತರರಾಷ್ಟ್ರೀಯ

ಗ್ವಾಟೆಮಾಲ ಫ್ಯೂಗೊ ಜ್ವಾಲಾಮುಖಿ: 62ಕ್ಕೂ ಹೆಚ್ಚು ಮಂದಿ ಸಾವು

ಗ್ವಾಟೆಮಾಲ ಸಿಟಿ: ರಾಜಧಾನಿ ಸಮೀಪದಲ್ಲಿನ ಫ್ಯೂಗೊ ಜ್ವಾಲಾಮುಖಿ ಸ್ಫೋಟಗೊಂಡು 62ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಜ್ವಾಲಾಮುಖಿ ಭಾನುವಾರ ಸ್ಫೋಟಗೊಂಡ ಬಳಿಕ, ಸುತ್ತಮುತ್ತಲಿನ ಜನವಸತಿ ಪ್ರದೇಶಗಳಲ್ಲಿ ಭಾರಿ ಪ್ರಮಾಣದಲ್ಲಿ ಬೂದಿ ಆವರಿಸಿದೆ. [more]

ಅಂತರರಾಷ್ಟ್ರೀಯ

ಮಡಿಟರೇನಿಯನ್ ಸಾಗರದಲ್ಲಿ ಅಕ್ರಮ ವಲಸಿಗರ ದುರಂತ: 47 ಮೃತದೇಹಗಳು ಪತ್ತೆ

ಟ್ಯುನೇಶಿಯಾ,ಜೂ.4- ಮಡಿಟರೇನಿಯನ್ ಸಾಗರದಲ್ಲಿ ಅಕ್ರಮ ವಲಸಿಗರ ದುರಂತ ಸಾವುಗಳು ಮುಂದುವರೆದಿದೆ ಸಾಗರ ದಾಟುವ ವೇಳೆ ಟ್ಯುನೇಶಿಯಾ ಮತ್ತು ಟಕಿನ ಜಲ ಪ್ರದೇಶದಲ್ಲಿ 50ಕ್ಕೂ ಹೆಚ್ಚು ವಲಸಿಗರು ಜಲ [more]

ಅಂತರರಾಷ್ಟ್ರೀಯ

ಭಾರತ ಮತ್ತು ಅಮೆರಿಕ ನಡುವಣ ಸದೃಢ ದ್ವಿಪಕ್ಷೀಯ ಪಾಲುದಾರಿಕೆ

ವಾಷಿಂಗ್ಟನ್, ಜೂ. 4-ಭಾರತ ಮತ್ತು ಅಮೆರಿಕ ನಡುವಣ ಸದೃಢ ದ್ವಿಪಕ್ಷೀಯ ಮಹತ್ವದ ಪಾಲುದಾರಿಕೆ ಮತ್ತು ಸಹಭಾಗಿತ್ವವನ್ನು ಮುಂದುವರಿಸಲು ಉಭಯ ದೇಶಗಳು ನಿರ್ಧರಿಸಿವೆ. ಈ ಬೆಳವಣಿಗೆಯಿಂದ ಎರಡೂ ರಾಷ್ಟ್ರಗಳ [more]

ಅಂತರರಾಷ್ಟ್ರೀಯ

ಮಧ್ಯ ಅಮೆರಿಕದ ಗ್ವಾಟೆಮಾಲಾದಲ್ಲಿ ಜ್ವಾಲಾಮುಖಿ ರೌದ್ರಾವತಾರ: 26 ಮಂದಿ ಮೃತ

ಗ್ವಾಟೆಮಾಲಾ ಸಿಟಿ, ಜೂ. 4-ಮಧ್ಯ ಅಮೆರಿಕದ ಗ್ವಾಟೆಮಾಲಾದಲ್ಲಿ ಜ್ವಾಲಾಮುಖಿ ರೌದ್ರಾವತಾರದಿಂದ ಮೂವರು ಮಕ್ಕಳೂ ಸೇರಿದಂತೆ 26 ಮಂದಿ ಮೃತಪಟ್ಟು, ನೂರಾರು ಮಂದಿ ಗಾಯಗೊಂಡಿದ್ದಾರೆ. ಅತ್ಯಂತ ಸಕ್ರಿಯ ಅಗ್ನಿಪರ್ವತಗಳಲ್ಲಿ [more]

ಅಂತರರಾಷ್ಟ್ರೀಯ

ಕಿಮ್ ಜಾಂಗ್‌ ಉನ್‌- ಬಷರ್‌ ಅಲ್ ಅಸದ್ ಭೇಟಿ ಶೀಘ್ರ

ಸಿಯೋಲ್: ಉತ್ತರ ಕೊರಿಯ ನಾಯಕ ಕಿಮ್ ಜಾಂಗ್ ಉನ್ ಅವರನ್ನು ಭೇಟಿ ಮಾಡಲು ಆ ದೇಶಕ್ಕೆ ಭೇಟಿ ನೀಡಲು ಯೋಜಿಸಿದ್ದೇನೆ ಎಂದು ಸಿರಿಯಾ ಅಧ್ಯಕ್ಷ ಬಷರ್ ಅಲ್ [more]

No Picture
ಅಂತರರಾಷ್ಟ್ರೀಯ

ಯೆಮೆನ್ ನಲ್ಲಿ ಸಿಲುಕಿದ್ದ 38 ಭಾರತೀಯರನ್ನು ರಕ್ಷಿಸಿದ ನೌಕಾಪಡೆ

ದೆಹಲಿ: ಯೆಮೆನ್ ನ ಸೊಕೊಟ್ರಾ ದ್ವೀಪದಲ್ಲಿ ಸೈಕ್ಲೋನ್ ಮೆಕೆನುವಿಗೆ ಸಿಲುಕಿಕೊಂಡಿದ್ದ 38 ಭಾರತೀಯರನ್ನು ಭಾರತೀಯ ನೌಕಾಪಡೆ ರಕ್ಷಿಸಿದೆ. NISTAR ಕಾರ್ಯಾಚರಣೆಯ ಭಾಗವಾಗಿ ಯೆಮೆನ್ ನಲ್ಲಿದ್ದ ಭಾರತೀಯರನ್ನು ನೌಕಾಪಡೆ ರಕ್ಷಿಸಿದ್ದು [more]