ರಾಷ್ಟ್ರೀಯ

ಆಫ್ರಿಕಾದ ರಾಷ್ಟ್ರಗಳನ್ನು ಭಾರತ ಬೆಂಬಲಿಸಲಿದೆ

ಜೋಹಾನ್ಸ್ ಬರ್ಗ್:ಜು-೨೭: 40 ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಭಾರತ 11 ಬಿಲಿಯನ್ ಡಾಲರ್ ಮೊತ್ತದ ಸಾಲದ ನೆರವು ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ದಕ್ಷಿಣ [more]

ರಾಷ್ಟ್ರೀಯ

ವಿಶ್ವಸಂಸ್ಥೆಗೆ ಆರ್ಥಿಕ ಸಂಕಷ್ಟ

ನ್ಯೂಯಾರ್ಕ್:ಜು-27; ವಿಶ್ವಸಂಸ್ಥೆ ಸದ್ಯ ಆರ್ಥಿಕ ಹಿನ್ನಡೆ ಅನುಭವಿಸಿದೆ ಎಂದು ವಿಶ್ವಸಂಸ್ಥೆ ಮುಖ್ಯಸ್ಥ ಅಂಟೋನಿಯೋ ಗುಟೆರಾಸ್ ತಿಳಿಸಿದ್ದಾರೆ. ಈ ಸಮಸ್ಯೆಯನ್ನು ಬಗೆಹರಿಸಲು ಸದಸ್ಯ ರಾಷ್ಟ್ರಗಳು ಕೈ ಜೋಡಿಸಬೇಕೆಂದು ಮನವಿಮಾಡಿದ್ದಾರೆ. [more]

ರಾಷ್ಟ್ರೀಯ

ವ್ಯಾಪಾರಕ್ಕಾಗಿ ಆ್ಯಂಟಿಗುವಾ ನಾಗರೀಕತ್ವ ಪಡೆದಿದ್ದೇನೆ: ಮೆಹುಲ್ ಚೋಕ್ಸಿ

ಲಂಡನ್:ಜು-27: ವ್ಯಾಪಾರಕ್ಕಾಗಿ ಆ್ಯಂಟಿಗುವಾ ನಾಗರೀಕತ್ವ ಪಡೆದಿರುವೆ ಎಂದು ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಬಹುಕೋಟಿ ವಂಚನೆ ಮಾಡಿದ ಪ್ರಕರಣದ ಪ್ರಮುಖ ಆರೋಪಿ ಮೆಹುಲ್ ಚೋಕ್ಸಿ ಹೇಳಿದ್ದಾರೆ. ಕೆರಿಬಿಯನ್ [more]

ರಾಷ್ಟ್ರೀಯ

ಮೆಹುಲ್ ಚೋಕ್ಸಿ ಬಗ್ಗೆ ಭಾರತದಿಂದ ಕಾನೂನು ಸಮ್ಮತ ಕೋರಿಕೆ ಬಂದಲ್ಲಿ ಪರಿಗಣಿಸಲಾಗುವುದು: ಆಂಟಿಗುವಾ ಸರಕಾರ

ನವದೆಹಲಿ:ಜು-೨೭: ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌ ಬಹುಕೋಟಿ ಹಗರಣದ ಆರೋಪಿ ವಜ್ರಾಭರಣ ಉದ್ಯಮಿ ಮೆಹುಲ್‌ ಚೋಕ್ಸಿ ಯನ್ನು ಭಾರತಕ್ಕೆ ಮರಳಿಸುವ ಬಗ್ಗೆ ಅಲ್ಲಿನ ಸರಕಾರದಿಂದ ‘ಕಾನೂನು ಸಮ್ಮತ ಕೋರಿಕೆ’ [more]

ರಾಷ್ಟ್ರೀಯ

ಪ್ರಧಾನಿ ಮೋದಿ- ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಭೇಟಿ

ಜೊಹಾನ್ಸ್‌ಬರ್ಗ್‌:ಜು-27: ಮೂರು ರಾಷ್ಟ್ರಗಳ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ರನ್ನು ಭೇಟಿಯಾಗಿದ್ದಾರೆ. 10ನೇ ಬ್ರಿಕ್ಸ್ ಶೃಂಗಸಭೆಗೆ ದಕ್ಷಿಣ ಆಫ್ರಿಕಾಗೆ ತೆರಳಿರುವ ಪ್ರಧಾನಿ ಮೋದಿ, ಕಳೆದ [more]

ರಾಷ್ಟ್ರೀಯ

ಬ್ರಿಕ್ಸ್ ಶೃಂಗಸಭೆ ಮೂಲಕ ಮತ್ತೆ ರಷ್ಯಾ ಅದ್ಯಕ್ಷರ ಭೇಟಿ ಸಂತಸ ತಂದಿದೆ: ಪ್ರಧಾನಿ

ಜೋಹಾನ್ಸ್ ಬರ್ಗ್:ಜು-27: ಬ್ರಿಕ್ಸ್ ಶೃಂಗಸಭೆ ಮೂಲಕ ಮತ್ತೆ ರಷ್ಯಾ ಅದ್ಯಕ್ಷ ವ್ಲಾಡಿಮಿರ್ ಪುಟಿನ್ ರನ್ನು ಭೇಟಿಯಾಗುತ್ತಿರುವುದು ಸಂತಸ ತಂದಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ದಕ್ಷಿಣ ಆಫ್ರಿಕಾದ [more]

ರಾಷ್ಟ್ರೀಯ

ಭಾರತದ ಕುರಿತು ಇಮ್ರಾನ್ ಖಾನ್ ಹೇಳಿದ್ದೇನು…?

ಇಸ್ಲಾಮಾಬಾದ್:ಜು-೨೬: ಪಾಕಿಸ್ತಾನ ಸಾರ್ವತ್ರಿಕ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಪಾಕಿಸ್ತಾನ್ ತೆಹ್ರಿಕ್ ಇ ಇನ್ಸಾಫ್(ಪಿಟಿಐ) ಮುಖ್ಯಸ್ಥ ಇಮ್ರಾನ್ ಖಾನ್ ಶಾಂತಿ ಪ್ರಕ್ರಿಯೆಯಲ್ಲಿ ಭಾರತ ಒಂದು ಹೆಜ್ಜೆ ಮುಂದಿಟ್ಟರೆ [more]

ರಾಜ್ಯ

19ನೇ ಕಾರ್ಗಿಲ್ ವಿಜಯದ ದಿವಸ್: ಯೋಧರಿಗೆ ಪ್ರಧಾನಿ ನಮನ

ನವದೆಹಲಿ:ಜು-೨೬: 19ನೇ ಕಾರ್ಗಿಲ್ ವಿಜಯದ ದಿವಸ್ ಹಿನ್ನಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ವೀರಯೋಧರಿಗೆ ನಮನ ಸಲ್ಲಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಶಾಂತಿಯನ್ನು ಕದಡಲು [more]

ಕ್ರೈಮ್

ಬೀಜಿಂಗ್ ನಲ್ಲಿ ಅಮೇರಿಕಾ ರಾಯಭಾರಿ ಕಛೇರಿ ಬಳಿ ಬಾಂಬ್ ಸ್ಫೋಟ

ಬೀಜಿಂಗ್:ಜು-26: ಚೀನಾ ರಾಜಧಾನಿ ಬೀಜಿಂಗ್ ನಲ್ಲಿರುವ ಅಮೆರಿಕಾ ರಾಯಭಾರಿ ಕಚೇರಿ ಸಮೀಪ ಪ್ರಬಲ ಬಾಂಬ್ ಸ್ಫೋಟ ಸಂಭವಿಸಿದೆ. ಬೆಳಿಗ್ಗೆ 11 ಗಂಟೆ ಸುಮಾರಿಗೆ ರಾಯಭಾರಿ ಕಚೇರಿ ಬಳಿ [more]

ರಾಷ್ಟ್ರೀಯ

ಇಮ್ರಾನ್ ಖಾನ್ ಅವರೇ ಮುಂದಿನ ಪಾಕಿಸ್ತಾನ ಪ್ರಧಾನಿ: ಪಿಟಿಐ

ಇಸ್ಲಾಮಾಬಾದ್:ಜು-೨೬: ಪಾಕಿಸ್ತಾನ ಸಾರ್ವತ್ರಿಕ ಚುನಾವಣಾ ಫಲಿತಾಂಶದಲ್ಲಿ ಮಾಜಿ ಕ್ರಿಕೆಟಿಗ, ಪಾಕಿಸ್ತಾನ್​ ತೆಹ್ರಿಕ್​ ಐ ಇನ್ಸಾಫ್​ ಪಕ್ಷದ ಮುಖಂಡ ಇಮ್ರಾನ್ ಖಾನ್117 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಅಧಿಕಾರದ [more]

ರಾಜಕೀಯ

ಪಾಕ್​ನಲ್ಲಿ ಅಧಿಕಾರದ ಸನಿಹಕ್ಕೆ ಇಮ್ರಾನ್​ ಖಾನ್​: ಪ್ರತಿಪಕ್ಷಗಳಿಂದ ಕ್ಯಾತೆ- ಮತ ಎಣಿಕೆ ಪ್ರಕ್ರಿಯೆ ವಿಳಂಬ

ಇಸ್ಲಾಮಾಬಾದ್​: ಪಾಕಿಸ್ತಾನದ ಕ್ರಿಕೆಟ್​ ಐಕಾನ್​, ಟರ್ನ್​ ಪೊಲಿಟಿಕಲ್​ ಲೀಡರ್ ಇಮ್ರಾನ್​ ಖಾನ್​ ಅವರ ಪಾಕಿಸ್ತಾನ್​ ತೆಹ್ರಿಕ್​ ಐ ಇನ್ಸಾಫ್​ ಪಕ್ಷ ನಿನ್ನೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ 117 [more]

ರಾಜಕೀಯ

ಪಾಕಿಸ್ತಾನ​ ಸಂಸತ್​ ಚುನಾವಣೆ: ಮಾಜಿ ಕ್ರಿಕೆಟಿಗ ಇಮ್ರಾನ್​ ಖಾನ್​ ಪಕ್ಷ ಮುನ್ನಡೆ

ಇಸ್ಲಾಮಾಬಾದ್‌ : ಪಾಕಿಸ್ತಾನ ಸಂಸತ್​ ಚುನಾವಣೆ ಏಣಿಕೆ ಕಾರ್ಯ ನಡೆಯುತ್ತಿದ್ದು ಸದ್ಯದ ಮಾಹಿತಿ ಪ್ರಕಾರ ಮಾಜಿ ಕ್ರಿಕೆಟಿಗ ಇಮ್ರಾನ್‌ ಖಾನ್‌ ನೇತೃತ್ವದ ಪಾಕಿಸ್ತಾನ ತೆಹ್ರೀಕ್‌ ಎ ಇನ್ಸಾಫ್‌ [more]

ರಾಷ್ಟ್ರೀಯ

ಆಂಗ್ಲರ ವಿರುದ್ಧ ಕದನಕ್ಕೆ ಸಜ್ಜಾಗಲು ಬರ್ಮಿಂಗ್ಯಾಮ್‍ಗೆ ಬರಲಿದೆ ಕೊಹ್ಲಿ ಪಡೆ

ಬರ್ಮಿಂಗ್ಯಾಮ್:ಜು-೨೫: ಆಂಗ್ಲರ ವಿರುದ್ದದ ಟೆಸ್ಟ್ ಸರಣಿಗೆ ಇನ್ನು ಒಂದು ವಾರ ಬಾಕಿ ಇದೆ. ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಮೊದಲ ಟೆಸ್ಟ್ ನಲ್ಲಿ ರೆಡಿಯಾಗುವ ಹಿನ್ನೆಲೆಯಲ್ಲಿ [more]

ರಾಷ್ಟ್ರೀಯ

ಡೆವೀಡ್ ಹೆಡ್ಲಿ ಚಿಕಾಗೋದಲ್ಲಾಗಲಿ, ಆಸ್ಪತ್ರೆಯಲ್ಲಾಗಲಿ ಇಲ್ಲ

ವಾಷಿಂಗ್ಟನ್:ಜು-25: 2008ರ ಮುಂಬೈ ದಾಳಿಯ ಪ್ರಮುಖ ಆರೊಪಿ ಡೇವಿಡ್ ಹೆಡ್ಲಿ ಚಿಕಾಗೋ ಆಸ್ಪತ್ರೆಯಲ್ಲಿ ಇಲ್ಲ ಎಂದು ಹೆಡ್ಲಿ ಪರ ವಕೀಲರು ಹೇಳಿದ್ದಾರೆ. ಚಿಕಾಗೊ ಜೈಲಿನಲ್ಲಿರುವ ಹೆಡ್ಲಿ ಮೇಲೆ [more]

ಅಂತರರಾಷ್ಟ್ರೀಯ

ಇಂದು ಪಾಕ್​ ಸಾರ್ವತ್ರಿಕ ಚುನಾವಣೆ:  ಆತಂಕ, ಭಯದ ಮಧ್ಯೆಯೇ ಮತದಾನ

ಇಸ್ಲಾಮಾಬಾದ್​​: ಬೆಳಗ್ಗೆ 8 ಗಂಟೆಯಿಂದ ಆರಂಭವಾದ ಮತದಾನ ಸಂಜೆ 6 ಗಂಟೆವರೆಗೆ ನಡೆಯಲಿದೆ. ಮತದಾನ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಮತ ಎಣಿಕೆ ಶುರುವಾಗಲಿದೆ. ಮಧ್ಯರಾತ್ರಿ ವೇಳೆಗೆ ಆ ದೇಶದ [more]

ಅಂತರರಾಷ್ಟ್ರೀಯ

ಪಾಕ್​ ಚುನಾವಣೆ: ಮೊದಲ ಬಾರಿಗೆ ಅಗ್ನಿ ಪರೀಕ್ಷೆಗಿಳಿದ ಹಿಂದೂ ಮಹಿಳೆ!

ಇಸ್ಲಾಮಾಬಾದ್​​: ಇಂದು ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುತ್ತಿದ್ದು, ಅಲ್ಲಿನ ಹಿಂದೂಗಳ ಪಾಲಿಗೆ ಮಹತ್ವದ ದಿನವಾಗಿದೆ. ಇದೇ ಮೊದಲ ಬಾರಿಗೆ ಹಿಂದೂ ಮಹಿಳೆವೋರ್ವರು ಚುನಾವಣಾ ಕಣದ ಅಗ್ನಿ ಪರೀಕ್ಷೆ [more]

ರಾಷ್ಟ್ರೀಯ

ಎನ್ ಡಿ ಎ ಅಧಿಕಾರಕ್ಕೆ ಬಂದ ಬಳಿಕ ಸ್ವಿಸ್‌ ಬ್ಯಾಂಕ್‌ನಲ್ಲಿ ಭಾರತೀಯರ ಹಣ ಜಮಾವಣೆ ಶೇ 80ರಷ್ಟು ಕುಸಿತ

ನವದೆಹಲಿ:ಜು-24: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿ ಎ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಸ್ವಿಸ್‌ ಬ್ಯಾಂಕ್‌ನಲ್ಲಿ ಭಾರತೀಯರ ಹಣ ಜಮಾವಣೆ ಶೇ 80ರಷ್ಟು ಕಡಿಮೆಯಾಗಿದೆ [more]

ರಾಷ್ಟ್ರೀಯ

ರವಾಂಡದ ರವೆರು ಗ್ರಾಮಕ್ಕೆ 200 ಹಸುಗಳನ್ನು ಉಡುಗೊರೆ ನೀಡಿದ ಪ್ರಧಾನಿ

ರವಾಂಡಾ: ಜು-24: ಐದು ದಿನಗಳ ತ್ರಿ ರಾಷ್ಟ್ರಗಳ ಪ್ರವಾಸಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ರವಾಂಡ ದೇಶದ ಜನತೆಗೆ 200 ಹಸುಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಪ್ರವಾಸದ ಮೊದಲಭಾಗವಾಗಿ ಪ್ರಧಾನಿ [more]

ರಾಷ್ಟ್ರೀಯ

ಮುಂಬೈ ದಾಳಿ ರೂವಾರಿ ಡೇವಿಡ್ ಹೆಡ್ಲಿ ಮೇಲೆ ಹಲ್ಲೆ: ಹೆಡ್ಲಿ ಸ್ಥಿತಿ ಗಂಭೀರ

ಚಿಕಾಗೋ:ಜು-24: 2008ರ ಮುಂಬೈ ದಾಳಿ ಪ್ರಕರಣದ ಜೈಲು ಪಾಲಾಗಿರುವ ಆರೋಪಿ ಪಾಕಿಸ್ತಾನ ಮೂಲದ ಅಮೆರಿಕ ಉಗ್ರ ಡೇವಿಡ್ ಹೆಡ್ಲಿ ಮೇಲೆ ಸಹ ಕೈದಿಗಳಿಬ್ಬರು ಹಲ್ಲೆ ನಡೆಸಿದ್ದು, ಹೆಡ್ಲಿ [more]

ವಾಣಿಜ್ಯ

3 ವರ್ಷಗಳಲ್ಲಿ ಭಾರತಕ್ಕೆ ಬರಲಿವೆ ವಾಲ್ಮಾರ್ಟ್ ನ 20 ಕ್ಯಾಶ್ ಆ್ಯಂಡ್ ಕ್ಯಾರಿ ಮಳಿಗೆಗಳು!

ಲಖನೌ: ಅಮೆರಿಕದ ವ್ಯಾಪಾರ ಕ್ಷೇತ್ರದ ದೈತ್ಯ ಸಂಸ್ಥೆ ವಾಲ್ಮಾರ್ಟ್ ಭಾರತದಲ್ಲಿ ಇನ್ನು 3 ವರ್ಷಗಳಲ್ಲಿ 20 ಸಗಟು ಕ್ಯಾಶ್ ಆ್ಯಂಡ್  ಕ್ಯಾರಿ ಮಳಿಗೆಗಳನ್ನು ಪ್ರಾರಂಭಿಸಲಿವೆ. ಭಾರತದಲ್ಲಿ ವೇಗವಾಗಿ ಬೆಳವಣಿಗೆ [more]

ಪ್ರಧಾನಿ ಮೋದಿ

ರುವಾಂಡ ದೇಶಕ್ಕೆ 200 ಮಿಲಿಯನ್ ಡಾಲರ್ ಸಾಲದ ನೆರವು ನೀಡಿದ ಭಾರತ

ಕೈಗಾಲಿ: ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರಮೋದಿ ರುವಾಂಡ ಅಧ್ಯಕ್ಷ ಪೌಲ್ ಕಾಗಾಮೆ ಅವರೊಂದಿಗೆ ರಕ್ಷಣೆ, ವ್ಯಾಪಾರ, ಕೃಷಿ ವಲಯದಲ್ಲಿ ದ್ವಿಪಕ್ಷೀಯ ಬಾಂಧವ್ಯ ವೃದ್ದಿ ಸಂಬಂಧ ಮಾತುಕತೆ ನಡೆಸಿದರು. [more]

ಅಂತರರಾಷ್ಟ್ರೀಯ

ಗುಂಡಿನ ದಾಳಿ ಆತಂಕದ ವಾತಾವರಣ ಸೃಷ್ಟಿ

ಟೊರಾಂಟೊ, ಜು.23-ಕೆನಡಾದ ಟೊರಾಂಟೊ ನಗರದಲ್ಲಿ ಬಂದೂಕುದಾರಿಯೊಬ್ಬ ಗುಂಡಿನ ದಾಳಿ ನಡೆಸಿ ಕೆಲಕಾಲ ತೀವ್ರ ಆತಂಕದ ವಾತಾವರಣ ಸೃಷ್ಟಿಸಿದ. ನಂತರ ಪೆÇಲೀಸರು ಗನ್‍ಮ್ಯಾನ್‍ನನ್ನು ಗುಂಡಿಟ್ಟು ಕೊಂದರು. ಆತ ನಡೆಸಿದ [more]

ಅಂತರರಾಷ್ಟ್ರೀಯ

ಆಫ್ಘಾನಿಸ್ತಾನದಲ್ಲಿ ಐಎಸ್ ಉಗ್ರರ ಅಟ್ಟಹಾಸ

ಕಾಬೂಲ್, ಜು.23-ವಿಶ್ವದ ಅತ್ಯಂತ ಕ್ರೂರ ಭಯೋತ್ಪಾದನೆ ಸಂಘಟನೆ ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರರು ಆಫ್ಘಾನಿಸ್ತಾನದಲ್ಲಿ ಅಟ್ಟಹಾಸ ಮೆರೆದಿದ್ದಾರೆ. ರಾಜಧಾನಿ ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಆತ್ಮಹತ್ಯಾ [more]

ರಾಷ್ಟ್ರೀಯ

ಟೊರಾಂಟೋ ರೆಸ್ಟೋರೆಂಟ್ ನಲ್ಲಿ ಶೂಟೌಟ್: ಇಬ್ಬರು ಸಾವು

ಟೊರಾಂಟೋ:ಜು-23: ಅಮೆರಿಕದ ಟೊರಾಂಟೋದಲ್ಲಿ ಮತ್ತೆ ಶೂಟೌಟ್ ನಡೆದಿದ್ದು, ದುಷ್ಕರ್ಮಿಯೋರ್ವ ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಟೊರಾಂಟೋದ ಯಾಂಗ್ ಸ್ಟ್ರೀಟ್ ನಲ್ಲಿರುವ ರೆಸ್ಟೋರೆಂಟ್ ವೊಂದರಲ್ಲಿ ಈ ದಾಳಿ [more]

ರಾಷ್ಟ್ರೀಯ

ಕಾಬೂಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಐಸಿಸ್ ಅಟ್ಟಹಾಸ: 14 ಜನರು ಬಲಿ

ಕಾಬೂಲ್ :ಜು-23: ಆಪ್ಘಾನ್ ರಾಜಧಾನಿ ಕಾಬೂಲ್ ನಲ್ಲಿ ಐಸಿಸ್ ಉಗ್ರರು ಮತ್ತೆ ಅಟ್ಟಹಾಸ ಮೆರೆದಿದ್ದು, ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಉಪಾಧ್ಯಕ್ಷ ಅಬ್ದುಲ್ ರಶೀದ್ ದೋಸ್ತಮ್ ಆಗಮನದ [more]