ವಾಣಿಜ್ಯ

ಪಾಕ್‌ಗೆ ಸಾಲ ಕೊಡಲು ಚೀನಾ ಬ್ಯಾಂಕ್‌ಗಳಿಗೆ ಭಯವಂತೆ!

ಹಾಂಕಾಂಗ್‌: ಚೀನಾದ ಬ್ಯಾಂಕ್‌ಗಳಿಗೆ ಪಾಕಿಸ್ತಾನಕ್ಕೆ ಸಾಲ ಕೊಡಲು ಭಯವಾಗುತ್ತಿದೆಯಂತೆ. ಇದಕ್ಕೆ ಕಾರಣವೇನು ಗೊತ್ತೇ? ದಿವಾಳಿಯಾಗುವ ಹಂತಕ್ಕೆ ತಲುಪಿರುವ ಪಾಕಿಸ್ತಾನಕ್ಕೆ ಐಎಂಎಫ್‌ ನೆರವು ಕೊಡುವುದನ್ನು ಅಮೆರಿಕ ಬಲವಾಗಿ ವಿರೋಧಿಸುತ್ತಿದೆ. ಮತ್ತೊಂದು ಕಡೆ ಪಾಕ್‌ [more]

ರಾಷ್ಟ್ರೀಯ

ಏಷ್ಯನ್ ಗೇಮ್ಸ್: ಸೆಮಿಫೈನಲ್‍ನಲ್ಲಿ ಸುಶೀಲ್‍ಕುಮಾಗೆ ಸೋಲು: ಭಾರೀ ನಿರಾಸೆ

ಜಕಾರ್ತ,ಆ.19- ಎರಡು ಬಾರಿ ಒಲಿಂಪಿಕ್ ಪದಕ ಗೆದ್ದಿರುವ ಭಾರತದ ಹೆಮ್ಮೆಯ ಕುಸ್ತಿಪಟು ಸುಶೀಲ್‍ಕುಮಾರ್ ಅವರಿಗೆ ಇಂಡೋನೇಷ್ಯದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ದ ಲ್ಲಿ ಸೆಮಿಫೈನಲ್‍ನಲ್ಲಿ ಆಘಾತಕಾರಿ ಸೋಲು ಉಂಟಾಗಿದ್ದು, [more]

ರಾಷ್ಟ್ರೀಯ

21 ಸದಸ್ಯರ ನೂತನ ಸಚಿವ ಸಂಪುಟ ರಚಿಸಿದ ಪಾಕಿಸ್ತಾನ ನೂತನ ಪ್ರಧಾನಿ

ಇಸ್ಲಾಮಾಬಾದ್ : ಆ.19- ಪಾಕಿಸ್ತಾನದ ನೂತನ ಪ್ರಧಾನಿ ಇಮ್ರಾನ್ ಖಾನ 21 ಸದಸ್ಯರನ್ನು ಒಳಗೊಂಡ ತಮ್ಮ ಸಚಿವ ಸಂಪುಟವನ್ನು ಪ್ರಕಟಿಸಿದ್ದಾರೆ. ಪಾಕಿಸ್ತಾನ ಮಾಜಿ ಸೇನಾ ಸರ್ವಾಧಿಕಾರಿ ಮತ್ತು [more]

ರಾಷ್ಟ್ರೀಯ

ವಿಶ್ವಸಂಸ್ಥೆ ಮಾಜಿ ಮಹಾಪ್ರಧಾನ ಕಾರ್ಯದರ್ಶಿ, ಶಾಂತಿಧೂತ ಕೋಫಿ ಅನ್ನಾನ್‌ ವಿಧಿವಶ

ವಿಶ್ವ ಸಂಸ್ಥೆ:ಆ-18: ವಿಶ್ವಸಂಸ್ಥೆ ಮಾಜಿ ಮಹಾಪ್ರಧಾನ ಕಾರ್ಯದರ್ಶಿ, ನೊಬೆಲ್ ಶಾಂತಿ ಪುರಸ್ಕೃತ ಕೋಫಿ ಅನ್ನಾನ್‌ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು. ಕೆಲ ದಿನಗಳಿಂದ ಅನಾರೋಗ್ಯದಿಂದ [more]

ರಾಷ್ಟ್ರೀಯ

ಪ್ರವಾಹ ಪೀಡಿತ ಕೇರಳಕ್ಕೆ ನೆರವು ಘೋಷಿಸಿದ ಯುಎಇ ಸರ್ಕಾರ

ಅಬುದಾಬಿ:ಆ-18: ದೇವರನಾಡು ಕೇರಳದಲ್ಲಿ ಸಂಭವಿಸಿರುವ ಭೀಕರ ಪ್ರವಾಹಕ್ಕೆ ಸಂಬಂಧಿಸಿದಂತೆ ಯುಎಇ ಸರ್ಕಾರ ಪ್ರತಿಕ್ರಿಯಿಸಿದ್ದು, ಪ್ರವಾಹ ಪೀಡಿತ ಕೇರಳಕ್ಕೆ ನೆರವು ನೀಡುವುದಾಗಿ ಘೋಷಿಸಿದೆ. ಈ ಬಗ್ಗೆ ಯುಎಇ ಅದ್ಯಕ್ಷರಾದ [more]

ರಾಷ್ಟ್ರೀಯ

ಪಾಕ್ 22ನೇ ಪ್ರಧಾನಿಯಾಗಿ ಇಮ್ರಾನ್ ಖಾನ್ ಪದಗ್ರಹಣ

ಇಸ್ಲಾಮಾಬಾದ್:ಆ-18: ಪಾಕಿಸ್ತಾನದ 22ನೇ ಪ್ರಧಾನಿಯಾಗಿ ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ ಪಕ್ಷದ ಸಂಸ್ಥಾಪಕ, ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜಧಾನಿ ಇಸ್ಲಾಮಾಬಾದ್ ನಲ್ಲಿರುವ [more]

ರಾಷ್ಟ್ರೀಯ

ವಾಜಪೇಯಿ ಅಂತಿಮ ದರ್ಶನ ಪಡೆದ ವಿದೇಶಿ ಗಣ್ಯರು

ನವದೆಹಲಿ:ಆ-17: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಂತಿಮ ದರ್ಶನದಲ್ಲಿ ಭೂತನ್ ದೊರೆ ಜಿಗ್ಮೆ ಖೇಸರ್ ನಾಮ್ಜಿಲ್ ವಾಂಗ್ಚಕ್ ಹಾಗೂ ಬಾಂಗ್ಲಾದೇಶ ವಿದೇಶಾಂಗ ಸಚಿವ ಅಬ್ದುಲ್ [more]

ರಾಜ್ಯ

ಅಟಲ್ ಜಿ ಅವರ ಶಾಂತಿಯ ಕನಸು ನನಸು ಮಾಡುವ ಬಹುದೊಡ್ಡ ಜವಾಬ್ದಾರಿ ನಮ್ಮಮೇಲಿದೆ: ಇಮ್ರಾನ್ ಖಾನ್

ಇಸ್ಲಾಮಾಬಾದ್:ಆ-17: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿಧನಕ್ಕೆ ಸಂತಾಪ ಸೂಚಿಇಸಿರುವ ಪಾಕಿಸ್ತಾನ ಭಾವಿ ಪ್ರಧಾನಿ ಇಮ್ರಾನ್ ಖಾನ್, ವಾಜಪೇಯಿ ಅವರ ಶಾಂತಿಯ ಕನಸನ್ನು ನನಸು ಮಾಡುವ [more]

ಅಂತರರಾಷ್ಟ್ರೀಯ

ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಟ್ಟಹಾಸ – 30ಕ್ಕೂ ಹೆಚ್ಚು ಯೋಧರು ಮತ್ತು ಪೆÇಲೀಸರ ನರಮೇಧ

  ಕಾಬೂಲ್, ಆ.15-ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಪ್ರಾಬಲ್ಯ ಮತ್ತು ಅಟ್ಟಹಾಸ ಮುಂದುವರಿದಿದೆ. ದೇಶದ ಉತ್ತರ ಭಾಗದ ಎರಡು ತಪಾಸಣಾ ಕೇಂದ್ರಗಳ ಮೇಲೆ ದಾಳಿ ನಡೆಸಿದ ಬಂಡುಕೋರರು 30ಕ್ಕೂ [more]

ಕ್ರೈಮ್

ಮಾಜಿ ಲವರ್​ ಜತೆ ಸೇರಿ ಪತಿ ಹತ್ಯೆಗೈದ ಮಾಡೆಲ್​… ಈ ಮಸಲತ್ತಿನ ಹಿಂದಿದೆ ಭಯಾನಕ ಸತ್ಯ

ಆಸ್ಟ್ರೇಲಿಯಾ: ಮಾಡೆಲ್​ವೋರ್ವಳು ತನ್ನ ಮಾಜಿ ಲವರ್​ ಜತೆ ಸೇರಿ ಗಂಡನನ್ನೇ ಹತ್ಯೆ ಮಾಡಿರುವ ಘಟನೆ ಸಿಡ್ನಿಯಲ್ಲಿ ನಡೆದಿದೆ. 40 ವರ್ಷ ವಯಸ್ಸಿನ ಮಾಡೆಲ್​ ರಾಕ್ವೆಲ್​ ಹಚಿಸನ್ ತನ್ನ [more]

ರಾಜ್ಯ

ಬ್ಲ್ಯೂ ವೇಲ್​ ಆಯ್ತು ಈಗ ಇನ್ನೊಂದು ಡೆಡ್ಲಿ ಗೇಮ್ ಮೊಮೊ ಸರದಿ

ಅರ್ಜಿಂಟೀನಾ:ಆ-13: ವಿಶ್ವಾದ್ಯಂತ ಆತಂಕಕ್ಕೀಡು ಮಾಡಿದ್ದ ಅಪಾಯಕಾರಿ ಬ್ಲ್ಯೂ ವೇಲ್​ ಚಾಲೆಂಜ್​ ಭೀತಿಯಿಂದ ಹೊರ ಬಂದ ಬಳಿಕ ಈಗ ಅಂತದ್ದೇ ಮತ್ತೊಂದು ಭಯಾನಕ ಚಾಲೆಂಜಿಂಗ್​ ಗೇಮ್​ ಸಾಮಾಜಿಕ ಜಾಲತಾಣಗಳಲ್ಲಿ [more]

ರಾಷ್ಟ್ರೀಯ

ರಫೆಲ್ ಯುದ್ಧ ವಿಮಾನ ಖರೀದಿ ವಿವಾದ: ರಿಲಯನ್ಸ್ ಕೊಟ್ಟ ಸ್ಪಷ್ಟನೆ ಏನು…?

ನವದೆಹಲಿ:ಆ-13: ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಸಂಬಂಧಿಸಿಂದಂತೆ ರಿಲಯನ್ಸ್ ಡಿಫೆನ್ಸ್ ಸ್ಪಷ್ಟನೆ ನೀಡಿದ್ದು, ಈ ಒಪ್ಪಂದದ ಗುತ್ತಿಗೆ ನೀಡಿರುವುದು ಡಸಾಲ್ಟ್ ಸಂಸ್ಥೆಯೇ ಹೊರತು ಕೇಂದ್ರ ರಕ್ಷಣಾ [more]

ಅಂತರರಾಷ್ಟ್ರೀಯ

ನಾಸಾದಿಂದ ಸೂರ್ಯ ಶಿಕಾರಿ: ಸೋಲಾರ್ ಪ್ರೋಬ್ ನೌಕೆ ಉಡಾವಣೆ ಯಶಸ್ವಿ

ವಾಷಿಂಗ್ಟನ್: ಸೂರ್ಯನ ಮೇಲ್ಮೈ ಪ್ರದೇಶದ ಅಧ್ಯಯನಕ್ಕಾಗಿ ಅಮೆರಿಕದ ನಾಸಾ ರೂಪಿಸಿದ `ಪಾರ್ಕರ್ ಸೋಲಾರ್ ಪ್ರೋಬ್’ ನೌಕೆಯ ಉಡಾವಣೆ ಯಶಸ್ವಿಯಾಗಿದೆ. ಫ್ಲೋರಿಡಾದ ಕೇಪ್ ಕೆನವರಾಲ್‍ನಿಂದ ಭಾರತೀಯ ಕಾಲಮಾನ ಮಧ್ಯಾಹ್ನ 1 ಗಂಟೆ [more]

ಕ್ರೀಡೆ

ತಂಡಕ್ಕೆ ಆಟಗಾರ  ಬೇಕಿದ್ದರೆ ಮೊದಲ ಆಯ್ಕೆ ವಿರಾಟ್ ಕೊಹ್ಲಿ: ಕ್ಲೈವ್  ಲಾಯ್ಡ್ 

ಕಿಂಗ್ಸ್ ಟನ್ :  ನನ್ನ ತಂಡಕ್ಕೆ ವಿಶ್ವದ ಯಾವುದಾದರೂ ಓರ್ವ ಆಟಗಾರರನ್ನು ಸೇರಿಸಿಕೊಳ್ಳುವದಾದರೆ ನನ್ನ ಮೊದಲ ಆಯ್ಕೆ ಖಂಡಿತವಾಗಿಯೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಎಂದು [more]

ವಾಣಿಜ್ಯ

ಪಾರ್ಕರ್‌ ಸೋಲಾರ್‌ ಪ್ರೋಬ್‌ ಉಡಾವಣೆ ಮುಂದೂಡಿದ ನಾಸಾ

ನಾಸಾ: ಆ-11: ಸೂರ್ಯನ ಹೊರಗಿನ ಮೇಲ್ಮೈ ಪ್ರದೇಶದ ಅಧ್ಯಯನಕ್ಕೆ ಅಮೆರಿಕ ಬಾಹ್ಯಾಕಾಶ ಸಂಸ್ಥೆ (ನಾಸಾ) ಮಹತ್ವಾಕಾಂಕ್ಷೆಯ ‘ಪಾರ್ಕರ್‌ ಸೋಲಾರ್‌ ಪ್ರೋಬ್‌ (ಪಿಎಸ್‌ಪಿ)’ ಬಾಹ್ಯಾಕಾಶ ರೋಬೊ ನೌಕೆಯ ಉಡಾವಣೆಯನ್ನು [more]

ರಾಷ್ಟ್ರೀಯ

ನೀರವ್ ಮೋದಿ ಸಹೋದರ-ಸಹೋದರಿಗೆ ಸಾರ್ವಜನಿಕ ನೋಟೀಸ್

ನವದೆಹಲಿ:ಆ-11: ಪಿಎನ್ ಬಿ ವಂಚನೆ ಪ್ರಕರಣದ ಉದ್ಯಮಿ ನೀರವ್ ಮೋದಿ ಸೋದರ ಮತ್ತು ಸೋದರಿಗೆ ಮುಂಬೈಯ ವಿಶೇಷ ದೇಶಭ್ರಷ್ಟ ಆರ್ಥಿಕ ಅಪರಾಧಗಳ ಕಾಯ್ದೆ ನ್ಯಾಯಾಲಯ ಸಾರ್ವಜನಿಕ ಸಮ್ಮನ್ಸ್ [more]

ರಾಷ್ಟ್ರೀಯ

ಭಾರೀ ಮಳೆಯಿಂದ ದ್ವೀಪದಂತಾದ ಮುನ್ನಾರ್ ರೆಸಾರ್ಟ್: ಸಂಕಷ್ಟಕ್ಕೆ ಸಿಲುಕಿದ 69 ಪ್ರವಾಸಿಗರು

ಮುನ್ನಾರ್:ಆ-10: ಭಾರೀ ಮಳೆ ಹಾಗೂ ಭೂಕುಸಿತ, ಪ್ರವಾಹ ಪರಿಸ್ಥಿತಿಯಿಂದ ತತ್ತರಿಸಿಹೋಗಿರುವ ಕೇರಳದಲ್ಲಿ ವಿದೇಶಿಗರು ಸೇರಿದಂತೆ ಸುಮಾರು 69 ಪ್ರವಾಸಿಗರು ಸಂಕಷ್ಟಕ್ಕೀಡಾಗಿದ್ದಾರೆ. ಪ್ರಸಿದ್ದ ಪ್ರವಾಸಿ ತಾಣ ಮುನ್ನಾರ್ ರೆಸಾರ್ಟ್ [more]

ರಾಷ್ಟ್ರೀಯ

ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ ದಲೈ ಲಾಮಾ

ಬೆಂಗಳೂರು:ಆ-10: ಭಾರತದ ಮೊದಲ ಪ್ರಧಾನಿ ಮಹಮದ್​ ಅಲಿ ಜಿನ್ನಾ ಆಗಬೇಕು ಎಂಬುದು ಗಾಂಧೀಜಿಯವರ ಇಚ್ಛೆಯಾಗಿತ್ತು ಎಂಬ ಹೇಳಿಕೆ ನೀಡುವ ಮೂಲಕ ತೀವ್ರ ವಿವಾದಕ್ಕೆ ಕಾರಣರಾಗಿದ್ದ ಟಿಬೆಟಿಯನ್ ಧರ್ಮಗುರು [more]

ರಾಷ್ಟ್ರೀಯ

36 ವರ್ಷಗಳ ಬಳಿಕ ಪಾಕಿಸ್ತಾನದಿಂದ ಬಿಡುಗಡೆಯಾಗಿ ಕುಟುಂಬ ಸೇರುತ್ತಿದೆ ಜೀವ

ಜೈಪುರ:ಆ-೧೦: ಬರೋಬ್ಬರಿ 36 ವರ್ಷಗಳಿಂದ ಕಣ್ಮರೆಯಾಗಿದ್ದ ವ್ಯಕ್ತಿಯೊಬ್ಬರು ಈಗ ತನ್ನ ಕುಟುಂಬವನ್ನು ಮತ್ತೆ ಸೇರುತ್ತಿದ್ದಾರೆ. ಇಂತಹವೊಂದು ಸಂಭ್ರಮಕ್ಕೆ ಜೈಪುರದ ಕುಟುಂಬವೊಂದು ಸಾಕ್ಷಿಯಾಗಲಿದೆ. ಜೈಪುರದಲ್ಲಿ ಕೂಲಿಕಾರನಾಗಿ ಕೆಲಸ ಮಾಡುತ್ತಿದ್ದ [more]

ರಾಷ್ಟ್ರೀಯ

ಗಣರಾಜ್ಯೋತ್ಸವಕ್ಕೆಂದೇ ಟ್ರಂಪ್​ ಭಾರತಕ್ಕೆ ಬರೋದು ಡೌಟ್?

ನವದೆಹಲಿ: 2019ರ ಗಣರಾಜ್ಯೋತ್ಸವಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರು ಅತಿಥಿಯಾಗಿ ಭಾರತಕ್ಕೆ ಆಗಮಿಸುವುದಷ್ಟೇ ಅಲ್ಲ. ಈ ಸಂದರ್ಭದಲ್ಲಿ ಅವರೊಂದಿಗೆ ಇನ್ನೂ ಹಲವು ಮಾತುಕತೆಗಳೂ ನಡೆಯಲಿವೆ ಎಂದು [more]

ಕ್ರೈಮ್

ಗುಂಡಿಟ್ಟು ಪಾಕಿಸ್ತಾನಿ ನಟಿ ಹಾಗು ಗಾಯಕಿ ರೇಷ್ಮಾ ಹತ್ಯೆ

ಪಾಕಿಸ್ತಾನದಲ್ಲಿ ಮಹಿಳಾ ಕಲಾವಿದರ ಮೇಲೆ ನಡೆಯುತ್ತಿರುವ ಹಲ್ಲೆ ಪ್ರಕರಣಗಳು ದಿನೇದಿನೇ ವರದಿಯಾಗುತ್ತಿದ್ದು, ಇದೀಗ ಮತ್ತೊಬ್ಬ ನಟಿ ಮತ್ತು ಗಾಯಕಿ ರೇಷ್ಮಾರ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಈ ದಾರುಣ [more]

ರಾಷ್ಟ್ರೀಯ

200 ಉಗ್ರರಿಗೆ ಆ್ಯಂಟಿ ಥರ್ಮಲ್​ ಜಾಕೆಟ್​… ವಿಧ್ವಂಸಕ ಕೃತ್ಯಕ್ಕೆ ಸಜ್ಜಾದ ಪಾಕ್​

ನವದೆಹಲಿ: ಗಡಿಯಲ್ಲಿ ಅಟ್ಟಹಾಸ ಮುಂದುವರಿಸಿರುವ ಉಗ್ರರು ಮತ್ತು ಪಾಕಿಸ್ತಾನ ಸೇನೆ ಈಗ ಇನ್ನೊಂದು ದುಷ್ಕೃತ್ಯಕ್ಕೆ ಸಜ್ಜಾಗಿರುವ ಆತಂಕಕಾರಿ ಮಾಹಿತಿವೊಂದು ಬಯಲಾಗಿದೆ. ಹೌದು.., ಸರ್ಜಿಕಲ್​ ಸ್ಟ್ರೈಕ್​ ಮೂಲಕ ಭಾರತೀಯ [more]

ವಾಣಿಜ್ಯ

ಜಾಗತಿಕ ಆರ್ಥಿಕ ಬೆಳವಣಿಗೆಗೆ ಭಾರತವು ಪ್ರಗತಿಯ ಮೂಲವಾಗಿದೆ: ಐಎಂಎಫ್

ವಾಷಿಂಗ್ಟನ್, : ಮುಂದಿನ ಕೆಲವು ದಶಕಗಳಿಗೆ ಜಾಗತಿಕ ಆರ್ಥಿಕ ಬೆಳವಣಿಗೆಗೆ ಭಾರತವು ಪ್ರಗತಿಯ ಮೂಲವಾಗಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಬಣ್ಣಿಸಿದೆ. ಸದೃಢ ಭಾರತೀಯ ಆರ್ಥಿಕತೆಯು [more]

ಕ್ರೀಡೆ

ಇಂದಿಂನಿಂದ ಕ್ರಿಕೆಟ್  ಕಾಶಿಯಲ್ಲಿ ಇಂಡೋ- ಆಂಗ್ಲೋ ಕದನ 

ಲಂಡನ್​:  ಟೀಂ ಇಂಡಿಯಾ  ಮತ್ತು  ಆಂಗ್ಲರ  ನಡುವೆ    ಮತ್ತೊಂದು ಮಹಾ ಕದನ  ಇಂದಿನಿಂದ  ಕ್ರಿಕೆಟ್  ಕಾಶಿ  ಲಾರ್ಡ್ಸ್  ಅಂಗಳದಲ್ಲಿ  ನಡೆಯಲಿದೆ. ಈ  ಮದಗಜಗಗಳ  ಕಾದಾಟವನ್ನ  ವೀಕ್ಷಿಸಲು  ಇಡೀ  [more]

ಬೆಂಗಳೂರು

ಬೆಂಗಳೂರು ಮೂಲದ ಚೆಸ್ ಮಾಸ್ಟರ್ ಗೆ  ಇಂಗ್ಲೆಂಡ್ ತೊರೆಯುವ ಭೀತಿ

ಲಂಡನ್: ಅತ ಬೆಂಗಳೂರು ಮೂಲದ ಲಂಡನ್‍ನಲ್ಲಿ ನೆಲೆಸಿರುವ ಚೆಸ್ ಮಾಸ್ಟರ್.ಆತನಿಗೆ ಬ್ರಿಟನ್‍ನ ವಲಸೆ ನೀತಿಯಿಂದಾಗಿ ಆಂಗ್ಲರ ನಾಡನ್ನೆ ತೊರೆಯುವ ಸಂದರ್ಭ ಒದಗಿ ಬಂದಿದೆ. 9 ವರ್ಷದ ಶ್ರೇಯಸ್ [more]