ಅಂತರರಾಷ್ಟ್ರೀಯ

ಪಾಕಿಸ್ತಾನ ಭಾರತದ ಮೇಲೆ ಒಂದು ನ್ಯೂಕ್ಲಿಯರ್ ಬಾಂಬ್ ಹಾಕಿದರೆ ಭಾರತ ನಮ್ಮ ಮೇಲೆ 20 ಬಾಂಬ್ ಗಳನ್ನು ಹಾಕುತ್ತದೆ: ಪರ್ವೇಜ್ ಮುಷರಪ್

ಅಬುದಾಬಿ: ಪಾಕಿಸ್ತಾನ ಭಾರತದ ಮೇಲೆ ಪರಮಾಣು ದಾಳಿ ನಡೆಸಲಿದೆ ಎಂಬ ಪ್ರಸ್ತಾವವನ್ನು ಪಾಕಿಸ್ತಾನದ ಮಾಜಿ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಪ್ ತಳ್ಳಿಹಾಕಿದ್ದಾರೆ. ಪುಲ್ವಾಮ ಉಗ್ರರ ದಾಳಿ ಬಳಿಕ [more]

ಅಂತರರಾಷ್ಟ್ರೀಯ

ಪುಲ್ವಾಮ ಉಗ್ರ ದಾಳಿ ಪ್ರಕರಣಕ್ಕೆ ವಿಶ್ವಸಂಸ್ಥೆಯಲ್ಲಿ ತೀವ್ರ ಖಂಡನೆ

ವಾಷಿಂಗ್ಟನ್: ಪುಲ್ವಾಮ ಉಗ್ರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ತೀವ್ರ ಖಂಡನೆ ವ್ಯಕ್ತವಾಗಿದೆ. ಜಾಗತಿಕ ಮಟ್ಟದಲ್ಲಿ ಚೀನಾ ಹೊರತಾಗಿ ಪುಲ್ವಾಮಾ ಉಗ್ರರ ದಾಳಿ ಕುರಿತು [more]

ರಾಷ್ಟ್ರೀಯ

ಪ್ರಧಾನಿ ಮೋದಿಯವರಿಗೆ ಸಿಯೋಲ್ ಶಾಂತಿ ಪ್ರಶಸ್ತಿ ಪ್ರದಾನ

ಸಿಯೋಲ್​: ಪ್ರಧಾನಿ ನರೇಂದ್ರ ಮೋದಿ ಅವರಿಗೆ ದಕ್ಷಿಣ ಕೊರಿಯಾದ ಪ್ರತಿಷ್ಠಿತ ಸಿಯೋಲ್​ ಶಾಂತಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಪ್ರಶಸ್ತಿ ಸ್ವೀಕರಿಸಿದ ಪ್ರಧಾನಿ ಈ ಪ್ರಶಸ್ತಿ 130 ಕೋಟಿ [more]

ವಾಣಿಜ್ಯ

ಭಾರತದ ಆರ್ಥಿಕತೆ ಬುನಾದಿ ಭದ್ರವಾಗಿದೆ: ಪ್ರಧಾನಿ ಮೋದಿ

ಸಿಯೋಲ್ – ಭಾರತದ ಆರ್ಥಿಕತೆ ಬುನಾದಿ ಭದ್ರವಾಗಿದೆ ಎಂದು ಸಾರಿರುವ ಪ್ರಧಾನಿ ನರೇಂದ್ರ ಮೋದಿ, ಇದು ಸದ್ಯದಲ್ಲೇ 5 ಲಕ್ಷ ಕೋಟಿ ಡಾಲರ್ ತಲುಪಲಿದೆ ಎಂದು ಹೇಳಿದ್ದಾರೆ. [more]

ಅಂತರರಾಷ್ಟ್ರೀಯ

ಸಾರ್ವಜನಿಕವಾಗಿ ಕಾಣಿಸಿಕೊಳ್ಳದಂತೆ ಉಗ್ರ ಮುಖಂಡರಿಗೆ ಸಂದೇಶ ರವಾನಿಸಿದ ಪಾಕ್ ಸೇನೆ

ಇಸ್ಲಾಮಾಬಾದ್: ಪುಲ್ವಾಮ ಉಗ್ರ ದಾಳಿ ಬೆನ್ನಲ್ಲೇ ಭಾರತ ಸರ್ಕಾರ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಲುತ್ತಿರುವ ಹಿನ್ನಲೆಯಲ್ಲಿ ಪಾಕಿಸ್ತಾನ ಸೇನೆ ತನ್ನ ಉಗ್ರ ಮುಖಂಡರಿಗೆ ಸಾರ್ವಜನಿಕವಾಗಿ ಹೆಚ್ಚು [more]

ಅಂತರರಾಷ್ಟ್ರೀಯ

ಯುದ್ಧವನ್ನು ಆರಂಭಿಸುವುದು ಸುಲಭ; ಆದರೆ ನಿಲ್ಲಿಸುವುದು ಕಷ್ಟ: ಪಾಕ್ ಪ್ರಧಾನಿ ಇಮ್ರಾನ್ ಖಾನ್

ಇಸ್ಲಮಾಬಾದ್: ಪುಲ್ವಾಮಾ ಉಗ್ರರ ದಾಳಿಯ ಬಗ್ಗೆ ಭಾರತ ನಿರಾಧಾರವಾಗಿ ಪಾಕಿಸ್ತಾನದ ವಿರುದ್ಧ ಆರೋಪಗಳನ್ನು ಮಾಡುತ್ತಿದೆ. ಯುದ್ಧಗಳನ್ನು ಆರಂಭಿಸುವುದು ಸುಲಭ, ಆದರೆ ನಿಲ್ಲಿಸುವುದು ಕಷ್ಟ ಎಂದು ಪಾಕ್ ಪ್ರಧಾನಿ [more]

ಕಾರ್ಯಕ್ರಮಗಳು

ಶಾರ್ಜಾ ಎಸ್ಎಐಎಫ್ ವಲಯ ಜಾಗತಿಕವಾಗಿ ವಿಸ್ತರಿಸಲು ಉದ್ಯಮಗಳಿಗೆ ಉತ್ತಮ ಅವಕಾಶ

ಬೆಂಗಳೂರು, ಫೆ .18: ಜಾಗತಿಕ ಮಟ್ಟದಲ್ಲಿ ಭಾರತೀಯ ವ್ಯವಹಾರಗಳನ್ನು ಅಭಿವೃದ್ಧಿಪಡಿಸಲು ಅನುಕೂಲವಾಗುವಂತೆ FIEO ಕರ್ನಾಟಕ ಅಧ್ಯಾಯವು ಇಂದು ಬೆಂಗಳೂರಿನಲ್ಲಿ ಶಾರ್ಜಾ ಏರ್ಪೋರ್ಟ್ ಇಂಟರ್ನ್ಯಾಷನಲ್ ಉಚಿತ (SAIF) ವಲಯ [more]

ಅಂತರರಾಷ್ಟ್ರೀಯ

ಮೆಕ್ಸಿಕೋ ಗಡಿ ಉದ್ದಕ್ಕೂ ತಡೆಗೋಡೆ ನಿರ್ಮಾಣ: ರಾಷ್ಟ್ರೀಯ ತುರ್ತುಪರಿಸ್ಥಿತಿ ಘೋಷಿಸಿದ ಅಧ್ಯಕ್ಷ ಟ್ರಂಪ್

ವಾಷಿಂಗ್ಟನ್,ಫೆ.16- ಮೆಕ್ಸಿಕೋ ಗಡಿ ಉದ್ದಕ್ಕೂ ತಡೆಗೋಡೆ ನಿರ್ಮಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ಮೆಕ್ಸಿಕೋ ಕಡೆಯಿಂದ ಮಾದಕವಸ್ತುಗಳು, ದುಷ್ಕರ್ಮಿಗಳು, ಮಾನವ ಕಳ್ಳಸಾಗಣೆದಾರರು [more]

ಅಂತರರಾಷ್ಟ್ರೀಯ

ಚಿಕಾಗೋನ ಕೈಗಾರಿಕಾ ಪ್ರದೇಶವೊಂದರಲ್ಲಿ ದಾಳಿ ನಡೆಸಿದ ಬಂದೂಕದಾರಿ: ಘಟನೆಯಲ್ಲಿ ಐದು ಮಂದಿ ಸಾವು ಹಲವರಿಗೆ ಗಾಯ

ಚಿಕಾಗೋ, ಫೆ.16- ಅಮೆರಿಕದ ಚಿಕಾಗೋ ಹೊರವಲಯದಲ್ಲಿನ ಕೈಗಾರಿಕಾ ಪ್ರದೇಶವೊಂದರಲ್ಲಿ ಬಂದೂಕುದಾರಿಯೊಬ್ಬ ನಡೆಸಿದ ದಾಳಿಯಲ್ಲಿ ಐವರು ಮೃತಪಟ್ಟು, ಪೊಲೀಸ್ ಅಧಿಕಾರಿಗಳೂ ಸೇರಿದಂತೆ ಅನೇಕರು ತೀವ್ರ ಗಾಯಗೊಂಡಿದ್ದಾರೆ. ಈ ದಾಳಿಯ [more]

ಅಂತರರಾಷ್ಟ್ರೀಯ

ಜೆಇಎಂ ಉಗ್ರಗಾಮಿ ಸಂಘಟನೆಗೆ ಅಮೆರಿಕಾದಿಂದ ಕೊಡಲಿ ಪೆಟ್ಟು

ವಾಷಿಂಗ್ಟನ್, ಫೆ.16- ಪುಲ್ವಾಮಾದಲ್ಲಿ ಅಟ್ಟಹಾಸ ಮೆರೆದು ಭಾರತೀಯ ಯೋಧರ ಮಾರಣಹೋಮ ಮಾಡಿದ ಜೈಷ್-ಎ-ಮಹಮದ್(ಜೆಇಎಂ) ಉಗ್ರಗಾಮಿ ಸಂಘಟನೆಗೆ ಕೊಡಲಿ ಪೆಟ್ಟು ನೀಡಲು ಅಮೆರಿಕ ಮುಂದಾಗಿದೆ. ಈ ನಿಟ್ಟಿನಲ್ಲಿ ಜೈಷ್ [more]

ಅಂತರರಾಷ್ಟ್ರೀಯ

ಪುಲ್ವಾಮ ದಾಳಿಯ ಹಿಂದೆ ಪಾಕಿಸ್ತಾನದ ಐಎಸ್‍ಐ ಕೈವಾಡ: ಅಮೆರಿಕ ತಜ್ಞರ ಅಭಿಪ್ರಾಯ

ವಾಷಿಂಗ್ಟನ್, ಫೆ.15- ಪುಲ್ವಾಮಾ ದಾಳಿಯ ಹಿಂದೆ ಪಾಕಿಸ್ತಾನದ ಐಎಸ್‍ಐ ಪಾತ್ರವಿದೆ ಎಂದು ಅಮೆರಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ದಾಳಿಯ ಹೊಣೆ ಹೊತ್ತಿರುವ ಜೈಷ್-ಇ-ಮೊಹಮದ್ ಸಂಘಟನೆ ಸೇರಿದಂತೆ ವಿವಿಧ ಉಗ್ರ [more]

ರಾಷ್ಟ್ರೀಯ

ಉಗ್ರರ ದಾಳಿಯನ್ನು ತೀವ್ರವಾಗಿ ಖಂಡಿಸಿದ ಅರಬ್ ರಾಷ್ಟ್ರಗಳು

ನವದೆಹಲಿ, ಫೆ.15- ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯನ್ನು ಅರಬ್ ರಾಷ್ಟ್ರಗಳು ತೀವ್ರವಾಗಿ ಖಂಡಿಸಿವೆ. ಯುನೈಟೆಡ್ ಅರಬ್ ಎಮಿರೇಟ್ಸ್‍ನ ಸಚಿವಾಲಯ ಭಾರತ ಸರ್ಕಾರಕ್ಕೆ ಪತ್ರ ಬರೆದಿದ್ದು, ಘಟನೆ ಕುರಿತು [more]

ಬೆಂಗಳೂರು

ಫೆ.23ರಂದು ಸಿಂಗಾಪುರದಲ್ಲಿ ಕೆಂಪೇಗೌಡರ ಎರಡನೇ ಅಂತರಾಷ್ಟ್ರೀಯ ಉತ್ಸವ

ಬೆಂಗಳೂರು, ಫೆ.14-ವಿಶ್ವ ಒಕ್ಕಲಿಗರ ಮಹಾವೇದಿಕೆ ವತಿಯಿಂದ ನಾಡಪ್ರಭು ಕೆಂಪೇಗೌಡರ ಎರಡನೇ ಅಂತರಾಷ್ಟ್ರೀಯ ಉತ್ಸವವನ್ನು ಫೆ. 23ರಂದು ಸಿಂಗಾಪುರದಲ್ಲಿ ಹಮ್ಮಿಕೊಂಡಿರುವುದಾಗಿ ವೇದಿಕೆಯ ಪ್ರಧಾನ ಕಾರ್ಯದರ್ಶಿ ರಂಗಣ್ಣ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ [more]

ಅಂತರರಾಷ್ಟ್ರೀಯ

ನೈಜೀರಿಯಾದಲ್ಲಿ ಭಯೋತ್ಪಾದಕರ ದಾಳಿಗೆ ನಾಲ್ವರ ಸಾವು

ನೈಜೀರಿಯಾ,ಫೆ.14-ನೈಜೀರಿಯಾದ ಬೋರ್ನೊ ರಾಜ್ಯದ ಗವರ್ನರ್ ಕಾಶಿಮ್ ಶೆಟ್ಟಿಮಾ ಅವರು ಪ್ರಯಾಣಿಸುತ್ತಿದ್ದ ಬೆಂಗಾವಲಿನ ವಾಹನದ ಮೇಲೆ ಬೊಕೊ ಹರಮ್‍ನ ಉಗ್ರರು ದಾಳಿ ನಡೆಸಿದರು. ಈ ದಾಳಿಯಲ್ಲಿ ನಾಲ್ವರು ಮೃತಪಟ್ಟರು [more]

ಅಂತರರಾಷ್ಟ್ರೀಯ

ಇರಾನ್‍ನಲ್ಲಿ ಅತ್ನಾಹುತಿ ದಾಳಿಗೆ 27 ಕ್ರಾಂತಿಕಾರಿ ಸಿಬ್ಬಂದಿಗಳ ಸಾವು

ಇರಾನ್,ಫೆ.14- ಇರಾನ್ ಆಗ್ನೇಯ ಭಾಗದಲ್ಲಿ ಅತ್ಮಾಹುತಿ ದಾಳಿ ಸಂಭವಿಸಿದ್ದರಿಂದ ಕನಿಷ್ಟ 27 ಕ್ರಾಂತಿಕಾರಿ ಸಿಬ್ಬಂದಿಗಳು ಮೃತಪಟ್ಟರು. ಮತ್ತು ಈ ದಾಳಿಯಲ್ಲಿ ಇತರೆ 13 ಜನರು ಗಾಯಗೊಂಡರು. ಸಿಬ್ಬಂದಿಗಳನ್ನು [more]

ಅಂತರರಾಷ್ಟ್ರೀಯ

ಜನಸಂಖ್ಯಾ ಹೆಚ್ಚಳಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿರುವ ಹಂಗೇರಿ

ಬುಡಾಪೆಸ್ಟ್,ಫೆ.11- ಹಂಗೇರಿಯಲ್ಲಿ ಜನಸಂಖ್ಯಾ ಹೆಚ್ಚಳಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದ್ದು, ಇಲ್ಲಿನ ಪ್ರಜೆ ನಾಲ್ಕು ಮಕ್ಕಳಿಗಿಂತ ಹೆಚ್ಚು ಮಕ್ಕಳನ್ನು ಪಡೆದರೆ ಅಂಥವರು ತೆರಿಗೆ ಕಟ್ಟುವಂತಿಲ್ಲ. ಹಂಗೇರಿಯ ಪ್ರಧಾನಿ [more]

ಅಂತರರಾಷ್ಟ್ರೀಯ

ಅರ್ಹತೆ ಆಧಾರದ ವಲಸೆಗೆ ಪ್ರಥಮ ಆದ್ಯತೆ: ಅಮೆರಿಕಾ ಅಧ್ಯಕ್ಷ ಟ್ರಂಪ್ ಪುನರುಚ್ಚಾರ

ವಾಷಿಂಗ್ಟನ್, ಫೆ.6- ಅರ್ಹತೆ ಆಧಾರದ ವಲಸೆಗೆ ಪ್ರಥಮ ಆದ್ಯತೆ ನೀಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದಾರೆ. ಈ ಮೂಲಕ ಭಾರತದ ಪ್ರತಿಭಾವಂತ ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳ [more]

ಅಂತರರಾಷ್ಟ್ರೀಯ

ಫೆ.27 ಮತ್ತು 28ರಂದು ವಿಯೆಟ್ನಾಂನಲ್ಲಿ ಎರಡನೇ ಸುತ್ತಿನ ಮಾತುಕತೆ :ಅಮೆರಿಕಾ ಮತ್ತು ಉತ್ತರ ಕೊರಿಯಾ ಅಧ್ಯಕ್ಷರ ಭೇಟಿ

ವಾಷಿಂಗ್ಟನ್,ಫೆ.6- ಅಣ್ವಸ್ತ್ರ ನಿಶ್ಶಸ್ತ್ರೀಕರಣ ವಿಷಯದಲ್ಲಿ ಮುಂದುವರಿದಿರುವ ಭಿನ್ನಾಭಿಪ್ರಾಯಗಳನ್ನು ಶಮನಗೊಳಿಸಲು ಉತ್ತರ ಕೊರಿಯಾ ಅಧ್ಯಕ್ಷ ಕಿನ್ ಜೊಂಗ್ ಉನ್ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೆ.27 ಮತ್ತು [more]

ಅಂತರರಾಷ್ಟ್ರೀಯ

ಬ್ಯಾಂಕಾಕ್ ನಲ್ಲಿ ಅಪಾಯದಮಟ್ಟ ತಲುಪಿದ ವಾಯುಮಾಲಿನ್ಯ: ಜನರ ಕಣ್ಣು, ಮೂಗಿನಲ್ಲಿ ಹೆಪ್ಪುಗಟ್ಟಿದ ರಕ್ತ

ಬ್ಯಾಂಕಾಕ್​: ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್​ನಲ್ಲಿ ದಿನದಿಂದ ದಿನಕ್ಕೆ ವಾಯು ಮಾಲಿನ್ಯ ಮಿತಿ ಮೀರುತ್ತಿದ್ದು, ಅಪಾಯಕಾರಿ ಮಟ್ಟ ತಲುಪಿದೆ. ಇದರಿಂದಾಗಿ ಜನರು ಬಳಲುತ್ತಿದ್ದಾರೆ. ವಾಯು ಮಾಲಿನ್ಯನಿಂದಾಗಿ ಜನರ ಕಣ್ಣಿನಲ್ಲಿ [more]

ಅಂತರರಾಷ್ಟ್ರೀಯ

ಶವದೊಂದಿಗೆ ಸಂಭೋಗ ನಡೆಸಿದ ಕ್ರೂರಿಗೆ: 6 ವರ್ಷಗಳ ಜೈಲುಶಿಕ್ಷೆ

ಲಂಡನ್: ಶವದ ಸಂಭೋಗ ನಡೆಸಿದ ಆರೋಪದಡಿಯಲ್ಲಿ ಯುವಕನೊಬ್ಬನಿಗೆ ಬರ್ಮಿಂಗ್ ಹ್ಯಾಮ್ ಕ್ರೌನ್ ಕೋರ್ಟ್ ಆರು ವರ್ಷಗಳ ಜೈಲುಶಿಕ್ಷೆ ವಿಧಿಸಿದೆ. ಮಾದಕದ್ರವ್ಯ ಸೇವನೆ ಮಾಡಿದ್ದ ಕಾಸಿಂ ಖುರ್ರಮ್(23) ಎಂಬ [more]

ಅಂತರರಾಷ್ಟ್ರೀಯ

ವಿವಿಐಪಿ ಹೆಲಿಕಾಪ್ಟರ್ ಹಗರಣ: ಭಾರತಕ್ಕೆ ಗಡಿಪಾರಾಗಿದ್ದ ಇಬ್ಬರು ಅಧಿಕಾರಿಗಳ ಬಂಧನ

ದುಬೈ/ನವದೆಹಲಿ, ಜ.31- ಬಹುಕೋಟಿ ವಿವಿಐಪಿ ಹೆಲಿಕಾಪ್ಟರ್ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಆರೋಪಿಗಳನ್ನು ಸಂಯುಕ್ತ ಗಣರಾಜ್ಯ(ಯುಎಇ) ಸರ್ಕಾರ ಭಾರತಕ್ಕೆ ಗಡಿಪಾರು ಮಾಡಿದ್ದು ಅವರಿಬ್ಬರನ್ನು ಜಾರಿ ನಿರ್ದೇಶನಾಲಯ (ಇಡಿ)ದ [more]

ಅಂತರರಾಷ್ಟ್ರೀಯ

ಅಮೆರಿಕದಲ್ಲಿ ಹಿಂದೂ ದೇವಾಲಯ ಭಗ್ನಗೊಳಿಸಿದ ದುಷ್ಕರ್ಮಿಗಳು

ವಾಷಿಂಗ್ಟನ್, ಜ.31-ಅಮೆರಿಕದಲ್ಲಿ ಭಾರತೀಯ ಮೂಲದವರನ್ನು ಗುರಿಯಾಗಿಟ್ಟುಕೊಂಡು ದಾಳಿ ಮುಂದುವರಿಸಿರುವ ದುಷ್ಕರ್ಮಿಗಳು ಕೆಂಟಕಿ ರಾಜ್ಯದಲ್ಲಿ ಹಿಂದೂ ದೇವಾಲಯವೊಂದನ್ನು ಭಗ್ನಗೊಳಿಸಿ ಅಟ್ಟಹಾಸ ಪ್ರದರ್ಶಿಸಿದ್ದಾರೆ. ಇದು ಜನಾಂಗೀಯ ದ್ವೇಷದ ಮತ್ತೊಂದು ಪ್ರಕರಣವಾಗಿದೆ. [more]

ಅಂತರರಾಷ್ಟ್ರೀಯ

ಅಮೆರಿಕದಲ್ಲಿ ಅಕ್ರಮವಾಗಿ ವಾಸಿಸಿದ್ದ 600 ಭಾರತೀಯ ವಿದ್ಯಾರ್ಥಿಗಳ ಬಂಧನ

ವಾಷಿಂಗ್ಟನ್: ಅಮೆರಿಕದಲ್ಲಿ ಅಕ್ರಮವಾಗಿ ವಾಸಿಸಿದ್ದ ಸುಮಾರು 600 ಮಂದಿ ಭಾರತೀಯ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಈ ಎಲ್ಲಾ ವಿದ್ಯಾರ್ಥಿಗಳು ವಲಸೆ ಕಾಯ್ದೆಯನ್ನು ಉಲ್ಲಂಘಿಸಿ ಅಮೆರಿಕಾದಲ್ಲಿ ಅಕ್ರಮವಾಗಿ [more]

ಅಂತರರಾಷ್ಟ್ರೀಯ

ನನ್ನ ಹತ್ಯೆಗೆ ಸಂಚು ನಡೆಯುತ್ತಿದೆ; ನನಗೇನಾದರೂ ಆದರೆ ಅದಕ್ಕೆ ಅಮೆರಿಕ ಅಧ್ಯಕ್ಷ ಟ್ರಂಪ್​ ಮತ್ತು ಕೊಲಂಬಿಯಾದ ಅಧ್ಯಕ್ಷ ಇವಾನ್ ಹೊಣೆ ಎಂದ ವೆನಿಜುವೆಲಾ ಅಧ್ಯಕ್ಷ

ಕ್ಯಾರಕಾಸ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಕೊಲಂಬಿಯಾದ ಸರ್ಕಾರಕ್ಕೆ ಮತ್ತು ಅಲ್ಲಿನ ಕೆಲ ಮಾಫಿಯಾಗಳಿಗೆ ನನ್ನನ್ನು ಹತ್ಯೆ ಮಾಡಲು ಸುಪಾರಿ ನೀಡಿದ್ದಾರೆ ಎಂದು ವೆನಿಜುವೆಲಾ ಅಧ್ಯಕ್ಷ [more]

ಅಂತರರಾಷ್ಟ್ರೀಯ

ಪಾಕಿಸ್ತಾನದ ಮೊದಲ ಹಿಂದೂ ಮಹಿಳಾ ನ್ಯಾಯಾಧೀಶೆಯಾಗಿ ಅಧಿಕಾರ ಸ್ವೀಕರಿಸಿದ ಸುಮನ್ ಕುಮಾರಿ

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಇದೇ ಮೊದಲ ಬಾರಿಗೆ ಹಿಂದೂ ಮಹಿಳೆಯೊಬ್ಬರು ನ್ಯಾಯಾಧೀಶರಾಗಿ ನೇಮಕಗೊಂಡಿದ್ದು, ಸುಮನ್ ಕುಮಾರಿ ಪಾಕಿಸ್ತಾನದ ಮೊದಲ ಹಿಂದೂ ಮಹಿಳಾ ನ್ಯಾಯಾಧೀಶೆಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಖಂಬರ್-ಶಹದಾದ್ಕೋಟ್ ಜಿಲ್ಲೆಯ [more]