ರಾಷ್ಟ್ರೀಯ

ಶಾಂಘ್ಹೈ ಶೃಂಗಸಭೆ: ಪಾಕಿಸ್ತಾನಕ್ಕೆ ಕಠಿಣ ಸಂದೇಶ ರವಾನಿಸಿದ ಪ್ರಧಾನಿ ಮೋದಿ

ಬಿಶ್ಕೇಕ್: ಚೀನಾದ ಮೂಲಕ ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶ ರವಾನಿಸಿರುವ ಪ್ರಧಾನಿ ನರೇಂದ್ರ ಮೋದಿ, ಭಯೋತ್ಪಾಧನೆಗೆ ಬೆಂಬಲ ನೀಡುವ ರಾಷ್ಟ್ರಗಳು ಜವಾಬ್ದಾರಿಯುತವಾಗಿರಬೇಕು ಎಂದು ಹೇಳುವಮೂಲಕ ಪಾಕಿಸ್ತಾನಕ್ಕೆ ಪರೋಕ್ಷ ತಿರುಗೇಟು [more]

ಅಂತರರಾಷ್ಟ್ರೀಯ

ಹಾರ್ಲೆ ಡೇವಿಡ್ ಸನ್ ಮೇಲೆ ಭಾರತದ ತೆರಿಗೆ ಒಪ್ಪಲು ಸಾಧ್ಯವಿಲ್ಲ: ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಹಾರ್ಲೆ ಡೇವಿಡ್ ಸನ್ ಮೋಟಾರು ಸೈಕಲ್ ಮೇಲೆ ಭಾರತ ವಿಧಿಸಿರುವ ಅಧಿಕ ಆಮದು ತೆರಿಗೆಯನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ [more]

ಅಂತರರಾಷ್ಟ್ರೀಯ

ವಿಶ್ವಮಟ್ಟದಲ್ಲಿ ಭಾರತದ ಸ್ಥಾನಮಾನ ಹೆಚ್ಚಾಗಲು ಅನಿವಾಸಿ ಭಾರತೀಯ ಕೊಡುಗೆ ಅಪಾರ: ಪ್ರಧಾನಿ ಮೋದಿ

ಕೊಲಂಬೊ: ನಾನಾ ವಿಚಾರಗಳಲ್ಲಿ ಸಾಗರೋತ್ತರ ಭಾರತೀಯ ಸಮುದಾಯ ಹಾಗೂ ಭಾರತ ಸರ್ಕಾರದ ದೃಷ್ಟಿಕೋನ ಒಂದೇ ರೀತಿಯಲ್ಲಿರುವುದಕ್ಕೆ ಅತೀವ ಸಂತೋಷವಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕೊಲಂಬೋದ [more]

ರಾಷ್ಟ್ರೀಯ

ಭಯೋತ್ಪಾದಕ ದಾಳಿಗಳಿಂದ ಶ್ರೀಲಂಕರನ್ನು ಭಯಪಡಿಸಲು ಸಾಧ್ಯವಿಲ್ಲ: ಪ್ರಧಾನಿ ಮೋದಿ

ಕೊಲಂಬೋ: ಹೇಡಿ ಭಯೋತ್ಪಾದಕ ದಾಳಿಗಳಿಂದ ಶ್ರೀಲಂಕರನ್ನು ಭಯಪಡಿಸಲು ಸಾಧ್ಯವಿಲ್ಲ. ಇದರ ವಿರುದ್ಧ ಶ್ರೀಲಂಕಾ ಜನತೆ ಧೈರ್ಯದಿಂದ ಪುಟಿದೆದ್ದು ಬರುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಪ್ರಧಾನಿ ಮೋದಿ [more]

ಅಂತರರಾಷ್ಟ್ರೀಯ

ಉಗ್ರಗಾಮಿಗಳಿಂದ ಸೇನಾ ವಾಹನದ ಮೇಲೆ ಬಾಂಬ್ ದಾಳಿ-ದಾಳಿಯಲ್ಲಿ ಸೇನೆಯ ಮೂವರು ಅಧಿಕಾರಿಗಳು, ಓರ್ವ ಯೋಧನ ಹತ್ಯೆ

ಇಸ್ಲಾಮಾಬಾದ್, ಜೂ.8- ಸೇನಾ ವಾಹನವನ್ನು ಗುರಿಯಾಗಿಟ್ಟುಕೊಂಡು ಉಗ್ರಗಾಮಿಗಳು ನಡೆಸಿದ ರಸ್ತೆಬದಿ ಬಾಂಬ್ ದಾಳಿಯಲ್ಲಿ ಪಾಕಿಸ್ತಾನಿ ಸೇನೆಯ ಮೂವರು ಅಧಿಕಾರಿಗಳು ಮತ್ತು ಓರ್ವ ಯೋಧ ಹತರಾಗಿ, ಇನ್ನೂ ನಾಲ್ವರು [more]

ಅಂತರರಾಷ್ಟ್ರೀಯ

ಎಲ್ಲಾ ಸಮಸ್ಯೆಗಳ ಪರಿಹಾರ ಹಿನ್ನಲೆ-ಪ್ರಧಾನಿ ಮೋದಿಗೆ ಪತ್ರ ಬರೆದ ಪಾಕ್ ಪ್ರಧಾನಿ

ನವದೆಹಲಿ, ಜೂ. 8- ಜಮ್ಮು-ಕಾಶ್ಮೀರ ಸೇರಿದಂತೆ ಭಾರತ ಮತ್ತು ಪಾಕಿಸ್ತಾನದ ನಡುವೆ ಕಗ್ಗಂಟಾಗಿರುವ ಎಲ್ಲಾ ಸಮಸ್ಯೆಗಳನ್ನು ಮಾತುಕತೆಗಳ ಮೂಲಕ ಚರ್ಚಿಸಿ ಪರಿಹಾರ ಕಂಡು ಕೊಳ್ಳೊಣ ಎಂದು ಪಾಕ್ [more]

ರಾಷ್ಟ್ರೀಯ

ವಿದೇಶಾಂಗ ಸಚಿವರಿಂದ ಭೂತಾನ್ ಪ್ರಮುಖ ನಾಯಕರ ಜೊತೆ ಚರ್ಚೆ

ಥಿಂಪು,ಜೂ.08- ವಿದೇಶಾಂಗ ಸಚಿವ ಎಸ್.ಜೈಶಂಕರ್ ಇಂದು ತಿಂಪುವಿನಲ್ಲಿ ಭೂತಾನೀಸ್‍ನ ರಾಜ ಜಿಗ್ಮೆ ಖೇಸರ್ ನಂಗ್ಯಾಲ್ ವಾಂಗ್ಚಕ್ ಅವರನ್ನು ಭೇಟಿಯಾದರು. ಹಿಮಾಲಯನ್ ರಾಷ್ಟ್ರದ ಮುಖ್ಯಸ್ಥರ ಪ್ರಬುದ್ಧ ಮಾರ್ಗದರ್ಶನದಿಂದ ಯಾವಾಗಲೂ [more]

ರಾಷ್ಟ್ರೀಯ

ಶಾಂಘೈ ಶೃಂಗ ಸಭೆಯಲ್ಲಿ ಭಾರತ-ಪಾಕ್ ಮಾತುಕತೆಯಿಲ್ಲ

ನವದೆಹಲಿ: ಚೀನಾದ ಬಿಷ್ಕೆಕ್​ನಲ್ಲಿ ಜೂನ್​ 13 ಮತ್ತು 14ರಂದು ನಿಗದಿಯಾಗಿರುವ ಶಾಂಘೈ ಸಹಕಾರ ಸಂಘಟನೆ (ಎಸ್​ಸಿಒ) ಶೃಂಗ ಸಭೆಯ ವೇಳೆ ಪಾಕಿಸ್ತಾನದೊಂದಿಗೆ ಭಾರತ ಯಾವುದೇ ರೀತಿಯ ದ್ವಿಪಕ್ಷೀಯ [more]

ಅಂತರರಾಷ್ಟ್ರೀಯ

ಮಾನವನ ನಾಗರೀಕತೆಯ ಯುಗಾಂತ್ಯ ಸನ್ನಿಹಿತವಾಗಿದೆ

ಮೆಲ್ಬೋರ್ನ್: ಮಾನವನ ನಾಗರೀಕತೆಯ ಯುಗಾಂತ್ಯ ಸನ್ನಿಹಿತವಾಗಿದೆ ಎಂಬ ಆತಂಕಕಾರಿ ವಿದ್ಯಮಾನದ ಬೆನ್ನಲ್ಲೇ ಇನ್ನು 31 ವರ್ಷಗಳಲ್ಲಿ ಅಂದರೆ 2050ರ ವೇಳೆಗೆ ಮನುಕುಲದ ಅವನತಿಯಾಗಲಿದೆ ಎಂಬ ಆಘಾತಕಾರಿ ವಿಷಯವನ್ನು [more]

ಅಂತರರಾಷ್ಟ್ರೀಯ

ಈಜಿಪ್ಟ್ನಲ್ಲಿ ಉಗ್ರರರಿಂದ 10 ಪೊಲೀಸರ ಹತ್ಯೆ

ಎಲ್-ಅರಿಶ್(ಈಜಿಪ್ಟ್), ಜೂ.5- ತಪಾಸಣಾ ಕೇಂದ್ರದ ಮೇಲೆ ದಾಳಿ ನಡೆಸಿದ ಮುಸ್ಲಿಂ ಉಗ್ರರು ಕನಿಷ್ಠ 10 ಪೊಲೀಸರನ್ನು ಹತ್ಯೆ ಮಾಡಿರುವ ಘಟನೆ ಈಜಿಪ್ಟ್‍ನ ಸಿನೈ ದ್ವೀಪಕಲ್ಪದ ಉತ್ತರ ಭಾಗದಲ್ಲಿ [more]

ಅಂತರರಾಷ್ಟ್ರೀಯ

ಪ್ರತಿಭಟನೆಯನ್ನು ಹತ್ತಿಕ್ಕಲು ನಡೆದ ಮಿಲಿಟರಿ ಕಾರ್ಯಾಚರಣೆಯಲ್ಲಿ 60 ಜನರ ಸಾವು

ಖಾರ್ಟೌಮ್, ಜೂ.5-ಆಫ್ರಿಕಾ ರಾಷ್ಟ್ರ ಸೂಡಾನ್‍ನಲ್ಲಿ ಪ್ರಜಾಪ್ರಭುತ್ವ ಪರ ನಡೆಯುತ್ತಿರುವ ಪ್ರತಿಭಟನೆಯನ್ನು ಹತ್ತಿಕ್ಕಲು ನಡೆದ ಮಿಲಿಟರಿ ಕಾರ್ಯಾಚರಣೆಯಲ್ಲಿ ಸತ್ತವರ ಸಂಖ್ಯೆ 60ಕ್ಕೇರಿದೆ. ಸುಡಾನ್ ರಾಜಧಾನಿ ಖಾರ್ಟೌಮ್ ಮತ್ತು ಒಮ್‍ಡರ್ಮನ್ [more]

ಅಂತರರಾಷ್ಟ್ರೀಯ

ಭಾರತೀಯ ರಾಯಭಾರ ಕಚೇರಿ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಪಾಕ್ ಸೇನೆಯಿಂದ ಪ್ರಾಣ ಬೆದರಿಕೆ, ಕಿರುಕುಳ

ಇಸ್ಲಾಮಾಬಾದ್​: ರಮಜಾನ್ ಹಿನ್ನಲೆಯಲ್ಲಿ ಪಾಕಿಸ್ತಾನದಲ್ಲಿನ ಭಾರತದ ರಾಯಭಾರ ಕಚೇರಿ ಆಯೋಜಿಸಿದ್ದ ಇಫ್ತಾರ್​ ಕೂಟದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಪಾಕ್​ನ ನೂರಾರು ಗಣ್ಯರಿಗೆ ಪ್ರಾಣ ಭೀತಿ ಒಡ್ಡಿದ್ದಲ್ಲದೆ, ನಾನಾ ಬಗೆಯ [more]

ಅಂತರರಾಷ್ಟ್ರೀಯ

ಭಾರತ ಅಭಿವೃದ್ಧಿಶೀಲ ರಾಷ್ಟ್ರ ಮಾನ್ಯತೆ ರದ್ದುಗೊಳಿಸಿದ ಅಮೆರಿಕ

ವಾಷಿಂಗ್ಟನ್​: ಅಂದಾಜು 44 ವರ್ಷಗಳ ಬಳಿಕ ಭಾರತಕ್ಕೆ ನೀಡಿದ್ದ ಅಭಿವೃದ್ಧಿಶೀಲ ರಾಷ್ಟ್ರ ಎಂಬ ಮಾನ್ಯತೆಯನ್ನು ಅಮೆರಿಕ ರದ್ದುಗೊಳಿಸಿದೆ. ಈ ಸಂಬಂಧದ ಆದೇಶಕ್ಕೆ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಸಹಿ [more]

ಅಂತರರಾಷ್ಟ್ರೀಯ

ಅಮೆರಿಕಾಕ್ಕೆ ನುಂಗಲಾರದ ತುತ್ತಾದ ಭಾರತ-ರಷ್ಯಾ ರಕ್ಷಣಾ ಮೈತ್ರಿ

ವಾಷಿಂಗ್ಟನ್, ಮೇ 31-ಭಾರತ ತನ್ನ ಪರಮಾಪ್ತ ಮಿತ್ರರಾಷ್ಟ್ರ ರಷ್ಯಾ ಜೊತೆ ರಕ್ಷಣಾ ಮೈತ್ರಿ ಹೊಂದುತ್ತಿರುವುದು ಅಮೆರಿಕಾಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ರಷ್ಯಾದಿಂದ ಎಸ್-5000 ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು [more]

ಅಂತರರಾಷ್ಟ್ರೀಯ

ಜೆಯುಡಿ ಸಂಘಟನೆಯ ಮೂವರು ಸದಸ್ಯರನ್ನು ಬಂದಿಸಿದ ಪೊಲೀಸರು

ಲಾಹೋರ್, ಮೇ 31-ಮುಂಬೈ ಭಯೋತ್ಪಾದನೆ ದಾಳಿಯ ಕುತಂತ್ರಿ ಹಫೀಜ್ ಸಯೀದ್ ನೇತೃತ್ವದ ಜಮಾತ್-ಉದ್-ದವಾ (ಜೆಯುಡಿ) ಉಗ್ರಗಾಮಿ ಸಂಘಟನೆಯ ಮೂವರು ಸದಸ್ಯರನ್ನು ಪಾಕಿಸ್ತಾನ ಪೊಲೀಸರು ಪಂಜಾಬ್ ಪ್ರಾಂತ್ಯದಲ್ಲಿ ಬಂಧಿಸಿದ್ದಾರೆ. [more]

ಅಂತರರಾಷ್ಟ್ರೀಯ

ಯುಎನ್‍ ನ ಬಹು ಮೌಲ್ಯಯುತ ಪಾಲುದಾರ ಭಾರತ-ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೋ ಗುಟೆರ್ರಸ್

ವಿಶ್ವಸಂಸ್ಥೆ, ಮೇ 31-ಭಾರತವು ಸಂಯುಕ್ತ ರಾಷ್ಟ್ರಗಳ(ಯುಎನ್) ಬಹು ಮೌಲ್ಯಯತ ಪಾಲುದಾರ ಎಂದು ಬಣ್ಣಿಸಿರುವ ವಿಶ್ವಸಂಸ್ಥೆ ಮಹಾ ಪ್ರಧಾನ ಕಾರ್ಯದರ್ಶಿ ಅಂಟೋನಿಯೋ ಗುಟೆರ್ರೆಸ್, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ [more]

ಅಂತರರಾಷ್ಟ್ರೀಯ

ಆತ್ಮಾಹುತಿ ಕಾರ್ ಬಾಂಬ್ ಸ್ಪೋಟಕ್ಕೆ 9 ಮಂದಿ ಬಲಿ

ಕಾಬೂಲ್, ಮೇ 31-ಹಿಂಸಾಚಾರ ಪೀಡಿತ ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಮತ್ತು ಇಸ್ಲಾಮಿಕ್ ಸ್ಟೇಟ್ ಉಗ್ರರ ಅಟ್ಟಹಾಸ ಮುಂದುವರಿದಿದೆ. ರಾಜಧಾನಿ ಕಾಬೂಲ್ ಸಮೀಪ ಇಂದು ಬೆಳಗ್ಗೆ ಆತ್ಮಾಹುತಿ ಕಾರ್ ಬಾಂಬ್ [more]

ಅಂತರರಾಷ್ಟ್ರೀಯ

ಇಸ್ರೇಲ್ ನಲ್ಲಿ ಹೊಸ ಸರ್ಕಾರ ರಚಿಸಲು ವಿಫಲರಾದ ಪ್ರಧಾನಿ ಬೆಂಜಮಿನ್‍ ನೆತನ್‍ಯಹು

ಜೆರುಸಲೆಂ: ಹೊಸ ಸರ್ಕಾರ ರಚಿಸಲು ಪ್ರಧಾನಿ ಬೆಂಜಮಿನ್‍ ನೆತನ್‍ಯಹು ವಿಫಲವಾದ ಹಿನ್ನೆಲೆಯಲ್ಲಿ ಇಸ್ರೇಲ್‍ನಲ್ಲಿ ಹೊಸದಾಗಿ ಸಾರ್ವತ್ರಿಕ ಚುನಾವಣೆಗಳು ನಡೆಯಲಿವೆ. ಕಳೆದ ತಿಂಗಳಷ್ಟೇ ನೆತನ್‍ ಯಾಹು ಚುನಾವಣೆಯಲ್ಲಿ ಗೆದ್ದು [more]

ಅಂತರರಾಷ್ಟ್ರೀಯ

ಬ್ರಿಟನ್ ಪ್ರಧಾನಿ ಹುದ್ದೆಗೆ ರಾಜೀನಾಮೆ ನಿಡಲು ನಿರ್ಧರಿಸಿದ ತೆರೇಸಾ ಮೇ

ಇಂಗ್ಲೆಂಡ್​​: ಬ್ರಟಿನ್​ ಪ್ರಧಾನಿ ತೆರೇಸಾ ಮೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಕನ್ಸರ್ವೇಟಿವ್​ ಪಕ್ಷದ ನಾಯಕಿ ಹುದ್ದೆಯನ್ನು ತ್ಯಜಿಸುತ್ತಿರುವುದಾಗಿ ಘೋಷಿಸಿದ ಮೇ, ಪ್ರಧಾನಿ ಹುದ್ದೆಗೂ ಜೂನ್​ [more]

ಅಂತರರಾಷ್ಟ್ರೀಯ

ಪಾಕಿಸ್ತಾನಕ್ಕೆ ಜೆಎಫ್-17 ಯುದ್ಧ ವಿಮಾನ ಪೂರೈಸಿದ ಚೀನಾ

ಬೀಜಿಂಗ್/ಇಸ್ಲಾಮಾಬಾದ್, ಮೇ 22- ಪಾಕಿಸ್ತಾನ ವಾಯು ಪಡೆ(ಪಿಎಎಫ್)ಗೆ ಚೀನಾ ಬಹು ಪಾತ್ರ ನಿರ್ವಹಿಸುವ ಜೆಎಫ್-17 ಯುದ್ದ ವಿಮಾನದ ಮೊದಲ ಫೈಟರ್‍ಜೆಟ್‍ನನ್ನು ಪೂರೈಸಿದೆ. ಇದರಿಂದ ಪಾಕ್ ಸೇನಾ ಸಾಮಥ್ರ್ಯ [more]

ಅಂತರರಾಷ್ಟ್ರೀಯ

ಕಿರ್ಜಿಸ್ತಾನ್ ಅಧ್ಯಕ್ಷರನ್ನು ಭೇಟಿ ಮಾಡಿದ ಸಚಿವೆ ಸುಷ್ಮಾ ಸ್ವಾಜ್

ಬಿಷ್‍ಕೆಕ್, ಮೇ 22-ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಇಂದು ಕಿರ್ಜಿಸ್ತಾನ್ ಅಧ್ಯಕ್ಷ ಸೂರೋನ್‍ಬೇ ಜೀನ್‍ಬೆಕೋವ್ ಅವರನ್ನು ಭೇಟಿ ಮಾಡಿ ದ್ವಿಪಕ್ಷೀಯ ಸಂಬಂಧ ವರ್ಧನೆ ಕುರಿತು ಸಮಾಲೋಚನೆ [more]

ರಾಷ್ಟ್ರೀಯ

ಪಾಕಿಗೆ ಈಗಲೂ IAF ದಾಳಿ ಭೀತಿ: ಎಫ್16 ಫೈಟರ್‌ ಜೆಟ್‌ಗಳು ಮುಂಚೂಣಿ ನೆಲೆಗೆ

ಹೊಸದಿಲ್ಲಿ : ಪಾಕಿಸ್ಥಾನದ ಬಾಲಾಕೋಟ್‌ ನಲ್ಲಿನ ಜೈಶ್‌ ಎ ಮೊಹಮ್ಮದ್‌ ಸಂಘಟನೆಯ ಉಗ್ರ ತರಬೇತಿ ಶಿಬಿರಗಳ ಮೇಲೆ ಭಾರತೀಯ ವಾಯು ಪಡೆ ಬಾಂಬ್‌ ದಾಳಿ ನಡೆಸಿ ಅಪಾರ ನಾಶ [more]

ಗುಲ್ಬರ್ಗ

ಬ್ರೆಜಿಲ್ ಬಾರ್ ನಲ್ಲಿ ಅಪರಿಚಿತ ದುಷ್ಕರ್ಮಿಗಳಿಂದ ಗುಂಡಿನ ದಾಳಿ; 11 ಮಂದಿ ಬಲಿ

ಬೆಲೆಮ್:ಶಸ್ತ್ರ ಸಜ್ಜಿತ ಗನ್ ಮ್ಯಾನ್ ಗಳು ಏಕಾಏಕಿ ಬಾರ್ ವೊಂದಕ್ಕೆ ನುಗ್ಗಿ ಗುಂಡು ಹಾರಿಸಿದ ಪರಿಣಾಮ 11 ಮಂದಿ ಸಾವನ್ನಪ್ಪಿದ್ದು, ಕೆಲವರು ಗಾಯಗೊಂಡಿರುವ ಘಟನೆ ಉತ್ತರ ಬ್ರೆಜಿಲ್ [more]

ಅಂತರರಾಷ್ಟ್ರೀಯ

ವೈದ್ಯನಿಂದ 180 ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ; ದಶಕಗಳ ನಂತರ ವಿಚಾರ ಬೆಳಕಿಗೆ

ವಾಷಿಂಗ್ಟನ್​: ಅಮೆರಿಕದ ಓಹಿಯೋ ಸ್ಟೇಟ್​ ವಿಶ್ವ ವಿದ್ಯಾಲಯದಲ್ಲಿ ಆರೋಗ್ಯ ಮೇಲ್ವಿಚಾರಣೆ ಮಾಡುತ್ತಿದ್ದ ವೈದ್ಯನೋರ್ವ 170ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ನೀಡಿದ್ದ ವಿಚಾರ ಎರಡು ದಶಕಗಳ ನಂತರ ಬೆಳಕಿಗೆ [more]

ಅಂತರರಾಷ್ಟ್ರೀಯ

ಐಎಸ್‍ಐಎಸ್ ಭಯೋತ್ಪಾದನೆ ಸಂಘಟನೆಯ ದಕ್ಷಿಣ ಏಷ್ಯಾಶಾಖೆಗೆ ವಿಶ್ವಸಂಸ್ಥೆಯಿಂದ ನಿರ್ಬಂಧ

ವಿಶ್ವಸಂಸ್ಥೆ, ಮೇ. 15- ಅತ್ಯಂತ ಕ್ರೂರ ಕೃತ್ಯಗಳ ಮೂಲಕ ವಿಶ್ವದಲ್ಲಿ ಆತಂಕ ಸೃಷ್ಟಿಸಿರುವ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯಾ (ಐಎಸ್‍ಐಎಸ್ ಅಥವಾ ಐಸಿಸ್) ಭಯೋತ್ಪಾದನೆ [more]