ರಾಷ್ಟ್ರೀಯ

ಉತ್ಖನನದ ವೇಳೆ 1,300 ವರ್ಷ ಹಿಂದಿನ ದೇವಾಲಯ ಪತ್ತೆ ಪಾಕ್‍ನಲ್ಲಿ ಪುರಾತನ ವಿಷ್ಣು ಮಂದಿರ

ಪೇಶಾವರ್: ವಾಯುವ್ಯ ಪಾಕಿಸ್ಥಾನದ ಸ್ವಾತ್ ಜಿಲ್ಲೆಯಲ್ಲಿ 1,300 ವರ್ಷಗಳಷ್ಟು ಹಳೆಯದಾದ ಹಿಂದು ಮಂದಿರ ಪತ್ತೆಯಾಗಿದ್ದು, ಇದು ಭವಾನ್ ವಿಷ್ಣು ವಿನ ಮಂದಿರ ಎನ್ನುವುದು ವಿಶೇಷ. ಸ್ವಾತ್ ಜಿಲ್ಲೆಯ [more]

ರಾಷ್ಟ್ರೀಯ

ಫ್ರಾನ್ಸ್ ನೌಕಾಪಡೆ, ಡಿಸಿಎನ್‍ಎಸ್ ಇಂಧನ ಕಂಪನಿಯಿಂದ ನಿರ್ಮಾಣ ವಾಗಿರ್ ಜಲಾಂತರ್ಗಾಮಿಗೆ ಚಾಲನೆ

ಮುಂಬೈ: ಸುಧಾರಿತ ಶಬ್ದಸಂವೇದಿ ಗ್ರಹಿಕೆ ತಂತ್ರ ಉತ್ಕøಷ್ಟ ರಹಸ್ಯ ತಂತ್ರಗಳನ್ನು ಒಳಗೊಂಡಿರುವ ಭಾರತೀಯ ನೌಕಾಪಡೆಯ ಐದನೇ ಸ್ಕಾರ್ಪಿನ್ ವರ್ಗಕ್ಕೆ ಸೇರಿದ ವಾಗಿರ್ ಜಲಾಂತರ್ಗಾಮಿಗೆ ಗುರುವಾರ ದಕ್ಷಿಣ ಮುಂಬೈನ [more]

ರಾಷ್ಟ್ರೀಯ

ಅಮೆರಿಕದೊಂದಿಗೆ ದೋಹಾ ಶಾಂತಿ ಒಪ್ಪಂದಕ್ಕೆ ಸಿದ್ಧವಾದ ಅಫ್ಘಾನಿಸ್ತಾನ

ಕಾಬೂಲ್: 2021ರ ಜನವರಿಯಲ್ಲಿ ಅಧಿಕಾರಕ್ಕೆ ಬರುವ ಯುಎಸ್ನ ಹೊಸ ಅಧ್ಯಕ್ಷ ಜೋ ಬೈಡನ್ ಆಡಳಿತದೊಂದಿಗೆ ದೋಹಾ ಶಾಂತಿ ಒಪ್ಪಂದ ಮಾಡಿಕೊಳ್ಳುವುದಾಗಿ ತಾಲಿಬಾನ್ ಹೇಳಿದೆ. ಅಲ್ಲದೇ ದಶಕಗಳಿಂದ ನಡೆಯುತ್ತಿರುವ [more]

ರಾಷ್ಟ್ರೀಯ

ಅಮೆರಿಕಾದಲ್ಲಿ ನೂತನ ಅಧ್ಯಕ್ಷರ ಆಯ್ಕೆಗೆ ಮತದಾನ ಪೂರ್ಣಗೊಂಡಿದ್ದು, ಇದೀಗ ಫಲಿತಾಂಶದತ್ತ ಎಲ್ಲರ ಚಿತ್ತ ನೆಟ್ಟಿದೆ. ರಿಪಬ್ಲಿಕನ್ ಪಕ್ಷದ ಹಾಲಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮತ್ತು ಡೆಮೋಕ್ರಟ್ ಅಭ್ಯರ್ಥಿ [more]

ರಾಷ್ಟ್ರೀಯ

ಜಾಗತಿಕ ಬಂಡವಾಳ ಹೂಡಿಕೆ ದುಂಡು ಮೇಜಿನ ವರ್ಚುಯಲ್ ಸಭೆ ನಾಳೆ ಆಯೋಜಿಸಲಾಗಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಸಭೆಯ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಅಂತಾರಾಷ್ಟ್ರೀಯ ಹೂಡಿಕೆ ಹೆಚ್ಚಿಸುವ ಕುರಿತು ಸಭೆಯಲ್ಲಿ [more]

ರಾಷ್ಟ್ರೀಯ

ಚೀನಾದಿಂದ ಖರೀದಿಸಿದ ಜೆ-17, ಜೆ-20ಯಲ್ಲಿಯೂ ಲೋಪ ಪಾಕ್ 40% ಯುದ್ಧ ವಿಮಾನಗಳಿಗೆ ತುಕ್ಕು!

ಹೊಸದಿಲ್ಲಿ: ಹಲವು ಭಾಗಗಳಲ್ಲಿ ತುಕ್ಕು ಹಿಡಿದಿರುವ, ಬಿರುಕು ಬಿಟ್ಟಿರುವ, ಬೆಸುಗೆ ಇರುವ …ಇದು ಪಾಕಿಸ್ಥಾನದ ಶೇ. 40 ಯುದ್ಧ ವಿಮಾನಗಳಿರುವ ಸ್ಥಿತಿ. ಸದಾ ಭಾರತದೊಂದಿಗೆ ಕಾಶ್ಮೀರ ವಿಚಾರವಾಗಿ [more]

ರಾಷ್ಟ್ರೀಯ

ಮುಖ್ಯಮಂತ್ರಿ ನಿತೀಶ್ ಮೇಲೆ ಈರುಳ್ಳಿ ಎಸೆತ

ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆ ಹಿನ್ನೆಲೆ ಮಧುಬಾನಿಯಲ್ಲಿ ಪ್ರಚಾರ ಭಾಷಣ ನಡೆಸುತ್ತಿದ್ದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮೇಲೆ ದುಷ್ಕರ್ಮಿಗಳು ಈರುಳ್ಳಿ ಎಸೆದು, ಅವರ ವಿರುದ್ಧ ಘೋಷಣೆ ಕೂಗಿದ್ದಾರೆ. [more]

ರಾಷ್ಟ್ರೀಯ

ಮೇಲ್ಮನೆಯಲ್ಲಿ ಬಿಜೆಪಿ ಬಲ 92ಕ್ಕೆ, ಕೈ ಬಲ 41ಕ್ಕೆ ಕುಸಿತ

ಹೊಸದಿಲ್ಲಿ: ರಾಜ್ಯಸಭೆಯಲ್ಲಿ ತೆರವಾಗಿರುವ 11 ಸ್ಥಾನಗಳ ಪೈಕಿ ಬಿಜೆಪಿ 9 ಸ್ಥಾನವನ್ನು ಅವಿರೋಧವಾಗಿ ಗೆಲ್ಲುವುದರೊಂದಿಗೆ ಮೇಲ್ಮನೆಯಲ್ಲಿ ಆಡಳಿತಾರೂಢ ಪಕ್ಷದ ಬಲ 92ಕ್ಕೆ ಏರಿಕೆಯಾಗಿದೆ. ಉತ್ತರ ಪ್ರದೇಶದಿಂದ ಖಾಲಿಯಾಗಿದ್ದ [more]

ರಾಷ್ಟ್ರೀಯ

ಚೀನಾ ಗಡಿಯಲ್ಲಿನ ಭಾರತೀಯ ಯೋಧರಿಗೆ ಅಮೆರಿಕ ಜಾಕೆಟ್

ಹೊಸದಿಲ್ಲಿ :ಚೀನಾ ಗಡಿಯಲ್ಲಿನ ವಾಸ್ತವ ನಿಯಂತ್ರಣ ರೇಖೆ(ಎಲ್‍ಎಸಿ)ಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಭಾರತೀಯ ಯೋಧರಿಗೆ ತೀವ್ರ ಚಳಿಯನ್ನು ಎದುರಿಸುವಲ್ಲಿ ಕೇಂದ್ರ ಸರಕಾರವು ಅಮೆರಿಕದಿಂದ ವಿಶೇಷ ಬೆಚ್ಚಗಿನ ಜಾಕೆಟ್‍ಗಳನ್ನು ಒದಗಿಸಲು [more]

ರಾಷ್ಟ್ರೀಯ

ಬ್ರಿಟನ್ : ಮತ್ತೆ ಕೋವಿಡ್-19 ಸೋಂಕು ತೀವ್ರ ಹೆಚ್ಚಳ , ಲಾಕ್‍ಡೌನ್ ಘೋಷಣೆ

ಲಂಡನ್: ಬ್ರಿಟನ್‍ನಲ್ಲಿ ಮತ್ತೆ ಕೊರೋನಾ ಸೋಂಕು ಪ್ರಕರಣಗಳು ಭಾರೀ ಪ್ರಮಾಣದಲ್ಲಿ ಹೆಚ್ಚಲಾರಂಭಿಸಿದ್ದು, ಇದು ಎರಡನೇ ಹಂತದ ಅಲೆಯೆಂದು ವಿಶ್ಲೇಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹಿನ್ನೆಲೆಯಲ್ಲಿ ಬ್ರಿಟನ್ ಸರಕಾರ ಮತ್ತೆ [more]

ರಾಷ್ಟ್ರೀಯ

ಬಿಹಾರದ ಡಬಲ್ ಎಂಜಿನ್ ಸರ್ಕಾರ ಅಭಿವೃದ್ಧಿಗೆ ಬದ್ಧ

ಛಪ್ರಾ: ಬಿಹಾರದ ಡಬಲ್ ಎಂಜಿನ್ ಸರ್ಕಾರ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿಧಾರೆ. ಛಪ್ರಾದಲ್ಲಿ ಚುನಾವಣಾ ಪ್ರಚಾರ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, [more]

ರಾಷ್ಟ್ರೀಯ

ಇಸ್ರೋ ಅಂಗಸಂಸ್ಥೆ ಆ್ಯಂಟ್ರಿಕ್ಸ್‍ಗೆ ಅಮೆರಿಕ ಕೋರ್ಟ್ ಆದೇಶ ದೇವಸ್‍ಗೆ 1.2 ಶತಕೋಟಿ ಡಾಲರ್ ಪರಿಹಾರ ನೀಡಿ

ವಾಷಿಂಗ್ಟನ್: ಭಾರತೀಯ ಬಾಹ್ಯಾಕಾಶ ಸಂಸ್ಥೆಯ (ಇಸ್ರೋ) ವಾಣಿಜ್ಯ ಅಂಗಸಂಸ್ಥೆ ಆ್ಯಂಟ್ರಿಕ್ಸ್ ಕಾಪೆರ್ರೇಷನ್ ಸ್ಯಾಟಲೈಟ್ ಒಪ್ಪಂದ ರದ್ದುಗೊಳಿಸಿದಕ್ಕಾಗಿ ಬೆಂಗಳೂರು ಮೂಲದ ನವೋದ್ಯಮಕ್ಕೆ 1.2 ಶತಕೋಟಿ ಡಾಲರ್ ಪರಿಹಾರ ನೀಡಬೇಕೆಂದು [more]

ರಾಷ್ಟ್ರೀಯ

ಪಾಕಿಸ್ಥಾನ ಸಂಸತ್ತಿನಲ್ಲೇ ಈಗ ಮೋದಿ ಮೋದಿ ಘೋಷಣೆ !

ಇಸ್ಲಾಮಾಬಾದ್: ಪಾಕಿಸ್ಥಾನ ಸಂಸತ್ತಿಲ್ಲೇ ಇದೀಗ ಮೋದಿ.. ಮೋದಿ …ಘೋಷಣೆಗಳು ಮೊಳಗಿವೆ ! ಬುಧವಾರ ಪಾಕ್ ನ್ಯಾಷನಲ್ ಅಸೆಂಬ್ಲಿಯಲ್ಲಿ ಫ್ರೆಂಚ್ ಉತ್ಪನ್ನಗಳನ್ನು ಬಹಿಷ್ಕರಿಸುವುದಕ್ಕೆ ಸಂಬಂಸಿ ಪಾಕ್ ವಿದೇಶಾಂಗ ಸಚಿವ [more]

ರಾಷ್ಟ್ರೀಯ

ಹೈದರಾಬಾದ್‍ನಲ್ಲಿ ಇ – ಬೋರ್ಡಿಂಗ್ ಪಾಸ್

ಹೈದರಾಬಾದ್: ಹೈದರಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇ – ಬೋರ್ಡಿಂಗ್ ಪಾಸ್ ವ್ಯವಸ್ಥೆ ಜಾರಿಗೆ ಬಂದಿದ್ದು, ಇಂತಹ ಸೌಲಭ್ಯ ಇರುವ ದೇಶದ ಮೊದಲ ವಿಮಾನನಿಲ್ದಾಣ ಎನಿಸಿಕೊಂಡಿದೆ. ಆತ್ಮನಿರ್ಭರ [more]

ರಾಷ್ಟ್ರೀಯ

ಉತ್ತರಖಂಡ ಮುಖ್ಯಮಂತ್ರಿ ರಾವತ್ ವಿರುದ್ಧ ಸಿಬಿಐ ತನಿಖೆಗೆ ಹೈ ಆದೇಶ

ಡೆಹ್ರಾಡೂನ್ : ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ವಿರುದ್ಧದ ಭ್ರಷ್ಟಾಚಾರ ಆರೋಪದ ಬಗ್ಗೆ ತನಿಖೆ ನಡೆಸುಲು ಉತ್ತರಾಖಂಡ ಹೈಕೋರ್ಟ್ ಮಂಗಳವಾರ ಕೇಂದ್ರ ತನಿಖಾ ದಳ (ಸಿಬಿಐ)ಕ್ಕೆ [more]

ರಾಷ್ಟ್ರೀಯ

ಚೀನಾ ಬೆದರಿಕೆಗೆ ಭಾರತ-ಅಮೆರಿಕ ಸಡ್ಡು, ಬಿಇಸಿಎ ಒಪ್ಪಂದಕ್ಕೆ ಸಹಿ: ಉಭಯ ದೇಶಗಳ ನಾಯಕರ ಜಂಟಿ ಸುದ್ದಿಗೋಷ್ಠಿ

ನವದೆಹಲಿ: ಅತ್ಯುನ್ನತ ಮಿಲಿಟರಿ ತಂತ್ರಜ್ಞಾನ, ವರ್ಗೀಕೃತ ಉಪಗ್ರಹ ದತ್ತಾಂಶ ಮತ್ತು ಸೂಕ್ಷ್ಮ ಮಾಹಿತಿಗಳ ವಿನಿಮಯ ಇಂದಿನ ಭಾರತ-ಅಮೆರಿಕ 2+2 ಮಾತುಕತೆ ನಂತರ ಮಾಡಿಕೊಂಡ ರಕ್ಷಣಾ ಒಪ್ಪಂದಗಳಾಗಿವೆ. ದೀರ್ಘ [more]

ರಾಷ್ಟ್ರೀಯ

ಕಲ್ಲಿದ್ದಲು ಹಗರಣ : ದಿಲೀಪ್ ರೇ ಗೆ 3 ವರ್ಷ ಜೈಲು

ರಾಂಚಿ : 1999ರ ಜಾರ್ಖಂಡ್ ಕಲ್ಲಿದ್ದಲು ಹಗರಣಕ್ಕೆ ಸಂಬಂಸಿದಂತೆ ಇತ್ತೀಚೆಗಷ್ಟೇ ಅಪರಾ ಎಂಬು ಘೊಷಿಸಲ್ಪಟ್ಟಿದ್ದ ಕೇಂದ್ರ ಮಾಜಿ ಸಚಿವ ದಿಲೀಪ್ ರೇಗೆ ಸಿಬಿಐ ವಿಶೇಷ ನ್ಯಾಯಾಲಯವು ಮೂರು [more]

ರಾಷ್ಟ್ರೀಯ

ಭಾರತ- ಅಮೆರಿಕ ನಡುವಿನ 2 + 2 ಸಭೆ ಇಂದು

ಹೊಸದಿಲ್ಲಿ: ಅಮೆರಿಕ – ಭಾರತ ನಡುವಿನ ಮಹತ್ವದ 2 + 2 ಸಭೆಗಾಗಿ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ ಹಾಗೂ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಟಿ [more]

ರಾಷ್ಟ್ರೀಯ

ದೇಶದ ಭದ್ರತೆಗೆ ಧಕ್ಕೆ ಬಂದರೆ, ಯಾವುದೇ ರಾಜಿಯಿಲ್ಲ: ದೋವಲ್ ವಿದೇಶಿ ನೆಲದಲ್ಲೂ ನಿಂತು ಶತ್ರುಗಳ ಸಂಹರಿಸುವ ಶಕ್ತಿ

ಹೊಸದಿಲ್ಲಿ: ದೇಶದ ಭದ್ರತೆಗೆ ಧಕ್ಕೆ ಬಂದರೆ ಭಾರತ ತನ್ನ ನೆಲದಿಂದ ಮಾತ್ರವಲ್ಲದೇ, ವಿದೇಶಿ ನೆಲದಲ್ಲೂ ನಿಂತು ವೈರಿಗಳನ್ನು ಹೊಡೆದುರುಳಿಸಲಿದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ [more]

ರಾಷ್ಟ್ರೀಯ

ಅದಾನಿ ಗ್ರೂಪ್‍ಗೆ ತಿರುವನಂತಪುರ ವಿಮಾನ ನಿಲ್ದಾಣದ ಗುತ್ತಿಗೆ ನಿರ್ವಹಿಸಬಹುದು; ಹೈಕೋರ್ಟ್ ಕೇಂದ್ರ ಸರಕಾರ ನಿರ್ಧಾರ ವಿರೋಸಿದ ಕೇರಳ ಸರಕಾರಕ್ಕೆ ಮುಖಭಂಗ

ಕೊಚ್ಚಿ: ತಿರುವನಂತಪುರ ವಿಮಾನ ನಿಲ್ದಾಣದ ಹೊಣೆಗಾರಿಕೆಯನ್ನು ಅದಾನಿ ಗ್ರೂಪ್‍ಗೆ ನೀಡಿದ ಕೇಂದ್ರ ಸರಕಾರದ ಕ್ರಮವನ್ನು ವಿರೋಸಿ ಕೇರಳ ಪಿಣರಾಯಿ ವಿಜಯನ್ ನೇತೃತ್ವದ ಸರಕಾರ ಹೈಕೋರ್ಟ್‍ಗೆ ಸಲ್ಲಿಸಿದ್ದ ಅರ್ಜಿಯನ್ನು [more]

ರಾಷ್ಟ್ರೀಯ

*ಉಗ್ರರ ವಿರುದ್ಧ ಕ್ರಮ ಕೈಗೊಳ್ಳದ್ದಕ್ಕೆ ಪಾಕ್‍ಗೆ ಬೂದು ಪಟ್ಟಿಯೇ ಖಚಿತ ಎಫ್‍ಎಟಿಎಫ್ 6 ಸೂಚನೆ ಪೂರೈಸುವಲ್ಲಿ ಪಾಕ್ ವಿಫಲ

ಪ್ಯಾರಿಸ್: ಮೋಸ್ಟ್ ವಾಂಟೆಡ್ ಭಯೋತ್ಪಾದಕರಾದ ಮೌಲಾನ ಮಸೂದ್ ಅಜರ್ ಮತ್ತು ಹಫೀಜ್ ಸಯೀದ್ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಹಾಗೂ ತನ್ನ ಅಕೃತ ಪಟ್ಟಿಯಿಂದ ಇದ್ದಕ್ಕಿದ್ದಂತೆ 4,000ಕ್ಕೂ ಹೆಚ್ಚು [more]

ರಾಷ್ಟ್ರೀಯ

ಮೊದಲ ತ್ರೈಮಾಸಿಕದಿಂದ ಚೇತರಿಸಿಕೊಂಡ ದೇಶದ ಆರ್ಥಿಕತೆ 2021ರಲ್ಲಿ ಚೀನಾ ಜಿಡಿಪಿ ಮೀರಿಸಲಿದೆ ಭಾರತ !

ವಾಷಿಂಗ್ಟನ್: ಕೋವಿಡ್ ಬಿಕ್ಕಟ್ಟಿನಿಂದ ಜಗತ್ತಿನ ಇತರ ದೇಶಗಳಂತೆಯೇ ಭಾರತದ ಆರ್ಥಿಕತೆಗೂ ಹಿಂಜರಿತ ಉಂಟಾಗಿದ್ದು, ಈ ವರ್ಷ ಜಿಡಿಪಿ ಮೈನಸ್ ಶೇ.10.5ಕ್ಕೆ ಕುಸಿಯಲಿದೆ .ಆದರೆ 2021ರಲ್ಲಿ ಭಾರತದ ಆರ್ಥಿಕತೆ [more]

ಅಂತರರಾಷ್ಟ್ರೀಯ

ಊಹಾಪೋಹಾಗಳಿಗೆ ತೆರೆ: ಸಾರ್ವಜನಿಕ ಕಾರ್ಯಕ್ರಮದಲ್ಲಿ ಕಿಮ್ ಜಾಂಗ್ ಉನ್ ಪ್ರತ್ಯಕ್ಷ!

ಪ್ಯೊಂಗ್ಯಾಂಗ್: ಕಳೆದ 20 ದಿನಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೇ ಹಲವು ಊಹಾ ಪೋಹಗಳಿಗೆ ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್ ಉನ್ ತೆರೆ ಎಳೆದಿದ್ದಾರೆ. ಶುಕ್ರವಾರ ನಡೆದ ಕೆಮಿಕಲ್ ಕಾರ್ಖಾನೆ [more]

ಅಂತರರಾಷ್ಟ್ರೀಯ

ಕೊರೋನಾ ಎಫೆಕ್ಟ್‌; ಅಮೆರಿಕ ಇತಿಹಾಸದಲ್ಲೇ ಮೊದಲ ಬಾರಿಗೆ ಪಾತಾಳಕ್ಕೆ ಕುಸಿದ ತೈಲ ಬೆಲೆ

ನ್ಯೂಯಾರ್ಕ್‌ ; ಮಾರಣಾಂತಿಕ ಕೊರೋನಾ ವೈರಸ್‌ ಕಾರಣದಿಂದಾಗಿ ವಿಶ್ವದ ದೊಡ್ಡಣ್ಣ ಎನಿಸಿಕೊಂಡಿರುವ ಅಮೆರಿಕದಲ್ಲಿ ಕಚ್ಚಾತೈಲಕ್ಕೆ ಬೇಡಿಕೆ ಕುಸಿದಿದೆ. ಪರಿಣಾಮ ಅಮೆರಿಕ ಇತಿಹಾಸದಲ್ಲೇ ಮೊದಲ ಬಾರಿಗೆ ಪೆಟ್ರೋಲ್–ಡೀಸೆಲ್ ಸೇರಿದಂತೆ [more]

ರಾಷ್ಟ್ರೀಯ

ಚೀನಾ ಪರವಾಗಿರುವ WHOಗೆ ಫಂಡ್ ನೀಡಲ್ಲ: ಟ್ರಂಪ್

ವಾಷಿಂಗ್ಟನ್: ವಿಶ್ವವ್ಯಾಪಿ ಹರಡುತ್ತಿರುವ ಕೊರೊನಾ ವೈರಸ್ ಮೊದಲು ಚೀನಾದಲ್ಲಿ ಪತ್ತೆಯಾದಾಗ ಇದು ಅತೀ ವೇಗವಾಗಿ ಹರಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್‍ಒ) ಮೊದಲೇ ಎಚ್ಚರಿಕೆ ನೀಡಬೇಕಿತ್ತು. ಆದರೆ ವಿಶ್ವಕ್ಕೆ [more]