ರಾಜ್ಯ

ಪತ್ನಿ ಡೆಬಿಟ್ ಕಾರ್ಡನ್ನು ಪತಿ, ಸಂಬಂಧಿಕರು ಯಾರೂ ಬಳಸುವಂತಿಲ್ಲ: ಎಸ್ ಬಿಐ ವಾದಕ್ಕೆ ಕೋರ್ಟ್ ಸಮ್ಮತಿ

ಬೆಂಗಳೂರು:ಜೂ-7: ಪತ್ನಿ ಡೆಬಿಡ್ ಕಾರ್ಡ್ ನ್ನು ಪತಿಯಾಗಲಿ, ಸಂಬಂಧಿಕರಾಗಲಿ ಯಾರೇ ಕೂಡ ಬಳಸುವಂತಿಲ್ಲ. ಹಾಗೊಂದುವೇಳೆ ಬಳಸಿದರೆ ಅದಕ್ಕೆ ಭಾರೀ ದಂಡ ತೆರಬೇಕಾಗುತ್ತದೆ ಅಂತಹುದೊಂದು ವಾದವನ್ನು ದೇಶದ ಅತೀ [more]

ರಾಷ್ಟ್ರೀಯ

ಆರ್‌ಬಿಐ ಆರ್ಥಿಕ ನೀತಿ ಪ್ರಕಟ ಪರಿಣಾಮ ಷೇರುಪೇಟೆಯಲ್ಲಿ ಗೂಳಿಕುಣಿತ

ಮುಂಬೈ: ನಿನ್ನೆ ಆರ್‌ಬಿಐ ಮಾನಿಟರಿ ಪಾಲಿಸಿ ಪ್ರಕಟಿಸಿದ ಬಳಿಕ ಭಾರತೀಯ ಷೇರುಪೇಟೆ ಸತತ ಎರಡು ದಿನಗಳಿಂದ ಏರಿಕೆಯತ್ತ ಮುಖ ಮಾಡಿದೆ. ಈ ಮೂಲಕ ಪೇಟೆಯಲ್ಲಿ ಗೂಳಿಯ ಅಬ್ಬರ [more]

ರಾಷ್ಟ್ರೀಯ

ಸತತ 7ನೇ ದಿನವೂ ಪೆಟ್ರೋಲ್ ದರ ಇಳಿಕೆ

ಹೊಸದಿಲ್ಲಿ: ಗಗನಕ್ಕೇರಿ ಜನಸಾಮಾನ್ಯರಲ್ಲಿ ಆತಂಕ ಮೂಡಿಸಿದ್ದ ಪೆಟ್ರೋಲ್ ಮತ್ತು ಡೀಸೆಲ್ ದರ ಕ್ರಮೇಣ ಇಳಿಕೆಯಾಗುತ್ತಿದ್ದು, ಸತತ 7ನೇ ದಿನವೂ ತೈಲ ದರದಲ್ಲಿ ಇಳಿಕೆ ಕಂಡು ಬಂದಿದೆ. ಮಂಗಳವಾರ ಬೆಳಗ್ಗೆ [more]

ರಾಜ್ಯ

ಟೊಮೆಟೊ ಬೆಲೆ ಭಾರೀ ಕುಸಿತ; ಕಂಗಾಲಾದ ರೈತ ಸಮುದಾಯ

ಚಿಕ್ಕಬಳ್ಳಾಪುರ: ಈಗಾಗಲೇ ಮಾರುಕಟ್ಟೆಯಲ್ಲಿ ಮಾವು, ದ್ರಾಕ್ಷಿ ಮತ್ತಿತರ ವಾಣಿಜ್ಯ ಬೆಳೆಗಳ ಬೆಲೆ ಕುಸಿತಗೊಂಡು ಜಿಲ್ಲೆಯ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿರುವ ಸಂದರ್ಭದಲ್ಲಿ ಚಿಕ್ಕಬಳ್ಳಾಪುರದ ಮಾರುಕಟ್ಟೆಯಲ್ಲಿ ಟೊಮೆಟೊ [more]

ರಾಷ್ಟ್ರೀಯ

ಅಗ್ನಿ–5 ಖಂಡಾಂತರ ಕ್ಷಿಪಣಿ ಪರೀಕ್ಷೆ ಯಶಸ್ವಿ

ಭುವನೇಶ್ವರ್: ಜೂ-3: ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ ಶಕ್ತಿಶಾಲಿ ಖಂಡಾಂತರ ಕ್ಷಿಪಣಿ ‘ಅಗ್ನಿ–5’ರ ಪರೀಕ್ಷೆ ಯಶಸ್ವಿಯಾಗಿದೆ. ಭಾರತೀಯ ರಕ್ಷಣಾ ಮತ್ತು ಸಂಶೋಧನಾ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸಿರುವ ಕ್ಷಿಪಣಿಯ ಪರೀಕ್ಷೆಯನ್ನು [more]

ರಾಷ್ಟ್ರೀಯ

ಜೂ.3ರಿಂದ ದೇಶಾದ್ಯಂತ ಇಲೆಕ್ಟ್ರಾನಿಕ್‌ ವೇ ಬಿಲ್‌ ವ್ಯವಸ್ಥೆ ಜಾರಿ

ಹೊಸದಿಲ್ಲಿ: ಸರಕು ಸಾಗಾಣಿಕೆಗೆ ಎಲೆಕ್ಟ್ರಾನಿಕ್‌ ವೇ ಬಿಲ್‌ (ಇ-ವೇ ಬಿಲ್‌) ವ್ಯವಸ್ಥೆ ದೇಶಾದ್ಯಂತ ಜಾರಿಯಾಗಲಿದೆ. ಸಾಗಾಣಿಕಾ ವೆಚ್ಚದಲ್ಲಿ ಪಾರದರ್ಶಕತೆಯ ಜತೆಗೆ ತ್ವರಿತ ಪ್ರಕ್ರಿಯೆ ಚಾಲನೆಯಾಗಲಿದೆ. ಇದರಿಂದ ಅಂತರಾಜ್ಯಗಳ [more]

ರಾಷ್ಟ್ರೀಯ

ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಕೊಂಚ ಇಳಿಕೆ

ನವದೆಹಲಿ:ಜೂ-2: ಕಳೆದ ನಾಲ್ಕು ದಿನಗಳಿಂದ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಕೊಂಚ ಇಳಿಕೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಇಳಿಕೆಯಾದ ಬೆನ್ನಲ್ಲೇ ಪ್ರತಿ ಲೀಟರ್ ಪೆಟ್ರೋಲ್ ಮತ್ತು [more]

ರಾಜ್ಯ

ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಭೇಟಿಯಾದ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ: ಬೆಂಗಳೂರಿನ ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ಪರಿಣಾಮಕಾರಿ ತ್ಯಾಜ್ಯ ನಿರ್ವಹಣೆ ಕುರಿತು ಚರ್ಚೆ

ಬೆಂಗಳೂರು:ಜೂ-1; ಇನ್ಫೋಸಿಸ್ ನ ಸಂಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಅವರು ಇಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿದ್ದು, ಬೆಂಗಳೂರಿನ ಮೂಲ ಸೌಕರ್ಯ ಅಭಿವೃದ್ಧಿ [more]

ರಾಷ್ಟ್ರೀಯ

ಪೆಟ್ರೋಲ್, ಡೀಸೆಲ್ ಆಯ್ತು, ಇದೀಗ ಗೃಹಪಯೋಗಿ ಅಡುಗೆ ಅನಿಲ ಬೆಲೆ ಏರಿಕೆ

ಹೊಸದಿಲ್ಲಿ: ಇಂಧನ ಬೆಲೆ ಏರಿಕೆಯಾದ ಬೆನ್ನಲ್ಲೇ ಗೃಹಪಯೋಗಿ ಅಡುಗೆ ಅನಿಲ ಬೆಲೆ ಏರಿಕೆಯಾಗಿದ್ದು ಜನ ಸಾಮಾನ್ಯರಿಗೆ ಮತ್ತಷ್ಟು ಹೊರೆಯಾಗಿದೆ. ಸಬ್ಸಿಡಿ ಹೊಂದಿರುವ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ರು. [more]

ಪ್ರಧಾನಿ ಮೋದಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಸಿಂಗಾಪುರದಲ್ಲಿಂದು ಅಂತಾರಾಷ್ಟ್ರೀಯ ರುಪಿಯಾ ಕಾರ್ಡ್ ಹಾಗೂ ಬೀಮ್ ಆಪ್ ಬಿಡುಗಡೆ

ದೆಹಲಿ ಮೇ 31: ಪ್ರಧಾನಮಂತ್ರಿ ನರೇಂದ್ರ ಮೋದಿ ಸಿಂಗಾಪುರದಲ್ಲಿಂದು ಅಂತಾರಾಷ್ಟ್ರೀಯ ರುಪಿಯಾ ಕಾರ್ಡ್ ಹಾಗೂ ಬೀಮ್ ಆಪ್ ಬಿಡುಗಡೆ ಮಾಡಿದ್ದು, ಯುನಿಫೈಡ್ ಪೇಮೆಂಟ್ ಇಂಟರ್ ಫೇಸ್ ವ್ಯವಸ್ಥೆಗೆ [more]

ವಾಣಿಜ್ಯ

ಆರ್ಥಿಕ ಬೆಳವಣಿಗೆ 7 ಅಂಕಗಳ ಏರಿಕೆ

ದೆಹಲಿ ಮೇ 31: ದೇಶದ ಆರ್ಥಿಕ ಬೆಳವಣಿಗೆ ಮತ್ತೆ 7 ಅಂಕಗಳಷ್ಟು ಬೆಳವಣಿಗೆ ಕಂಡಿದೆ. ಈ ವರ್ಷದ (17-18) ತ್ರ್ಯೆಮಾಸಿಕ ವರದಿಯಲ್ಲಿ ಶೇ 5.6 ರಿಂದ 6.3 [more]

ಬೆಂಗಳೂರು

ದೇಶದ ಅತಿದೊಡ್ಡ ಹಣ ಪಾವತಿ ಕಂಪನಿಯಾಗಿರುವ ಪೇಟಿಎಂ ಒಡೆತನದ ಒನ್97 ಕಮ್ಯುನಿಕೇಶನ್ಸ್ ಲಿಮಿಟೆಡ್ ಇದೀಗ ತನ್ನ ಗ್ರಾಹಕರಿಗೆ ಭರ್ಜರಿ ಕೊಡುಗೆ

  ಬೆಂಗಳೂರು, ಮೇ 31- ದೇಶದ ಅತಿದೊಡ್ಡ ಹಣ ಪಾವತಿ ಕಂಪನಿಯಾಗಿರುವ ಪೇಟಿಎಂ ಒಡೆತನದ ಒನ್97 ಕಮ್ಯುನಿಕೇಶನ್ಸ್ ಲಿಮಿಟೆಡ್ ಇದೀಗ ತನ್ನ ಗ್ರಾಹಕರಿಗೆ ಭರ್ಜರಿ ಕೊಡುಗೆ ಘೋಷಿಸಿದೆ. [more]

ವಾಣಿಜ್ಯ

ಇಂದು, ನಾಳೆ ಬ್ಯಾಂಕ್ ನೌಕರರ ಮುಷ್ಕರ: ಹಣಕಾಸು ವಹಿವಾಟಿನಲ್ಲಿ ವ್ಯತ್ಯಯ

ಹೊಸದಿಲ್ಲಿ,ಮೇ 30 ಇಂದು ಮತ್ತು ನಾಳೆ ಬ್ಯಾಂಕಿಂಗ್ ವಹಿವಾಟಿನಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ. ಭಾರತೀಯ ಬ್ಯಾಂಕ್ ನೌಕರರ ಸಂಘದ ಕನಿಷ್ಠ ವೇತನ ಪರಿಷ್ಕರಣೆ ಪ್ರಸ್ತಾಪ ಖಂಡಿಸಿ ಇಂದು [more]

ರಾಷ್ಟ್ರೀಯ

ಬ್ಯಾಂಕ್ ನೌಕರರಿಂದ ಮೇ 30, 31 ರಾಷ್ಟ್ರವ್ಯಾಪಿ ಪ್ರತಿಭಟನೆ: ವೇತನ, ಎಟಿಎಂ ವಹಿವಾಟು ವ್ಯತ್ಯಯ ಸಾಧ್ಯತೆ

ಹೊಸದಿಲ್ಲಿ,ಮೇ 29 ಮೇ.30 ಹಾಗೂ 31 ರಂದು ಬ್ಯಾಂಕ್ ನೌಕರರು ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಲು ಮುಂದಾಗಿದ್ದು, ಬ್ಯಾಂಕಿಂಗ್ ವ್ಯವಹಾರಗಳಿಗೆ ಅಡಚಣೆ ಉಂಟಾಗಲಿದೆ. ಎಟಿಎಂ ಹಾಗೂ ವೇತನ ವಿತ್ [more]

ರಾಷ್ಟ್ರೀಯ

ಟೆಲಿಕಾಂ ಕ್ಷೇತ್ರಕ್ಕೂ ಲಗ್ಗೆ ಇಟ್ಟ ಬಾಬಾ ರಾಮ್ ದೇವ್: ಪತಂಜಲಿ ಸಂಸ್ಥೆಯಿಂದ ‘ಸ್ವದೇಶಿ ಸಮೃದ್ಧಿ’ ಸಿಮ್‌ ಕಾರ್ಡ್‌ ಬಿಡುಗಡೆ

ಹರಿದ್ವಾರ:ಮೇ-28: ಯೋಗಗುರು ಬಾಬಾ ರಾಮ್‌ದೇವ್‌ ಅವರ ಪತಂಜಲಿ ಸಂಸ್ಥೆ ಈಗ ಟೆಲಿಕಾಂ ಕ್ಷೇತ್ರಕ್ಕೂ ಲಗ್ಗೆ ಇಟ್ಟಿದೆ. ಬಿಎಸ್‌‌ಎನ್‌ಎಲ್‌ ಜೊತೆಗೆ ಒಪ್ಪಂದ ಮಾಡಿಕೊಂಡಿರುವ ಪತಂಜಲಿ ಸಂಸ್ಥೆ ‘ಸ್ವದೇಶಿ ಸಮೃದ್ಧಿ’ [more]

ರಾಜಕೀಯ

ಜೂನ್‌ 12ರಂದು ನಿಗದಿಯಾಗಿದ್ದ ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸಭೆ ರದ್ದು

ವಾಷಿಂಗ್ಟನ್ :ಮೇ-25: ವಿಶ್ವಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌ ಜತೆಗೆ ಜೂನ್‌ 12ರಂದು ಸಿಂಗಪುರದಲ್ಲಿ ನಿಗದಿಯಾಗಿದ್ದ ಶೃಂಗಸಭೆಯನ್ನು ಅಮೆರಿಕ ಅಧ್ಯಕ್ಷ [more]

ರಾಷ್ಟ್ರೀಯ

ಸೌಂದರ್ಯವರ್ಧಕಗಳಲ್ಲಿ ಸಸ್ಯಾಹಾರಿ ಅಥವಾ ಮಾಂಸಹಾರಿ ಮೂಲದ್ದೇ ಎಂಬುದು ಶೀಘ್ರ ತಿಳಿಯಲಿದೆ!

ನವದೆಹಲಿ, ಮೇ 20-ನಿಮ್ಮ ಸೌಂದರ್ಯವರ್ಧಕಗಳಲ್ಲಿ ಸಸ್ಯಾಹಾರಿ ಅಥವಾ ಮಾಂಸಹಾರಿ ಮೂಲದ್ದೇ ಎಂಬುದು ನಿಮಗೆ ಶೀಘ್ರ ತಿಳಿಯಲಿದೆ. ಸೌಂದರ್ಯವರ್ಧಕಗಳು ಹಾಗೂ ಫೇಸ್‍ವಾಸ್, ಸೋಪುಗಳು, ಶಾಂಪೂಗಳು ಮತ್ತು ಟೂತ್‍ಪೇಸ್ಟ್‍ಗಳಂಥ ವಸ್ತುಗಳಲ್ಲಿ [more]

ರಾಷ್ಟ್ರೀಯ

ಇತಿಹಾಸದಲ್ಲೇ ಗರಿಷ್ಠ ಪ್ರಮಾಣದಲ್ಲಿ ಏರಿಕೆಯಾದ ಪೆಟ್ರೋಲ್, ಡೀಸೆಲ್ ದರ

ನವದೆಹಲಿ: ಮೇ-20: ಭಾರತದಲ್ಲಿ ಪೆಟ್ರೋಲ್, ಡೀಸೆಲ್ ದರ ಗರಿಷ್ಠ ಮಟ್ಟಕ್ಕೆ ತಲುಪಿದ್ದು, ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ. ಕಳೆದ ನಾಲ್ಕು ವಾರಗಳಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾತೈಲದ ಬೆಲೆ ಸತತವಾಗಿ [more]

ವಾಣಿಜ್ಯ

ಡೊನಾಲ್ಡ್ ಟ್ರಂಪ್-ಕಿಮ್ ಜಾಂಗ್ ಉನ್ ಭೇಟಿಗೆ ಮುಹೂರ್ತ ಫಿಕ್ಸ್

ವಾಷಿಂಗ್ಟನ್‌: ಮೇ-11: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಹಾಗೂ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ನಡುವಿನ ಐತಿಹಾಸಿಕ ಭೇಟಿಗೆ ಮುಹೂರ್ತ ಫಿಕ್ಸ್ ಆಗಿದೆ. ಇದೇ [more]

ರಾಜಕೀಯ

ಚುನಾವಣೆ ಮುನ್ನಾ ದಿನವೂ ಮುಂದುವರಿದ ಐಟಿ ದಾಳಿ: ಅಭ್ಯರ್ಥಿಗಳಿಗೆ ಶಾಕ್

ಬೆಂಗಳೂರು:ಮೇ-:11: ರಾಜ್ಯದ ವಿವಿಧ ಭಾಗಗಳಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಚುನಾವಣೆ ಮುನ್ನಾದಿನವೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮುಂದುವರಿಸಿ ಚುನಾವಣಾ ಅಭ್ಯರ್ಥಿಗಳಿಗೆ ಶಾಕ್ ನೀಡಿದ್ದಾರೆ. [more]

ರಾಷ್ಟ್ರೀಯ

ಭಾರತದ ಆರ್ಥಿಕತೆ ಮತ್ತು ಜಿಡಿಪಿ ಬೆಳವಣಿಗೆ 7ರ ಗಡಿ ದಾಟಿದ್ದು , ರೋಚಕ ಸ್ಥಿತಿಯಲ್ಲಿ ಮುನ್ನಡೆಯುತ್ತಿದೆ

ಮನಿಲಾ, ಮೇ 6- ಭಾರತದ ಆರ್ಥಿಕತೆ ಮತ್ತು ಜಿಡಿಪಿ ಬೆಳವಣಿಗೆ 7ರ ಗಡಿ ದಾಟಿದ್ದು , ರೋಚಕ ಸ್ಥಿತಿಯಲ್ಲಿ ಮುನ್ನಡೆಯುತ್ತಿದೆ. ಇದೇ ರೀತಿ ಮುಂದುವರೆದರೆ ಮುಂದಿನ 10 [more]

ರಾಷ್ಟ್ರೀಯ

ಕ್ಯಾನ್ಸರ್ ಚಿಕಿತ್ಸಾ ಡ್ರಗ್ಸ್‍ಗಳೂ ಸೇರಿದಂತೆ 28 ಔಷಧಗಳ ಆಮದು ಸುಂಕವನ್ನು ಮೇ 1ರಿಂದ ತೆಗೆದು ಹಾಕಲಾಗಿದೆ

ನವದೆಹಲಿ, ಮೇ 4-ಎಲ್ಲ ಕ್ಯಾನ್ಸರ್ ಚಿಕಿತ್ಸಾ ಡ್ರಗ್ಸ್‍ಗಳೂ ಸೇರಿದಂತೆ 28 ಔಷಧಗಳ ಆಮದು ಸುಂಕವನ್ನು ಮೇ 1ರಿಂದ ತೆಗೆದು ಹಾಕಿರುವುದಾಗಿ ಚೀನಾ ಘೋಷಿಸಿದೆ. ಈ ಕ್ರಮದಿಂದಾಗಿ ತನ್ನ [more]

ರಾಜ್ಯ

ರಫೇಲ್ ಏರ್ ಕ್ರಾಫ್ಟ್ ಖರೀದಿಯಲ್ಲಿ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಮೋಸ ಮಾಡಿದೆ: ಈ ಬಗ್ಗೆ ಪ್ರಧಾನಿ ಮೋದಿ ರಾಜ್ಯದ ಜನತೆಗೆ ಉತ್ತರ ನೀಡಬೇಕು: ರಣದೀಪ್ ಸುರ್ಜೇವಾಲಾ ಆಗ್ರಹ

ಬೆಂಗಳೂರು:ಏ-30: ರಫೇಲ್ ಏರ್ ಕ್ರಾಫ್ಟ್ ಖರೀದಿ ಹಗರಣ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಮೋಸ ಮಾಡಿದೆ. ಹೆಚ್ ಎಎಲ್ ಗೆ ನೀಡಬೇಕಿದ್ದ ಟೆಂಡರ್ ಬೇರೆಯವರಿಗೆ ನೀಡಿದೆ [more]

ರಾಷ್ಟ್ರೀಯ

2017-18ನೇ ಸಾಲಿನಲ್ಲಿ ನೇರ ತೆರಿಗೆಗಳಿಂದ ಕೇಂದ್ರ ಸರ್ಕಾರ ಹೆಚ್ಚುವರಿಯಾಗಿ 1.5 ಲಕ್ಷ ಕೋಟಿ:

ನವದೆಹಲಿ, ಏ.30-ಕೇಂದ್ರ ಸರ್ಕಾರ ಕೈಗೊಂಡ ದಿಟ್ಟ ಕ್ರಮಗಳಿಂದಾಗಿ 2017-18ನೇ ಸಾಲಿನಲ್ಲಿ ನೇರ ತೆರಿಗೆಗಳಿಂದ ಕೇಂದ್ರ ಸರ್ಕಾರ ಹೆಚ್ಚುವರಿಯಾಗಿ 1.5 ಲಕ್ಷ ಕೋಟಿ ರೂ.ಗಳನ್ನು ಕ್ರೋಢೀಕರಿಸಿ, ದಾಖಲೆ ಸಂಖ್ಯೆಯ [more]

ವಾಣಿಜ್ಯ

ದೇಶ ಮಹಾನಗರಗಳಲ್ಲಿ ಕಾರುಗಳ ಮಾರಾಟದಲ್ಲಿ ಇಳಿಕೆ:

ನವದೆಹಲಿ, ಏ.29-ದೇಶ ಮಹಾನಗರಗಳಲ್ಲಿ ಕಾರುಗಳ ಮಾರಾಟದಲ್ಲಿ ಇಳಿಕೆಯಾಗಿರುವುದು ಕಂಡುಬಂದಿದೆ. ಕಿರಿಕಿರಿಯಾಗುವ ಟ್ರಾಫಿಕ್ ಜಾಮ್, ರಸ್ತೆಗಳಲ್ಲಿ ವಾಹನಗಳ ಸಂಚಾರ ದಟ್ಟನೆ, ಪಾರ್ಕಿಂಗ್ ಸಮಸ್ಯೆ, ಆಫ್ ಆಧರಿತ ಕ್ಯಾಬ್ ಸೌಲಭ್ಯ, [more]