ಮತ್ತಷ್ಟು ಏರಿಕೆಯಾದ ಪೆಟ್ರೋಲ್-ಡೀಸೆಲ್ ದರ
ನವದೆಹಲಿ: ಕಳೆದ ಹಲವು ದಿನಗಳಿಂದ ತೈಲೋತ್ಪನ್ನಗಳ ಬೆಲೆಯಲ್ಲಿ ಭಾರೀ ಏರಿಕೆ ಕಂಡು ಬರುತ್ತಿದ್ದು, ಇಂದು ಮತ್ತಷ್ಟು ಏರಿಕೆಯಾಗಿದೆ. ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 53 ಪೈಸೆ ಮತ್ತು [more]
ನವದೆಹಲಿ: ಕಳೆದ ಹಲವು ದಿನಗಳಿಂದ ತೈಲೋತ್ಪನ್ನಗಳ ಬೆಲೆಯಲ್ಲಿ ಭಾರೀ ಏರಿಕೆ ಕಂಡು ಬರುತ್ತಿದ್ದು, ಇಂದು ಮತ್ತಷ್ಟು ಏರಿಕೆಯಾಗಿದೆ. ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 53 ಪೈಸೆ ಮತ್ತು [more]
ಬೆಂಗಳೂರು, ಸೆ.8- ಜಾಗತಿಕ ಮಟ್ಟದ ವಾಹನ ತಯಾರಿಕೆ ಕಂಪೆನಿಯಾದ ಇಸುಜು ಕಂಪೆನಿಯು ಭಾರತೀಯ ಮಾರುಕಟ್ಟೆಗೆ ಅಂತಾರಾಷ್ಟ್ರೀಯ ತಂತ್ರಜ್ಞಾನದಿಂದ ಕೂಡಿದ ಅತ್ಯಾಧುನಿಕ ಸರಕು ಸಾಗಣೆ ವಾಹನಗಳನ್ನು (ಟ್ರಕ್) ಬಿಡುಗಡೆ [more]
ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಮತ್ತೆ ಏರಿಕೆ ಕಂಡುಬಂದಿದ್ದು, ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ಈ ಹಿನ್ನಲೆಯಲ್ಲಿ ಸೆ.10ರದು ವಿಪಕ್ಷಗಳು ಕರೆ ನೀಡಿರುವ ಭಾರತ ಬಂದ್ ಗೆ [more]
ಬೆಂಗಳೂರು, 6 ಸೆಪ್ಟೆಂಬರ್ 2018 : ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ (ಐಸಿಸಿ) ಹಾಗೂ ಐಪಿ500 ಅಲಯನ್ಸ್ ಜಂಟಿಯಾಗಿ ಬೆಂಗಳೂರಿನಲ್ಲಿ “ಐಪಿ500 ಪ್ರೋಟೋಕಾಲ್” ಸಮ್ಮೇಳನ ಹಮ್ಮಿಕೊಂಡಿತ್ತು. ಇದು [more]
ಮುಂಬೈ: ಡಾಲರ್ ಎದುರು ಭಾರತದ ರುಪಾಯಿ ಮೌಲ್ಯ ಮತ್ತೆ ದಾಖಲೆಯ ಕುಸಿತ ಕಂಡಿದ್ದು, ಇದೇ ಮೊದಲ ಬಾರಿಗೆ 72.11 ರುಪಾಯಿಗೆ ತಲುಪಿದೆ. ಆಗಸ್ಟ್ 31ರಂದು ಡಾಲರ್ ಎದುರು [more]
ಬೆಂಗಳೂರು: ಇತ್ತೀಚೆಗೆ ಎಟಿಎಂ ಕಾರ್ಡುಗಳನ್ನು ನಕಲು ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು ಜನರು ಹಣ ಕಳೆದುಕೊಂಡ ಪ್ರಕರಣಗಳು ಅಲ್ಲಲ್ಲಿ ಕೇಳಿಬರುತ್ತಿವೆ. ಪೊಲೀಸರ ದಾಖಲೆಗಳ ಪ್ರಕಾರ, ಬೆಂಗಳೂರು ನಗರವೊಂದರಲ್ಲಿಯೇ ಪ್ರತಿ ತಿಂಗಳು [more]
ಕರ್ಲಾನ್ ತನ್ನ ಮುಂದಿನ ಎರಡು ವರ್ಷಗಳಲ್ಲಿ ತನ್ನ ಉತ್ಪನ್ನ ಮತ್ತು ಯೋಜನೆಗಳಿಗೆ ಹೊಸ ತಂತ್ರಜ್ಞಾನಕ್ಕಾಗಿ 200 ಕೋಟಿ ಹೂಡಿಕೆ ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಇಂದಿನ ವೇಗದ ಜೀವನಶೈಲಿಗಳಿಗೆ [more]
ಬೆಂಗಳೂರು, ಸೆ.5- ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸಿ ಕೊಡುವುದರ ಜೊತೆಗೆ ಆದಾಯದ ಮೂಲವನ್ನು ಒದಗಿಸುವ ದಿಸೆಯಲ್ಲಿ ಲೈವ್ ಬ್ರಾಡ್ ಕಾಸ್ಟಿಂಗ್ ಹೊಸ ಆ್ಯಪ್ ಬಿಡುಗಡೆ ಮಾಡಿದೆ. ಬೆಳಕಿಗೆ [more]
ಮುಂಬೈ: ಕಳೆದ ವಾರಾಂತ್ಯದಲ್ಲಿ ಕುಸಿತಕಾಣುವ ಮೂಲಕ ಹೂಡಿಕೆದಾರರಲ್ಲಿ ಆತಂಕ ಮೂಡಿಸಿದ್ದ ಭಾರತೀಯ ಷೇರುಮಾರುಕಟ್ಟೆ ಸೋಮವಾರ ವಹಿವಾಟು ಆರಂಭವಾಗುತ್ತಿದ್ದಂತೆಯೇ ಏರುಗತಿಯಲ್ಲಿ ಸಾಗಿದೆ. ಕಳೆದ ವಾರ ದಾಖಲೆ ಅಂಶಗಳ ಏರಿಕೆ ಕಂಡು [more]
ನವದೆಹಲಿ: 2018-19 ಆರ್ಥಿಕ ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಗಡುವು ಮುಗಿದಿದೆ. ವಾರ್ಷಿಕ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಕೆಗೆ ಆಗಸ್ಟ್ 31 ಕಡೆಯ ದಿನಾಂಕವಾಗಿತ್ತು. [more]
ಮುಂಬೈ: ಅಮೆರಿಕದ ಡಾಲರ್ ಎದುರು ಭಾರತದ ರುಪಾಯಿ ವಿನಿಮಯ ಮೌಲ್ಯ ಸೋಮವಾರ ಮತ್ತೆ ದಾಖಲೆಯ ಕುಸಿತ ಕಂಡಿದ್ದು, 71.10 ರುಪಾಯಿಗೆ ತಲುಪಿದೆ. ಇಂದು ಮಧ್ಯಾಹ್ನದ ವಹಿವಾಟಿನಲ್ಲಿ ಡಾಲರ್ ಎದುರು [more]
ಮುಂಬೈ: ಇಂಡಿಗೋ ವಿಮಾನಯಾನ ಕಂಪನಿ 10 ಲಕ್ಷ ಪ್ರಯಾಣಿಕರಿಗಾಗಿ ಬಂಪರ್ ಆಫರ್ ನೀಡಿದ್ದು, ಕೇವಲ 999 ರುಪಾಯಿಗೆ ವಿಮಾನದಲ್ಲಿ ಪ್ರಯಾಣಿಸುವ ಅವಕಾಶ ಕಲ್ಪಿಸಿದೆ. ಸೋಮವಾರದಿಂದ ಸೆಪ್ಟಂಬರ್ 6ರ ವರೆಗೆ [more]
ಭುವನೇಶ್ವರ: ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಅಸಹಜ ಏರಿಕೆಗೆ ಅಮೆರಿಕದ ಪ್ರತ್ಯೇಕ ನೀತಿಯೇ ಕಾರಣ ಎಂದು ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್ ಅವರು [more]
ಹೊಸದಿಲ್ಲಿ: ವಿದ್ಯಾರ್ಥಿಯಾಗಿರುವಾಗ ದೆನಾ ಬ್ಯಾಂಕ್ ನಮಗೆ ಪಿಗ್ಗಿ ಅಕೌಂಟ್ ತೆರೆಯಲು ಅವಕಾಶ ನೀಡಿತ್ತು. ಆದರೆ ನನ್ನ ಖಾತೆ ಸದಾ ಖಾಲಿಯಾಗಿರುತ್ತಿತ್ತು. ನಾನು ಹಳ್ಳಿ ಬಿಟ್ಟು ಬಂದಾಗ ಬಹಳ [more]
ನವದೆಹಲಿ: ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ (ಐಪಿಪಿಬಿ)ಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ಈ ಪಾವತಿ ಬ್ಯಾಂಕು ಬ್ಯಾಂಕಿಂಗ್ [more]
ನವದೆಹಲಿ: ಕಂಠಪೂರ್ತಿ ಕುಡಿದ ಪ್ರಯಾಣಿಕನೋರ್ವ ಮಹಿಳಾ ಪ್ರಯಾಣಿಕರ ಸೀಟಿನ ಮೇಲೆ ಮೂತ್ರ ವಿಸರ್ಜನೆ ಮಾಡಿದ ಘಟನೆ ಏರ್ ಇಂಡಿಯಾ ಎಐ102 ಅಂತಾರಾಷ್ಟ್ರೀಯ ವಿಮಾನದಲ್ಲಿ ನಡೆದಿದೆ. ಆಗಸ್ಟ್ 30ರಂದು [more]
ಬೆಂಗಳೂರು, ಆಗಸ್ಟ್ 31, 2018: ಬೆಂಗಳೂರು ಮೂಲದ ಸನ್- ಎಪಿ ಎಕೊಪವರ್ ಎಂಜಿನಿಯರಿಂಗ್ ಕಂಪನಿ, ಅಮೆರಿಕದ ಅಗ್ರಗಣ್ಯ ಸೋಲಾರ್ ಸ್ಟೋರೇಜ್ ಸೊಲ್ಯೂಶನ್ಸ್ ಕಂಪನಿಯಾದ ಔಟ್‍ಬ್ಯಾಕ್ ಪವರ್ ಟೆಕ್ನಾಲಜೀಸ್ [more]
ಹೊಸದಿಲ್ಲಿ: ಆದಾಯ ತೆರಿಗೆ ವಿವರ ಸಲ್ಲಿಕೆಗೆ ಕೊನೆಯ ದಿನ ಆಗಸ್ಟ್ 31 ಮುಕ್ತಾಯವಾಗಿದ್ದು, ಒಟ್ಟು 6 ಕೋಟಿಗೂ ಹೆಚ್ಚು ಮಂದಿ ಐಟಿಆರ್ ಸಲ್ಲಿಸಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.60ರಷ್ಟು [more]
ಬೆಂಗಳೂರು: ಭಾರತೀಯ ಅಂಚೆ ಇಲಾಖೆಯು ಸೆ.1 ಶನಿವಾರದಿಂದ ದೇಶಾದ್ಯಂತ ‘ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ)’ ಸೇವೆಯನ್ನು ಪ್ರಾರಂಭಿಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಲಿದ್ದಾರೆ. ಬೆಂಗಳೂರು ನಗರದ [more]
ನವದೆಹಲಿ,ಆ.31- ಕೇಂದ್ರ ಸರ್ಕಾರದ ನೋಟು ನಿಷೇಧದಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಸಂಗ್ರಹವಾಗಿದೆ. ಇದರಿಂದ ದೇಶದ ಆರ್ಥಿಕತೆ ಸುಭದ್ರವಾಗಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ. [more]
ನವದೆಹಲಿ (ಪಿಟಿಐ), ಆ.31-ತೆರಿಗೆ ವಿವರ (ಐಟಿ ರಿಟನ್ರ್ಸ್) ಸಲ್ಲಿಸಲು ಇಂದು ಕೊನೆ ದಿನ. ವೇತನ ವರ್ಗದ ಉದ್ಯೋಗಿಗಳು, ಉದ್ಯಮಿಗಳು ಹಾಗೂ ವೃತ್ತಿಪರರು ತಮ್ಮ ಆದಾಯ ವಿವರಗಳನ್ನು ಸಲ್ಲಿಸುತ್ತಿದ್ದಾರೆ. [more]
ಬೆಂಗಳೂರು: ಸರಣಿ ಬ್ಯಾಂಕ್ ರಜೆ ಕುರಿತ ವಾಟ್ಸ್ ಆಪ್ ಸಂದೇಶಗಳು ವೈರಲ್ ಆಗುತ್ತಿದ್ದು, ಬ್ಯಾಂಕ್ ಅಧಿಕಾರಿಗಳು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಸೆ.02-09 ರ ವರೆಗೆ ಬ್ಯಾಂಕ್ [more]
ನವದೆಹಲಿ: ಭಾರತ ಮತ್ತು ಅಮೆರಿಕ ಮಹತ್ತರ ರಾಜತಾಂತ್ರಿಕ ಹೆಜ್ಜೆಯಿಟ್ಟಿದ್ದು, ಉಭಯ ದೇಶಗಳ ರಕ್ಷಣಾ ಹಾಗೂ ವಿದೇಶಾಂಗ ಸಚಿವಾಲಯಗಳ ನಡುವೆ ಮಾತುಕತೆಗೆ ವೇದಿಕೆ ಸಿದ್ದವಾಗಿದೆ. ರಕ್ಷಣಾ ಸಚಿವೆ ನಿರ್ಮಲಾ [more]
ಬೆಂಗಳೂರು: ಇನ್ನು ಐದು ವರ್ಷದಲ್ಲಿ ಬೆಂಗಳೂರಿನಲ್ಲಿ ಡೀಸೆಲ್ ಹಾಗೂ ಪೆಟ್ರೋಲ್ ಬಸ್‌ಗಳ ಸ್ಥಳದಲ್ಲಿ ಎಲೆಕ್ಟ್ರಿಕ್ ಬಸ್‌ಗಳು ಸಂಚರಿಸಲಿವೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು. ಅಂತರಾಷ್ಟ್ರೀಯ ಪ್ರದರ್ಶನ [more]
ಮುಂಬೈ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2017-18 ರ ವಾರ್ಷಿಕ ವರದಿ ಪ್ರಕಟಿಸಿದ್ದು, ನಿಷೇಧಗೊಂಡಿದ್ದ 500, 1000 ರೂಪಾಯಿ ನೋಟುಗಳ ಪೈಕಿ ಶೇ.99.3 ರಷ್ಟು ನೋಟುಗಳು ವಾಪಸ್ ಬಂದಿವೆ [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ