ಮನರಂಜನೆ

ಬಾಲಿವುಡ್ ನಟಿ ರವೀನಾಟಂಡನ್ ವಿರುದ್ಧ ಲಿಂಗರಾಜು ಪೆÇಲೀಸ್ ಠಾಣೆಯಲ್ಲಿ ಎಫ್‍ಐಆರ್

ಒಡಿಸ್ಸಾ, ಮಾ.7- ಬಾಲಿವುಡ್ ನಟಿ ರವೀನಾಟಂಡನ್ ವಿರುದ್ಧ ಲಿಂಗರಾಜು ಪೆÇಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಭುವನೇಶ್ವರದ ಲಿಂಗರಾಜು ಪ್ರದೇಶದ ದೇವಸ್ಥಾನವೊಂದರಲ್ಲಿ ಶೂಟಿಂಗ್ ನಿರ್ಬಂಧಿತ ಸ್ಥಳದಲ್ಲಿ ರವೀನಾಟಂಡನ್ ಅವರು [more]

ಮನರಂಜನೆ

ಬಾಲಿವುಡ್‍ಲ್ಲಿ ಮಿಂಚುತ್ತಿರುವ ಕನ್ನಡತಿ ದೀಪಿಕಾ ಪಡುಕೋಣೆ ಹಾಗೂ ರಬೀರ್ ಕಪೂರ್ 3-4 ತಿಂಗಳಲ್ಲಿ ಮದುವೆ

ಮುಂಬೈ,ಮಾ.7-ಬಾಲಿವುಡ್‍ಲ್ಲಿ ಮಿಂಚುತ್ತಿರುವ ಕನ್ನಡತಿ ದೀಪಿಕಾ ಪಡುಕೋಣೆ ಹಾಗೂ ರಬೀರ್ ಕಪೂರ್ 3-4 ತಿಂಗಳಲ್ಲಿ ಸತಿ-ಪತಿಗಳಾಗುತ್ತಾರೆ. ಇಬ್ಬರ ಮದುವೆಗೆ ಸಂಬಂಧಪಟ್ಟಂತೆ ಪ್ರಕಾಶ್ ಪಡುಕೋಣೆ ಹಾಗೂ ಉಜ್ಜಲಾ ಪಡುಕೋಣೆ ಕಳೆದ [more]

ರಾಜ್ಯ

ಕೆಪಿಜೆಪಿಗೆ ನಟ ಉಪೇಂದ್ರ ಗುಡ್ ಬೈ: ಪ್ರಜಾಕೀಯ ಎಂಬ ನೂತನ ಪಕ್ಷ ಸ್ಥಾಪನೆಗೆ ನಿರ್ಧಾರ

ಬೆಂಗಳೂರು:ಮಾ-6: ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ (ಕೆಪಿಜೆಪಿ)ಯಲ್ಲಿ ಒಡಕು ಆರಂಭವಾಗಿರುವ ಹಿನ್ನಲೆಯಲ್ಲಿ ಕೆಪಿಜೆಪಿಯ ಮುಖ್ಯಸ್ಥ, ನಾಯಕ ನಟ ಉಪೇಂದ್ರ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ. ಕೆಪಿಜೆಪಿಯ ಮುಖ್ಯಸ್ಥ, [more]

ಮನರಂಜನೆ

ಆಸ್ಕರ್ ಸಮಾರಂಭದಲ್ಲಿ ಶ್ರೀದೇವಿ, ಶಶಿ ಕಪೂರ್ ಗೆ ಶ್ರದ್ಧಾಂಜಲಿ

ಲಾಸ್ ಏಂಜಲೀಸ್: ಅಮೆರಿಕದ ಲಾಸ್ ಏಂಜಲೀಸ್ ನಲ್ಲಿ ನಡೆಯುತ್ತಿರುವ 90 ನೇ ಆಸ್ಕರ್ ಸಮಾರಂಭದಲ್ಲಿ ಬಾಲಿವುಡ್ ನಟಿ ದಿ.ಶ್ರೀದೇವಿ ಮತ್ತು ನಟ ಶಶಿ ಕಪೂರ್ ಅವರಿಗೆ ಶ್ರದ್ಧಾಂಜಲಿ [more]

ಮನರಂಜನೆ

ಆಸ್ಕರ್ 2018: ‘ದ ಶೇಪ್ ಆಫ್ ವಾಟರ್’ ಅತ್ಯುತ್ತಮ ಚಿತ್ರ

ಲಾಸ್‌ ಏಂಜಲಿಸ್‌ : 2018ನೇ ಸಾಲಿನ 90ನೇ ಆಸ್ಕರ್‌ ಪ್ರಶಸ್ತಿ ಪ್ರಕಟಗೊಂಡಿದ್ದು, ದ ಶೇಪ್ ಆಫ್ ವಾಟರ್ ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿದೆ. ಇದರ ನಿರ್ದೇಶಕರು ಗಿಲ್ಲೆರ್ಮೊ ಡೆಲ್ ಟೊರೊ [more]

ಮನರಂಜನೆ

ಶತ್ರುಘ್ನ ಸಿನ್ಹಾ ಅವರಿಗೆ ಇಂಗ್ಲೆಂಡ್‍ನಲ್ಲಿ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು

ಲಂಡನ್, ಮಾ.3-ಕಲೆ ಮತ್ತು ರಾಜಕೀಯ ಕ್ಷೇತ್ರದಲ್ಲಿ ಸಲ್ಲಿಸಿರುವ ಗಣನೀಯ ಕೊಡುಗೆಗಾಗಿ ಹಿರಿಯ ಅಭಿನೇತ ಮತ್ತು ರಾಜಕಾರಣಿ ಶತ್ರುಘ್ನ ಸಿನ್ಹಾ ಅವರಿಗೆ ಇಂಗ್ಲೆಂಡ್‍ನಲ್ಲಿ ಜೀವಮಾನ ಸಾಧನೆ ಪ್ರಶಸ್ತಿ ನೀಡಿ [more]

ಬೆಂಗಳೂರು

ಬಿಗ್ ಬಾಸ್ ಖ್ಯಾತಿಯ ಸುನಾಮಿ ಕಿಟ್ಟಿ ಬಂಧನ

ಬೆಂಗಳೂರು, ಮಾರ್ಚ್ 03 : ಬಿಗ್ ಬಾಸ್ ಖ್ಯಾತಿ  ಸುನಾಮಿ ಕಿಟ್ಟಿ ಬಾರ್ ಸಪ್ಲೈಯರ್ ಗಿರೀಶ್ನನ್ನು ಅಪಹರಣ ಮಾಡಿದ ಆರೋಪದ ಮೇಲೆ ಇಂದು ಬಂಧಿಸಲಾಗಿದೆ. ಸುನಾಮಿ ಕಿಟ್ಟಿ ಗಿರೀಶ್ನನ್ನು [more]

ರಾಜ್ಯ

ಮಾ.9ರಿಂದ ಕನ್ನಡ ಸಿನಿಮಾಗಳ ಪ್ರದರ್ಶನ ಮಾಡದಿರಲು ಚಲನಚಿತ್ರ ವಾಣಿಜ್ಯ ಮಂಡಳಿ ನಿರ್ಧಾರ

ಬೆಂಗಳೂರು:ಮಾ-2:ಮಾರ್ಚ್‌ 9ರಿಂದ ಯಾವುದೇ ಹೊಸ ಕನ್ನಡ ಸಿನಿಮಾಗಳ ಪ್ರದರ್ಶನ ಮಾಡದಿರಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿರ್ಧರಿಸಿದೆ. ಕಾರಣ  ಸಿನಿಮಾ ಪ್ರದರ್ಶನಕ್ಕೆ ಯುಎಫ್ಒ ಹಾಗೂ ಕ್ಯೂಬ್‌ (ಡಿಜಿಟಲ್‌ [more]

ಮನರಂಜನೆ

ಸೂಪರ್ ಸ್ಟಾರ್ ರಜನೀಕಾಂತ್‌ ಅವರ ’ಕಾಲ’ ಮೊದಲ ಟೀಸರ್‌ ಬಿಡುಗಡೆ 

ಚೆನ್ನೈ:ಮಾ-2: ಸೂಪರ್ ಸ್ಟಾರ್ ರಜನೀಕಾಂತ್‌ ಅವರ ಬಹು ನಿರೀಕ್ಷಿತ ತಮಿಳು ಚಿತ್ರ “ಕಾಲ’ ಮೊದಲ ಅಧಿಕೃತ ಟೀಸರ್‌ ಹೋಳಿ ಹಬ್ಬದ ಸಂಭ್ರಮದ ನಡುವೆಯೇ ಬಿಡುಗಡೆಯಾಗಿದ್ದು  ಸಿನಿ ಪ್ರಿಯರನ್ನು [more]

ಮನರಂಜನೆ

ಮೋಹಕ ತಾರೆ ಶ್ರೀದೇವಿ ರಾಜಕೀಯದಲ್ಲೂ ಗುರುತಿಸಿಕೊಂಡಿದ್ದರು.

ಮುಂಬೈ/ಶಿವಕಾಶಿ, ಫೆ.27-ತನ್ನ ಅದ್ಭುತ ಸೌಂದರ್ಯ ಮತ್ತು ಮನೋಜ್ಞ ನಟನೆ ಮೂಲಕ ಲP್ಷÁಂತರ ಸಿನಿಮಾರಸಿಕರನ್ನು ರಂಜಿಸಿದ್ದ ಮೋಹಕ ತಾರೆ ಶ್ರೀದೇವಿ ಕೆಲಕಾಲ ರಾಜಕೀಯದಲ್ಲೂ ಗುರುತಿಸಿಕೊಂಡಿದ್ದರು. ತಮಿಳುನಾಡಿನಲ್ಲಿ 1989ರಲ್ಲಿ ನಡೆದ [more]

ರಾಷ್ಟ್ರೀಯ

ಶ್ರೀದೇವಿ ಅಭಿಮಾನಿಗಳಿಗೆ ಆರ್ ಜಿ ವಿ ಬರೆದಿರುವ ಪತ್ರದಲ್ಲೇನಿದೆ..? ಭಾರತ ಸಿನಿಮಾ ಜಗತ್ತಿನ ಮಹಿಳಾ ಸೂಪರ್ ಸ್ಟಾರ್ ನಿಜ ಜೀವನ ಹೇಗಿತ್ತು….? ಇಲ್ಲಿದೆ ಮಾಹಿತಿ

ಮುಂಬೈ:ಫೆ-೨೭: ಜನಪ್ರಿಯ ನಟಿ, ಮೋಹಕ ತಾರೆ ಶ್ರೀದೇವಿಯವರ ಸಾವಿನ ಬಗ್ಗೆ ಇನ್ನೂ ಹಲವಾರು ಊಹಾಪೋಹಗಳು, ಅನುಮಾನಗಳು ಮುಂದುವರೆದಿರುವಾಗಲೇ ಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಫೇಸ್ ಬುಕ್ [more]

ರಾಷ್ಟ್ರೀಯ

ನಟಿ ಶ್ರೀದೇವಿಯವರದ್ದು ಸಹಜ ಸಾವಲ್ಲ; ಹತ್ಯೆ ಇರಬಹುದು: ಬಿಜೆಪಿ ಮುಖಂಡ ಸುಬ್ರಹ್ಮಣ್ಯನ್ ಸ್ವಾಮಿ

ನವದೆಹಲಿ:ಫೆ-27: ಹಿರಿಯ ನಟಿ ಶ್ರೀದೇವಿ ಅವರ ಸಾವು ಹಲವಾರು ಸಂಯಗಳಿಗೆ ಎಡೆಮಾಡಿಕೊಟ್ಟಿದ್ದು, ಈ ನಡುವೆ ಬಿಜೆಪಿ ಹಿರಿಯ ಮುಖಂಡ ಸುಬ್ರಹ್ಮಣ್ಯನ್ ಸ್ವಾಮಿ ಶ್ರೀದೇವಿ ಅವರನ್ನು ಬಹುಶ: ಹತ್ಯೆ [more]

ಮನರಂಜನೆ

ಸೂಪರ್‍ಸ್ಟಾರ್ ರಜನಿಕಾಂತ್ ಅಭಿನಯದ ಕಾಲ ಪೋಸ್ಟರ್‍ಗಳು ಬಿಡುಗಡೆ

ಚೆನ್ನೈ, ಫೆ.24- ಸೂಪರ್‍ಸ್ಟಾರ್ ರಜನಿಕಾಂತ್ ಅಭಿನಯದ ಸಿನಿಮಾಗಳು ಬಿಡುಗಡೆಗೆ ಮುನ್ನವೇ ಪೋಸ್ಟರ್‍ನಿಂದ ರಿಲೀಸ್‍ವರೆಗೂ ಸುದ್ದಿಯು ಭರ್ಜರಿ ಸದ್ದು ಮಾಡುತ್ತವೆ. ಇದಕ್ಕೆ ಕಾಲ ಸಿನಿಮಾ ಕೂಡ ಹೊರತಾಗಿಲ್ಲ. ಈ [more]

ಮನರಂಜನೆ

ನಟಿ ಶ್ರೀದೇವಿಯವರಿಗೆ ಹೃದಯ ಸಂಬಂಧಿ ಸಮಸ್ಯೆಗಳೇ ಇರಲಿಲ್ಲ

ಮುಂಬೈ:ಫೆ-26: ನಟಿ ಶ್ರೀದೇವಿಗೆ ಯಾವುದೇ ರೀತಿಯ ಹೃದಯ ಸಂಬಂಧಿ ಸಮಸ್ಯೆಗಳಿರಲ್ಲಿಲ್ಲ ಎಂದು ಶ್ರೀದೇವಿ ಕುಟುಂಬ ಸದಸ್ಯರು ಹೇಳಿದ್ದಾರೆ. ದುಬೈನಲ್ಲಿ ಸಂಬಂಧಿಯೊಬ್ಬರ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವೇಳೆ ನಟಿ [more]

ರಾಷ್ಟ್ರೀಯ

ಹಾರ್ಟ್ ಅಟ್ಯಾಕ್ ನಿಂದಲೇ ನಟಿ ಶ್ರೀದೇವಿ ಸಾವು: ದುಬೈನ ಫೋರೆನ್ಸಿಕ್ ಲ್ಯಾಬ್ ಸ್ಪಷ್ಟನೆ

ದುಬೈ:ಫೆ-26; ಸಂಬಂಧಿಕರ ವಿವಾಹ ಸಮಾರಂಭಕ್ಕೆ ದುಬೈಗೆ ತೆರಳಿದ್ದ ನಟಿ ಶ್ರೀದೇವಿ ಸಾವಿನ ಬಗ್ಗೆ ಹಲವಾರು ಊಹಾಪೂಹಗಳು ಹರಡುತ್ತಿರುವ ನಡುವೆಯೇ ವಿಧಿ ವಿಜ್ನಾನ ಪ್ರಯೋಗಾಲಯ ಹೃದಯಾಘಾತದಿಂದಲೇ ಶ್ರೀದೇವಿ ಸಾವನ್ನಪ್ಪಿದ್ದಾರೆ [more]

ರಾಷ್ಟ್ರೀಯ

5ಜಿ ತಂತ್ರಜ್ನಾನ ಅನುಷ್ಠಾನ ಬೇಡ; ಇದು ಮಾನವನ ಆರೋಗ್ಯ ಹಾಗೂ ಪರಿಸದ ಮೇಲೆ ದುಷ್ಪರಿಣಾಮ ಬೀರಲಿದೆ: ನಟಿ ಜ್ಯೂಹಿ ಚಾವ್ಲಾ ಆಗ್ರಹ

ಮುಂಬೈ:ಫೆ-26: 5ಜಿ ತಂತ್ರಜ್ನಾನ ಅನುಷ್ಠಾನ ಬೇಡ ಇದರಿಂದ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ವಿಕಿರಣ ಜಾಗೃತಿ ಅಭಿಯಾನದ ಕಾರ್ಯಕರ್ತೆ, ನಟಿ ಜ್ಯೂಹಿ ಚಾವ್ಲಾ ಒತ್ತಾಯಿಸಿದ್ದಾರೆ. [more]

ರಾಜಕೀಯ

ನಟಿ ಶ್ರೀದೇವಿ ಪಾರ್ಥೀವ ಶರೀರ ರಾತ್ರಿ 11ಕ್ಕೆ ಮುಂಬೈಗೆ: ನಾಳೆ ಅಂತ್ಯಕ್ರಿಯೆ

ಮುಂಬೈ:ಫೆ-25: ದುಬೈನಲ್ಲಿ ಹೃದಯಾಘಾತದಿಂದ ನಿಧನಹೊಂದಿರುವ ನಟಿ ಶ್ರೀದೇವಿ ಅವರ ಪಾರ್ಥೀವ ಶರೀರ ಇಂದು ರಾತ್ರಿ 11 ಗಂಟೆಯ ಬಳಿಕ ಮುಂಬೈಗೆ ಬಂದು ತಲುಪಲಿದೆ. ಮರಣೋತ್ತರ ಪರೀಕ್ಷೆ ವಿಳಂಬವಾಗಿದ್ದು [more]

ಮನರಂಜನೆ

ಬಾರದ ಲೋಕಕ್ಕೆ ಅತಿಲೋಕ ಸುಂದರಿ

ಮುಂಬೈ, ಫೆ.25-ಶ್ರೀದೇವಿ-ಭಾರತೀಯ ಚಿತ್ರರಂಗದ ದೊಡ್ಡ ಹೆಸರು.. ಚಿತ್ರೋದ್ಯಮದ ಪ್ರಥಮ ಸೂಪರ್‍ಸ್ಟಾರಿಣಿ ಬಾಲ್ಯದಿಂದ ಚಿತ್ರರಂಗದ ಸಾಮ್ರಾಜ್ಞಿಯಾಗಿ ಬೆಳೆದ ಪರಿ ಅಚ್ಚರಿ ಹುಟ್ಟಿಸುವಂಥದ್ಧು. 13ನೇ ಅಗಸ್ಟ್ 1963ರಲ್ಲಿ ಜನಿಸಿದ ಶ್ರೀದೇವಿಯ [more]

ಮನರಂಜನೆ

ಬಾರದ ಲೋಕಕ್ಕೆ ಅತಿಲೋಕ ಸುಂದರಿ

ಮುಂಬೈ,ಫೆ.25-ಚಿತ್ರರಂಗದ ಮೋಹಕ ತಾರೆ, ಬಹುಭಾಷಾ ನಟಿ ಮತ್ತು ಭಾರತ ಚಿತ್ರೋದ್ಯಮದ ಪ್ರಥಮ ಸೂಪರ್‍ಸ್ಟಾರಿಣಿ ಶ್ರೀದೇವಿ (54) ಇನ್ನಿಲ್ಲ. ದುಬೈನಲ್ಲಿ ಖ್ಯಾತ ಚಿತ್ರ ನಟಿ ಹೃದಯಾಘಾತದಿಂದ ನಿಧನರಾದರು ಎಂದು [more]

ರಾಷ್ಟ್ರೀಯ

ಹಿರಿಯ ನಟಿ ಶ್ರೀದೇವಿ ನಿಧನಕ್ಕೆ ಪ್ರಧಾನಿ ಮೋದಿ, ಬಾಲಿವುಡ್ ನಟ-ನಟಿಯರ ಸಂತಾಪ

ಮುಂಬೈ:ಫೆ25: ಹೃದಯಾಘಾತದಿಂದ ಸಾವನ್ನಪ್ಪಿರುವ ಹಿರಿಯ ನಟಿ ಶ್ರೀದೇವಿಯವರ ಸಾವಿನ ಸುದ್ದಿ ಸಿನಿ ರಸಿಕರಲ್ಲಿ ಆಘಾತವನ್ನುಂಟುಮಾಡಿದ್ದು, ಗಣ್ಯರು ಕಂಬನಿ ಮಿಡಿದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವರು ಟ್ವಿಟ್ಟರ್ [more]

ಮನರಂಜನೆ

ಬಾರದ ಲೋಕಕ್ಕೆ ಅತಿಲೋಕ ಸುಂದರಿ

ಮುಂಬೈ, ಫೆ.25- ದುಬೈನಲ್ಲಿ ಆಪ್ತ ಸಂಬಂಧಿಯ ವಿವಾಹ ಮಹೋತ್ಸವದಲ್ಲಿ ಪಾಲ್ಗೊಳ್ಳಲು ತೆರಳಿ ಹೃದಯಾಘಾತದಿಂದ ಹಠಾತ್ ಸಾವಿಗೀಡಾದ ಖ್ಯಾತ ಅಭಿನೇತ್ರಿ ಶ್ರೀದೇವಿ ಅವರ ಪಾರ್ಥೀವ ಶರೀರ ಇಂದು ರಾತ್ರಿ [more]

ಮನರಂಜನೆ

4ನೇ ವಯಸ್ಸಿಗೆ ಬಣ್ಣ, 300ಕ್ಕೂ ಹೆಚ್ಚು ಸಿನಿಮಾದಲ್ಲಿ ನಟನೆ

ಬೆಂಗಳೂರು: 1963ರ ಆಗಸ್ಟ್‌ 13ರಂದು ತಮಿಳು ಮೂಲದ ಅಯ್ಯಪ್ಪನ್‌ ಮತ್ತು ತೆಲುಗು ಮೂಲದ ರಾಜೇಶ್ವರಿ ಪುತ್ರಿಯಾಗಿ ಶಿವಕಾಶಿಯಲ್ಲಿ ಜನಿಸಿದ ಶ್ರೀದೇವಿ ನಾಲ್ಕನೇ ವಯಸ್ಸಿನಲ್ಲಿಯೇ ಬಣ್ಣ ಹಚ್ಚಿದ್ದು, 300ಕ್ಕೂ [more]

ಮನರಂಜನೆ

ಭಕ್ತ ಕುಂಬಾರ ಸಹಿತ 4 ಕನ್ನಡ ಚಿತ್ರಗಳಲ್ಲಿ ಶ್ರೀದೇವಿ ನಟನೆ

ಬೆಂಗಳೂರು: ಆಗಸ್ಟ್ 13 ರಂದು ತಮಿಳು ನಾಡಿನ ಶಿವಕಾಶಿಯಲ್ಲಿ ಜನಿಸಿದ್ದ ಮೋಹಕ ತಾರೆ ಶ್ರೀದೇವಿ ತಮ್ಮ 4ನೇ ವಯಸ್ಸಿನಲ್ಲಿ 1969 ರಲ್ಲಿ ಬಾಲನಟಿಯಾಗಿ ತಮಿಳಿನ ತುನೈವನ್ ಸಿನಿಮಾದಲ್ಲಿ ನಟಿಸಿದ್ದರು. [more]

ಮನರಂಜನೆ

ಭಾರತೀಯ ಚಿತ್ರರಂಗದ ಮೋಹಕ ನಟಿ ಶ್ರೀದೇವಿ ಇನ್ನಿಲ್ಲ

ದುಬೈ: ಭಾರತೀಯ ಚಿತ್ರರಂಗ ಅಪ್ರತಿಮ ಸುಂದರಿ, ಹಿರಿಯ ನಟಿ ಶ್ರೀದೇವಿ(54) ಬಣ್ಣದ ಲೋಕಕ್ಕೆ ವಿದಾಯ ಹೇಳಿ, ಬಾರದ ಲೋಕಕ್ಕೆ ತೆರಳಿದ್ದಾರೆ. ದುಬೈನಲ್ಲಿ ತಮ್ಮ ಕುಟಂಬದ ವಿವಾಹದಲ್ಲಿ ಪಾಲ್ಗೊಳ್ಳಲು ತಮ್ಮ [more]

ಮನರಂಜನೆ

ಪ್ರಿಯಾಂಕ ಚೋಪ್ರಾ ತನ್ನ ತಲೆಗೆ ವೈನ್‍ಗ್ಲಾಸ್‍ನನ್ನು ಹೊಡೆದುಕೊಂಡಳು, ಏಕೆ?

ನ್ಯೂಯಾರ್ಕ್, ಫೆ.24-ಬಾಲಿವುಡ್ ದೇಸಿ ಗರ್ಲ್ ಮತ್ತು ಹಾಲಿವುಡ್‍ನ ಬೋಲ್ಡ್ ಬೇಬಿ ಪ್ರಿಯಾಂಕ ಚೋಪ್ರಾ ತನ್ನ ತಲೆಗೆ ವೈನ್‍ಗ್ಲಾಸ್‍ನನ್ನು ಹೊಡೆದುಕೊಂಡು ಪೀಸ್ ಪೀಸ್ ಮಾಡಿದ್ದಾಳೆ..! ಇದಕ್ಕೆ ಕಾರಣವೇನು..? ಪಿಗ್ಗಿ [more]