ರಾಜ್ಯ

ನಟ ಕಿಚ್ಚ ಸುದೀಪ್ ರನ್ನು ಭೇಟಿಯಾದ ಶಾಸಕ ಶ್ರೀರಾಮುಲು

ಬೆಂಗಳೂರು:ಜು-೨೩: ಶಾಸಕ ಬಿ. ಶ್ರೀರಾಮಲು, ನಟ ಕಿಚ್ಚ ಸುದೀಪ್​ ಅವರನ್ನು ಇಂದು ಭೇಟಿಯಾದರು. ‘ಸಮರ್ಥನೆಗಾಗಿ ಸಂಪರ್ಕ’ ಪ್ರಚಾರಾಂದೋಲನದ ಭಾಗವಾಗಿ ಶ್ರೀರಾಮು ಸುದೀಪ್ ಅವರನ್ನು ಅವರ ಮನೆಯಲ್ಲಿ ಈ [more]

ರಾಜ್ಯ

ದೂರದರ್ಶನಕ್ಕೆ ಮತ್ತೊಂದು ವಾಹಿನಿ ಸೇರ್ಪಡೆ: ಆಯುಷ್ಮಾನ್ ಭಾರತ ಹೊಸ ಚಾನಲ್ ಶೀಘ್ರ ಆರಂಭ

ನವದೆಹಲಿ:ಜು-೨೩: ಆಯುಷ್ಮಾನ್ ಭಾರತದ ಅಡಿಯಲ್ಲಿ ಹೊಸದೊಂದು ವಾಹಿನಿ ಆರಂಭಿಸಲು ನೀತಿ ಆಯೋಗ ಸಿದ್ಧತೆ ನಡೆಸುತ್ತಿದ್ದು, ಹೊಸ ಆರೋಗ್ಯವಾಹಿನಿಗೆ ಚಾಲನೆ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಈಗಾಗಲೇ ಆಯುಷ್ಮಾನ್ [more]

ಮನರಂಜನೆ

ಬಾಲಿಕಾ ವಧು ನಟ ಸಿದ್ದಾರ್ಥ್ ಶುಕ್ಲಾ ಕಾರು ಅಪಘಾತ: ಪ್ರಾಣಾಪಾಯದಿಂದ ಪಾರು

ಮುಂಬಯಿ:  ಬಾಲಿಕಾ ವಧು ನಟ ಸಿದ್ದಾರ್ಥ್ ಶುಕ್ಲಾರವರ ಕಾರು ಅಪಘಾತಕ್ಕೀಡಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮುಂಬೈನ ಒಶಿವಾರದ ಜಂಕ್ಷನ್‍ನ ಬಳಿ ಶನಿವಾರ ಅಪಘಾತ ಸಂಭವಿಸಿದೆ. ಬಿಎಂಡಬ್ಲ್ಯೂ ಕಾರನ್ನು ಸ್ವತಃ [more]

ಮನರಂಜನೆ

’ಏಲಿಯನ್ ಹ್ಯಾಂಡ್ ಸಿಂಡ್ರೋಮ್ ಒಂದು ಸಾಮಾನ್ಯ ಕಾಯಿಲೆ ಎಂದೆಣಿಸಿದ್ದೆ: ನಿರ್ದೇಶಕ ಅರ್ಜುನ್ ಕುಮಾರ್

ಬೆಂಗಳೂರು: ಕಮರ್ಷಿಯಲ್ ಚಿತ್ರಗಳು ಸಾಲು ಸಾಲಾಗಿ ಬರುತ್ತಿರುವ ಈ ಕಾಲದಲ್ಲಿ ನಿರ್ದೇಶಕ ಅರ್ಜುನ್ ಕುಮಾರ್ ತಮ್ಮ ಚೊಚ್ಚಲ ನಿರ್ದೇಶನದ ಚಿತ್ರ ’ಸಂಕಷ್ಟ ಕರ ಗಣಪತಿ’ ಯಲ್ಲಿ ಹೊಸ ಬಗೆಯ [more]

ಮನರಂಜನೆ

ವೇದಿಕೆ ಮೇಲೆ ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಕಣ್ಣೀರು ಹಾಕಿದ್ದು ಯಾಕೆ ಗೊತ್ತ!

ಬೆಂಗಳೂರು: ಕನ್ನಡ ಖ್ಯಾತ ನಿರೂಪಕಿ ಅನುಶ್ರೀ ಅವರು ರಿಯಾಲಿಟಿ ಶೋವೊಂದರ ವೇದಿಕೆ ಮೇಲೆ ಕಣ್ಣೀರು ಹಾಕಿದ ಘಟನೆ ನಡೆದಿದೆ. ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ [more]

ರಾಜ್ಯ

ನಾಗರಹಾವು ಚಿತ್ರ ಡಿಟಿಎಸ್ ಸೌಂಡ್ ಮೂಲಕ ಮತ್ತೆ ಬೆಳ್ಳಿ ಪರದೆಗೆ

ಗದಗ:ಜು-೨೨ : ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಛಾಪನ್ನ ಮೂಡಿಸಿದ್ದ “ನಾಗರಹಾವು” ಸಿನಿಮಾ, ಈಗ ಡಿಟಿಎಸ್ ಸೌಂಡ್ ಮೂಲಕ ಮತ್ತೆ ಬೆಳ್ಳಿ ಪರದೆಯ ಮೇಲೆ ಮಿಂಚಲಾರಂಭಿಸಿದೆ. ಗದಗ [more]

ಮನರಂಜನೆ

ಸ್ಯಾಂಡಲ್ ವುಡ್ ನನಗೆ ಹೆಸರು, ಖ್ಯಾತಿ ಮತ್ತು ಜೀವನ ಸಂಗಾತಿಯನ್ನು ನೀಡಿದೆ: ರಾಧಿಕಾ ಪಂಡಿತ್

ಬೆಂಗಳೂರು: ರಾಧಿಕಾ ಪಂಡಿತ್ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಸ್ಥಾನ ಗಳಿಸಿಕಿಒಂಡಿದ್ದಾರೆ. ಹತ್ತು ವರ್ಷಗಳಲ್ಲಿ ’ಮೊಗ್ಗಿನ ಮನಸು’ ಚಿತ್ರದಿಂದ ಪ್ರಾರಂಭವಾಗಿ 20 ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ರಾಧಿಕಾ  “ನಾಯಕಿಯ [more]

ಮನರಂಜನೆ

ನಟಿ ಜೂಹಿ ಜತೆ ಮದುವೆಗೆ ರೆಡಿಯಾಗಿದ್ದ ಸಲ್ಲು… ಆದರೆ, ತಡೆದಿದ್ದು ಯಾರು?

ನಟ ಸಲ್ಮಾನ್ ಖಾನ್​ ಬಾಲಿವುಡ್​ನ ಹಿರಿಯ ಬ್ಯಾಚುರಲ್. 52 ವಯಸ್ಸಾದ್ರೂ ಇನ್ನೂ ಸಿಂಗಲ್​ ಆಗಿದ್ದಾರೆ ಈ ಸುಲ್ತಾನ್​​. ಹಾಗೆ ನೋಡಿದ್ರೆ ಈಗಾಗಲೇ ಸಲ್ಲು ಮದುವೆಯಾಗಿ ಒಂದೆರಡು ಮಕ್ಕಳಿಗೆ [more]

ಮನರಂಜನೆ

ಮಾಸಾಂತ್ಯಕ್ಕೆ `ಸಂಕಷ್ಟ ಕರ ಗಣಪತಿ’ ತೆರೆಗೆ

ಡೈನಾಮೆಟ್ ಫಿಲಂಸ್ ಲಾಂಛನದಲ್ಲಿ ರಾಜೇಶ್ ಬಾಬು, ಫೈಜಾನ್ ಖಾನ್, ಜೋಡಿದಾರ್ ಬಿ.ಎಸ್.ಹೇಮಂತ್ಕುಮಾರ್, ಪ್ರಮೋದ್ ನಿಂಬಾಳ್ಕರ್ ಹಾಗೂ ಚಲುವರಾಜ್ ನಾಯ್ಡು ಅವರು ನಿರ್ಮಿಸಿರುವ `ಸಂಕಷ್ಟ ಕರ ಗಣಪತಿ` ಚಿತ್ರ [more]

ಮನರಂಜನೆ

ಫೈಟರ್ ಚಿತ್ರದಲ್ಲಿ ವಿಜಯಲಕ್ಷ್ಮೀ ನಟನೆ

  ಆಕಾಶ್ ಎಂಟರ್ ಪ್ರೈಸಸ್ ಲಾಂಚನದಲ್ಲಿ ಕೆ.ಸೋಮಶೇಖರ್ ಕಟ್ಟೆಗೇನಹಳ್ಳಿ ಅವರು ನಿರ್ಮಿಸುತ್ತಿರುವ, ವಿನೋದ್ ಪ್ರಭಾಕರ್ ನಾಯಕರಾಗಿ ನಟಿಸುತ್ತಿರುವ `ಫೈಟರ್` ಚಿತ್ರದಲ್ಲಿ ನಟಿ ವಿಜಯಲಕ್ಷ್ಮೀ ಅಭಿನಯಿಸುತ್ತಿದ್ದಾರೆ. ಈ ಹಿಂದೆ [more]

ಮನರಂಜನೆ

ಪ್ರಣಾಮ್ ದೇವಾರಾಜ್ ಅಭಿನಯದ ನೂತನ ಚಿತ್ರ ಆರಂಭ

ಶ್ರೀಭ್ರಮರಾಂಬ ಸಮೇತ ಮಲ್ಲಿಕಾರ್ಜುನಸ್ವಾಮಿ ಫಿಲಂಸ್ ಹಾಗೂ ಸಿಂಹ ಫಿಲಂಸ್ ಲಾಂಛನದಲ್ಲಿ ಮಲ್ಲಿಕಾರ್ಜುನ ಜಂಗಮ್, ಅನಿಲ್ ಹಾಗೂ ಕಿಶೋರ್ ಅವರು ನಿರ್ಮಿಸುತ್ತಿರುವ ಹಾಗೂ ಖ್ಯಾತ ನಟ ದೇವರಾಜ್ ಅವರ [more]

ಮನರಂಜನೆ

`ಗರ’ ಚಿತ್ರದ ತಮ್ಮ ಪಾತ್ರಕ್ಕೆ ಧ್ವನಿ ನೀಡಿದ ಜಾನಿಲೀವರ್

25ಫ್ರೇಮ್ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ `ಗರ` ಚಿತ್ರದಲ್ಲಿ ಅಭಿನಯಿಸಿರುವ ಖ್ಯಾತ ನಟ ಜಾನಿಲೀವರ್ ಇತ್ತೀಚೆಗೆ ತಮ್ಮ ಪಾತ್ರಕ್ಕೆ ತಾವೇ ಕಂಠದಾನ ಮಾಡಿದ್ದಾರೆ. ಮೂಲತಃ ತೆಲುಗಿನವರಾದ ಜಾನಿಲೀವರ್ ನಿರ್ದೇಶಕರು [more]

ಮನರಂಜನೆ

ಬೆರಗಾಗಿಸೋ ವಿಶೇಷತೆಗಳ ಸಾರ್ವಕಾಲಿಕ ನಾಗರಹಾವು!

ಈ ವಾರ ತೆರೆಗೆ ಸಾಹಸಸಿಂಹ ವಿಷ್ಣುವರ್ಧನ್ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸುತ್ತಲೇ ಸ್ಟಾರ್ ಆಗಿಯೂ ರೂಪಿಸಿದ ಚಿತ್ರ ನಾಗರಹಾವು. ಈಶ್ವರಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಎನ್ ವೀರಾಸ್ವಾಮಿ ಅವರು [more]

ಮನರಂಜನೆ

ಮಾತಿನಮನೆಯಲ್ಲಿ ನನ್ನ ಪ್ರಕಾರ

ಜಿ.ವಿ.ಕೆ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಗುರುರಾಜ್ ಎಸ್ ಅವರು ನಿರ್ಮಾಣ ಮಾಡುತ್ತಿರುವ `ನನ್ನ ಪ್ರಕಾರ’ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು, ಮೈಸೂರು, ತುಮಕೂರು, ದೇವರಾಯನದುರ್ಗ ಮುಂತಾದ ಕಡೆ [more]

ಧಾರವಾಡ

ಮರುಕಳಿಸಿದ “ನಾಗರಹಾವು” ಹುಬ್ಬಳ್ಳಿಯಲ್ಲಿ ಸಂಭ್ರಮಾಚರಣೆ

ಹುಬ್ಬಳ್ಳಿ – ಚಾಮಯ್ಯ ಮೇಸ್ಟ್ರು ನೆಚ್ಚಿನ ಶಿಷ್ಯ ರಾಮಚಾರಿಯಾಗಿ, ನಾಯಕ ನಟನಾಗಿ ನಟಿಸಿದ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಮೊದಲ ಚಿತ್ರ “ನಾಗರಹಾವು” ಇಂದು ಮತ್ತೆ ಬಿಡುಗಡೆಯಾಗಿದೆ. 70 [more]

ಕ್ರೈಮ್

ತಮಿಳು ಕಿರುತೆರೆ ನಟಿ ಪ್ರಿಯಾಂಕಾ ಆತ್ಮಹತ್ಯೆ

ಚೆನ್ನೈ: ತಮಿಳು ಕಿರುತೆರೆಯ ಖ್ಯಾತ ನಟಿ ಪ್ರಿಯಾಂಕ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬುಧವಾರ ಬೆಳಿಗ್ಗೆ  ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮಿಳಿನ ‘ವಂಶಂ’ ಧಾರಾವಾಹಿಯಲ್ಲಿ [more]

ಮನರಂಜನೆ

ಮರಾಠಿ ಭಾಷೆಯಲ್ಲಿ ಮೂಡಿ ಬರಲಿದೆ ಡಬಲ್ ಎಂಜಿನ್!

ಬೆಂಗಳೂರು: ಚಂದ್ರ ಮೋಹನ್ ನಿರ್ದೇಶನದ ಡಬಲ್ ಎಂಜಿನ್ ಕಳೆದ ವಾರ ರಿಲೀಸ್ ಆಗಿದ್ದು, ನಿರ್ಮಾಣದ ಹಕ್ಕು ಪಡೆಯುವಲ್ಲಿ ಭಾರೀ ಸದ್ದು ಮಾಡುತ್ತಿದೆ. ಮರಾಠಿ ನಿರ್ಮಾಪಕರಾದ ಪ್ರಮೋದ್ ಬಕಾಡಿಯಾ [more]

ರಾಜ್ಯ

ಬಾಲಿವುಡ್ ಹಿರಿಯ ನಟಿ ರೀಟಾ ಭಾದುರಿ ವಿಧಿವಶ

ಮುಂಬೈ:ಜು-17: ಬಾಲಿವುಡ್ ನ ಹಿರಿಯ ನಟಿ ರೀಟಾ ಬಾದುರಿ ಸೋಮವಾರ ತಡರಾತ್ರಿ ಮುಂಬೈನಲ್ಲಿ ವಿಧಿವಶರಾಗಿದ್ದಾರೆ. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ರೀಟಾ ಅವರಿಗೆ 62 ವರ್ಷ ವಯಸ್ಸಾಗಿತ್ತು. ಅವರನ್ನು [more]

ರಾಜ್ಯ

ಹ್ಯಾಟ್ರಿಕ್ ಹೀರೋ ಶಿವಣ್ಣಗೆ ಬರ್ತ್ ಡೇ ಸಂಭ್ರಮ: ಪುತ್ರಿಯಿಂದ ಸಿಕ್ತು ಗಿಫ್ಟ್

ಬೆಂಗಳೂರು: ಸ್ಯಾಂಡಲ್ ವುಡ್ನ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗಿಂದು 56 ನೇ ಹುಟ್ಟು ಹಬ್ಬದ ಸಂಭ್ರಮ. ತಮ್ಮ ನಿವಾಸದಲ್ಲಿ ತಡರಾತ್ರಿ ಕುಟುಂಬಸ್ಥರು, ಸ್ನೇಹಿತರ ಹಾಗೂ ನೂರಾರು [more]

ರಾಷ್ಟ್ರೀಯ

ಬಾಲಿವುಡ್‍ಗೆ ಅರ್ಥಶಾಸ್ತ್ರಜ್ಞ ಚಾಣಕ್ಯ

ಮುಂಬೈ, ಜು.11- ಚಂದ್ರಗುಪ್ತ ಮೌರ್ಯನ ಆಸ್ಥಾನದಲ್ಲಿದ್ದ ಖ್ಯಾತ ಅರ್ಥಶಾಸ್ತ್ರಜ್ಞ ಚಾಣಕ್ಯ ಕುರಿತ ಬಾಲಿವುಡ್ ಚಿತ್ರ ನಿರ್ಮಾಣವಾಗುತ್ತಿದ್ದು, ಅಜಯ್ ದೇವಗನ್ ಅವರು ಚಾಣಕ್ಯನ ಪಾತ್ರ ನಿರ್ವಹಿಸಲಿದ್ದಾರೆ. ಚಾಣಕ್ಯ ಕುರಿತ [more]

ಮನರಂಜನೆ

ಪ್ರಿಯಾಂಕ ಉಪೇಂದ್ರ ಅವರಿಂದ `ಶಬ್ದ’ ಕಿರುಚಿತ್ರದ ಅನಾವರಣ

  ಎಸ್.ಕೆ.ಎಂಟರ್ಟೈನ್ಮೆಂಟ್ಸ್ ಲಾಂಛನದಲ್ಲಿ ಡಾ||ಜಿ.ಕೃಷ್ಣಮೂರ್ತಿ ಅವರು ನಿರ್ಮಿಸಿರುವ `ಶಬ್ದ` ಕಿರುಚಿತ್ರವನ್ನು ಇತ್ತೀಚೆಗೆ ನಟಿ ಪ್ರಿಯಾಂಕ ಉಪೇಂದ್ರ ಬಿಡುಗಡೆ ಮಾಡಿದರು. ಹದಿನೈದು ನಿಮಿಷಗಳ ಈ ಕಿರುಚಿತ್ರವನ್ನು ಯೂಟ್ಯುಬ್ನಲ್ಲಿ ವೀಕ್ಷಿಸಬಹುದು. [more]

ಮನರಂಜನೆ

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ನೂತನ ಚಿತ್ರ `ಗೀತಾ`

  ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸುತ್ತಿರುವ ನೂತನ ಚಿತ್ರ `ಗೀತಾ’. ಎಸ್.ಎಸ್. ಫಿಲಂಸ್ ಹಾಗೂ ಗೋಲ್ಡನ್ ಮೂವೀಸ್ ಮೂಲಕ ಸೈಯದ್ ಸಲಾಂ ಹಾಗೂ ಶಿಲ್ಪಾಗಣೇಶ್ ಈ [more]

ಮನರಂಜನೆ

ಈ ವಾರ ತೆರೆಗೆ ` ಅಸತೋಮ ಸದ್ಗಮಯ’

ಅಸತೋಮ ಸದ್ಗಮಯ ಕನ್ನಡ ಚಲನಚಿತ್ರವು ಇದೇ ಜುಲೈ 6ರಂದು ರಾಜ್ಯಾದ್ಯಂತ ಏಕಕಾಲಕ್ಕೆ 50 ಸಿಂಗಲ್ ಸ್ಕೀನ್ ಚಿತ್ರಮಂದಿರಗಳಲ್ಲಿ ಮತ್ತು 20 ಮಲ್ಟಿಪ್ಲೆಕ್ಸ್ಗಳಲ್ಲಿ ಬಿಡುಗಡೆಯಾಗಿದೆ. ಐಕೇರ್ ಮೂವೀಸ್ ಬ್ಯಾನರಿನಡಿಯಲ್ಲಿ [more]

ಮನರಂಜನೆ

ಈ ವಾರ ತೆರೆಗೆ `ಕನ್ನಡಕ್ಕಾಗಿ ಒಂದನ್ನು ಒತ್ತಿ’

ಎದಬಿಡಂಗಿ ಟಾಕೀಸ್ ಲಾಂಛನದಲ್ಲಿ ನಿರ್ಮಾಣವಾಗಿರುವ `ಕನ್ನಡಕ್ಕಾಗಿ ಒಂದನ್ನು ಒತ್ತಿ` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳ ಸೀಡಿಗಳನ್ನು [more]

ಮನರಂಜನೆ

ಈ ವಾರ ತೆರೆಗೆ `ಕುಚ್ಚಿಕು ಕಚ್ಚಿಕು’

  ಶ್ರೀಚೆಲುವರಾಯಸ್ವಾಮಿ ಮೂವೀಸ್ ಲಾಂಛನದಲ್ಲಿ ಎನ್.ಕೃಷ್ಣಮೂರ್ತಿ ಅವರು ನಿರ್ಮಿಸಿರುವ `ಕಚ್ಚಿಕು ಕುಚ್ಚಿಕು` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಇದು ಹಿರಿಯ ನಿರ್ದೇಶಕ ದಿವಂಗತ ಡಿ.ರಾಜೇಂದ್ರಬಾಬು ಅವರ [more]