ಕೋಲಾರ

ಸ್ಫೋಟಕ ವಸ್ತುಗಳನ್ನು ಸಾಗಾಟ ಇಬ್ಬರನ್ನು ಪೊಲೀಸರು ಬಂಧಿಸಲಾಯಿತು

ಕೋಲಾರ, ಫೆ.25- ಸ್ಫೋಟಕ ವಸ್ತುಗಳನ್ನು ಸಾಗಾಟ ಮಾಡುತ್ತಿದ್ದ ಇಬ್ಬರನ್ನು ನಂಗಲಿ ಪೊಲೀಸರು ಬಂಧಿಸಿ ಸುಮಾರು 5,25000ರೂ. ಮೌಲ್ಯದ ಮಾಲನ್ನು ವಶಪಡಿಸಿಕೊಂಡಿದ್ದಾರೆ. ಆಂಧ್ರದ ಚಿತ್ತೂರು ಜಿಲ್ಲೆಯ ಅಮರನಾಥನಾಯ್ಡು, ಮದನ್‍ಪಲ್ಲಿಯ [more]

ರಾಷ್ಟ್ರೀಯ

ಮಗುವಿನ ಅಳು ಕೇಳಲಾರದೆ ಹೆತ್ತ ಮಗುವನ್ನೇ ಕೊಂದ ತಾಯಿ…

ನವದೆಹಲಿ:ಫೆ-25: ಮಗುವಿನ ಅಳುವಿನಿಂದ ಬೇಸತ್ತ ತಾಯಿ ಹೆತ್ತ ಮಗುವನ್ನೇ ಕೊಂದುಹಾಕಿರುವ ಘಟನೆ ದೆಹಲಿಯ ವಿನೋದ್ ನಗರ ಪ್ರದೇಶದಲ್ಲಿ ನಡೆದಿದೆ. 25 ದಿನಗಳ ಹೆಣ್ಣು ಮಗು ನಿರಂತರವಾಗಿ ಅಳುತ್ತಲೇ [more]

ರಾಜ್ಯ

ಗೌರಿ ಲಂಕೇಶ್ ಹಂತಕರು ಯಾರು?

ಬೆಂಗಳೂರು, ಫೆ.24- ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಕರಾವಳಿ ತೀರದ ಹಂತಕರು ಹತ್ಯೆ ಮಾಡಿ ಪರಾರಿಯಾಗಿರಬಹುದೆಂದು ಎಸ್‍ಐಟಿ ಶಂಕಿಸಿದ್ದು, ಆ ನಿಟ್ಟಿನಲ್ಲಿ ತನಿಖೆ ನಡೆಸುತ್ತಿದೆ. ಹತ್ಯೆ ಘಟನೆಗೆ [more]

ರಾಷ್ಟ್ರೀಯ

ಉಡುಗೊರೆ ಬಾಂಬ್ ಸ್ಫೋಟಗೊಂಡ ಪರಿಣಾಮ ಮದುಮಗ ಮತ್ತು ಆತನ ಅಜ್ಜಿ ಸಾವು

ಭುವನೇಶ್ವರ, ಫೆ.24- ಉಡುಗೊರೆ ಬಾಂಬ್ ಸ್ಫೋಟಗೊಂಡ ಪರಿಣಾಮ ಮದುಮಗ ಮತ್ತು ಆತನ ಅಜ್ಜಿ ಸಾವನ್ನಪ್ಪಿರುವ ಘಟನೆ ಒಡಿಶಾದ ಬೊಲಂಗೀರ್ ಜಿಲ್ಲೆಯ ಪಾಟ್ನಾಗರ್‍ನಲ್ಲಿ ನಡೆದಿದೆ.   ಘಟನೆಯಲ್ಲಿ ವಧು [more]

ಬೆಂಗಳೂರು

ಆಗ್ನೇಯ ವಿಭಾಗದ ಪೋಲೀಸ್ರು 49 ಆರೋಪಿಗಳನ್ನು ಬಂಧಿಸಿ 3.37 ಕೋಟಿ ರೂ. ಮೌಲ್ಯದ ಚಿನ್ನಾಭರಣ ವಶ

ಬೆಂಗಳೂರು, ಫೆ.24- ಆಗ್ನೇಯ ವಿಭಾಗದ ಪೋಲೀಸ್ರು ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ 49 ಆರೋಪಿಗಳನ್ನು ಬಂಧಿಸಿ 3.37 ಕೋಟಿ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳು, ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. [more]

ಬೆಂಗಳೂರು

ಕೊತ್ತನೋರಿನಲ್ಲಿ ನೋಟು ಬದಲಾವಣೆ ಮುಂದುವರೆದಿದೆ

ಬೆಂಗಳೂರು, ಫೆ.24-ಐನೂರು ಹಾಗೂ ಒಂದು ಸಾವಿರ ಮುಖಬೆಲೆಯ ನೋಟು ಅಮಾನ್ಯಗೊಂಡು ಒಂದು ವರ್ಷ ಮೂರು ತಿಂಗಳು ಕಳೆದಿದ್ದರೂ ಅದನ್ನು ಬದಲಾವಣೆ ಮಾಡುವ ದಂಧೆ ನಗರದಲ್ಲಿ ಮುಂದುವರೆದಿದೆ. ಈ [more]

ಹಳೆ ಮೈಸೂರು

ವಿವಾಹವಾಗುವುದಾಗಿ ನಂಬಿಸಿ ಅತ್ಯಾಚಾರ ಆರೋಪಿಗೆ 10 ವರ್ಷಗಳ ಕಠಿಣ ಸೆರೆವಾಸ

ಮೈಸೂರು, ಫೆ.24- ವಿವಾಹವಾಗುವುದಾಗಿ ನಂಬಿಸಿ ಯುವತಿಯೊಬ್ಬಳ ಮೇಲೆ ಅತ್ಯಾಚಾರವೆಸಗಿ ಮಗುವಿನ ಜನನಕ್ಕೆ ಕಾರಣನಾಗಿದ್ದ ಆರೋಪಿಗೆ ಮೈಸೂರಿನ ಏಳನೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 10 ವರ್ಷಗಳ [more]

ಮಧ್ಯ ಕರ್ನಾಟಕ

ಖಾಸಗಿ ಬಸ್ ಹಾಗೂ ಲಾರಿ ನಡುವೆ ಮುಖಾಮುಖಿಯಲ್ಲಿ ಬಾಲಕನ ಸಾವು

ಚಿತ್ರದುರ್ಗ, ಫೆ.24- ಖಾಸಗಿ ಬಸ್ ಹಾಗೂ ಲಾರಿ ನಡುವೆ ಸಂಭವಿಸಿದ ಮುಖಾಮುಖಿಯಲ್ಲಿ ಬಾಲಕ ಸಾವನ್ನಪ್ಪಿರುವ ಘಟನೆ ಚಳ್ಳಕೆರೆ ತಾಲ್ಲೂಕಿನ ಬುಡ್ಡನಹಟ್ಟಿ ಗ್ರಾಮದಲ್ಲಿ ಇಂದು ಮುಂಜಾನೆ ನಡೆದಿದೆ. ದಾವಣಗೆರೆ [more]

ರಾಷ್ಟ್ರೀಯ

ನೀರವ್ ಮೋದಿಗೆ ಸೇರಿದ ಆಸ್ತಿಗಳ ಜಪ್ತಿ 523 ಕೋಟಿ ರೂ. ಮೌಲ್ಯದ 21 ಸ್ವತ್ತು ಮುಟ್ಟುಗೋಲು

ಮುಂಬೈ/ನವದೆಹಲಿ, ಫೆ.24- ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ (ಪಿಎನ್‍ಬಿ) 11,400 ಕೋಟಿ ರೂ.ಗಳ ವಂಚನೆ ಪ್ರಕರಣದ ಪ್ರಮುಖ ಸೂತ್ರಧಾರರಾದ ಡೈಮಂಡ್ ಮರ್ಚೆಂಟ್ ನೀರವ್ ಮೋದಿಗೆ ಸೇರಿದ ಆಸ್ತಿಗಳ ಜಪ್ತಿಯನ್ನು [more]

ರಾಷ್ಟ್ರೀಯ

ವಾಮಾಚಾರದ ಪ್ರಭಾವಕಕ್ಕೊಳಗಾದ ತಾಯಿ ಇಬ್ಬರು ಹೆಣ್ಣುಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ

ನವದೆಹಲಿ,ಫೆ.24- ವಾಮಾಚಾರದ ಪ್ರಭಾವಕಕ್ಕೊಳಗಾದ ತಾಯಿ ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಪಶ್ಚಿಮ ದೆಹಲಿಯ ಮೋತಿ ನಗರದಲ್ಲಿ ನಡೆದಿದೆ. ಸುಮನಾ ತನ್ನ ಮಕ್ಕಳಾದ ನಂದಿನಿ [more]

ರಾಷ್ಟ್ರೀಯ

ಇನ್ನೊಂದು ವಜ್ರ ವ್ಯಾಪಾರಿಯ ದೊಡ್ಡ ಹಗರಣ

ನವದೆಹಲಿ, ಫೆ.24-ಡೈಮೆಂಡ್ ಕಿಂಗ್ ನೀರವ್ ಮೋದಿ ಮತ್ತು ರೋಟೊಮ್ಯಾಕ್ ಪೆನ್ ಕಂಪನಿ ಪ್ರವರ್ತಕ ವಿಕ್ರಮ್ ಕೊಠಾರಿ ಬ್ಯಾಂಕುಗಳಿಗೆ ಕೋಟ್ಯಂತರ ರೂಪಾಯಿಗಳನ್ನು ವಂಚಿಸಿದ ಪ್ರಕರಣಗಳ ನಂತರ ಅದೇ ರೀತಿ [more]

ರಾಷ್ಟ್ರೀಯ

ಮೋಸ್ಟ್ ವಾಂಟೆಡ್ ಟೆರರಿಸ್ಟ್ ಸೋಹನ್‌ ಡಿ ಶಿರಾ ಹತ್ಯೆ

ಶಿಲಾಂಗ್‌ :ಫೆ-24: ಮೆಘಾಲಯದ ಈಸ್ಟ್‌ ಗ್ಯಾರೋ ಹಿಲ್ಸ್‌ನಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಮೋಸ್ಟ್‌ ವಾಂಟೆಡ್‌ ಟೆರರಿಸ್ಟ್‌ ಸೋಹನ್ ನನ್ನು ಹತ್ಯೆಗೈಯ್ಯಲಾಗಿದೆ. ನಿಷೇಧಿತ ಗ್ಯಾರೋ ನ್ಯಾಶನಲ್‌ ಲಿಬರೇಶನ್‌ [more]

ರಾಜ್ಯ

ರಾತ್ರಿ ಜನಿಸಿದ ಮಗು ಬೆಳಗಾಗುವಷ್ಟರಲ್ಲಿ ನಾಪತ್ತೆ: ಕೋಲಾರದ ಆಸ್ಪತ್ರೆಯಲ್ಲಿ ಘಟನೆ

ಕೋಲಾರ :ಫೆ-24: ರಾತ್ರಿ ಹುಟ್ಟಿದ ಮಗುವನ್ನು ಬೆಳಗಾಗುವಷ್ಟರಲ್ಲಿ ನಾಪತ್ತೆ ಮಾಡಿರುವ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕೆಜಿಎಫ್ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಚಲ್ದೀಗಾನಹಳ್ಳಿ ನಿವಾಸಿ ರವಿ [more]

ರಾಷ್ಟ್ರೀಯ

ದಲಿತ ನಾಯಕ, ವಡ್‌ಗಾಂ ಕ್ಷೇತ್ರದ ಶಾಸಕ ಜಿಗ್ನೇಶ್ ಮೇವಾನಿ ಎನ್‌ಕೌಂಟರ್‌ ಗೆ ಪೊಲೀಸರಿಂದಲೇ ಹುನ್ನಾರ..?

ನವದೆಹಲಿ:ಫೆ-24: ದಲಿತ ನಾಯಕ, ವಡ್‌ಗಾಂ ಕ್ಷೇತ್ರದ ಶಾಸಕ ಜಿಗ್ನೇಶ್ ಮೇವಾನಿ ಅವರನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲು ಗುಜರಾತ್‌ ಪೊಲೀಸರೇ ಸಂಚು ರೂಪಿಸಿದ್ದಾರೆಯೇ..? ಇಂತದ್ದೊಂದು ಅನುಮಾನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ [more]

ಬೆಂಗಳೂರು

ಶಿವಾಜಿನಗರ ಸಿಲಿಂಡರ್ ಸ್ಫೋಟ ವಿಡಿಯೋ

ಬೆಂಗಳೂರು: ಶಿವಾಜಿನಗರದಲ್ಲಿ ನಿನ್ನೆ ಶುಕ್ರವಾರ ೧೨ ಅಡಿಗೆ ಅನಿಲದ ಸಿಲಿಂಡರ್ಗಳು ಸ್ಪೋಟಗೊಂಡು ದೊಡ್ಡ ದುರಂತವು ಆಯಿತು. ಈ ಸ್ಪೋಟದ ವಿಶೇಷ ವಿಡಿಯೋ ತುಣುಕನ್ನು ಮತ್ತು ಚಿತ್ರಗಳನ್ನ ನಿಮ್ಮೊಂದಿಗೆ [more]

ರಾಜ್ಯ

ಮಡಿಕೇರಿಯಲ್ಲಿ ಶೂಟೌಟ್: ಮಹಿಳೆ ಕೊಲೆ!

ಕೊಡಗು: ವ್ಯಕ್ತಿಯೋರ್ವ ಪಕ್ಕದ ಮನೆಯ ಮಹಿಳೆ ಮೇಲೆ ಗುಂಡಿನ ದಾಳಿ ನಡೆಸಿ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಕಾಲೂರು ಗ್ರಾಮದಲ್ಲಿ ನಡೆದಿದೆ. [more]

ರಾಜ್ಯ

ಪಿಯುಸಿ-ಎಸ್‍ಎಸ್‍ಎಲ್‍ಸಿ ಪ್ರಶ್ನೆಪತ್ರಿಕೆಗಳನ್ನು ಅಂತರ್ಜಾಲದಲ್ಲಿ ಕಳುಹಿಸುವುದು, ಸ್ವೀಕರಿಸುವುದು ಅಪರಾಧ

ಬೆಂಗಳೂರು, ಫೆ.23-ಪಿಯುಸಿ-ಎಸ್‍ಎಸ್‍ಎಲ್‍ಸಿ ಪ್ರಶ್ನೆಪತ್ರಿಕೆಗಳನ್ನು ಅಂತರ್ಜಾಲದಲ್ಲಿ ಕಳುಹಿಸುವುದು, ಸ್ವೀಕರಿಸುವುದು ಮತ್ತು ಅದನ್ನು ಸಂರಕ್ಷಿಸಿಟ್ಟುಕೊಳ್ಳುವುದು ಅಪರಾಧವಾಗಿದ್ದು, ಅಂತಹ ಪ್ರಕರಣಗಳು ಕಂಡು ಬಂದರೆ ಮೊಬೈಲ್ ಮಾಲೀಕರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ [more]

ಬೆಂಗಳೂರು ನಗರ

ಪಾನಿಪುರಿ ವ್ಯಾಪಾರಿಯನ್ನು ಬರ್ಬರವಾಗಿ ಕೊಲೆ ಮಾಡಿ ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಪರಾರಿ

ಬೆಂಗಳೂರು,ಫೆ.23-ಮನೆಗೆ ನುಗ್ಗಿದ ದುಷ್ಕರ್ಮಿಗಳು ಪತ್ನಿಯ ಮುಖಕ್ಕೆ ಸ್ಪ್ರೇ ಮಾಡಿ ಪಾನಿಪುರಿ ವ್ಯಾಪಾರಿಯನ್ನು ಬರ್ಬರವಾಗಿ ಕೊಲೆ ಮಾಡಿ ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಪರಾರಿಯಾಗಿರುವ ಘಟನೆ ಮಹಾಲಕ್ಷ್ಮಿ ಲೇಔಟ್ ಪೆÇಲೀಸ್ [more]

ಬೆಂಗಳೂರು ನಗರ

ಲೋನ್ ಕೊಡಿಸುವುದಾಗಿ ನಂಬಿಸಿ 1.88 ಕೋಟಿ ಚಿನ್ನ ಪಡೆದು ಪರಾರಿ

ಬೆಂಗಳೂರು,ಫೆ.23- ರಾಜಕಾರಣಿ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬ ಟ್ರಸ್ಟ್‍ನಿಂದ ಲೋನ್ ಕೊಡಿಸುವುದಾಗಿ ಇಬ್ಬರು ಉದ್ಯಮಿಗಳನ್ನು ನಂಬಿಸಿ 1.88 ಕೋಟಿ ಬೆಲೆಯ ಚಿನ್ನದ ತಾಳಿಗಳು ಹಾಗೂ ಚಿನ್ನದ ಬಿಸ್ಕತ್‍ಗಳನ್ನು ಪಡೆದು [more]

ಬೆಂಗಳೂರು ನಗರ

ಓಲಾ ಕ್ಯಾಬ್ ಹತ್ತಿದ ಇಬ್ಬರು ದರೋಡೆಕೋರರು ಚಾಲಕನಿಗೆ ಚಾಕು ತೋರಿಸಿ ಹಣ ಹಾಗೂ ಮೊಬೈಲ್ ಕಿತ್ತು ಪರಾರಿ

ಬೆಂಗಳೂರು, ಫೆ.23- ಡ್ರಾಪ್ ಪಡೆಯುವ ನೆಪದಲ್ಲಿ ಓಲಾ ಕ್ಯಾಬ್ ಹತ್ತಿದ ಇಬ್ಬರು ದರೋಡೆಕೋರರು ಮಾರ್ಗಮಧ್ಯೆ ಚಾಲಕನಿಗೆ ಚಾಕು ತೋರಿಸಿ ಬೆದರಿಸಿ ಹಣ ಹಾಗೂ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿರುವ [more]

ರಾಷ್ಟ್ರೀಯ

ಔಷಧಿ ತಯಾರಕ ಘಟಕದಲ್ಲಿ ಬೆಂಕಿ ಆಕಸ್ಮಿಕ 10ಕ್ಕೂ ಹೆಚ್ಚು ಕಾರ್ಮಿಕರು ಗಾಯಗೊಂಡಿದ್ದಾರೆ

ಹೈದರಾಬಾದ್, ಫೆ.23-ಇಲ್ಲಿನ ಔಷಧಿ ತಯಾರಕ ಘಟಕದಲ್ಲಿ ಇಂದು ಮುಂಜಾನೆ ಸಂಭವಿಸಿದ ಬೆಂಕಿ ಆಕಸ್ಮಿಕದಲ್ಲಿ 10ಕ್ಕೂ ಹೆಚ್ಚು ಕಾರ್ಮಿಕರು ಗಾಯಗೊಂಡಿದ್ದಾರೆ. ಜೀಡಿಮೆಲ್ಟಾ ಪ್ರದೇಶದಲ್ಲಿರುವ ಫಾರ್ಮಾ ಘಟಕದಲ್ಲಿ ಇಂದು ಬೆಳಗ್ಗೆ [more]

ರಾಷ್ಟ್ರೀಯ

ಭಗ್ನ ಪ್ರೇಮಿಯೊಬ್ಬ ಪ್ರೀತಿಸಲು ನಿರಾಕರಿಸಿದ ವಿದ್ಯಾರ್ಥಿನಿಯ ತಲೆ ಕಡಿದು ಪರಾರಿ

ಭೋಪಾಲ್, ಫೆ.23- ಭಗ್ನ ಪ್ರೇಮಿಯೊಬ್ಬ ಪ್ರೀತಿಸಲು ನಿರಾಕರಿಸಿದ 11ನೆ ತರಗತಿ ವಿದ್ಯಾರ್ಥಿನಿಯ ತಲೆ ಕಡಿದು ಪರಾರಿಯಾಗಿರುವ ಅಮಾನುಷ ಘಟನೆ ಮಧ್ಯಪ್ರದೇಶದ ಅನೂಪ್‍ಪುರ್ ಸಮೀಪದ ಕೊಟ್ಮಾ ಗ್ರಾಮದ ಶಾಲೆಯೊಂದರ [more]

ಬೆಂಗಳೂರು

ಬಿಬಿಎಂಪಿ ಕಛೇರಿಗೆ ಪೆಟ್ರೋಲ್ ಸುರಿದು ಬೆಂಕಿ ಹಾಕುವುದಾಗಿ ಬೆದರಿಕೆಯೊಡ್ಡಿದ್ದ ಬ್ಲಾಕ್ ಕಾಂಗ್ರೆಸ್ ಮುಖಂಡ ಪೊಲೀಸರಿಗೆ ಶರಣು

ಬೆಂಗಳೂರು:ಫೆ-23: ಬಿಬಿಎಂಪಿ ಕಚೇರಿಗೆ ನುಗ್ಗಿ ಪೆಟ್ರೋಲ್ ಸುರಿದು ಬೆಂಕಿ ಹಾಕುವುದಾಗಿ ಬೆದರಿಕೆ ಹಾಕಿದ್ದ ಕೆಆರ್ ಪುರಂನ ಬ್ಲಾಕ್ ಕಾಂಗ್ರೆಸ್ ಮುಖಂಡ ನಾರಾಯಣ ಸ್ವಾಮಿ ಪೊಲೀಸರಿಗೆ ಶರಣಾಗಿದ್ದಾರೆ. ಫೆ.16ರಂದು [more]

ರಾಷ್ಟ್ರೀಯ

ರೈಲ್ವೆ ನಿಲ್ದಾಣದಲ್ಲಿ ಯುವತಿಗೆ ಬಲವಂತದಿಂದ ಕಿಸ್ ಮಾಡಲು ಯತ್ನಿಸಿದ ವ್ಯಕ್ತಿ

ಮುಂಬೈ :ಫೆ-23: ವ್ಯಕ್ತಿಯೋರ್ವ ರೈಲ್ವೆ ನಿಲ್ದಾಣದಲ್ಲಿ ಬಲವಂತದಿಂದ ಯುವತಿಗೆ ಕಿಸ್‌ ಮಾಡಲು ಯತ್ನಿಸಿದ ಘಟನೆ ಮುಂಬೈನ ತುರ್‌ಭೇ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ [more]

ರಾಷ್ಟ್ರೀಯ

ಸುನಂದಾ ಪುಷ್ಕರ್ ಸಾವು ಪ್ರಕರಣ: ದೆಹಲಿ ಪೊಲೀಸರಿಗೆ ಸುಪ್ರೀಂ ನೋಟೀಸ್

ನವದೆಹಲಿ:ಫೆ-23: ಕಾಂಗ್ರೆಸ್ ನಾಯಕ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಬೇಕೆಂದು ಬಿಜೆಪಿ ನಾಯಕ ಸುಬ್ರಮಣ್ಯನ್ ಸ್ವಾಮಿ ಸಲ್ಲಿಸಿದ್ದ ಅರ್ಜಿ [more]