ಬೆಂಗಳೂರು

ಇಂಜಾಜ್ ಕಂಪನಿಯ ಪ್ರಮುಖ ಆರೋಪಿಯ ಬಂಧನ

ಬೆಂಗಳೂರು, ಜೂ.13- ವಂಚನೆ ಪ್ರಕರಣವೊಂದರಲ್ಲಿ ಸಿಸಿಬಿ ಪೊಲೀಸರು ಪ್ರಮುಖ ಆರೋಪಿಯೊಬ್ಬನನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ ಮಿಸ್ಬಾ ಮುಖರಂನನ್ನು ಸಿಸಿಬಿ ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಕೋಟ್ಯಂತರ ರೂ.ವಂಚನೆ ಬಗ್ಗೆ [more]

ಬೆಂಗಳೂರು

ಮಾಜಿ ಕುಲಸಚಿವ ಸೇರಿ ಮೂವರು ಭ್ರಷ್ಟರು ಎಸಿಬಿ ಬಲೆಗೆ

ಬೆಂಗಳೂರು, ಜೂ.12- ಬೆಳ್ಳಂಬೆಳಗ್ಗೆ ಮೂವರು ಭ್ರಷ್ಟ ಅಧಿಕಾರಿಗಳ ಮನೆ ಬಾಗಿಲು ಬಡಿದಿರುವ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ಭಾರೀ ಪ್ರಮಾಣದ ಅಕ್ರಮ ಆಸ್ತಿ ಪತ್ತೆ ಹಚ್ಚಿದ್ದಾರೆ. ಕರ್ನಾಟಕ [more]

ಬೆಂಗಳೂರು

ಮತ್ತೊಂದು ಕಂಪನಿ ವಂಚನೆ ಪ್ರಕರಣ

ಬೆಂಗಳೂರು,ಜೂ.12- ಐಎಂಎ ಜುವೆಲ್ಸ್ ಪ್ರಕರಣ ನಮ್ಮ ಕಣ್ಣಮುಂದೆ ಇರುವಾಗಲೇ ಇದೀಗ ಮತ್ತೊಂದು ಕಂಪನಿ ವಂಚನೆ ಪ್ರಕರಣದ ವಿರುದ್ಧ ಸಿ.ಕೆ.ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಆರಾಧ್ಯ ಮಲ್ಟಿ [more]

ಬೆಂಗಳೂರು

ಐಎಂಎ ಪ್ರಕರಣವನ್ನು ಎಸ್‍ಐಟಿ ತನಿಖೆಗೆ ವಹಿಸಿದ ಸರ್ಕಾರ

ಬೆಂಗಳೂರು, ಜೂ.11- ಸಾರ್ವಜನಿಕರ ಹೂಡಿಕೆಯನ್ನು ವಂಚಿಸಿರುವ ಐಎಂಎ ಪ್ರಕರಣವನ್ನು ರಾಜ್ಯ ಸರ್ಕಾರ ವಿಶೇಷ ತನಿಖಾ ದಳಕ್ಕೆ ಒಪ್ಪಿಸಿದೆ. ಸುಮಾರು 50 ಸಾವಿರ ಮಂದಿ ಹೂಡಿಕೆದಾರರು, 10 ಸಾವಿರ [more]

ಬೆಂಗಳೂರು

ಐಎಂಎ ಜೆವೆಲ್ಸ್ ನಲ್ಲಿ ಹಣ ಹೂಡಿಕೆ ಮಾಡಿರುವ ಪಾಲಿಕೆ ಸದಸ್ಯರು

ಬೆಂಗಳೂರು, ಜೂ.11-ಐನೂರು ಕೋಟಿ ದೋಖಾ ಮಾಡಿರುವ ಐಎಂಎ ಜ್ಯುವೆಲ್ಸ್‍ನಲ್ಲಿ ಕೆಲ ಪಾಲಿಕೆ ಸದಸ್ಯರು ಹಣ ಹೂಡಿಕೆ ಮಾಡಿರುವ ಬಗ್ಗೆ ಮಾಹಿತಿ ಹೊರಬಿದ್ದಿದೆ. ಬಿಬಿಎಂಪಿಯ 198 ಸದಸ್ಯರಲ್ಲಿ ಸುಮಾರು [more]

ಬೆಂಗಳೂರು

ದೂರು ದಾಖಲಾದ ಬಳಿಕವೂ ಐಎಂಎ ಬ್ಯಾಂಕ್ ಖಾತೆಗೆ ಹಣ ಸಂದಾಯ

ಬೆಂಗಳೂರು, ಜೂ.11- ಐಎಂಎ ಸಮೂಹ ಕಂಪೆನಿಯ ಮಾಲೀಕ ಮಹಮ್ಮದ್ ಮನ್ಸೂರ್ ಖಾನ್ ನಾಪತ್ತೆ ಸಂಬಂಧ ಹೂಡಿಕೆದಾರರಿಂದ ದೂರು ದಾಖಲಾದ ಬಳಿಕವೂ ನಿನ್ನೆ ಒಂದೇ ದಿನ ಎರಡರಿಂದ ಮೂರು [more]

ಬೆಂಗಳೂರು

ಐಎಂಎ ಜ್ಯುವೆಲರ್ಸ್ ಮಾಲೀಕನ ಬಂಧನಕ್ಕೆ ಪೊಲೀಸರ ಜಾಲ

ಬೆಂಗಳೂರು, ಜೂ.11- ಸಾರ್ವಜನಿಕರ 500 ಕೋಟಿ ಹೂಡಿಕೆ ಹಣದೊಂದಿಗೆ ನಾಪತ್ತೆಯಾಗಿರುವ ಐಎಂಎ ಜ್ಯುವೆಲರ್ಸ್ ಮಾಲೀಕ ಮೊಹಮದ್ ಮನ್ಸೂರ್ ವಿರುದ್ಧ ಇದುವರೆಗೂ 3000ಕ್ಕೂ ಹೆಚ್ಚು ದೂರು ದಾಖಲಾಗಿದ್ದು ಆತನ [more]

ರಾಜ್ಯ

ಐಎಂಎ ಹಗರಣ: ಮೋಸ ಹೋದವರದ್ದೆಲ್ಲ ಒಬ್ಬೊಬ್ಬರದ್ದು ಒಂದೊಂದು ಕಥೆ!

ಬೆಂಗಳೂರು: ಶಿವಾಜಿನಗರದ ಮಹಮ್ಮದ್​ ಮನ್ಸೂರ್​ ಖಾನ್​  ಒಡೆತನದ ಪ್ರತಿಷ್ಠಿತ ಐಎಂಎ ಚಿನ್ನಾಭರಣ ಅಂಗಡಿ ಮೇಲೆ ಹೂಡಿಕೆ ಮಾಡಿದವರು ಈಗ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಹೂಡಿದ ಹಣಕ್ಕೆ ಹೆಚ್ಚಿನ ಮೊತ್ತ [more]

ಬೆಂಗಳೂರು

ಮೊಬೈಲ್ ಗೇಮ್ ಚಟಕ್ಕೆ ಯುವಕನೊಬ್ಬನ ಬಲಿ

ಬೆಂಗಳೂರು,ಜೂ.8- ಮೊಬೈಲ್ ಗೇಮ್ ಆಡುವ ಚಟಕ್ಕೆ ಯುವಕನೊಬ್ಬ ಬಲಿಯಾಗಿರುವ ಘಟನೆ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಫ್ಯಾಬ್ರಿಕೇಷನ್ ಕೆಲಸ ಮಾಡುತ್ತಿದ್ದ ಬೇಂದ್ರೆನಗರದ ನಿವಾಸಿ ಶೇಕ್ [more]

ಬೆಂಗಳೂರು

ಪ್ರತ್ಯೇಕ ಪ್ರಕರಣಗಳಲ್ಲಿಂದು ಮೃತಪಟ್ಟ ಇಬ್ಬರು ಪತ್ರಕರ್ತರು

ಬೆಂಗಳೂರು,ಜೂ.03-ಚಿತ್ರದುರ್ಗ ಜಿಲ್ಲೆಯ ಜನಸಾಗರ ಪತ್ರಿಕೆಯ ಮಹಂತೇಶ್ ರಕ್ತದೊತ್ತಡದಿಂದಾಗಿ ಇಂದು ಬೆಳಗಿನ ಜಾವ ಸಾವನ್ನಪ್ಪಿದ್ದಾರೆ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದ ಮಹಂತೇಶ್, ನಿನ್ನೆ ಹಾಸನದಲ್ಲಿ [more]

ಬೆಂಗಳೂರು

ಟಿಡಿಆರ್ ಹಗರಣದ ಬೆನ್ನು ಬಿದ್ದಿರುವ ಎಸಿಬಿ ಪೊಲೀಸರು

ಬೆಂಗಳೂರು, ಮೇ 31- ಬಿಬಿಎಂಪಿ ಬೊಕ್ಕಸಕ್ಕೆ ಕೋಟ್ಯಂತರ ರೂ. ನಷ್ಟ ಉಂಟು ಮಾಡಿರುವ ಟಿಡಿಆರ್ ಹಗರಣದ ಬೆನ್ನು ಬಿದ್ದಿರುವ ಎಸಿಬಿ ಪೊಲೀಸರು ಮಂತ್ರಿ ಸಂಸ್ಥೆಯವರು ಮಾಡಿರುವ ಮತ್ತೊಂದು [more]

ಬೆಂಗಳೂರು

ಆತಂಕಕ್ಕೆ ಕಾರಣವಾದ ಕೆಐಎ ಟರ್ಮಿನಲ್ ಸಮೀಪದ ಅಂಗಡಿಯೊಂದರಲ್ಲಿ ಕಾಣಿಸಿದ ಬೆಂಕಿ

ಬೆಂಗಳೂರು, ಮೇ 29- ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ)ನಲ್ಲಿ ಇಂದು ಬೆಳಗ್ಗೆ ಬೆಂಕಿ ಆಕಸ್ಮಿಕ ಸಂಭವಿಸಿ ಕೆಲ ಕಾಲ ಆತಂಕಕ್ಕೆ ಕಾರಣವಾಗಿತ್ತು. ವಿಮಾನ ನಿಲ್ದಾಣದ ಟರ್ಮಿನಲ್ [more]

ಬೆಂಗಳೂರು

ನಗರದ ನಾಲ್ಕು ಕಡೆ ಮಹಿಳೆಯರ ಸರ ಅಪಹರಣ

ಬೆಂಗಳೂರು, ಮೇ 23- ನಗರದಲ್ಲಿ ನಾಲ್ಕು ಕಡೆ ಸರಗಳ್ಳರು ನಾಲ್ವರು ಮಹಿಳೆಯರ ಸರಗಳನ್ನು ಎಗರಿಸಿದ್ದಾರೆ. ಡಿಜೆ ಹಳ್ಳಿ: ಕನಕನಗರದ 17 ಕ್ರಾಸ್‍ನಲ್ಲಿ ನಂಜಮ್ಮ ಎಂಬುವವರು ನಿನ್ನೆ ಬೆಳಗ್ಗೆ [more]

ಬೆಂಗಳೂರು

ಹೈಟೆನ್ಷನ್ ವೈರ್ ತಗುಲಿ ಗಾಯಗೊಂಡಿದ್ದ ಬಾಲಕ ಸಾವು

ಬೆಂಗಳೂರು,ಮೇ 20- ಬಿಬಿಎಂಪಿ ಮತ್ತು ಬೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಹೈಟೆನ್ಷನ್ ವೈರ್ ತಗುಲಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಬಾಲಕ ಸಾವನ್ನಪ್ಪಿದ್ದಾನೆ. ಮೃತಪಟ್ಟ ಬಾಲಕನನ್ನು ನಿಖಿಲ್ ಎಂದು [more]

ಗುಲ್ಬರ್ಗ

ಬ್ರೆಜಿಲ್ ಬಾರ್ ನಲ್ಲಿ ಅಪರಿಚಿತ ದುಷ್ಕರ್ಮಿಗಳಿಂದ ಗುಂಡಿನ ದಾಳಿ; 11 ಮಂದಿ ಬಲಿ

ಬೆಲೆಮ್:ಶಸ್ತ್ರ ಸಜ್ಜಿತ ಗನ್ ಮ್ಯಾನ್ ಗಳು ಏಕಾಏಕಿ ಬಾರ್ ವೊಂದಕ್ಕೆ ನುಗ್ಗಿ ಗುಂಡು ಹಾರಿಸಿದ ಪರಿಣಾಮ 11 ಮಂದಿ ಸಾವನ್ನಪ್ಪಿದ್ದು, ಕೆಲವರು ಗಾಯಗೊಂಡಿರುವ ಘಟನೆ ಉತ್ತರ ಬ್ರೆಜಿಲ್ [more]

ಹಳೆ ಮೈಸೂರು

ಕಾವೇರಿ ನದಿ ತಾಣದ ನೀರಿನಲ್ಲಿ ಮುಳುಗಿ ವಿದ್ಯಾರ್ಥಿ ಸಾವು

ಮಂಡ್ಯ, ಮೇ 19-ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಯೊಬ್ಬ ಬಲಮುರಿ ಕಾವೇರಿ ನದಿ ತಾಣದಲ್ಲಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ. ಮೃತನನ್ನು ಹಾಸನ ಜಿಲ್ಲೆ, ಬೇಲೂರಿನ ಮೌಂಟ್ ಕಾರ್ಮೆಲ್ [more]

ಬೀದರ್

ಅಪರಿಚಿತ ವಾಹನ ಡಿಕ್ಕಿ ನಾಲ್ವರು ಯುವಕರ ಸಾವು

ಬೀದರ್, ಮೇ 19- ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಯುವಕರು ಸ್ಥಳದಲ್ಲೇ ಮೃತಪಟ್ಟಿರುವ ಧಾರುಣ ಘಟನೆ ಹುಮ್ನಾಬಾದ್ ತಾಲ್ಲೂಕಿನ ಮಂಗಲಗಿ ಸಮೀಪ ನಡೆದಿದೆ. ರಾಷ್ಟ್ರೀಯ [more]

ಬೆಂಗಳೂರು

ಶಾಸಕ ಮುನಿರತ್ನ ಅವರ ಮನೆ ಬಳಿ ನಿಗೂಢ ಸ್ಪೋಟ-ಘಟನೆಯಲ್ಲಿ ಒಬ್ಬರ ಸಾವು

ಬೆಂಗಳೂರು, ಮೇ 19- ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ ಅವರ ನಿವಾಸದ ಬಳಿ ನಿಗೂಢ ಸ್ಫೋಟ ಸಂಭವಿಸಿ ವ್ಯಕ್ತಿಯೊಬ್ಬರ ದೇಹ ಛಿದ್ರಗೊಂಡು ಸಾವನ್ನಪ್ಪಿರುವ ಘಟನೆ [more]

ಬೆಂಗಳೂರು

ರೈಲಿಗೆ ಸಿಕ್ಕಿ ಅಪರಿಚಿತ ವ್ಯಕ್ತಿ ಸಾವು

ಬೆಂಗಳೂರು, ಮೇ 19- ಯಶವಂತಪುರ ಯಲಹಂಕ ರೈಲ್ವೆ ನಿಲ್ದಾಣ ಸಮೀಪ ಅಪರಿಚಿತ ವ್ಯಕ್ತಿ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾನೆ. ಸುಮಾರು 35ವರ್ಷದ ವ್ಯಕ್ತಿ ಮೃತಪಟ್ಟಿದ್ದು, ಗೋಧಿ ಬಣ್ಣ, 5 [more]

ಹಳೆ ಮೈಸೂರು

ಬೀದಿ ನಾಯಿಗಳ ದಾಳಿಯಿಂದ ಮೃತಪಟ್ಟ ಜಿಂಕೆ

ಕನಕಪುರ, ಮೇ 16- ಕಾಡಿನಿಂದ ಆಹಾರ ಅರಸಿ ಗ್ರಾಮದೊಳಗೆ ಬಂದಿದ್ದ ಜಿಂಕೆಯೊಂದರ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ ಪರಿಣಾಮ ತೀವ್ರ ಗಾಯಗೊಂಡಿದ್ದ ಜಿಂಕೆ ಸಾವನ್ನಪ್ಪಿರುವ ಘಟನೆ [more]

ಬೆಳಗಾವಿ

ಹಾವು ಕಚ್ಚಿ ಇಬ್ಬರು ಮಕ್ಕಳ ಸಾವು

ಬೆಳಗಾವಿ,ಮೇ 16: ಆಟವಾಡುತ್ತಿದ್ದ ಮಕ್ಕಳಿಬ್ಬರಿಗೆ ಹಾವು ಕಚ್ಚಿದ ಪರಿಣಾಮ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಮೂಡಲಗಿ ತಾಲೂಕಿನ ರಾಜಾಪುರ ಗ್ರಾಮದಲ್ಲಿ ನಡೆದಿದೆ. ರಾಜಾಪುರ ಕಟ್ಟಿಕಾರ ತೋಟದ ಸಿದ್ಧಪ್ಪ [more]

ರಾಜ್ಯ

ಮನಿ ಡಬ್ಲಿಂಗ್ ಅಡ್ಡೆ ಮೆಲೆ ದಾಳಿ-ಪೊಲೀಸ್ ಇನ್ಸ್‍ಪೆಕ್ಟರ್ ಪಿಸ್ತೂಲ್ ಕಸಿದ ವ್ಯಕ್ತಿ-ಫೈರ್ ಮಾಡಲು ಮುಂದಾದ ವ್ಯಕ್ತಿಗೆ ಗುಂಡು ತಗುಲಿ ಸಾವು

ಮೈಸೂರು, ಮೇ 16- ಮನಿ ಡಬ್ಲಿಂಗ್ ಅಡ್ಡೆ ಮೇಲೆ ದಾಳಿ ಮಾಡಿದ ಪೊಲೀಸ್ ಇನ್ಸ್ ಪೆಕ್ಟರ್ ಅವರ ಬಳಿಯಿದ್ದ ಪಿಸ್ತೂಲ್ ಕಸಿದುಕೊಂಡು ಫೈರ್ ಮಾಡಲು ಮುಂದಾದ ವ್ಯಕ್ತಿಗೇ [more]

ರಾಷ್ಟ್ರೀಯ

ಮೂವರು ಮಹಿಳೆಯರಿಗೆ ಮೃತ್ಯುವಾದ ಬೆಳಗಿನ ವಾಯುವಿಹಾರ

ಪುಣೆ, ಮೇ 15-ಬೆಳಗಿನ ವಾಯುವಿಹಾರ ಮೂವರು ಮಹಿಳೆಯರಿಗೆ ಮೃತ್ಯುವಾಗಿ ಪರಿಣಮಿಸಿದೆ. ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ಈ ಘಟನೆ ಸಂಭವಿಸಿದ್ದು, ಯಾವುದೋ ವಾಹನ ಡಿಕ್ಕಿ ಹೊಡೆದ ಪರಿಣಾಮ ಮೂವರು [more]

ಬೆಂಗಳೂರು

ನಿಯಂತ್ರಣ ತಪ್ಪಿ ಉರುಳಿಬಿದ್ದ ಬೈಕ್-ಘಟನೆಯಲ್ಲಿ ಬೈಕ್ ಸವಾರನ ಸಾವು

ಬೆಂಗಳೂರು,ಮೇ 14- ಮುಂದೆ ಹೋಗುತ್ತಿದ್ದ ಬಸ್‍ನ್ನು ಹಿಂದಿಕ್ಕಲು ಬೈಕ್ ಸವಾರ ಮುನ್ನುಗ್ಗಿದಾಗ ನಿಯಂತ್ರಣ ತಪ್ಪಿ ಉರುಳಿ ಬಸ್ ಚಕ್ರಕ್ಕೆ ಸಿಕ್ಕಿ ಮೃತಪಟ್ಟಿರುವ ಘಟನೆ ಕುಮಾರಸ್ವಾಮಿ ಲೇಔಟ್ ಪೊಲೀಸ್ [more]

ಬೆಂಗಳೂರು ಗ್ರಾಮಾಂತರ

ಕೆರೆಯಲ್ಲಿ ಈಜಲು ಹೋಗಿ ಮುಳುಗಿ ಮೃತಪಟ್ಟ ಬಾಲಕ

ಹೊಸಕೋಟೆ, ಮೇ 11-ಪೆತ್ತನಹಳ್ಳಿಕೆರೆಯಲ್ಲಿ ಈಜಲು ಹೋದ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ತಾಲೂಕಿನ ಕಸಬಾ ಹೋಬಳಿ ತಿರುಮಲ ಶೆಟ್ಟಹಳ್ಳಿ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವಿನಾಯಕ ನಗರದ ನಿವಾಸಿ [more]