ತಮ್ಮ ಕುಟುಂಬ ಸದಸ್ಯರ ಮೇಲೆ ಕೊಲೆ ಆರೋಪ ಕೇಳಿ ವಿಷ ಸೇವಿಸಿ ಆತ್ಮಹತ್ಯೆ
ಹಾಸನ, ಆ.27- ತಮ್ಮ ಕುಟುಂಬ ಸದಸ್ಯರ ಮೇಲೆ ಕೊಲೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಮರ್ಯಾದೆಗಂಜಿ ಇಡೀ ಕುಟುಂಬವೇ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ದಾರುಣ [more]
ಹಾಸನ, ಆ.27- ತಮ್ಮ ಕುಟುಂಬ ಸದಸ್ಯರ ಮೇಲೆ ಕೊಲೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಮರ್ಯಾದೆಗಂಜಿ ಇಡೀ ಕುಟುಂಬವೇ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ದಾರುಣ [more]
ಬೆಂಗಳೂರು, ಆ.27- ರೈಲಿಗೆ ಸಿಕ್ಕಿ ಗಂಭೀರವಾಗಿ ಗಾಯಗೊಂಡಿದ್ದ ಅಪರಿಚಿತ ವ್ಯಕ್ತಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದು, ವಾರಸುದಾರರ ಪತ್ತೆಗಾಗಿ ಯಶವಂತಪುರ ರೈಲ್ವೆ ಪೆÇಲೀಸರು ಮನವಿ ಮಾಡಿದ್ದಾರೆ. ಸುಮಾರು [more]
ಹುಬ್ಬಳ್ಳಿ:- ನಾಲ್ಕು ವರ್ಷಗಳಿಂದ ಪೊಲೀಸರಿಗೆ ಚೆಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗಿದ್ದ ಅಪರಾಧಿಯನ್ನು ಬಂಧಿಸುವಲ್ಲಿ, ಹುಬ್ಬಳ್ಳಿಯ ರೈಲ್ವೆ ಪೊಲೀಸರು ಯಶಸ್ವಿಯಾಗಿದ್ದಾರೆ. ಹುಬ್ಬಳ್ಳಿ ನಿವಾಸಿ ಕಾಶಿನಾಥ ಬಂಡಾರಿ ಎಂಬಾತನೇ ಬಂಧಿತ [more]
ವಿಶ್ವಸಂಸ್ಥೆ :ಆ-25: ಯೆಮೆನ್‌ನಲ್ಲಿ ಸೌದಿ ನೇತೃತ್ವದ ಎರಡು ಮಿತ್ರ ಪಡೆಗಳು ನಡೆಸಿರುವ ವಾಯು ದಾಳಿಗೆ 26 ಮಕ್ಕಳು ಬಲಿಯಾಗಿರುವುದಾಗಿ ವಿಶ್ವ ಸಂಸ್ಥೆ ತಿಳಿಸಿದೆ. ಕಳೆದ ಮೂರು ವರ್ಷಗಳಿಂದ [more]
ಮುಂಬೈ: ಬಾಲಿವುಡ್ ನ ಜನಪ್ರಿಯ ನೃತ್ಯಗಾರ (ಡ್ಯಾನ್ಸರ್) ಅಭಿಜೀತ್ ಶಿಒಂಧೆ ಗುರುವಾರ ಬೆಳಗ್ಗೆ ಮುಂಬೈಯ ಬಂಧೂಪ್ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ರಣಬೀರ್ ಕಪೂರ್ ಮತ್ತು ಅಜಯ್ ದೇವಗನ್ [more]
ಹೈದರಾಬಾದ್:ಆ-24: ಮಹಿಳಾ ವಕೀಲರ ಮೇಲೆ ಅತ್ಯಾಚಾರ ನಡೆಸಿದ ಆರೋಪದಲ್ಲಿ ನ್ಯಾಯಾಧೀಶರೊಬ್ಬರನ್ನು ಹೈದರಾಬಾದ್ ಪೋಲೀಸರು ಬಂಧಿಸಿದ್ದಾರೆ. ಸೂರ್ಯಪೇಟ್ ಪಟ್ಟಣದ ಜೂನಿಯರ್ ಫೀಲ್ಡ್ ಜಡ್ಜ್ ಆಗಿರುವ ಪಿ. ಸತ್ಯನಾರಯಣ ಅವರು [more]
ಹುಬ್ಬಳ್ಳಿ-: ಕ್ಷುಲ್ಲಕ ಕಾರಣಕ್ಕಾಗಿ ನಡೆದ ಗಲಾಟೆಯಲ್ಲಿ ಸ್ನೇಹಿತನಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ ಘಟನೆ, ಹುಬ್ಬಳ್ಳಿಯ ಇಂದಿರಾ ಗಾಜಿನ ಮನೆ ಬಳಿ ಇಂದು ಸಂಜೆ ನಡೆದಿದೆ. ವಾಶೀಮ್ ಎಂಬಾತನೇ [more]
ಔರಂಗಾಬಾದ್:ಆ-23: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಯಪೇಯಿ ಅವರಿಗೆ ಅಗೌರವ ತೋರಿದ ಔರಂಗಾಬಾದ್ ಪುರಸಭೆಯ ಸದಸ್ಯ ಸಯ್ಯದ್ ಮತೀನ್ ರಷೀದ್ ಅವರನ್ನು ಒಂದು ವರ್ಷಕಾಲ ನ್ಯಾಯಾಂಗ ಬಂಧನಕ್ಕೆ [more]
ಹುಬ್ಬಳ್ಳಿ- ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಅಮಾಯಕನಾದ ನನ್ನ ಮಗನನ್ನು ಸಿಲುಕಿಸಲಾಗಿದೆ. ಎಸ್ ಐ ಟಿ ಅಧಿಕಾರಿಗಳು ಯಾವುದೇ ತಪ್ಪು ಮಾಡದ ನನ್ನ ಮಗನನ್ನು ಬಂಧಿಸಿದ್ದಾರೆ [more]
ಹುಬ್ಬಳ್ಳಿ- ಚಿನ್ನದ ಸರಗಳ್ಳತನ ಮಾಡ್ತಾಯಿದ್ದ ಕುಖ್ಯಾತ ಸಹೋದರಿಯರಿಬ್ಬನ್ನ ಬಂಧಿಸುವಲ್ಲಿ ಹುಬ್ಬಳ್ಳಿ ಉಪನಗರಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ. ಶಿವಮೊಗ್ಗ ಮೂಲದ ಹೇಮಾವತಿ ವಡ್ಡರ ಹಾಗೂ ಶೊಭಾ ವಡ್ಡರ ಬಂಧಿತ ಆರೋಪಿಗಳು. [more]
ರಾಯಚೂರು, ಆ.22- ಹೃದಯಾಘಾತದಿಂದ ಕೆಎಸ್‍ಆರ್‍ಟಿಸಿ ಬಸ್ ಚಾಲಕ ಸಾವನ್ನಪ್ಪಿರುವ ಘಟನೆ ಮಂತ್ರಾಲಯದಲ್ಲಿ ನಡೆದಿದೆ. ಬೆಂಗಳೂರು ಮೂಲದ ಶಂಕರ್ (52) ಮೃತ ಚಾಲಕ. ಬೆಂಗಳೂರು ಕೇಂದ್ರ ಡಿಪೆÇೀಗೆ ಸೇರಿದ [more]
ಹುಬ್ಬಳ್ಳಿ:- ಬಕ್ರೀದ ಹಬ್ಬದ ಪ್ರಯುಕ್ತ ನಡೆದ ಸಾಮೂಹಿಕ ಪ್ರಾರ್ಥನಾ ಸಭೆಯಲ್ಲಿ, ಪ್ರವಾದಿ ಮಹಮ್ಮದ್ ಪೈಗಂಬರ ಕುರಿತು ಆಕ್ಷೇಪಾರ್ಹವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿದ ಗುಂಪೊಂದು ಆರೋಪಿ ವಿರುದ್ಧ ಕ್ರಮ [more]
ಅಲಹಾಬಾದ್:ಆ-21: ಪತ್ನಿಯ ಶವ ಫ್ರಿಡ್ಜ್‌ನಲ್ಲಿ, ಹೆಣ್ಣು ಮಕ್ಕಳಿಬ್ಬರ ಶವ ಸೂಟ್‌ಕೇಸ್‌ನಲ್ಲಿ, ಮತ್ತೊಬ್ಬ ಮಗಳ ದೇಹ ಕೋಣೆಯೊಂದರಲ್ಲಿಟ್ಟು ತಂದೆ ಆತ್ಮಹತ್ಯೆಗೆ ಶರಣಾಗಿರುವ ಭೀಕರ ಘಟನೆ ಅಲಹಾಬಾದ್ ಧೂಮ್‌ಗಂಜ್ ನಲ್ಲಿ [more]
ಭೋಪಾಲ್: ಲೈಂಗಿಕ ದೌರ್ಜನ್ಯ ದೂರು ವಾಪಸು ಪಡೆಯದ ಕಾರಣ ಯುವತಿಯನ್ನು ಆರೋಪಿ ಹಾಡುಹಗಲಲ್ಲೇ ಹತ್ಯೆಗೈದಿರುವ ಭೀಕರ ಘಟನೆ ಮಧ್ಯಪ್ರದೇಶದ ಸಿಯೋನಿಯಲ್ಲಿ ನಡೆದಿದೆ. ಯುವತಿ ಕಾಲೇಜಿಗೆ ತೆರಳುತ್ತಿದ್ದಾಗ ಅವಳನ್ನು [more]
ಕಾಬೂಲ್:ಅಫ್ಘಾನಿಸ್ತಾನದಲ್ಲಿ ಮತ್ತೆ ಅಟ್ಟಹಾಸ ಮೆರೆದಿರುವ ತಾಲಿಬಾನ್ ಉಗ್ರರು ಮಹಿಳೆಯರು, ಮಕ್ಕಳು ಸೇರಿದಂತೆ 100 ಜನರನ್ನ ಒತ್ತೆ ಇರಿಸಿಕೊಂಡಿದ್ದಾರೆ. ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಕದನವಿರಾಮ ಉಲ್ಲಂಘನೆ ಮಾಡದಂತೆ [more]
ನವದೆಹಲಿ ; ಆ.19- ಕೊಲೆ, ಸುಪಾರಿ ಹತ್ಯೆ, ಸುಲಿಗೆ, ಭೂ ಕಬಳಿಕೆ, ಕಳ್ಳಭಟ್ಟಿ ಮಾರಾಟ ಸೇರಿದಂತೆ 113 ಅಪರಾಧ ಪ್ರಕರಣಗಳಲ್ಲಿ ಶಾಮೀಲಾಗಿರುವ ಕುಪ್ರಸಿದ್ದ ಲೇಡಿ ಡಾನ್ ಬಸಿರನ್ [more]
ತಿರುವನಂತಪುರಂ, ಆ.19- ದೇವರ ನಾಡು ಕೇರಳದಲ್ಲಿ ಶತಮಾನದಲ್ಲೇ ಕಂಡು ಕೇರಳರಿಯ ಜಲಪ್ರಳಯದಿಂದ ಸತ್ತವರ ಸಂಖ್ಯೆ 400ಕ್ಕೇರಿದೆ. ಕರಾವಳಿ ರಾಜ್ಯ ನಿರಂತರ ಮಳೆ, ಪ್ರವಾಹ ಹಾಗೂ ಭೂ ಕುಸಿತದಿಂದ [more]
ಹಾಸನ:ಆ-19: ಶಿರಾಡಿಘಾಟ್ ನಲ್ಲಿ ಟ್ಯಾಂಕರ್ ಪಲ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸತತ ಆರು ದಿನಗಳ ಕಾರ್ಯಾಚರಣೆ ನಂತರ ಚಾಲಕನ ಮೃತ ದೇಹ ಪತ್ತೆಯಾಗಿದೆ. ಆ.14 ರಂದು ರಾತ್ರಿ ದೊಡ್ಡತಪ್ಪಲು [more]
ಬೆಂಗಳೂರು, ಆ.18- ವಿಜಯನಗರ ಪೆÇಲೀಸರು ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ವಶಪಡಿಸಿಕೊಂಡಿರುವ 42 ವಾಹನಗಳನ್ನು ನಾಳೆ (ಆ.19) ಬಹಿರಂಗ ಹರಾಜು ಮಾಡಲಾಗುತ್ತಿದೆ. ಈ ವಾಹನಗಳ ವಾರಸುದಾರರು ಪತ್ತೆಯಾಗದ [more]
ತಿರುವನಂತಪುರಂ:ಆ-17: ಕೇರಳದಲ್ಲಿ ವರುಣನ ರೌದ್ರಾವತಾರಕ್ಕೆ 324 ಜನ ಸಾವನ್ನಪ್ಪಿದ್ದು, 100 ವರ್ಷಗಳಲ್ಲಿ ಕಂಡರಿಯದ ಭೀಕರ ಪ್ರವಾಹಕ್ಕೆ ರಾಜ್ಯ ಸಂಪೂರ್ಣ ತತ್ತರಗೊಂಡಿದೆ. ರಾಜ್ಯದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಈ [more]
ಬೆಂಗಳೂರು,ಆ.17- ವಿವಾಹವಾಗಿರುವುದನ್ನು ಮರೆಮಾಚಿ ಅಪ್ರಾಪ್ತ ಬಾಲಕಿಯನ್ನು ಮದುವೆಯಾಗುವುದಾಗಿ ಪುಸಲಾಯಿಸಿ ಅಪಹರಿಸಿಕೊಂಡು ಹೋಗಿ ಬಲತ್ಕಾರ ಮಾಡಿದ್ದ ಆರೋಪಿಗೆ ಸಿಸಿಎಚ್ 54ನೇ ನ್ಯಾಯಾಲಯವು ಏಳು ವರ್ಷ ಸಜೆ ಹಾಗೂ [more]
ನವದೆಹಲಿ:ಆ-17: ಭಾರತ ರತ್ನ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ(93) ಅವರ ಅಂತ್ಯ ಸಂಸ್ಕಾರ ಯಮುನಾನದಿ ತೀರದ ರಾಷ್ಟ್ರೀಯ ಸ್ಮೃತಿ ಸ್ಥಳದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ವಾಜಪೇಯಿ [more]
ನವದೆಹಲಿ:ಆ-17:ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಹೊರಟಿದ್ದ ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್ ಮೇಲೆ ಹಲ್ಲೆ ನಡೆಸಿರುವ ಘಟನೆ [more]
ತಿರುವನಂತಪುರಂ:ಆ-17: ಮಹಾಮಳೆಯ ರೌದ್ರಾವತಾರಕ್ಕೆ ತತ್ತರಿಸಿಹೋಗಿರುವ ಕೇರಳದಲ್ಲಿ ಒಂದೇ ದಿನದಲ್ಲಿ 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಈ ಮೂಲಕ ಈ ವರೆಗೆ ರಾಜ್ಯದಲ್ಲಿ ಮಳೆ ಸಂಬಂಧಿತ ಪ್ರಕರಣಕ್ಕೆ ಸಂಬಂಧಿಸಿದಂತೆ [more]
ಹೊಸದಿಲ್ಲಿ: ಮಾಡೆಲ್ ಒಬ್ಬನ ನಗ್ನ ಫೋಟೋವನ್ನು ಕ್ಲಿಕ್ಕಿಸಿ, ವೈರಲ್ ಮಾಡಿದ್ದ ಕಾರಣ ದಕ್ಷಿಣ ಕೊರಿಯಾದ ಕೋರ್ಟ್ ಮಾಡಲ್ ಒಬ್ಬಳಿಗೆ 10 ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. ಅಹನ್, [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ