ತುಮಕೂರು

ನವ ವಿವಾಹಿತೆ ಲಾವಣ್ಯ ನೇಣಿಗೆ ಶರಣು

ತುಮಕೂರು, ಡಿ.16- ನೇಣುಬಿಗಿದ ಸ್ಥಿತಿಯಲ್ಲಿ ನವವಿವಾಹಿತೆ ಶವ ಪತ್ತೆಯಾಗಿದ್ದು, ಹಲವು ಅನುಮಾನಗಳು ವ್ಯಕ್ತವಾಗಿದೆ. ತುರುವೇಕೆರೆ ಮೂಲದ ಲಾವಣ್ಯ (28) ಮೃತಪಟ್ಟ ನವವಿವಾಹಿತೆ. ಕಳೆದ ಎರಡು ತಿಂಗಳ ಹಿಂದೆ [more]

ಬೆಂಗಳೂರು

ಕಲ್ಯಾಣ ಮಂಟಪಗಳಲ್ಲಿ ಕ್ಯಾಮೆರಾಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ ಪೊಲೀಸರು

ತುಮಕೂರು, ಡಿ.16- ಕಲ್ಯಾಣ ಮಂಟಪಗಳಲ್ಲಿ ಕ್ಯಾಮೆರಾಗಳನ್ನು ಕಳ್ಳತನ ಮಾಡುತ್ತಿದ್ದಇಬ್ಬರು ಖದೀಮರನ್ನುತಿಲಕ್‍ಪಾರ್ಕ್ ಪೊಲೀಸರು ಬಂಧಿಸಿ ಲಕ್ಷಾಂತರ ಮೌಲ್ಯದ ಕ್ಯಾಮೆರಾಗಳನ್ನು ವಶಪಡಿಸಿಕೊಂಡಿದ್ದಾರೆ. ಮದನ್ ಬಿ.ಓಂಕಾರ್, ಕೃಷ್ಣ ಬಂಧಿತ ಆರೋಪಿಗಳು. ನಗರದ [more]

ಬೆಂಗಳೂರು

ಕಾಂಡಿಮೆಂಟ್ಸ್ ಮಾಲೀಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಸಾಫ್ಟ್‍ವೇರ್‍ ಇಂಜಿನಿಯರ್‍

ಬೆಂಗಳೂರು,ಡಿ.16- ಸಾಫ್ಟ್‍ವೇರ್ ಇಂಜಿನಿಯರ್‍ಗಳೆಲ್ಲ ಸಾಫ್ಟ್ ಅಲ್ಲ. ಇಲ್ಲೊಬ್ಬ ಸಾಫ್ಟ್‍ವೇರ್‍ ಇಂಜಿನಿಯರ್‍ ಕುಡಿದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಕಾಂಡಿಮೆಂಟ್ಸ್ ಮಾಲೀಕನಿಗೆ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿದ್ದಾನೆ. ಮಹಾಲಕ್ಷ್ಮಿ [more]

ರಾಜ್ಯ

ಬಾಗಲಕೋಟೆ: ಸಕ್ಕರೆ ಕಾರ್ಖಾನೆಯಲ್ಲಿರುವ ಡಿಸ್ಟಲರಿ ಸಂಸ್ಕರಣಾ ಘಟಕ ಸ್ಫೋಟ: ನಾಲ್ವರು ಸಾವು

ಬಾಗಲಕೋಟೆ: ಮುಧೋಳ ತಾಲೂಕಿನ ಕುಳಲಿಯಲ್ಲಿರುವ ಸಕ್ಕರೆ ಕಾರ್ಖಾನೆಯಲ್ಲಿರುವ ಡಿಸ್ಟಲರಿ ಸಂಸ್ಕರಣಾ ಘಟಕದಲ್ಲಿ ಭಾರೀ ಸ್ಫೋಟ ಸಂಭವಿಸಿದ ಪರಿಣಾಮ ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಫೋಟದ [more]

ಬೆಂಗಳೂರು

ರಾತ್ರಿ ಸಮಯದಲ್ಲಿ ದರೋಡೆಕೋರರ ಕಾಟ ಜಾಸ್ತಿಯಾಗಿರುವ ಹಿನ್ನಲೆ, ಭಯ ಪೀಡಿತರಾಗಿರುವ ರಾತ್ರಿ ಪಾಳ್ಯ ನೌಕರರು

ಬೆಂಗಳೂರು,ಡಿ.15- ರಾತ್ರಿ ವೇಳೆ ದರೋಡೆಕೋರರು ಕಾದು ಕುಳಿತು ಒಂಟಿಯಾಗಿ ಹೋಗುವ ದಾರಿಹೋಕರನ್ನು ಅಡ್ಡಗಟ್ಟಿ ದರೋಡೆ, ಸುಲಿಗೆ ಮಾಡುತ್ತಿರುವ ಪ್ರಕರಣಗಳಿಂದ ರಾತ್ರಿ ಪಾಳ್ಯ ನೌಕರರು ಭಯಭೀತರಾಗಿದ್ದಾರೆ. ಕೆಲಸ ಮುಗಿಸಿಕೊಂಡು [more]

ಬೆಂಗಳೂರು

ಮನೆಗೆ ನುಗ್ಗಿ ಚಾಕು ತೋರಿಸಿ ವ್ಯಕ್ತಿಯಿಂದ ಚಿನ್ನ ದೋಚಿ ಪರಾರಿಯಾದ ಕಳ್ಳರು

ಬೆಂಗಳೂರು,ಡಿ.15- ತೆರೆದಿದ್ದ ಬಾಗಿಲು ಮೂಲಕ ಒಳನುಗ್ಗಿದ ಚೋರರು ಟಿವಿ ವೀಕ್ಷಿಸುತ್ತಿದ್ದ ವ್ಯಕ್ತಿಗೆ ಚಾಕು ತೋರಿಸಿ ಬೆದರಿಸಿ 47 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಹುಳಿಮಾವು ಪೊಲೀಸ್ [more]

ಬೆಂಗಳೂರು

ಮನೆಯ ಬೀಗ ಒಡೆದು ಚಿನ್ನಾಭರಣ ಮತ್ತು ಬೆಳ್ಳಿ ಕಳ್ಳತನ ಮಾಡಿದ ಕಳ್ಳರು

ಬೆಂಗಳೂರು,ಡಿ.15- ಅಪಾರ್ಟ್‍ಮೆಂಟ್‍ವೊಂದರ ಮನೆಯ ಬೀಗ ಒಡೆದು ಒಳನುಗ್ಗಿದ ಚೋರರು 200 ಗ್ರಾಂ ಚಿನ್ನಾಭರಣ ಹಾಗೂ ಎರಡು ಕೆಜಿ ಬೆಳ್ಳಿ ವಸ್ತುಗಳನ್ನು ಕಳ್ಳತನ ಮಾಡಿರುವ ಘಟನೆ ತಲ್ಲಘಟ್ಟಪುರ ಪೊಲೀಸ್ [more]

ಬೆಂಗಳೂರು

ಭಕ್ತಿ ಭಾವ ಮೂಡಬೇಕಾಗಿದ್ದ ಜಾಗದಲ್ಲಿ ವೈಷಮ್ಯದ ಬೆಂಕಿಗೆ ಅಮಾಯಕ ಜೀವಗಳ ಬಲಿ

ಬೆಂಗಳೂರು,ಡಿ.14- ಸುಳ್ವಾಡಿ ಗ್ರಾಮ ಹಾಗೂ ಸುತ್ತಮುತ್ತಲ ಹತ್ತು ಹಳ್ಳಿಯ ಜನ ಮತ್ತು ಗಡಿ ಗ್ರಾಮಗಳನ್ನು ಕಾಯುತ್ತಿದ್ದ ಕಿಚ್ಚುಗತ್ತಿ ಮಾರಮ್ಮ ಮುನಿದಳಾ..? ಭಕ್ತಿ ಭಾವ ಮೂಡಬೇಕಾಗಿದ್ದ ಜಾಗದಲ್ಲಿ ವೈಷಮ್ಯದ [more]

ಬೆಂಗಳೂರು

ಆಟೋಗೆ ಕ್ಯಾಂಟರ್ ಡಿಕ್ಕಿ, ಘಟನೆಯಲ್ಲಿ ಚಾಲಕನ ಸಾವು ಮತ್ತು ನಾಲ್ವರಿಗೆ ಗಂಭೀರ ಗಾಯ

ಬೆಂಗಳೂರು,ಡಿ.15-ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಆಟೋಗೆ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಪೀಣ್ಯಾ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ [more]

ಕ್ರೈಮ್

ವಿಮಾನದಲ್ಲಿ ಮಹಿಳಾ ಪ್ರಯಾಣಿಕರೊಬ್ಬರಿಗೆ ಲೈಂಗಿಕ ಕಿರುಕುಳ: ಭಾರತದ ಐಟಿ ಎಂಜಿನಿಯರ್ ಗೆ 9ವರ್ಷ ಜೈಲು ಶಿಕ್ಷೆ ವಿಧಿಸಿದ ಅಮೆರಿಕ ನ್ಯಾಯಾಲಯ

ವಾಷಿಂಗ್ಟನ್: ವಿಮಾನದಲ್ಲಿ ಮಹಿಳಾ ಪ್ರಯಾಣಿಕರೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆಪಾದನೆಗಾಗಿ ಭಾರತದ ಐಟಿ ಎಂಜಿನಿಯರ್‍ರೊಬ್ಬರಿಗೆ ಅಮೆರಿಕ ನ್ಯಾಯಾಲಯೊಂದು ಒಂಭತ್ತು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಪ್ರಭು ರಾಮಮೂರ್ತಿ [more]

ಬೆಂಗಳೂರು

ಸಿಸಿಬಿ ಪೊಲೀಸರಿಂದ ಇಸ್ಪೀಟ್ ಕ್ಲಬ್ ಮೇಲೆ ದಾಳಿ, 39ಜನರ ಬಂಧನ

ಬೆಂಗಳೂರು, ಡಿ.14-ಇಸ್ಪೀಟ್ ಕ್ಲಬ್‍ವೊಂದರ ಮೇಲೆ ದಾಳಿ ಮಾಡಿರುವ ಸಿಸಿಬಿ ಪೊಲೀಸರು 39 ಮಂದಿಯನ್ನು ಬಂಧಿಸಿ 62,540 ರೂ. ನಗದು ಹಾಗೂ ಆಟಕ್ಕೆ ಸಂಬಂಧಿಸಿದ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ. ವಿದ್ಯಾರಣ್ಯಪುರ [more]

ಬೆಂಗಳೂರು

ವಾಹನ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯ ಸಾವು

ಬೆಂಗಳೂರು, ಡಿ.14- ಯಾವುದೋ ವಾಹನ ಡಿಕ್ಕಿ ಹೊಡೆದು ವೃದ್ಧರೊಬ್ಬರು ಮೃತಪಟ್ಟಿರುವ ಘಟನೆ ಚಿಕ್ಕಜಾಲ ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬೆಂಗಳೂರು-ಬಳ್ಳಾರಿ ರಸ್ತೆ, ಎಂವಿಐಟಿ ಕ್ರಾಸ್‍ನಲ್ಲಿ ರಾತ್ರಿ ಸುಮಾರು [more]

ಬೆಂಗಳೂರು

ಪ್ರತ್ಯೇಕ ಪ್ರಕರಣಗಳಲ್ಲಿ ರೈಲಿಗೆ ಸಿಕ್ಕಿ ಇಬ್ಬರ ಸಾವು

ಬೆಂಗಳೂರು, ಡಿ.14-ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ರೈಲಿಗೆ ಸಿಕ್ಕಿ ಇಬ್ಬರು ಮೃತಪಟ್ಟಿರುವ ಘಟನೆ ಬೈಯ್ಯಪ್ಪನಹಳ್ಳಿ ರೈಲ್ವೆ ಠಾಣೆ ವ್ಯಾಪ್ತಿಯಲ್ಲಿ ಇಂದು ಮುಂಜಾನೆ ನಡೆದಿದೆ. ಕಾರ್ಮಲ್ ರಾಮ್ ಮತ್ತು ಬೈಯ್ಯಪ್ಪನಹಳ್ಳಿ [more]

ಬೆಂಗಳೂರು

ನಾಲ್ವರು ಕಳ್ಳರನ್ನು ಬಂಧಿಸಿದ ಪೊಲೀಸರು

ಬೆಂಗಳೂರು, ಡಿ.14-ಪಶ್ಚಿಮ ವಿಭಾಗದ ಚಂದ್ರಾಲೇಔಟ್ ಮತ್ತು ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ 20 ಲಕ್ಷ ಬೆಲೆಬಾಳುವ 250 ಗ್ರಾಂ ತೂಕದ ಚಿನ್ನಾಭರಣ, 3 [more]

ಬೆಂಗಳೂರು

ಘರ್ಜಿಸುತ್ತಿರುವ ಪೊಲೀಸ್ ಪಿಸ್ತೂಲ್, ಸಮಾಜಘಾತುಕರ ಎದೆಯಲ್ಲಿ ನಡುಕ

ಬೆಂಗಳೂರು, ಡಿ.13- ಇತ್ತೀಚೆಗೆ ಘರ್ಜಿಸುತ್ತಿರುವ ಪೊಲೀಸರ ಪಿಸ್ತೂಲು ಸಮಾಜಘಾತುಕರ ಎದೆಯಲ್ಲಿ ನಡುಕ ಹುಟ್ಟಿಸಿದೆ.ಕಾರ್ಯಾಚರಣೆ ವೇಳೆ ತಮ್ಮ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ವಿವಿಧ ಪ್ರಕರಣಗಳಲ್ಲಿ ಇದುವರೆಗೂ [more]

ಬೆಂಗಳೂರು

ಆಸ್ತಿ ತೆರಿಗೆ ಬಾಕಿಯಿದ್ದರೆ ನಿಮ್ಮ ಆಸ್ತಿ ಜಪ್ತಿ

ಬೆಂಗಳೂರು, ಡಿ.13- ನಾಗರೀಕರೆ ನೀವು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದರೆ ನಿಮ್ಮ ಆಸ್ತಿ ಜಪ್ತಿಯಾಗೋದು ಗ್ಯಾರಂಟಿ. ಪ್ರಭಾವಿ ಬಿಲ್ಡರ್‍ಗಳು, ಚುನಾಯಿತ ಪ್ರತಿನಿಧಿಗಳು ಹಾಗೂ ಪ್ರತಿಷ್ಠಿತ ವ್ಯಕ್ತಿಗಳು ಕೋಟಿ [more]

ಬೆಂಗಳೂರು

ಬಾಂಗ್ಲ ಮೂಲದ ಇಬ್ಬರು ದರೋಡೆಕೋರರ ಬಂಧನ

ಬೆಂಗಳೂರು,ಡಿ.12- ನಗರದಲ್ಲಿ ತಲೆಮರೆಸಿಕೊಂಡಿದ್ದ ಬಾಂಗ್ಲಾ ಮೂಲದ ಇಬ್ಬರು ಕುಖ್ಯಾತ ಡಕಾಯಿತರನ್ನು ಗುಂಡು ಹಾರಿಸಿ ಸೆರೆ ಹಿಡಿಯುವಲ್ಲಿ ಕೆ.ಆರ್.ಪುರ ಪೆÇಲೀಸರು ಯಶಸ್ವಿಯಾಗಿದ್ದಾರೆ. ಮುನೀರ್(38) ಮತ್ತು ಮಿಲನ್(27) ಪೆÇಲೀಸರ ಗುಂಡೇಟಿನಿಂದ [more]

ಬೆಂಗಳೂರು

ನೆನ್ನೆ ನಗರದ ನಾಲ್ಕು ಕಡೆ ಮನೆ ಬಾಗಿಲು ಒಡೆದು ಕಳ್ಳತನ

ಬೆಂಗಳೂರು, ಡಿ.12- ನಗರದಲ್ಲಿ ಇತ್ತೀಚೆಗೆ ಹಗಲು ವೇಳೆಯಲ್ಲಿಯೇ ಮನೆಗಳ್ಳತನ ನಡೆಯುತ್ತಿದ್ದು, ನಿನ್ನೆ ನಾಲ್ಕು ಕಡೆ ಮನೆಯ ಬಾಗಿಲು ಒಡೆದು ಹಣ-ಆಭರಣ ಮತ್ತಿತರ ವಸ್ತುಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಸಿಕೆ [more]

ಬೆಂಗಳೂರು

ಲೋಕಾಯುಕ್ತ ಕಚೇರಿಯ ಎರಡನೆ ಮಹಡಿಯಲ್ಲಿನ ಫ್ಯಾನ್ ನಲ್ಲಿ ಬೆಂಕಿ

ಬೆಂಗಳೂರು, ಡಿ.12- ಲೋಕಾಯುಕ್ತ ಕಚೇರಿಯ ಎರಡನೆ ಮಹಡಿಯ ಗೋಡೆಗೆ ಅಳವಡಿಸಿದ್ದ ಫ್ಯಾನ್‍ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಕೆಲಕಾಲ ಆತಂಕ ಸೃಷ್ಟಿಯಾಗಿತ್ತು. ಇಂದು ಬೆಳಗ್ಗೆ ಲೋಕಾಯುಕ್ತ ಕಚೇರಿಯ ಎರಡನೆ [more]

ತುಮಕೂರು

ಅತ್ತೆಯ ಕತ್ತು ಹಿಸುಕಿ ಕೊಲೆ ಮಾಡಿದ ಅಳಿಯ

ತುಮಕೂರು,ಡಿ.11-ಅನೈತಿಕ ಸಂಬಂಧವನ್ನು ಪ್ರಶ್ನಿಸಿ ಜಗಳವಾಡುತ್ತಿದ್ದ ಅತ್ತೆಯನ್ನು ಅಳಿಯನೇ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಕ್ಯಾತಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬಂಡೆಪಾಳ್ಯದ ನಿವಾಸಿ ಪ್ರೇಮಾ(45) ಕೊಲೆಯಾದ [more]

ಬೆಂಗಳೂರು ನಗರ

ಎಟಿಎಂಗೆ ಹಣ ತುಂಬಲು ಹೋಗುತ್ತಿದ್ದ ಸಿಬ್ಬಂಧಿಗಳ ಮೇಲೆ ದರೋಡೆಕೋರರು ಹಲ್ಲೆ ನಡೆಸಿ 24 ಲಕ್ಷ ಹಣ ಕಸಿದು ಪರಾರಿ

ಬೆಂಗಳೂರು, ಡಿ.11- ನಗರದ ವಿವಿಧ ಕಡೆ ಹಣ ಸಂಗ್ರಹಿಸಿ ಎಟಿಎಂಗಳಿಗೆ ಹಣ ತುಂಬುವ ಕಚೇರಿಗೆ ಬೈಕ್‍ನಲ್ಲಿ ತೆಗೆದುಕೊಂಡು ಹೋಗುತ್ತಿದ್ದ 24 ಲಕ್ಷ ರೂ. ಹಣವನ್ನು ದರೋಡೆ ಮಾಡಿರುವ [more]

ಬೆಂಗಳೂರು

ಕುಖ್ಯಾತ ಶ್ರೀಗಂಧ ಕಳ್ಳರ ಬಂಧನ

ಬೆಂಗಳೂರು, ಡಿ.11- ಪೆÇಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಕುಖ್ಯಾತ ಶ್ರೀಗಂಧ ಚೋರ ಕಬ್ಬನ್‍ಪಾರ್ಕ್ ಪೊಲೀಸರು ಹಾರಿಸಿದ ಗುಂಡು ತಗುಲಿ ಗಾಯಗೊಂಡಿದ್ದು, ಜತೆಗೆ ಆತನ ನಾಲ್ಕು [more]

ಕೋಲಾರ

ಮನೆ ಕಳ್ಳತನ ಮಾಡುತ್ತಿದ್ದ ಕಳ್ಳನ ಬಂಧನ

ಕೆಜಿಎಫ್, ಡಿ.11- ಕೆಜಿಎಫ್ ಉಪ ವಿಭಾಗದಲ್ಲಿಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆ ಕಳ್ಳತನ ಮಾಡುತ್ತಿದ್ದವನನ್ನು ಬಂಧಿಸಿ, ಆತನಿಂದ ಸುಮಾರು 1.35 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಆಭರಣಗಳನ್ನು ಪೊಲೀಸರು [more]

ಮೈಸೂರು

ಸಿಸಿಬಿ ಪೊಲೀಸರಿಂದ ಕಳ್ಳನ ಬಂಧನ

ಮೈಸೂರು, ಡಿ.11-ಹಾಸ್ಟೆಲ್ ಹಾಗೂ ಪಿಜಿಗಳಲ್ಲಿ ಲ್ಯಾಪ್‍ಟಾಪ್ ಮತ್ತು ಮೊಬೈಲ್‍ಗಳನ್ನು ಕಳವು ಮಾಡಿದ್ದ ಆರೋಪಿಯೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ನಗರದ ಸಾತಗಳ್ಳಿ ಎರಡನೆ ಹಂತದ ವಾಸಿ ಬಿ.ಎ.ರಂಗಸ್ವಾಮಿ(30) ಬಂಧಿತ [more]

ಚಿತ್ರದುರ್ಗ

ವಿವಿ ಡ್ಯಾಮ್‍ಗೆ ಹಾರಿ ವ್ಯಕ್ತಿಯಬ್ಬನ ಸಾವು

ಚಿತ್ರದುರ್ಗ, ಡಿ.11-ಮಾನಸಿಕ ಅಸ್ವಸ್ಥತೆಯಿಂದ ನೊಂದಿದ್ದ ವ್ಯಕ್ತಿಯೊಬ್ಬರು ಡ್ಯಾಮ್‍ಗೆ ಹಾರಿ ಸಾವನ್ನಪ್ಪಿರುವ ಘಟನೆ ಗ್ರಾಮಾಂತರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹಿರಿಯೂರು ನಗರದಲ್ಲಿ ಬಾಳೇಹಣ್ಣು ವ್ಯಾಪಾರ ಮಾಡುತ್ತಿದ್ದ ಮೋಹನ್(40) [more]