ಕ್ರೀಡೆ

ಬಿಸಿಸಿಐಗೆ ತಲೆ ನೋವಾದ ಆಟಗಾರರ ಫ್ಯಾಮಿಲಿ ಟ್ರಿಪ್

ಟೀಂ ಇಂಡಿಯಾ ಹೋದಲೆಲ್ಲ ಬ್ಯಾಕ್ ಟು ಬ್ಯಾಕ್ ಸರಣಿಗಳನ್ನ ಗೆದ್ದು ಬೀಗುತ್ತಿದೆ. ಆಟಗಾರರು ಕೂಡ ಫುಲ್ ಖುಷಿಯಲ್ಲಿದ್ದಾರೆ. ಸರಣಿ ಗೆದ್ದ ಖುಷಿಯಲ್ಲಿ ಕೆಲವು ಆಟಗಾರರು ತಮ್ಮ ಕುಟುಂಬ [more]

ಕ್ರೀಡೆ

ರೋಹಿತ್, ಧವನ್ಗೆ ಕಾಡ್ತಿದೆಯಾ left  Arm  Pacer ಭಯ ?

ಡ್ಯಾಶಿಂಗ್ ಓಪನರ್ಸ್ಗಳನ್ನ ಮತ್ತೆ ಕಾಡಿದ ಕಿವೀಸ್ ವೇಗಿ ಟೀಂ ಇಂಡಿಯಾಕ್ಕೆ ಟeಜಿಣ left  Arm  Pacers ಗಳ ಭಯ ಮತ್ತೆ ಶುರುವಾಗಿದೆಯಾ ? ಇಂಥದೊಂದು ಪ್ರಶ್ನೆ ಮೊನ್ನೆ [more]

ಕ್ರೀಡೆ

ವಿಶ್ವಕಪ್ ಮೇಲೆ ಕರಿ ನೆರಳು ಚೆಲ್ಲಿದ 4ನೇ ಪಂದ್ಯ..!

ಆತಿಥೇಯ ನ್ಯೂಜಿಲೆಂಡ್ ವಿರುದ್ದ ನಡೆದ 4ನೇ ಏಕದಿನ ಪಂದ್ಯ ಟೀಮ್ ಇಂಡಿಯಾಗೆ ನಿದ್ದೆಗೇಡಿಸುವಂತೆ ಮಾಡಿದೆ. ಸತತ ಮೂರು ಪಂದ್ಯ ಗೆದ್ದ ವಿರಾಟ್ ಬಳಗ ಏಕಾಏಕಿ 4ನೇ ಪಂದ್ಯದಲ್ಲಿ [more]

ಕ್ರೀಡೆ

ಟ್ರೆಂಟ್ ಬೌಲ್ಟ್ ದಾಳಿಗೆ ಥಂಡ ಹೊಡೆದ ರೋಹಿತ್ ಪಡೆ

ಕಿವೀಸ್ ವಿರುದ್ಧ ನಾಲ್ಕನೆ ಏಕದಿನ ಪಂದ್ಯದಲ್ಲಿ ರೋಹಿತ್ ಪಡೆ ಮುಗ್ಗರಿಸಿ ಬಿದ್ದಿದೆ. ಸ್ವಿಂಗ್ ಪಿಚ್ನಿಂದ ಕೂಡಿದ್ದ ಹ್ಯಾಮಿಲ್ಟನ್ ಅಂಗಳದಲ್ಲಿ ರೋಹಿತ್ ಪಡೆ ಕಿವೀಸ್ ಬೌಲರ್ಗಳ ಕರಾರುವಕ್ ದಾಳಿಗೆ [more]

ಕ್ರೀಡೆ

ಬ್ಲೂ ಬಾಯ್ಸ್ ಕಿವಿ ಹಿಂಡಿ ಸ್ವಿಂಗ್ ಖೆಡ್ಡಾದಲ್ಲಿ ಬೀಳಿಸಿದ ಕಿವೀಸ್

ನಿನ್ನೆ ಕಿವೀಸ್ ವಿರುದ್ಧದ ಏಕದಿನ ಪಂದ್ಯದಲ್ಲಿ ಪಂದ್ಯದಲ್ಲಿ ಹೀನಾಯವಾಗಿ ಸೋಲು ಕಂಡಿದೆ. ಕಳೆದ ಎರಡು ತಿಂಗಳಿನಿಂದ ಬರೀ ಗೆಲುವುಗಳನ್ನ ಕಂಡಿದ್ದ ಟೀಂ ಇಂಡಿಯಾಕ್ಕೆ ಹ್ಯಾಮಿಲ್ಟನ್ ಏಕದಿನ ಪಂದ್ಯದ [more]

ಕ್ರೀಡೆ

ಹೊಸ ಮೈಲುಗಲ್ಲು ಮುಟ್ಟಿದ ಹಿಟ್ಮ್ಯಾನ್ ರೋಹಿತ್

ಟೀಂ ಇಂಡಿಯಾದ ಹಿಟ್ಮ್ಯಾನ್ ರೋಹಿತ್ ಶರ್ಮಾ ಮತ್ತೊಂದು ಮೈಲುಗಲ್ಲು ಮುಟ್ಟಿದ್ದಾರೆ. ಕಿವೀಸ್ ವಿರುದ್ಧ ಹ್ಯಾಮಿಲ್ಟನ್ ಏಕದಿನ ಪಂದ್ಯದಲ್ಲಿ ಆಡುವ ಮೂಲಕ ಈ ಡ್ಯಾಶಿಂಗ್ ಓಪನರ್ ಹೊಸ ದಾಖಲೆಯೊಂದನ್ನ [more]

ಕ್ರೀಡೆ

ಫೀಲ್ಡಿಂಗ್ ನಲ್ಲಿ ಇಂಪ್ರೆಸ್ ಮಾಡಿದ ಟೀಂ ಇಂಡಿಯಾ

ಟೀಂ ಇಂಡಿಯಾ ಹೋದಲೆಲ್ಲ  ಶಾಂಧಾರ್  ಪರ್ಫಾಮನ್ಸ್  ಕೊಟ್ಟು   ಶೈನ್  ಆಗ್ತಿದೆ.  ಇದಕ್ಕೆ ಕಾರಣ  ಬ್ಲೂ  ಬಾಯ್ಸ್  ಎಲ್ಲ  ಡಿಪಾರ್ಟ್ಮೆಂಟ್ನಲ್ಲಿ  ಕೊಡುತ್ತಿರುವ  ಸಾಲಿಡ್ ಪರ್ಫಾಮನ್ಸ್  ಕಾರಣ. ಟೀಂ ಇಂಡಿಯಾ [more]

ಕ್ರೀಡೆ

ಇಂಡಿಯಾ ಎ, ಇಂಗ್ಲೆಂಡ್ ಲೈಯನ್ಸ್ ಪಂದ್ಯದ ವೇಳೆ ಜೇನು ದಾಳಿ 15 ನಿಮಿಷ ಪಂದ್ಯ ಸ್ಥಗಿತ

ತಿರುವನಂತಪುರಂ: ಇಂಡಿಯಾ ಎ ಮತ್ತು ಇಂಗ್ಲೆಂಡ್ ಲೈಯನ್ಸ್ ನಡುವಿನ ನಾಲ್ಕನೆ ಪಂದ್ಯದ ವೇಳೆ ಜ್ಜೇನು ಹುಳಗಳ ದಾಳಿ ನಡೆಸಿದ ಘಟನೆ ನಡೆದಿದ್ದು ಸುಮಾರು 15 ನಿಮಿಷಗಳ ಕಾಲ [more]

ಕ್ರೀಡೆ

ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಶುಭಾರಂಭ ಮಾಡ್ತಾರಾ ಶುಭಮನ್ ಗಿಲ್ ?

ಟೀಂ ಇಂಡಿಯಾದ ಭವಿಷ್ಯದ ಮರಿ ವಿರಾಟ್ ಕೊಹ್ಲಿ ಎಂದೇ ಕರೆಯಲ್ಪಡುತ್ತಿರುವ ಯುವ ಬ್ಯಾಟ್ಸ್‍ಮನ್ ಶುಭಮನ್ ಗಿಲ್ ನ್ಯೂಜಿಲೆಂಡ್ ವಿರುದ್ದದ ನಾಲ್ಕನೆ ಏಕದಿನ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ [more]

ಕ್ರೀಡೆ

ರಾಜ್ಯ ಮಟ್ಟದ ಬಾಸ್ಕೆಟ್ ಬಾಲ್ ಟೂರ್ನಿ: ನಿಟ್ಟೆಗೆ ಜಯ

ಬೆಂಗಳೂರು: ರಾಜ್ಯ ಮಟ್ಟದ ಬಾಸ್ಕೆಟ್ ಬಾಲ್ ಟೂರ್ನಿಯಲ್ಲಿ ಬಾಲಕಿಯರ ನಿಟ್ಟೆ ತಂಡ ನಗರದ ಮೌಂಟ್ ಕಾರ್ಮಲ್ ಕಾಲೇಜಿ ವಿರುದ್ದ 47-39 ಅಂಕಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಇಲ್ಲಿನ [more]

ಕ್ರೀಡೆ

ದೇಸಿ ಟೂರ್ನಿಗಳಲ್ಲೂ ಡಿಆರ್‍ಎಸ್ ಅಳವಡಿಸಿ: ಜಯದೇವ್ ಉನಾದ್ಕಟ್

ಮೊನ್ನೆ ನಡೆದ ಕರ್ನಾಟಕ ಮತ್ತು ಸೌರಾಷ್ಟ್ರ ನಡುವಿನ ರಣಜಿ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಭಾರಿ ವಿವಾದ ಸೃಷ್ಟಿಸಿತ್ತು. ಸೌರಾಷ್ಟ್ರ ತಂಡದ ಸ್ಟಾರ್ ಆಟಗಾರ ಚೇತೇಶ್ವರ ಪೂಜಾರ ಎರಡು [more]

ಕ್ರೀಡೆ

ಗಾಯದ ಸಮಸ್ಯೆ: ಕಿವೀಸ್ ವಿರುದ್ಧ 3ನೇ ಪಂದ್ಯದಿಂದ ಧೋನಿ ಔಟ್

ಟೀಂ ಇಂಡಿಯಾದ ಮಿಸ್ಟರ್ ಕೂಲ್ ಎಂ.ಎಸ್.ಧೋನಿ ಗಾಯದ ಸಮಸ್ಯೆಯಿಂದ ಬಳಲಿ ಮೂರನೇ ಏಕದಿನ ಪಂದ್ಯದಿಂದ ಹೊರ ನಡೆದಿದ್ದಾರೆ. ಮೌಂಟ್‍ಮೌಂಗನೂಯಿ ಅಂಗಳದಲ್ಲಿ ಸೋಮವಾರ ನಡೆದ ಮೂರನೇ ಏಕದಿನ ಪಂದ್ಯದಲ್ಲಿ [more]

ಕ್ರೀಡೆ

ಆಕರ್ಷಕ ಕ್ಯಾಚ್ ಹಿಡಿದ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ

ಮೌಂಟ್ ಮೌಂಗನೂಯಿ:ಟಿವಿ ಟಾಕ್ ಶೋನಲ್ಲಿ ಬಾಯಿಗೆ ಬಂದಂತೆ ಮಾತನಾಡಿ ಅಮಾನತು ಶಿಕ್ಷೆಗೆ ಗುರಿಯಾಗಿದ್ದ ತಂಡದ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ತಂಡಕ್ಕೆ ವಾಪಸ್ ಆಗಿದ್ದು ಅದ್ಭುತ ಕ್ಯಾಚ್ ಹಿಡಿದು [more]

ಕ್ರೀಡೆ

ಕಿವೀಸ್ ಗೆ ಮತ್ತೆ ವಿಲನ್ಸ್ ಆದ್ರು ಟೀಂ ಇಂಡಿಯಾ ಸ್ಪಿನ್ನರ್ಸ್

ಮೌಂಟ್ ಮೌಂಗನೂಯಿ ಅಂಗಳದಲ್ಲಿ ಮೊದಲ ಬಾರಿ ಆಡಿದ ಟೀಂ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿ ಅವಿಸ್ಮರಣಿಯವಾಗಿರಿಸಿಕೊಂಡಿದೆ. ಬ್ಯಾಟ್ಸ್ಮನ್ಗಳಿಗೆ ನೆರವಾಗುವ ಮೌಂಟ್ ಮೌಂಗನೂಯಿ ಅಂಗಳದಲ್ಲಿ ಟೀಂ ಇಂಡಿಯಾ ಸ್ಪಿನ್ನರ್ಸ್ಗಳು [more]

ಕ್ರೀಡೆ

ಕಿವೀಸ್ ಕಿವಿ ಹಿಂಡಿದ ರೋಹಿತ್, ಧವನ್

ನಿನ್ನೆ ಮೌಂಟ್ ಮೌಂಗನೂಯಿ ಅಂಗಳದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕೊಹ್ಲಿ ಪಡೆಗೆ ಓಪನರ್ಸ್ಗಳಾದ ಶಿಖರ್ ಧವನ್ ಹಾಗು [more]

ಕ್ರೀಡೆ

ಕಿವೀಸ್ ನಾಡಲ್ಲಿ ಮಿಸ್ಟರ್ ಕೂಲ್ ಧೋನಿಯೇ ಕಿಂಗ್..!

ಟೀಂ ಇಂಡಿಯಾದ ಮಿಸ್ಟರ್ ಕೂಲ್ ಎಂ.ಎಸ್.ಧೋನಿ ಕಿವೀಸ್ ನಾಡಲ್ಲೂ ಕಮಾಲ್ ಮಾಡಿದ್ದಾರೆ. ಸಾಲಿಡ್ ಫಾರ್ಮ್ನಲ್ಲಿರುವ ಮಾಹಿ ಇತ್ತಿಚೆಗೆ ಆಸ್ಟ್ರೇಲಿಯಾ ಸರಣಿಯಲ್ಲಿ ಬ್ಯಾಕ್ ಟು ಬ್ಯಾಕ್ ಮೂರು ಅರ್ಧ [more]

No Picture
ಬಾಗಲಕೋಟೆ

ರಾಷ್ಟ್ರೀಯ ಮತದಾರರ ದಿನಾಚರಣೆಗೆ ಶುಭ ಕೋರಿಕೆ

ಬಾಗಲಕೋಟೆ: ಜನವರಿ 25 ರಂದು ಆಚರಿಸಲ್ಪಡುವ ರಾಷ್ಟ್ರೀಯ ಮತದಾರರ ದಿನಾಚರಣೆಗೆ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಗಂಗೂಬಾಯಿ ಮಾನಕರ ಜಿಲ್ಲೆಯ ಜನತೆಗೆ ಶುಭ ಕೋರಿದ್ದಾರೆ. ಚುನಾವಣೆಗಳು ಪ್ರಜಾಪ್ರಭುತ್ವದ [more]

No Picture
ಬಾಗಲಕೋಟೆ

ಗಣರಾಜ್ಯೋತ್ಸವ : ಜಿಲ್ಲಾ ಕ್ರೀಡಾಂಗಣದಲ್ಲಿ ವಿವಿಧ ಕಾರ್ಯಕ್ರಮ

ಬಾಗಲಕೋಟೆ:  ಜಿಲ್ಲಾಡಳಿತ ವತಿಯಿಂದ ಜನವರಿ 26 ರಂದು ಗಣರಾಜ್ಯೋತ್ಸವ ಅಂಗವಾಗಿ ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಿಗ್ಗೆ 9 ಗಂಟೆಗೆ ಆರೋಗ್ಯ ಮತ್ತು [more]

No Picture
ಬಾಗಲಕೋಟೆ

ಇಂದು ರಾಷ್ಟ್ರೀಯ ಮತದಾರರ ದಿನಾಚರಣೆ

ಬಾಗಲಕೋಟೆ:  ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ ಸಹಯೋಗದಲ್ಲಿ ಜನವರಿ 25 ರಂದು ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾಡಳಿತ ಭವನದಲ್ಲಿರುವ [more]

No Picture
ಬಾಗಲಕೋಟೆ

ಕೃಷಿ ಉದ್ಯಮಿ ತರಬೇತಿಗೆ ಅರ್ಜಿ

ಬಾಗಲಕೋಟೆ:  ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಕೆನರಾಬ್ಯಾಂಕ್ ದೇಶಪಾಂಡೆ ಆರ್‍ಸೆಟ್ ಸಂಸ್ಥೆ ವತಿಯಿಂದ ಹಮ್ಮಿಕೊಂಡ ಕೃಷಿ ಉದ್ಯಮಿ ತರಬೇತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ತರಬೇತಿ [more]

ಬಾಗಲಕೋಟೆ

ಬಾಗಲಕೋಟ ವಾಷರ್‍ಮನ್ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ, ಉಪಾಧ್ಯಕ್ಷರಿಗೆ ಸನ್ಮಾನ

ಬಾಗಲಕೋಟ: ನೂತನವಾಗಿ ಬಾಗಲಕೋಟ ವಾಷರ್‍ಮನ್ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಶಾಂತ ಎಚ್. ಮಡಿವಾಳರ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾದ ಸುರೇಶ ಮಡಿವಾಳರ ಇವರುಗಳಿಗೆ ಕರ್ನಾಟಕ ರಾಜ್ಯ [more]

ಕ್ರೀಡೆ

ಟೀಂ ಇಂಡಿಯಾಕ್ಕೆ 8 ವಿಕೆಟ್‍ಗಳ ಭರ್ಜರಿ ಜಯ

ನೇಪಿಯರ್ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 8 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿ ಶುಭಾರಂಭ ಮಾಡಿದೆ. 158 ರನ್ಗಳ ಸುಲಭ ಟಾರ್ಗೆಟ್ ಬೆನ್ನತ್ತಿದ ಕೊಹ್ಲಿ ಪಡೆಗೆ ಆರಂಭಿಕ [more]

ಕ್ರೀಡೆ

ತಂಡದ ಪರ ವೇಗವಾಗಿ 100ನೇ ವಿಕೆಟ್ ಪಡೆದ ಮೊಹ್ಮದ್ ಶಮಿ

ಟೀಂ ಇಂಡಿಯಾದ ಸ್ಪೀಡ್ ಸ್ಟಾರ್ ಮೊಹ್ಮದ್ ಶಮಿ ಶಾಂಧಾರ್ ಪರ್ಫಾಮನ್ಸ್ ಕೊಟ್ಟಿದ್ದಾರೆ. ನಿನ್ನೆ ನೇಪಿಯರ್ ಅಂಗಳದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಬೆಂಗಾಲ್ ಸ್ಪೀಡ್ [more]

ಕ್ರೀಡೆ

ಆರು ವಿಕೆಟ್ ಪಡೆದು ಮಿಂಚಿದ ಗೂಗ್ಲಿ ಬೌಲರ್ ಚಹಲ್

ಮೆಲ್ಬೋರ್ನ್: ಟೀಂ ಇಂಡಿಯಾದ ಗೂಗ್ಲಿ ಬೌಲರ್ ಯಜುವೇಂದ್ರ ಚಹಲ್ ಆಸ್ಟ್ರೇಲಿಯಾ ವಿರುದ್ಧ ಆರು ವಿಕೆಟ್ ಪಡೆದು ಮಿಂಚಿದ್ದಾರೆ. ಮೆಲ್ಬೋರ್ನ್‍ನಲ್ಲಿ ನಡೆದ ಮೂರನೆ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ [more]

ಕ್ರೀಡೆ

ರಣಜಿ: ಸೆಮಿಫೈನಲ್‍ಗೆ ಕರ್ನಾಟಕ ತಂಡ

ಬೆಂಗಳೂರು: ನಾಯಕ ಮನೀಶ್ ಪಾಂಡೆ ಮತ್ತು ಕರುಣ್ ನಾಯರ ಅವರ ಅರ್ಧ ಶತಕದ ನೆರವಿನಿಂದ ಆತಿಥೇಯ ಕರ್ನಾಟಕ ತಂಡ ರಾಜಸ್ಥಾನ ವಿರುದ್ಧ 6 ವಿಕೆಟ್‍ಗಳ ಭರ್ಜರಿ ಗೆಲುವು [more]