ಕಳ್ಳನನ್ನು ಥಳಿಸಿ ಕೊಂದ ಗ್ರಾಮಸ್ಥರು
ಡೂಮ್ಕಾ, ಆ.1– ಗ್ರಾಮಕ್ಕೆ ನುಗ್ಗಿ ಮನೆವೊಂದರಿಂದ ಕಳುವು ಮಾಡಿ ಪರಾರಿಯಾಗುತ್ತಿದ್ದ ಚೋರರನ್ನು ಹಿಡಿದು ಮನಸೋ ಇಚ್ಛೆ ಬಡಿದು ಕೊಂದಿರುವ ಘಟನೆ ಜಾರ್ಖಂಡ್‍ನ ಡೂಮ್ಕಾ ಜಿಲ್ಲೆಯ ಜೀಹುಡಿಯಾ ಗ್ರಾಮದಲ್ಲಿ [more]
ಡೂಮ್ಕಾ, ಆ.1– ಗ್ರಾಮಕ್ಕೆ ನುಗ್ಗಿ ಮನೆವೊಂದರಿಂದ ಕಳುವು ಮಾಡಿ ಪರಾರಿಯಾಗುತ್ತಿದ್ದ ಚೋರರನ್ನು ಹಿಡಿದು ಮನಸೋ ಇಚ್ಛೆ ಬಡಿದು ಕೊಂದಿರುವ ಘಟನೆ ಜಾರ್ಖಂಡ್‍ನ ಡೂಮ್ಕಾ ಜಿಲ್ಲೆಯ ಜೀಹುಡಿಯಾ ಗ್ರಾಮದಲ್ಲಿ [more]
ನವದೆಹಲಿ, ಆ.1– ಉನ್ನಾವೋ ಬಾಲಕಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾದ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆನೆಗರ್ ಅವರನ್ನು ಇಂದು ಪಕ್ಷದಿಂದ ಉಚ್ಛಾಟಿಸಲಾಗಿದೆ. [more]
ನವದೆಹಲಿ,ಆ.1– ಭಾರತದಲ್ಲಿ ಕಳೆದ 50 ವರ್ಷಗಳ ಸರಾಸರಿಗಿಂತ ಶೇ.42ರಷ್ಟು ಹೆಚ್ಚು ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಅಂಕಿಅಂಶ ತಿಳಿಸಿವೆ. ಕಳೆದ ತಿಂಗಳಷ್ಟೇ ದೇಶಾದ್ಯಂತ ಶೇ.30ರಿಂದ 32ರಷ್ಟು [more]
ವಡೋದರ,ಆ.1– ದಾಖಲೆ ಪ್ರಮಾಣದ ಭಾರೀ ಮಳೆಯಿಂದಾಗಿ ಗುಜರಾತ್‍ನಲ್ಲಿ ವಡೋದರದಲ್ಲಿ ಏಳು ಮಂದಿ ಸಾವನ್ನಪ್ಪಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ನಿನ್ನೆ ಸುರಿದ ಮಳೆಗೆ ವಿಮಾನ ನಿಲ್ದಾಣ ಜಲಾವೃತ್ತಗೊಂಡಿದ್ದು, ಎರಡು [more]
ನವದೆಹಲಿ, ಆ.1– ಅಯೋಧ್ಯೆಯಲ್ಲಿನ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿ ಎಫ್.ಎಂ.ಐ.ಖಲೀಫುಲ್ಲಾ ನೇತೃತ್ವದ ತ್ರಿಸದಸ್ಯ ಸಮಿತಿ ಇಂದು ತನ್ನ ಮಧ್ಯಂತರ ವರದಿ ಸಲ್ಲಿಸಿದೆ. ಮುಖ್ಯ ನ್ಯಾಯಮೂರ್ತಿ ರಂಜನ್ [more]
ನವದೆಹಲಿ, ಆ.1– ಸಬ್ಸಿಡಿ ರಹಿತ ಎಲ್‍ಪಿಜಿ ಸಿಲಿಂಡರ್ ಬಳಕೆದಾರರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಎಲ್‍ಪಿಜಿ ಬೆಲೆ ಇಳಿಕೆ ಹಾಗೂ ಡಾಲರ್ ಎದುರು ರೂಪಾಯಿ ಮೌಲ್ಯದಲ್ಲಿ [more]
ನವದೆಹಲಿ, ಆ.1-ಕಾನೂನು ಆಗಿ ಪರಿವರ್ತಿಸುವ ಉದ್ದೇಶದಿಂದ ಸಂಸತ್ತಿನಲ್ಲಿ ಅಂಗೀಕರಿಸಲಾದ ತ್ರಿವಳಿ ತಲಾಖ್ ನಿಷೇಧ ಮಸೂದೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಂಕಿತ ಹಾಕಿದ್ದಾರೆ ಎಂದು ಕೇಂದ್ರ ಸರ್ಕಾರದ ಅಧಿಸೂಚನೆ [more]
ವಾಷಿಂಗ್ಟನ್, ಆ.1-ಅಮೆರಿಕದ ವಿಶ್ವ ವಾಣಿಜ್ಯಕೇಂದ್ರದ ಅವಳಿ ಗೋಪುರದ ಮೇಲೆ ದಾಳಿ ನಡೆಸಿ ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿದ್ದ ಅಲ್‍ಖೈದ ಉಗ್ರಗಾಮಿ ಸಂಘಟನೆ ಸುಪ್ರಸಿದ್ದ ನಾಯಕ ಒಸಾಮಾ ಬಿನ್‍ಲಾಡೆನ್ ಪುತ್ರ [more]
ನವದೆಹಲಿ, ಜು. 29- ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಆ. 8ರಂದು ದೇಶದ ಅತ್ಯುನ್ನತ ಪ್ರಶಸ್ತಿಯಾದ ಭಾರತ ರತ್ನ ಪ್ರದಾನ ಮಾಡಲಾಗುವುದು. ರಾಷ್ಟ್ರಪತಿ ರಾಮನಾಥ್ ಕೋವಿಂದ್ [more]
ನವದೆಹಲಿ, ಜು. 29– ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಹುಲಿ ಗಣತಿ ವರದಿ ಬಿಡುಗಡೆ ಮಾಡಿದ್ದಾರೆ. ದೇಶದಲ್ಲಿ ಹೆಚ್ಚುತ್ತಿರುವ ವ್ಯಾಘ್ರಗಳ ಸಂತತಿ ಬಗ್ಗೆ ಹರ್ಷ ವ್ಯಕ್ತಪಡಿಸಿದ [more]
ನವದೆಹಲಿ, ಜು. 29– ರಾಜ್ಯಸಭೆಯಲ್ಲಿಂದು ಕಲಾಪದ ವೇಳೆ ಆಡಳಿತ ಪಕ್ಷದ ಸದಸ್ಯರೊಬ್ಬರ ಮುಂದೆ ಇದ್ದ ಮೈಕ್‍ನಲ್ಲಿ ಹೊಗೆ ಕಾಣಿಸಿಕೊಂಡ ನಂತರ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿ ಸದನವನ್ನು [more]
ನವದೆಹಲಿ, ಜು. 29– ಬಿಜೆಪಿ ಸಂಸದೆ ರಮಾದೇವಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ವ್ಯಾಪಕ ಖಂಡನೆಗೆ ಒಳಗಾಗಿದ್ದ ಸಮಾಜವಾದಿ ಪಕ್ಷದ ಸಂಸದ ಅಜಂಖಾನ್ ಲೋಕಸಭೆಯಲ್ಲಿಂದು ಕ್ಷಮೆಯಾಚಿಸುವ [more]
ನವದೆಹಲಿ, ಜು. 29– ಉತ್ತರಪ್ರದೇಶದ ರಾಯಬರೇಲಿಯಲ್ಲಿ ಇಂದು ಮುಂಜಾನೆ ನಡೆದ ಅಪಘಾತದಲ್ಲಿ ಉನ್ನಾವೊ ಅತ್ಯಾಚಾರ ಸಂತ್ರಸ್ತೆ ತೀವ್ರ ಗಾಯಗೊಂಡು ಇನ್ನಿಬ್ಬರು ಮೃತಪಟ್ಟ ಘಟನೆ ರಾಜ್ಯಸಭೆಯಲ್ಲಿಂದು ಪ್ರತಿಧ್ವನಿಸಿತು. ಇದು [more]
ಗ್ವಾಂಗ್ಜು, ಜು. 29– ಒಲಿಂಪಿಕ್ಸ್ ಕ್ರೀಡಾಕೂಟ ಸಮೀಪಿಸುತ್ತಿದ್ದಂತೆ ಅಥ್ಲೀಟ್ಸ್‍ಗಳು ಗರಿಗೆದರಿದ್ದು ಪದಕ ಬೇಟೆಯಾಡಲೂ ಸಜ್ಜಾಗಿ ನಿಂತಿದ್ದಾರೆ. ಅದೇ ರೀತಿ ಈಜಿನಲ್ಲೂ ಕೂಡ ಪದಕಗಳನ್ನು ಸೂರೆಗೊಳ್ಳಲು ಸ್ವಿಮ್ಮರ್‍ಗಳು ಕಾತರದಿಂದಿದ್ದಾರೆ. [more]
ಗಿಲ್‍ರಾಯ್(ಅಮೆರಿಕ), ಜು.29-ವಾರ್ಷಿಕ ಆಹಾರೋತ್ಸವದ ವೇಳೆ ನಡೆದ ಗುಂಡಿನ ದಾಳಿಯಲ್ಲಿ ನಾಲ್ವರು ಹತರಾಗಿ, ಇತರ 12 ಮಂದಿ ಗಾಯಗೊಂಡಿರುವ ಘಟನೆ ಅಮೆರಿಕದ ಉತ್ತರ ಕ್ಯಾಲಿಪೋರ್ನಿಯಾದಲ್ಲಿ ನಡೆದಿದೆ. ಸ್ಯಾನ್ ಫ್ರಾನ್ಸಿಸ್ಕೋದಿಂದ [more]
ರಾಯ್‍ಪುರ್, ಜು.29-ಛತ್ತೀಸ್‍ಗಢದ ಸುಕ್ಮಾ ಜಿಲ್ಲೆಯ ಅರಣ್ಯದಲ್ಲಿ ಇಂದು ಮುಂಜಾನೆ ಭದ್ರತಾ ಪಡೆಗಳ ಜತೆ ನಡೆದ ಗುಂಡಿನ ಕಾಳಗದಲ್ಲಿ ಮಹಿಳೆ ಸೇರಿದಂತೆ ಇಬ್ಬರು ನಕ್ಸಲರು ಹತರಾಗಿದ್ದಾರೆ. ಕೊಂಟಾ ಪೊಲೀಸ್ಠಾಣೆ [more]
ಜಮ್ಮು,ಜು.26– ಹವಾಮಾನ ವೈಪರಿತ್ಯದ ಹಿನ್ನೆಲೆಯಲ್ಲಿ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಮೂಲಕ ಅಮರನಾಥ ಯಾತ್ರಿಗಳ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ 300 ಕಿ.ಮೀವರೆಗೆ ಹವಾಮಾನ [more]
ಮುಂಬೈ,ಜು.26- ವಾಣಿಜ್ಯ ನಗರಿ ಮುಂಬೈನಲ್ಲಿ ಭಾರೀ ವರ್ಷಧಾರೆಯಾಗಲಿದ್ದು, ಇಂದಿನಿಂದ ಐದು ದಿನಗಳ ಕಾಲ ಮಹಾರಾಷ್ಟ್ರದಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ [more]
ಡ್ರಾಸ್ (ಕಾರ್ಗಿಲ್ ವಲಯ),ಜು.26– ಕಾರ್ಗಿಲ್ ಸಮರದಲ್ಲಿ ಪಾಕಿಸ್ತಾನಕ್ಕೆ ನಮ್ಮ ಸಮರ್ಥ ಯೋಧರು ಸರಿಯಾಗಿ ಬುದ್ದಿ ಕಲಿಸಿದ್ದಾರೆ . ಒಂದು ವೇಳೆ ಇಂಥ ದುಸ್ಸಾಹಸ ಪುನಾವರ್ತನೆಯಾದರೆ ಪಾಕ್ ಮೂಗಿನಲ್ಲಿ [more]
ನವದೆಹಲಿ, ಜು.26– ಭಾರತದ ಸೇನಾ ಸಾಮಥ್ರ್ಯಕ್ಕೆ ಸಾಕ್ಷಿಯಾದ ಕಾರ್ಗಿಲ್ ಯುದ್ಧ ವಿಜಯೋತ್ಸವಕ್ಕೆ ಇಂದು 20 ವರ್ಷ. ಈ ಸಂದರ್ಭದಲ್ಲಿ ದೇಶಾದ್ಯಂತ ಹುತಾತ್ಮ ಯೋಧರು ಮತ್ತು ಕಾರ್ಗಿಲ್ ವೀರಾಗ್ರಣಿಗಳಿಗೆ [more]
ನವದೆಹಲಿ, ಜು.26– ದೇಶದ ಆಟೋಮೊಬೈಲ್ ಮತ್ತು ವಾಹನಗಳ ಬಿಡಿ ಭಾಗಗಳನ್ನು ತಯಾರಿಸುವ ಉದ್ಯಮಗಳ 10ಲಕ್ಷಕ್ಕೂ ಹೆಚ್ಚು ಮಂದಿ ನೌಕರಿ ಕಳೆದುಕೊಳ್ಳುವ ಆತಂಕವಿದೆ ಎಂಬ ವರದಿಗಳ ಬಗ್ಗೆ ಎಐಸಿಸಿ [more]
ನವದೆಹಲಿ/ಮುಂಬೈ, ಜು.26– ನವಿ ಮುಂಬೈನ ಸರಕು ಸಾಗಣೆ ಕೋಟ್ಯಂತರ ರೂ. ಮೌಲ್ಯದ 130 ಕೆ.ಜಿ. ಹೆರಾಯಿನ್ ಮಾದಕ ವಸ್ತುವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಆಫ್ಘಾನಿಸ್ತಾನದ ಪ್ರಜೆ [more]
ಟ್ರಿಪೋಲಿ (ಲಿಬಿಯಾ),ಜು.26– ಮೆಡಿಟೇರಿಯನ್ ಸಮುದ್ರದ ಮೂಲಕ ಲಿಬಿಯಾದಿಂದ ಯೂರೋಪ್‍ಗೆ ಅಕ್ರಮವಾಗಿ ನುಸುಳಲು ಎರಡು ನೌಕೆಗಳಲ್ಲಿ ತೆರಳುತ್ತಿದ್ದ 150ಕ್ಕೂ ಹೆಚ್ಚು ವಲಸಿಗರು ಜಲಸಮಾಧಿಯಾಗಿರುವ ದುರಂತ ನಿನ್ನೆ ಸಂಭವಿಸಿದೆ. ಅಕ್ರಮ [more]
ಇಸ್ಲಾಮಾಬಾದ್,ಜು.26– ಪಾಕಿಸ್ತಾನವು ಭಾರತದಿಂದ 36 ದಶದಲಕ್ಷ ಡಾಲರ್ (250ಕೋಟಿ ರೂಗಳು) ಮೌಲ್ಯದ ರೋಗ ಪ್ರತಿರೋಧಕ ಲಸಿಕೆಗಳನ್ನು ಆಮದು ಮಾಡಿಕೊಂಡಿದೆ. ಹುಚ್ಚುನಾಯಿ ಕಡಿತ ರೋಗ ಪ್ರತಿರೋಧಕ ಮತ್ತು ಸರ್ಪ [more]
ನವದೆಹಲಿ, ಜು.26– ಬಿಹಾರದ ಸಂಸದೆ ರಮಾದೇವಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಸಮಾಜವಾದಿ ಪಕ್ಷದ ನಾಯಕ ಅಜಂಖಾನ್ ಕ್ಷಮೆ ಕೋರಬೇಕು. ಅವರು ಕ್ಷಮೆ ಕೋರಲು ವಿಫಲರಾದರೆ [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ