ಏಕ ಬಳಕೆ ಪ್ಲಾಸ್ಟಿಕ್ ವಿರುದ್ಧ ಹೊಸ ಜನಾಂದೋಲನ-ಪ್ರಧಾನಿ ಮೋದಿ
ನವದೆಹಲಿ, ಆ. 25- ಏಕ ಬಳಕೆ (ಒಂದು ಬಾರಿ ಬಳಸಿ ಎಸೆಯುವ) ಪ್ಲಾಸ್ಟಿಕ್‍ನಿಂದ ಪರಿಸರದ ಮೇಲೆ ಆಗುತ್ತಿರುವ ದುಷ್ಪರಿಣಾಮದ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ತೀವ್ರ ಕಳವಳ [more]
ನವದೆಹಲಿ, ಆ. 25- ಏಕ ಬಳಕೆ (ಒಂದು ಬಾರಿ ಬಳಸಿ ಎಸೆಯುವ) ಪ್ಲಾಸ್ಟಿಕ್‍ನಿಂದ ಪರಿಸರದ ಮೇಲೆ ಆಗುತ್ತಿರುವ ದುಷ್ಪರಿಣಾಮದ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ತೀವ್ರ ಕಳವಳ [more]
ಮನಾಮಾ, ಆ.25- ಭಾರತದ ರಾಜಕೀಯ ಇತಿಹಾಸದಲ್ಲೇ ಬಹ್ರೈನ್ ದೇಶಕ್ಕೆ ಭೇಟಿ ನೀಡಿದ ಪ್ರಪ್ರಥಮ ಅತ್ಯುನ್ನತ ನಾಯಕರು ಎಂಬ ಹೆಗ್ಗಳಿಕೆಗೆ ಪಾತ್ರವಾದ ಪ್ರಧಾನಿ ನರೇಂದ್ರ ಮೋದಿ ಆ ದೇಶದಲ್ಲೂ [more]
#ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಗೆದ್ದ #ಮೊದಲ ಭಾರತೀಯ ಆಟಗಾರ್ತಿ #ಪಿ_ವಿ_ಸಿಂದೂ #ಭಾರತಕ್ಕೆ ಮತ್ತೊಂದು ಮುಕುಟ ???
ಸ್ವಿಟ್ಜರ್‍ಲ್ಯಾಂಡ್‍ನ ಬಾಸೆಲ್‍ನಲ್ಲಿ ಇಂದು ನಡೆದ ಬಿಡಬ್ಲ್ಯುಎಫ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ನಲ್ಲಿ ಭಾರತದ ಪಿ. ವಿ. ಸಿಂಧು ಸತತ ಮೂರನೇ ಬಾರಿಗೆ ಫೈನಲ್‍ಗೆ ಪ್ರವೇಶಿಸಿದರು. 40 ನಿಮಿಷಗಳ ಸೆಮಿಫೈ [more]
ಶ್ರೀಕೃಷ್ಣನ ಜನ್ಮದಿನವನ್ನು ‘ಜನ್ಮಾಷ್ಟಮಿ’ಯಾಗಿ ದೇಶದ ವಿವಿಧ ಭಾಗಗಳಲ್ಲಿ ಧಾರ್ಮಿಕ ಆಚರಣೆಗಳೊಂದಿಗೆ ಸಂಭ್ರಮದಿಂದ ಇಂದು ಆಚರಿಸಲಾಯಿತು. ಉತ್ತರಪ್ರದೇಶದಲ್ಲಿ ಧಾರ್ಮಿಕ ಆಚರಣೆ ಮತ್ತು ಸಂಭ್ರಮದಿಂದ ಶ್ರೀಕೃಷ್ಣ ಜಯಂತಿಯನ್ನು ಆಚರಿಸ ಲಾಯಿತು. [more]
ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಅಬುದಾಬಿಯ ಯುವರಾಜ ಶೇಖ್ ಮೊಹ್ಮದ್ ಬಿನ್ ಜಾಯದ್ ಅಲ್ ನಹ್ಯಾನ್ ಅವರೊಂದಿಗೆ ಭಾರತ ಮತ್ತು ಯುಎಇ ಸಹಭಾಗಿತ್ವದ ಮತ್ತಷ್ಟು ವೃದ್ದಿಗೊಳಿಸುವ ಬಗ್ಗೆ [more]
ನವದೆಹಲಿ,ಆ.25- ಕೇಂದ್ರ ಮಾಜಿ ಸಚಿವ ಮತ್ತು ಬಿಜೆಪಿ ನಾಯಕ ಅರುಣ್ ಜೇಟ್ಲಿ ಅವರ ಅಂತ್ಯ ಕ್ರಿಯೆ ಅಪರಾಹ್ನ ್ನ ರಾಜಧಾನಿ ನವದೆಹಲಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಲಿದೆ. [more]
ನವದೆಹಲಿ, ಆ.24- ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅರುಣ್ ಜೇಟ್ಲಿ ಅಮೂಲ್ಯ ವಜ್ರದಂತಿದ್ದರು. ಎಷ್ಟೋ ಸಂದರ್ಭದಲ್ಲಿ ಮೋದಿ ಜೇಟ್ಲಿ ಅವರನ್ನು ಚಾಣಕ್ಯ, ಮಹಾ ವಿದ್ವಾಂಸ ಮತ್ತು ಅತ್ಯಂತ [more]
1977ರಲ್ಲಿ ದೆಹಲಿ ಎಬಿವಿಪಿ ಅಧ್ಯಕ್ಷರಾಗಿ ಮತ್ತು ಎಬಿವಿಪಿಯ ಅಖಿಲ ಭಾರತ ಕಾರ್ಯದರ್ಶಿಯಾಗಿ ನೇಮಕ. 1980ರಲ್ಲಿ ಬಹಳ ವರ್ಷಗಳ ಎಬಿವಿಪಿ ಸಂಪರ್ಕದ ನಂತರ ಬಿಜೆಪಿ ಸೇರ್ಪಡೆ. ಬಿಜೆಪಿ [more]
ನವದೆಹಲಿ-ಹಲವು ನಾಟಕೀಯ ಬೆಳವಣಿಗೆಯ ಬಳಿಕ ಐಎನ್‌ಎಕ್ಸ್ ಮೀಡಿಯಾ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ದೇಶದ ಇತಿಹಾಸದಲ್ಲೇ ಭ್ರಷ್ಟಾಚಾರದ [more]
ಕಳೆದ ಮೂರು ದಿನಗಳಿಂದ ಬಾದಾಮಿ ಕ್ಷೇತ್ರ ಪ್ರವಾಸದಲ್ಲಿರುವ ಸಿದ್ದರಾಮಯ್ಯ ಅವರು ಇಂದು ಸಹ ಪ್ರವಾಹದಿಂದ ಹಾನಿಗೊಳಗಾದ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸಂತ್ರಸ್ತರ ಅಹವಾಲು ಆಲಿಸಿದರು. [more]
1 ಆರ್.ಅಶೋಕ್ – ಗೃಹ, ಬೆಂಗಳೂರು ಅಭಿವೃದ್ಧಿ 2 ಈಶ್ವರಪ್ಪ – ಲೋಕೋಪಯೋಗಿ 3 ಜಗದೀಶ್ ಶೆಟ್ಟರ್ – ಕಂದಾಯ 4 ಶ್ರೀರಾಮುಲು – ಸಮಾಜ ಕಲ್ಯಾಣ [more]
ಬಿ.ಎಸ್. ಯಡಿಯೂರಪ್ಸಪ ಸಚಿವ ಸಂಪುಟದಲ್ಲಿ ಯಾರಿಗೆ ಚಾನ್ಸ್ ಸಿಗುತ್ತೆ ಅನ್ನೋದು ಭಾರೀ ಕುತೂಹಲ ಮೂಡಿಸಿತ್ತು. ಇಂದು ಬೆಳಗ್ಗೆ ನೂತನ ಸಚಿವರ ಪದಗ್ರಹಣಕ್ಕೆ ಮುಹೂರ್ತ ಫಿಕ್ಸ್ ಆಗಿದ್ರೂ, ಯಾರೆಲ್ಲಾ [more]
ಬೆಂಗಳೂರು- ರಾಜ್ಯ ರಾಜಕೀಯದಲ್ಲಿ ಭಾರೀ ಬಿರುಗಾಳಿ ಎಬ್ಬಿಸಿರುವ ಟೆಲಿಪೋನ್ ಕದ್ದಾಲಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ೨೦೧೮ರ ಆಗಸ್ಟ್ ೧ರಿಂದ ಮೈತ್ರಿ ಸರ್ಕಾರದ [more]
ಡಿಡಿ ನ್ಯೂಸ್ ಜನಪ್ರಿಯ ನಿರೂಪಕಿ ನೀಲಂ ಶರ್ಮಾ ಹಠಾತ್ ನಿಧನ. 20 ವರ್ಷಗಳಿಂದಲೂ ಸೇವೆ ಸಲ್ಲಿಸುತ್ತಿದ್ದ ನೀಲಂ ಶರ್ಮಾ ಇಂದು ಕೊನೆಯುಸಿರೆಳೆದಿದ್ದಾರೆ. ಕ್ಯಾನ್ಸರ್ ನಿಂದ ನೀಲಂ ಶರ್ಮಾ [more]
ಬೆಂಗಳೂರು: ಬಹುಕೋಟಿ ರೂಪಾಯಿ ಮಣಿಪಾಲ್ ವಂಚನೆಯ ಪ್ರಮುಖ ಆರೋಪಿ ಸಂದೀಪ್ ಗುರುರಾಜ್ ಮತ್ತು ನೊರ್ಟೆ ಟೆಕ್ನಾಲಾಜಿಸ್‍ನ ಸಹ ಸಂಸ್ಥಾಪಕ ಪ್ರವೀಣ್ ಸುರೇಂದ್ರನ್ ಮತ್ತೊಂದು ಪ್ರಕರಣದಲ್ಲಿ ಸಿಕ್ಕಿಕೊಂಡಿದ್ದಾರೆ. ಪ್ರವೀಣ್ [more]
ಆಗಸ್ಟ್ 15 ರಂದು ತರಕಾರಿ ಮಾರುವವರೊಬ್ಬರು ತರಕಾರಿ ಧ್ವಜವನ್ನ ತರಕಾರಿ ಬುಟ್ಟಿ ಮೇಲೆ ನೆಟ್ಟಿರುವುದು
ಕೆಆರ್‍ಎಸ್, ಕಬಿನಿಯಿಂದ ಭಾರೀ ಪ್ರಮಾಣದ ನೀರು ಬಿಡುಗಡೆ-ನದಿಪಾತ್ರದ ಹಲವಾರು ಗ್ರಾಮಗಳು ಜಲಾವೃತ ಚಾಮರಾಜನಗರ, ಆ.11-ಕೆಆರ್‍ಎಸ್, ಕಬಿನಿಯಿಂದ ಭಾರೀ ಪ್ರಮಾಣದ ನೀರನ್ನು ಹರಿಯಬಿಟ್ಟಿದ್ದರಿಂದಾಗಿ ನದಿಪಾತ್ರದ ಹಲವಾರು ಗ್ರಾಮಗಳು ಜಲಾವೃತವಾಗಿದ್ದು, [more]
ಬೆಂಗಳೂರು,ಆ.11- ಉತ್ತರ ಕರ್ನಾಟಕ ಭಾಗದಲ್ಲಿ ವರುಣನ ರೌದ್ರವಾತಾರ ಕೊಂಚ ತಗ್ಗಿದೆಯಾದರೂ ತುಂಬಿರುವ ಜಲಾಶಯಗಳಿಂದ ಭಾರೀ ಪ್ರಮಾಣದಲ್ಲಿ ನೀರನ್ನು ಹೊರಬಿಡುತ್ತಿರುವುದರಿಂದ ಈಗಾಗಲೇ ಪ್ರವಾಹದಲ್ಲಿ ಸಿಲುಕಿರುವ ಜನರ ಆತಂಕ ಕಡಿಮೆಯಾಗಿಲ್ಲ. [more]
ಬೆಂಗಳೂರು, ಆ.11- ಕಳೆದ ಒಂದು ವಾರದಿಂದ ಉತ್ತರ ಕರ್ನಾಟಕದ ಬೆಳಗಾವಿ, ಬಾಗಲಕೋಟೆ, ಹುಬ್ಬಳ್ಳಿ-ಧಾರವಾಡ ಸೇರಿದಂತೆ ಮತ್ತಿತರ ಕಡೆ ಭೀಕರ ಮಳೆ ಹಾಗೂ ಪ್ರವಾಹದಿಂದಾಗಿ ಉಂಟಾಗಿರುವ ಪರಿಸ್ಥಿತಿಯನ್ನು ಕೇಂದ್ರ [more]
ಬೆಂಗಳೂರು, ಆ.11- ನೆರೆ ಸಂತ್ರಸ್ತರಿಗೆ ನೆರವಾಗುವ ನೆಪದಲ್ಲಿ ಅನಗತ್ಯ ವಸ್ತುಗಳನ್ನು ನೀಡುವ ಬದಲು ಅಗತ್ಯ ವಸ್ತುಗಳನ್ನು ನೀಡುವುದು ಸೂಕ್ತವಾಗಿದ್ದು, ಜನಾವಶ್ಯಕ ವಸ್ತುಗಳ ಬಗ್ಗೆ ಕೊಡಗು ಜಿಲ್ಲಾಡಳಿತ ಪ್ರಕಟಣೆಯೊಂದನ್ನು [more]
ಯಲ್ಲಾಪುರ,ಆ.11- ತಾವು ಸಂಗ್ರಹಿಸಿದ ಅಗತ್ಯ ವಸ್ತುಗಳನ್ನು ಪ್ರವಾಹ ಪೀಡಿತ ಸಂತ್ರಸ್ತರಿಗೆ ನೀಡಿ ಹಿಂದಿರುಗುತ್ತಿದ್ದ ಬೊಲೆರೋ ಪಿಕಪ್ ವಾಹನ ಹಾಗೂ ಕಾರು ಮುಖಾಮುಖಿಯಾದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ