ಒಟ್ಟು 17 ಮಂದಿ ಇಂದು ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ.

ಬಿ.ಎಸ್. ಯಡಿಯೂರಪ್ಸಪ ಸಚಿವ ಸಂಪುಟದಲ್ಲಿ ಯಾರಿಗೆ ಚಾನ್ಸ್ ಸಿಗುತ್ತೆ ಅನ್ನೋದು ಭಾರೀ ಕುತೂಹಲ ಮೂಡಿಸಿತ್ತು. ಇಂದು ಬೆಳಗ್ಗೆ ನೂತನ ಸಚಿವರ ಪದಗ್ರಹಣಕ್ಕೆ ಮುಹೂರ್ತ ಫಿಕ್ಸ್ ಆಗಿದ್ರೂ, ಯಾರೆಲ್ಲಾ ಪ್ರಮಾಣ ವಚನ ಸ್ವೀಕರಿಸ್ತಾರೆ ಅನ್ನೋದು ಸಸ್ಪೆನ್ಸ್ ಆಗಿತ್ತು. ಇದೀಗ ಸಚಿವರ ಪಟ್ಟಿ ಬಿಡುಗಡೆಯಾಗಿದೆ.

ಯಾರೆಲ್ಲಾ ಇಂದು ಬಿಎಸ್​ವೈ ಸಂಪುಟ ಸೇರಲಿದ್ದಾರೆ ಎನ್ನುವುದರ ಪಟ್ಟಿ ನ್ಯೂಸ್​ ಫಸ್ಟ್​ಗೆ ಲಭ್ಯವಾಗಿದೆ. ಒಟ್ಟು 17 ಮಂದಿ ಇಂದು ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ.

 *ಗೋವಿಂದ ಕಾರಜೋಳ – ಮುಧೋಳ ಕ್ಷೇತ್ರ*
*ಡಾ.ಸಿ.ಎನ್. ಅಶ್ವತ್ಥನಾರಾಯಣ್ – ಮಲ್ಲೇಶ್ವರಂ*
*ಲಕ್ಷ್ಮಣ್ ಸವದಿ – ಪರಾಜಿತ ಅಭ್ಯರ್ಥಿ* *ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ*
*ಕೆ‌.ಎಸ್. ಈಶ್ವರಪ್ಪ – ಶಿವಮೊಗ್ಗ*
*ಆರ್. ಅಶೋಕ್ – ಪದ್ಮನಾಭನಗರ*
*ಜಗದೀಶ್ ಶೆಟ್ಟರ್ – ಹುಬ್ಬಳ್ಳಿ-ಧಾರವಾಡ ಕೇಂದ್ರ*
*ಬಿ. ಶ್ರೀರಾಮುಲು – ಮೊಳಕಾಲ್ಮೂರು*
*ಎಸ್. ಸುರೇಶ್‌ಕುಮಾರ್ – ರಾಜಾಜಿನಗರ*
*ವಿ.ಸೋಮಣ್ಣ – ಗೋವಿಂದರಾಜನಗರ*
*ಸಿ.ಟಿ. ರವಿ – ಚಿಕ್ಕಮಗಳೂರು*
*ಬಸವರಾಜ್ ಬೊಮ್ಮಾಯಿ – ಶಿಗ್ಗಾಂವಿ*
*ಕೋಟಾ ಶ್ರೀನಿವಾಸ ಪೂಜಾರಿ – ವಿಧಾನಪರಿಷತ್ ವಿಪಕ್ಷ ನಾಯಕ*
*ಜೆ.ಸಿ.ಮಾದುಸ್ವಾಮಿ – ಚಿಕ್ಕನಾಯಕನಹಳ್ಳಿ*
*ಸಿ.ಸಿ. ಪಾಟೀಲ್ – ನರಗುಂದ*
*ಹೆಚ್.ನಾಗೇಶ್ – ಮುಳಬಾಗಿಲು (ಪಕ್ಷೇತರ)*
*ಪ್ರಭು ಚೌಹಾಣ್ – ಔರದ್*
*ಶಶಿಕಲಾ ಜೊಲ್ಲೆ – ನಿಪ್ಪಾಣಿ*?

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ