ಡಿಡಿ ನ್ಯೂಸ್ ಜನಪ್ರಿಯ ನಿರೂಪಕಿ ನೀಲಂ ಶರ್ಮಾ ಹಠಾತ್ ನಿಧನ.

ಡಿಡಿ ನ್ಯೂಸ್ ಜನಪ್ರಿಯ ನಿರೂಪಕಿ ನೀಲಂ ಶರ್ಮಾ ಹಠಾತ್ ನಿಧನ. 20 ವರ್ಷಗಳಿಂದಲೂ ಸೇವೆ ಸಲ್ಲಿಸುತ್ತಿದ್ದ ನೀಲಂ ಶರ್ಮಾ ಇಂದು ಕೊನೆಯುಸಿರೆಳೆದಿದ್ದಾರೆ.

ಕ್ಯಾನ್ಸರ್ ನಿಂದ ನೀಲಂ ಶರ್ಮಾ ಬಳಲುತ್ತಿದ್ದರು ಎಂಬುದು ಮೂಲಗಳಿಂದ ತಿಳಿದುಬಂದಿದೆ. ಕಳೆದ 20 ವರ್ಷಗಳಿಂದಲೂ ಡಿಡಿ ನ್ಯೂಸ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ನೀಲಂ ಶರ್ಮಾ, ನಾರಿ ಶಕ್ತಿ ಪ್ರಶಸ್ತಿಗೆ ಭಾಜರಾಗಿದ್ದರು.

ಹಿರಿಯ ವಾರ್ತಾ ನಿರೂಪಕಿ ನೀಲಂ ಶರ್ಮಾರವರ ಆತ್ಮಕ್ಕೆ ಶಾಂತಿ ಸಿಗಲಿ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ