ರಾಷ್ಟ್ರೀಯ

ಯೋಗಿ ಸರ್ಕಾರದ ದಿಟ್ಟ ಕ್ರಮ: 2,956 ರೌಡಿಗಳು ಕಂಬಿ ಹಿಂದೆ

ಮೀರತ್:ಫೆ-18: ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿರುವ ರೌಡಿ ಶೀಟರ್‌ಗಳು ಶರಣಾಗಲು ಒಪ್ಪದಿದ್ದರೆ ಎನ್‌ಕೌಂಟರ್ ಮಾಡುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆದೇಶ ಹಿನ್ನೆಲೆಯಲ್ಲಿ ಅಲ್ಲಿನ ರೌಡಿಗಳು [more]

ರಾಷ್ಟ್ರೀಯ

ಬರಿಗೈಯಿಂದಲೇ ಶಾಲೆ ಶೌಚಾಲಯ ಸ್ವಚ್ಚಗೊಇಸಿದ ಬಿಜೆಪಿ ಸಂಸದ

ರೇವಾ:ಫೆ-18: ಮಧ್ಯಪ್ರದೇಶದ ರೇವಾ ಜಿಲ್ಲೆಯ ಶಾಲೆಯೊಂದರ ಶೌಚಾಲಯವನ್ನು ಬಿಜೆಪಿ ಸಂಸದ ಜನಾರ್ದನ್ ಮಿಶ್ರಾ ಅವರು ಬರಿಗೈಯಿಂದ ಶುಚಿಗೊಳಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾನಗಳಲ್ಲಿ ವೈರಲ್ ಆಗಿದೆ.   ರೇವಾದ [more]

ಅಂತರರಾಷ್ಟ್ರೀಯ

ಇರಾನ್ ನಲ್ಲಿ 66 ಮಂದಿ ಪ್ರಯಾಣಿಕರಿದ್ದ ವಿಮಾನ ಪತನ: ಎಲ್ಲಾ ಪ್ರಯಾಣಿಕರು ಸಾವು

ಟೆಹ್ರಾನ್‌:ಫೆ-18: ದಕ್ಷಿಣ ಇರಾನ್‌ನಲ್ಲಿ 66 ಮಂದಿ ಪ್ರಯಾಣಿಕರಿದ್ದ ವಿಮಾನವೊಂದು ದುರಂತಕ್ಕೀಡಾದ ಪರಿಣಾಮ ಎಲ್ಲಾ ಪ್ರಯಾಣಿಕರೂ ದುರಂತದಲ್ಲಿ ಮೃತಪಟ್ಟಿದ್ದಾರೆ ಎಂದು ಸರಕಾರಿ ಮಾಧ್ಯಮ ತಿಳಿಸಿದೆ.   ರಾಜಧಾನಿ ಟೆಹ್ರಾನ್‌ನಿಂದ [more]

ಬೆಳಗಾವಿ

ಕೃತಕ ಬುದ್ಧಿಮತ್ತೆ ಕುರಿತು ಒಂದು ದಿನದ ಸೆಮಿನಾರ್ ಉದ್ಘಾಟನೆ

ಬೆಳಗಾವಿ:ಫೆ-18: ಬೆಳಗಾವಿಯ ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಶನ್ ಇಂಜಿನಿಯರಿಂಗ್ ಡಿಪಾರ್ಟ್ ಮೆಂಟ್ ನ ಎಸ್ ಜಿ ಬಾಳೇಕುಂದ್ರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆಯೋಜಿಸಿದ್ದ ಒಂದು ದಿನ “ಕೃತಕ ಬುದ್ಧಿಮತ್ತೆ” [more]

ಬೆಳಗಾವಿ

ಸಂಗೀತ ಕಲೆ ನಮ್ಮ ಸಂಸ್ಕೃತಿಯ ಪ್ರತೀಕ: ಡಾ.ಪ್ರಭಾಕರ ಕೋರೆ

ಬೆಳಗಾವಿ:ಫೆ-18: ಸಂಗೀತ ಕಲೆ ನಮ್ಮ ಸಂಸ್ಕೃತಿಯ ಪ್ರತೀಕ. ಇಂದು ಬಹುತೇಕ ವಿದೇಶಿಯರು ಸಂಗೀತಕ್ಕೆ ಮಾರುಹೋಗಿ ಭಾರತಕ್ಕೆ ಬಂದು ಸಂಗೀತ ಕಲಿಯುತ್ತಿದ್ದಾರೆ. ಪಂ.ಗಂಗೂಬಾಯಿ ಹಾನಗಲ್ ಹಾಗೂ ಬೀಮಸೇನ ಜೋಷಿಯವರಂತಹ [more]

ಬೆಳಗಾವಿ

ಕೆ ಎಲ್ ಇ ವಿಶ್ವವಿದ್ಯಾಲಯದ ಮಾಧ್ಯಮ ಸಂಯೋಜಕ ಎನ್ ನಟರಾಜ್ ಹಂಜಗಿಮಠ ಮತ್ತು ನಿರ್ದೇಶಕ ಆರ್ ರವೀಂದ್ರ ಅವರಿಗೆ ಸನ್ಮಾನ

ಬೆಳಗಾವಿ:ಫೆ-೧೮: ಸುಮಾರು 40 ವರ್ಷಗಳಿಂದ ಪತ್ರಿಕಾರಂಗದಲ್ಲಿ ಸೇವೆ ಸಲ್ಲಿಸಿರುವ ಪತ್ರಿಕಾ ಕರ್ಮಿ ಹಾಗೂ ಸುಮಾರು 10 ಚಲನಚಿತ್ರಗಳಲ್ಲಿ ನಟಿಸಿರುವ ರಂಗಭೂಮಿ ಕಲಾವಿದ, ಉತ್ತರ ಕರ್ನಾಟಕದ ಹಿರಿ-ಕಿರುತೆರೆ ಕಲಾವಿದರ [more]

ರಾಜ್ಯ

ನಟ ಜಗ್ಗೇಶ್ ವಾಗ್ದಾಳಿಗೆ ಪ್ರಕಾಶ್ ರೈ ಉತ್ತರ

ಬೆಂಗಳೂರು:ಫೆ-18: ನಟ ಜಗ್ಗೇಶ್ ಅವರು ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ನಟ ಪ್ರಕಾಶ್ ರೈ, ಅವರು ಪ್ರತಿಕ್ರಿಯೆ ನೀಡಿದ್ದು, ಗೆದ್ದು ತೊಡೆ ತಟ್ಟಲು ಇದು ರಾಜಕೀಯ ಕಬಡ್ಡಿ [more]

ರಾಷ್ಟ್ರೀಯ

ಬಿಜೆಪಿ ನೂತನ ಕಛೇರಿ ಉದ್ಘಾಟಿಸಿದ ಪ್ರಧಾನಿ ಮೋದಿ

ನವದೆಹಲಿ:ಫೆ-18: ಆಲೋಚನೆ, ಅನುಷ್ಟಾನ, ಕ್ರಮ ಯಾವುದೇ ಇರಲಿ ಬಿಜೆಪಿ ರಾಷ್ಟ್ರೀಯತೆಗೆ ಬದ್ಧವಾಗಿದ್ದು, ಪಕ್ಷದ ಮುಖ್ಯ ಧ್ಯೇಯ ನಿಜವಾದ ಪ್ರಜಾಪ್ರಭುತ್ವವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ದೆಹಲಿಯ [more]

ರಾಜ್ಯ

ಕಾಂಗ್ರೆಸ್ ನಿಂದ ಹ್ಯಾರಿಸ್ ಪುತ್ರನ ಉಚ್ಚಾಟನೆ

ಬೆಂಗಳೂರು: ಯುವಕನೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪ ಹಿನ್ನೆಲೆ ಶಾಂತಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಎನ್‌.ಎ. ಹ್ಯಾರಿಸ್‌ ಪುತ್ರ ಮಹಮದ್‌ ನಲಪಾಡ್‌ ವಿರುದ್ಧ ಕಾಂಗ್ರೆಸ್ ಶಿಸ್ತು [more]

ರಾಜ್ಯ

ಹ್ಯಾರಿಸ್ ಪುತ್ರನ ವಿರುದ್ಧ ದೂರು: ಕಾನೂನು ಕ್ರಮಕ್ಕೆ ಸಿಎಂ ಸೂಚನೆ

ಬೆಂಗಳೂರು: ಶಾಸಕ ಎನ್‍.ಎ. ಹ್ಯಾರಿಸ್ ಪುತ್ರನ ಪ್ರಕರಣದಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಪ್ರಕರಣ ಕುರಿತು ಅಧಿಕಾರಿಗಳಿಂದ ಮಾಹಿತಿ [more]

ರಾಜ್ಯ

ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆರೋಪ: ಕಾಂಗ್ರೆಸ್ ಶಾಸಕ ಹ್ಯಾರಿಸ್‌ ಪುತ್ರನ ವಿರುದ್ಧ ದೂರು

  ಬೆಂಗಳೂರು: ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್ ಪುತ್ರ ಮತ್ತು ಆತನ ಸ್ನೇಹಿತರು ಯುವಕನೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹಲ್ಲೆ [more]

ರಾಷ್ಟ್ರೀಯ

ತ್ರಿಪುರಾ ವಿಧಾನಸಭಾ ಚುನಾವಣೆ: 59 ಕ್ಷೇತ್ರಗಳಲ್ಲಿ ಮತದಾನ ಆರಂಭ

ತ್ರಿಪುರಾ: ಫೆ-18: ಈಶಾನ್ಯ ರಾಜ್ಯವಾದ ತ್ರಿಪುರಾ ವಿಧಾನಸಭೆಯ 60 ಕ್ಷೇತ್ರಗಳ ಪೈಕಿ 59 ಕ್ಷೇತ್ರಗಳಿಗೆ ಇಂದು ಮತದಾನ ಆರಂಭವಾಗಿದೆ. ಬೆಳಗ್ಗೆ 7 ಗಂಟೆಯಿಂದ ಆರಂಭವಾಗಿರುವ ಮತದಾನ ಸಂಜೆ [more]

ಬೆಳಗಾವಿ

ಕ್ರೂಸರ್ ಹಾಗೂ ಕೆ ಎಸ್ ಆರ್ ಟಿಸಿ ಬಸ್ ಡಿಕ್ಕಿ: ಅಂತ್ಯಕ್ರಿಯೆಗೆಂದು ಹೊರಟ ಐವರು ಮಸಣಕ್ಕೆ

ಬೆಳಗಾವಿ:ಫೆ-18: ಕ್ರೂಸರ್‌ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ ಢಿಕ್ಕಿಯಾದ ಪರಿಣಾಮ ಸಂಬಂಧಿಯೊರ್ವರ ಅಂತ್ಯಕ್ರಿಯೆಗೆಂದು ಸಾಗಿದ ಐವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಅಥಣಿ ಗುಡ್ಡಾಪುರ ರಸ್ತೆಯ ಅಡ್ಡಹಳ್ಳಿ ಎಂಬಲ್ಲಿ ಸಂಭವಿಸಿದೆ. [more]

ಮತ್ತಷ್ಟು

ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ನವಚೈತನ್ಯಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು

ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ನಲ್ಲಿ ಮಾಜಿ ಸಚಿವರಾದ ಶ್ರೀ ನಾರಾಯಣಸ್ವಾಮಿಯವರು ಆಯೋಜಿಸಿದ್ದ ನವಚೈತನ್ಯಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಇನ್ನು 2 [more]

ಮತ್ತಷ್ಟು

ಜೆಡಿಎಸ್ ಚುನಾವಣಾ ಪಟ್ಟಿ – 33 ಮಂದಿಯಲ್ಲಿ 27 ಶಾಸಕರಿಗೆ ಟಿಕೆಟ್ ನೀಡುವುದು ಬಹುತೇಕ ಖಚಿತ

ಬೆಂಗಳೂರು, ಫೆ.17- ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಗಳಿಸಿ ಸ್ವಂತ ಬಲದ ಮೇಲೆ ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿಯುವ ಮಹತ್ವಾಕಾಂಕ್ಷೆ ಹೊಂದಿರುವ ಜೆಡಿಎಸ್ ಪಕ್ಷ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ [more]

ಕೋಲಾರ

ಸರ್ಕಾರಿ ಕಾಲೇಜಿನ ಮೇಲ್ಛಾವಣಿ ಕುಸಿದು ಐವರು ವಿದ್ಯಾರ್ಥಿನಿಯರು ಗಾಯಗೊಂಡಿದ್ದು , ಒಬ್ಬರ ಸ್ಥಿತಿ ಗಂಭೀರವಾಗಿದೆ.

ಮಾಲೂರು, ಫೆ.17-ಸರ್ಕಾರಿ ಕಾಲೇಜಿನ ಮೇಲ್ಛಾವಣಿ ಕುಸಿದು ಐವರು ವಿದ್ಯಾರ್ಥಿನಿಯರು ಗಾಯಗೊಂಡಿದ್ದು , ಒಬ್ಬರ ಸ್ಥಿತಿ ಗಂಭೀರವಾಗಿದೆ. ವಿದ್ಯಾರ್ಥಿನಿಯರಾದ ಮಮತಾ, ಶೋಭಾ, ಆಶಾ, ಮೋನಿಶಾ ಗಾಯಗೊಂಡಿದ್ದು ,ಅರುಣಾವತಿ ಸ್ಥಿತಿ [more]

ಮುಂಬೈ ಕರ್ನಾಟಕ

ಅಪರಿಚಿತ ವಾಹನ ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‍ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವು

ವಿಜಯಪುರ, ಫೆ. 17-ಅಪರಿಚಿತ ವಾಹನ ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‍ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪ್ಟಿರುವ ಘಟನೆ ತಾಳಿಕೋಟೆ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರಾಮನಗೌಡ ಮಾಲಗತ್ತಿ [more]

ಚಿಕ್ಕಬಳ್ಳಾಪುರ

ಆಸ್ಪತ್ರೆಯ ಅವಾಂತರ ಪ್ರಶ್ನಿಸಿದ ರೋಗಿಯ ಮಗನ ಮೇಲೆ ಹಲ್ಲೆ

ಚಿಕ್ಕಬಳ್ಳಾಪುರ, ಫೆ. 17-ಆಸ್ಪತ್ರೆಯ ಅವಾಂತರ ಪ್ರಶ್ನಿಸಿದ ರೋಗಿಯ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಆಂಧ್ರದ ಪ್ರಕಾಶಂ ಜಿಲ್ಲೆ ಗೆದ್ದಲೂರು ಸಮೀಪ ಭೀಕರ [more]

ಕ್ರೈಮ್

ಹಾಡಹಗಲೇ ಮಹಿಳೆಯ ಹಿಂಬಾಲಿಸಿದ ಸರಗಳ್ಳರು 70 ಗ್ರಾಂ ಚಿನ್ನದ ಸರ ಕಿತ್ತುಕೊಂಡು ಪರಾರಿ

ಬೆಂಗಳೂರು, ಫೆ.17- ಹಾಡಹಗಲೇ ಮಹಿಳೆಯ ಹಿಂಬಾಲಿಸಿದ ಸರಗಳ್ಳರು 70 ಗ್ರಾಂ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿರವ ಘಟನೆ ಹುಳಿಮಾವು ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಿನ್ನೆ ಮಧ್ಯಾಹ್ನ [more]

ರಾಜ್ಯ

ಪೋಲೀಸ್ ಕಾನ್ಸ್‍ಟೆಬಲ್,ವಾರ್ಡರ್ ಮತ್ತು ಜೈಲರ್ ಹುದ್ದೆಗಳ ಭರ್ತಿಗೆ ಲಿಖಿತ ಪರೀಕ್ಷೆ

ಬೆಂಗಳೂರು, ಫೆ.17-ಪೋಲೀಸ್ ಕಾನ್ಸ್‍ಟೆಬಲ್ (ಕೆಎಸ್‍ಐಎಸ್‍ಎಫ್) ವಾರ್ಡರ್ ಮತ್ತು ಜೈಲರ್ ಹುದ್ದೆಗಳ ಭರ್ತಿಯ ಸಂಬಂಧ ನಾಳೆ ಲಿಖಿತ ಪರೀಕ್ಷೆ ನಡೆಯಲಿದೆ. ವಾರ್ಡರ್ ಹುದ್ದೆಗೆ ಸುಮಾರು 24,960 ಅಭ್ಯರ್ಥಿಗಳಿಗೆ (ಸಮಯ [more]

ಬೆಂಗಳೂರು

ಇಂಧನ ಬಳಸುವ ಆಟೋಗಳನ್ನು ಹಂತ ಹಂತವಾಗಿ ವಿದ್ಯುತ್ ಆಟೋಗಳನ್ನಾಗಿ ಪರಿವರ್ತಿಸುವುದು – ಸಚಿವ ಕೆ.ಜೆ.ಜಾರ್ಜ್

ಬೆಂಗಳೂರು, ಫೆ.17-ಸಾಂಪ್ರದಾಯಿಕ ಇಂಧನ ಬಳಸುವ ಆಟೋಗಳನ್ನು ಹಂತ ಹಂತವಾಗಿ ವಿದ್ಯುತ್ ಆಟೋಗಳನ್ನಾಗಿ ಪರಿವರ್ತಿಸಿದರೆ ಪರಿಸರ ಮಾಲಿನ್ಯ ನಿಯಂತ್ರಿಸಬಹುದು ಎಂದು ಬೆಂಗಳೂರು ನಗರ ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಹೇಳಿದರು. [more]

ಮತ್ತಷ್ಟು

ವಿಕಾಸಪರ್ವ ಯಾತ್ರೆಗೆ ರಾಜ್ಯಾದ್ಯಂತ ಉತ್ತಮ ಸ್ಪಂದನೆ

ಬೆಂಗಳೂರು, ಫೆ.17-ಜನಪರ ಹಾಗೂ ರೈತಪರ ಕಾಳಜಿಯೊಂದಿಗೆ ಕುಮಾರಸ್ವಾಮಿ ಅವರು ಕೈಗೊಂಡಿರುವ ವಿಕಾಸಪರ್ವ ಯಾತ್ರೆಗೆ ರಾಜ್ಯಾದ್ಯಂತ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು , ಜೆಡಿಎಸ್ ಅಧಿಕಾರ ಹಿಡಿಯುವುದು ಖಚಿತ ಎಂದು [more]

ಮತ್ತಷ್ಟು

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಬೆಂಗಳೂರಿನಲ್ಲಿ ವಾಸ್ತವ್ಯ

ಬೆಂಗಳೂರು, ಫೆ.17-ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಣತಂತ್ರ ರೂಪಿಸಲು ಮುಂದಾಗಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಚುನಾವಣಾ ಚಾಣಾಕ್ಯ ಅಮಿತ್ ಷಾ ಬೆಂಗಳೂರಿನಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಈ ಹಿಂದೆ [more]

ಮತ್ತಷ್ಟು

ಮತದಾರರು ಸೇರ್ಪಡೆಯಾಗಲು ಫೆ.22ರವರೆಗೆ ಅವಕಾಶ – ರಾಜ್ಯ ಚುನಾವಣಾ ಆಯೋಗ

ಬೆಂಗಳೂರು, ಫೆ.17- ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯಾದ್ಯಂತ ಒಟ್ಟು 4,96,56,059 ಮತದಾರರು ಮದಾನದ ಹಕ್ಕು ಹೊಂದಿದ್ದು, ಹೊಸದಾಗಿ ಸೇರ್ಪಡೆಯಾಗಲು ಈ ತಿಂಗಳ 22ರವರೆಗೆ ರಾಜ್ಯ ಚುನಾವಣಾ ಆಯೋಗ [more]

ರಾಜ್ಯ

ಕಾರ್ಯಕಾರಿ ಸಮಿತಿಯ ಅವಧಿಯನ್ನು ಮೂರು ವರ್ಷಗಳಿಂದ ಐದು ವರ್ಷಗಳಿಗೆ ಹೆಚ್ಚಳ

ಬೆಂಗಳೂರು, ಫೆ.17- ಕಾರ್ಯಕಾರಿ ಸಮಿತಿಯ ಅವಧಿಯನ್ನು ಮೂರು ವರ್ಷಗಳಿಂದ ಐದು ವರ್ಷಗಳಿಗೆ ಹೆಚ್ಚಳ ಮಾಡುವುದೂ ಸೇರಿದಂತೆ ಕೆಲವೊಂದು ನಿಯಮಾವಳಿ ತಿದ್ದುಪಡಿ ಹಾಗೂ ಚುನಾವಣಾ ಸುಧಾರಣಾ ಕ್ರಮ ಕುರಿತಂತೆ [more]