ಬೆಂಗಳೂರು ನಗರ

ವಿಧಾನಸೌಧದ ಮುಂಭಾಗದಲ್ಲಿ ನಾಳೆ ಅಂತಾರಾಷ್ಟ್ರೀಯ ಸಿನಿಮೋತ್ಸವ ಉದ್ಘಾಟನಾ ಸಮಾರಂಭ

ಬೆಂಗಳೂರು, ಫೆ.21-ಹತ್ತನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ ಉದ್ಘಾಟನಾ ಸಮಾರಂಭ ನಾಳೆ ಸಂಜೆ 6 ಗಂಟೆಗೆ ವಿಧಾನಸೌಧದ (ಪೂರ್ವದ್ವಾರ ಮೆಟ್ಟಿಲು) ಮುಂಭಾಗದಲ್ಲಿ ಹಮ್ಮಿಕೊಳ್ಳಲಾಗಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ [more]

ಬೆಂಗಳೂರು ನಗರ

ಶಾಸಕರಿಗಾಗಿ ಲೋಕೋಪಯೋಗಿ ಇಲಾಖೆ ವತಿಯಿಂದ ನೂತನ ಸಾಂಸಾರಿಕ ಕೊಠಡಿಗಳು – ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ

ಬೆಂಗಳೂರು, ಫೆ.21-ಶಾಸಕರ ಭವನದ ಆವರಣದಲ್ಲಿ ಶಾಸಕರಿಗಾಗಿ ಲೋಕೋಪಯೋಗಿ ಇಲಾಖೆ ವತಿಯಿಂದ ನೂತನವಾಗಿ ನಿರ್ಮಿಸಿದ ಸಾಂಸಾರಿಕ ಕೊಠಡಿಗಳ ಕಟ್ಟಡವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಕಟ್ಟಡವು ಮೂರು ಅಂತಸ್ತುಗಳ ಪಾರ್ಕಿಂಗ್ [more]

ತುಮಕೂರು

ನಿಂತಿದ್ದ ಲಾರಿಗೆ ಆ್ಯಂಬುಲೆನ್ಸ್ ಡಿಕ್ಕಿ ಪರಿಣಾಮ ರೋಗಿ ಸ್ಥಳದಲ್ಲೇ ಸಾವು

ಶಿರಾ, ಫೆ.21-ನಿಂತಿದ್ದ ಲಾರಿಗೆ ಆ್ಯಂಬುಲೆನ್ಸ್ ಡಿಕ್ಕಿ ಹೊಡೆದ ಪರಿಣಾಮ ರೋಗಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕಳ್ಳಂಬೆಳ್ಳ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ. ಶಿರಾ ನಗರದ [more]

ಮತ್ತಷ್ಟು

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹಂಗಿನಿಂದ ನಾನೇನು ರಾಜಕೀಯವಾಗಿ ಬೆಳೆದಿಲ್ಲ – ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ಫೆ.21- ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹಂಗಿನಿಂದ ನಾನೇನು ರಾಜಕೀಯವಾಗಿ ಬೆಳೆದಿಲ್ಲ. ನನ್ನ ಸ್ವಸಾಮಥ್ರ್ಯದಿಂದ ಬೆಳೆದು ಬಂದಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶಾಸಕರ ಭವನದ [more]

ಮತ್ತಷ್ಟು

ಜನಾಶೀರ್ವಾದ ಯಾತ್ರೆ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಎರಡನೇ ಹಂತದ ಯಾತ್ರೆಗೆ ಫೆ.24ರಂದು ಆಗಮಿಸುತ್ತಿದ್ದಾರೆ

ಬೆಂಗಳೂರು, ಫೆ.21-ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಯಶಸ್ವಿ ಜನಾಶೀರ್ವಾದ ಯಾತ್ರೆ ಕೈಗೊಂಡ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಫೆ.24ರಿಂದ ಮೂರು ದಿನಗಳ ಕಾಲ ಮುಂಬೈ ಕರ್ನಾಟಕದಲ್ಲಿ ಎರಡನೇ ಹಂತದ ಯಾತ್ರೆಗೆ [more]

ರಾಜ್ಯ

ಶ್ರೀ ಗೌರಿಶಂಕರ ಶ್ರೀಮಠಕ್ಕೆ ನೂತನ ಉತ್ತರಾಧಿಕಾರಿಯನಾಗಿ ಪರ್ವತ ದೇವರು ನೇಮಕ: ಶ್ರೀ ಶ್ರೀಶೈಲ ಜಗದ್ಗುರುಗಳು

ಬಾಗಲಕೋಟ,- ಶ್ರೀ ಗೌರಿಶಂಕರ ಬಿಲ್ವಾಶ್ರಮ ಶ್ರೀಮಠ ನೂತನ ಉತ್ತರಾಧಿಕಾರಿಯಾಗಿ ಕಂದಗಲ್ಲ ವರಕವಿಗಳಾದ ಪರ್ವತ ಶಾಸ್ತ್ರೀಯ ಮೊಮ್ಮಗ ವೇ.ಮೂ. ಶ್ರೀ ಶಾಸ್ತ್ರೀಗಳು ಹಾಗೂ ತಾಯಿ ಗಿರಿಜಾದೇವಿ ಇವರ ದ್ವೀತಿಯ [more]

ಬಾಗಲಕೋಟೆ

ಶ್ರೀಮತಿ ಉಷಾ ಆನಂದ ಪಾಟೀಲರಿಗೆ ರಾಷ್ಟ್ರೀಯ ಕಲ್ಪವೃಕ್ಷ ಪ್ರಶಸ್ತಿ

ಬಾಗಲಕೋಟ 21- ಶ್ರೀಮತಿ ಉಷಾ ಆನಂದ ಪಾಟೀಲ ಇವರಿಗೆ ನಟರಾಜ ನೃತ್ಯ ನಿಕೇತನ (ರಿ) ವಿದ್ಯಾಗಿರಿ ಬಾಗಲಕೋಟ ಇವರು ಮಂತ್ರಾಲಯದಲ್ಲಿ ಜರುಗಿದ ಶ್ರೀ ರಾಘವೇಂದ್ರ ಗುರು ವೈಭವೋತ್ಸವ [more]

ರಾಜ್ಯ

ಕೃಷ್ಣಾ ಹಾಗೂ ತುಂಗಭದ್ರಾ ಜಲಾಶಯಗಳ ಮೇಲ್ಭಾಗದಲ್ಲಿ ನದಿಗಳ ಜೋಡಣೆಗೆ ರೈತರ ಮನವಿ

ಬಳ್ಳಾರಿ:ಫೆ-21:ನೀರಿನ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಕೃಷ್ಣಾ ಹಾಗೂ ತುಂಗಭದ್ರಾ ಜಲಾಶಯಗಳ ಮೇಲ್ಭಾಗದಲ್ಲಿ ನದಿಜೋಡಣೆ ಮಾಡಬೇಕು ಹಾಗೂ ತುಂಗಭದ್ರಾ ಜಲಾಶಯದಲ್ಲಿ ತುಂಬಿರುವ 33 ಟಿಎಂಸಿ ಹೂಳನ್ನು ತೆಗೆಯಬೇಕು ಎಂದು [more]

ಬೆಂಗಳೂರು

ಬಡವರಿಗೆ ಉಚಿತ ಆರೋಗ್ಯ ಚಿಕಿತ್ಸೆ: ಕುಮಾರ ರಕ್ಷಾ ಜನಸೇವಾ ವಾಹನಕ್ಕೆ ಹೆಚ್ ಡಿಕೆ ಚಾಲನೆ

ಬೆಂಗಳೂರು:ಫೆ-21: ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೆಸರಲ್ಲಿ ಮತ್ತೊಂದು ಜನಪರ ಯೋಜನೆ ಜಾರಿಗೊಂಡಿದೆ. ರಾಜ್ಯದ ಬಡ ಜನರಿಗೆ ಆರೋಗ್ಯ ಚಿಕಿತ್ಸೆ ಹಿನ್ನಲೆಯಲ್ಲಿ ಉಚಿತ [more]

ರಾಜ್ಯ

ಕೃಷ್ಣಮಠದಲ್ಲಿ ಅಮಿತ್ ಶಾ

ಉಡುಪಿ;21:ರಾಷ್ಟ್ರಾ‍ಧ್ಯಕ್ಷ ಅಮಿತ್ ಶಾ ಅವರ ಉಡುಪಿಯಲ್ಲಿ ಎರಡನೇ ದಿನದ ಕಾರ್ಯಕ್ರಮದಲ್ಲಿ ಪಲಿಮಾರು ಮಠದ ಛತ್ರ “ರಾಮಧಾಮ” ಉದ್ಘಾಟಿಸಿದರು. ಉದ್ಘಾಟನೆ ಬಳಿಕ ಕೃಷ್ಣಮಠಕ್ಕೆ ತೆರಳಿ ಬಿಎಸ್ ವೈ ಜೊತೆ [more]

ರಾಜ್ಯ

ಪೇಜಾವರಮಠದ ಶ್ರೀವಿಶ್ವೇಶ್ವರತೀರ್ಥರ ಹೃದಯ ವೈಶಾಲ್ಯ

ಉಡುಪಿ: ಪೇಜಾವರಮಠದ ಶ್ರೀವಿಶ್ವೇಶ್ವರತೀರ್ಥ ಶ್ರೀಪಾದರನ್ನು ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಶ್ರೀಗಳು ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿದರು. ರಾಘವೇಶ್ವರ ಶ್ರೀಗಳು ಭೇಟಿಗೆ ಹೋಗಿದ್ದಾಗ, ನೀವು ಕುಳಿತಿರುವಾಗ, ನಾವು ಕುಳಿತು ಮಾತನಾಡಲಾಗುತ್ತಿಲ್ಲ. [more]

ರಾಷ್ಟ್ರೀಯ

ಮೊಬೈಲ್ ಗ್ರಾಹಕರಿಗೆ ಆಘಾತಕಾರಿ ಸುದ್ದಿ; ಜುಲೈನಿಂದ ನಿಮ್ಮ 10 ಡಿಜಿಟ್ ನ ಮೊಬೈಲ್ ನಂಬರ್ 13 ಡಿಜಿಟ್ ಆಗಲಿದೆ

ನವದೆಹಲಿ: ಮೊಬೈಲ್ ಗ್ರಾಹಕರಿಗೆ ಆಘಾತಕಾರಿ ಸುದ್ದಿ. ಶೀಘ್ರದಲ್ಲೇ ಈಗಿರುವ 10 ಡಿಜಿಟ್ ನ ಮೊಬೈಲ್ ಸಂಖ್ಯೆ 13 ಡಿಜಿಟ್ ಆಗಿ ಬದಲಾಗಲಿದೆ. ಕಾರಣ ಜುಲೈ 1ರಿಂದ 13 ಡಿಜಿಟ್ [more]

ರಾಷ್ಟ್ರೀಯ

ನಟಿ ಪ್ರಿಯಾ ವಾರಿಯರ್ ವಿರುದ್ಧದ ಎಲ್ಲಾ ಪ್ರಕರಣಗಳ ತನಿಖೆಗೆ ಸುಪ್ರೀಂ ತಡೆಯಾಜ್ಞೆ

ನವದೆಹಲಿ: ಮಲಯಳಂನ ಒರು ಆಡಾರ್ ಲವ್ ಚಿತ್ರದ ಹಾಡಿನ ಕಣ್ಣು ಮಿಟುಕಿಸುವ ದೃಶ್ಯದ ಮೂಲಕ ಲಕ್ಷಾಂತರ ಹುಡುಗರ ಹೃದಯ ಕದ್ದಿದ್ದ ನಟಿ ಪ್ರಿಯಾ ವಾರಿಯರ್ ವಿರುದ್ಧದ ಎಲ್ಲಾ ಕ್ರಿಮಿನಲ್ [more]

ಬೆಂಗಳೂರು

ಬೆಂಗಳೂರು: ಬಸ್ ಒಳ ನುಗ್ಗಿ ವ್ಯಕ್ತಿಯ ಬರ್ಬರ ಹತ್ಯೆ

ಬೆಂಗಳೂರು : ಬೆಂಗಳೂರಿನಲ್ಲೇ ಹಾಡಹಗಲೇ ಬೆಚ್ಚಿ ಬೀಳಿಸುವ ದುಷ್ಕೃತ್ಯವೊಂದು ನಡೆದಿದೆ. ಮೂವರು ದುಷ್ಕರ್ಮಿಗಳು ಬಿಎಂಟಿಸಿ ಬಸ್‌ ಒಳಗೆ ನುಗ್ಗಿ  ವ್ಯಕ್ತಿಯೊಬ್ಬನನ್ನು ಇರಿದು ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದಾರೆ. ಅತ್ತಿಬೆಲೆಯಿಂದ ನಗರಕ್ಕೆ [more]

ರಾಷ್ಟ್ರೀಯ

ಪಿಎನ್‍ಬಿ ಹಗರಣ: ವಿಫುಲ್ ಅಂಬಾನಿ ಬಂಧನ

ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿದಂತೆ ಫೈರ್ ಸ್ಟಾರ್ ಡೈಮಂಡ್ಸ್ ಅಧ್ಯಕ್ಷ ವಿಫುಲ್ ಅಂಬಾನಿಯನ್ನು ಸಿಬಿಐ ಬಂಧಿಸಿದೆ. ವಿಫುಲ್ ಅಂಬಾನಿಯೊಂದಿಗೆ ಇನ್ನೂ 4 ಹಿರಿಯ ಅಧಿಕಾರಿಗಳನ್ನು [more]

ಮನರಂಜನೆ

ಪಾಪಡ್ ಮಾರುತ್ತಿರುವ ಹೃತಿಕ್!

ನವದೆಹಲಿ: ಬಾಲಿವುಡ್ ಸೂಪರ್ ಸ್ಟಾರ್ ಹೃತಿಕ್ ರೋಷನ್ ರಸ್ತೆಯಲ್ಲಿ ಪಾಪಡ್ ಮಾರುತ್ತಿದ್ದಾರೆ.. ಅರೆ ಇದು ನಿಜವಾದರೂ ರಿಯಲ್ ಅಲ್ಲ. ತಮ್ಮ ಹೊಸ ಚಿತ್ರ ಸೂಪರ್ 30 ಗಾಗಿ [more]

ಮತ್ತಷ್ಟು

ಇಂದು ಕಮಲ್ ಹಾಸನ್ ನೂತನ ರಾಜಕೀಯ ಪಕ್ಷ ಉದಯ

  ಚೆನ್ನೈ: ತಮಿಳು ನಟ ಕಮಲ್‌ ಹಾಸನ್‌ ಅವರ ಹೊಸ ರಾಜಕೀಯ ಪಕ್ಷದ ಘೋಷಣೆಯಾಗಲಿದೆ. ಮದುರೈನಲ್ಲಿ ಇಂದು ಸಂಜೆ ನಡೆಯಲಿರುವ ಸಮಾರಂಭದಲ್ಲಿ ಹೊಸ ಪಕ್ಷ ಘೋಷಿಸುವ ಮೂಲಕ [more]

ರಾಜ್ಯ

ರಾಜ್ಯದಲ್ಲಿ ಅನಿಲ ಭಾಗ್ಯಕ್ಕೆ ಸಿಎಂ ಚಾಲನೆ

ಬೆಂಗಳೂರು, ಫೆಬ್ರುವರಿ. 20. 2018-ಬಿಪಿಎಲ್ ಕುಟುಂಬಗಳಿಗೆ ಉಚಿತ ಅಡುಗೆ ಅನಿಲ ಸಂಪರ್ಕ, ಸಿಲಿಂಡರ್, ಒಲೆ ವಿತರಿಸುವ `ಮುಖ್ಯಮಂತ್ರಿ ಅನಿಲ ಭಾಗ್ಯ’ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿದ್ಯುಕ್ತವಾಗಿ [more]

ಉಡುಪಿ

ಗರ್ಭಿಣಿ ಮೇಲೆ ಅತ್ಯಾಚಾರ ಎಸಗಿ, ಭೀಕರವಾಗಿ ಕೊಲಗೈದ ಅಪರಾಧಿಗೆ ಮರಣದಂಡನೆ

ಕುಂದಾಪುರ, ಫೆ.20- ಗರ್ಭಿಣಿ ಮೇಲೆ ಅತ್ಯಾಚಾರ ಎಸಗಿ, ಭೀಕರವಾಗಿ ಕೊಲಗೈದ ಅಪರಾಧಿ ಪ್ರಶಾಂತ್ ಮೊಗವೀರನಿಗೆ ಕುಂದಾಪುರ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಇಂದು ಮರಣದಂಡನೆ ತೀರ್ಪು ವಿಧಿಸಿದೆ. [more]

ಮತ್ತಷ್ಟು

ಕಾಂಗ್ರೆಸ್ – 80 ಕ್ಷೇತ್ರಗಳಿಗೆ ಆದ್ಯತೆ

ಬೆಂಗಳೂರು ಫೆ ೨೧ – ಕಳೆದ ಭಾನುವಾರ ನಡೆದ ವಿಶೇಷ ಸಭೆಯಲ್ಲಿ 80 ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಆದ್ಯತೆ ನೀಡಲಾಗಿದೆ. ಮೊದಲ ಸಾಲಿನ ನಾಯಕರು ಮತ್ತು ಚುನಾವಣಾ [more]

ರಾಜಕೀಯ

ಟೋಲ್ ಗೇಟ್‍ಗಳಲ್ಲಿ ಶಾಸಕರಿಗೂ ನಿರ್ಬಂಧ, ಗಂಟೆ ಗಟ್ಟಲೆ ಕಾಯಬೇಕಾದ ಅನಿವಾರ್ಯತೆ

ಬೆಂಗಳೂರು, ಫೆ.20-ಟೋಲ್ ಗೇಟ್‍ಗಳಲ್ಲಿ ಶಾಸಕರು, ವಿಧಾನಪರಿಷತ್ ಸದಸ್ಯರಿಗೂ ನಿರ್ಬಂಧ, ಗಂಟೆ ಗಟ್ಟಲೆ ಕಾಯಬೇಕಾದ ಅನಿವಾರ್ಯತೆ …. ವಿಧಾನಪರಿಷತ್‍ನಲ್ಲಿ ತಮ್ಮ ಅಳಲು ತೋಡಿಕೊಂಡ ಸದಸ್ಯರು. ವಿಧಾನಪರಿಷತ್‍ನ ಬಿಜೆಪಿ ಸದಸ್ಯ [more]

ರಾಜಕೀಯ

ಕೃಷಿ ಪಂಪ್‍ಸೆಟ್‍ಗಳಿಗೆ ವಿದ್ಯುತ್ ಒದಗಿಸುವ ಟ್ರಾನ್ಸ್‍ಫಾರ್ಮರ್ಗಳು ದುರಸ್ತಿಯಾದರೆ ಮೂರು ದಿನದೊಳಗೆ ರಿಪೇರಿ ಇಲ್ಲಾ ದಂಡ

ಬೆಂಗಳೂರು, ಫೆ.20-ಕೃಷಿ ಪಂಪ್‍ಸೆಟ್‍ಗಳಿಗೆ ವಿದ್ಯುತ್ ಒದಗಿಸುವ ಟ್ರಾನ್ಸ್‍ಫಾರ್ಮರ್(ಪರಿವರ್ತಕ)ಗಳು ದುರಸ್ತಿಯಾದರೆ ಮೂರು ದಿನದೊಳಗೆ ರಿಪೇರಿ ಮಾಡಿಕೊಡದಿದ್ದರೆ ಸಂಬಂಧಪಟ್ಟ ಇಂಜಿನಿಯರ್‍ಗಳಿಗೆ ದಂಡ ವಿಧಿಸುವುದಾಗಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಎಚ್ಚರಿಸಿದ್ದಾರೆ. ಮೂರು [more]

ರಾಜಕೀಯ

ದೇಶದಲ್ಲೇ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡ ಎರಡನೇ ರಾಜ್ಯ ಕರ್ನಾಟಕ

ಬೆಂಗಳೂರು, ಫೆ.20- ಕಳೆದ ಐದು ವರ್ಷದಲ್ಲಿ ರಾಜ್ಯದಲ್ಲಿ 3593 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ದೇಶದಲ್ಲೇ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡ ಎರಡನೇ ರಾಜ್ಯ ಕರ್ನಾಟಕವಾಗಿದೆ [more]

ರಾಜಕೀಯ

ಶಾಸಕ ಎನ್.ಎ.ಹ್ಯಾರಿಸ್ ಪುತ್ರ ಮೊಹಮದ್ ನಲಪಾಡ್ ಪ್ರಕರಣದಲ್ಲಿ ಬೇಷರತ್ ಕ್ಷಮೆ ಕೇಳಿದರು

ಬೆಂಗಳೂರು, ಫೆ.20- ಆಡಳಿತ ಪಕ್ಷದ ಶಾಸಕ ಎನ್.ಎ.ಹ್ಯಾರಿಸ್ ಪುತ್ರ ಮೊಹಮದ್ ನಲಪಾಡ್ ಪ್ರಕರಣದಲ್ಲಿ ಸರ್ಕಾರ ನಿಷ್ಪಕ್ಷಪಾತವಾಗಿ ನಡೆದುಕೊಂಡಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಅವರು ಸಮರ್ಥಿಸಿಕೊಂಡಿದ್ದು, ಶಾಸಕ [more]

ಕೋಲಾರ

ಜಿಲ್ಲಾಧಿಕಾರಿ ದಿಢೀರ್ ಭೇಟಿ ನೀಡಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮರಳನ್ನು ವಶಪಡೆ

ಬಂಗಾರಪೇಟೆ, ಫೆ.20- ಅಕ್ರಮ ಮರಳು ದಂಧೆ ನಡೆಯುತ್ತಿರುವ ಖಚಿತ ಮಾಹಿತಿ ಪಡೆದ ಜಿಲ್ಲಾಧಿಕಾರಿ ಜಿ.ಸತ್ಯವತಿ ದಿಢೀರ್ ಭೇಟಿ ನೀಡಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮರಳನ್ನು ವಶಕ್ಕೆ ಪಡೆದಿದ್ದಾರೆ. ಅಕ್ರಮ [more]