ಬೆಂಗಳೂರು

ಇಂದು ಡಾ.ರಾಜ್‍ಕುಮಾರ್ ಅವರ 91ನೇ ಹುಟ್ಟುಹಬ್ಬ-ಅಭಿಮಾನಿಗಳಿಂದ ರಾಜ್ಯಾದ್ಯಂತ ಸಂಭ್ರಮದಿಂದ ಆಚರಣೆ

ಬೆಂಗಳೂರು, ಏ.24- ನಟಸೌರ್ವಭೌಮ, ಧ್ರುವತಾರೆ, ವರನಟ ಡಾ. ರಾಜ್‍ಕುಮಾರ್ ಅವರ 91ನೇ ಹುಟ್ಟುಹಬ್ಬವನ್ನು ಇಂದು ರಾಜ್ಯಾದ್ಯಂತ ಸಡಗರ, ಸಂಭ್ರಮದಿಂದ ಅವರ ಅಭಿಮಾನಿಗಳು ಆಚರಿಸಿದ್ದಾರೆ. ನಗರದ ಕಂಠೀರವ ಸ್ಟುಡಿಯೊ [more]

ಬೆಂಗಳೂರು

ಅಂಬರೀಷ್ ಅವರನ್ನು ಮರೆಯೋಕೆ ಸಾಧ್ಯವಾಗುತ್ತಿಲ್ಲ-ಸುಮಲತಾ ಅಂಬರೀಶ್

ಬೆಂಗಳೂರು, ಏ.24- ಅಂಬರೀಷ್ ಅವರು ನಮ್ಮನ್ನಗಲಿ ಐದು ತಿಂಗಳು ಕಳೆದರೂ ಅವರನ್ನು ಮರೆಯೋಕೆ ಸಾಧ್ಯವಾಗುತ್ತಿಲ್ಲ ಎಂದು ಸುಮಲತಾ ಅಂಬರೀಷ್ ಭಾವುಕರಾಗಿ ನುಡಿದರು. ಇಂದು ಕಂಠೀರವ ಸ್ಟುಡಿಯೊದಲ್ಲಿ ಅಂಬರೀಷ್ [more]

ಮತ್ತಷ್ಟು

ಆಪರೇಷನ್ ಕಮಲಕ್ಕೆ ತಿರುಗೇಟು-ನೀಡಲು ಮುಂದಾದ ಜೆಡಿಎಸ್-ಕಾಂಗ್ರೇಸ್ ನಾಯಕರು

ಬೆಂಗಳೂರು, ಏ.24-ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡುವುದಾಗಿ ನೀಡಿದ ಹೇಳಿಕೆ ಬೆನ್ನಲ್ಲೇ ಸಮ್ಮಿಶ್ರ ಸರ್ಕಾರ ಎಚ್ಚೆತ್ತುಕೊಂಡಿದ್ದು, ಜೆಡಿಎಸ್-ಕಾಂಗ್ರೆಸ್ ಎಲ್ಲ ಶಾಸಕರ ಮೇಲೆ ತೀವ್ರ ನಿಗಾ ಇಡಲು [more]

ಬೆಂಗಳೂರು

ಕಾಂಗ್ರೇಸ್ ಅಭ್ಯರ್ಥಿ ಗೆಲ್ಲಬೇಕು-ಸೋತರೆ ಜೆಡಿಎಸ್‍ಗೆ ಕೊಟ್ಟಿರುವ ಬೆಂಬಲ ವಾಪಸ್?-ಮಾಜಿ ಸಿ.ಎಂ.ಸಿದ್ದರಾಮಯ್ಯ

ಬೆಂಗಳೂರು, ಏ.24-ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿಜಯ್‍ಶಂಕರ್ ಗೆಲ್ಲಲೇಬೇಕು ಇಲ್ಲದೆ ಹೋದರೆ ಫಲಿತಾಂಶ ಪ್ರಕಟಗೊಂಡ ಮಾರನೆ ದಿನವೇ ಜೆಡಿಎಸ್‍ಗೆ ಕೊಟ್ಟಿರುವ ಬೆಂಬಲವನ್ನು ಹಿಂಪಡೆದುಕೊಳ್ಳುತ್ತೇನೆ ಎಂದು ಮಾಜಿ [more]

ರಾಷ್ಟ್ರೀಯ

ಯೋಧನಾಗಿ ದೇಶ ಸೇವೆ ಮಾಡಬೇಕೆಂಬ ಬಯಕೆಯಿತ್ತು-ಪ್ರಧಾನಿ ಮೋದಿ

ನವದೆಹಲಿ, ಏ.24- ನನಗೆ ಬಾಲ್ಯದಿಂದಲೂ ಸೇನೆಗೆ ಸೇರಬೇಕು ಯೋಧನಾಗಬೇಕೆಂಬ ಆದ್ಯಮ ಬಯಕೆಯಿತ್ತೇ ಹೊರತು ನಾನು ಈ ದೇಶದ ಪ್ರಧಾನಿಮಂತ್ರಿಯಾಗುತ್ತೇನೆ ಎಂದು ಎಂದಿಗೂ ತಿಳಿದಿರಲಿಲ್ಲ ಎಂದು ನರೇಂದ್ರ ಮೋದಿ [more]

ರಾಷ್ಟ್ರೀಯ

ರೋನಿತ್ ತಿವಾರಿ ಹತ್ಯೆ ಪ್ರಕರಣ-ಪೊಲೀಸರಿಂದ ರೋನಿತ್ ಪತ್ನಿ ಅಪೂರ್ವ ಬಂಧನ

ನವದೆಹಲಿ, ಏ.24- ಕಾಂಗ್ರೆಸ್ ಧುರೀಣ ಮತ್ತು ಮಾಜಿ ಮುಖ್ಯಮಂತ್ರಿ ಎನ್.ಡಿ.ತಿವಾರಿ ಅವರ ಪುತ್ರ ರೋನಿತ್ ಶೇಖರ್ ತಿವಾರಿ ಹತ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸೊಸೆ ಅಪೂರ್ವರನ್ನು ದೆಹಲಿ ಪೊಲೀಸರು [more]

ಅಂತರರಾಷ್ಟ್ರೀಯ

ವಿದೇಶಿಯರನ್ನುಅಮೆರಿಕಾಗೆ ಅಕ್ರಮ ಸಾಗಣೆ-ಅಪರಾಧಿ ಯದ್ವಿಂದರ್ ಸಿಂಗ್ ಸಂಧುಗೆ 5ವರ್ಷ ಜೈಲು

ವಾಷಿಂಗ್‍ಟನ್, ಏ.24- ಭಾರತೀಯರು ಸೇರಿದಂತೆ ಹಲವಾರು ವಿದೇಶಿಯರನ್ನು ಅಮೆರಿಕಾಗೆ ಅಕ್ರಮವಾಗಿ ಸಾಗಿಸುತ್ತಿದ್ದ ಅಪರಾಧ ಹಿನ್ನಲೆ ಯದ್ವಿಂದರ್ ಸಿಂಗ್ ಸಂಧು(61) ಎಂಬ ಭಾರತೀಯನಿಗೆ 5ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. [more]

ರಾಷ್ಟ್ರೀಯ

ಕಾಂಗ್ರೇಸ್ ಸೇರ್ಪಡೆಯಾದ ಬಿಜೆಪಿ ಸಂಸದ ಉದೀತ್‍ರಾಜ್

ನವದೆಹಲಿ,ಏ.24- ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಪುನಃ ಸ್ಪರ್ಧಿಸಲು ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ದೆಹಲಿಯ ಬಿಜೆಪಿ ಸಂಸದ ಉದೀತ್‍ರಾಜ್ ಇಂದು ಕಾಂಗ್ರೆಸ್‍ಗೆ ಸೇರ್ಪಡೆಯಾಗಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ [more]

ರಾಷ್ಟ್ರೀಯ

ಈಶಾನ್ಯ ಭಾರತ ರಾಜ್ಯಗಳಲ್ಲಿ ಇಂದು ಪ್ರಭಲ ಭೂಕಂಪ

ನವದೆಹಲಿ, ಏ.24- ಈಶಾನ್ಯ ಭಾರತದ ರಾಜ್ಯಗಳಲ್ಲಿ ಇಂದು ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.1 ತೀವ್ರತೆ ದಾಖಲಾಗಿದೆ. ಇದುವರೆಗೂ ಯಾವುದೇ ಹಾನಿಯ ಬಗ್ಗೆ ವಿವರಗಳು ಲಭ್ಯವಾಗಿಲ್ಲ. [more]

ರಾಷ್ಟ್ರೀಯ

ಇವಿಎಂ ಮತ್ತು ವಿವಿಪ್ಯಾಟ್‍ಗಳಲ್ಲಿ ದೋಷ-ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಪಕ್ಷಗಳ ಸಜ್ಜು

ನವದೆಹಲಿ, ಏ.24- ದೇಶದ 15 ರಾಜ್ಯಗಳ 116 ಲೋಕಸಭಾ ಕ್ಷೇತ್ರಗಳು ಮತ್ತು ಕೆಲವು ರಾಜ್ಯಗಳ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಮೂರನೇ ಹಂತ ಚುನಾವಣೆ ವೇಳೆ ವಿದ್ಯುನ್ಮಾನ ಮತ [more]

ರಾಷ್ಟ್ರೀಯ

ಮುಖ್ಯ ನ್ಯಾಯಮೂರ್ತಿ ವಿರುದ್ಧ ಲೈಂಗಿಕ ಕಿರುಕುಳ-ನ್ಯಾಯಾಲಯಕ್ಕೆ ತಮ್ಮ ವರದಿ ಸಲ್ಲಿಸಿದ ವಕೀಲ ಉತ್ಸವ್‍ಸಿಂಗ್

ನವದೆಹಲಿ, ಏ.24-ಲೈಂಗಿಕ ಕಿರುಕುಳ ಸುಳ್ಳು ಆರೋಪ ಹೊರಿಸಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ರಾಜೀನಾಮೆ ನೀಡುವಂತೆ ಮಾಡಲು ವ್ಯವಸ್ಥಿತ ಪಿತೂರಿ ನಡೆದಿದೆ ಎಂದು ಹೇಳಿಕೆ ನೀಡಿದ್ದ [more]

ಅಂತರರಾಷ್ಟ್ರೀಯ

ಶ್ರೀಲಂಕಾ ಸರಣಿ ಬಾಂಬ್ ಸ್ಪೋಟ-9 ಮಂದಿ ಅತ್ಮಾಹುತಿ ದಳದ ಉಗ್ರರು ಭಾಗಿ

ಕೊಲಂಬೊ,ಏ.24- ಕಳೆದ ಭಾನುವಾರ ದ್ವೀಪ ರಾಷ್ಟ್ರವನ್ನೇ ತಲ್ಲಣಗೊಳಿಸಿದ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಓರ್ವ ಮಹಿಳೆ ಸೇರಿದಂತೆ 9 ಮಂದಿ ಆತ್ಮಾಹುತಿ ದಳದ ಉಗ್ರರು ಸೇರಿಕೊಂಡು ಈ [more]

ಬೆಂಗಳೂರು

ಇಂದು ರಾತ್ರಿ ನೆರವೇರಲಿರುವ ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗ

ಬೆಂಗಳೂರು, ಏ.19-ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗ ಇಂದು ರಾತ್ರಿ ನೆರವೇರಲಿದೆ. ಚೈತ್ರ ಹುಣ್ಣಿಮೆಯಾದ ಇಂದು ಮಧ್ಯರಾತ್ರಿ 12 ಗಂಟೆಗೆ ಧರ್ಮರಾಯಸ್ವಾಮಿ ದೇವಾಲಯದಿಂದ ಹೊರಡಲಿರುವ ಬೆಂಗಳೂರು ಕರಗ ನಗರದ [more]

ಬೆಂಗಳೂರು

ಇಂದು ಬೆಂಗಳೂರು ಕರಗ ಹಬ್ಬದ ಹಿನ್ನಲೆ-ಹಲವು ಸಂಚಾರ ಮಾರ್ಗ ಬದಲಾವಣೆ

ಬೆಂಗಳೂರು, ಏ.19- ಬೆಂಗಳೂರು ನಗರ ಹಲಸೂರು ಗೇಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಶ್ರೀ ಧರ್ಮರಾಯಸ್ವಾಮಿ ಸೇವಸ್ಥಾನದಲ್ಲಿ ಇಂದು ಬೆಂಗಳೂರು ಕರಗ ಹಬ್ಬ ನಡೆಯುವ ಪ್ರಯುಕ್ತ, ಕರಗ [more]

ಬೆಂಗಳೂರು

ಯಾವ ಕ್ಷೇತ್ರದಲ್ಲಿ ಯಾರಿಗೆ ಗೆಲುವು ಎಂಬುದರ ಬಗ್ಗೆ ಜೋರಾದ ಬೆಟ್ಟಿಂಗ್

ಬೆಂಗಳೂರು,ಏ.19- ರಾಜ್ಯದ ಮೊದಲ ಹಂತದಲ್ಲಿ 14 ಲೋಕಸಭಾ ಕ್ಷೇತ್ರಗಳಿಗೆ ನಿನ್ನೆ ಮತದಾನ ಯಶಸ್ವಿಯಾಗಿ ಪೂರ್ಣಗೊಂಡಿದ್ದು ಅಭ್ಯರ್ಥಿಗಳ ಭವಿಷ್ಯ ಮತಯಂತ್ರ ಸೇರಿರುವ ಬೆನ್ನಲ್ಲೇ ಇದೀಗ ಯಾವ ಕ್ಷೇತ್ರದಲ್ಲಿ ಯಾರಿಗೆ [more]

ಬೆಂಗಳೂರು

ಐಎಎಸ್ ಅಧಿಕಾರಿ ಮೊಹಮ್ಮದ್ ಮೋಸಿನ್ ಅಮಾನತು ಖಂಡನೀಯ-ಮಾಜಿ ಸಿ.ಎಂ. ಸಿದ್ದರಾಮಯ್ಯ

ಬೆಂಗಳೂರು,ಏ.19- ಪ್ರಧಾನಿ ನರೇಂದ್ರ ಮೋದಿ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಫ್ಟರ್‍ನನ್ನು ಪರಿಶೀಲಿಸಿದ ಕಾರಣಕ್ಕಾಗಿ ಚುನಾವಣಾ ವೀಕ್ಷಕರಾದ ಐಎಎಸ್ ಅಧಿಕಾರಿ ಮೊಹಮ್ಮದ್ ಮೋಸಿನ್ ಅವರನ್ನು ಅಮಾನತುಗೊಳಿಸಿರುವುದು ಖಂಡನೀಯ ಎಂದು ಮಾಜಿ [more]

ಬೆಂಗಳೂರು

ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ-ಬಿಜೆಪಿಯಿಂದ ಸದ್ಯದಲ್ಲೇ ಅಭ್ಯರ್ಥಿಗಳ ಘೋಷಣೆ

ಬೆಂಗಳೂರು, ಏ.19- ಒಬ್ಬರ ರಾಜೀನಾಮೆ ಹಾಗೂ ಇನ್ನೊಬ್ಬರ ಹಠಾತ್ ನಿಧನದಿಂದ ತೆರವಾಗಿರುವ ಚಿಂಚೋಳಿ ಮತ್ತು ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಸದ್ಯದಲ್ಲೇ ಅಭ್ಯರ್ಥಿಗಳನ್ನು ಘೋಷಣೆ ಮಾಡಲಿದೆ. [more]

ಬೆಂಗಳೂರು

ಉದ್ದೇಶಪೂರ್ವಕವಾಗಿ ಕೆಲವು ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ-ತನಿಖೆಗ ಚುನಾವಣಾ ಆಯೋಗವನ್ನು ಒತ್ತಾಯಿಸಿದ ಬಿಜೆಪಿ

ಬೆಂಗಳೂರು, ಏ.19- ನಿನ್ನೆ ನಡೆದ ಮತದಾನದ ವೇಳೆ ಹಲವು ಕಡೆ ಕೆಲವು ಮತದಾರರ ಹೆಸರನ್ನು ಉದ್ದೇಶಪೂರ್ವಕವಾಗಿ ಪಟ್ಟಿಯಿಂದ ತೆಗೆದು ಹಾಕಲಾಗಿದ್ದು, ಇದರ ಹಿಂದೆ ಬಿಬಿಎಂಪಿ ಅಧಿಕಾರಿಗಳ ಕೈವಾಡ [more]

ಮತ್ತಷ್ಟು

ಬಿಬಿಎಂಪಿ ವಲಯದಲ್ಲಿ ಕಡಿಮೆಯಾದ ಮತದಾನದ ಪ್ರಮಾಣ

ಬೆಂಗಳೂರು, ಏ.19- ಬಿಬಿಎಂಪಿ ವ್ಯಾಪ್ತಿಯಲ್ಲಿ ಮತದಾನದ ಮಹತ್ವದ ಬಗ್ಗೆ ಎಷ್ಟೇ ಅರಿವು ಮೂಡಿಸಿದರೂ ಮತದಾನದ ಪ್ರಮಾಣ ಕಡಿಮೆಯಾಗಲು ಇಲ್ಲಿ ವಾಸಿಸುತ್ತಿರುವ ಪರಭಾಷಿಗರೇ ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ. [more]

ರಾಜ್ಯ

ದಕ್ಷಿಣ ಒಳನಾಡಿನಲ್ಲಿ ಇನ್ನು ಎರಡು ದಿನ ಮಳೆ ಸಾಧ್ಯತೆ

ಬೆಂಗಳೂರು, ಏ.19-ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಜನತೆಗೆ ವರುಣ ತಂಪೆರೆದಿದ್ದು, ಇನ್ನೂ ಎರಡು ದಿನ ಮಳೆಯಾಗುವ ಸಾಧ್ಯತೆ ಇದೆ. ನಿನ್ನೆ ಸಂಜೆ ಬೆಂಗಳೂರು, ತುಮಕೂರು, ನೆಲಮಂಗಲ, ಕೆಜಿಎಫ್, ಬಂಗಾರಪೇಟೆ, [more]

ಬೆಂಗಳೂರು

ಉತ್ತರ ಕರ್ನಾಟಕದಲ್ಲಿ ಕಾಂಗ್ರೇಸ್‍ನ ಅಬ್ಬರದ ಪ್ರಚಾರ

ಬೆಂಗಳೂರು, ಏ.19-ಬಿಜೆಪಿಯ ಭದ್ರಕೋಟೆಯಾಗಿರುವ ಉತ್ತರ ಕರ್ನಾಟಕ ಭಾಗಕ್ಕೆ ಕಾಂಗ್ರೆಸ್ ಲಗ್ಗೆ ಯಿಟ್ಟಿದ್ದು, ಅಬ್ಬರದ ಚುನಾವಣಾ ಪ್ರಚಾರಕ್ಕೆ ಮುಂದಾಗಿದೆ. ಮೊದಲ ಹಂತದ ಚುನಾವಣೆ ಮುಗಿದ ಮೇಲೆ ಕಾಂಗ್ರೆಸ್‍ನ ರಾಜ್ಯ [more]

ಬೆಂಗಳೂರು

ಹಲವು ಸಮಸ್ಯೆಗಳ ಹಿನ್ನಲೆ ತಡರಾತ್ರಿಯವರೆಗೂ ನಡೆದ ಮತದಾನ

ಬೆಂಗಳೂರು, ಏ.19-ಮೊದಲ ಹಂತದ ಮತದಾನದ ವೇಳೆ ವಿದ್ಯುತ್ ವ್ಯತ್ಯಯ, ಮತಯಂತ್ರಗಳ ತಾಂತ್ರಿಕ ಸಮಸ್ಯೆ ಹಾಗೂ ಮಳೆ ಕಾರಣದಿಂದ ನಿನ್ನೆ ತಡರಾತ್ರಿಯವರೆಗೂ ಚುನಾವಣಾ ಪ್ರಕ್ರಿಯೆಗಳು ನಡೆದಿದ್ದು, ಸಿಬ್ಬಂದಿಗಳನ್ನು ಹೈರಾಣಾಗಿಸಿದೆ. [more]

ಬೆಂಗಳೂರು

ನೆನ್ನೆ ಮುಗಿದ 14 ಕ್ಷೇತ್ರಗಳ ಮತದಾನ-ಮತಯಂತ್ರ ಸೇರಿದ 241 ಅಭ್ಯರ್ಥಿಗಳ ಭವಿಷ್ಯ

ಬೆಂಗಳೂರು, ಏ.19- ದಕ್ಷಿಣ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೆ ನಿನ್ನೆ ಮತದಾನ ನಡೆದಿದ್ದು, ಚುನಾವಣಾ ಕಣದಲ್ಲಿದ್ದ 241 ಅಭ್ಯರ್ಥಿಗಳ ಭವಿಷ್ಯ ಮತಯಂತ್ರ ಸೇರಿದೆ. ಮತ ಎಣಿಕೆ ಮೇ [more]

ಬೆಂಗಳೂರು

ರಾಜ್ಯದಲ್ಲಿ ಶೇ 68.56ರಷ್ಟು ಮತದಾನ-ಮಂಡ್ಯ ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾನ

ಬೆಂಗಳೂರು, ಏ.19-ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಶೇ.68.56ರಷ್ಟು ಮತದಾನ ನಡೆದಿದ್ದು, ಕಳೆದ ಬಾರಿಗಿಂತ ಹೆಚ್ಚಾಗಿದೆ. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಶೇ.80.23ರಷ್ಟು ಮತದಾನವಾಗಿದ್ದರೆ, ಬೆಂಗಳೂರು ದಕ್ಷಿಣ [more]

ರಾಷ್ಟ್ರೀಯ

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜೊತೆ ವ್ಯಾಪಾರ ವಹಿವಾಟು ಅಮಾನತುಗೊಳಿಸಿದ ಭಾರತ

ನವದೆಹಲಿ, ಏ.19- ಇಂದಿನಿಂದ ಜಾರಿಗೆ ಬರುವಂತೆ ಜಮ್ಮು- ಕಾಶ್ಮೀರ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ನಡುವಿನ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ವ್ಯಾಪಾರ ವಹಿವಾಟನ್ನು ಭಾರತ ಅಮಾನತುಗೊಳಿಸಿದೆ. [more]