ರಾಜ್ಯ

ಜನಾರ್ದನ್ ರೆಡ್ಡಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಹೇಳುವುದೇನು ಗೊತ್ತಾ?​

ಬೆಂಗಳೂರು: ಅಂಬಿಡೆಂಟ್ ಸಂಸ್ಥೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ.) ಹೆಸರು ಕೇಳಿ ಬಂದಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಇ.ಡಿ. ಅಧಿಕಾರಿಗಳು, ‘ಅಂಬಿಡೆಂಟ್ ಕಂಪನಿ ವಿರುದ್ಧ ನಾವು ಯಾವುದೇ ತನಿಖೆ [more]

ರಾಷ್ಟ್ರೀಯ

ಅಯೋಧ್ಯೆಯಲ್ಲಿ ರಾಮಮಂದಿರವಿತ್ತು, ಇನ್ಮುಂದೆಯೂ ಇರುತ್ತದೆ: ಸಿಎಂ ಯೋಗಿ ಆದಿತ್ಯನಾಥ್​​..!

ಲಕ್ನೋ: ಫೈಝಾಬಾದ್ ಜಿಲ್ಲೆಯನ್ನು ಅಯೋಧ್ಯೆ ಎಂದು ನಾಮಕರಣ ಮಾಡಿದ ಬೆನ್ನಲ್ಲೇ ಸಿಎಂ ಯೋಗಿ ಆದಿತ್ಯನಾಥ್​​ ಮತ್ತೊಂದು ಸಿಹಿಸುದ್ದಿ ನೀಡಿದ್ದಾರೆ. 151 ಮೀಟರ್​​ ಎತ್ತರದ ಶ್ರೀರಾಮನ ಪ್ರತಿಮೆ ನಿರ್ಮಾಣಕ್ಕೆ ಎಲ್ಲಾ [more]

ರಾಜ್ಯ

ಹೈದರಾಬಾದ್​​ನಲ್ಲಿ ಅಡಗಿದ್ದಾರಾ ಜನಾರ್ಧನ್ ರೆಡ್ಡಿ? ಅಲ್ಲಿಯೂ ಸಿದ್ಧವಾಗಿದೆ ಖೆಡ್ಡಾ

ಬೆಂಗಳೂರು: ಆ್ಯಂಬಿಂಡೆಂಟ್​ ಚಿಟ್​ಫಂಡ್​ ಹಗರಣಕ್ಕೆ ಸಂಬಂಧಿಸಿದಂತೆ ಗಾಲಿ ಜನಾರ್ದನ ರೆಡ್ಡಿಯನ್ನು ಬಂಧಿಸಲು ಸಿಸಿಬಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಸದ್ಯ ರೆಡ್ಡಿ ಹೈದರಾಬಾದ್​ನಲ್ಲಿ ಅಡಗಿರುವ ಶಂಕೆ ಇದ್ದು, ಅಲ್ಲಿಯೂ ಹುಡುಕಾಟ [more]

ರಾಜ್ಯ

ತೃತೀಯ ರಂಗ ನಿರ್ಮಾಣಕ್ಕೆ ವೇದಿಕೆಯಾಗಲಿದೆಯೇ ಉಪಸಮರ ಫಲಿತಾಂಶ; ಎಚ್​ಡಿಡಿ ಜತೆ ಚಂದ್ರಬಾಬು ನಾಯ್ಡು ನಡೆಸಿದ ಚರ್ಚೆ ಏನು?

ಬೆಂಗಳೂರು: ಉಪಚುನಾವಣೆಯ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ರಾಷ್ಟ್ರ ರಾಜಕೀಯದ ವಿದ್ಯಮಾನಗಳು ಗರಿಗೆದರಿವೆ. ಕರ್ನಾಟಕ ಉಪಸಮರದ ಫಲಿತಾಂಶ 2019ರ ಲೋಕಸಭೆ ಚುನಾವಣೆಗೆ ತೃತೀಯ ರಂಗ ರಚನೆಗೆ ವೇದಿಕೆ ನಿರ್ಮಿಸಿದೆ. ಈ ಫಲಿತಾಂಶ [more]

ರಾಷ್ಟ್ರೀಯ

ಪ್ರಧಾನಿ ಮೋದಿಗೆ ಹಿಂದಿಯಲ್ಲಿ ದೀಪಾವಳಿ ಶುಭಕೋರಿದ ಇಸ್ರೇಲ್ ಅಧ್ಯಕ್ಷ !

ನವದೆಹಲಿ: ಬೆಳಕಿನ ಹಬ್ಬ ದೀಪಾವಳಿ ಭಾರತೀಯರಿಗೆ ವಿಶೇಷವಾದ ಹಬ್ಬ, ಜಗತ್ತಿನ ವಿವಿಧ ಭಾಗಗಳಲ್ಲಿರುವ ಭಾರತೀಯರು ಸಂಭ್ರಮದಿಂದ ಪಟಾಕಿ ಹೊಡೆದು ಆಚರಿಸುತ್ತಾರೆ. ಈ ಭಾರತೀಯರಲ್ಲಿ ಈ ಹಬ್ಬದ ಪ್ರಾಮುಖ್ಯತೆಯನ್ನು ಅರಿತುಕೊಂಡಿರುವ [more]

ರಾಷ್ಟ್ರೀಯ

ಮುಸ್ಲಿಂ ಮಹಿಳೆಯರಿಗೆ ನೇಲ್‌ ಪಾಲಿಶ್‌ ನಿಷಿದ್ಧ : ದಾರುಲ್‌ ಫ‌ತ್ವಾ

ಲಕ್ನೋ : ವೈವಿಧ್ಯಮಯ ಫ‌ತ್ವಾ ಗಳನ್ನು ಹೊರಡಿಸುವುದಕ್ಕೆ  ಹೆಸರುವಾಸಿಯಾಗಿ ದಾರುಲ್‌ ಉಲೂಮ್‌ ದೇವಬಂದ್‌ ಇಸ್ಲಾಮಿಕ್‌ ಸೆಮಿನರಿ, ಇದೀಗ ಮುಸ್ಲಿಂ ಮಹಿಳೆಯರು ಉಗುರು ಕತ್ತರಿಸಿಕೊಂಡು ನೇಲ್‌ ಪಾಲಿಶ್‌ ಹಾಕಿಕೊಳ್ಳುವುದನ್ನು ನಿಷೇಧಿಸಿ ಫ‌ತ್ವಾ [more]

ರಾಷ್ಟ್ರೀಯ

ಪಶು ಸಂಗೋಪನೆ ಮೂಲಕ ಬದುಕು ಕಟ್ಟಿಕೊಳ್ಳಲು 5,000 ಕುಟುಂಬಗಳಿಗೆ ಹಸುನೀಡಲು ಮುಂದಾದ ತ್ರಿಪುರಾ ಸಿಎಂ

ಅರ್ಗತಲ: ಸ್ವ ಉದ್ಯೋಗ ಆರಂಭಿಸಿ ಆರು ತಿಂಗಳಲ್ಲಿ ಆದಾಯಗಳಿಸಿ ಆರ್ಥಿಕ ಸಬಲರಾಗಲು 5000 ಸಾವಿರ ಕುಟುಂಬಗಳಿಗೆ ಹಸುವನ್ನು ನೀಡುವ ಹೊಸ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ತ್ರಿಪುರ ಮುಖ್ಯಮಂತ್ರಿ [more]

ರಾಜ್ಯ

ಲಾಂಗ್​ ಹಿಡಿದು ಬಸ್​ ನಿಲ್ದಾಣದಲ್ಲಿ ಆರ್ಭಟಿಸಿದ ಮಹಿಳೆ; ಪ್ರಯಾಣಿಕರು ಕಂಗಾಲು

ಚಿಕ್ಕಮಗಳೂರು: ಮಚ್ಚು ಹಿಡಿದ ಮಹಿಳೆಯೊಬ್ಬಳು ನಡುರಾತ್ರಿಯಲ್ಲಿ ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣದಲ್ಲಿ ನಿಮ್ಮನ್ನೆಲ್ಲಾ ಕೊಚ್ಚಿ ಹಾಕುತ್ತೇನೆ ಎಂದು ಓಡಾಡುತ್ತಾ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಈಕೆ ಮಾನಸಿಕ ಅಸ್ವಸ್ಥಳಾಗಿದ್ದು, ಈ [more]

ರಾಷ್ಟ್ರೀಯ

ನೇಪಾಳದ ಮೂಲಕ ಭಾರತದೊಳಗೆ ನುಸುಳಲು ಪಾಕ್​ ಸಿದ್ಧತೆ

ಶ್ರೀನಗರ: ಇತ್ತೀಚೆಗೆ ಭಾರತೀಯ ಸೇನಾಪಡೆ ದೇಶದ ಗಡಿಯನ್ನು ದಾಟಿ ಒಳ ನುಸುಳುವ ಪಾಕ್​ ಉಗ್ರರನ್ನು ಸದೆಬಡಿಯುವ ಮೂಲಕ ತಕ್ಕ ಪಾಠ ಕಲಿಸುತ್ತಿದೆ. ಇದರಿಂದ ಕೋಪಗೊಂಡಿರುವ   ಪಾಕಿಸ್ಥಾನ  ಸೈನಿಕರು ನೇಪಾಳದ [more]

ರಾಜ್ಯ

ಮತದಾನಕ್ಕೂ ಮುನ್ನ ರೆಡ್ಡಿ, ರಾಮುಲು ಸೈಲೆಂಟಾಗಿದ್ದೇಕೆ? ಬಿಜೆಪಿ ಹೈಕಮಾಂಡ್​ಗೆ ರೆಡ್ಡಿ ಕೊಟ್ಟ ಸಂದೇಶವೇನು?

ಬಳ್ಳಾರಿ: ಬಳ್ಳಾರಿಗೆ ಗಣಿ ಧಣಿ ಜನಾರ್ದನ ರೆಡ್ಡಿ ಅನಿವಾರ್ಯವಾ? ಹೀಗೊಂದು ಪ್ರಶ್ನೆ ಕಳೆದ ವಿಧಾನಸಭೆ ಚುನಾವಣೆಯಲ್ಲಿಯೂ ಉದ್ಭವವಾಗಿತ್ತು. ಅದೀಗ ಲೋಕಸಭಾ ಉಪ ಚುನಾವಣೆಯಲ್ಲಿ ಗೋಚರಿಸುತ್ತಿದೆ. ನಾಳೆ ಬರುವ ಫಲಿತಾಂಶದಿಂದ [more]

ರಾಜ್ಯ

ಅರ್ಜುನ್ ಸರ್ಜಾಗೆ ನೋಟಿಸ್… ನಾಳೆ ವಿಚಾರಣೆಗೆ ಹಾಜರಾಗಲಿರುವ ಸರ್ಜಾ

ಬೆಂಗಳೂರು: ಶ್ರುತಿ ಹರಿಹರನ್ ಮೀ ಟೂ ಪ್ರಕರಣಕ್ಕೆ ಸಂಬಂಧಿಸಿದಂತೆ ಕಬ್ಬನ್ ಪಾರ್ಕ್ ಪೊಲೀಸರು ಅರ್ಜುನ್ ಸರ್ಜಾಗೆ ನೋಟಿಸ್ ಜಾರಿ ಮಾಡಿದ್ದಾರೆ. ನಾಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ [more]

ರಾಷ್ಟ್ರೀಯ

ನಾನು ಸಿಂಪಲ್ ಮ್ಯಾನ್, ಆಕೆ ಮಾಡ್ರನ್ ಮಹಿಳೆ, ನಮ್ಮದು ಸರಿಹೊಂದದ ಜೋಡಿ: ತೇಜ್ ಪ್ರತಾಪ್

ನವದೆಹಲಿ: ಪತ್ನಿ ಐಶ್ವರ್ಯಾ ರೈ ರಿಂದ ವಿವಾಹ ವಿಚ್ಛೇದನಕ್ಕೆ ಮುಂದಾಗಿರುವ ಲಾಲು ಪ್ರಸಾದ್ ಪುತ್ರ ತೇಜ್ ಪ್ರತಾಪ್ ಯಾದವ್ “ತಾವು ಸರಳ ವ್ಯಕ್ತಿ, ಆದರೆ ಆಕೆ ದೆಹಲಿ ಮಾಡ್ರನ್ [more]

ರಾಷ್ಟ್ರೀಯ

ಸುನಂದಾ ಪುಷ್ಕರ್ ಸಾವು ಕೇಸ್​​: ನಿರ್ದಿಷ್ಟ ದಾಖಲೆಗಳನ್ನು ತರೂರ್​​ಗೆ ನೀಡುವಂತೆ ಕೋರ್ಟ್​​ ಆದೇಶ..!

ನವದೆಹಲಿ: ಸುನಂದಾ ಪುಷ್ಕರ್​​​ ಸಾವು ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಕಾಂಗ್ರೆಸ್​​ ಹಿರಿಯ ನಾಯಕ ಶಶಿ ತರೂರ್​​ಗೆ ನಿರ್ದಿಷ್ಟ ದಾಖಲೆಗಳನ್ನು ಹಸ್ತಾತರಿಸುವಂತೆ ದೆಹಲಿ ಹೈಕೋರ್ಟ್​​ ಆದೇಶಿಸಿದೆ. ಶಶಿ ತರೂರ್​​​ ಅವರೇ [more]

ರಾಷ್ಟ್ರೀಯ

ಸ್ಯಾನಿಟರಿ ಪ್ಯಾಡ್​ ಧರಿಸಿದವರನ್ನು ಪತ್ತೆ ಹಚ್ಚಲು ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿದ ಶಿಕ್ಷಕ!

ಚಂಡೀಗಢ: ಶಾಲೆಯಲ್ಲಿ ಸ್ಯಾನಿಟರಿ ಪ್ಯಾಡ್​ ಧರಿಸಿದ ಹುಡುಗಿಯನ್ನು ಪತ್ತೆಹಚ್ಚಲುಶಿಕ್ಷಕರೊಬ್ಬರು ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿದಪ್ರಕರಣ ಪಂಜಾಬಿನ ಫಾಜಿಲ್ಕಾ ಜಿಲ್ಲೆಯಲ್ಲಿನಡೆದಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಿದೆ. ಶಾಲೆಯ ಶೌಚಾಲಯದಲ್ಲಿ ಸ್ಯಾನಿಟರಿ ಪ್ಯಾಡ್ಎಸೆಯಲಾಗಿತ್ತು. ಇದರಿಂದ ಕೋಪಗೊಂಡ ಶಿಕ್ಷಕ ಈ ಕೆಲಸ ಮಾಡಿದವರನ್ನುಪತ್ತೆ ಹಚ್ಚಲು ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿದ್ದಾನೆ ಎನ್ನಲಾಗಿದೆ. ‘ಯಾರು ಪ್ಯಾಡ್ ಧರಿಸಿದ್ದಾರೆ ಎಂಬುದನ್ನು ನೋಡಲುಶಿಕ್ಷಕರು ನಮ್ಮನ್ನು ವಿವಸ್ತ್ರಗೊಳಿಸಿದ್ದರು’ ಎಂದು ಕೆಲ ವಿದ್ಯಾರ್ಥಿನಿಯರು ಅಳುತ್ತಾ ಪಾಲಕರಿಗೆ ದೂರು ನೀಡಿದ್ದಾರೆ. ಸದ್ಯ ಈ ವಿಚಾರ ಪಂಜಾಬ್​ ಮುಖ್ಯಮಂತ್ರಿ ಅಮರೀಂದರ್​ ಸಿಂಗ್​ವರೆಗೂ ಹೋಗಿದೆ. ಅವರು ಈಗಾಗಲೇ ತನಿಖೆಗೆ ಆದೇಶಿಸಿದ್ದಾರೆ. ಎರಡು ಶಿಕ್ಷಕರನ್ನು ವರ್ಗಾವಣೆ ಮಾಡಲಾಗಿದ್ದು, ಉಳಿದ ಶಿಕ್ಷಕರ ಮೇಲೆ ತನಿಖೆ ನಡೆಸಲಾಗುತ್ತಿದೆ. ತಪ್ಪಿತಸ್ಥರವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.  

ರಾಜ್ಯ

ಸ್ಟೇಷನ್ ಮೆಟ್ಟಿಲು ಹತ್ತಿ ಹೈರಾಣಾಗಿದ್ದ ವಿಜಿಗೆ ಪೊಲೀಸ್ರಿಂದ ಮತ್ತೊಂದು ಶಾಕ್

ಬೆಂಗಳೂರು: ನಟ ದುನಿಯಾ ವಿಜಯ್‍ಗೆ ಸಂಕಷ್ಟದ ಮೇಲೆ ಸಂಕಷ್ಟ ಎದುರಾಗಿದ್ದು, ಈಗ ಸ್ಟೇಷನ್ ಮೆಟ್ಟಿಲು ಹತ್ತಿ ಹೈರಾಣಾಗಿದ್ದ ವಿಜಿಗೆ ಪೊಲೀಸರು ಮತ್ತೊಂದು ಶಾಕ್ ಕೊಟ್ಟಿದ್ದಾರೆ. ನಿರ್ಮಾಪಕ ಸುಂದರ್ ಗೌಡನನ್ನ [more]

ರಾಷ್ಟ್ರೀಯ

ಐಶ್ವರ್ಯ ರೈ ಜೊತೆ ಸಂಬಂಧ ಕಡಿದುಕೊಳ್ಳಲು ಡೈವೋರ್ಸ್ ಗೆ ಅರ್ಜಿ ಸಲ್ಲಿಸಿದ ಪತಿ !

ನವದೆಹಲಿ: ಬಿಹಾರದ ಮಾಜಿ ಮಂತ್ರಿ ತೇಜ್ ಪ್ರತಾಪ್ ಯಾದವ್ ಅವರು ಐಶ್ವರ್ಯಾ ರೈ ಅವರ ವಿವಾಹ ವಿಚ್ಛೇದನದ ವರದಿಗಳನ್ನು ದೃಢಪಡಿಸಿದ್ದಾರೆ. ನಿರ್ಬಂಧಿತ ಮತ್ತು ನಿಗ್ರಹದ ಜೀವನವನ್ನು ನಡೆಸುವದಕ್ಕಿಂತ ಇದು [more]

ಮತ್ತಷ್ಟು

ಅಯೋಧ್ಯೆ ಸಂಬಂಧ ಸುಪ್ರೀಂಕೋರ್ಟ್  ನಿಲುವಿನ ಬಗ್ಗೆ ಆರೆಸ್ಸೆಸ್ ಹೇಳಿದ್ದೇನು? 

ಉತ್ತಾನ್(ಮಹಾರಾಷ್ಟ್ರ):ಅಯೋಧ್ಯೆ ವಿಷಯ ತಮಗೆ ಆದ್ಯತೆಯ ವಿಷಯವಲ್ಲ ಎಂಬುದಾಗಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಶರು ಹೇಳಿರುವುದು  ಹಿಂದುಗಳಲ್ಲಿ “ಅವಮಾನ”ದ ಭಾವವನ್ನು ಮೂಡಿಸಿದೆ . ಯಾಕೆಂದರೆ ಅತ್ಯಂತ ಸುದೀರ್ಘ ಕಾಲದಿಂದ ನ್ಯಾಯಕ್ಕಾಗಿ [more]

ಮತ್ತಷ್ಟು

ಮುಂದಿನ ಪ್ರಧಾನಿ ಬಗ್ಗೆ ಆನ್​​​​ಲೈನ್​ ಸರ್ವೇ… ಮೋದಿಯೇ ಸೂಕ್ತ ಎಂದ ಜನತೆ

ನವದೆಹಲಿ: ಮುಂದಿನ ಪ್ರಧಾನಿಯ ಕುರಿತಾಗಿ ಖ್ಯಾತ ವೆಬ್​ಸೈಟ್​ ಡೈಲಿಹಂಟ್​ ಹಾಗೂ ನೀಲ್ಸನ್​ ಇಂಡಿಯಾ ನಡೆಸಿದ ಆನ್​ಲೈನ್ ಸಮೀಕ್ಷೆಯಲ್ಲಿ ಮೋದಿ ಮತ್ತೆ ಪ್ರಧಾನಿ ಗಾದಿಯನ್ನು ಏರಬೇಕೆಂದು ಶೇ.63ರಷ್ಟು ಮಂದಿ [more]

ರಾಜ್ಯ

ಕರ್ನಾಟಕದ ಜನತೆಗೆ ಪ್ರತಿ ತಿಂಗಳು ಸಿಹಿ ಸುದ್ದಿ ಸಿಗಲಿದೆ: ಸಿಎಂ ಎಚ್ ಡಿ  ಕುಮಾರಸ್ವಾಮಿ

ಬೆಂಗಳೂರು: ಮುಂದಿನ ದಿನಗಳಲ್ಲಿ ಕೇವಲ ದೀಪಾವಳಿ ಮಾತ್ರವಲ್ಲ ಪ್ರತಿ ತಿಂಗಳೂ ಕೂಡ ಸಿಹಿ ಸುದ್ದಿಯನ್ನು ಕರ್ನಾಟಕದ ಜನತೆಗೆ ಕೊಡುತ್ತೇನೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದರು. ರೈತರ ಸಾಲ ಮನ್ನಾ [more]

ರಾಷ್ಟ್ರೀಯ

ಕೊನೆಗೂ ಅರಣ್ಯ ಇಲಾಖೆ ಗುಂಡಿಗೆ ಬಲಿಯಾದಳು 13 ಜನರ ಹಂತಕಿ ‘ಅವನಿ’

ನವದೆಹಲಿ: ಕಳೆದ ಎರಡು ವರ್ಷಗಳಲ್ಲಿ 13 ಮಂದಿಯನ್ನು ಕೊಂದಿದ್ದ ಅವನಿ ಎಂಬ ನರಭಕ್ಷಕ ಹೆಣ್ಣು ಹುಲಿಯನ್ನು ಮಹಾರಾಷ್ಟ್ರದ ಯಾವತ್ಮಲ್​ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕಳೆದ ರಾತ್ರಿ [more]

ರಾಜ್ಯ

ಮತದಾನ ಬಹಿಷ್ಕರಿಸಿದ ಬಳ್ಳಾರಿಯ ಹರಗಿನಡೋಣಿ ಗ್ರಾಮ

ಬಳ್ಳಾರಿ: ಆಹಾರವಿಲ್ಲದೇ ಬದುಕಬಹುದೇನೋ? ಆದರೆ ನೀರಿಲ್ಲದೇ‌ ಜೀವಿಸೋಕೆ ಆಗೋದೇ ಇಲ್ಲ. ಕೊನೆಪಕ್ಷ ಸಾಯೋರಿಗೆ ಮೂರು ಹನಿ ನೀರು ಹಾಕಲು ಈ ಗ್ರಾಮದಲ್ಲಿ ಕುಡಿಯೋಕೆ ನೀರು ಸಿಗ್ತಿಲ್ಲ. ನೀರು [more]

ರಾಷ್ಟ್ರೀಯ

ಕಚ್ಚಾ ತೈಲ ಬೆಲೆಯಲ್ಲಿ ಇಳಿಕೆ, ಷೇರುಪೇಟೆಯಲ್ಲಿ ಸಂತಸದ ಹೊನಲು…

ಮುಂಬೈ: ವಿದೇಶಿ ಬಂಡವಾಳದ ಒಳಹರಿವು, ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಇಳಿಕೆಯ ಪರಿಣಾಮ ಶುಕ್ರವಾರ ಮುಂಬೈ ಷೇರು ಸೂಚ್ಯಂಕದ (ಬಿಎಸ್​ಇ) ಆರಂಭಿಕ ವಹಿವಾಟಿನಲ್ಲಿ ಭರ್ಜರಿ 413 [more]

ರಾಷ್ಟ್ರೀಯ

ಬೊಫೋರ್ಸ್ ಕೇಸ್: 2005ರ ತೀರ್ಪು ಪ್ರಶ್ನಿಸಿ ಸಲ್ಲಿಸಿದ್ದ ಸಿಬಿಐ ಅರ್ಜಿ ವಜಾಗೊಳಿಸಿದ ಸುಪ್ರೀಂ

ನವದೆಹಲಿ: ಬೊಫೋರ್ಸ್ ಪ್ರಕರಣದಲ್ಲಿ ಹಿಂದೂಜಾ ಸಹೋದರರಿಗೆ ಕ್ಲೀನ್ ಚಿಟ್ ನೀಡಿದ್ದ 2005 ರ ದೆಹಲಿ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿದ ಮನವಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ಸುಪ್ರಿಂಕೋರ್ಟ್ ಬಳಿ [more]

ರಾಜ್ಯ

ಚಂದ್ರಶೇಖರ್​ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು

ಬೆಂಗಳೂರು: ರಾಮನಗರ ಉಪಚುನಾವಣೆ ಕಣದಿಂದ ಹಿಂದೆ ಸರಿದಿದ್ದ ಎಲ್​.ಚಂದ್ರಶೇಖರ್​ ವಿರುದ್ಧ ಬಿಜೆಪಿ ರಾತ್ರೋರಾತ್ರಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಈ ಮೂಲಕ ಅವರ ವಿರುದ್ಧ ಕಾನೂನು ಹೋರಾಟ [more]

ರಾಷ್ಟ್ರೀಯ

ಲಯನ್​ ಏರ್​ ಜೆಟ್​ ಪತನವಾಗುವ ಹಿಂದಿನ ದಿನವೇ ಸಿಕ್ಕಿತ್ತು ಸೂಚನೆ!

ಜಕಾರ್ತ: ಇಂಡೋನೆಷ್ಯಾದ ರಾಜಧಾನಿ ಜಕಾರ್ತದಿಂದ ಪಾಂಗ್​ ಕಲ್​ ಪಿನಾಗ್ ದ್ವೀಪಕ್ಕೆ ಹೊರಟಿದ್ದ ಲಯನ್​ ಏರ್​ ಜೆಟ್​ ಭಾನುವಾರ ಪತನಗೊಂಡಿತ್ತು. ಈ ವಿಮಾನದಲ್ಲಿದ್ದ 189 ಮಂದಿ ಮೃತಪಟ್ಟಿದ್ದರು. ಈ [more]