ರಾಜ್ಯ

ಸಹಕಾರಿ ಬ್ಯಾಂಕ್ ಮಾತ್ರವಲ್ಲದೆ, ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಬೆಳೆ ಸಾಲ ಮನ್ನಾಕ್ಕೆ ರಾಜ್ಯ ಸರ್ಕಾರ ಬದ್ಧ: ಸಿಎಂ ಎಚ್ ಡಿ ಕುಮಾರಸ್ವಾಮಿ

ಬೆಳಗಾವಿ: ರೈತರ ಬೆಳೆ ಸಾಲ ಮನ್ನಾ ಯೋಜನೆಗೆ ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ೬೫೦೦ ಕೋಟಿ ರೂ. ಮೀಸಲಿರಿಸಲಾಗಿದ್ದು, ಸಹಕಾರಿ ಬ್ಯಾಂಕ್‌ಗಳು ಮಾತ್ರವಲ್ಲದೆ, ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಬೆಳೆ ಸಾಲ [more]

ರಾಷ್ಟ್ರೀಯ

ರಾಹುಲ್​ ಗಾಂಧಿ ಪ್ರಧಾನಿ ಆಸೆಗೆ ಮತ್ತೊಮ್ಮೆ ತಣ್ಣೀರು ಎರಚಿದ ಮಮತಾ ಬ್ಯಾನರ್ಜಿ

ಕೋಲ್ಕತ್ತಾ : ರಾಹುಲ್​ ಗಾಂಧಿ ಮುಂದಿನ ಲೋಕಸಭಾ ಚುನಾವಣೆಯ ಪ್ರಧಾನಿ ಅಭ್ಯರ್ಥಿ ಎಂದು ಡಿಎಂಕೆ ಮುಖ್ಯಸ್ಥ ಸ್ಟಾಲಿನ್​ ಹೇಳಿಕೆ ನೀಡಿದ್ದರು. ಅಲ್ಲದೇ, ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ [more]

ರಾಜ್ಯ

ಸಚಿವ ರಮೇಶ್​ ಜಾರಕಿಹೊಳಿ ಬಿಜೆಪಿ ಔತಣಕೂಟಕ್ಕೆ ಹೋಗಿದ್ದರ ರಹಸ್ಯವೇನು? ಸಿದ್ದರಾಮಯ್ಯ ಮುಂದೆ ಹೇಳಿದ್ದೇನು?

ಬೆಳಗಾವಿ: ಚಳಿಗಾಲ ಅಧಿವೇಶನದ ನಡೆಯುತ್ತಿರುವ ವೇಳೆ ಬಿಜೆಪಿ ಏರ್ಪಡಿಸಿದ್ದ ಔತಣಕೂಟದಲ್ಲಿ ಕಾಂಗ್ರೆಸ್​ ಸಚಿವ ರಮೇಶ್​ ಜಾರಕಿಹೊಳಿ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಈ ಅನಿರೀಕ್ಷಿತ ಬೆಳವಣಿಗೆಯಿಂದ ರಾಜ್ಯದಲ್ಲಿ ಆಪರೇಷನ್​ [more]

ರಾಷ್ಟ್ರೀಯ

ಬ್ಯಾಂಕ್ ಕೆಲಸವಿದ್ದರೆ ಇಂದೇ ಮುಗಿಸಿ; 5 ದಿನ ಮುಚ್ಚಲಿವೆ ಹಲವು ಬ್ಯಾಂಕುಗಳು

ನವದೆಹಲಿ: ನಿಮಗೂ ಬ್ಯಾಂಕ್ ನಲ್ಲಿ ಏನಾದರೂ ಕೆಲಸ ಇದ್ದರೆ ಇಂದೇ ಆ ಕೆಲಸ ಮುಗಿಸಿಕೊಳ್ಳಿ. ವಾಸ್ತವವಾಗಿ, ಡಿಸೆಂಬರ್ ಕೊನೆಯ 10 ದಿನಗಳಲ್ಲಿ 5 ದಿನ ಬ್ಯಾಂಕ್ ಗಳು ಕಾರ್ಯನಿರ್ವಹಿಸುವುದಿಲ್ಲ. [more]

ರಾಜ್ಯ

ಬರ, ರೈತರ ಸಾಲಮನ್ನಾ ಕುರಿತಂತೆ ವಿಧಾನಸಭೆಯಲ್ಲಿ ಸಿಎಂ ಕುಮಾರಸ್ವಾಮಿ ಹೇಳಿದ್ದೇನು?

ಬೆಳಗಾವಿ: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸುವರ್ಣಸೌಧದಲ್ಲಿ ಬುಧವಾರ ರೈತರ ಸಾಲಮನ್ನಾ, ಬರ ಪರಿಸ್ಥಿತಿ ಕುರಿತ ವಿಷಯಗಳಿಗೆ ಸಂಬಂಧಿಸಿದಂತೆ ಮಾತನಾಡಿದರು. ಬರ ಮತ್ತು ರೈತರ ಸಾಲಮನ್ನಾ ಕುರಿತಂತೆ ವಿಧಾನಸಭೆಯಲ್ಲಿ ನಡೆದ [more]

ರಾಜ್ಯ

ಸಚಿವ ಸಂಪುಟ ವಿಸ್ತರಣೆಗೂ, ನನಗೂ ಸಂಬಂಧವಿಲ್ಲ: ಡಿಕೆ ಶಿವಕುಮಾರ್

ನವದೆಹಲಿ: ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆಗೂ, ನನಗೂ ಯಾವುದೇ ಸಂಬಂಧವಿಲ್ಲ ಅದನ್ನು ಪಕ್ಷದ ಮುಖಂಡರು ನೋಡಿಕೊಳ್ಳುತ್ತಾರೆಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ದೆಹಲಿಯಲ್ಲಿ [more]

ರಾಜ್ಯ

ಸುಳ್ವಾಡಿ ದುರಂತ: ವಿಷಕನ್ಯೆಯ ಜೊತೆ ಮಹದೇವಸ್ವಾಮಿಗೆ ಇತ್ತು ಅಕ್ರಮ ಸಂಬಂಧ!

ಚಾಮರಾಜನಗರ: ಸುಳ್ವಾಡಿ ಮಾರಮ್ಮ ದೇವಸ್ಥಾನ ವಿಷ ಪ್ರಸಾದ ಪ್ರಕರಣ ದಿನದಿಂದದಿನಕ್ಕೆ ತಿರುವು ಪಡೆದುಕೊಳ್ಳುತ್ತಿದ್ದು, ಪ್ರಕರಣದಲ್ಲಿ ಪ್ರಮುಖ ಆರೋಪಿ ಮಹದೇವಸ್ವಾಮಿ ಹಾಗೂ ಮತ್ತೋರ್ವ ಆರೋಪಿ ಮಹಿಳೆಯ ನಡುವೆ ಅನೈತಿಕ ಸಂಬಂಧವಿತ್ತು [more]

ರಾಜ್ಯ

ಸುಳ್ವಾಡಿ ಮಾರಮ್ಮ ದೇವಸ್ಥಾನ ದುರಂತ; ಪ್ರಸಾದಕ್ಕೆ ವಿಷ ಹಾಕಿದ್ದ ಅರ್ಚಕ ದೊಡ್ಡಯ್ಯ ಹೇಳಿದ್ದೇನು?

ಚಾಮರಾಜನಗ: ಸುಳ್ವಾಡಿಯ ಮಾರಮ್ಮ ಸ್ವಾಮಿ ದೇವಸ್ಥಾನದಲ್ಲಿ ಪ್ರಸಾದಕ್ಕೆ ವಿಷ ಹಾಕಿದ ಘಟನೆಯ ತನಿಖೆ ಅಂತಿಮ ಹಂತ ತಲುಪಿದ್ದು, ತಾನೇ ಪ್ರಸಾದಕ್ಕೆ ವಿಷ ಹಾಕಿದ್ದಾಗಿ ಮಾರಮ್ಮ ದೇವಸ್ಥಾನದ ಪಕ್ಕದಲ್ಲಿರುವ ನಾಗರಕೊಯಿಲ್​ [more]

ರಾಷ್ಟ್ರೀಯ

ಕಣಿವೆ ರಾಜ್ಯದಲ್ಲಿ ಅತಂತ್ರ ರಾಜಕೀಯ: ರಾಜ್ಯಪಾಲರ ನಂತರ ರಾಷ್ಟ್ರಪತಿ ಆಡಳಿತ ಹೇರಿಕೆ

ನವದೆಹಲಿ: ಕಳೆದ 6 ತಿಂಗಳಿಂದ ರಾಜ್ಯಪಾಲರ ಆಡಳಿತದಲ್ಲಿದ್ದ ಜಮ್ಮು ಮತ್ತು ಕಾಶ್ಮೀರ ನಾಳೆಯಿಂದ ರಾಷ್ಟ್ರಪತಿಗಳ ಆಡಳಿತಕ್ಕೆ ಒಳಪಡಲಿದೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿದೆ. ಇಂದಿಗೆ ರಾಜ್ಯಪಾಲರ [more]

ರಾಷ್ಟ್ರೀಯ

ಭಾರತೀಯ ವಾಯು ಸೇನೆಗೆ ಬಲ ತುಂಬಲಿದೆ ಜಿಸ್ಯಾಟ್​-7 ಎ… ಏನಿದರ ವಿಶೇಷತೆ?

ಹೈದರಾಬಾದ್: ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಈ ವರ್ಷದ 17ನೇ ಹಾಗೂ ಕೊನೆಯ ರಾಕೆಟ್ ಉಡ್ಡಯನ ಇಂದು ಸಂಜೆ 4.10ಕ್ಕೆ ನಡೆಯಲಿದೆ. ಈ ಮೂಲಕ ಸಂವಹನ ಹಾಗೂ ರಕ್ಷಣಾ [more]

ರಾಷ್ಟ್ರೀಯ

20 ಲಕ್ಷ ಮೂಲ ಬೆಲೆ ಹೊಂದಿದ್ದ ಶಿವಂ ದುಬೆಯನ್ನು ಆರ್‌ಸಿಬಿ 5 ಕೋಟಿಗೆ ಖರೀದಿ ಮಾಡಿದ್ದು ಯಾಕೆ?

ಬೆಂಗಳೂರು: ರಣಜಿ ಟೂರ್ನಿಯಲ್ಲಿ ಬರೋಡಾ ವಿರುದ್ಧದ ಪಂದ್ಯದಲ್ಲಿ ಮುಂಬೈ ಒಂದೇ ಓವರ್ ನಲ್ಲಿ ಸತತ ಐದು ಸಿಕ್ಸರ್ ಸಿಡಿಸಿದ್ದ ಮುಂಬೈ ಆಲ್ ರೌಂಡರ್ ಶಿವಂ ದುಬೆ ಅವರ ಅದೃಷ್ಟವೇ [more]

ರಾಷ್ಟ್ರೀಯ

ಕಳೆದ 24 ಗಂಟೆಗಳಲ್ಲಿ ಮೋದಿ ಸರ್ಕಾರದ 2 ಮಹತ್ವದ ಘೋಷಣೆ!

ನವದೆಹಲಿ: ಜನಸಾಮಾನ್ಯರಿಗೆ ಅನುಕೂಲವಾಗುವಂತಹ ಹೊಸ ಯೋಜನೆಗಳನ್ನು ಮೋದಿ ಸರ್ಕಾರ ಪ್ರಾರಂಭಿಸಿದೆ. ಅದೇ ಅನುಕ್ರಮದಲ್ಲಿ ಕಳೆದ 24 ಗಂಟೆಗಳಲ್ಲಿ ಮೋದಿ ಸರ್ಕಾರವು ಎರಡು ಪ್ರಮುಖ ಘೋಷಣೆಗಳನ್ನು ಮಾಡಿದೆ. ಎಲ್ಲಾ ಬಡ [more]

ರಾಜ್ಯ

ಮಾರಮ್ಮನ ಪ್ರಸಾದ ಪ್ರಕರಣ:  ಸ್ವಾಮೀಜಿ ವಶ, ದುರಂತದ ಹಿಂದೆ ವಿಷಕನ್ಯೆ?

ಚಾಮರಾಜನಗರ: ಕೊಳ್ಳೇಗಾಲ ತಾಲೂಕಿನ ಸುಳ್ವಾಡಿ ಕಿಚ್‌ಗುತ್‌ ಮಾರಮ್ಮ ದೇವಸ್ಥಾನದ “ವಿಷಪ್ರಸಾದ’ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಮಂಗಳವಾರ ರಾತ್ರಿ ಮಾರಮ್ಮ ದೇಗುಲದ ಟ್ರಸ್ಟ್‌ ಅಧ್ಯಕ್ಷರಾದ ಸಾಲೂರು ಮಠದ ಕಿರಿಯ ಸ್ವಾಮೀಜಿ ಇಮ್ಮಡಿ ಮಹದೇವಸ್ವಾಮಿ [more]

ರಾಜ್ಯ

ಬಿಎಂಟಿಸಿ ಬಸ್​ಗೆ ಇಬ್ಬರು ವಿದ್ಯಾರ್ಥಿಗಳು ಬಲಿ; 10 ಲಕ್ಷ ರೂ. ಪರಿಹಾರ ಘೋಷಿಸಿದ ಮೇಯರ್ ಗಂಗಾಂಬಿಕೆ

ಬೆಂಗಳೂರು: ಮೈಸೂರು ರಸ್ತೆ ಮೂಲಕ  ಮೆಜೆಸ್ಟಿಕ್​ಗೆ ಬರುತ್ತಿದ್ದ ಬಿಎಂಟಿಸಿ ಬಸ್​ ಗೋಪಾಲನ್​ ಮಾಲ್​ ಬಳಿ  ಬಸ್​ ಬ್ರೇಕ್​ ಫೇಲ್​ ಆಗಿದ್ದು, ಫುಟ್ ಪಾತ್ ​ಮೇಲೆ ಹೋಗುತ್ತಿದ್ದ ಇಬ್ಬರು ವಿದ್ಯಾರ್ಥಿಗಳನ್ನು [more]

ರಾಜ್ಯ

ಡಿ.22ಕ್ಕೆ ಸಂಪುಟ ವಿಸ್ತರಣೆ ಫಿಕ್ಸ್​, ಉ.ಕರ್ನಾಟಕ ಭಾಗಕ್ಕೆ ಮಂತ್ರಿ ಸ್ಥಾನಗಳನ್ನು ನೀಡಲು ಸಿಎಲ್​ಪಿ ಸಭೆಯಲ್ಲಿ ಶಾಸಕರ ಒತ್ತಾಯ

ಬೆಳಗಾವಿ: ನಿಗದಿಯಂತೆ ಸಚಿವ ಸಂಪುಟ ವಿಸ್ತರಣೆ ಡಿ.22ಕ್ಕೆ ಆಗುವುದು ಗ್ಯಾರಂಟಿ. ಈ ಬಗ್ಗೆ ಯಾರಿಗೂ ಅನುಮಾನ ಬೇಡ. ಜೊತೆಗೆ ಅಂದೇ ನಿಗಮ, ಮಂಡಳಿಗೂ ಅಧ್ಯಕ್ಷರ ನೇಮಕ ನಡೆಯಲಿದೆ ಎಂದು [more]

ರಾಷ್ಟ್ರೀಯ

ಮ.ಪ್ರದೇಶ, ಛತ್ತೀಸ್​ಗಢ ಬಳಿಕ ರೈತರ ಸಾಲಮನ್ನಾ ಮಾಡಲಿದೆಯೇ ರಾಜಸ್ಥಾನ ಸರ್ಕಾರ?

ಜೈಪುರ: ಮತ್ತೊಮ್ಮೆ ರಾಜಸ್ಥಾನದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿರುವ ಅಶೋಕ್ ಗೆಹ್ಲೋಟ್ ರಾಜ್ಯದ ರೈತರ ಸಾಲಮನ್ನಾ ಬಗ್ಗೆ ಗಮನ ಹರಿಸಿದ್ದು ಆ ಬಗ್ಗೆ ಸಮಾಲೋಚನೆ ನಡೆಸಲು ಇಂದು ಅಧಿಕಾರಿಗಳ ಸಭೆ [more]

ರಾಷ್ಟ್ರೀಯ

ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ಸಜ್ಜನ್ ಕುಮಾರ್ ರಾಜೀನಾಮೆ: ರಾಹುಲ್ ಗೆ ಪತ್ರ

ನವದೆಹಲಿ: 1984 ರ ಸಿಖ್ ವಿರೋಧಿ ಹತ್ಯಾಕಾಂಡದ ಅಪರಾಧಿ ಸಜ್ಜನ್ ಕುಮಾರ್ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಪಕ್ಷದ ಮೂಲಗಳ ಪ್ರಕಾರ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ [more]

ರಾಷ್ಟ್ರೀಯ

ಇನ್ಮುಂದೆ ಬ್ಯಾಂಕ್ ಖಾತೆ, ಮೊಬೈಲ್ ಸಂಪರ್ಕಕ್ಕೆ ಆಧಾರ್ ಕಡ್ಡಾಯವಲ್ಲ!

ನವದೆಹಲಿ: ಆಧಾರ್ ಕುರಿತಂತೆ ಇದ್ದ ಗೊಂದಲಗಳಿಗೆ ತೆರೆ ಎಳೆಯಲು ಸರ್ಕಾರ ಮುಂದಾಗಿದ್ದು, ಈ ಸಂಬಂಧ ಕಾನೂನಿನ ತಿದ್ದುಪಡಿಗೆ ಸೋಮವಾರ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ಇನ್ಮುಂದೆ ಬ್ಯಾಂಕ್ ಖಾತೆ, [more]

ಲೇಖನಗಳು

ನಾಡಿನ ಹಲವು ದೇವಾಲಯಗಳಲ್ಲಿ ಇಂದು ವೈಕುಂಠ  ಏಕದಾಶಿಯ ಸಂಭ್ರಮ

ಇಂದು ನಾಡಿನ ಹಲವು ದೇವಾಲಯಗಳಲ್ಲಿ ವೈಕುಂಠ  ಏಕದಾಶಿಯ ಸಂಭ್ರಮ ವೈಕುಂಠ ಎಂದರೆ ವಿಷ್ಣುವಿನ ವಾಸಸ್ಥಳ ಎಂದರ್ಥ ಏಕಾದಶಿ ಎಂದರೆ ಹಿಂದೂ ಪಂಚಾಗದ ಪ್ರಕಾರ ಪಕ್ಷದ ಹನ್ನೋಂದು ದಿನಗಳಿಗೆ [more]

ರಾಜ್ಯ

ರೈತನ ಮೇಲೆ ಟೋಲ್ ಸಿಬ್ಬಂದಿ ಹಲ್ಲೆ: ರಾತ್ರೋ ರಾತ್ರಿ ರೈತರ ಪ್ರತಿಭಟನೆ

ದೊಡ್ಡ ಬಳ್ಳಾಪುರ: ಶುಲ್ಕದ ವಿಚಾರವಾಗಿ ರೈತನ ಮೇಲೆ ಟೋಲ್ ಸಿಬ್ಬಂದಿ ಹಲ್ಲೆ ನಡೆಸಿ ಗೂಂಡಾಗಿರಿ ನಡೆಸಿದ್ದಾರೆ ಅಂತ ರೈತರು ಆರೋಪಿಸಿ ರೈತರು ರಾತ್ರೋರಾತ್ರಿ ಪ್ರತಿಭಟನೆಗೆ ಇಳಿದಿದ್ದಾರೆ. ಬೆಂಗಳೂರು [more]

ರಾಷ್ಟ್ರೀಯ

ಬಿಜೆಪಿ ಆದಾಯದಲ್ಲಿ ಇಳಿಕೆ!; 2017-18ನೇ ಸಾಲಿನಲ್ಲಿ 1,027 ಕೋಟಿ ರೂ. ಸಂಗ್ರಹಿಸಿದ ಕಮಲ ಪಕ್ಷ

ನವದೆಹಲಿ: 2017-18ನೇ ಸಾಲಿನಲ್ಲಿ  ಬಿಜೆಪಿ ಒಟ್ಟು 1,027 ಕೋಟಿ ರೂ. ಆದಾಯ ಗಳಿಕೆ ಮಾಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಬಿಜೆಪಿಯ ಒಟ್ಟು ಆದಾಯದಲ್ಲಿ ಕೊಂಚ ಇಳಿಕೆ [more]

ರಾಜ್ಯ

ಬೆಳಗಾವಿಯಲ್ಲಿ ಕಾಂಗ್ರೆಸ್​ ಶಾಸಕಾಂಗ ಸಭೆ ಆರಂಭ; ಬೆಂಗಳೂರಿನಲ್ಲೇ ಉಳಿದ ರಾಮಲಿಂಗಾರೆಡ್ಡಿ

ಬೆಳಗಾವಿ: ಸಚಿವ ಸಂಪುಟ ಸಭೆ ವಿಸ್ತರಣೆಗೆ ಈಗಾಗಲೇ ಮುಹೂರ್ತ ನಿಗದಿಯಾಗಿದ್ದು, ಈ ಕುರಿತು ನಿರ್ಣಯ ಕೈಗೊಳ್ಳಲು ಕಾಂಗ್ರೆಸ್​ ಮುಂದೂಡಿದ್ದ ಶಾಸಕಾಂಗ ಸಭೆ ಇನ್ನು ಕೆಲವೇ ಕ್ಷಣಗಳಲ್ಲಿ ಆರಂಭವಾಗಿದೆ. ಸಭೆಗೆ [more]

ರಾಷ್ಟ್ರೀಯ

ಅಪ್ಪಳಿಸುವ ಮುನ್ನವೇ ಅಬ್ಬರಿಸುತ್ತಿದೆ ಫೇಥಾಯ್​; ಆಂಧ್ರದಲ್ಲಿ ಭಾರಿ ವರ್ಷಧಾರೆ !

ವಿಶಾಖಪಟ್ಟಣಂ: ಆಂಧ್ರದ ಪ್ರಮುಖ ಜಿಲ್ಲೆಗಳಾದ ಗುಂಟೂರು, ಕೃಷ್ಣ ಹಾಗೂ ಗೋದಾವರಿಯಲ್ಲಿ ಪೇಥಾಯ್​ ಚಂಡಮಾರುತ ಪರಿಣಾಮ ಭಾರಿ ವರ್ಷ ಧಾರೆಯಾಗುತ್ತಿದೆ. ಈಗಾಗಲೇ ಚಂಡಮಾರುತ ಆಂಧ್ರದತ್ತ ಧಾವಿಸುತ್ತಿದ್ದು, ಸೋಮವಾರ ಮಧ್ಯಾಹ್ನದ [more]

ರಾಜ್ಯ

ವಿಷ ಪ್ರಸಾದ: 14ಕ್ಕೇರಿದ ಸಾವಿನ ಸಂಖ್ಯೆ; ಆಹಾರದಲ್ಲಿ ಸೇರಿದ್ದು ಮೋನೋ ಕ್ರೋಟೋಫಾಸ್ ವಿಷ ?

ಮೈಸೂರು: ಸುಳ್ವಾಡಿಯ ಮಾರಮ್ಮ ದೇವರ ಪ್ರಸಾದ ಸೇವಿಸಿ ಸಾವನ್ನಪ್ಪಿದವರ ಸಂಖ್ಯೆ 14ಕ್ಕೆ ಏರಿದ್ದು, ಆಹಾರದಲ್ಲಿ ಸೇರಿರುವ ವಿಷ ಮೋನೋ ಕ್ರೋಟೋಫಾಸ್ ಕ್ರಿಮಿ ನಾಶಕ ಇರಬಹುದು ಎಂದು ದಕ್ಷಿಣ ವಲಯ ಐಜಿಪಿ [more]

ರಾಷ್ಟ್ರೀಯ

ಪ್ರಧಾನಿ ಅಭ್ಯರ್ಥಿಯಾಗಿ ರಾಹುಲ್ ಗಾಂಧಿ, ಯುಪಿಎ ಮಿತ್ರ ಪಕ್ಷಗಳಿಂದಲೇ ವಿರೋಧ: ವರದಿ

ಚೆನ್ನೈ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಣೆ ಮಾಡುವುದಕ್ಕೆ ಯುಪಿಎ ಮಿತ್ರ ಪಕ್ಷಗಳೇ ವಿರೋಧ ವ್ಯಕ್ತಪಡಿಸಿವೆ ಎನ್ನಲಾಗಿದೆ. ನಿನ್ನೆ [more]