ರಾಷ್ಟ್ರೀಯ

ಪುಲ್ವಾಮಾ ದಾಳಿ: ಮೋದಿ ನೇತೃತ್ವದಲ್ಲಿ ಇಂದು ಭದ್ರತಾ ಸಭೆ; ಉಗ್ರರಿಗೆ ಪ್ರತ್ಯುತ್ತರ ನೀಡುವ ಬಗ್ಗೆ ಚರ್ಚೆ!

ನವದೆಹಲಿ: ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಯೋಧರ ಮೇಲೆ ನಡೆದ ಉಗ್ರರ ದಾಳಿಗೆ ಸಂಬಂಧಿಸಿದಂತೆ ಇಂದು ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ಭದ್ರತಾ ಪಡೆ ಸಭೆ ನಡೆಯಲಿದೆ. ಭಾರತದ ರಾಜಧಾನಿ [more]

ರಾಷ್ಟ್ರೀಯ

ಐದು ವರ್ಷದಲ್ಲಿ ಒಮ್ಮೆಯೂ ಭೂಕಂಪ ಆಗಲಿಲ್ಲ:  ರಾಹುಲ್ ಗೆ ಮೋದಿ ಟಾಂಗ್

ಹೊಸದಿಲ್ಲಿ: ಕೆಲವರು ಸದನದಲ್ಲಿ ತಾವು ಬಾಯಿಬಿಟ್ಟರೆ ಭೂಕಂಪವಾಗುತ್ತದೆ ಎಂದು ಅಬ್ಬರಿಸುತ್ತಿದ್ದರು. ಆದರೆ ಅವರು ಬೇಕಾದಷ್ಟು ಮಾತಾಡಿದರೂ, ಇಲ್ಲ ಸಲ್ಲದ ಆರೋಪಗಳನ್ನು ಮಾಡಿದರೂ ಯಾವ ಭೂಕಂಪವೂ ಆಗಲಿಲ್ಲ… ಮನಪೂರ್ವಕ [more]

ರಾಷ್ಟ್ರೀಯ

ಕೇಜ್ರಿವಾಲ್ ಸರಕಾರಕ್ಕೆ ಹಿನ್ನಡೆ; ಲೆಫ್ಟಿನೆಂಟ್ ಗವರ್ನರ್ ಗೇ ಹೆಚ್ಚು ಅಧಿಕಾರ: ಸುಪ್ರೀಂ ತೀರ್ಪು

ನವದೆಹಲಿ: ದಿಲ್ಲಿ ಆಡಳಿತದಲ್ಲಿ ಅಲ್ಲಿಯ ಸರಕಾರಕ್ಕಿಂತ ಲೆಫ್ಟಿನೆಂಟ್ ಗವರ್ನರ್ ಅವರಿಗೇ ಹೆಚ್ಚು ಅಧಿಕಾರ ಇದೆ ಎಂದು ಸುಪ್ರೀಂಕೋರ್ಟ್ ಪೀಠ ತೀರ್ಪು ನೀಡಿದೆ. ಅತ್ಯಂತ ಪ್ರಮುಖ ಭಾಗವಾದ ಭ್ರಷ್ಟಾಚಾರ ವಿರೋಧಿ [more]

ರಾಷ್ಟ್ರೀಯ

ಪಿಎಫ್​ ಹಣ ನಿರೀಕ್ಷಿಸುತ್ತಿದ್ದವರಿಗೆ ಆಘಾತಕಾರಿ ಸುದ್ದಿ…!

ಮುಂಬೈ: ಮದುವೆ ಮಾಡಲೋ, ಮನೆ ಕಟ್ಟಲೋ ತಮ್ಮ ಪಿಎಫ್​ ಹಣ ನಿರೀಕ್ಷಿಸುತ್ತಿರುವ ಭಾರತೀಯರಿಗೆ ಶಾಕ್​ ಆಗುವಂತಹ ಸುದ್ದಿ ಹರಿದಾಡುತ್ತಿದೆ. ಸಾವಿರಾರು ಕೋಟಿ ಪಿಎಫ್ ಹಣವನ್ನು IL&FS ಗ್ರೂಪ್​ನಲ್ಲಿ [more]

ರಾಜ್ಯ

ಹಾಸನ ಗಲಾಟೆಗೆ ಬಿಗ್​ ಟ್ವಿಸ್ಟ್​; ಪ್ರೀತಂ ಗೌಡ ಮನೆಗೆ ಕಲ್ಲು ತೂರಲು ಬಿಜೆಪಿಯಿಂದಲೇ ನಡೆದಿತ್ತಂತೆ ಪ್ಲಾನ್

​ಹಾಸನ: ದೇವೇಗೌಡ ಹಾಗೂ ಸಿಎಂ ವಿರುದ್ಧ ಬಿಜೆಪಿ ಶಾಸಕ ಪ್ರೀತಂ ಗೌಡ ನೀಡಿದ್ದ ಹೇಳಿಕೆ ಹಿನ್ನಲೆ ಉಂಟಾದ ಗಲಭೆಗೆ ಈಗ ಬಿಗ್​ ಟ್ವಿಸ್ಟ್​ ಸಿಕ್ಕಿದೆ. ಜಿಲ್ಲೆಯ ಏಕೈಕ ಬಿಜೆಪಿ [more]

ರಾಷ್ಟ್ರೀಯ

ಯುಪಿಎಗಿಂತಲೂ ಕಡಿಮೆ ಬೆಲೆಯಲ್ಲಿ ಎನ್​ಡಿಎ ರಫೇಲ್ ಡೀಲ್ ಮಾಡಿತ್ತು; ಸಿಎಜಿ ವರದಿಯಲ್ಲಿ ಮಾಹಿತಿ ಬಹಿರಂಗ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಡಿಕೊಂಡ ರಫೇಲ್​ ಒಪ್ಪಂದದ ಬಗ್ಗೆ ಅಪಸ್ವರ ಎತ್ತುತ್ತಿದ್ದ ಕಾಂಗ್ರೆಸ್​ಗೆ ತೀವ್ರ ಹಿನ್ನಡೆ ಉಂಟಾಗಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದ [more]

ರಾಷ್ಟ್ರೀಯ

ನೀವು ಮತ್ತೊಮ್ಮೆ ಪ್ರಧಾನಿಯಾಗಬೇಕು: ಮೋದಿಗೆ ಅಚ್ಚರಿ ಮೂಡಿಸಿದ ಮುಲಾಯಂ; ಕೈ ಮುಗಿದ ಪ್ರಧಾನಿ

ನವದೆಹಲಿ: ಕೇಂದ್ರ ಸರಕಾರದ ಕೊನೆಯ ಅಧಿವೇಶನ ದಿನದಂದು ಪ್ರಧಾನಿ ನರೇಂದ್ರ ಮೋದಿಗೆ ಅಚ್ಚರಿ ನೀಡುವ ಬೆಳವಣಿಗೆಯಾಗಿದೆ. ಮೋದಿ ವಿರುದ್ಧ ನಿರಂತರವಾಗಿ ಹರಿಹಾಯುತ್ತಿರುವ ವಿಪಕ್ಷಗಳ ನಡುವೆ ಒಬ್ಬ ಹಿರಿಯ ಮುಖಂಡರೊಬ್ಬರು [more]

ರಾಜ್ಯ

ಬೆಂಗಳೂರಿಗೆ ಬಂದಿಳಿದ ರಮೇಶ್ ಜಾರಕಿಹೊಳಿ; ಕುತೂಹಲ ಕೆರಳಿಸಿದೆ ಅತೃಪ್ತರ ಮುಂದಿನ ನಡೆ!

ದೇವನಹಳ್ಳಿ: ಒಂದು ತಿಂಗಳಿನಿಂದ ಯಾರ ಕಣ್ಣಿಗೂ ಬೀಳದ ರೆಬಲ್ ಶಾಸಕ ರಮೇಶ್ ಜಾರಕಿಹೊಳಿ ಇಂದು ಬೆಂಗಳೂರಿಗೆ ಆಗಮಿಸಿದ್ದಾರೆ. ಅಲ್ಲದೇ ಜಾರಕಿಹೊಳಿ ಜೊತೆಯಲ್ಲಿ ಮಲ್ಲೇಶ್ವರಂ ಬಿಜೆಪಿ ಶಾಸಕ ಅಶ್ವತ್ [more]

ರಾಜ್ಯ

ರಾತ್ರೋ ರಾತ್ರಿ ಮುಂಬೈನಿಂದ ಬೆಂಗಳೂರಿಗೆ ಬಂದ ಜೆಡಿಎಸ್ ಶಾಸಕ

ಬೆಂಗಳೂರು: ಅನಾರೋಗ್ಯದ ಕಾರಣದಿಂದ ಕೆಲವು ದಿನಗಳಿಂದ ಮುಂಬೈನಲ್ಲೇ ತಂಗಿದ್ದ ಜೆಡಿಎಸ್ ಶಾಸಕ ನಾರಾಯಣಗೌಡ ತಡರಾತ್ರಿ ಮುಂಬೈನಿಂದ ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಮಂಡ್ಯ ಜಿಲ್ಲೆಯ ಕೆ.ಆರ್. [more]

ರಾಷ್ಟ್ರೀಯ

ದೆಹಲಿಯಲ್ಲಿ ಮಮತಾ ಬ್ಯಾನರ್ಜಿ: ವಿಪಕ್ಷಗಳ ಬೃಹತ್ ಸಮಾವೇಶ; ಕೇಂದ್ರದ ವಿರುದ್ಧ ರಣಕಹಳೆ!

ನವದೆಹಲಿ: ಇತ್ತೀಚೆಗಷ್ಟೇ ಕೋಲ್ಕತ್ತಾದಲ್ಲಿ ಕೇಂದ್ರದ ವಿರುದ್ಧ ಸಿಎಂ ಮಮತಾ ಬ್ಯಾನರ್ಜಿ ಅವರು ಕಾಂಗ್ರೆಸ್​​ ಸೇರಿದಂತೆ ವಿಪಕ್ಷಗಳನ್ನು ಒಗ್ಗೂಡಿಸಿ ಪ್ರಾದೇಶಿಕ ಶಕ್ತಿ ಪ್ರದರ್ಶಿಸಿದ್ರು. ಈ ಬೆನ್ನಲ್ಲೇ ಮತ್ತೆ ಪ್ರಧಾನಿ ನರೇಂದ್ರ [more]

ರಾಜ್ಯ

ಇಕ್ಕಟ್ಟಿನಲ್ಲಿ ನಾಲ್ವರು ಅತೃಪ್ತ ಶಾಸಕರು, ರಾಜಕೀಯ ಭವಿಷ್ಯಕ್ಕೆ ಕುತ್ತು ಬರುವ ಸಾಧ್ಯತೆ; ಸದನಕ್ಕೆ ಬರಲು ಚಿಂತನೆ?

ಬೆಂಗಳೂರು: ಪಕ್ಷದ ವಿರುದ್ಧ ಬಂಡಾಯ ಎದ್ದಿರುವ ನಾಲ್ವರು ಶಾಸಕರನ್ನು ಅನರ್ಹಗೊಳಿಸುವಂತೆ ಕಾಂಗ್ರೆಸ್​ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಯಮಯ್ಯ ಸ್ಪೀಕರ್​ ರಮೇಶ್​ಕುಮಾರ್​ ಅವರಿಗೆ ದೂರು ಸಲ್ಲಿಸಿರುವುದು ಅತೃಪ್ತ ನಾಯಕರನ್ನು ಇಕ್ಕಟ್ಟಿಗೆ [more]

ರಾಷ್ಟ್ರೀಯ

ಇಂದು ಲೋಕಸಭೆಗೆ ರಾಫೆಲ್ ಯುದ್ಧ ವಿಮಾನ ಒಪ್ಪಂದದ ಸಿಎಜಿ ವರದಿ ಸಲ್ಲಿಕೆ

ಹೊಸದಿಲ್ಲಿ: 36 ರಾಫೆಲ್​  ಯುದ್ಧ ವಿಮಾನ ಖರೀದಿ ಒಪ್ಪಂದ ಸಂಬಂಧ ಇಂದು ಲೋಕಸಭೆಗೆ ಸಿಎಜಿ ವರದಿ ಸಲ್ಲಿಕೆಯಾಗಲಿದೆ. ಆದರೆ, ಮೂಲಗಳ ಪ್ರಕಾರ, ಒಪ್ಪಂದ ಖರೀದಿ ದರ ವಿವರವನ್ನು ತಿಳಿಸಲಾಗುವುದಿಲ್ಲ ಎನ್ನಲಾಗಿದೆ. ಈ [more]

ರಾಷ್ಟ್ರೀಯ

ದರ ವಿವರದ ಉಲ್ಲೇಖವಿಲ್ಲದೆ ಇಂದು ಲೋಕಸಭೆಗೆ ರಫೇಲ್ ಒಪ್ಪಂದ ಸಂಬಂಧ ಸಿಎಜಿ ವರದಿ ಸಲ್ಲಿಕೆ

ನವದೆಹಲಿ: 36 ರಫೇಲ್​ ಯುದ್ಧ ವಿಮಾನ ಖರೀದಿ ಒಪ್ಪಂದ ಸಂಬಂಧ ನಾಳೆ ಲೋಕಸಭೆಗೆ ಸಿಎಜಿ ವರದಿ ಸಲ್ಲಿಕೆಯಾಗಲಿದೆ. ಆದರೆ, ಮೂಲಗಳ ಪ್ರಕಾರ, ಒಪ್ಪಂದ ಖರೀದಿ ದರ ವಿವರವನ್ನು ತಿಳಿಸಲಾಗುವುದಿಲ್ಲ ಎನ್ನಲಾಗಿದೆ. ಈ [more]

ರಾಜ್ಯ

ಆಪರೇಷನ್ ಆಡಿಯೋ ಪ್ರಕರಣ: ನಿವೃತ್ತ ನ್ಯಾಯಧೀಶರ ನೇತೃತ್ವದಲ್ಲಿ ಎಸ್​ಐಟಿ ರಚನೆ ಬಗ್ಗೆ ಇಂದು ಅಧಿಸೂಚನೆ?

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದ ಆಪರೇಷನ್​ ಕಮಲ ಆಡಿಯೋ ಪ್ರಕರಣವನ್ನು ತನಿಖೆಗೆ ಒಳಪಡಿಸಬೇಕು ಎಂದು ಸ್ಪೀಕರ್​ ರಮೇಶ್​ ಕುಮಾರ್​ ತಿಳಿಸಿದ್ದು, ಇಂದು ಈ ಪ್ರಕರಣ ತನಿಖೆ ಕುರಿತು [more]

ರಾಷ್ಟ್ರೀಯ

ದೆಹಲಿ: ಕರೋಲ್ ಬಾಘ್​ ಹೋಟೆಲ್​ನಲ್ಲಿ ಅಗ್ನಿ ಅವಘಡ, 17 ಮಂದಿ ಸಜೀವ ದಹನ

ನವದೆಹಲಿ: ದೆಹಲಿಯ ಕರೋಲ್ ಬಾಘ್​ನಲ್ಲಿರುವ ಅರ್ಪಿತ್ ಪ್ಯಾಲೇಸ್ ಹೋಟೆಲ್​ನಲ್ಲಿ ಇಂದು ಮುಂಜಾನೆ 4:30 ರ ಸುಮಾರಿಗೆ ಅಗ್ನಿ ಅವಘಡ ಸಂಭವಿಸಿದ್ದು, ಕನಿಷ್ಠ 17 ಮಂದಿ ಸಾವನ್ನಪ್ಪಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ [more]

ರಾಷ್ಟ್ರೀಯ

ಉತ್ತರಪ್ರದೇಶ ಮೇಲೆ ಕಾಂಗ್ರೆಸ್​​​ ಹದ್ದಿನ ಕಣ್ಣು; ಇಂದಿನಿಂದ ಪ್ರಿಯಾಂಕಾ ಅಸಲಿ ರಾಜಕೀಯ ಶುರು!

ನವದೆಹಲಿ: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಸರ್ವ ಪಕ್ಷಗಳು ಯುದ್ದಕ್ಕೆ ಸನ್ನದ್ಧವಾಗಿವೆ. ಕೇಂದ್ರದ ಗದ್ದುಗೆ ಹಿಡಿಯಲು ಕೀಲಕ ಪಾತ್ರವಹಿಸುವ ಉತ್ತರಪ್ರದೇಶದ ಮೇಲೆ ಕಾಂಗ್ರೆಸ್​​​, ಬಿಜೆಪಿ ಸೇರಿದಂತೆ ಎಸ್​​ಪಿ-ಬಿಎಸ್​​​ಪಿ ಪಕ್ಷದ ಕಣ್ಣು ನೆಟ್ಟಿದೆ. [more]

ರಾಷ್ಟ್ರೀಯ

ಆಂಧ್ರಕ್ಕೆ ವಿಶೇಷ ಮಾನ್ಯತೆ ನೀಡಲು ಆಗ್ರಹಿಸಿ ಉಪವಾಸ ಸತ್ಯಾಗ್ರಹಕ್ಕೆ ಕುಳಿತ ಸಿಎಂ ಚಂದ್ರಬಾಬು ನಾಯ್ಡು

ನವದೆಹಲಿ: ಆಂಧ್ರಪ್ರದೇಶಕ್ಕೆ ವಿಶೇಷ ಮಾನ್ಯತೆ ನೀಡಬೇಕು ಮತ್ತು ರಾಜ್ಯ ವಿಭಜನೆಯ ಕಾಲದಲ್ಲಿ ನೀಡಲಾದ ಭರವಸೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ನವದೆಹಲಿಯಲ್ಲಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಇಂದು ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ. [more]

ರಾಷ್ಟ್ರೀಯ

ಆಕಾಶದಲ್ಲಿ ಹಾರಾಡುವಾಗಲೇ ವಿಮಾನದ ಬಾಗಿಲು ತೆರೆದುಕೊಂಡಿತು, ಬಳಿಕ ಏನಾಯ್ತು?

ಡೆಹರಾಡೂನ್​ : ರಸ್ತೆಯ ಮೇಲೆ ಓಡಾಡುವ ವಾಹನಗಳ ಬಾಗಿಲು ಅಚಾನಕ್ಕಾಗಿ ತೆಗೆದು ಹೋದರೆ ಅದನ್ನು ಕ್ಷಮಿಸಬಹುದು. ಆದರೆ, ಆಕಾಶದಲ್ಲಿ ಹಾರಾಡುವ ವಿಮಾನದ ಬಾಗಿಲು ಓಪನ್​ ಆಗಿ ಬಿಟ್ಟರೆ? ಹೀಗೊಂದು [more]

ರಾಷ್ಟ್ರೀಯ

ಪ್ರಧಾನಿ ಆಂಧ್ರ ಭೇಟಿಗೆ ತೀವ್ರ ವಿರೋಧ; ಟ್ವಿಟರ್​​​ನಲ್ಲಿ ‘Modi Go Back’ ಆಂದೋಲನ!

ನವದೆಹಲಿ: ಅಸ್ಸಾಂ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿಯವರ ಪ್ರವಾಸಕ್ಕೆ ಆಂಧ್ರಪ್ರದೇಶದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಟ್ವಿಟರ್​​ನಲ್ಲಿ ಸಾರ್ವಜನಿಕರು ‘ಗೋ ಬ್ಯಾಕ್​​ ಮೋದಿ’ ಎಂಬ ಹ್ಯಾಶ್ ಟ್ಯಾಗ್ ಬಳಸಿ ಪ್ರತಿರೋಧ ಒಡ್ಡುತ್ತಿದ್ದಾರೆ. [more]

ರಾಜ್ಯ

ಹುಬ್ಬಳ್ಳಿಯಿಂದ ಬಿಜೆಪಿ ಚುನಾವಣಾ ಪ್ರಚಾರ ಸಭೆ ಆರಂಭ; ಇಂದು ವಾಣಿಜ್ಯನಗರಿಗೆ ಮೋದಿ ಆಗಮನ

ಹುಬ್ಬಳ್ಳಿ: ಲೋಕಸಭಾ ಚುನಾವಣೆ ಹಿನ್ನೆಲೆ ಇಂದು ಪ್ರಧಾನಿ ನರೇಂದ್ರ ಮೋದಿ ವಾಣಿಜ್ಯ ನಗರಿ ಹುಬ್ಬಳ್ಳಿಗೆ ಆಗಮಿಸಲಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಚುನಾವಣಾ ಪ್ರಚಾರದ ರಣಕಹಳೆ ಊದಲಿದ್ದು, ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. [more]

ರಾಜ್ಯ

ಮಹೇಶ್ ಕುಮಟಳ್ಳಿ ನಾಪತ್ತೆಯಾಗಿದ್ದಾರೆ, ಹುಡುಕಿಸಿ ಕೊಡಿ: ಹೈಕೋರ್ಟ್​ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ

ಬೆಂಗಳೂರು: ಕಾಂಗ್ರೆಸ್ ಅತೃಪ್ತ ಶಾಸಕರ ಹೈಡ್ರಾಮಾದ ನಡುವೆ ಮೊನ್ನೆ ಹೈಕೋರ್ಟ್​​ನಲ್ಲಿ ಇಂಟರೆಸ್ಟಿಂಗ್ ಮೂಡಿಸುವ ಒಂದು ಅರ್ಜಿ ಸಲ್ಲಿಕೆಯಾಗಿದೆ. ಪ್ರಮೋದ್ ಹಿರೇಮನಿ ಎಂಬ ಕಾಂಗ್ರೆಸ್ ಕಾರ್ಯಕರ್ತ ಹೈಕೋರ್ಟ್​ನಲ್ಲಿ ಹೇಬಿಯಸ್ ಕಾರ್ಪಸ್ [more]

ರಾಷ್ಟ್ರೀಯ

ಅಸ್ಸಾಂನಲ್ಲಿ ಪ್ರಧಾನಿ ಮೋದಿಗೆ ನಿರಂತರ ಎರಡನೇ ದಿನ ಕರಿಬಾವುಟ

ಗುವಾಹಟಿ : ಪೌರತ್ವ ತಿದ್ದುಪಡಿ ಮಸೂದೆ ಮೇಲಿನ ಅಸಮಾಧಾನದ ಅಭಿವ್ಯಕ್ತಿಯಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗುವಾಹಟಿಯಲ್ಲಿ ನಿರಂತರ ಎರಡನೇ ದಿನವಾಗಿ ಇಂದು ಶನಿವಾರ ಕೂಡ ಕರಿ ಬಾವುಟ [more]

ರಾಷ್ಟ್ರೀಯ

ನಂದನ್ ನೀಲಕಣಿ ಕಲ್ಪನೆಯಲ್ಲಿ ಮೂಡಿದ ‘ಆಧಾರ್’ಗೆ ಬಿಲ್ ಗೇಟ್ಸ್ ಮೆಚ್ಚುಗೆ

ನವದೆಹಲಿ: ಯುಪಿಎ ಸರ್ಕಾರದಲ್ಲಿ ನಂದನ್ ನೀಲಕೇಣಿಯವರ ಕಲ್ಪನೆಯಲ್ಲಿ ಮೂಡಿ ಬಂದಂತಹ ಮಹತ್ವದ ಆಧಾರ್ ಯೋಜನೆಗೆ ಜಗತ್ತಿನ ಶ್ರೀಮಂತ ವ್ಯಕ್ತಿ ಬಿಲ್ ಗೇಟ್ಸ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಯೋಜನೆಯ [more]

ರಾಜ್ಯ

ದೋಸ್ತಿ ಪಕ್ಷಗಳಿಗೆ ಆಡಿಯೋ ಶಾಕ್..! ಪಕ್ಷ ನಿಷ್ಠೆಗಿಂತ ಸ್ವಾಮಿ ನಿಷ್ಠೆ ಮುಖ್ಯ ಎಂದ ಅತೃಪ್ತ ಶಾಸಕ ಕುಮಟಳ್ಳಿ

ಬೆಂಗಳೂರು: ನಿನ್ನೆ ಹೆಚ್.ಡಿ. ಕುಮಾರಸ್ವಾಮಿ ಅವರು ಆಪರೇಷನ್ ಕಮಲದ ಆಡಿಯೋವೊಂದನ್ನು ಬಜೆಟ್​ಗೆ ಮುಂಚೆ ಬಿಡುಗಡೆ ಮಾಡಿ ಬಿಜೆಪಿಯನ್ನು ಬೇಸ್ತು ಬೀಳಿಸಿದ್ದನ್ನು ನೋಡಿದ್ದೇವೆ. ಇವತ್ತು ಮಾಧ್ಯಮಗಳಿಗೆ ಹೊಸ ಆಡಿಯೋವೊಂದು ಸಿಕ್ಕಿದೆ. [more]

ರಾಜ್ಯ

ಸಿಎಲ್​ಪಿ ಸಭೆಗೆ ನಾಲ್ವರು ಶಾಸಕರು ಗೈರು; ಅತೃಪ್ತರ ವಿರುದ್ಧ ಕ್ರಮಕ್ಕೆ ತೀರ್ಮಾನ

ಬೆಂಗಳೂರು: ಕುತೂಹಲ ಕೆರಳಿಸಿದ್ದ ಕಾಂಗ್ರೆಸ್​ ಸಿಎಲ್​ಪಿ ಸಭೆಗೆ ಪಕ್ಷದ ನಾಲ್ವರು ಸದಸ್ಯರು ಗೈರಾಗಿದ್ದು, ಇವರ ವಿರುದ್ಧ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ [more]